ಮಹಾಭಾರತದ ಪಾಶುಪತಾಸ್ತ್ರವನ್ನು ಪಡೆದ ಸುಂದರ ಚೆಲುವ ಚೆನ್ನಿಗ ರಾಯ ಅರ್ಜುನನ ಬಗ್ಗೆ ರಾಗಬದ್ಧವಾಗಿ ಜಾನಪದ ಶೈಲಿಯಲ್ಲಿ ಶ್ರೀಯುತ ಮಳವಳ್ಳಿ ಮಹಾದೇವಯ್ಯನವರು ಹಾಡಿರೋದು ಇಂದು ಇಡೀ ರಾಜ್ಯದ್ಯಂತ ಮನೆಮಾತಾದ ಹಾಡಾಗಿದೆ ಎಲ್ ಕೆ ಜಿ ಯು ಕೆ ಜಿ ಮಕ್ಕಳಿಂದ ಹಿಡಿದು ಕಾಲೇಜ್ ವಿದ್ಯಾರ್ಥಿಗಳ ವರೆಗೆ ತುಂಬಾ ಹೆಸರುವಾಸಿ ಆಗಿರುವ ಈ ಜಾನಪದ ಹಾಡು ಪಠ್ಯಪುಸ್ತಕಗಳಲ್ಲಿ ಸೇರಿಸುವುದು ತುಂಬಾ ಸೂಕ್ತವಾಗಿದೆ
ತುಂಬಾ ಅದ್ಭುತವಾಗಿ ಹಾಡಿದ್ದಾರೆ ನಮ್ಮ ಕಲಾವಿದರು ಇಂತಹ ಹಿರಿಯ ಕಲಾವಿದರ ಪಡೆದ ನಾವು ಧನ್ಯರು 💐💐🙏🙏🙏🙏 ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನುವ ಜಾನಪದವಿದು🙏🙏💐💐🙏🙏 ಡಾಕ್ಟರ್ ಮಹಾದೇಶ್ವರ ಸ್ವಾಮಿ ಯವರಿಗೆ ಅನಂತ ಅನಂತ ನಮನಗಳು 💐💐🌹🌹🙏🙏🙏🙏
Am tamilian hearing this songs daily above 100 tears come hatsoff mahadevaswamy ❤❤❤❤❤❤❤❤❤❤🙏🙏🙏🙏🙏🙏👍👍✌👍👍✌✌✌✌✌✌✌✌👑👑👑👑👑👑👑👑👑👑👑👑🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳JAI HIND JAI KARNATAKA
Please don't dislike like this type of song because there are depth meaning in janapadas 🙏🏻🙏🏻🙏🏻🙏🏻🙏🏻 Please do like if you liked otherwise dont dislike brothers and sisters,❤❤
ಯಾರಾದ್ರೂ ಇದೀರಾ 2024 ನಲ್ಲಿ ಕೇಳುತ್ತಾ ಇರೋರು
Navobro idivi keloru
Yes
🙋🫰
ನಾನು ವಾರಕ್ಕೊಮ್ಮೆ ಕೇಳುತ್ತೇನೆ
❤😊👍
ಮಹಾಭಾರತದ ಪಾಶುಪತಾಸ್ತ್ರವನ್ನು ಪಡೆದ ಸುಂದರ ಚೆಲುವ ಚೆನ್ನಿಗ ರಾಯ ಅರ್ಜುನನ ಬಗ್ಗೆ ರಾಗಬದ್ಧವಾಗಿ ಜಾನಪದ ಶೈಲಿಯಲ್ಲಿ ಶ್ರೀಯುತ ಮಳವಳ್ಳಿ ಮಹಾದೇವಯ್ಯನವರು ಹಾಡಿರೋದು ಇಂದು ಇಡೀ ರಾಜ್ಯದ್ಯಂತ ಮನೆಮಾತಾದ ಹಾಡಾಗಿದೆ ಎಲ್ ಕೆ ಜಿ ಯು ಕೆ ಜಿ ಮಕ್ಕಳಿಂದ ಹಿಡಿದು ಕಾಲೇಜ್ ವಿದ್ಯಾರ್ಥಿಗಳ ವರೆಗೆ ತುಂಬಾ ಹೆಸರುವಾಸಿ ಆಗಿರುವ ಈ ಜಾನಪದ ಹಾಡು ಪಠ್ಯಪುಸ್ತಕಗಳಲ್ಲಿ ಸೇರಿಸುವುದು ತುಂಬಾ ಸೂಕ್ತವಾಗಿದೆ
ಆಹಾ ಎಂಥಾ ಅದ್ಭುತ ಕಲೆ ಈ ಕಲಾವಿದನ ಬಾಯಲ್ಲಿ ಈ ಹಾಡು ಕೇಳಲಿಕ್ಕೆ ಈ ಎರಡು ಕೀವಿ ಸಾಲದು.
