ಅವರ ಒಂದು ಸಂದರ್ಶನ ನೋಡಿದೆ ಅವರ. ಹಾಗೂ ಅವರ ಸಂಗಡಿಗರ ಪರಿಸ್ಥಿತಿ ತುಂಬಾ ಶೋಚನಿಯವಾಗಿದೆ ಹಣ ಕಾಸಿನ ತೊಂದರೆ ತುಂಬಾನೇ ಇದೆ ಇಂಥವರನ್ನು ಗುರುತಿಸಿ ಹಣವಿದ್ದರು ಸಹಾಯ ಮಾಡಿದರೆ ಭಗವಂತನಿಗೆ ಪ್ರಿಯವಾದಹಾಗೆ..
Mahadeuappa tone super and entire store of "Sree Made swara" expressed through song.I am Kannadiga and always watching and with understanding the story. ❤
I am basically kannada. This song heard long back fifty years. My mother was with me and explained the meaningful. I liked very much .Since for the past two days I am hearing full songs .So nice and I under stand the story. ❤
Waiting for Mysore gururaj's Biligiri rangana salu... Finally getting full episodes of old versions 🙏🙏 Thanks whoever behind this blessed to listen and see this😍😍😍
ಶಿವಶರಣೆ ಶಂಕಮ್ಮನ ಕಥೆ ತುಂಬಾ ಚನ್ನಾಗಿದೆ. ನಿಮ್ಮನ್ನು ಮಹದೇಶ್ವರ ಕಾಪಾಡಲಿ.
ಕಥೆಯನ್ನು ಎಷ್ಟೊಂದು ಸುಂದರವಾಗಿ, ಮಧುರವಾಗಿ ಮನಮುಟ್ಟುವಂತೆ ಲಯಬದ್ದವಾಗಿ, ಕಣ್ಣಿಗೆ ಕಟ್ಟುವಂತೆ ರಸವತ್ತಾಗಿ ಸ್ವಾರಸ್ಯಕರವಾಗಿ ಹಾಗೂ ರಾಗವಾಗಿ ಹಾಡಿದ್ದಾರೆ.
ಅಭಿನಂದನೆಗಳು
Pp p
P
P
@%.
ಮುಂದಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ನೀವು ಆಗಬೇಕೆಂದು ನಾವು ಬಯಸುತ್ತೇವೆ.
ದಿನ ರಾತ್ರಿ ಮಲಗುವಾಗ ಕೇಳ್ತೀನಿ,, ೩ನಿಮಿಷಕ್ಕೆ ನಿದ್ದೆ ಬರುತ್ತೆ ತುಂಬ ಚನಾಗಿದೆ, ಮೂರು ತಿಂಗಳಿಂದ ಕೆಲ್ತಿದ್ದಿನಿ,ಇನ್ನೂ ಪೂರ್ತಿ ಕೆಲೋಕ್ ಆಗಿಲ್ಲ,😘
ओ
श
ನಿಮ್ಮಂತಹ ಕಲಾವಿದರನ್ನು ಪಡೆದ ನಾವೇ ಧನ್ಯರು
ಅದ್ಭುತ ಗುರುಗಳೇ ನೀವು 👏👏 ನೀವು ನಮ್ಮ ಮಂಡ್ಯ ಜಿಲ್ಲೆಯ ಕಲಾವಿದರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ ❣️😍 ಇನ್ನು ಉತ್ತಮವಾಗಿ ಪ್ರಜ್ವಲಿಸಲಿ ನಿಮ್ಮ ಹೆಸರು ಕೀರ್ತಿ 😍😍
❤
ನಿಮ್ಮ ದ್ವನಿ ಕೇಳೊಕೆ ಕಿವಿ ಇಂಪು ಗುರುಗಳೆ ❤❤❤
ನಿಮ್ಮಂತಹ ಹಿರಿಯ ಕಲಾವಿದರ ಪದಗಳು ಕೇಳುವುದು ನಮ್ಮ ಪುಣ್ಯ, ಕಲೆ ಕಲಾವಿದ ಆಗಬೇಕೆಂದರೆ ಸಾವಿರ ಜನ್ಮದ ಪುಣ್ಯದ ಫಲ, ನಿಮಗೆ ಧನ್ಯವಾದಗಳು 🙏🙏🙏
ಉಘೇ ಉಘೇ ಮಾದಪ್ಪ 🙏🙏🙏ನಿಮ್ಮ ಕಲೆಗೆ ಧನ್ಯವಾದಗಳು...
