Guruve Ninnata Ballavararu Lyrical Video Song | Jogila Siddaraju | Kannada Folk Songs

Поделиться
HTML-код
  • Опубликовано: 12 сен 2024
  • Lahari Bhavageethegalu & Folk Kannada Presents Guruve Ninnata Ballavararu Lyrical Video Song From Album Guruve Ninnata Ballavaryararo Janapada Audio Song, Sung & Music by Jogila Siddaraju & Lyrics by Janapada Song.
    Subscribe Us : goo.gl/mHCPgw
    --------------------
    Song: Guruve Ninnata
    Album/Movie: Guruve Ninnaata Ballavaryaaryaaro
    Singer: Jogila Siddaraju, Chorous
    Music Director: Jogila Siddaraju
    Lyricist: Folk
    Music Label : Lahari Music
    --------------
    ♪Full Song Available on♪
    JioSaavn: www.jiosaavn.c...
    Spotify:
    Hungama: www.hungama.co...
    Gaana: gaana.com/song...
    Apple Music:
    Amazon Prime Music: music.amazon.i...
    Wynk: wynk.in/u/ZsaU...
    Resso:
    ------------------
    Enjoy & stay connected with us!!
    subscribe us @ goo.gl/mHCPgw
    Like us on FB: on. 1kWIjKE
    Circle Us on G+ : goo.gl/STQX0g
    Follow Us on Twitter : bit.ly/1sZimzM

Комментарии • 1,1 тыс.

  • @shivushivakumar629
    @shivushivakumar629 Год назад +42

    ಭಕ್ತಿ ಎನ್ನುವುದು ಯಾವ ಜಾತಿಗೆ ಸೀಮಿತವಲ್ಲವೆಂದು ತಿಳಿಸುವ ಅದ್ಭುತ ಗೀತೆ....

  • @mrbharatiyayoutube
    @mrbharatiyayoutube 4 года назад +135

    ತುಂಬಾ ಜನ ಕೆಳಗೆ ಜಾತಿ ಬಗ್ಗೆ ಮಾತಾಡಿದಿರ ಆದರೆ ಈ ಹಾಡಿನ ಹಿನ್ನೆಲೆ ಅರ್ಥ ಶಿವ ಯಾರು ಯಾರಿಗೆ ಒಲಿದ ಎಂಥಹ ಕೆಲಸ ಮಾಡಿದರು ಶಿವನ ತನ್ನ ಕಾಯಕದಲ್ಲಿ ಒಳಿಸಿಕೊಳ್ಳಬಹುದು ಎಂಬುದಗಿದೆ ಅಷ್ಟೇ

  • @hazalsah3453
    @hazalsah3453 5 лет назад +327

    ಹಾಡು ಸುಂದರವಾಗಿರುವಾಗ ಅದನ್ನು ಸಂತೋಷದಿಂದ ಆಲಿಸಬೇಕು ಹೊರತು ಎಲ್ಲಾ ವಿಚಾರದಲ್ಲು ಜಾತಿ ಜಾತಿ ಮಾತು ಯಾಕೆ ??? ಮನುಷ್ಯನೆಂಬುವವ ಒಂದೆ ಜಾತಿ ಸರಿ ತಾನೆ......😊

    • @madeshraki9028
      @madeshraki9028 4 года назад +9

      i lovethis song

    • @arunkumar-wv6ln
      @arunkumar-wv6ln 4 года назад +10

      ಸತ್ಯ!