ಮಹದೇವಸ್ವಾಮಿ ಅವರ ಕಂಠ ಶಿರಿ ಅದ್ಭುತವಾಗಿದೆ 💐🙏
ತುಂಬಾ ಚೆನ್ನಾಗಿ ಮೂಡಿ ಬರುತಿದೆ. ಸರಕಾರ ಇಂತ ಸರ್ವ ಕಾಲಿಕ ಅರ್ಥಗರ್ಭಿತ ಇಂಪಾದ ಸೋಂಪಾದ ಗೀತೆಗಳನ್ನು ಉಳಿಸಿ ಬೆಳೆಸಬೇಕಿದೆ
❤❤
ಇಂತಹ ಜಾನಪದ ರತ್ನಗಳ ಪಡೆದ ಕನ್ನಡಿಗರು ನಾವೇ ಧನ್ಯ. ಹಾಡಿರುವ ಗಾಯಕರಿಗೆ ಪ್ರಣಾಮಗಳು.
ನಾನು ಹೆಣ್ಣಿನ ವರ್ಣನೆ ಮಾಡಿರೋ ಹಾಡು, ಕವನ ನೋಡಿದ್ದೆ ಆದ್ರೆ ಗಂಡಿನ ಬಗ್ಗೆ ವರ್ಣನೆ ಮಾಡಿದ್ದನ್ನು ಕೇಳಿದ್ದು ಇದೆ ಮೊದಲನೇ ಹಾಡು, ಕೇಳಿ ತುಂಬಾ ಸಂತೋಷ ಆಯಿತು
ವಿ
ಜಾನಪದ ಅಂದರೆ ಮುತ್ತು ಹವಳ ವಿದ್ದಂತೆ ಅದು ಯಾವತ್ತಿದ್ದರೂ ಹೊಳೆಯುತ್ತಿರುತ್ತದೆ ಎಂಬುದಕ್ಕೆ ಈ ಹಾಡೇ ಸಾಕ್ಷಿ.... ಜೈ ಜಾನಪದ.. 🙏🙏🙏🙏🙏🙏🙏🙏🙏🙏🙏🙏🙏🙏👏👏👏👏👏👏👏👏👏👏👏
ತುಂಬಾ ಅದ್ಭುತವಾಗಿ ಹಾಡಿದ್ದಾರೆ ನಮ್ಮ ಕಲಾವಿದರು
ಇಂತಹ ಹಿರಿಯ ಕಲಾವಿದರ ಪಡೆದ ನಾವು ಧನ್ಯರು 💐💐🙏🙏🙏🙏
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನುವ ಜಾನಪದವಿದು🙏🙏💐💐🙏🙏
ಡಾಕ್ಟರ್ ಮಹಾದೇಶ್ವರ ಸ್ವಾಮಿ ಯವರಿಗೆ ಅನಂತ ಅನಂತ ನಮನಗಳು 💐💐🌹🌹🙏🙏🙏🙏
Yes sir , with miracle voice Dr mahadevaswamy
Sir super song
G, mo
😊
😢😢😢😢😢😢😢😢😢😢😢😢😢😢🎉😂😂😂😂😂😂🎉🎉🎉🎉🎉🎉🎉🎉🎉🎉
ಕನ್ನಡದಾಗ ಯಾವುದಾದರೂ ಪದ್ಯ ಸೇರಿಸಿ ಶಾಲಾ ಮಕ್ಕಳಿಗೆ ಅನುಕೂಲವಾಗಲಿ
ಅದ್ಬುತವಾದ ಹಾಡು ಮತ್ತು ಸಂಗೀತ ಕೇಳಿ ಕಿವಿ ತಂಪಾಯ್ತು 😘🪘 ಜೈ ಶ್ರೀ ರಾಮ್
