ಅನ್ಯಾಯ ಕಾರಿ ಬ್ರಹ್ಮ |ಕನ್ನಡ ಜನಪದ ಗೀತೆ | ಮಳವಳ್ಳಿ ಮಹದೇವ ಸ್ವಾಮಿ|Anyaya kaari Brahma|kannada janapada song

Поделиться
HTML-код
  • Опубликовано: 21 окт 2024

Комментарии • 625

  • @pampapathijanekunte2321
    @pampapathijanekunte2321 Год назад +1162

    ನಾನು ಇಷ್ಟು ದಿನ ಬರೀ ಹುಡುಗಿಯ ಅಂದ ಚಂದ ವರ್ಣಿಸುವ ಸಾಹಿತ್ಯದ ಹಾಡುಗಳನ್ನು ಕೇಳಿದ್ದೆ ಇದೇ ಮೊದಲ ಬಾರಿಗೆ ಒಬ್ಬ ಹುಡುಗರ ವರ್ಣನೆ ಮಾಡಿರುವಂತಹ ಹಾಡು ಕೇಳಿ ಖುಷಿ ಆಯಿತು ಇದು ನಮ್ಮ ಜನಪದ ಸಾಹಿತ್ಯದ ಸೊಗಡು ಜೈ ಕನ್ನಡಿಗ

    • @sampreetakb3427
      @sampreetakb3427 Год назад +52

      ಈ ಕಥೆಯ 3 ನೇ ಭಾಗ ಕೇಳಿ, 1995 ರಿಂದ ಈ ಕಥೆ ಕೇಳಿದೀವಿ, ಮಂಡ್ಯ, ಮೈಸೂರು, ಚಾಮರಾಜನಗರ, ಕನಕಪುರಗಳಲ್ಲಿ ಚಿರಪರಿಚಿತ, ಮಹಾದೇವಸ್ವಾಮಿ ಅವರು ಇನ್ನು ಜಾನಪದ ಗೀತೆಗಳು ತುಂಬಾ ಅದ್ಭುತ ❤️

    • @sampreetakb3427
      @sampreetakb3427 Год назад +21

      ಈ ಕಥೆಯ 3 ನೇ ಭಾಗ ಕೇಳಿ, 1995 ರಿಂದ ಈ ಕಥೆ ಕೇಳಿದೀವಿ, ಮಂಡ್ಯ, ಮೈಸೂರು, ಚಾಮರಾಜನಗರ, ಕನಕಪುರಗಳಲ್ಲಿ ಚಿರಪರಿಚಿತ, ಮಹಾದೇವಸ್ವಾಮಿ ಅವರು ಇನ್ನು ಜಾನಪದ ಗೀತೆಗಳು ತುಂಬಾ ಅದ್ಭುತ ❤️

    • @SshivanandahnAnand
      @SshivanandahnAnand Год назад +3

      ​@@sampreetakb3427 😊

    • @krushidevonhava
      @krushidevonhava Год назад +3

      ​@@sampreetakb3427ut❤ ನಂತರ p ok no VC
      Dv wa ಜಾನಪದ ಜಾನಪದ

    • @pramodhpramu6881
      @pramodhpramu6881 Год назад +2

      ​@@sampreetakb3427😅

  • @nageshahm3592
    @nageshahm3592 Год назад +17

    ಒಬ್ಬ ಪುರುಷನ ವರ್ಣನೆ ಯನ್ನೂ ನಾನು ಕೇಳಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤

  • @nageshahm3592
    @nageshahm3592 Год назад +107

    ಮಹಾದೇವ ಅಣ್ಣನವರಿಗೆ ಪ್ರಾಣಮಗಳು❤. ನಮ್ಮ ಊರಲ್ಲಿ ನಾನು ಚಿಕ್ಕವನಿದ್ದಾಗ ಮಂಟೆಸ್ವಾಮಿ ಕತೆ ಮಾಡುತ್ತಿದ್ದರು.

  • @praveenkumar-ud4qk
    @praveenkumar-ud4qk Год назад +226

    Dr ಮಹದೇವಸ್ವಾಮಿ.. 🙏🏻🙏🏻🙏🏻... ಹಾಡಿಗೆ ಮರುಜನ್ಮ... ಸೂಪರ್ ಟ್ಯೂನ್... ಜಾನಪದ ಯಾವತ್ತು ಮೂಲ ನಮ್ಮ ಸಂಸ್ಕೃತಿಗೆ... ಮತೊಮ್ಮೆ ರಾರಾಜಿಸಲಿ... 🙏🏻🙏🏻