50:10 ಅದ್ಭುತ ,ತುಂಬಾ ಇಷ್ಟ ಆಯ್ತು 👌👌👌 ..🙏
❤️
ಬಹಳ ಸೊಗಸಾಗಿ ಮೂಡಿ ಬಂದಿದೆ
ಹಳ್ಳಿಗಳಲ್ಲಿ ಈ ಕಥೆಗಳು ತುಂಬಾ ಪ್ರಸಿದ್ದ, ಈ ಕಥೆಗಳು ಜನರನ್ನು ಒಳ್ಳೆಯ ದಾರಿಯಲ್ಲಿ ನಡಿಸುತ್ತವೆ.
ಮೈ ರೋಮಾಂಚನ ಗೊಳಿಸುವ ಪದಗಳು. 🙏
F hsncb
ಹಾಡು ಕೇಳುವಾಗ ಕಣ್ಣಲಿ ನೀರು ಬಂದ್ದದ್ಧು ಅರಿವಿಗೆ ಬರಲಿಲ್ಲ ... ಅಷ್ಟು ಸೊಗಸಾಗಿದೆ ..🙏🙏🙏
Nim number kodi sir mathadbeku
Yar sir ನೀವು
Ebru hogi mahadevaswamy ravarannu mathadi kathe kelkond barona
Janapada thakatthu
ನಮ್ಮ ಜನಪದ ನಮ್ಮ ಪರಂಪರೆ ಹೆಮ್ಮೆಯ ಕಲಾವಿದರು ಡಾ.ಮಳವಳ್ಳಿ ಮಹದೇವಸ್ವಾಮಿ ಉಘೇ ಮಹಾತ್ಮಲೆಯ ಉಘೇ ಮಾದಪ್ಪ 🙏🙇🙏
ಅವರ ಒಂದು ಸಂದರ್ಶನ ನೋಡಿದೆ ಅವರ. ಹಾಗೂ ಅವರ ಸಂಗಡಿಗರ ಪರಿಸ್ಥಿತಿ ತುಂಬಾ ಶೋಚನಿಯವಾಗಿದೆ ಹಣ ಕಾಸಿನ ತೊಂದರೆ ತುಂಬಾನೇ ಇದೆ ಇಂಥವರನ್ನು ಗುರುತಿಸಿ ಹಣವಿದ್ದರು ಸಹಾಯ ಮಾಡಿದರೆ ಭಗವಂತನಿಗೆ ಪ್ರಿಯವಾದಹಾಗೆ..
7
ಒಂದು ಗಂಟೆ ಸಮಯ ರೆಸ್ಟ್ ಮಾಡದೆ ಹೇಳಿಧಿರ ನಿಮಗೆ ಧ್ಯವಾದಗಳು ಉಘೇ ಉಘೇ ಮಹದೇಶ್ವರ 🙏🏻
One night full kathe heltare evaru. One hr enu alla evarige sir
ವ್ ಅದ್ಬುತ ಸರ್ ನಿಮ್ಮ ದ್ವನಿ ಮತ್ತು ಸಂಗೀತ ಕೇಳತ್ತಾಇದ್ದರೆ ಮನಷಿಗೆ ಆನಂದವಾಯಿತು
❤️ ಸೂಪರ್ ಸರ್ ಎಲ್ಲರಿಗೂ ಧನ್ಯವಾದಗಳು ಸರ್ 🙏
ಮಲೆಯ ಮಹದೇಶ್ವರ ಸ್ವಾಮಿಯ ವರ ಚರಿತ್ರೆಯನು ಅದ್ಭುತವಾಗಿ ನಿರರ್ಗಳವಾಗಿ ಹಾಡಿರುವ ನಿಮಗೆ ನನ್ನ ಅನಂತಾನಂತ ವಂದನೆಗಳು
No
ಡಾ. ಮಳವಳ್ಳಿ ಎಂ ಮಹದೇವಸ್ವಾಮಿ💐
ಇಕ್ಕೇರಿ ದೇವಮ್ಮನ ಕಥೆ ಹಾಕಿ ಸರ್.....🙏🙏🙏🙏🙏
ikkeri devammana kathe andhre
@@ಕಂಸಾಳೆಎಂಮಾದೇಶ ಇಕ್ಕೇರಿ ದೇವಮ್ಮನ ಕಥೆ ಅಂತ....👍