    • @santhosh_hss
      @santhosh_hss 4 года назад +15

      ಜಾತಿ ಎಂಬುದು ವ್ಯಕ್ತಿಯಿಂದ ಅಲ್ಲ,, ವೃತ್ತಿ ಇಂದ ,, ಆ ವೃತ್ತಿ ಗೆ ಇಟ್ಟಿರುವ ಹೆಸರುಗಳು ಅವು

    • @gowrammahm1892
      @gowrammahm1892 4 года назад +3

      Hazal SAH jfjjfjfjrj

    • @ambrishmulgi1563
      @ambrishmulgi1563 4 года назад +1

      My fevret songs

  • @basavarajabasavaraj6000
    @basavarajabasavaraj6000 3 месяца назад +2

    ಎಂತ ಅದ್ಬುತ ಹಾಡು ಗುರಗಳೆ ಎಷ್ಟು ಸಲ ಹಾಡಿದ್ರು ಸಾಕು ಆಗಲ್ಲ 😍😍❤️❤️ಸುಮಧಾರವಾದ ದ್ವನಿ ಗುರಗಳೆ 🙏🙏🙏🙏🙏

  • @sampreetib2061
    @sampreetib2061 3 года назад +13

    ಈ ಗೀತೆ ಎಲ್ಲಾ ಜಾತಿಯು ದೈವದ ವಿಚಾರದಲ್ಲಿ ಒಂದೇ... ಎಲ್ಲರಿಗೂ ಶಿವನು ಒಲಿಯಬಲ್ಲನು....... ಅತ್ಯುತ್ತಮ ಗೀತ ರಚನೆ ಮತ್ತ್ ಗಾಯನ 👌🏿👌🏿😍❤

  • @annappaks5516
    @annappaks5516 4 года назад +17

    ತಮ್ಮನ್ನು ಅಭಿನಂದಿಸಲು ಪದಪುಂಜಗಳೇ ಸಾಲುತ್ತಿಲ್ಲ ಅದ್ಭುತ ವಿನೋದ ಆನಂದಮಯ ಮನವು ಹೀಗೆ ಉತ್ತಮ ಉತ್ತಮ ಹರ ಗುರು ಶಿವನ ಬಗ್ಗೆ ನೀಡಿರಿ ಜಗವೆಲ್ಲ ಶಾಂತಿಯಿಂದ ಇರಲಿ ನಿಮ್ಮ ಗಾಯನದಿಂದ

  • @adashaanddhannyabeautifuls2774
    @adashaanddhannyabeautifuls2774 3 года назад +7

    ಸುಂದರ ಗೀತೆ 🙏🙏 ಸುಂದರವಾಗಿ ಹಾಡಿದ್ದೀರಾ sir🌼🌸 ಅರ್ಥಗರ್ಭಿತ ವಾಗಿದೆ 👌👌👍👍 ಸ್ರಷ್ಟಿಕರ್ತ ಅವನೇ ಎಲ್ಲಾ ಎನ್ನುವದು ಈ ಹಾಡಿನಲ್ಲಿದೆ ಅದು ನಿಜ ಕೂಡ ಅವನಿಲ್ಲದು ಏನು ಇಲ್ಲ ಅವನಿದ್ದರೆ ಎಲ್ಲವೂ 🙏🙏🙏🙏

  • @kusha.h.rkusha.h.r3503
    @kusha.h.rkusha.h.r3503 3 года назад +7

    ಬಹಳ ಸುಂದರವಾಗಿ ಮನಮುಟ್ಟುವಂತೆ ಸಾಹಿತ್ಯ ಚರಿತ್ರೆ ಇದೆ

  • @paramannajanmpa1271
    @paramannajanmpa1271 4 года назад +16

    ಮನುಷ್ಯ.ಜಾತಿ ಒಂದೆ ಇದರಲ್ಲಿ ಮತ್ತೇ.ಯಾಕೆ ಭೇದ ಸ್ವಾಮಿ

  • @shreedharashree8774
    @shreedharashree8774 4 года назад +2

    ಸೂಪರಾಗ್ ಆಡಿಸ್ತೀಯ ಸ್ವಾಮಿ.👃👃👃

  • @harishkumaraswamy1199
    @harishkumaraswamy1199 6 лет назад +52

    Present generation film song keli keli keli manassu kulgettogithu...but....today Guruve nin ata ballavaryaro song keli nanna manassu shuddi aythu siddaraju sir....thanks for giving such a god gift song