  • @dr.chikkumr
    @dr.chikkumr Год назад +66

    ಜನ್ಮದಿನದ ಶುಭಾಶಯಗಳು ಡಾ. ಮಹದೇವಸ್ವಾಮಿ ಅಣ್ಣಾ. 🙏💐

  • @manjularamesh3149
    @manjularamesh3149 Год назад +126

    ಕೇಳಿದಷ್ಟೂ ಸಾಲದು ಅದ್ಭುತ ಸ್ವರ ,❤️❤️❤️❤️👌👌👌ನಮ್ಮ ಜಾನಪದ ನಮ್ಮ ಹೆಮ್ಮೆ.ಮಹದೇವಪ್ಪರವರಿಗೆ,ದೇವರು ಆಯಸ್ಸು ಆರೋಗ್ಯ ಕರುಣಿಸಲಿ.ಹಿನ್ನೆಲೆ ಗಾಯಕರು ಕೂಡ ಅದ್ಭುತ. 🙏🙏🙏🙏🙏🙏

  • @ambikan-nx3so
    @ambikan-nx3so Год назад +53

    ಅಂದ ಸಿರಿ ಗಂದದೊನವೆ ಪರಿಮಳದ ಗೆಂದವರಿ ಗುಲದ ವನವೇ......what a beautiful and extraordinary lyric. ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕು ಅನ್ನಿಸುತ್ತೆ.

  • @sureshab5428
    @sureshab5428 Год назад +60

    ಮೈಸೂರು ಮಂಡ್ಯ ಚಾಮರಾಜನಗರ ಕಲಾವಿದರ ಸುಂದರ ಬೀಡು. ಅಲ್ಲಿನ ಜಾನಪದ ಸೊಗಡಿನ ಸಂಸ್ಕೃತಿಯನ್ನು ನಾನು ಕಣ್ಣಾರೆ ನೋಡಿದ್ದೀನಿ. ಆ ಭಾಗದಲ್ಲಿ ಕಳೆದ ಐದು ವರ್ಷಗಳು ನನ್ನ ಜೀವಮಾನದ ಸರ್ವಶ್ರೇಷ್ಠ ಕ್ಷಣಗಳು.

  • @mahadevaswamy.n6231
    @mahadevaswamy.n6231 Год назад +51

    ಸಾರ್ ನಮ್ಮ ಮನೆಗಳಲ್ಲಿ ಮೊದಲು ರೇಡಿಯೋ ಇತ್ತು.. ಅವಾಗ ಬರಿ ಇವರದೇ ಆಡಿಯೋ ಕೆಸೆಟ್ ಹಾಕ್ತಿದ್ರು... ನಮಗೆ ಮಹದೇವ್ ಸ್ವಾಮಿ.. ಚಿಕ್ಕ ವಯಸ್ಸುಇಂದ ಗೊತ್ತು... 😊

  • @arunlakkihalli3964
    @arunlakkihalli3964 Год назад +50

    ಜಾನಪದ ಸೊಗಸನ್ನು ಬಿತ್ತಿದ ಬೀಜ ಬೆಳೆದು ಹೆಮ್ಮರವಾಗಿ ಬೆಳೆಯಲಿದೆ..... ತುಂಬಾ ಅದ್ಭುತವಾಗಿ ಮೂಡಿಬಂದಿದೆ ರಾಗ ಮತ್ತು ತಾಳ......❤

  • @dkrdreamsmedia5148
    @dkrdreamsmedia5148 Год назад +155

    ಅದ್ಭುತ ಜನಪದ ಮೊಗೆದಷ್ಟು ಅಕ್ಷಯ ಕನ್ನಡದ ಜನಪದ. ಮಹದೇವಸ್ವಾಮಿ ಅಣ್ಣ ನೀವು ನಿಮ್ಮ ಧ್ವನಿ ಹಾಗೂ ಜನಪದ ಸದಾ ಅಮರ.

  • @subhashkc1551
    @subhashkc1551 Год назад +63

    ವಿಶ್ವದಲ್ಲೇ ಪ್ರಕ್ಯತಿಯಾದ ಅನ್ಯಾಯಿಕರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಹಾಡನ್ನು ಹಾಡಿರುವ ನಮ್ಮ ಮಳವಳ್ಳಿ .
    ಮಹದೇವಸ್ವಾಮಿ ಅವರಿಗೆ
    ತುಂಬು ಹೃದಯದ ಧನ್ಯವಾದಗಳು❤❤❤

  • @mahanteshpoojari5444
    @mahanteshpoojari5444 Год назад +53

    ಸುಂದರವಾಗಿ ಪ್ರಸ್ತುತ ಪಡಿಸಿದ ಜಾನಪದ ಕಲಾವಿದರಿಗೆ ಧನ್ಯವಾದಗಳು

    • @mutthuraj126
      @mutthuraj126 Год назад +2

      ಅರ್ಜುನನ ವರ್ಣಿಸಿ ಜಾನಪದ ರಚಿಸಿದ ಮಾದಪ್ಪ ಹಾಗೂ ಕಲಾ ವೃಂದದವರಿಗೆ ಧನ್ಯವಾದಗಳು

    • @siddarajumantelingaih6665
      @siddarajumantelingaih6665 Год назад

      @@mutthuraj126 ಅವರು ರಚಿಸಿದ್ದದ್ದು ಅಲ್ಲ
      ಜನಪದ ಕಥೆ

    • @kishorkgowda4211
      @kishorkgowda4211 Год назад

      Kam

  • @RavichandraNaik-nb6uq
    @RavichandraNaik-nb6uq Год назад +27

    ಅದ್ಬುತ ಹಾಡುಗರಿಕೆ ಕನ್ನಡವೇ ಚಂದ ಅಂದ ಹಾಗೂ ಅರ್ಥ ಗಾರಿಕೆ

  • @basavarajappabasavarajappa9596
    @basavarajappabasavarajappa9596 Год назад +4