ನಿಮ್ಮ ಈ ಪದಗಳ್ನ ಕೇಳ್ತಿದ್ರೆ ಇನ್ನ ಕೇಳ್ಬೇಕು ಅನ್ಸುತ್ತೆ ಸ್ವಾಮಿಗಳೇ ಈ ಕಲೆ ಸೆಕ್ಕಿರುವ ನಿಮಗೆ ಆ ದೇವ್ರು ನಿಮ್ನ್ ಇನ್ನು ಆಶ್ರೀವದಿಸ್ಲಿ ಜೈ ಮಾದೇವ
ಯು
ಅದ್ಭುತವಾದದದು 🙏🙏🙏
Ugir
ಇದು ಯೂಲಿಸೆಸ್ ಪೆನ್ ಲೊಪ್ ಕತೆಗಿಂತ ಅದ್ಭುತ ವಿಶ್ವ ಜಗತ್ತಿನ ಸೌಂದರ್ಯ ಆಗಿ ಬೆಳೆಸಬೇಕು
ಕಲಾವಿದರು ನಮ್ಮ ದೇವರು ಅದರಲ್ಲೂ ಮಳವಳ್ಳಿ ಮಹದೇವಯ್ಯ ರವರು ಜೀವನದಲ್ಲಿ ತುಂಬಾ ಕಷ್ಟ ಪಟ್ಟು ಮುಂದೆ ಬಂದವರು 🙏🙏🙏🙏🙏🙏
And ,mysore gururaj also ,
❤
There are no words to explain...
Namma nelada samskurti ulisuttiruvu nive dhanya! 😊
Super sir nimminnada kale hirbheku
ಶರಣು ಶರಣು ಗುರುಗಳೇ 🙏🏻ಕಾಂಚನ ಕಂಠದಲ್ಲಿ ಕಥೆ ಕೇಳಿ ಕಣ್ಣುಗಳು ತುಂಬಿತು 🙏🏻🙏🏻
ಈ ನಿಮ್ಮ ಕಲೆಗೆ ಹಾಗೂ ಮಾದಪ್ಪರ ಪಾದಕ್ಕೆ ಈ ನನ್ನ ನಮನ💐💐💐💐🙏
ನಿಮ್ಮ ಕಲೆಗೆ ಧನ್ಯೋಸ್ಮಿ ನಾವು
Mahadeuappa tone super and entire store of "Sree Made swara" expressed through song.I am Kannadiga and always watching and with understanding the story. ❤
ಕೋಟಿ ಕೋಟಿ ಪ್ರಣಾಮಗಳು ಮಾದೇವಣ್ಣ
Im from telugu telangana... This song sooooper... But Im unlucky i can't understand this language...
This song God mahadeswara (m.m hills) story
This is story telling sir
@@jashwinmshettyjashwinmshet3124
Ex
We r brother my friend
Music is an universal power
Legend line from 50.00
Must watch
That's the line I was searching for
thanks man
50:10 self introduction
ಕಿವಿಗೆ ಇಂಪು, ಮನಸ್ಸಿಗೆ ಕನ್ನಡದ ಕಂಪು.... ಅದ್ಬುತ ಶಿವನ ಲೀಲೆ....
