Siddayya Swamy Banni Video Song | B.V.Srinivas | BVM Ganesh Reddy | Chintan Vikas | Rajguru Hoskote
HTML-код
- Опубликовано: 5 фев 2025
- Lahari Bhavageethegalu & Folk Kannada Presents "Siddayya Swamy Banni" Video Song, Sung By Chintan Vikas, Rajguru, Rajesh, Abhimanyu, Music by B.V. Srinivas. Lyrics By Folk.
#SiddayyaSwamyBanni #SiddayyaSwamyBanniVideoSong #BVMGaneshReddy #BVSrinivas, #ChintanVikas #Rajesh #RajguruHoskote #Abhimanyu #LahariBhavageethegalu #Bhavageethegalu, #FolkSongs #KannadaSongs, #JanapadaSongs, #KannadaJanapadaSongs, #FolkSongsKannada, #KannadaFolkSongs, #FolkVideoSongs
Subscribe Us : goo.gl/mHCPgw
-----------
Song: Siddayya Swamy Banni
Music Director: B.V. Srinivas
Singer: Chintan Vikas, Rajguru, Rajesh, Abhimanyu
Director: Jayachandra
DOP: Arya K
Camera Assistant: Chetan
Editing & DI: Haindava Studios
Production Advisor: Dr. Inchara Narayana Swamy
Production Head: Balachandar Reddy
Production Manager: Chetak Chandru
Production Assistant: Nagarjuna
Creative Advisers:
BVM Ganesh Reddy
BVM Shiva Shankar
Executive Producer: Suma Ganesh Reddy
Cast:
Dr. Inchara Narayana swamy
Tejas Srivatsa
N G Kavyashree
N G Aishwarya
Y Venkatesh
Vasanth
Krishnappa
Nanjundappa bv
Kembodi Manjunath
Ramu Muduvadi
Muniraju Kannur
Teju
Nandini
Drakshayini
Ravi
Ashwathnarayana
Ashok Kumar
Sindhu
----------------------
Song: Siddayya Swamy Banni
Program: So Ennire Sobana Ennire - Geetha Namana
Singer: Chintan Vikas, Rajguru, Rajesh, Abhimanyu
Music Director: B.V.Srinivas
Lyricist: Folk
Music Label : Lahari Music
--------------------------
Enjoy & stay connected with us!!
Subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM
ಯಪ್ಪಾ ಮೈ ಜುಮ್ ಅನ್ನತ್ತೆ ಈ ಹಾಡ್ ಕೇಳಿ 🔥👌👌👌
Verry verry super ಕೇಳಲಿಕ್ಕೆ ತುಂಬಾ ಚೆನ್ನಾಗಿದೆ ಖುಷಿ ಆಯ್ತು ಜೀವನ ಪಾವನ
ಯೇ ಯಪ್ಪಾ, ಇದು ಎಷ್ಟನೇ ಬಾರಿ ಕೇಳ್ತಾ ಇರೋದು ಲೆಕ್ಕ ಮಡಗಿಲ್ಲ . ಅಂದಾಜಾಗಿ ಮೂವತ್ತು ನಲವತ್ತು ಬಾರಿಗೆ ಮೀರಿದೆ . ತಾದಾತ್ಮ ದಿಂದ ಹಾಡಿದ್ದೀರಿ , ಗೆದ್ದಿದ್ದೀರಿ . ಸೂಪರ್.....