    ನಾನು ಚಿಕ್ಕವನಿದ್ದಾಗ ಎಷ್ಟೋ ಜನ ಕಿಂದರಿ ಜೋಗಿ ಯವರು ಮನೆ ಮನೆಯ ಹತ್ತಿರ ಬಂದು ಹಾಡ್ತ ಇದ್ದರು ನಾನು ಮೌನವಾಗಿ ಅವರ ಹಾಡು ಕೇಳಿ ಬೆಳೆದವ
    ವಾಹ್ ಚೆನ್ನಾಗಿ ಇದೆ
    ಡಾ ಮಳವಳ್ಳಿ ಮಹದೇವ್ ಸ್ವಾಮಿ ರವರಿಗೆ ಧನ್ಯವಾದಗಳು

  • @mamathah1853
    @mamathah1853 Год назад +37

    ಜಾನಪದದ ಸೊಗಡು, ಸ್ವಾಮಿಯವರ ಧ್ವನಿ ಅದ್ಭುತ. 🙏🙏

  • @NagarajaMi4862
    @NagarajaMi4862 Год назад +20

    ನಮ್ಮ ಜನಪದ ಗೀತೆ ❤❤
    ಅನ್ಯಾಯಕಾರಿ ಬ್ರಹ್ಮ ಈ ಹುಡುಗನನ್ನು ಸನ್ಯಾಸಿ ಮಾಡಬಹುದೇ ultimate lines❤❤

  • @lathasudheeksha
    @lathasudheeksha Год назад +29

    ಉಗೆ ಉಗೇ ಮಹಾದೇವ🙏🏾🙏🏾🙏🏾 ಧನ್ಯವಾದಗಳು ಜಾನಪದ ಗೀತೆ ತುಂಬಾ ಇಷ್ಟ❤💕💕💕

  • @nateshakalenahalli4871
    @nateshakalenahalli4871 Год назад +23

    Super, ಈ ನೆಲದ ಸೊಗಡು ಬಿತ್ತರಿಸುವ ಹಾಡು. ಮಹದೇವಸ್ವಾಮಿಯವರಿಗೆ ನನ್ನ ಸಲಾಂ..

  • @dhanuysdhanu8619
    @dhanuysdhanu8619 Год назад +17

    ಅದ್ಬತವಾದ ಕಲಾವಿದರಿಗೆ ಹೃತ್ಪೂರ್ವಕ ಧನ್ಯವಾದಗಳು... ಸರ್..

  • @SharankumarAadki-vg8xg
    @SharankumarAadki-vg8xg Год назад +47

    ಅದ್ಭುತ... ಜಾನಪದದ ಸೌಂದರ್ಯ ಯಾವಾಗಲೂ ಆಕರ್ಷಣೀಯ. ಈ ಕಲೆಯನ್ನು ಜೀವಂತವಿಟ್ಟಿರುವ ಮಳವಳ್ಳಿ ಮಹಾದೇವಸ್ವಾಮಿಯವರಿಗೆ ಕೋಟಿ ನಮನ.

  • @prakashvamshi6308
    @prakashvamshi6308 Год назад +17

    ತುಂಬ ಅದ್ಭುತವಾದ ಸಾಲುಗಳು ಹಾಗೂ ಸ್ವರ ಕೇಳಿದಷ್ಟು ಕೇಳಬೇಕು ಅನಿಸುತ್ತೆ 👌

  • @anusuyaramacha5482
    @anusuyaramacha5482 Год назад +48

    ಅದ್ಬುತ ಹಾಡು.ನನದ್ದೊಂದು ಸಲಾಮ್ ನಿಮಗೆ.ನಿಮ್ಮ ಹಾಡು ತುಂಬಾ
    ಕೇಳುತ್ತೇನೆ.🎉🎉🎉🎉🎉 ಕೊಡಗಿನಿಂದ ❤

