Chamaraja Wadiyar X | Unknown Facts | Sriman Mahishuru | Mysore Kingdom | Ask Mysuru Exclusive
HTML-код
- Опубликовано: 2 окт 2024
- Exclusive life story of H.H Maharaja Chamarajendra Wadiyar X | Sriman Mahishuru Series Chapter 1 | Rulers of Mysuru | Mysore Kingdom
ಪ್ರಜಾಪ್ರಭುತ್ವ ಪರಿಕಲ್ಪನೆಯ ಪಿತಾಮಹ , ಮೈಸೂರು ಮಹಾರಾಜ ಶ್ರೀ ಹತ್ತನೇ ಚಾಮರಾಜೇಂದ್ರ ಒಡೆಯರ ಜನ್ಮದಿನದ ಅಂಗವಾಗಿ ಅವರ ಜೀವನ ಮತ್ತು ಸಾಧನೆಯ ಸಂಪೂರ್ಣ ಚಿತ್ರಣ ನಿಮ್ಮ ಮುಂದೆ.
Presented By: Lakshmi Kishore Urs
Productions: Ask Mysuru
ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ. ಇತಿಹಾಸ ಎಂದ ಕೂಡಲೇ ಹಲವಾರು ಜನ ಅವರದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ನಾವು ನಡೆಸಿದಂತಹ ಸಂಶೋಧನೆಗಳ ಪ್ರಕಾರ ಸಾಧ್ಯವಾದಷ್ಟು ಮಾಹಿತಿಗಳನ್ನು ಕಲೆಹಾಕಿ ನಾವು ಇತಿಹಾಸದ ವಿಡಿಯೋಗಳನ್ನು ಪ್ರಸ್ತುತ ಪಡೆಸುತ್ತೇವೆ.
Subscribe to our "Ask Mysuru" RUclips Channel for more informative videos
----------------------------------------------------------------------------------
Exclusive Interview of Raja Shri Krishnadevaraya
• Talk with King Shri Kr...
Home Tour of Raja Shri Krishnadevaraya
• Home Tour of King Shri...
Exclusive Story of Badavi Linga, Hampi
• Hampi Badavi Linga | S...
Exclusive Story of Lakshmi Narasimha Swamy, Hampi
• Hampi Lakshmi Narasimh...
----------------------------------------------------------------------------------
Follow us on:
/ askmysuru
/ askmysuru
Join us on:
/ askmysuru
Email:
lets(at)askmysuru.com
Website:
askmysuru.com
Subscribe us on:
/ askmysuru
#chamarajawadiyar #mysuru #mysore #mahisuru #mysorekings #lifestory #documentary #askmysuru #karnataka #chamaraja #wadiyar #wodeyar #wadiyarfamily #mysurukings #mysurudasara #democracy #mysuruzoo #mysurudasara #mysoredasara #dasara #srirangapatna #swamivivekananda #swamyvivekananda #chicagospeech #kolkata #britishgenerals #british #nalwadi #nalwadikrishnarajawadiyar #mummudikrishnarajawadiyar #mummudi #vanivilas #divan #divanrangacharlu #esi #pf #esipf #princelystate #yaduveer #maharaja #maharani #princelystatesofindia
Disclaimer:
The information provided in this video is purely based on our travel experience and real-time conversations. All information provided in this video is on good faith, however we make no representation or warranty of any kind, express or implied, regarding the accuracy, adequacy, validity, reliability, availability, or completeness of any information in the video. In addition, the content can’t be used as a source for any kind of evidence for character reference or expert advice.
Please Subscribe & Share ☺️🙏
King Shri Krishnadevarayara Hampi
ruclips.net/video/mLrk5txAEww/видео.html
Hampi Diaries Playlist:
ruclips.net/p/PLq4fyKjKzgg3xEZBIbcHXVwblXYeqIsAV
Avaru adhikarakke bandaddu,1981 alla, 1881ralli .sorry to hear …..he was died in 1894,December in Calcutta.not in 1891.