ನಮ್ಮ ಊರು ನಮ್ಮ ಹೆಮ್ಮೆ.......super video anna 😊❣️
ಅದ್ಭುತವಾದ ಭಕ್ತಿಗೀತೆ ಅರ್ಥ ಗರ್ಭಿತ ಹಾಗೂ ಸುಮಧುರವಾಗಿದೆ ಹಾಡಿದ ಕಲಾವಿದರಿಗೆ ದೀರ್ಘದಂಡ ನಮಸ್ಕಾರ ಹಾಗೂ ಅಭಿನಂದನೆಗಳು 👌🏻👍🙏🌹💐
ಬಹಳ ಅರ್ಥ ಗರ್ಭಿತವಾದ ಹಾಡು 🙏🙏🙏🙏🙏👍
How our old folk songs predict future life.. 💯 True ವಾಸ್ತವತೆಗೆ ಹತ್ತಿರವಾದ ಜನಪದ ಗೀತೆ... life lesson
😢❤ನಾವು ಕೂಗುವ ಕೂಗು ನಿಮ್ಮ ಪಾದಕ್ಕೆ ಅರುವಾಗಲಪ್ಪ ಸಿದ್ದಯ ಸ್ವಾಮೀ ಬನ್ನಿ ಅಪ್ಪ ಸ್ವಾಮೀ ಕಲಿಯುಗ ಅಂತ್ಯ ವಾಗಲ್ಲಪ್ಪ 2025❤😢
😢❤ Kapadapps 😭
ಕೆ ಆರ್ ನಗರ ದ ಸ್ಥಳಗಳ ಅದ್ಬುತ ವಾದ ವರ್ಣನೆ ಮಾಡಿದ್ದೀರಿ ಧನ್ಯವಾದಗಳು
KR nagar atra yav uru namdu doddekoplu
ಅಂಕನಹಳ್ಳಿ
ಈ ಹಾಡನ್ನು ಮತ್ತೆ ಮತ್ತೆ ಕೇಳೋಣ ಅನ್ನಿಸುತ್ತದೆ .
ತುಂಬಾ ಚೆನ್ನಾಗಿದೆ ಅಣ್ಣಾ ಸಿದ್ದಯ್ಯ ಸ್ವಾಮಿ ನಿಮಗೆ ಒಳ್ಳೆದು ಮಾಡಲಿ ಇನ್ನಷ್ಟು ಬೆಳಸಲಿ
Super sir nimma gayana maytu nrithya namma sogadannu hecchiside inta prayatna hecchu barali namma janapada namma hemme
ಎಷ್ಟು ಅದ್ಭುತವಾಗಿ ಹಾಡಿದ್ದಾರೆ....ಅಪರೂಪ ನೀಲಗಾರ ಇವರು! ಇವರನ್ನು ಸಂಪರ್ಕಿಸುವುದು ಹೇಗೆ?!😍❤️
ಉತ್ತಮವಾದ ಅಭಿನಯ. ಇಂಪಾದ ಗೇಯ ಅಭಿನಂದನೆಗಳು ಸರ್ 💐🤝
Wow eshtu effort hakidira very nice.. dharege doddavaru amararu
ಸರ್ ನಿಮ್ಮಂತಹ ಅದ್ಬುತ ಬಹುಮುಖಿ ಪ್ರತಿಭೆಯನ್ನು ಉಳ್ಳವರನ್ನು ನಾನು ಕಂಡು ಅವರ ಜೊತೆಯಲಿ ಕೆಲವು ದಿನಗಳನ್ನು ಕಳೆದಿದ್ದೇನೆ ಎಂಬುದು ನನ್ನ ಹೆಮ್ಮೆ, ತಾವು ಚಿನ್ನದ ಕೋಲಾರಕ್ಕೆ ಮತ್ತೊಂದು ಶಿಖರ ಮುಕುಟ ಪ್ರಾಯರಾಗಿ ಹೊರ ಹೊಮ್ಮುತಿರುವುದು ನಮ್ಮ ಕನ್ನಡ ನಾಡಿನ ಹೆಮ್ಮೆ.
Supar songns
Unbelievable predictions of future🔮terrible events of Kaliyug 💯🙏🚩
ಸಾಹಿತ್ಯ ಬರೆದವರಿಗೆ ಒಂದು ಕೋಟಿ ನಮಸ್ಕಾರಗಳು🙏🙏
ತುಂಬಾ ಚೆನ್ನಾಗಿದೆ ಇಂಪಾಗಿದೆ ಕೇಳೋಕೆ
ವಾವ್ ಎಂತಹ ಅದ್ಭುತ ಗಾಯನ ನಟನೆ ಸರ್... ಹೇಳಲು ಪದಗಳೆ ಸಿಗುತ್ತಿಲ್ಲ.. ಸೂಪರ್ 🙏🙏🙏🙏🙏
ಇದು ನಮ್ಮ ಸಾಂಸ್ಕೃತಿಕ ಕಲೆ ಅದನ್ನೇ ಮರೆತು ನಾವು.......