  • @divakaryadav1213
    @divakaryadav1213 Год назад +10

    ಇಂಥಾ ಹಾಡು ಯಾವಾಗ ಬರುತ್ತೆ ಅಂತ ಕಾಯ್ತ್ಗ ಇದ್ದೆ ಧನ್ಯವಾದ ❤

  • @yashaswi.n4884
    @yashaswi.n4884 Год назад +42

    ಕನ್ನಡವೇ ಚಂದ ಅದ್ರಲ್ಲೂ ನಮ್ಮ ಜಾನಪದ ಇನ್ನೂ ಅಂದ

  • @ಭಗತ್
    @ಭಗತ್ Год назад +18

    ಆ ಸಾಹಿತ್ಯ ಅವರ ಧ್ವನಿಯ ಮೂಲಕ ಒಂದು ಒಳ್ಳೆಯ ಹಳ್ಳಿಯ ಸುಂದರನ ಸೊಗಡನ್ನು ಪರಿಯಚ ಮಾಡಿಕೊಟ್ಟಿದೆ..... ನಿಜವಾಗಲು ಈ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ...... ನಿಜವಾಗಲೂ ನಿಮ್ಮ ಸಾಹಿತ್ಯದ ಜೊತೆಗೆ ಆ ನಿಮ್ಮ ಧ್ವನಿ....... ❤❤❤

  • @basalingappahallikar2744
    @basalingappahallikar2744 Год назад +30

    ಮಹಾದೇವ ಸ್ವಾಮಿಯವರ ಧ್ವನಿ ಅದ್ಭುತವಾಗಿದೆ

  • @ishwar693
    @ishwar693 Год назад +16

    ಮಹದೇವಣ್ಣನವರು ಇಲ್ಲಿ ಹಾಡಿರುವ ಹಾಡಿಗೂ ಮತ್ತು ಕೆಲವಷ್ಟು ನ್ಯೂಸ್ ಚಾನಲ್ಗಗಳಲ್ಲಿ ಕೊಟ್ಟಿರೊ ಸಂದರ್ಶನದಲ್ಲಿ ತುಂಬಾ ವ್ಯತ್ಯಾಸ ಇದೆ

    • @PrakashM-i1e
      @PrakashM-i1e Год назад +3

      ಯಾಕೆ ಅಂದರೆ 30 ವರ್ಷಗಳ ಹಳೆಯ voice. ಈಗ age ಆಗಿದೆ ಸರ್. ಹಾಡು ಹಾಡುವಾಗ voice ನಾ ಸಿದ್ದಪಡಿಸಿಕೊಳ್ಳುತ್ತಾರೆ.

    • @channayyamoger1791
      @channayyamoger1791 Год назад

      ಈಗಿನ ಸಂದರ್ಶನದಲ್ಲಿ ಮುಸಲ್ಮಾನರ ಕೇರಿ ಅಂತ ಹೇಳಿದ್ದಾರೆ. ಮೂಲ ಹಾಡಿನಲ್ಲಿ ವೇಶ್ಯೆಯರ ಕೇರಿ ಅಂತಿದ್ದಾರೆ. ಮಿಕ್ಕಂತೆ ಅದ್ಭುತವಾದ ಹಾಡು ಮತ್ತು ದನಿಗಾರಿಕೆ.

  • @MamthaTS-qu3sv
    @MamthaTS-qu3sv Год назад +28

    ಜಾನಪದ ಲೋಕ ಸುಮಧುರ ಸಂಗೀತ ಅದ್ಭುತ ಮಹಾ ದೇವ ಸ್ವಾಮಿ ಯವರಿಗೆ ಧನ್ಯವಾದಗಳು

  • @VinayCT
    @VinayCT Год назад +17

    ಅಬ್ಬ ಎಷ್ಟು ಚೆಂದ ಹಾಡು ಮತ್ತು ಸ್ವರ ತುಂಬಾ ಖುಷಿ ಆಯಿತು

  • @jyothirjyothi7179
    @jyothirjyothi7179 Год назад +13

    ಇದು ಅರ್ಜುನ ಜೋಗಿಯಾದ ಕಥೆ
    ಅದರಲ್ಲಿ ಈ ಗೀತೆ ಇದೆ ತುಂಬಾ ಚೆನ್ನಾಗಿದೆ ಕಥೆ ಪೂರ್ಣ ವಾಗಿ ಕೇಳಿ

  • @puttaswamykt9345
    @puttaswamykt9345 Год назад +49

    ನಮ್ಮ ಸಕ್ಕರೆ ನಾಡಿನ ಮತ್ತೊಬ್ಬ ಅಕ್ಕರೆಯ ದೊರೆಗೆ ತುಂಬು ಹೃದಯದ ಅಭಿನಂದನೆಗಳು 🙏

  • @kannadamaster
    @kannadamaster Год назад +39

    😊❤ ಇದು ನಮ್ಮ ನಿಜವಾದ ಸಂಸ್ಕೃತಿ ಹಾಡು ❤

  • @lingraajchawan6725
    @lingraajchawan6725 Год назад +3

    ಅದ್ಭುತವಾದ ಹಾಡು ಈ ಹಾಡಿನಲ್ಲಿ ಒಂದೊಂದು line ಕೇಳುತಿದ್ದರೆ ಮೈ romaanchana ವಾಾಗುತ್ತೆ sir ❤❤❤❤