Yes,madam thank you for suggestion
@@kishoreurs5674 yes Kishore you have done a good job keep it up.it is only minor corrections. Thank you 😊
ಒಳ್ಳೆ ಮಾಹೀತಿ ಕೊಟ್ಟಿದ್ದಕ್ಕೆ ತಮಗೆ ಮತ್ತು ತಮ್ಮ ಚಾನಲ್ ಗೆ ಹೃದಯಪೂರ್ವಕ ಧನ್ಯವಾದಗಳು... 🙏🙏💐💐💐💐
ಧನ್ಯವಾದಗಳು 🙏 Kindly Subscribe & Share ☺️
ಸಾಕಷ್ಟು ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು, ಕವಿಮಿತ್ರರೆ👌👌🙏🙏
ಜೈ ಮೈಸೂರು ಜೈ ಕರ್ನಾಟಕ ಜೈ ಜೈ ಭಾರತ್ 🇮🇳🙏 Kindly Add A English Subtitles To Your Content So That It Reaches To Mass People In And Out Of Our Country. Thanks Once Again To Ask Mysuru Team To Glorying The History Of Karnataka.....Jai Bharat 🇮🇳 Jai Sanatana Dharma 🔱🙏🚩🚩🚩
Thank you ☺️☺️🙏
Excellent speech 👌💐
We are living the legacy of our great Wodeyars🙏🙏
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್. ತುಂಬಾ ಗುಣಮಟ್ಟದ ಸಂಚಿಕೆಗಳನ್ನು ನೀಡುತ್ತಿರುವ ನಿಮ್ಮ ಚಾನಲ್ ಗೆ ಪ್ರೀತಿಯಿಂದ, ಗೌರವದಿಂದ ಚಂದಾದಾರಾಗುತ್ತಿದ್ದೀವಿ ಸರ್. ದಯವಿಟ್ಟು ಎಲ್ಲರೂ ASK MYSURU ಚಾನಲ್ ಗೆ ದೊಡ್ಡ ಮಟ್ಟದಲ್ಲಿ ಚಂದಾದಾರರಾಗಿ ಎಂದು ವಿನಮ್ರವಾಗಿ ವಿನಂತಿಸುತ್ತೇವೆ
ಧನ್ಯವಾದಗಳು 😍🙏 ನಿಮ್ಮ ಸಹಕಾರ ಹೀಗೆಯೇ ಇರಲಿ ☺️🙏
Nam Kannada da history li baro rajara bagge movie maadro.. Adu bittu rowdy galu biopic yella maadthira 😒
He was maneuver....our indians have always been the best brain behind the development since indus Valley civilization....unfortunately due to few gluttonous people india had to fall under evil invaders....thanks for the Great research and information that has been hidden by the historians to bring to surface.....🙏🙏🙏🙏
Thank you so much 🙏 😊
Excellent job 👏
Namma Mysore samsthana, eede jaggathige maadari, nam janaru Mysore arasarige runi yagirabeku,
Excellent Narration Lakshmi Kishore urs. Very good Information. Keep on Growing Ask mysuru 🔥
Suuuper Suuuper story sir 💐💐💐💐
Thank you please share & subscribe ☺️🙏
ತುಂಬಾ ಅದ್ಬುತವಾಗಿ ಹೇಳಿದಿರ ಸರ್ thank you👏❤️👍
ನಮಗೆ 10ನೇ ಚಾಮರಾಜೇಂದ್ರ ಒಡೆಯರ್ ಅವರ ಬಗ್ಗೆ ತಿಳಿಸಿಕೊಟ್ಟದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಪ್ರಯತ್ನ ಶ್ಲಾಘನೀಯ. 👏🙏🏼🌼
ಧನ್ಯವಾದಗಳು 🙏 Kindly Subscribe & Share ☺️
Super sir
Super suuuuuuuper Thank S For The Information 💐💐💐💐💐🙏🙏🙏🙏🙏
🙏🏻
ತುಂಬಾ ಉತ್ತಮ ಮಾಹಿತಿ
It's not 1981, it's 1881.please correct it.