ಪದಗಳೇ ಇಲ್ಲ ಏನ್ ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ 🙏🙇💚
ಉತ್ತಮ ಗೀತೆ,, ಭಾವ ಪ್ರಧಾನ ಅಭಿನಯ ಸೂಪರ್ ಅಭಿನಂದನೆಗಳು ಸರ್
Super ❤
ಗುಲಗಂಜಿ ಬಿತ್ತ ತೋರಿಸಬಹುದಿತ್ತು
ಶರಣು ಶರಣಾರ್ಥಿ 💐💐👏🏻👏🏻👏🏻
ಮಿಸ್ ಯು ಕಂದ ಈ ವಯಸ್ಸಿಗೆ ನಿನ್ನ ನಾನು ಕಲ್ಕೋಂಡೆ😢😢😢😢😢😢😢😢😭😭😭😭
💞😘 ಚಿಕ್ಕಲ್ಲೂರು ಒಡೆಯ ಸಿದ್ದಪ್ಪಾಜಿ ❣️🧡💖🙏
Full Address KOdi Sir
It's a chamrajnagar district chikalluru kshetra, hosamata sir
Nan mane devru shiddapaji swami 🙏🙏🙏🙏🙏
1000% ನಿಜ ತುಂಬಾ ಅದ್ಬುತವಾದ ಹಾಡು
ಕೋಲಾರವು ಚಿನ್ನವನ್ನು ಜಗತ್ತಿಗೆ ನೀಡಿರುವುದು ಇತಿಹಾಸ.ಕೋಲಾರದ ಕಲಾವಿದರು ಅದೇ ನಿಟ್ಟಿನಲ್ಲಿ ತಮ್ಮ ಕಲೆಯ ಸೊಗಡನ್ನು ಜಗತ್ತಿಗೆ ಹರಡುತ್ತಿರುವುದು ಹೆಮ್ಮೆಯ ಸಂಗತಿ.ಸಿದ್ದಯ್ಯ ಸ್ವಾಮಿ ಬನ್ನಿ ಹಾಡಿಗೆ ಕೋಲಾರದ ಕಲಾವಿದರ ಹೆಜ್ಜೆ ಕುಣಿತಕ್ಕೆ ಅವಕಾಶ ನೀಡಿರುವ ಇಂಚರ ಸಾಂಸ್ಕೃತಿಕ ಕೇಂದ್ರದ ಡಾ,ಇಂಚರ ನಾರಾಯಣಸ್ವಾಮಿ ರವರಿಗೆ, ಗಣೇಶರೆಡ್ಡಿರವರಿಗೆ ನಿರ್ವಾಹಕ ಬಳಗಕ್ಕೆ ತುಂಬು ಹೃದಯದ ಅಭಿನಂದನೆಗಳು.ಹಾಡು ನಟನೆ ಸೊಗಸಾಗಿ ಮೂಡಿಬಂದಿದೆ.
thank u nanjundi
Love From Bagalkote nice Heartouchable 🎵
ಸರ್ ಅದ್ಭುತ ಗಾಯನ ಮತ್ತು ನಟನೆ ಇನ್ನಷ್ಟು ಗೀತೆಗಳು ನಿಮ್ಮಿಂದ ಬರುವಂತಾಗಲಿ ಸರ್ 👌👌👌👌👌👌👌👌👌👌👌🙏🙏🙏🙏👍👍
True lines ❤
What a beautiful lines. This is the future
Meaningful song 👌
💚💛✨️👏ತುಂಬ ಅದ್ಭುತವಾಗಿದೆ ಸರ್👏 ಇ ದೇವಸ್ಥಾನ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತೆ ದಯವಿಟ್ಟು ತಿಳಿಸಿ 🙏
Chikkalluru, kolegala TQ, chamaraja nagar dist.
