bari social mediadalli campaign madodhu... Janara hatra bandhi mathadolla andre adhu agalla. BBMP elections alli contest madi.. experience baruthe. Social media ondhe idhre agalla
Hi ಅಮರ ಪ್ರಸಾದ್ ಸರ್ 🌹💐🙋🙏 Hi ಚೇತನ್ ಅರೇಹಳ್ಳಿಯವರೇ 🌹💐🙏 ಈ ರೀತಿ ಇಂಟರ್ವ್ಯೂಸ್ ಇನ್ನೂ ಹೆಚ್ಚು ಹೆಚ್ಚು ಬರಲಿ😊 ಸರ್ ಚೇತನ್ ಅವ್ರೆ ಸರ್ ನೀವು ಇರೋವರೆಗೂ ನಿಮ್ಮೂರಲ್ಲಿ ನೀವೇ ಪಂಚಾಯ್ತಿಗೆ ಬಿಗ್ ಬಾಸ್ 🙏😊 ಒಳ್ಳೆದಾಗಲಿ 🙋
Amara Anna ondu panchayatige 5yrars alli 5 to 6cros ಬಜೆಟ್ ಬರುತ್ತೆ ಇದರಲ್ಲಿ ಗ್ರಾಮ ಪಂಚಾಯತಿ ಕೆಲಸ ಮಾಡೋದು ಕೇವಲ ಒಂದರಿಂದ ಎರಡು ಕೋಟಿ ಮಾತ್ರ ನಮ್ಮ ಗ್ರಾಮ ಪಂಚಾಯತಿಯಲ್ಲಿ ಎಲೆಕ್ಷನ್ ಟೈಮ್ ನಲ್ಲಿ ಒಬ್ಬ ಮೆಂಬರ್ 3 ರಿಂದ ಐದು ಲಕ್ಷ ಖರ್ಚು ಮಾಡುತ್ತಾನೆ ಲಾಭ ಇಲ್ಲ ಅಂದ್ರೆ ಅವನು ಎಷ್ಟು ಖರ್ಚು ಹೆಂಗೆ ಮಾಡುತ್ತಾರೆ ಒಂದು ಗ್ರಾಮ ಪಂಚಾಯಿತಿಗೆ ಲೈಬ್ರೆ ಗ್ರೌಂಡ್ ಶಿಕ್ಷಣಕ್ಕಾಗಿ ಆರೋಗ್ಯಕ್ಕಾಗಿ ಫಂಡ್ ಬರುತ್ತೆ ಇದು ಯಾವ ಗ್ರಾಮ ಪಂಚಾಯತಿಯಲ್ಲಿ ಇಲ್ಲ ಒಬ್ಬ ಮೆಂಬರ್ 5 ವರ್ಷದಲ್ಲಿ ತನ್ನ ಆದಾಯ 15 ರಿಂದ 20 ಲಕ್ಷ ಲಾಭ ಮಾಡು ನಾ ಮಾಡಿಕೊಳ್ಳುತ್ತಾನೆ ಗ್ರಾಮ ಪಂಚಾಯತಿ ಎಲ್ಲಾ ಯೋಜನೆಗಳು ಬಗ್ಗೆ ವಿಡಿಯೋ ಮಾಡಿ ಅಮರ್ ಅಣ್ಣ
ಅಮರ್ ಸರ್ please ಶಾಸಕರಿಗೆ ಮಿನಿಸ್ಟರ್ ಎಂಪಿ ಗಳಿಗೆ sallary 1 ಲಕ್ಷಕ್ಕೆ ಮೀರಿ ಕೊಟ್ರೆ ಯಾರೂ ಕೆಲಸಾ ಮಾಡಲ್ಲಾ ಸರ್ ಸೋಮಾರಿಗಳಾಗ್ತಾರೆ ಇನ್ನೂ ಹೆಚ್ಚು ಹೆಚ್ಚು ಬೇಕು ಅಂತಾ ಭ್ರಷ್ಟಾಚಾರಕ್ಕೆ ಇಳಿತಾರೆ ಆಸೆ ಪಡ್ತಾರೆ ನಾನೇ ರಾಜ ನಾನ್ಯಾಕೆ ಕೆಲಸಾ ಮಾಡಬೇಕು ಅನ್ನೋ ಮನಸ್ಥಿತಿ ಬರತ್ತೆ ಇಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಹೆಸರಲ್ಲಿ ಬಿಡುಗಡೆಯಾದ ಪ್ರತಿ ದುಡ್ಡಿನ ಲೆಕ್ಕ ಜನರ ಮುಂದೆ ಇಡೋ ತರಾ ಕಾನೂನು ಬರಬೇಕು ಸರ್ ಅವಾಗ ಮಾತ್ರಾ ನಮ್ಮ ರಾಜ್ಯ ದೇಶ ಉದ್ದಾರ ಆಗತ್ತೆ ಅಮರ್ ಸರ್ you no 300 ರೂಪಾಯಿ ರಿಚಾರ್ಜ್ ಮಾಡ್ಸಿದ್ರೆ Unlimited coll ಮಾಡಬಹುದು ಆದ್ರೆ ಜನಪ್ರತಿನಿದಿಗಳ phone bill 15000 ಬರತ್ತಂತೆ ಈ ರೀತಿ ಎಷ್ಟೊಂದು ದುಡ್ಡು ಪೋಲಾಗ್ತಿರಬಹುದು ಅಲ್ವಾ ಅದಕೆ ಅವರಿಗೆಲ್ಲ ಒಂದಿನಾ ಕಾದಿದೆ 🤾🤾🤾