Yes ☺️🙏
Good information thank you 🙏
ಧನ್ಯವಾದಗಳು ☺️🙏
Soooooper maaaahithi... Namma mysuuuuru nawarige kotta mahishooooru katheyanna🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು ☺️🙏
ಒಂದು ಬಾರಿ ಈಗಿನ ಮಹಾರಾಜರ & ರಾಜಮಾತೆ .ಇಂಟರ್ವ್ಯೂ ಮಾಡಿ ದಯವಿಟ್ಟು 🙏
ಅಂತದ್ದೊಂದು ಅವಕಾಶಕ್ಕೆ ಎದುರು ನೋಡುತ್ತಿರುತ್ತೇವೆ 😍🙏
👌👌👌 Very fine part of History of our Motherland, Bharat🌹🌹🙏
ಧನ್ಯವಾದಗಳು 🙏 Kindly Subscribe & Share ☺️
Sir editing is wonderfull
Thank you ☺️🙏 Pls Share & Subscribe
Thanks for Such An Informative Vedio - Thanks To Ask Mysuru & Kishor Sir
Thank you ☺️🙏
You done a great job. Thanks a lot to give very valuable information about our beloved Maharajas. Please continue.
ಧನ್ಯವಾದಗಳು 🙏 Kindly Subscribe & Share ☺️
So beautiful information My dear Friend...
Thank you ☺️🙏 Please Subscribe & Share
ನಮ್ಮ ಮೈಸೂರು ಒಡೆಯರ ಬಗ್ಗೆ ತಿಳಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು
ಒಳ್ಳೆ ಮಾಹಿತಿ
we should have learnt this at schools ,, but unfortunate to be writing exam questions about stupids like tipu sultan
Thank you for the Information
ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ❤️🥰 ಲಕ್ಷ್ಮಿ ಕಿಶೋರ್ ಅರಸ್ ಸರ್ ಹೀಗೆ ಮಾಹಿತಿ ತಿಳಿಸಿ ಕೊಡುತ್ತಾ ಇರಿ
ಧನ್ಯವಾದಗಳು 🙏 Kindly Subscribe & Share ☺️
ಗೊತ್ತಿಲ್ಲದ ಎಷ್ಟೊಂದು ಮಾಹಿತಿ ಕೊಟ್ಟಿದಿರ. ನಿಮಗೆ ಧನ್ಯವಾದಗಳು
ಧನ್ಯವಾದಗಳು ☺️🙏 Please Share & Subscribe
🙏🙏🙏🌹🌹🌹
Very informative 🙏
ಮೈಸೂರು ಪ್ರಜೆಯಾಗಿ, ಮೈಸೂರು ಅರಸರ ಚರಿತ್ರೆಯನ್ನು ಕರ್ನಾಟಕದ ಜನತೆಯ ಮುಂದೆ ತಂಡಿರುವುದಕ್ಕೆ ನಿಮಗೆ ಧನ್ಯವಾದ. ಮುಂದುವರಿಸಿ......
ಧನ್ಯವಾದಗಳು 😍🙏
One suggestion from my side is, please do videos on all the kingdoms that ruled Karnataka in detail.
Sure 😊🙏 Please Share
Yes, very important
Proud to be a part of this heritage city. 🎉
Mysurina History' very good DTD 22'4'2022
All good points but what about letting british dig all gold and take it away our country
Very nice ನಮ್ಮ ಮೈಸೂರು
MAHISHANOORU,
🙏
Good job
ee adhbhuta vadantaha vishaya na shekarisi nammellarigu thilisiddakke,,, hrupoorvaka vandanegalu ..
ಧನ್ಯವಾದಗಳು 🙏 Kindly Subscribe & Share ☺️
ಸಾರೀ, ಪದೇ ಪದೆ ಹೆಸರು ಹೇಳೋದು ಗೊಂದಲ ಆಗುತ್ತೇ.. ಒಂದು ಲಿ ಸ್ಟ್ ಮಾಡಿ ಓದಿ..
Thank you sir
Namma mysuru namma maharajaru...... Jai hind
ಸರಣಿಗಳು ಪ್ರಾರಂಭದಿಂದ ಇರಬೇಕು
ನಿನ್ನೆ ರಾಜರ ಜನ್ಮ ದಿನದ ಪ್ರಯುಕ್ತ ಈ ವೀಡಿಯೋ ಪ್ರಸ್ತುತ ಪಡಿಸಿದ್ದೇವೆ... ಮುಂದಿನ ದಿನಗಳಲ್ಲಿ ಪ್ರತಿಯೊಂದರ ಪ್ರತಿಯೊಬ್ಬ ರಾಜರ ಬಗ್ಗೆ ಮಾಹಿತಿ ತರಲು ಪ್ರಯತ್ನಿಸುತ್ತಿದ್ದೇವೆ...👍🏻
Thanks for giving meaning full information
Thank you ☺️🙏
ತುಂಬಾ ಚನ್ನಾಗಿ ವಿವರಣೆ ಕೊಟ್ಟಿದ್ದೀರಾ ಧನ್ಯವಾದ!