ವ್ಹಾ....ವ್ಹಾ... ಏನ್ ಸುಂದರ ಜಾನಪದ ಸೊಗಡು ...ಅನಕ್ಷರಸ್ಥರು ಹಾಡಬಹುದು ಈ ಹಾಡನ್ನು ....ಇಂಪು ...ಕಂಪು....ನಮ್ಮ ಕನ್ನಡಿಗರ ಪ್ರಾದೇಶಿಕ ಸೋಂಪು..
Frm gubbi,chelur ಹೇಳಲು ಪದಗಳೇ ಸಿಗುತಿಲ್ಲ ಅದ್ಭುತ ಸಾಹಿತ್ಯ ಮತ್ತು ಹಾಡುಗಾರಿಕೆ.ನಾನು ಕಂಠ ಪಾಠ ಮಾಡಿದೆನೆ ಈ ಹಾಡ್ನ.
ಸಾಹಿತ್ಯ ಮತ್ತು ಗಾಯನ ತುಂಬಾ ಅದ್ಬುತ ರಚನೆಕಾರ ಅಕ್ಷರಗಳನ್ನು ಮುತ್ತಿನಂತೆ ಪೋಣಿಸಿದ್ದಾರೆ
0:15 I nulow😊😅😊😊i B' 1:07 kuyyytyyyyy😮bbvvvg r❤
ಪದ ಜೋಡಣೆ ಬಹಳ ಸೊಗಸಾಗಿ ಮೂಡಿಬಂದಿದೆ 🎉🎉❤❤❤
ಸರ್ ನಿಮಗೆ ತುಂಬಾ ಧನ್ಯವಾದಗಳು... ಈ ಹಾಡನ್ನು ಕೇಳಿತಿದ್ದರೆ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ astu ಇಂಪಾಗಿ ಹಾಡಿದ್ದೀರ ❤️👌🙏
ಇಪ್ಪತ್ತೇಳು ವರ್ಷಗಳ ನಂತರ ಜನಪದ ಹಾಡು ನಲಿಯುತ್ತಿದೆ❤
old is always gold🥰🥰🥰
Qmk
ತುಂಬಚೆನ್ನಗಿಮುಡಿಬಂಧಿದೆ
Nija guru gale 🎉❤
😅😅
ನಮ್ಮ ಸಿದ್ದಪ್ಪಾಜಿ ಹಾಡುಗಳನ್ನು ಕೇಳಿ ಸಿದ್ದಪ್ಪಾಜಿ ಹಾಡುಗಳು ಕೇಳಿ ದುಃಖದಿಂದ ಹೊರಬರುತ್ತೇವೆ
Yes bro 💯
👌🙏🙏🙏🙏🙏🙏
Yes
ಮತ್ತೆ ಮತ್ತೆ ಕೇಳಲೇಬೇಕು ಬೇಕು ಅನಿಸುವಂತ ಮಧುರವಾದ ಜಾನಪದ ಗೀತೆ, ತುಂಬಾ ಇಷ್ಟ ಆಯಿತು
ನಾನು ಇನ್ಸ್ಟಾಗ್ರಾಮ್ ಅಲ್ಲೀ ಈ ಸಾಂಗ್ ಟ್ರೊಲ್ ಮಾಡಿದನ್ನು ನೋಡಿ ಸಾಂಗ್ ಕೇಳಲು ಬಂದೇ ಮಹದೇವಸ್ವಾಮಿ ಅವರಿಗೆ ನನ್ನ ನಮನಗಳು 🙏🏻
ತುಂಬಾ ಅರ್ಥಗರ್ಭಿತ ಹಾಗೂ ಹಿಂಪಾದ ಹಾಡು....