ನಮ್ಮ ಮನಸ್ಸಿನ ಮಾತುಗಳು,ಸರ್. ನಾನು ಗ್ರಾಮ ಪಂಚಾಯಿತಿ ಸದಸ್ಯೆ.ನನ್ನ ಮೊದಲ ಹೆಜ್ಜೆ ರಾಜಕೀಯ ದಲ್ಲಿ ಒಂದೂವರೆ ವರ್ಷದ ಲ್ಲಿ ಸಾಕಾಗಿ ಹೋಗಿದೆ.ಒಂದು ಅರ್ಥ ಆದ ವಿಷಯ ಏನಂದ್ರೆ,ಸತ್ಯಕ್ಕೆ,ನೀಯತ್ತಿಗೆ,ಧರ್ಮಕ್ಕೆ ಈ ರಾಜಕೀಯ ದಲ್ಲಿ ಜಾಗ ಇಲ್ಲ.ಅದನ್ನು ಪಾಲಿಸೋ ನಮಗೆ ಈ ರಾಜಕೀಯ ದ ಅವತಾರಗಳನ್ನು ಸಹಿಸಲು ಆಗುವುದಿಲ್ಲ.
Top most interesting episodes of masth maga plese continue don't leave this is what media has to do don't stop plese plese plese continue if you make debate to correct panchyat automatically you people are correcting the country don't stop sir
Sir , being a student of class 12 th , I see all the vedioes of urs , I don't want to miss even single vedio of yours. My sincere request is that to reduce quantity and Improve its quality. it's been best , but pls upload maximum 4 vedioes
ಸರ್ ನಿಮ್ಮಲ್ಲಿ ಒಂದು ವಿನಂತಿ, ನಿಸ್ವಾರ್ಥ ದಿಂದ ಕೆಲಸ ಮಾಡುವ ಗ್ರಾಮಪಂಚಾಯಿತಿ ಸದಸ್ಯನನ್ನು ನಮಗೆ ಪರಿಚಯ ಮಾಡಿದಿರಿ, ಇದೇ ತರಹದ ನಿಸ್ವಾರ್ಥ ದಿಂದ ಕೆಲಸ ಮಾಡುವ ಶಾಸಕರನ್ನು ಪರಿಚಯ ಮಾಡಿ ಸರ್ ದಯವಿಟ್ಟು, ನಿಮ್ಮ ಚಾನಲ್ ನಿಂದ ನಾವು ಕಲಿಯೋದು ಬಹಳ ಇದೆ ಸರ್,,,, 🙏🙏🙏
ಅಮರ್ ಸರ್ ನಿಮ್ಮ ಪ್ರಯತ್ನ ವಿಭಿನ್ನವಾದದ್ದು super sir👍 ಪಂಚಾಯತಿ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನ ಕೊಡಿ, ಒಂದು ಪಂಚಾಯತಿಗೆ ಸರ್ಕಾರದಿಂದ ಬರುವಂತ ಅನುದಾನ ಮತ್ತೆ ಅದರ ಕಾರ್ಯಗಳು ಇದರ ಬಗ್ಗೆ ಮಾಹಿತಿ ತಿಳಿಸಿ ಸರ್.