ಧನ್ಯವಾದಗಳು ☺️🙏
ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏.
ಧನ್ಯವಾದಗಳು ☺️🙏 Pls Share & Subscribe
ಸರ್ ನೀವು 1981 ಅಂತ ಹೇಳಿದ್ದಿರಿ.. ಅದು ಸ್ವಲ್ಪ ಕರೆಕ್ಷನ್ ಮಾಡ್ಕೊಳಿ. ಮತ್ತೆ 1800 ಅಂತ ನು ಹೇಳಿದ್ದಿರಿ.... ಇಲ್ಲಾ ಅಂದ್ರೆ ನೀವು ಕೊಡ್ತಿರೋ ಮೆಸೇಜ್ ರಾಂಗ್ ಆಗೋಗುತ್ತೆ...🤝
Ok ,sir ,Thank you
ಮಹಾತ್ಮರು ಈ ಮಹಾರಾಜರು. ಸಾಷ್ಟಾಂಗ ಪ್ರಣಾಮಗಳು.
ಇದೆ ರೀತಿ ಇನ್ನೂ ಹೆಚ್ಚಿನ ಮಾಹಿತಿ ನೀಡುತ್ತೀರಿ 💐🤝🙏😊
ಖಂಡಿತವಾಗಿ 😍🙏
Beautiful content super 👍👍👌👏
Thank you ☺️🙏
🙏💐
ಮೈಸೂರು ಸಂಸ್ಥಾನದ ಪ್ರಾರಂಭದ ಬಗ್ಗೆ ತಿಳಿಸಿ.
Ok sir
Mahishanooru is called MYSORE,Mysooru,Mysuru 👌
Very very good content!!
Mahitige dhanyavadagalu, adare kelavu isavigalu tappagive, dayavittu gamanisi ...
Howdu Sir… ಸರಿಪಡಿಸಿಕೊಳ್ಳುವೆವು ಮುಂದಿನ ಬಾರಿ ☺️🙏 ಧನ್ಯವಾದಗಳು...
Sure,sir
Sir ನಿಮ್ಮ ಕನ್ನಡದ ಬಳಕೆ ಮತ್ತು ಪ್ರಸ್ತುತಪಡಿಸುವ ರೀತಿ ಚೆನ್ನಾಗಿದೆ..
ನೀವು ಎಲ್ಲೆಲ್ಲಿಂದ ಉಲ್ಲೇಖಗಳನ್ನು ತೆಗೆದುಕೊಂಡಿದ್ದೀರ ಅದರ ಲಿಂಕ್ ಗಳನ್ನು description ನಲ್ಲಿ ಹಾಕಿದರೆ ತುಂಬಾ ಉಪಯೋಗವಾಗುತ್ತದೆ, ಮತ್ತು ಅದರ ದಾಖಲೆಗಳು, ಹೇಳಿಕೆಗಳ ಫೋಟೋವನ್ನು ನೀವು ವಿವರಿಸಬೇಕಾದರೆ ಪಕ್ಕದಲ್ಲಿ ಹಾಕಿದರೆ ನಿಮ್ಮ research ಗೆ presentation ಗೆ ಒಂದು ವೈಶಷ್ಟ್ಯ ಸಿಗುತ್ತದೆ.
ಏಕೆಂದರೆ ಇತಿಹಾಸ ವಿಧ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಇದು ಉಪಯೋಗವಾಗುತ್ತದೆ, ಅವರ ಹತ್ತಿರ ಇರುವ ಕೆಲವು ವಿಷಯ ಗಳನ್ನೂ ಇಲ್ಲಿ ಹೇಳಿಕೊಳ್ಳುತ್ತಾರೆ, ಮತ್ತು ಕೆಲವು ಉಲ್ಲೇಖಗಳು, ದಾಖಲೆಗಳು ನಿಮಗೆ ಮಾತ್ರ ಸಿಗಬಹುದು..