  • @SudattaRaj
    @SudattaRaj 5 лет назад +61

    ಇದೆ ಮಾದರಿ ಇರೋ ಸಿದ್ದಪ್ಪಾಜಿ ಗೀತೆನೂ ಕೇಳಿ ಇಷ್ಟ ಆಗುತ್ತೆ

  • @smp6221
    @smp6221 3 года назад +15

    ಈ ಹಾಡನ್ನು ಬರೆದವರಿಗೆ ಮತ್ತು ಹಾಡಿದವರಿಗೆ ನನ್ನ💐💐💐🙏🙏🙏

  • @srinivassrinivas6554
    @srinivassrinivas6554 3 года назад +2

    ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದಿದೆ ಸರ್
    ಒಂದು ಹಾಡಿನ ಮೂಲಕ ಸೌಹಾರ್ದತೆ ಹಾಗೂ ಸಮಾನತೆಯ ಸಂದೇಶ ಸಾರಿ ಏಕತೆಯನ್ನು ಮೂಡಿಸುವ ಈ ಗೀತೆಯನ್ನು ಎಷ್ಟು ಸರಿ ಕೇಳಿದರೂ ಬೇಸರವಾಗದು ನಿಮ್ಮ ಈ ಸಾಹಿತ್ಯಕ್ಕೆ ತುಂಬು ಹೃದಯದ ಧನ್ಯವಾದಗಳು ಹೀಗೆ ಇನ್ನಷ್ಟು ಹಾಡುಗಳನ್ನು ರಚಿಸಿ ನಿಮಗೆ
    🙏ಶುಭವಾಗಲಿ🙏

  • @shouryasshorts9447
    @shouryasshorts9447 4 года назад +7

    Madivala machayyana maneya... Madiya chandava kandu.... Wow super.. 🙏🙏

    • @baluappu9649
      @baluappu9649 4 года назад +1

      ಜೈ ಮಚಿದೇವ(ನಾನು ಮಡಿವಾಳ) 😊👍ಆದ್ರು ಗೆಳೆಯ ನಾವು ಎಲ್ಲ ಮನುಜರೇ....😊 ಜಾತಿ ಗಿಂತ ಮಾನವಿತೇ ತುಂಬಾ ಮುಖ್ಯ 😊👍

  • @ravishankar-bz1yu
    @ravishankar-bz1yu 2 года назад +2

    ಜಾತಿವಾದವನ್ನು ಜೀವಂತವಾಗಿಡುವ ಮಹಾತ್ಕಾರ್ಯ ಇದು.....ಬದಲಾಯಿಸಲಾಗದು....ಹೀಗೆ ಬದುಕಿ.

  • @vijayshekhar9545
    @vijayshekhar9545 5 лет назад +29

    ಎಲಾ ಶಿವನಾಟ .ಓಂ ನಮಃ ಶಿವಾಯ.

  • @sanjeevtuppad8746
    @sanjeevtuppad8746 2 года назад +10

    ನನ್ನ ಫೆವರೇಟ್ ಹಾಡು ♥️♥️♥️♥️

  • @rachannarachu240
    @rachannarachu240 2 года назад +14

    ಈ ಸಾಂಗ ಕೇಳಿಗಷ ಮನಸು ಅಗುರವಾಗಿ ಬಿಡುತೆ ಸರ್ ಸುಪರ್ ಸಾಂಗ್

  • @roopagowda9095
    @roopagowda9095 4 года назад +23

    ತುಂಬಾ ಅರ್ಥ ಗರ್ಭಿತ ಹಾಡು ದಯವಿಟ್ಟು ಜಾತಿ ಬೆರಸ ಬೇಡಿ

  • @veereshshresti7148
    @veereshshresti7148 2 года назад +4

    ಅದ್ಬುತವಾದ ಸಂಗೀತ ಮನಸಿಗೆ ತುಂಬಾ ನೆ ಕುಶಿ ಆಯಿತು 👌👌🥰😍😍🙏🙏🙏

  • @basavarajgadad6531
    @basavarajgadad6531 4 года назад +2

    ಭಗವಂತನ ಧ್ರಷ್ಠಿಲ್ಲಿ ಎಲ್ಲಾ ಜಾತಿ ಯವರು ಒಂದೇ.ಮೇಲೂ ಕೀಳು ಎಂಬ ಭೇದ ಭಾವನೆ ಇಲ್ಲ.