ಕೇಳಿದಷ್ಟು ಸಂತೋಷ , ಆನಂದ ಉಂಟಾಗುತ್ತೆ , ಎಷ್ಟೊಂದು ವರ್ಣನೆ,
ಪದ ಸಾಲುಗಳು, ಕಂಠ ಸಿರಿ ಅದ್ಭುತ❤❤
Am tamilian hearing this songs daily above 100 tears come hatsoff mahadevaswamy ❤❤❤❤❤❤❤❤❤❤🙏🙏🙏🙏🙏🙏👍👍✌👍👍✌✌✌✌✌✌✌✌👑👑👑👑👑👑👑👑👑👑👑👑🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳JAI HIND JAI KARNATAKA
Super sir ❤🎉
why crying?
Kannada janapada folk are like this even many are there
@@Hobbeezz
😊
Thats da power of Kannada Jaanapada folks.......
ನಿಮ್ಮ ಕಂಚಿನ ಕಂಠದಲ್ಲಿ ಈ ಹಾಡನ್ನು ಕೇಳಲು ಎರಡು ಕಿವಿ ಸಾಲದು 👌ಸರ್ ನಿಮ್ಮ ಧ್ವನಿ ❤❤❤❤❤❤❤❤
ಈ ಹಾಡು ಕೂಡ ಜೊಗಯ್ಯನ ಹಾಗೆ ಸುಂದರವಾಗಿದೆ
❤❤ಅದ್ಬುತ ಹಾಡು ಅವರಿಗೆ ನನ್ನ ನಮಸ್ಕಾರ 🙏🙏💕💕👌👌
ತುಂಬಾ ಸೊಗಸಾಗಿ ಹಾಡಿದೀರ ಸರ್ ❤❤❤❤❤❤❤❤❤❤❤
Thumba chennagide......obba purushananna varnisuva reethi....hagene gayana gayaka,gayana adbitha......❤❤❤
ಮತ್ತೆ ಮತ್ತೆ ಕೇಲಬೇಕು ಅನಿಸುತ್ತೆ.ಮನಸು ಹಗುರ ಆಗುತ್ತೆ.🎉🎉
ನಮ್ಮ ಜನಪದ ಹುಡುಕಿದರೆ ಬರೀ ಬಂಗಾರೆನೆ
Please don't dislike like this type of song because there are depth meaning in janapadas 🙏🏻🙏🏻🙏🏻🙏🏻🙏🏻
Please do like if you liked otherwise dont dislike brothers and sisters,❤❤
ಈ ಹಾಡನ್ನು ಬಹುತೇಕ ಜನರು ಟ್ರೋಲ್ ಮಾಡಿದ್ದರೆ ಆ ಕಾಚ ಬಾದಾಮ್ ಕಿಂತ ಫೇಮಸ್ ಆಗಿ ಬಿಡುತ್ತದೆ
ಅದ್ಭುತ ಕಲಾವಿದರು ನಮ್ಮ ಮಳವಳ್ಳಿ ಎಂ.ಮಹದೇವಸ್ವಾಮಿ ರವರು
ಈ ಪಧ್ಯವನ್ನು ಯಾವುದಾದರು ತರಗತಿ
ಸೇರಿ ಸಲಿ ಈ ಪಧ್ಯ ಬಹಳ ಚೆನಾಗಿದೆ ಇದನ್ನು ಯಾವುದಾದರು ತರಗತಿಗೆ ಸೇರಿಸಿ
ಅದ್ಭುತವಾದ ಜಾನಪದ ಹಾಡು 🙏🙏
Yes sir
Arrjjjunaaaaa😍 ಒಳ್ಳೆಯ ಸಾಹಿತ್ಯ 💛❤️
No digital music... Only hand music. Natural effect. Superb 💐😘
ಓಲ್ಡ್ ಈಸ್ ಗೋಲ್ಡ್.. ಮತ್ತೆ ಹಳೆಯದು ಮರುಕಳಿಸುತ್ತದೆ...