Hi Amar ...we all know that you have a great vision...please do continue n keep everyone alert n updated.....great work....you are a smart n different person with futuralistic ideas.....true social media person..keep it up ....I also urge my fellow viewers to support you
ಸೂಪರ್ 👌ಇವತ್ತಿನ ಸಂದರ್ಭದಲ್ಲಿ ಒಬ್ಬ ಅಸಾಮಾನ್ಯ ಪ್ರಜೆಯನ್ನು ಸಂದರ್ಶನ ಮಾಡಿದಕ್ಕೇ ನಿಮಗೇ ದನ್ಯವಾದಗಳು 🙏
ಜೈ ಪ್ರಜಾಕೀಯ 💛❤️👏👏👏💐💐
ಇವರು ನಿಯತ್ತಾಗಿ ಕೆಲಸ ಮಾಡುವವರು ಸರ್, ಇನ್ನೂ ಕೆಲವರು ಸದಸ್ಯರು ಇರ್ತಾರೆ ಎಲ್ಲ ನುಂಗತಾರೆ .
Yes correct bro
Next time prajakiya
👍
ಈ ವಿಡಿಯೋ ನೋಡುತ್ತಿರುವಲ್ಲಿ ನನ್ನ ಚಿಕ್ಕದೊಂದು ಮನವಿ ಮುಂದೆ ಬರುವ ಚುನಾವಣೆಯಲ್ಲಿ ಪ್ರಜಾಕೀಯಕ್ಕೆ ಮತ ಹಾಕಿ.
Sorry brother nim maath na yaru kellilla
bari social mediadalli campaign madodhu... Janara hatra bandhi mathadolla andre adhu agalla. BBMP elections alli contest madi.. experience baruthe. Social media ondhe idhre agalla
1000₹ಯಲ್ಲಿ ಏನು ಜೀವನ ಸಾಧ್ಯ?! . ನಿಜಕ್ಕೂ ಇದು ದುರದೃಷ್ಟಕರ.
ಇಲ್ಲ 12000 ಬರುತ್ತೆ
@@shiva1879 ವರ್ಷ ಕ್ಕೆ
ಶಾಸಕರು ದೂರವಾಣಿ ಬಿಲ್ ಅಂತ 25000
ತಕೊತರೇ
Hi ಅಮರ ಪ್ರಸಾದ್ ಸರ್ 🌹💐🙋🙏
Hi ಚೇತನ್ ಅರೇಹಳ್ಳಿಯವರೇ 🌹💐🙏
ಈ ರೀತಿ ಇಂಟರ್ವ್ಯೂಸ್ ಇನ್ನೂ ಹೆಚ್ಚು ಹೆಚ್ಚು ಬರಲಿ😊
ಸರ್ ಚೇತನ್ ಅವ್ರೆ ಸರ್ ನೀವು ಇರೋವರೆಗೂ ನಿಮ್ಮೂರಲ್ಲಿ ನೀವೇ ಪಂಚಾಯ್ತಿಗೆ ಬಿಗ್ ಬಾಸ್ 🙏😊
ಒಳ್ಳೆದಾಗಲಿ 🙋
👍👍