  • @amareshvastradmath4519
    @amareshvastradmath4519 4 года назад +54

    ನಿಮ್ಮ ಹಾಡು ಜಾತಿ ಮೂಡರಿಗೆ ಇನ್ನು ಅರ್ತ ಆಗಲಿಲ್ಲ ಗುರುಗಳೇ

  • @YanjarappaYanju
    @YanjarappaYanju 5 месяцев назад +3

    Super ❤ I like it

  • @ravib4362
    @ravib4362 4 года назад +5

    Ughe beerappa ughe ughe 💐🙏🏽

  • @harishn6898
    @harishn6898 4 года назад +4

    ಕೇಳಲು ತುಂಬಾ ಇಂಪಾಗಿದೆ ಸರ್..
    ಓಂ ನಮಃ ಶಿವಾಯ 🙏🙏

  • @preethamsuperpanchakshri632
    @preethamsuperpanchakshri632 5 лет назад +3

    ಚೆನ್ನಾಗಿದೆ ಸರ್ ಸಾಂಗ್

  • @kalpataruproductions9335
    @kalpataruproductions9335 3 года назад +8

    ತುಂಬಾ ತುಂಬಾ ಚೆಂದ ಹಾಡಿದ್ದೀರಿ ಸಿದ್ದರಾಜು ಅವರೇ

  • @ChandraShekhar-xk5eh
    @ChandraShekhar-xk5eh 5 лет назад +41

    Idu nanna favourite song college competition Nalli 1st prize tagondidde thank you...

  • @raveendraramegowda6891
    @raveendraramegowda6891 4 года назад +11

    ಅದ್ಭುತ ಸ್ವರ, ಸಂಗೀತ, ಸಾಹಿತ್ಯ. ಲಹರಿಗೆ ಧನ್ಯವಾದಗಳು

  • @bestfamily7868
    @bestfamily7868 4 года назад +19

    ಜಾತಿ ಪದ್ಧತಿ ಹೋಗಲಿ...

  • @govindaraju.d.m.govi.438
    @govindaraju.d.m.govi.438 4 месяца назад +1

    ನನಗೆ ಮೆಚ್ಚುಗೆಯಾದ ಗೀತೆ ತುಂಬಾ......ಸೋಗಸಾಗಿದೆ.❤

  • @krishnasri2708
    @krishnasri2708 4 года назад +3

    ಮಧುರವಾದ ಸಂಗೀತ. ಸ್ವರ, ಸಿದ್ದಣ್ಣ ನಿಮಗೆ ಶಿವ ಒಳ್ಳೇದು ಮಾಡಲಿ ಮತ್ತಷ್ಟು ಹಾಡು ಹೊರಬರಲಿ ಎಂದು ಆಶಿಸುತ್ತೆವೆ... 💐

  • @cknayak.1316
    @cknayak.1316 3 года назад +2

    ತುಂಬಾ ಧನ್ಯವಾದಗಳು ಸರ್

  • @basavarajram1217
    @basavarajram1217 5 лет назад +74

    ವಾವ್ ತುಂಬಾ ಅರ್ಥಗರ್ಭಿತ ಹಾಡು ಸರ್

  • @raveendraramegowda6891
    @raveendraramegowda6891 4 года назад +2

    ಸರ್ವಜನಾಂಗದ ಸಮನ್ವಯ ಗೀತೆ

  • @erappah7253
    @erappah7253 2 года назад +4

    Jogila siddaraju great singer

  • @user-sf6xk2uc4g
    @user-sf6xk2uc4g 2 года назад +2

    ಅತಿ ಶ್ರೇಷ್ಟ ಮಹಾ ಹುತ್ತಮವಾದ ಹಾಡು ಸಿದ್ದರಾಜು ಅಣ್ಣಾ ಜಾನಪದ ಹಾಡು ನಮಗೆ ತುಂಬಾ ಇಷ್ಟ ನಿಮ್ಮ ಹಾಡು ದ್ವನಿ ತುಂಬಾ ಚೆನ್ನಾಗಿದೆ ಅಣ್ಣಾ ಜೈ ಕರ್ನಾಟಕ ಮಾತೆ

