ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ, ಹಾಗೆ ವಿಡಿಯೋ ಗೆ 👍ಲೈಕ್👍 ಕೊಡಿ, ನಂತರ 🙏Thanks🙏 ಎಂದು ಕಾಮೆಂಟ್ ಮಾಡಿ.
3 months back I have applied for khatha extract still its not completed 3 times visited panchayat office Every time he tells we will do spot inspection .next time when I visit same thing he is telling
ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ,
ಹಾಗೆ ವಿಡಿಯೋ ಗೆ 👍ಲೈಕ್👍 ಕೊಡಿ, ನಂತರ 🙏Thanks🙏 ಎಂದು ಕಾಮೆಂಟ್ ಮಾಡಿ.
ಅಣ್ಣಾ ಕೇಳಿರೋ ಪ್ರಶ್ನೆಗೆ ಉತ್ತರ ಕೊಡು ಬರಿ ಸೂಪರ್ ಅಂದ್ರೆ ರಿಪ್ಲೈ madiddiya🖐️
ಗ್ರಾಮ ಪಂಚಾಯತಿಯ ಬಗ್ಗೆ ಹೆಚ್ಚಿನ ವಿಡಿಯೋ ಬಿಡಿ.. ಧoನ್ಯವಾದಗಳು
Thanku,,,Gram panchayati playlist ide..nodi ...ok ಆದರು ಇನ್ನು ಹೆಚ್ಚಿನ ವಿಡಿಯೋ ಗಳು ಮಾಡುವುದಕ್ಕೆ ಪ್ರಯತ್ನ ನಮ್ಮದಾಗಿರುತ್ತೇ.
Lot of information thank you sir
#divyahomekitchen
ಸೂಪರ್
Sir ಮನೆಯ ಕಂಪ್ಯೂಟರ್ ಉತಾರ್ ಮಾಹಿತಿಯ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು 🙏🙏
Boss panchaity member ondu mane maadisalu twenty thousand kethidare enmaadodu and avrakadeyavari mane maadkothavre
ಗ್ರಾಮ ಪಂಚಾಯತ್ No response after Tq ಪಂಚಾಯತ್ after ಜಿಲ್ಲಾ ಪಂಚಾಯತ್ ಗೆ ದೂರು ನೀಡಿದ ಆ ಸಮಸ್ಯೆಗೆ ಪರಿಹಾರದ ಸಮಯ ಎಷ್ಟು ದಿನಾಗಳ ಒಳಗಾಗಿ ..... Bro
Vayktika aasti bagge complaint kodbahuda mattu acknowledgement hegirutte
ಸರ್ ನೆರಾಗ ದಲಿ ಮರಣ್ಣ ಹೊಂದಿದ ವ್ಯಕ್ತಿಯ ಖಾತೆ ಗೆ ಹಾಕಿದ್ದಾರೆ ಅದನೂ ಹೇಗೆ ಪಡೆಯಬೇಕು ಸರ್..
Super video
Thanks for giving feedback
Super
Thanks for giving feedback..
Sir raja kaluve clean madsbeku adharabhage yavathara letter bhariyodhu
ಸರ್ ಊರಿಂದ 100 ಮೀಟರ್ ಓರಗೆ ಮನೆ ಇದೆ...ಕುಡಿಯೋ ನೀರು ಬಿಡೋಲ ಅಂತಿದಾರೆ...ಏನ್ ಮಾಡ್ಲಿ ಸರ್
ಸರ್ ಗ್ರಾಮ ಪಂಚಾಯತ್ ಹಕ್ಕು ಮಾಹಿತಿ ಪಡೆದುಕೊಳ್ಳುವುದು ನಮ್ಮ ಹಕ್ಕು ಇದೆಯಾ ಇಲ್ಲವಾ ಸರ್ ತಿಳಿಸಿ
grama, panchat, office, beega, hakidre, en madbeku, pls, ans, me.
3 months back I have applied for khatha extract still its not completed
3 times visited panchayat office
Every time he tells we will do spot inspection .next time when I visit same thing he is telling
Bhalki taluka konmelkunda pachata nali all bogas NREGA warak job cord 420 💯 sir
ಒಬ್ಬರೇ notice ಕೊಡಕೆಬರಲ್ವ
Sir. 🙏 Online phone ನಲ್ಲಿ CEO ಜಿಲ್ಲೆ ಪಂಚಾಯತ್ ಗೆ ಗ್ರಾಮ ಪಂಚಾಯ್ತಿ ಬಗೈ complaint ಮಾಡೋದು ಹೇಗೆ...?
Yes...we find it
Details videos and quick response madodu yege ..? Anta video haki
Sir,c,e,o ge cl madidre writing, complent kodbeku ante sir, zilla panchayt nalli,direct agi writing complent c,e,o ge complent kodbeka....sir?
Sir what is aclodgement
ದೂರು ಕೊಟ್ಟಿರುವ ಬಗ್ಗೆ ಅಥವಾ ದೃಡೀಕರಣ ಕೊಟ್ಟಿರುವ,ನಿಮ್ಮ proof gaagi ಸ್ಲಿಪ್...
ತಾವು ಎಲ್ಲೇ ಆಗಲಿ ದೂರು ಕೊಟ್ಟಾಗ ನಿಮಗೆ ಅವರು ದೂರು ತೆಗೆದುಕೊಂಡಿರುವುದಕ್ಕೆ ಆಧಾರ froop that's called acknowledgement
ಸರ್ ಗ್ರಾಮಪಂಚಾಯತ್ ಹಕ್ಕು ಮಾಹಿತಿ ಪಡೆದುಕೊಳ್ಳುವದು ಹೀಗೆ ಸರ್ ತಿಳಿಸಿ
ಈ ವಿಡಿಯೋ ನೋಡಿ ಮಾಹಿತಿ ಗೊತ್ತಾಗುತ್ತೆ..
ruclips.net/video/lvs-4bhHrHU/видео.html
Pdo mele dooru koduvudu hege
We don't have much more details
ಸರ್ EO ಗೆ ಕಂಪ್ಲೇಂಟ್ ಕೊಡಿ....
ಒಂದು ವೇಳೆ ಜಿಲ್ಲಾ ಪಂಚಾಯತ್ ನಲ್ಲೂ ಕೆಲಸ ಪೂರ್ಣಗೊಳ್ಳಲಿಲ್ಲ ಅಂದ್ರೆ ಮುಂದೆ ಏನ್ ಮಾಡೋದು?
ಆಗುತ್ತೆ,,,ಆಗಲಿಲ್ಲ ವೆಂದರೆ ಕೋರ್ಟ್...
Chief secretary hatra hogi
Adu Ella andre District Commissioner
ಸರ್, ಗ್ರಾಮದ ಒಬ್ಬ ವ್ಯಕ್ತಿ ದೂರು ಕೊಡಬಹುದ...
We think team work better then single work....
@@Visheshavani ಸಾರ್, ಊರಿನಲ್ಲಿ ಒಗ್ಗಟ್ಟಿನ ಸಮಸ್ಯೆ ಇದೆ ಆದಕಾರಣ, ಏಕಾಂಗಿ ಹೋರಾಟ ಸಾಧ್ಯವಿಲ್ಲವೇ..
ತುಂಬಾ ಕಷ್ಟ ಆಗುತ್ತೆ,, ಕರೆಕ್ಟ್ ಆಗಿ ರೆಸ್ಪಾನ್ಸ್ ಸಿಗುವುದಿಲ್ಲ...
@@Visheshavani thanks 🙏
They never give any acknowledgment
No work without bribe
Super
Thanks for your support