ಅಧ್ಭುತ ಸಾಹಿತ್ಯ ಮತ್ತು ಸಂಗೀತ
Voice is so great and good, Lyrics , compose with wonderful singing. Great .... sir. Jai ಕನ್ನಡ
Yes sir
ತುಂಬಾ ಸೊಗಸಾಗಿದೆ ಜಾನಪದ ಗೀತೆ 🙏
❤ ಏನ್ ಮಾತಾಡಂಗ್ ಐತೆ ಗುರುಗಳೇ
Daily ond sari hadru e gadu keltini bro nanu❤
ಸುಂದರವಾದ ಜಾನಪದ ಹಾಡು ❤️
👌👌👌🙌🥰😍 song. aa devaru nimge ayur, aarogya ayushya kodali.....
Really it's an wonderful song by Dr Mahadevaswamiji. 🙏🙏🙏🙏🙏
❤❤❤ ಇದು ನನ್ನ ಸನಾತನ ಧರ್ಮ
Basically from Andhra but i don't know i addicted to this song ❤❤❤#respect to Kannada ❤
Sir any prof?
Or any lyrics/music.
Just iam asking sir.
Don't mind
@@hanumantharayappaj8701 what prof you want?
@@hanumantharayappaj8701he is saying he is from Andhra.
Me too. Iam from Hyderabad. Love ♥️ this song!!
Super@@NaveenKumar-ki3np
ಜಾನಪದ ಹಾಡುಗಳು ಜನರ ಹೃದಯದಿಂದ ಕಾರಂಜಿಯಂತೆ ಹೊರ ಹೊಮ್ಮಿದವು
ಮಾತು ಮರೆಯಾಯಿತು
ಮುತ್ತು ಮರೆಯಾದೀತೆ?
ಮಾತೇ ಮುತ್ತಾದಾಗ
ಬಂದ ಸ್ವರ ಹಳೆದಾದೀತೇ?!!!!!
Wonderful !
What a voice and singing !
EXELENT !
Hats off Dr. Mahadevaswamy.
🙏🙏
ಬ್ ಸಂಲ್😢
ಒಳ್ಳೆಯ ಜಾನ ಪದ ಹಾಡು🎉🎉🎉
Bahala Chennaagidhe.
Dhanyavaadhagalu.
🎉🎉🎉🎉🎉🎉🎉
Adbutvadha janhapdha gite rachane...yuvha jante bhayali melaku akutide..... super songs
ಸರ್ ಈ ನಿಮ್ಮ ಹಾಡು ತುಂಬಾನೇ ಚೆನ್ನಾಗಿದೆ
Super 🙏excellent 🙏nice 🙏
Something special 🙏
Never before never again 🙏
ಜನ್ಮ ಸಾರ್ಕವಾಯಿತು ❤
ಸೂಪರ್ ಸಾಂಗ್ 👌👌🙏🙏❤️👌👌👌😊💐💐💐💐
,ಮನಸಿಗೆ ಇಂಪಾದ ಸಂಗೀತವನ್ನು ನೀಡಿದ್ದಾರೆ
ಎಂಥಾ ವಾಯ್ಸ್ ಸೂಪರ್ ❤
ಅರ್ಜುನನ ಜೋಗಿ ಹಾಡಿಗೆ ಹೋಲಿಕೆಮಾಡಿ ಹಾಡಿದ nimmadvanige 💐🌹
I don't know kannada but I am highly captivated by this bhajan🙏🙏🙏🙏
Awesome Song. Feeling proud to be a kannadiga
Pradesika upame galannu balasi gandina varnane maduva janapada sahittya thumba chennagide.