  • @sampathkumar.r4777
    @sampathkumar.r4777 4 года назад +113

    ಶಿವನೇ ನಿನ್ನಾಟ ಬಲ್ಲವರ್ಯಾರ್ಯಾರೋ
    ಗುರುವೇ ನಿನ್ನಾಟ ಬಲ್ಲವರ್ಯಾರ್ಯಾರೋ
    ಮಡಿವಾಳ್ ಮಾಚಯ್ಯನ ಮನೆಯ
    ಮಡಿವಾಳ್ ಮಾಚಯ್ಯನ ಮನೆಯ
    ಮುಡಿಯ ಶೃಂಗಾರವ ನೋಡಿ ಶಿವನು ಕೈಲಾಸದಲ್ಲಿ
    ಥೈಥೈಥೈಥೋ ಎಂದು ಕುಣಿದು //ಶಿವನೇ//
    ಕುರುಬರ ಬೀರಪ್ಪನ ಮನೆಯ
    ಕುರುಬರ ಬೀರಪ್ಪನ ಮನೆಯ
    ಕಂಬಳಿ ಗದ್ದುಗೆಯ ನೋಡಿ ಶಿವನು ಕೈಲಾಸದಲ್ಲಿ
    ಥೈಥೈಥೈಥೋ ಎಂದು ಕುಣಿದು //ಶಿವನೇ//
    ಕುಂಬಾರ್ ಗುಂಡಯ್ಯನ ಮನೆಯ
    ಕುಂಬಾರ್ ಗುಂಡಯ್ಯನ ಮನೆಯ
    ಮಡಿಕೆಯ ಶಬುದಕ್ಕೆ ಶಿವನು ಕೈಲಾಸದಲ್ಲಿ
    ಥೈಥೋಂ ಎಂದು ಕುಣಿದು //ಶಿವನೇ//
    ಒಕ್ಕಲಿಗರ ಮುದ್ದಪ್ಪನ ಮನೆಯ
    ಒಕ್ಕಲಿಗರ ಮುದ್ದಪ್ಪನ ಮನೆಯ
    ಒಕ್ಕಣಿ ಶೃಂಗಾರವ ನೋಡಿ ಶಿವನು ಕೈಲಾಸದಲ್ಲಿ
    ಥೈಥೋಂ ಎಂದು ಕುಣಿದು //ಶಿವನೇ//
    ಹೊಲೇರ್ ಹೊನ್ನಯ್ಯನ ಮನೆಯ
    ಹೊಲೇರ್ ಹೊನ್ನಯ್ಯನ ಮನೆಯ
    ಅಂಬಲಿಯ ಕುಡಿದು ನೋಡಿ ಶಿವನು ಕೈಲಾಸದಲ್ಲಿ
    ಸೊರ್ ಸೊರ್ ಸೊರ್ ಸೊರ್ ಎಂದು ಕುಡಿದು //ಶಿವನೇ//

  • @umeshumesh3781
    @umeshumesh3781 3 года назад +1

    ಓಂ ನಮ ಶಿವಾಯ

  • @vishwanathal1819
    @vishwanathal1819 4 года назад +3

    Sir hen sir nim song nange maide of aythu nija helbeku andre him voice Alli Shiva edhne om Nam shivaya

  • @amareshvastradmath4519
    @amareshvastradmath4519 4 года назад +2

    ನಿಮ್ಮ ಹಾಡು ಏಕತೆ ಇಂದ ಕೂಡಿದೆ ಆದರೂ ನಮ್ಮ ಜನಕ್ಕೆ ತಿಳಿಲ್ಲಿಲ್ಲ

  • @govindamaravati9567
    @govindamaravati9567 2 года назад +4

    Om namha shivaya Hara Hara mahadeva

  • @lingarajhugarramanalhugar2942
    @lingarajhugarramanalhugar2942 3 года назад +1