kolar surrounding
kolar vakkaleri grama
ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್
ನಮ್ಮ ಹಿಂದೂ ಸಂಸ್ಕೃತಿ ತುಂಬಾ ಚೆನ್ನಾಗಿದೆ
ಸೂಪರ್ ನಟನೆ..ಹಾಗೂ ಗಾಯನ..ಅದ್ಭುತ ವಾಗಿದೆ ಸಾರ್
Alidavara manava balle
Needidhavara nijava balle
Siddaya swami banni
Kadayadha oddeya
Lingaya dayamaado ooo ||2||
Madikeri taluku uu haha
Madikeri thaluku harale hampa gola
Nerele saligrama yedatoreya jothegala
Kaveri bandhantha nadiya pakkada olage kappadiye kailasa
Nadugade rajapajji nere challajamma
Thoppina dodamma malavalli swamigallu mapgode kuddhugadhgeravre
Ayya naavu koogu koogu nimma paddake aruvagallapa(arivagallapa)
Siddaya swami banni kadayadha odeya aa aa aa aa
Lingaya dayamaddo oo oo ooo
Kelappa nanna kandaa aa ha ha
Kellapa nana kanda neele siddapaji
Mundhe kalliyugadhalli 7 varshada
Baale ruthimathi yaaga bekku 8 varshake avlu joddi makla hera bekku
Jodi thotla katkondu jogula hadabekku
Ayya atthe maathu hindaaga bekku sose maathu mundaaga bekku
Siddaya swami baani kadayadha vodeya
Aa aaa aaa lingaya dhaya maaado oo oo
Addhu alladhe nanna kandha aha
Addhu alladhe nana kandha nale kaliyugadalli adabettagala mettu
Olagadhe mada bekku kula ganjigala kempu illithane
Barabekku aaraake yeridha hengsu moorak elliya bekku
Moorak elliyo munche aregannu kanna bekku makalilladha banje makala
Herale bekku beedili biddha maklu gadhuge yera bekku ayya 65ra
Muddhukannu nalle hareyanna
Kellabekku siddaya swami banni kaddayadha oddeya
Aa aa aa lingaya daya maado
Kellapa nana kandha aa aa ha ha
Kellapa nana kandha naale kali yugadhaali neeli
Siddappaji maneya bittu neevu matyava sera bekku
Matadhalli swamigallu kaviya dharisuthare kaviya
Dharisikondu kadeemaraguthare maha
Swami gallantha mattadali kooruthare
Ayya mattadhliruva swami gallige ebaru hendiru
Beke bekku siddya swami banni kaddayadha oddeya aa aa
Lingaya dhaya maado
Alidavara manava balle
Needidhavara nijava balle
Siddaya swami banni
Kadayadha oddeya
Lingaya dayamaado ooo ||2||
Hats off 🎉🎉❤
ಅದ್ಬುತ ಸಾಲುಗಳು 🎉
Namma mane devru ghananeela siddappaji🙏🏻. Manteswami, siddapaji avara gurugalu, 5 siddi hagu pavada purusharu. 👉Manteswami, siddapaji,doddatayamma, racchapajji, chennajjamma..uge uge
ಸಿದ್ದಯ್ಯ ಸ್ವಾಮಿ ♥️♥️♥️♥️
It will be good if you can present thi s song 🎵 in Zee TV
😊Super song 🎵🤩
ಶ್ರೀ ಶ್ರೀ ಶ್ರೀ ಸಿದ್ದಾಪಜಿ ಸೂಪರ್ ಸಾಂಗ್ಸ್
ಸಿದ್ದಪ್ಪಾಜಿ ಸ್ವಾಮಿಯೇ ನಮಃ 🙏🌹🙏🌹🙏🌹🙏🌹🙏🌹🙏🌹🙏🌹
ನನ್ನೆಲ್ಲಾ ಕನ್ನಡಿಗರಿಗೆ ಒಂದು ಮನವಿ.... ದಯಮಾಡಿ ಕನ್ನಡಲ್ಲಿ ನಿಮ್ಮ ಇಚ್ಛೆ,ಅಭಿಪ್ರಾಯ,ಪ್ರೀತಿ ಇಲ್ಲಿ ತಿಳಿಸಿ.....
Namma Mane devaru sir tumba chanagide song
ಸಿದ್ದಯ್ಯ ಸ್ವಾಮಿಯವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಹುಮ್ಮಸ್ಸು, ದಯಮಾಡಿ ತಿಳಿಸಿಕೊಡುವಿರಾ?
Sir nam Mane devru kooda siddappaji ne. Avar bagge tilkobeku Andre RUclips Alli siddapaji pavadaglu anta type madi sir. Siddapajji aste alla, manteswami avar full filme ide. You can check in google
First comment god's blessing 😅❤️
Malavalli swamygalu siddapajji ❤
ಅಭಿನಯದ ಜೊತೆಗೆ ಹಾಡು ತುಂಬಾ ಸೂಪರ್ ಸರ್-ಅಭಿನಂದನೆಗಳು
🙏ತುಂಬಾ ಮಧುರವಾಗಿಹಾಡಿ ನಮ್ಮ ಮಾನವ ಗೆದ್ದಿರಿ, ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏💐💐
2024 ಕೇಳುವರು ಒಂದು ಲೈಕ್ ಕೊಡಿ
100%ಸತ್ಯ
🤞🤞music extraordinary
ಅಣ್ಣ ಇದು ಯಾವ ದೇವಸ್ಥಾನ ತಿಳಿಸಿ 👌🏻
Chikkalluru siddappaji, kollegal TQ, chamaraja nagar dist...
kolar terahally betta mattu markandeya betta
ಎಷ್ಟು ಚಂದವಾದ ಹಾಡು 🙏🙏🙏
ಇಂದಿನ ಪರಿಸ್ಥಿತಿಯನ್ನು. ಅಂದೇ ಹೇಳಿದ್ದಾರೆ.