Great knowledge great sir🙏🙏
ದಲಿತ ರಲ್ಲಿ ತುಂಬಾ ಕಲಾವಿದರು ಇ ಧರೆ ಅಧರೆ ಬೇಕುಳಕಿಗೇ ಬಂಧವರು ನಿವು ಇನ್ನು ಕೆಲವರಿಗೇ ಬೇoಭಲ ಸಿಕ್ಇಲ್ಲ ಕಾರಣ ತುಂಬಾ ಇದೆ ಅಭಿನಂದನೆಗಳು
Super sir 🙏 my mother very liked this thanks done this 😀
ನಿಮ್ಮಂತ ಕಲವಿದರನನ್ನು ಪಡೆದ ನಾವು ದನ್ಯಾರು🙏🙏🙏
Maheshwara Santhanam❤
Ultimate sir 👏....ughe madhappa
Really super sir ur voice
Moral : pativrate should live like this
ಬೇವಿನಹಟ್ಟಿ ಕಾಳಮ್ಮನ ಕಥೆ ಹಾಕಿ ಸರ್.....🙏🙏🙏🙏🙏🙏
Malavalli Mahadevaswamy sir super janapadageethe marilikke agalla beautiful voice & memory hands of sir Puttanna mys
ಸರಗೂರಯ್ಯಾ ನ ಕಥೆ ಮಾಡಿ ಅಪ್ಲೋಡ್ ಮಾಡಿ ನಿಮ್ ದನಿ ಕೇಳಿ ತುಂಬಾ ಚೆನ್ನಾಗಿದೆ ಹಾಗೂ ಆ ಕಥೆಯನ್ನು ನಾನು ಎಲ್ಲೂ ಕೇಳಿ ಲ್ಲಾ
ಹರಹರಮಹದೇವ🙏🌺🙏🌺🙏🐅🐅
ನಮ್ಮ ಮಳವಳ್ಳಿಯವರೆಲ್ಲ ಇಲ್ಲಿ ಲೈಕ್ ಮಾಡಿ
Supper sar
ಸೂಪರ್ 🙏
Super agide
🙏🙏🙏ಇಂಥ ಕಲೆಗಳನ್ನು ಉಳಿಸಿ🎶🎶 ಬೆಳೆಸಬೇಕು. 💐💐
Yesssssa...
👍super 🙏🙏
Supar sat👏
Great man
ಸರ್
ದಯಮಾಡಿ ಮಹದೇವಸ್ವಾಮಿಯವರ ಬೇವಿನ ಕಾಳಮ್ಮನ ಕಥೆ, ಸರಗೂರಯ್ಯನ ಕಥೆ, ಆಲಂಬಾಡಿ ಜುಂಜೇಗೌಡನ ಕಥೆ, ಇಕ್ಕೇರಿ ದೇವಮ್ಮನ ಕಥೆ, ಶ್ರವಣಯ್ಯನ ಸಂಹಾರದ ಕಥೆ ಇವನ್ನೂ ಕೂಡ ಹಾಕಿ ಸರ್....🙏🙏🙏🙏🙏🙏🙏🙏🙏🙏🙏🙏🙏🙏
Correct ,Please sir,
Ennu bere bere , janapada kathe galanna ,heading sir
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏PLEASE 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 SIR
@@ravikumarn5441 let
Ap
@@ManuKumar-wy6cz ಅಣ್ಣ ನಿಮ್ಮ ಕಮೆಂಟ್ ನೋಡಿ
Superb 💐
I have no words just fell My all ego towards your palm 🙏🙏🙏🙏🌹🙏
ಉಘೇ ಮಾತ್ಮಲಯ್ಯ✨🙏
Ughe Ughe Ugheeeeeeee..........
Nice little bit clarity for background singers.. Also
ಸೂಪರ್ ಸರ್ 🙏
ಉಘೇ ಮಾದಪ್ಪ 🙏🙏🙏, ಜೈ ಮದೇವಸ್ವಾಮಿ
ಮಹದೇವಸ್ವಾಮಿ ಅವರ ಆಲಂಬಾಡಿ ಜುಂಜೇಗೌಡನ ಕಥೆ ಹಾಕಿ ಸರ್
🎉
Good
I am basically kannada. This song heard long back fifty years. My mother was with me and explained the meaningful. I liked very much .Since for the past two days I am hearing full songs .So nice and I under stand the story. ❤
ಮಲೆಮಹದೇಶ್ವರ ಸ್ವಾಮಿ ಕಾಪಾಡುತಂದೆ 🙏🙏🙏
Amazing hara hara mahadev
ವೈಕ್. ರಾಮೇಗೌಡ 👌👍
I'm eager to visit the holy place