  • @yallappayallanoor1145
    @yallappayallanoor1145 Год назад +23

    ಅದ್ಭುತ ಪರಿಶುದ್ಧ ಪದ ಬಳಕೆ❤❤❤❤❤

    • @KRISHNAMURTHY-wi6my
      @KRISHNAMURTHY-wi6my Год назад

      ಸೂಳೆ... ವೇಶ್ಯೆ.... ಇವೆಲ್ಲ ಪರಿಶುದ್ಧ ಪದ ಬಳಕೆ 🤔🤔🤔

  • @om-gl1go
    @om-gl1go 8 месяцев назад +4

    Tumba kushi agtide manasige song keltidre ....tq sir

  • @gopalakrishnas7807
    @gopalakrishnas7807 Год назад +31

    ಜಾನಪದ ಸೊಗಡು ಹಿತವಾಗಿದೆ... ಅದ್ಭುತ ಗಾಯನ

  • @RameshRamesh-vh2wo
    @RameshRamesh-vh2wo 10 месяцев назад +8

    ನಿಮ್ಮ ಕಂಚಿನ ದ್ವನಿ ಗೆ ನಮ್ಮ ವಂದನೆಗಳು

  • @santhoshtr7069
    @santhoshtr7069 Год назад +10

    ಲೋಕವೇ ಮೆಚ್ಚುವಂತಹ ಕಂಠ, ಜಾನಪದಕ್ಕೆ ಒಂದೊಳ್ಳೆ ಕಾಣಿಕೆ.

  • @Feelmworld
    @Feelmworld Год назад +6

    ಸೂಪರ್ ಸೊಂಗ್ ಈ ಹಾಡಲ್ಲಿ ತುಂಬಾ ಮಿನಿಂಗ್ಸ್ ಇದೆ....
    ಸೂಪರ್ song sir.
    My God Bless You

  • @mallappam691
    @mallappam691 Год назад +22

    ಭಾಳ ಅದ್ಬುತವಾಗಿ ಜನಪದಗೀತೆ ಮತ್ತೆ ಮತ್ತೆ ಕೆಲಬೇಕ ಅನಿಸುತದೆ.......ತುಂಬ ಸೊಗಸಿದೆ ಜಾನಪದ ಗೀತೆ.......ಎಡನ್ ಪ್ರಸ್ತುತ ಪಡಿಸಿದ ಕಲಾವಿದರಿಗೆ ನಮ್ಮ ಕಡೆ ಹಿಂದೆ ತುಂಬು ಹೃದಯದ ದನ್ಯವಾದಗಳು..... ಕಲಾವಿದರ ತಂದಕೆ🎉🎉🎉🎉🎉

  • @narayanswamyb3710
    @narayanswamyb3710 Год назад +8

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಜನಪದ ಸೊಗಡು 🎉🎉🎉🎉

  • @gopinathn2530
    @gopinathn2530 Год назад +25

    Very beautiful lyrics, amazing voice, outstanding singing by Dr. Mahadeva swamy. God bless you sir. Gopinath Vishwakarma. Malavally.🙏🙏🙏🙏🙏🙏🙏💐💐💐💐💐

    • @abhiabhishek5634
      @abhiabhishek5634 Год назад +1

      Super❤🤩

    • @DK-rg2lw
      @DK-rg2lw Год назад

      What is the meaning of the song for just first 10 seconds??

  • @chidanandar160
    @chidanandar160 Год назад +8

    ಮಹಾದೇವಸ್ವಾಮಿಯವರಿಗೆ ನನ್ನದೊಂನದು ನಮಸ್ಕಾರ

  • @gurudoopad8745
    @gurudoopad8745 Год назад +5

    ಎಂತೆಂತಹ ಸಿನಿಮಾ ಹಾಡುಗಳು ಬಂದರೂ.... ಜಾನಪದಗಳ ಮುಂದೆ ಎಲ್ಲವೂ ತಲೆಬಾಗಲೇ ಬೇಕು..... ಜನಪರ ಜಾನಪದ..... 💗

  • @sunithananjundaswamy7758
    @sunithananjundaswamy7758 Год назад +10

    ಮತ್ತೆ ಮತ್ತೆ ಕೇಳಬೇಕೆನಿಸುವ ಚಂದದ ಜಾನಪದ ಹಾಡು

  • @jayashreek.r4867
    @jayashreek.r4867 Год назад +2

    Fantastic super excellent extordinary nimma kale ege munduvariyali ulidu bhleyali and nimge devaru arogya ayassu kottu channagidali mahadev sir really no words❤ ❤❤

  • @THMGowda
    @THMGowda Год назад +21

    ಗೀತೆ ಬಹಳ ಸೊಗಸಾಗಿದೆ..