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಕಂಡಾಯದ ವೊಡೆಯಾ ಆಆಆ
ಗುರುಲಿಂಗಯ್ಯಾ ಧಯಾ ಮದ್ದೂಊ ಓ ಓ..
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಮಡಿಕೆರೆ ತಾಲೋಕುಊ ಉಊ…..
ಮಡಿಕೇರಿ ತಾಲೋಕುಊ…
ಹರಳ್ಳೆ ಹಂಪಾಪುರಾ
ಮಿರ್ಲೆ ಸಾಲಿಗ್ರಾಮ..
ಯೆಡೋತರೆಯ ಚಂದಗಲ್ಲ…
ಕಾವೇರಿ ಬಂದಂತ
ನದಿಯಾ ಪಕ್ಕದ ಒಳಗೇ..
ಕಾಪಡಿಯೇ ಖೈಲಾಸ
ನಡುಗಡೆ ರಾಜಪ್ಪಾಜಿ
ಹೀರೆಚೆನ್ನಾಜಮ್ಮ
ತೋಪಿನ ದೊಡ್ಡಮ್ಮ
ಮಳವಳ್ಳಿ ಸ್ವಾಮಿಗಳು
ಭಾಪೇಗೌಡನಪುರಗಡ ಗೇರವರೆ…
ಅಯ್ಯ ನಾವು ಕೂಗುವ ಕೂಗು ನಿಮ್ಮಾ
ಪಾಠಕ್ಕೆ ಅರುವಾಗಲಪ್ಪಾ…
ಸಿದ್ದಯ್ಯ ಸ್ವಾಮಿ ಬಾನ್ಯೂ…
ಸಿದ್ದಯ್ಯ ಸ್ವಾಮಿ ಬಾನ್ಯೂ…..
ಗೆದಯ್ಯಾ ನೀವ್ ಬನ್ಯೂ ಓ…
ಅದು ಅಲ್ಲದೇ ನನ್ನ ಕಂದ ಆ ಆ ಆ..
ಅದು ಅಲ್ಲದೇ ನನ್ನ ಕಂದ
ನೀಲಿ ಸಿದ್ದಪ್ಪಾಜಿ
ಏಳು ವರ್ಷದ ಭಾಲೆ,
ರುತ್ತುಮತಿ ಆಗಬೇಕು..
ಎಂಟು ವರ್ಷಕೆ ಅವಳು ಜೋಡಿಮಕ್ಕಳ ಹೆರಬೇಕು
ಜೋಡಿ ತೊಟ್ಲಕಾಟಿಕೊಂಡು ಜೋಗುಳ ಹಾಡಬೇಕು
ಅಯ್ಯೋ ಅತ್ತೆ ಮಾತು ಹಿಂದಾಗಬೇಕು,
ಸೊಸೆ ಮಾತು ಮುಂದಾಗಬೇಕು
ಸಿದ್ದಯ್ಯ ಸ್ವಾಮಿ ಬಾನ್ಯೂ…..