ಲಾಲ್ ಬಹದ್ದೂರ್ ಶಾಸ್ತ್ರೀ ಯವರ ಚಿಂತನೆಗಳು ಈ ಕಾಲಕ್ಕೆ ತಕ್ಕಂತೆ ಮರುಕಳಿಸುತ್ತಿದೆ ಅನ್ನಿಸುತ್ತಿದೆ ಶುಭವಾಗಲಿ ನಿಮ್ಮ ಪ್ರಯತ್ನಕ್ಕೆ 👌🙏
ಜೈ .ಪ್ರಜಾಕೀಯ👍👍👍👍👍🙏🙏🙏🙏🙏👌👌👌👌👌
Amara Anna ondu panchayatige 5yrars alli 5 to 6cros ಬಜೆಟ್ ಬರುತ್ತೆ ಇದರಲ್ಲಿ ಗ್ರಾಮ ಪಂಚಾಯತಿ ಕೆಲಸ ಮಾಡೋದು ಕೇವಲ ಒಂದರಿಂದ ಎರಡು ಕೋಟಿ ಮಾತ್ರ ನಮ್ಮ ಗ್ರಾಮ ಪಂಚಾಯತಿಯಲ್ಲಿ ಎಲೆಕ್ಷನ್ ಟೈಮ್ ನಲ್ಲಿ ಒಬ್ಬ ಮೆಂಬರ್ 3 ರಿಂದ ಐದು ಲಕ್ಷ ಖರ್ಚು ಮಾಡುತ್ತಾನೆ ಲಾಭ ಇಲ್ಲ ಅಂದ್ರೆ ಅವನು ಎಷ್ಟು ಖರ್ಚು ಹೆಂಗೆ ಮಾಡುತ್ತಾರೆ ಒಂದು ಗ್ರಾಮ ಪಂಚಾಯಿತಿಗೆ ಲೈಬ್ರೆ ಗ್ರೌಂಡ್ ಶಿಕ್ಷಣಕ್ಕಾಗಿ ಆರೋಗ್ಯಕ್ಕಾಗಿ ಫಂಡ್ ಬರುತ್ತೆ ಇದು ಯಾವ ಗ್ರಾಮ ಪಂಚಾಯತಿಯಲ್ಲಿ ಇಲ್ಲ ಒಬ್ಬ ಮೆಂಬರ್ 5 ವರ್ಷದಲ್ಲಿ ತನ್ನ ಆದಾಯ 15 ರಿಂದ 20 ಲಕ್ಷ ಲಾಭ ಮಾಡು ನಾ ಮಾಡಿಕೊಳ್ಳುತ್ತಾನೆ ಗ್ರಾಮ ಪಂಚಾಯತಿ ಎಲ್ಲಾ ಯೋಜನೆಗಳು ಬಗ್ಗೆ ವಿಡಿಯೋ ಮಾಡಿ ಅಮರ್ ಅಣ್ಣ
Yallarigu dudd madak agall
Amar prasad sir... U r d best anchor, interviewer, best human being too💖
Thanku sir
Amarji yours reports are examples includes practical TQ
ಸೂಪರ್...ಈ ತರಹದ ಸಂದರ್ಶನ ಬರಬೇಕು..
ಒಳ್ಳೆಯ ಆರೋಗ್ಯಕರವಾದ ಚರ್ಚೆಯನ್ನು ಮಾಡುತ್ತಿದ್ದೀರಿ ತುಂಬಾ ಸಂತೋಷ 🙏🙏🙏
Good work Amar Prasad. You are really doing good by sharing prajaakeeya concept. Pleasee continue to do this. This is real patriotism 👏👏👏👏.
ಅಮರ್ ಪ್ರಸಾದ್ ಸರ್ ನಿಮ್ಮ ಕೆಲಸಕ್ಕೆ ಧನ್ಯವಾದಗಳು. ಈ ತರಹದ ವ್ಯಕ್ತಿಗಳನ್ನು ಮತ್ತು ವಿಷಯಗಳನ್ನು ಮತ್ತಷ್ಟು ಹೊರತನ್ನಿ.ನೀವು ನಮಗೆ ನೀಡುವ ವಿಷಯಗಳು ಬಹಳ ಉಪಯೋಗಕಾರಿಯಾಗಿವೆ.