Aste chennagi impagi hadiddare Dr.Mahadeva swamy mattu balagadavaru.
Matte matte kelabeku anta anisuttade.
ಅದ್ಬುತ! ❤
ಜಾನಪದ ಜನಪದ ಜ್ಞಾನ ಪದ
Hats.of to kannada janapada
Superb jaanapada hadu ❤
Thumba thanks dr Mahadev swamyguruji
Fantastic Chanchale song, Such songs to be promoted. supporting such songs could help these artists
6:18 ❤
ಮೈ ಮರೆಯುವ ಹಾಡಿದು 👌👌👌👌🌹🌹🌹🌹🌹🌺🌺🌺
🙏🙏 ಮನಸಿಗೆ ಖುಷಿ ಸಿಗುತ್ತೆ ಇ ಪದ ಕೇಳಿದ್ರೆ 🫂
Thank you for upload with song lyrics.
ತುಂಬಾ ಅದ್ಭುತವಾದ ಕಂಠ ❤❤❤❤❤
ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ
ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ ll
ಬೀದಿಯೊಳಗೆ ಮಾರಾಯ ಬಾರಿ ಸೊಬಗನು ತೋರುತ್ತಾ
ಮಾರಾಯ ಬಾರಿ ಸೊಬಗನು ತೋರುತ್ತಾ ll
ವೇಶ್ಯಯರ ಬೀದಿಯೊಳಗೆ ಜೋಗಯ್ಯ ಅಂದ ಚಂದದಿ ಬಂದನೋ
ಜೋಗಯ್ಯ ಅಂದ ಚಂದದಿ ಬಂದನೋ ll
ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ವನವೇ
ಪರಿಮಳದ ಕೆಂದಾವರೆ ಗುಣದ ಒಲವೇ ll
ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
ನಿಂದೊಂದು ರಾಗ ನಲಿಯೋ ll
ಇಂದ್ರನ ಚಂದ್ರನಿನ್ವನು ಜೋಗಯ್ಯ ಚಂದಾ ಮುಕುಂದನಿವನು
ಜೋಗಯ್ಯ ಚಂದಾ ಮುಕುಂದನಿವನು ll
ಇಂಥ ಚಂದುಳ್ಳ ಅಂದುಳ್ಳ ಮರಿ ಜೋಗಿ ನಾವೆಲ್ಲೂ ನೋಡಲಿಲ್ಲ
ನಾವೆಲ್ಲೂ ನೋಡಲಿಲ್ಲ ll
ಹಾಡಿದರೆ ಅರಗಿಣಿಯೂ ಜೋಗಯ್ಯ ನಲಿದರೆ ನವಿಲು ಮರಿಯೂ
ಜೋಗಯ್ಯ ನಲಿದರೆ ನವಿಲು ಮರಿಯೂ ll
ಹಾಡಿದರೆ ಅರಗಿಣಿ ನಲಿದರೆ ನವಿಲು ಮರಿ ಕೂಗಿದರೆ ಕೋಗಿಲೆ ಮಾರಿಯೋ
ಕೂಗಿದರೆ ಕೋಗಿಲೆ ಮಾರಿಯೋ ll
ರಾಗವ ಚೆಂದ ನೋಡೇ ಜೋಗಯ್ಯನಾ ರೂಪುಗಳ ನೋಡಿರಮ್ಮ
ಜೋಗಯ್ಯನಾ ರೂಪುಗಳ ನೋಡಿರಮ್ಮ ll
ಎಸ್ಟೋತು ಕೇಳಿದರು ಮನಸಿಗೆ ಸಂತೋಷ ,ಮನಸಿಗೆ ಸಂತೋಷ ಉಂಟೂ
