ಪುಟ್ಟಣ್ಣ ಹಾಗೂ ಎಂ. ರಂಗರಾವ್ ಜೋಡಿಯಿಂದ ಮೂಡಿಬಂದ ಅಮರ ಗೀತೆಗಳು.. | M Ranga Rao | Ep 04

Поделиться
HTML-код
  • Опубликовано: 22 янв 2024
  • #mrangarao
    #rajkumar
    #puttannakanagal
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 32

  • @mahadevprasad8008
    @mahadevprasad8008 6 месяцев назад +12

    ಎಂ. ರಂಗರಾವ್ ಅವರ ಕುರಿತ ಮಾಹಿತಿ ತುಂಬಾ ಚೆನ್ನಾಗಿದೆ.
    ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಕಾದಂಬರಿ ಯನ್ನು ಕನ್ನಡದಲ್ಲಿ ಬರೆದವರು ಭಾರತಿ ಪ್ರಿಯ ಅಲ್ಲ "ಭಾರತಿ ಸುತ" ಅವರು.

  • @kaustubg7264
    @kaustubg7264 6 месяцев назад +2

    As always, another excellent episode from you sir. Grateful to you for all the information The information you have given on various legends will stay for present and future generations as permanent record.

  • @user-ld4xd8kw2n
    @user-ld4xd8kw2n 6 месяцев назад +2

    ಉಪಯುಕ್ತ ಮಾಹಿತಿಗಳು, ಧನ್ಯವಾದಗಳು ....

  • @vasudevaa3055
    @vasudevaa3055 6 месяцев назад +3

    Very interesting.Beautiful composition by Rangarao and even for today those old songs are melodious to hear.

  • @harishpradhan3061
    @harishpradhan3061 6 месяцев назад +3

    Very great information about M.Ranga Rao

  • @icannigeri5494
    @icannigeri5494 6 месяцев назад +4

    ಶ್ರೀಯುತ ರಾಜಕುಮಾರ್ ಹಾಗೂ ಶ್ರೀ ರಂಗರಾವರ ಕುರಿತ ಮಾಹಿತಿ ತುಂಬಾ ಕುತೂಹಲಕಾರಿ ಹಾಗೂ ಉಪಯುಕ್ತಕರ!!! ಧನ್ಯವಾದಗಳು 🌹

  • @chandanapple2935
    @chandanapple2935 6 месяцев назад +2

    Good 👍 sir jai appu Rajanna jai Karnataka

  • @srinivashd2593
    @srinivashd2593 6 месяцев назад +3

    ❤❤🙏🙏🙏👌👌all songs all time great sir 🙏🙏 Ranga Rao🙏🙏🙏

  • @Dhakshinakannada-1966
    @Dhakshinakannada-1966 6 месяцев назад +1

    🙏🙏🙏

  • @satyakrishna3358
    @satyakrishna3358 6 месяцев назад +3

    ರಂಗರಾವ್ ಮತ್ತು ಪಿ ಬಿ ಶ್ರೀನಿವಾಸ ಅವರ ಜೋಡಿಯಲ್ಲಿ ಕೆಲವು ಅದ್ಭುತ ಗೀತೆಗಳು ಬಂದಿವೆ. ಅವುಗಳ ಬಗ್ಗೆ ವಿವರಿಸಿ

  • @vishwanathmn1751
    @vishwanathmn1751 6 месяцев назад +1

    welcome sir

  • @sudheerkumarlkaulgud7521
    @sudheerkumarlkaulgud7521 6 месяцев назад +4

    ಹಾಡಿನ ರಾಗದ ಬಗ್ಗೆ ನೀಡುವ ವಿವರಗಳು ಚೆನ್ನಾಗಿದೆ
    ಧನ್ಯವಾದಗಳು

  • @maheshav7469
    @maheshav7469 6 месяцев назад

    Sir Sakshathkara dalli samskrutha shloka da bagge mathadi, Pb Srinivas sir thumba chennag adidare.