ಜನಸೇವೆಯೇ ಜನಾರ್ಧನ ಸೇವೆ...
Not... ಸೇವೆ... Sir...
WE NEED TREAT AS WORK....
FOR WORK THEY NEED. SALARY....
ಚೇತನ್ ಅವರೇ ನಿಮ್ಮ ಸಮಾಜ ಸೇವೆ ಮುಂದುವರೆಯಲಿ,ಶುಭವಾಗಲಿ
ಗ್ರಾಮ ಪಂಚಾಯತ್ ಸದಸ್ಯರ ವೇತನವನ್ನು ಹೆಚ್ಚಿಸಬೇಕು...
ಅಮರ್ ಸರ್ please
ಶಾಸಕರಿಗೆ ಮಿನಿಸ್ಟರ್ ಎಂಪಿ ಗಳಿಗೆ sallary 1 ಲಕ್ಷಕ್ಕೆ ಮೀರಿ ಕೊಟ್ರೆ
ಯಾರೂ ಕೆಲಸಾ ಮಾಡಲ್ಲಾ ಸರ್
ಸೋಮಾರಿಗಳಾಗ್ತಾರೆ
ಇನ್ನೂ ಹೆಚ್ಚು ಹೆಚ್ಚು ಬೇಕು ಅಂತಾ ಭ್ರಷ್ಟಾಚಾರಕ್ಕೆ ಇಳಿತಾರೆ
ಆಸೆ ಪಡ್ತಾರೆ ನಾನೇ ರಾಜ ನಾನ್ಯಾಕೆ ಕೆಲಸಾ ಮಾಡಬೇಕು ಅನ್ನೋ ಮನಸ್ಥಿತಿ ಬರತ್ತೆ
ಇಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಹೆಸರಲ್ಲಿ ಬಿಡುಗಡೆಯಾದ ಪ್ರತಿ ದುಡ್ಡಿನ ಲೆಕ್ಕ ಜನರ ಮುಂದೆ ಇಡೋ ತರಾ ಕಾನೂನು ಬರಬೇಕು ಸರ್
ಅವಾಗ ಮಾತ್ರಾ ನಮ್ಮ ರಾಜ್ಯ ದೇಶ ಉದ್ದಾರ ಆಗತ್ತೆ
ಅಮರ್ ಸರ್ you no
300 ರೂಪಾಯಿ ರಿಚಾರ್ಜ್ ಮಾಡ್ಸಿದ್ರೆ
Unlimited coll ಮಾಡಬಹುದು
ಆದ್ರೆ
ಜನಪ್ರತಿನಿದಿಗಳ phone bill 15000 ಬರತ್ತಂತೆ
ಈ ರೀತಿ ಎಷ್ಟೊಂದು ದುಡ್ಡು ಪೋಲಾಗ್ತಿರಬಹುದು ಅಲ್ವಾ
ಅದಕೆ
ಅವರಿಗೆಲ್ಲ ಒಂದಿನಾ ಕಾದಿದೆ 🤾🤾🤾
Only prajakeeya
Best solution
👍
ಭ್ರಷ್ಟಾಚಾರಮುಕ್ತ ವ್ಯವಸ್ಥೆ ನಿರ್ಮಾಣವಾಗಲು ಪ್ರಾಮಾಣಿಕ ವ್ಯಕ್ತಿಗಳು ಇನ್ನೂ ಹೆಚ್ಚು ಬರಬೇಕು.
ನಾವು ಬೆಂಬಲ ನೀಡುತ್ತೇವೆ ಸಮಾಜವನ್ನು ಸುಧಾರಿಸಲು ತೊಡಗಿಸಿಕೊಳ್ಳುತ್ತೇವೇ.