    ದಯ ತೋರು ಗುರುದೇವ

  • @prabhakarmp649
    @prabhakarmp649 3 года назад +6

    ಭಗವಂತನ..ಆಟ..ಬಲ್ಲವನ್ಯಾರು 🌹🌹🌹

  • @PLK_CREATOR
    @PLK_CREATOR 5 лет назад +1

    ಗುರುವೆ ನೀನ್ನಾಟ ಬಲ್ಲವರು ಯಾರ ಯಾರೋ ಸಾಹಿತ್ಯ ..ಸಂಗೀತ ಗಾಯನ ಏಲ್ಲಾ ಚೆನ್ನಾಗಿ.. ಇದೇ

  • @armyshantha9733
    @armyshantha9733 5 лет назад +3

    harane niina ata ballavararoo suuper song and very nice lyrices song

  • @ramanahallisiddesh9833
    @ramanahallisiddesh9833 4 года назад +1

    ಇದೇ ರೀತಿ ಹಲವಾರು ಜಾನಪದ ಗೀತೆಗಳು ಮೂಡಿಬರಲ್ಲಿ ಸರ್

  • @vikasdigitalbabaleshwar8518
    @vikasdigitalbabaleshwar8518 Год назад +6

    My favourite song 😊❤

  • @lingarajhugarramanalhugar2942
    @lingarajhugarramanalhugar2942 4 года назад +2

    ಗುರುವೇ ನನ್ನ ಆಟ ಬಲ್ಲವರು ಯಾರು ಯಾರು

  • @avinashpatil5071
    @avinashpatil5071 4 года назад +3

    ದೇ ವನೊಬ್ಬ ನಾಮ ಹಲವು

  • @swatishapurkar8847
    @swatishapurkar8847 2 года назад

    Dhanyavaadhgalu sir...e hadige namge first prize siktu...

  • @piddappavaggar8531
    @piddappavaggar8531 4 года назад +5

    Navellaru onde yemba bhavane toruttade e hadinalli 🙏

  • @venkatarajur624
    @venkatarajur624 6 лет назад +4

    Guruve ninna ata ballavaryaru

  • @dr.ramesh7810
    @dr.ramesh7810 4 года назад +4

    Good song. Super singing... Om namaha shivaya. Madivala machayya na madiya chenda Kandu Shivanu kailasadalli Thai Thom Thai Thom kunida........ 🙏🙏🙏🙏🙏🙏🙏

  • @user-xb4qb1dz8b
    @user-xb4qb1dz8b 3 года назад

    ಶಿವ ನೋಲಿದರೆ ಬಯವಿಲ್ಲ, ಶಿವಾ ಮುನಿದರೆ ಬದುಕಿಲ್ಲ... ಅವ್ನ ಕೃಪೆ ಇಂದ ಕಂಡ್ರೋ ನಾವ್ ಇಲ್ಲಿಗೆ ಬಂದಿರದು ... ಅದೆಂಥದೋ ಅದ್ಯವುದರ ಮುಂದೆ ಯಾರು ಇಲ್ಲಾ ಅಂತಿರಲ್ಲೋ ಅವಿವೇಕಿಗಳ ... .ಭಗವಂತ ಇಲ್ದೇ ನವೆಂಗೋ ಬಂದ್ ದೀ ದಿವಿ....