  • @adarshactivity
    @adarshactivity Год назад +47

    ಉತ್ತರದ ಹಿಂದಿ ಸಂಸ್ಕೃತಿ ಓಡಿಸಿ ಕನ್ನಡದ ಜನಪದ ಸಂಸ್ಕೃತಿ ಬೆಳಿಸಿ

    • @rajendraprasadshetty521
      @rajendraprasadshetty521 Год назад +1

      Please stop dividing India
      Kannada ulisi belesona, for that you don’t have to hate other languages.
      Come out of Divide and rule mentality

  • @chandrashekharshivaastu9276
    @chandrashekharshivaastu9276 Год назад +9

    ಡಾ ಮಹಾದೇವ ಸ್ವಾಮಿಯವರಿಗೆ ಧನ್ಯವಾದಗಳು ❤

  • @bajarangi6821
    @bajarangi6821 Год назад +7

    ನಮ್ಮ ಮನೆ ದೇವರು ಮಾದಪ್ಪ. ಅದ್ಬುತ ದ್ವನಿ .ಹೀಗೆ ಸಾಗಲಿ .💐💐💐💐💐💐💐💐💐💐💐💐💐💐💐

  • @rangappavenurangappa.7643
    @rangappavenurangappa.7643 Год назад +16

    , Even though this song of Mahabharatha,it is most Relevant and suits, the present situation. Thanks and sincere pranama to Manteswamy,and singer.

  • @rajappamr1159
    @rajappamr1159 Год назад +3

    Dear sir Dr Malavalli Mahadev swamy one 1 hee Malemahdeswhara dayathorade malegagi next super hit 2 Annayakari bhrhma ee hudugana sannyasi madida,lagdendry of Hindustan kannadiga super ,super🇮🇳💯🙏🤚✌️💐💐

  • @hgswamy4292
    @hgswamy4292 Год назад +15

    ನಮ್ಮ ಜಾನಪದಕ್ಕೆ ನಮ್ಮ ಜಾನಪದವೇ ಸಾಟಿ, 🙏🙏🙏🙏🙏🙏

  • @maridevarumalavalli774
    @maridevarumalavalli774 Год назад +253

    He is my uncle I am very proud of him it is gift of God 🙏

  • @BillayyaMadesha-ok9ie
    @BillayyaMadesha-ok9ie Год назад +5

    ನಮ್ಮ ಮಳವಳ್ಳಿ ಮಹಾದೇವಸ್ವಾಮಿಯವರಿಗೆ ಜಯವಾಗಲಿ

  • @mr.veerendrakulal7928
    @mr.veerendrakulal7928 Год назад +7

    ತುಂಬಾ ಸೋಗಾಸದ..ದ್ವನಿ..ಹಾಗೂ .ಚೆನ್ನಗಿವೆ.. ಹಾಡು....ಜೈ..ಶ್ರೀ ರಾಮ

  • @KumarKumar-jx7he
    @KumarKumar-jx7he Год назад +14

    Namma kannada bhasheya usire Janapada 🙏🙏🙏

  • @Dilipkuluva
    @Dilipkuluva Год назад +3

    Nice song dear 💕

  • @shivannag5770
    @shivannag5770 Год назад +4

    ಡಾ. ಮಹದೇವಸ್ವಾಮಿ ಅಣ್ಣನವರಿಗೇ ನಿಮ್ಮ ಸೇವೆ ಈ ಜಗತ್ತಿಗೆ ಒಂದು ಮಾದರಿ.

  • @rajeshgowda667
    @rajeshgowda667 Год назад +9

    ನಿಮಗೆ ಧನ್ಯವಾದಗಳು ಸರ್❤❤❤

  • @ramanjiypressreporter
    @ramanjiypressreporter Год назад +7

    ಸುಂದರನ ಸುಂದರ ವರ್ಣನೆ,ಇದು ಜಾನಪದ ಲೋಕದ ಗತ್ತು

  • @rameshgowda9219
    @rameshgowda9219 Год назад +3

    ನಮ್ಮ ಜಿಲ್ಲೆಯವರು ತುಂಬಾ ಸಂತೋಷ ಇವರ ಹಾಡು ಸೊಗಸಾಗಿ ಮೂಡಿಬಂದಿದೆ.

  • @user-yz3sf8yg9k
    @user-yz3sf8yg9k Год назад +8

    I feel karnataka congress govt recognize this artist give him suitable awards.

  • @shadaksharihindu1737
    @shadaksharihindu1737 Год назад +2

    ನಮ್ಮ ನಾಡಿನ ಸಂಸ್ಕೃತಿ ನಮ್ಮ ಧರ್ಮದ ಸಂಸ್ಕೃತಿ ಹಾಡಿನ ಮುಖಾಂತರ ತೋರಿಸಿದ್ದೀರಾ ಮಾದೇವ ಸ್ವಾಮಿಯವರಿಗೆ ನಮ್ಮ ನಮಸ್ಕಾರಗಳು

  • @siddalingamurthy997
    @siddalingamurthy997 Год назад +2

    Male mahadeshwara Swami ya parama bhaktaru mahadeshwara songs harikathegalu janapada geethegalu thumba chennagi idave my favorite thaali thaali chinnada thaali ಹೆಣ್ಣಿನ bhalige idhuve ಬೇಲಿ 🙏🙏🙏