ಪವಾಡಆಆಆಆಆಆಆಆ
ಗೆದ್ದಯ್ಯಾ ಧಯಮಾಡೂ ಓ ಓಓ…
ಕೇಳಪ್ಪಾ ನನ್ನ ಕಂಡಾ ಆಆ
ಕೇಳಪ್ಪಾ ನನ್ನ ಕಂದಾ
ನೀಲಿ ಸಿದ್ದಪ್ಪಾಜಿ
ಅತ್ತ ಬೆಟ್ಟಗಳ ಗಿದ್ದು,
ಹೊಲ ಗದ್ದೆ ಮಾಡಬೇಕು
ಗುಲಗಂಜಿಯಲಿನ ಕೆಂಪು ಇಳಿತಾನೆ ಬರಬೇಕು
ಆರಕ್ಕೇರಿದ ಮುದುಕಿ ಮೂರಕ್ಕಿಳಿಯಬೇಕು
ಮಕ್ಕಳಲಿದ ಬಂಜೆ ಮಕ್ಕಳಲ್ಲ ಯರಬೇಕು
ಬೀದಿಲ್ ಬಿದ್ದಿರೋ ಮಕ್ಳು
ಗದ್ದುಗೆ ಹೆರಬೇಕು
ಅಯ್ಯ ಅರುವತ್ತು ವರ್ಷದ ಮುದುಕ
ನಾಲೆ ಹರೆಯದ ಬಾಲೆಯ ಕೇಳಬೇಕು
ಸಿದ್ದಯ್ಯ ಸ್ವಾಮಿ ಬಾನ್ಯೂ…
ಸಿದ್ದಯ್ಯ ಸ್ವಾಮಿ ಬಾನ್ಯೂ…..
ಗೆದ್ದಯ್ಯಾ ಧಯಮಾಡೂ ಓ ಓಓ…
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ
ಸಿದ್ದಯ್ಯ ಸ್ವಾಮಿ ಬನ್ಯೂ ಊ
ಕಂಡಾಯದ ವೊಡೆಯಾ ಆಆಆ
ಗುರುಲಿಂಗಯ್ಯ ಧಯಾ ಮಾಡೂ ಓ ಓಊ
ಹಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ
ಸಿದ್ದಯ್ಯ ಸ್ವಾಮಿ ಬನ್ಯೂ ಓ ಓಓ
ಸಿದ್ದಯ್ಯ ಸ್ವಾಮಿ ಬನ್ಯೂ ಓ ಓಓ
ಸಿದ್ದಯ್ಯ ಸ್ವಾಮಿ ಬಾನ್ಯೂ
Tumba kushi Aithu Chenag ede sir...naan devaru.naan gurugalu...
This song is my favorite I listen every day when I drink, when we drink we know reality of future 💙❤
ಓಂ ಶನಿದೇವನ ನಮಃ
❤ ಚಿಕ್ಕಲೂರು ಸಿದ್ದಪ್ಪಾಜಿ ಕುರುಬನ ಕಟ್ಟೆ ಮಂಟೇಸ್ವಾಮಿ❤🎉
True lines 👏
ಮುಂದಿನ ಪೀಳಿಗೆ ಹೇಗೆ ಆಗುತ್ತೆ ಅನ್ನೋದು ಎಷ್ಟು ಚಂದ ವರ್ಣಿಸಿದ್ದಾರೆ_🙏🏻🙇🏻♂️❤️ 7 ವರ್ಷದ ಬಾಲೆ ಋತುಮುತಿ ಆಗಬೇಕು 8 ವರ್ಷಕ್ಕೆ ಅವಳು ಜೋಡಿ ಮಕ್ಕಳ ಹೇರಬೇಕು ಜೋಡಿ ತೊಟ್ಟಿಲ ಕಟ್ಟಿಕೊಂಡು ಜೋಗುಳ ಆಡಬೇಡ ಅಯ್ಯಾ ಅತ್ತೆ ಮಾತು ಇಂದ ಆಗಬೇಕು ಸೊಸೆ ಮಾತು ಮುಂದ ಆಗಬೇಕು_❤🔥🙌🏻🔥
Action, choreography, direction everything is super sir nice to see this sir
ಕಲಾವಿದ ಇಂಚರ ಸರ್👌👌👌👌👌👌👌💐💐💐💐💐💐💐💐💐💐💐💐👍👍👍👍👍👍👍
thank u gangaraju
ಸೂಪರ್ ಸಾಂಗ್
Song antu full 🔥🔥🔥 guru
Nija devru Nan life li keliddu kottidare siddappaji Swamy galu
Super sir all the best 💐💐💐💐💐
Super voice
2023 ಕೇಳುವವರು ಒಂದು ಲೈಕ್ ಕೊಡಿ👍
I did it
present sir❤
2024
🌷🌷🌷 Om namah shivaya 🌷 Om namah shivaya 🌷 Om namah shivaya 🌷 Om namah shivaya 🌷🙏🙏🙏🙏🙏🌷🌷🌷
Super kodikannoor
Venkatachalapathi
Nice🎉sir superb ❤
This song & music super excited heart touching
OM SRI NAMO Manteswamy siddappaji Deva Swamy ye Namo Namaha 🙏🙏🌻🌻🌻🌹🌹🌹🥥🥥
Very nice.