  • @vijayshankarshenoy5037
    @vijayshankarshenoy5037 6 месяцев назад +6

    ಶ್ರೀಕಾಂತ್ & ಶ್ರೀಕಾಂತ್ ಸಂಸ್ಥೆಗೆ ರಂಗಾರಾಯರು ಖಾಯಂ ಸಂಗೀತ ನಿರ್ದೇಶಕರು. ಇದೇ ಕಾರಣಕ್ಕೆ ಅವರು ಪುಟ್ಟಣ್ಣನವರ ನಿರ್ದೇಶನದ ಶ್ರೀಕಾಂತ್ ಸಂಸ್ಥೆಯ ಮೂರು ಚಿತ್ರಗಳಿಗೆ ಸಂಗೀತ ನಿರ್ದೇಶಕರಾದರು ಎಂದೂ ನನ್ನ ಅನಿಸಿಕೆ

    • @bgraghunatharao6185
      @bgraghunatharao6185 6 месяцев назад +1

      ನಿಜ.

    • @rangaswamyb1938
      @rangaswamyb1938 6 месяцев назад

      ಸಾರ್ ನಮಸ್ಕಾರ ನಾನು Rangaswamy ಮೈಸೂರು. ದಯವಿಟ್ಟು ಕಳ್ಳ ನಾಯಕರು ಬಗ್ಗೆ ತಿಳಿಸಿ

    • @nagarajhs9112
      @nagarajhs9112 6 месяцев назад

      @@rangaswamyb1938 Ranganayaki S&S avara chithra alla.Adu Puttanna chithra & Rangarao Sangeeta itthu

  • @rajeshsmusical
    @rajeshsmusical 6 месяцев назад

    you should mention P.Susheelamma while talking about Olave jeevana and Viraha. No one can sing like our Gaana Saraswathi Susheelamma

  • @user-ht7cu9jk6b
    @user-ht7cu9jk6b 6 месяцев назад

    🎉🎉🙏🙏ರಂಗ ರಾವ್ 🙏🙏🎉🎉

  • @ravindrabyakod2416
    @ravindrabyakod2416 6 месяцев назад +1

    ಒಳ್ಳೆಯ ನಿರೂಪಣೆ ಹಾಗೂ ವಿಷಯ ಸಂಗ್ರಹಣೆ. ಅಭಿನಂದನೆಗಳು. ಜಿ ಕೆ ವೆಂಕಟೇಶ ಅವರ ಸ್ವರಸಂಯೋಜನೆಯ ಯಾವ ಗೀತೆ ಪುಟ್ಟಣ್ಣನವರ ಚಿತ್ರದಲ್ಲಿದೆ ಎಂಬುದು ಗೊತ್ತಗಲಿಲ್ಲ.

    • @msathish963
      @msathish963 6 месяцев назад +1

      Song is : Sri maata, loka maata, intha ninnanda, entha Ananda SUNG by S.Janaki

    • @ravindrabyakod2416
      @ravindrabyakod2416 6 месяцев назад

      @@msathish963 ಧನ್ಯವಾದಗಳು. ಆದರೆ ಚಿತ್ರದ ಟೈಟಲ್ ಕಾಡ್೯ ನಲ್ಲಿ ಜಿ ಕೆ ವಿ ಯವರ ಉಲ್ಲೇಖವಿಲ್ಲ.

    • @msathish963
      @msathish963 6 месяцев назад +1

      @@ravindrabyakod2416 Tune maatra GKV du, baaki music composing, orchestration ityadi Ella RangaRao du.

  • @nagarajhs9112
    @nagarajhs9112 6 месяцев назад +1

    For all S & S Enterprises films M.Ranga rao given music till his death,except Kaalinga

    • @mukundkulkarni4905
      @mukundkulkarni4905 6 месяцев назад +1

      For their 1st film Premamayi Sudarshanam gave the music.

    • @nagarajhs9112
      @nagarajhs9112 6 месяцев назад +1

      @@mukundkulkarni4905 yes by that time Ranagarao was not yet became music director

  • @narasimhamurthy8728
    @narasimhamurthy8728 6 месяцев назад

    Sir
    Ei vishaya galu yella already bhagavan avaru heliddare.