SIR NANU CHETHAN SIR STUDENT (GNANA DEEPA SCHOOL DAVANAGERE) ALL THE BEST CHETHAN SIR 👍NIMMA SADHANE NODI NANAGE TUMBA KUSHIYAGIDE🎉🌹🌹
ಇದು ಯಾವ ನ್ಯಾಯ...ಎಂಪಿ ಗಳಿಗೆ
.m l a ಗಳಿಗೆ..ಒಂದು ಲಕ್ಷಕ್ಕೂ ಹೆಚ್ಚು ಸಂಬಳ..ಇದು ಬಾರಿ ಅನ್ಯಾಯ...
ಪಂಚಾಯತ್ ಸದಸ್ಯರೇ ಮುಂದಿನ ಪೀಳಿಗೆಯ ಭ್ರಷ್ಟರು
ಗ್ರಾಮ ಪಂಚಾಯತಿ ಸದಸ್ಯರು ಮುಂದಿನ ಪೀಳಿಗೆಯ ಭ್ರಷ್ಟ ರಾಜಕಾರಣಿಗಳು
Vote yav pakshakke hakidira nive vichar madi
@@Mixeddatainfo416 70 ವರ್ಷದಿಂದ ನಮ್ಮನ್ನ ಯಾರು ಆಳಿದರೆ ಅದನ್ನ ಯೋಚ್ನೆ ಮಾಡಿ
@@Mixeddatainfo416 s.. ಇದು ಯೋಚನೆ ಮಾಡ ಬೇಕಾದ..ಸಮಯ
Hat's off to you Amar sir
For interviewing honest worker of ಪ್ರಜಾ ಕಿಯ
Masth Magaa doing excellent job!
ಪ್ರಜಾಕೀಯ 👌🏼👌🏼👌🏼👌🏼
Prajakiya 🎊
Namma taluk.. Namma ooru pakka arehalli... Great panchayat member
ಸತ್ಯಮೇವ ಜಯತೇ, ಜೈ ಪ್ರಜಾಕೀಯ ❤
Jai prajakiya
ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಂಬಳ ಹೆಚ್ಚಳ ಮಾಡಿ
Prajakeeya 🔥
Prajakeeya❤
Nice work gurugale
Jai prajakeeya
ನಮ್ಮ ಮನಸ್ಸಿನ ಮಾತುಗಳು,ಸರ್. ನಾನು ಗ್ರಾಮ ಪಂಚಾಯಿತಿ ಸದಸ್ಯೆ.ನನ್ನ ಮೊದಲ ಹೆಜ್ಜೆ ರಾಜಕೀಯ ದಲ್ಲಿ ಒಂದೂವರೆ ವರ್ಷದ ಲ್ಲಿ ಸಾಕಾಗಿ ಹೋಗಿದೆ.ಒಂದು ಅರ್ಥ ಆದ ವಿಷಯ ಏನಂದ್ರೆ,ಸತ್ಯಕ್ಕೆ,ನೀಯತ್ತಿಗೆ,ಧರ್ಮಕ್ಕೆ ಈ ರಾಜಕೀಯ ದಲ್ಲಿ ಜಾಗ ಇಲ್ಲ.ಅದನ್ನು ಪಾಲಿಸೋ ನಮಗೆ ಈ ರಾಜಕೀಯ ದ ಅವತಾರಗಳನ್ನು ಸಹಿಸಲು ಆಗುವುದಿಲ್ಲ.
ಅತ್ಯುತ್ತಮ ಸಂದೇಶ ಸಾರುವ ಮಾತು ಕಥೆ
ಮುಂದೆ ಒಂದು ದಿನ ಪ್ರಜಾಕೀಯ ರಾಜ್ಯ ವನ್ನು ರೂಲ್ ಮಾಡಿತ್ತೆ
Definitely 👍
ಎಂಡಾ ತುಂಡು ಹಣ ಇರೋವರೆಗು ಅದು ಬದಲಾಗಲ್ಲ ಬ್ರದರ್ ಜನರಿಗೆ ಒಳ್ಳೆ ವಿಷಯ ಹೇಳಿದ್ರೆ ಹುಚ್ಚಾ ಅಂತಾ ಪಟ್ಟ ಕಟ್ಟಿ ಚಟ್ಟ ಹೇರಿಸೋ ಜನ ಬದಲಾಗಲ್ಲ
Definately
ಜೈ ಪ್ರಜಾಕಿಯ 💐
ನನ್ನ ಹಲವು ದಿನಗಳ ಬೇಡಿಕೆಯಲ್ಲಿ ಇದು ಒಂದು ರಾಜಕಾರಣಿಗಳ ಸ್ಯಾಲರಿ..