ನಿಮಗೆ ಯಾವ ದಾಖಲೆ ಹಂಚಿಕೊಳ್ಳಬಹುದು ಎನಿಸುತ್ತದೆ ಅದರ ಫೋಟೋವನ್ನು ಅದನ್ನ ದಯಮಾಡಿ ವಿಡಿಯೋದಲ್ಲಿ ಹಾಕಿ, ಸಾಧ್ಯವಾದರೆ ಅದರ ಲಿಂಕ್ ಗಳನ್ನು description ನಲ್ಲಿ ಹಾಕಿ...
ಇದು ನನ್ನ ಕೋರಿಕೆ..
Sure,sir Thank you
namma annadhatharu nijavada rajavamsshadavru
ನಮ್ಮ ಮೈಸೂರು ಮಹಾರಾಜರ ಸಾಧನೆ ಹಾಗೂ ಕೊಡುಗೆಯನ್ನು ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು🙏🙏
ಧನ್ಯವಾದಗಳು ☺️🙏
ನಮ್ಮ ಮೈಸೂರು ಮಹಾರಾಜರು 🙏🙏🙏
ಉತ್ತಮ ಮಾಹಿತಿ
ಧನ್ಯವಾದಗಳು😍🙏
ಧನ್ಯವಾದಗಳು ☺️🙏
ಅವರು ತೀರಿಹೋಗಿದ್ದು 1891 ಅಲ್ಲ 1894
Thanks for an update sir.. 🙏
Howdu ,sir,Thank you
@@AskMysuru really you doing great job sir all the best 🙏💐
@@RaviS-fj6ut Thanks a lot sir ☺️🙏
Thank you for the information 👍
Thank you ☺️🙏
Good information..
ಧನ್ಯವಾದಗಳು 🙏 Kindly Subscribe & Share ☺️
@@AskMysuru sure..
🤩💖🌠👍✌️🌷✡️💐👏🙂
🙏🙏🙏🙏🙏🙏🙏🙏🙏
🙏👏
Nammade mysuru. Nammavare shrimanmaharajaru. Mysoorinavarennisikollalu namage hemme
Amazing , mind blowing.... Thanks a lot...
Thank you ☺️🙏
Thank you sir for your good information
Thank you ☺️🙏 Pls share & subscribe
🙏🙏🙏🙏
ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಕೇಳ್ತಾ ಇದ್ರೆ ಮೈ ಜುಮ್ಮು ಎನ್ನುತ್ತೆ...
Howdu
Shreeman Mahishuru anta yaak haakidira? Mysuru was earlier called as Mahishru anta yaav research thorside?
Nimage thumba thumba dhanyavaadagalu.
Jai mysuru jai Karnataka
Thanks for such a wonderful information. 🙏
1981 yava raja edru
Thank you ☺️🙏
@@cpttoys212 ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರು
@@cpttoys212 Sorry that’s 1881🙏
ಒಳ್ಳೆಯ ಪ್ರಯತ್ನ. ಡಿವಿಜಿಯವರ ಜ್ಞಾಪಕ ಚಿತ್ರಶಾಲೆಯಲ್ಲಿ ಸುಮಾರು ವಿಚಾರ ಸಿಗತ್ತೆ
Nirupane adbhutavagide
ಧನ್ಯವಾದಗಳು ☺️🙏
@@AskMysuru Nim channel jasti subscribe agli ond olle prayatnakke yavaglu devaru olled madli nimge 🙏🏻
@@mbgowda-manjulahr3877 Thank you thank you so much mam ☺️🙏
🙏
But why tf Is That not in history books so sad how north indians and other south indians look us very cheap these days . Please show it in our textbooks NCERT come on mysoreans Let's twiit for putting that we were first Democratic state of the country 69 years before Rest got 🙏.
Yes that's really sad part...
@@AskMysuru yes But we must all together once Twiit please start a twitter campaign for it mingling with other Big Mysuru based Accounts like Mysuru memes ,Mysuru city ,Mysuru page ,Mysuru infrastructure and yourself in you tube 🙏 sir .
@@Prathikraj_mysorean Sure 👍🏻🙏
@@AskMysuru yes sir please do make the video and share with those prominent people let the world know who we are and who we were . These days keeping quiet was enough now we must get to know to these world . Thank you for the information sir 🙏. Please do start as soon as possible 🙏