  • @basavarajamg6885
    @basavarajamg6885 Месяц назад

    ಜಾನಪದದಲ್ಲಿ ಎಂಥ ಉತ್ಕೃಷ್ಟ ಸಾಹಿತ್ಯವಿದೆ ಇದನ್ನು ಆಲಿಸಿ ಅರ್ಥೈಸಿಕೊಳ್ಳೋ ಆಸಕ್ತಿ ನಮ್ಮೆಲ್ಲರಿಗೂ ಬರಲಿ ಇದರಿಂದ ನಮ್ಮ ಮುಂದಿನಪೀಳಿಗೆಗೆ ನಾವು ಏನಾದರೂ ಹೇಳಲು ಸಾಧ್ಯ .

  • @pradeepgckoti4965
    @pradeepgckoti4965 Год назад +10

    ತುಂಬಾ ಸೊಗಸಾದ ಮಧುರವಾದ ಗಾಯನ ಕಂಚಿನ ಕಂಠದ ಗಾಯಕರಿಂದ 👌👌👏💚❤️♥️🥰🥰

  • @Anonymous-im342
    @Anonymous-im342 2 месяца назад

    Siddappaji or manteswamy swamy haadugalu, mysore, mandya, ramanagara, chamaraja nagara da bhagadavara janapada hadugalu chennagiddave. Hats off singer dr, malavalli mahadeva swamy sir. Namma kannada samskruthi beleyali uliyali.

  • @psantoshkumarsantuksp4298
    @psantoshkumarsantuksp4298 Год назад +4

    ಒಂದು ಹುಡುಗನ ಸೌಂದರ್ಯವನ್ನ ಅದ್ಬುತವಾಗಿ ವರ್ಣನೆ ಮಾಡಿದರೆ ✨💐❤️💚✨💐✨ಸೂಪರ್ ಸಾಂಗ್ 💐✨

  • @rangaswamyj.t8756
    @rangaswamyj.t8756 Год назад +4

    ಕನ್ನಡದ ಜಾನಪದ ಈ ಹಾಡು ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ

  • @CK-nc1ve
    @CK-nc1ve Год назад +6

    ಅದ್ಬುತವಾದ ಕಂಠ...❤😊

  • @nagarajbtamboori1042
    @nagarajbtamboori1042 Год назад +11

    ಈ ಹಾಡಿನಲ್ಲಿ ಮನಸ್ಸಿಗೆ ಸಂತೋಷ ಉಂಟು

  • @gurusaik3533
    @gurusaik3533 Год назад +2

    super sir neevu namma karnatakakke hemme neevu ❤❤❤❤🎉🎉🎉

  • @avinashavi4986
    @avinashavi4986 Год назад +12

    ಎಷ್ಟು ಸಲ ಕೇಳಿದರು ಮತ್ತೊಮ್ಮೆ ಕೇಳಬೇಕು ಅನ್ಸುತ್ತೆ ❤️❤️❤️

  • @rameshpoojarypoojary8529
    @rameshpoojarypoojary8529 Год назад +11

    ಅದ್ಬುತ ♥️♥️👌👏👏

  • @MD-nv9kb
    @MD-nv9kb Год назад +5

    ವ್ಹಾವ್ ಸೂಪರ್ ಒಳ್ಳೆದಾಗಲಿ ಸ್ವಾಮಿ

  • @martinminalkar8728
    @martinminalkar8728 6 месяцев назад +2

    ಕನ್ನಡ ಜಾನಪದ ಗೀತೆಗಳು ಭಾರತದಲ್ಲೇ ಅತಿ ಸುಂದರ ಶ್ರೇಷ್ಠ....💛❤️ಕನ್ನಡ ಮಾತಾಡೋಣ ಕನ್ನಡ ಕಲಿಸೋಣ ಕನ್ನಡ ಉಳಿಸೋಣ💛❤️🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sathishkumar.t9971
    @sathishkumar.t9971 Месяц назад

    ಎಷ್ಟು ಸಲ ಕೇಳಿದೀನಿ ಆದ್ರೂ ಬೇಜಾರ್ ಅನ್ಸಿಲ್ಲ ನಿಜ್ವಾಗ್ಲೂ ನೈಟ್ ಡ್ರೈವಿಂಗ್ ಮಾಡುವಾಗ ಸೂಪರ್ ನಿಜ್ವಾಗ್ಲೂ ನಿಮ್ಮ ಸ್ವರ ಸೂಪರ್ ಸರ್ 🌹🌹💐💐💐💐❤️❤️❤️