Good work
Power of Prajakeeya
ಈ ವಿಚಾರಗಳು ಪ್ರತಿಯೊಂದು ಮಾಧ್ಯಮದಲಿ ,ಪ್ರಚಾರ ಆಗಬೇಕು ಅವಾಗ ಮಾತ್ರ ಬದಲಾವಣೆ ಸಾಧ್ಯ👌 ಜೈ ಪ್ರಜಾಕೀಯ 👌
Waiting for part- 3
Thank you for making this episode
ಸೂಪರ್ 👌
10:24
Jai prajakeya 🙏
Top most interesting episodes of masth maga plese continue don't leave this is what media has to do don't stop plese plese plese continue if you make debate to correct panchyat automatically you people are correcting the country don't stop sir
ಪ್ರಜಾಕೀಯ 👈👍
Jai prajakeya
Good work, please interview honest people like this
ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ಅಮರ್ ಪ್ರಸಾದ್ 😥😥😊
Coffee nadu chandu maduthiruva
Namaskaragalu 🙏🙏
Nanu punithanna shivana avara abimaani❤️❤️
Namaskara anna hegidira
Sir , being a student of class 12 th , I see all the vedioes of urs , I don't want to miss even single vedio of yours. My sincere request is that to reduce quantity and Improve its quality. it's been best , but pls upload maximum 4 vedioes
ಇ ವ್ಯಕ್ತಿ ಅತೀ ಪ್ರಮಾಣಿಕ 🙌🏻
ಹಿರಿಯರ ಮಾತು
"ಅತಿಯಾದರೆ ಅಮೃತವು ವಿಷ"
1000 rs too less, This is why corruption is more
Thanks a lot for good initiative
All the best Prajaakeeya and mast maga amar Prasad
Positivity drip for society from masth maga
ಸರ್ ನಿಮ್ಮಲ್ಲಿ ಒಂದು ವಿನಂತಿ, ನಿಸ್ವಾರ್ಥ ದಿಂದ ಕೆಲಸ ಮಾಡುವ ಗ್ರಾಮಪಂಚಾಯಿತಿ ಸದಸ್ಯನನ್ನು ನಮಗೆ ಪರಿಚಯ ಮಾಡಿದಿರಿ, ಇದೇ ತರಹದ ನಿಸ್ವಾರ್ಥ ದಿಂದ ಕೆಲಸ ಮಾಡುವ ಶಾಸಕರನ್ನು ಪರಿಚಯ ಮಾಡಿ ಸರ್ ದಯವಿಟ್ಟು, ನಿಮ್ಮ ಚಾನಲ್ ನಿಂದ ನಾವು ಕಲಿಯೋದು ಬಹಳ ಇದೆ ಸರ್,,,, 🙏🙏🙏
Good idea👍 💐🙏
ಸರ್ ತುಂಬಾ ಸೂಪರ್ ಗ್ರಾಂಮ ಪಂಚಾಯತ್ 👌🏻ಮತ್ತು ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಇದರ ಕೆಲಸ ಭಗ್ಯ ಹೇಳ್ಳಿ ಸರ್
Super bro 🔥❣️
ಜೈಲಲ್ಲಿ ಇರುವ ಖೈದಿಗೆ ಒಂದ್ ದಿನದ ಕೂಲಿ 400-500 ರೂ.😀 ಆದರೆ ಒಬ್ಬ ಗ್ರಾಮ ಪಂಚಾಯತ್ ಸದಸ್ಯ ನಿಗೇ 1000 ತಿಂಗಳಿಗೆ ಎಂತ ದುರದೃಷ್ಟ.