ಮನಸಿಗೆ ಸಂತೋಷ ಉಂಟೂ ll
ಹೆತ್ತಮ್ಮನ್ಯಾರೋ ಕಾಣೆ ಜೋಗಯ್ಯನ ಹಡೆದಮ್ಮನ್ಯಾರೋ ಕಾಣೆ
ಜೋಗಯ್ಯನ ಹಡೆದಮ್ಮನ್ಯಾರೋ ಕಾಣೆ ll
ಹೆತ್ತಂತ ತಯ್ಯಮ್ಮ ಇಂಥ.. ಸುಂದರನ ಬಿಟ್ಟ್ಯಾಗೇ ಇರುವಳಮ್ಮ
ಬಿಟ್ಟ್ಯಾಗೇ ಇರುವಳಮ್ಮll
ಅನ್ಯಾಯಿ ಕಾರಿ ಬ್ರಹ್ಮ ಇವನನ್ನ ಸನ್ಯಾಸಿ ಮಾಡಬಹುದೇ I ಜೋಗಯ್ಯನ
ಜೋಗಯ್ಯನ ಸನ್ಯಾಸಿ ಮಾಡಬಹುದೇ ll
ರಾಜನ ಹೊಟ್ಟೆಯಲ್ಲಿ ಹುಟ್ಟಿದರೆ ಜೋಗಯ್ಯನ ಕಣ್ಣೆತ್ತಿ ನೋಡಬಹುದೇ
ಕಣ್ಣೆತ್ತಿ ನೋಡಬಹುದೇ ll
ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ಒಲವೇ
ಪರಿಮಳದ ಕೆಂದಾವರೆ ಗುಣದ ಒಲವೇ ll
ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
ನಿಂದೊಂದು ರಾಗ ನಲಿಯೋ ll
ಅನ್ಯಾಯಿ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಾಡಬಹುದೇ
ಸುಂದರನ ಸನ್ಯಾಸಿ ಮಡಬೊಹುದೇ ll
ಹೆತ್ತಂತ ತಯ್ಯಮ್ಮ ಇಂಥ.. ಸುಂದರನ ಬಿಟ್ಟ್ಯಾಗೇ ಇರುವಳಮ್ಮ
ಬಿಟ್ಟ್ಯಾಗೇ ಇರುವಳಮ್ಮ ll
ಹಲ್ಲಿನ ಸಾಲು ನೋಡೇ ಜೋಗಯ್ಯಗೆ ದಾಳಿಂಬಿ ಬೀಜದಗೆ
ಜೋಗಯ್ಯಗೆ ದಾಳಿಂಬಿ ಬೀಜದಗೆ ll
ಕಣ್ಣುಗಳ ಹೊಳಪಾ ನೋಡಿದರೆ ಜೋಗಯ್ಯಗೆ ನಿಂಬಿಯ ಹೋಳಿನಂಗೆ
ಜೋಗಯ್ಯಗೆ ನಿಂಬಿಯ ಹೋಳಿನಂಗೆ ll
ತುಟಿಯ ಚೆಂದ ನೋಡಿ ಜೋಗಯ್ಯಗೆ ತೊಂಡೆಯ ಹಣ್ಣಿನಂಗೆ
ಜೋಗಯ್ಯಗೆ ತೊಂಡೆಯ ಹಣ್ಣಿನಂಗೆ ll
ಉಬ್ಬಿನ ಬಾವ ನೋಡಿದರೆ ಜೋಗಯ್ಯಗೆ ಉಬ್ಬಕ್ಕಿ ಗರಿಯಂಗೆ
ಉಬ್ಬಕ್ಕಿ ಗರಿಯಂಗೆ ll
ಕೆನ್ನೆಯ ಕಾನೂಪ ನೋಡೇ ಜೋಗಯ್ಯಗೆ ಕನ್ನಡಿಯ ಬಿಂಬದಾಗೆ
ಜೋಗಯ್ಯಗೆ ಕನ್ನಡಿಯ ಬಿಂಬದಾಗೆ ll
ತಲೆಯಾ ಬಾವಗಳ ನೋಡಿದರೆ ಜೋಗಯ್ಯನಿಗೆ ಚೌಲಿಯ ಮಿರಿಗಿನಂಗೆ
ಚೌಲಿಯ ಮಿರಿಗಿನಂಗೆ ll
ಅಂಗಾಲಿನ ಬಾವ ನೋಡೇ ಜೋಗಯ್ಯನಿಗೆ ಉಣ್ಣಿಮೆಯ ಚಂದ್ರನಂಗೆ
ಜೋಗಯ್ಯನಿಗೆ ಉಣ್ಣಿಮೆಯ ಚಂದ್ರನಂಗೆ ll
ಕಡೆಗಣ್ಣಿನ ನೋಟ ನೋಡಿದರೆ ಜೋಗಯ್ಯನಿಗೆ ಉಡಿ ಮಿಂಚು ಎಸೆದಂಗೆ
ಉಡಿ ಮಿಂಚು ಎಸೆದಂಗೆ ll
ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ಒಲವೇ