  • @veenakb3484
    @veenakb3484 Год назад +2

    ಹಾಡು ಕೇಳ್ತಾ ಇದ್ರೆ ಪ್ರಪಂಚವೇ ಮರೆತು ಹೋಗುತ್ತೆ

  • @erannaeru663
    @erannaeru663 Год назад +3

    ಸೂಪರ್ ಸರ್ 🙏🙏 ರಾಯಚೂರಿನಿಂದ

  • @sujathasatish5767
    @sujathasatish5767 Год назад +18

    ಸೂಪರ್ ಡೂಪರ್ ಸೂಪರ್ ಡೂಪರ್ ಸೂಪರ್ ಡೂಪರ್ ಹಾಡು ❤️❤️❤️❤️❤️❤️

  • @singe4you667
    @singe4you667 Год назад +6

    ತುಂಬಾ ಸೊಗಸಾದ ಪದಗಳು ❤

  • @purandark.4276
    @purandark.4276 Год назад +4

    ಅತ್ಯದ್ಭುತ ಕಂಠ ಅಮೃತ ಸಿರಿ ಧಾರೆ

  • @nareshcm8896
    @nareshcm8896 Год назад +2

    ಇಂತಹ ಜನಪದ ಹಾಡುಗಳನ್ನು ಇನ್ನು ಹೆಚ್ಚು ಹೆಚ್ಚು ಹಾಡಿ ಜಗತ್ತಿನ ಜನತೆಗೆ ಪರಿಚಯಿಸಿ ಜನಪದ ಹಾಡಿನ ಮಹತ್ವವನ್ನು ಗೊತ್ತುಪಡಿಸಿ ಜನಪದದ ಗತ್ತು ಗಮ್ಮತ್ತು ಏನೆಂದು ತಿಳಿಯಲಿ ಗುರುಗಳೆ

  • @vikramreddy82
    @vikramreddy82 Год назад +1

    Omg all these i was days i was just saw reels ..what a incredible voice .. perfect sruthi, that alap in between is another level...kudos sir ❤🙏🙏🙏🙏

  • @v.babuchannel217
    @v.babuchannel217 Год назад +3

    ನಮ್ಮ ಜಾನಪದ ಸಾಹಿತ್ಯದ ತಾಕತ್ತೇ ..ಹೀಗೆ ಸೃಷ್ಟಿ ಕರ್ತರಿಗೆ ಕೋಟಿ ನಮನಗಳು..

  • @pratheepalj4228
    @pratheepalj4228 Год назад +6

    Nama ಕನ್ನಡ ಸಾಹಿತ್ಯ superb

  • @nageshshiddeshwar6282
    @nageshshiddeshwar6282 Год назад +16

    ಕರ್ನಾಟಕ ಜನಪದ ಸೂಪರ್ 👏👏

  • @subhashdoddamani6585
    @subhashdoddamani6585 Год назад +8

    It trending fastly and people eagerly listning this song repeatedly. ❤

  • @vijayvishista3816
    @vijayvishista3816 Год назад +5

    ಅಣ್ಣಾ ನಿಮ್ಮ ದ್ವನಿ ತುಂಬಾ ಚೆನ್ನಾಗಿ ಇದೆ

  • @vinaykumar203
    @vinaykumar203 Год назад +3

    ಮತ್ತೇ ಮತ್ತೇ ಕೇಳಬೇಕು ಅನಿಸುತೆ ಸೂಪರ್

  • @NagendrappaJ
    @NagendrappaJ Год назад +1

    Mooru janmadallu mareyalagada janapada haaddu🎉🎉🎉🎉❤❤❤❤

  • @manjunathas3873
    @manjunathas3873 5 месяцев назад +2

    ಮತ್ತೆ ಮತ್ತೆ ಕೇಳಬೇಕು ಅನಿಸುವ ಹಾಡು❤❤❤🎉🎉🎉

  • @vinaymahi9047
    @vinaymahi9047 4 месяца назад +2

    Peace full song 😊😊

  • @rameshpujari3478
    @rameshpujari3478 Год назад +10

    ಸುಂದರವಾದ ಹಾಡು ನಮ್ಮ್ ಜಾನಪದ ಸಿರಿಯನ್ನು ಬೆಳಗಿಸುವ ಅರ್ಥ ಇಂತಹ ಗೀತೆಗೆ ಯಾವ ಭೇದ ವಿಲ್ಲ ಖೇದ ವಿಲ್ಲ ಈ ಪ್ರತಿಭೆಯನ್ನು ಉಳಿಸಿ ಬೆಳೆಸಿ....

  • @na-vt6qw
    @na-vt6qw Год назад +11

    ನಮ್ಮ ಜನಪದ ಗೀತೆ ನಮ್ಮ ಹೆಮ್ಮೆ ❤

  • @madhurim6908
    @madhurim6908 Год назад +4

    👌👌👌ಸಂಗ್ ಅಪ್ಪಾಜಿ

  • @gaganchandru8598
    @gaganchandru8598 Год назад +8

    Wonderful ಜಾನಪದ song

  • @ajithkumarajithkumar8984
    @ajithkumarajithkumar8984 Год назад +8

    ಎಲ್ಲದಕ್ಕೂ ಒಂದು ಕಾಲ...