120
Super prajakiya
ಸಂಬಳ ಹೆಚ್ಚಳ ಮಾಡಿ ಸರ್ 😢
ಅಮರ್ ಸರ್ ನಿಮ್ಮ ಪ್ರಯತ್ನ ವಿಭಿನ್ನವಾದದ್ದು super sir👍 ಪಂಚಾಯತಿ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನ ಕೊಡಿ, ಒಂದು ಪಂಚಾಯತಿಗೆ ಸರ್ಕಾರದಿಂದ ಬರುವಂತ ಅನುದಾನ ಮತ್ತೆ ಅದರ ಕಾರ್ಯಗಳು ಇದರ ಬಗ್ಗೆ ಮಾಹಿತಿ ತಿಳಿಸಿ ಸರ್.
All the best chethan sir ❤❤
Mastha magaa ❤️💥
It's great interview...
Salary 1,000 per month
14ಮೆಂಬರಿಗೂ1000 ರಂತೆ ತಿಂಗಳಿಗೆ14000ಸಾವಿರ ಖರ್ಚಾಗುತ್ತದೆ
Good information..u choose to right person.
Jai prajakiya👍🏻🙏🏻
jai prajakiya
ನಿಂತು ಕೆಲಸ ಮಾಡಿಸುವುದು ಪಿಡಿಓ ಹಾಗೂ ಕಾರ್ಯದರ್ಶಿಯ ಕೆಲಸ.. ಜನರ ಸಮಸ್ಯೆಗಳನ್ನ ತಿಳಿದು, ಚರ್ಚಿಸಿ, ಕೆಲಸವನ್ನು ಶುರು ಮಾಡಿಸುವುದು ಸದಸ್ಯರ ಕೆಲಸ
Right
Right to demand
👍
This guy should be made our state CM
ಜೈ ಪ್ರಜಾಕೀಯ
Thank you amar sir
Olle interview idhu ..tq
Hi Amar ...we all know that you have a great vision...please do continue n keep everyone alert n updated.....great work....you are a smart n different person with futuralistic ideas.....true social media person..keep it up ....I also urge my fellow viewers to support you
super jai prajakeeya
ಪಂಚಾಯಿತಿ ಸದಸ್ಯರಾಗುವುದು ಸಮಾಜಸೇವೆಯ ಉದ್ದೇಶದೊಂದಿಗೆ,ಆದರೆ ಇಂದು ಬಹುತೇಕ ಸದಸ್ಯರು ಹೊಟ್ಟೆಪಾಡಿಗೆ ಒಂದು ಮಾರ್ಗ ಮಾಡಿಕೊಂಡಿದ್ದಾರೆ
ಧನ್ಯವಾದಗಳು ಸರ್
Thank you for promoting good work
So super ಪಂಚಾಯತ್ ಮೆಂಬರ ಅನ್ನೋದನ್ನು ಬಿಟ್ಟು ಸರಕಾರಿ ನೌಕರರು ಎನ್ನಬಹುದು
ರವಿಕೃಷ್ಣ ರೆಡ್ಡಿ ರವರನ್ನು ಕರೆಸಿ ಸರ್
I'm forwarding all videos from MAST- POLITICS ...... It's important to all the voters
E nimma prayathna mundhondhu dhina dhodda badalavane tharutthe sir🙏
Nanu kuda garam panchayat member only 1000rs salary
Well done by mast politics
Jai prajakeeya❤🎉
🙏🙏🙏
vote for prajakeeya
💯 percent
Super sir valleya vichara
plz all vote for Prajakeeya
Prajaakiya kke jayavaagali
YES, FOR GRAMA PANCHAYAT TO MLAs AND MPs SHOULD HAVE MINIMUM QUALIFICATION WITH SUITABLE SALARY
Jai prajakeeya..✌️🚩