ಪರಿಮಳದ ಕೆಂದಾವರೆ ಗುಣದ ಒಲವೇ ll
ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
ನಿಂದೊಂದು ರಾಗ ನಲಿಯೋ ll
ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ
ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ ll
"ಆ ನ್ಯಾಯಕಾರಿ ಬ್ರಹ್ಮ",
ಅನ್ಯಾಯಕಾರಿ ಬ್ರಹ್ಮ ಅಂದ್ರೆ ತಪ್ಪಾಗುತ್ತೆ.
🙏 ಮಳವಳ್ಳಿ ಮಹದೇವಸ್ವಾಮಿ
ಇವರಿಗೆ ಪದ್ಮಾಶ್ರೀ ಪ್ರಶಸ್ತಿ ಕೊಡಬೇಕು.
ಅದ್ಭುತವಾದ ಜಾನಪದ ಹಾಡು
Supeeer
WOW SUPER JANAPADA. AMEZING
ನಾನು ಕೇಳ್ತಿದ್ದೇನೆ 😊
BGM was 💥🔥🔥🔥💥
👏👏👏👏👏👏👏👏👏
ಕನ್ನಡದಲ್ಲಿ ಈ ಪದ್ಯವನು ಯಾವುದಾದರು ತರಗತಿಗೆ ಸೇರಿಸೇ 🙏🙏👌👌
Writing a song on a particular situation is the real talent
Legendary voice of Malavalli m Mahadevaswamy sir ,big fan of u 👌
ಕೇಳ್ತಾ ಇರೋದಕೆ ಕಾಮೆಂಟ್ ಮಾಡಿದ್ದೂ
Golden hit ❤❤
ಮಳವಳ್ಳಿ ಮಹಾದೇವಸ್ವಾಮಿ ಸರ್ ❤
ಎಕ್ಸಲೆಂಟ್ ಬ್ಯೂಟಿಫುಲ್ ummmmmmma
Keltha idre mansi ago santhoshane bere myesoore kannada chanda
ಸುಂದರವಾದ ಸಾಹಿತ್ಯ ಸುಮಧುರ ಗೀತೆ
Idhu namma janapadada nijavada shakthi adubasheyalli arthagarbitha salugalu
ಕನ್ನಡ ಜನಪದ ಆಸ್ತಿ
🙏🌼🙏Tumba sogasada janapada haadu
ಅತ್ಯದ್ಭುತ ಗಾನ 💐💐
Kannada YahooDadar Kanta Pathakke SherAli❤
Here i am also listing just u try understand the literature of the so beautiful glorification he as done
Woww.. Super.. Is it devotional, folk or any other, pls mention ❤❤❤
Really excellent music compination.
Awesome lyrics. Blessed to be a UKian .
ಇಂತ ಜಾನಪದ ಪದ್ಯಗಳನ್ನು ಮಕ್ಕಳಿಗೆ ಕಲಿಸಬೇಕು