ಮನಸ್ಸಿಗೆ ನೆಮ್ಮದಿ ಏಕಾಂತದ ಭಾವ , 🙌🏻💙👌🙏🙏🙏🙏🙏🙏🙏
ಕಲಾವಿದರ ಕಷ್ಟ ದೇವರಿಗೆ ಪ್ರೀತಿ 🙏🙏🙏
b 6n61
🙏🙏🙏🙏🙏💐💐💐💐💐💐
@@JayaLakshmi-mi8tf thanks my sister
ಉಘೇ ಉಘೇ ಮಾದಪ್ಪ 🙏🙏🙏🙏🙏🙏🙏🙏🙏
AMAZING❤
ಅಪ್ಪಾಜಿ 7 ಮಾಲೆ ಮಾದಪ್ಪ🌏🙏
ಮಲ್ಲೇ ಮದೆಶ್ವರ🙏🙏🙏
Ughe Madapmaleya...💛💛💛
🙏🙏🙏
Waiting for Mysore gururaj's Biligiri rangana salu... Finally getting full episodes of old versions 🙏🙏 Thanks whoever behind this blessed to listen and see this😍😍😍
ಮಹದೇವಸ್ವಾಮಿಯವರು ಹಾಡಿರುವ ಸರಗೂರಯ್ಯನ ಕಥೆ ಹಾಕಿ ಸರ್....🙏🙏🙏🙏
ivaru saraguru mugappana kathe hadidhara
yakandhre naav kelilla adhakke nimna keltha idhivi
@@ಕಂಸಾಳೆಎಂಮಾದೇಶ ಕ್ಯಾಸೆಟ್ಟಲ್ಲಿ ಹಾಡಿಲ್ಲ.... ಆದರೆ ಇದೇ ಚಾನೆಲ್ ನವರು ಹಾಡಿಸಿ ವೀಡಿಯೋ ಮಾಡಿದ್ದಾರೆ....
thank u
@@ಕಂಸಾಳೆಎಂಮಾದೇಶ yes hadidare
ಅದ್ಬುತ ಗಾಯಕರು, ಕಥೆ ಸೂಪರ್
Thank you sir 🙏, i listened of this full story, you have done very nice and excellent, i wish to meet you, i will meet you, tq.
0⁰
Superb
ತುಂಬಾ ಚೆನ್ನಾಗಿದೆ ಸರ್ 🙏🙏🙏👌👌👌
Felt proud by listening he will be awarded with doctorate by UOM ...🙏
Nange e kathe tumba tumba estha
ಮನಮೋಹಕ ಸಂಗೀತ.. ಮನಮೋಹಕ ಪದಗಳು
Hi p😊
Bevinahatti Kalammana kathe pls 🙏🏻🙏🏻👍🏻👍🏻👍🏻👍🏻👍🏻👍🏻
ಉಘೇ ಉಘೇ ಮಾದಪ್ಪ
ಜೈ ಮಹದೇವ ಸ್ವಾಮಿ ಅಣ್ಣ ನವರಿಗೆ
Nagumale madappa 🙏🙏🙏
Super
G. H. Vijayakumar. Avalammabadavane. B. 23.bakthiyaparakasta.janapada.jaimadeswara.🙏🙏🙏🙏🙏🙏🙏🙏🙏
ನಿಮ್ಮಂತ ಕಲಾವಿದರ ಪಡೆದ ನಮ್ಮ ನಾಡು ಪುಣ್ಯ
Madappa swamy mahime na thilisida nimage a odeya shri Male Mahadeshwara swamy nimage arogya aayassu bhagya kottu kapadali. Uge Madappa. Uge Uge Uge.
ಪದ್ಮಶ್ರೀ ಪ್ರಶಸ್ತಿ ನೀಡಬೇಕು ಮಹಾನ್ ಕಲಾವಿದ ನಮಸ್ಕಾರ
Super. Folk songs styles very good👍👍👍 u
50:00 ಕೊಳ್ಳೇಗಾಲ ದವರು ನವಲ್ಲ
2024 watching still ❤
Very good.
Mahadevaiah best singer.
Ohliool
super mahadeswamanna🙏🙏🙏
Awesome 😎👍
Wonderful 🙏 super voice
Hi ,,you are coorg ,really
@@kushakush8776 ya im coorg boy
@@yogicoorg8388 ಮಡಿಕೇರಿ ನ ಅತವಾ, ಯಾವ ಊರು ನಿಮ್ಮದು
@@kushakush8776 ಹೌದು ಮಡಿಕೇರಿನೆ
@@yogicoorg8388 wow nivu education madiroda atva job aa
Super❤❤❤