  • @nagahonnaver2528
    @nagahonnaver2528 5 лет назад +13

    ನಮೋ 🙏🙏🙏

  • @dorerajdoreraj8022
    @dorerajdoreraj8022 3 года назад +1

    ಗುರುವಿನ ಗುಲಾಮನಾಗುವ ವರೆಗೂ ಒಲಿಯನಯ್ಯ ಹರ

  • @kotreshnmkkotreshnmk8971
    @kotreshnmkkotreshnmk8971 6 лет назад +80

    ￰ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ...ಸೂಪರ್ ಸಾಂಗ್ ಸರ್ ಒಳ್ಳೆ ವಾಯ್ಸ್

  • @SanthoshGayakwad-d3d
    @SanthoshGayakwad-d3d 24 дня назад +1

    Om namah shivaya 🙏✨

  • @maheshsoppin3041
    @maheshsoppin3041 5 лет назад +5

    Super janapada🙏🙏

  • @prathamprathu6384
    @prathamprathu6384 3 года назад +2

    ಸೂಪರ್

  • @vinayvinivinu5009
    @vinayvinivinu5009 3 года назад +3

    ವಾಲಿರ್ ವನಯ್ಯನ ಮನೆಯ ತಮಟೆ ಶಬ್ದವ ಕೇಳಿ ಜಗ್ಗಿನಕ ಜಗ್ಗಿನಕ ಎಂದು ಕುಣಿದ

  • @koreshkoresh776
    @koreshkoresh776 3 года назад +1

    ಜಾತಿ ಜಾತಿ ಅಂತ ಅವಮಾನ ಮಾಡುವವರು ಈ ಹಾಡನ್ನು ಕೇಳಿ ನೋಡಿ ಗೊತ್ತಾಗುತ್ತೆ

  • @navyashreenavya3992
    @navyashreenavya3992 2 года назад +1

    Sir... ಶಿವನೂ... ಕೈಲಾಸದಲ್ಲಿ... ಹರನು ಕೈಲಾಸದಲ್ಲಿ... ತೈ ತೊಮ್... ಎಂದು... ಕುಣಿದ... Super.. Sir.. E.. Line.. ✨️

  • @bidarisachhu3428
    @bidarisachhu3428 5 лет назад +6

    Super Song... Mind blowing song....

  • @geniuscareeracademy.4670
    @geniuscareeracademy.4670 4 года назад

    ನಿಜ ಗುರುವೆ ನಮೋ ನಮಃ

    • @aavakajogali5307
      @aavakajogali5307 3 года назад +1

      ಉಗೀರಿ ಸರ ಜಾತಿನಿಂದನೆ ಮಾಡು ಸೂಳೆಮಕ್ಕಳು ಯಾರು ಮೇಲ್ಜಾತಿ ಅವರಂತೆ ದಲಿತರೆಂದರೆ ಕೆಳಜಾತಿಯವರು ಅಂತೆ ಥೂ

  • @shivakumars6090
    @shivakumars6090 5 лет назад +23

    ಈ ಜಾನಪದದ ಕರೋಕೆಯನ್ನು upload ಮಾಡಿ ಸರ್

  • @venugopal6039
    @venugopal6039 3 года назад +1

    Nice song ************

  • @Besmileurface
    @Besmileurface 2 года назад +9

    Sir ur voice is awesome and songs will be heart'touching Sir 😊☺️✌️✌️✌️

  • @rameshputani585
    @rameshputani585 5 лет назад +3

    Jaanapada geete chennagide sangadigaru haadiro voice super

  • @SidduSiddu-yo9kk
    @SidduSiddu-yo9kk 5 лет назад +3

    ಸೂಪರ್ ಸಾಂಗ್

  • @santhusanthosh2790
    @santhusanthosh2790 3 года назад +1

    Super song ಜಾತಿ ಎಂಬ ದೊಡ್ಡ ಮೋಡ್ ನಂಬಿಕೆ ಹೊಡಿಸೊಣ

  • @yogaraju9959
    @yogaraju9959 Год назад +3

    🙏🙏Great singer and great song👌👌👌👏👏👏👏

  • @sundareshn2150
    @sundareshn2150 3 года назад +2

    ಸೂಪರ್ ಸರ್ ಗುಡ್ 💐👏👏✍️🌾🌾🌾🎥

  • @vachhanaambadagatti5070
    @vachhanaambadagatti5070 2 года назад +4

    Nice song 😍

  • @apputejuapputeju9994
    @apputejuapputeju9994 4 года назад

    Adbhuta

  • @priyankagowda236
    @priyankagowda236 5 лет назад +25

    It's very beautiful song...