Super song 👌👌👌❤❤🙏🙏😊👍😊💐💐💐💐💐
Very good janapad geethe
Om Shree Siddappaji Swamiye Namaha💐🙏🙏🙏
This song listening anyone 2024
OM SRI NAMO Siddappaji Deva Swamy ye Namo Namaha 🙏🙏🌻🌻🌻🌹🌹🌹🥥🥥
Super son
Super singer and songwriter
ಜೈ ಶಿವ ಜೈ ಶಂಕರ್
ಸಿದ್ದಯ್ಯ 🙏🏻🙏🏻🙏🏻🙏🏻🙏🏻🙏🏻🏃🏻🏃🏻🏃🏻🏃🏻🏃🏻🏃🏻🏃🏻🏃🏻🏃🏻🏃🏻🏃🏻🏃🏻🏃🏻🏃🏻🏃🏻🏃🏻
Wow super
Super song
Manasige yeno nemmadi eee song kelidare
Super dupar
Real present situation 👌👌
2025 ಲಿ ಕೇಳೋರು ಯಾರು?
Om Namah Shivaya 🙏🏻🙏🏻🙏🏻🙏🏻🙏🏻🙏🏻🙏🏻
Super Acting and Exlent Songs
ನೀಲಿ ಸಿದ್ದಪಾಜಿ🙏🙏🙏
Sharanu Sharanumathi Gananayaka..
Ayyaa Gowrikumarane Gananayaka aaa..
Iliyavahanaveri triloka sancharipa
Shivanakumarane modalu
nimage Sharanu...sharanayyaa
Sharanu sharanayyaaaaaaa shankaraaaaaa
■■MUSIC■■
Haadidavara manava bhalle
Needidavara nijava bhale...
Siddayya swami banyoo...
Kandaayadha vodeyaaa aaaa
Gurulingayaaa dhaya maddoooo oo oo..
Haadidavara manava bhalle
Needidavara nijava bhale...
Siddayya swami banyoo... (both)
●●MUSIC●●
Madikere talokuuuu uu.....
Madikere talokuuuuu...
Haralle hampapuraa
Mirle saaligrama..
Yedotoreya Chandagalla...
Kaveri bandantha
Nadhiyaaa pakkada olage..
Kapaddiye khailasa
Nadugade raajappaji
Heerechennaajamma
Thopinaa doddamma
Malavalli swamigalu
Bhapegowdnapurgad geravare...
Ayya naavu kooguva koogu nimma
paadhakke aruvagalappa...(both)
Siddayya swami banyoo...
Pavaadaaaaaaaa aaaaaa aaaaa
Gedhayya neeve banyoo ooo ...
■■MUSIC■■
Adhu alladhe nanna kandhaaa aa aaa ..
Adhu alladhe nanna kandha
Neeli siddappaji
Yelu varshadha bhaale,
ruthumathi aagabeku..
Yentu varshake avalu jodimakkal herabeku
Jodi thottlakatikondu jogula haadabeku
Ayyo athe maathu hindaagabeku,
soseya maathu mundhaagabeku
Siddayya swami banyoo.....
Pavaadaaaaa aaaaa aaaaaaa
Gedhayya dhayamaadooo oo ooo...
●●MUSIC●●
Kelappaaa nanna kandhaaa aaa
Kelappa nanna kandha
Neeli Siddappaji
Atta bettagala giddhu,
hola gaddhe maadabeku
Gulaganjiyalina kempu ilithaane barabeku
Aarakkeridha hengsu, murakkiliyabeku
Makkalalidha banjhe makkalla yerabeku
Beedhil biddhiro maklu
gaddhuge heraabeku
Ayya aruvathu varshadha mudukha
naale hareyadha baaleya kelabeku
Siddayya swami banyooo...
Pavaadaaaa aaaaa aaaa
Gedhayya dhaya maadoo ooo...
Haadidavara manava balle
Needidavara nijava balle
Siddayya swami banyoo oo
kandayadha vodeyaaaa aaa aaa
Gurulingayya dhaya maadoo oo ooo
Haadidavara manava balle
Needidavara nijava balle
Siddayya swami banyoo oo ooo
Siddayya swami banyoo oo ooo
Siddayya swami banyoo
oo ooo....... (both)
ಕಾಲಿಗಾಲ ಇದು ಕಾಲಿಗಾಲ