  • @harishkb2858
    @harishkb2858 2 года назад +1

    Very true and rhythamic hatsoff siddaraju

  • @raghavendrapoojari1880
    @raghavendrapoojari1880 5 лет назад +20

    Amazing songs 🙏🙏🙏🙏🙏

  • @GeethaGeetha-js3ok
    @GeethaGeetha-js3ok 4 дня назад

    Om namah shivaya elrigu olled madapa❤

  • @chandrasekarnaik1205
    @chandrasekarnaik1205 5 лет назад +5

    Wow super song 🙏🙏🙏

  • @varulakshmi4550
    @varulakshmi4550 4 года назад +1

    Holeya honnaya maneya tamateya dabdaba keeli shivanu ,,,,,,,,😃 super songs

    • @nanigirisha5588
      @nanigirisha5588 4 года назад

      ಮೇಡಂ ಎಲ್ಲಾ ಒಂದೇ ಅಲ್ಲವೆ ಎಲ್ಲಾ ಶಿವನ ಪೂಜೆ ಮಾಡುತ್ತಾರೆ

  • @rathodsantosh7406
    @rathodsantosh7406 5 лет назад +4

    Ossmmmmm .......I like this song

  • @hanumthahanumtha5258
    @hanumthahanumtha5258 8 месяцев назад +1

    Swami 🙏🙏🙏🙏🙏

  • @kavyagowda4349
    @kavyagowda4349 5 лет назад +6

    Vokkaliga padagala Artha super Srinivas Gowda

  • @manjumanju1126
    @manjumanju1126 5 лет назад +1

    Ole song. E song bardorge nan danyavadgolu. Ninali yaradru devar nodidin anta oba heli. Awthle nan jeev bidtin

  • @kmanjularecipes
    @kmanjularecipes 2 года назад +3

    Super nice

  • @madhumadhubigil5231
    @madhumadhubigil5231 2 года назад

    Superb song thumbha chanagi hadidira 🙏🙏🙏💐💐

  • @GopalGopal-ys8mx
    @GopalGopal-ys8mx 3 года назад +8

    Om sri guru Raghavendraya namah 🙏🙏🙏🙏🙏🙏🙏🙏🙏

  • @basavarajsk3728
    @basavarajsk3728 2 года назад

    ನನಗೆ ಇಷ್ಟ ವಾದಹಾಡು ಸೂಪರ್ ಹಾಡು

  • @rajendrahs1974
    @rajendrahs1974 5 лет назад +4

    ತುಂಬಾ ಸುಂದರವಾದ ಹಾಡು,ವಂದನೆಗಳು.

  • @prabhumulimani4849
    @prabhumulimani4849 5 лет назад +4

    ಸುಪರ ಹಾಡು

  • @savitridollin4826
    @savitridollin4826 2 года назад

    🙏🙏🙏🙏 idralliro ondu ondu padavu akshara saha nija🙏🙏

  • @gopalnayak9219
    @gopalnayak9219 3 года назад +5

    Sivanaa ninnata balla yararu super sang🙏👌

  • @mallikarjunhosamani6089
    @mallikarjunhosamani6089 4 года назад +1

    ಜಾನಪದ ಅದ್ಬುತ

  • @user-gf5xx3on5r
    @user-gf5xx3on5r 4 года назад +3

    ಅದ್ಭುತ ಹಾಡು

  • @erappah7253
    @erappah7253 2 месяца назад

    ಅದ್ಬುತ ಸಾಹಿತ್ಯ ಅದ್ಬುತ ಗಾಯನ ಅದ್ಬುತ ಸಂಗೀತ ❤❤❤

  • @guruprasad5225
    @guruprasad5225 6 лет назад +8

    our yaver greeeeeeen songssss

  • @shivammashivamma6395
    @shivammashivamma6395 4 года назад +1

    Guruve Ninna aata ballvayaryaaro harane Ninna aata ballavaryaru.