"ಏನಾದ್ರೂ ಮಾಡಿ ನನಗೆ ಕೆಟ್ಟ ಹೆಸರು ತರಬೇಡಿ ಅಂತಿದ್ರು ಅಪ್ಪ!"-Dinakar Toogudeepa Full Interview-

Поделиться
HTML-код
  • Опубликовано: 8 июл 2024
  • #dinakarthoogudeepa #darshantogudeepa
    #kalamadhyama​​​​​​​​​​ #param​​​​​​​​​​ #kannadainterviews
    ನಿರ್ದೇಶಕ ಹಾಗೂ ನಟ ದಿನಕರ್ ತೂಗುದೀಪ ಸಂದರ್ಶನ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    Director Dinakar Toogudeepa Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kaiva Kannada Movie, kaiva Kannada, kaiva Trailer, kaiva Songs, jayateertha Director Interview, Jayaram Karthik Interview, Dhanveer Interview, Cutout Anand Interview, Megha Shetty Interview, ramesh Indira Interview, Kannada Motivational Interview, Kalamadhyama, Kalamadhyama Media Works, KS Parameshwar, Savita Param, Kalamadhyama RUclips Channel, Kalamadhyama Videos,

Комментарии • 203

  • @KalamadhyamaYouTube
    @KalamadhyamaYouTube  13 дней назад +31

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @sauravspeed
    @sauravspeed 13 дней назад +143

    ದಿನಕರ್ ನೀವು ತುಂಬಾ simple ಇನ್ನೂ ಜಾಸ್ತಿ direction ಮಾಡಿ.

  • @user-cn6ic5hb2d
    @user-cn6ic5hb2d 13 дней назад +96

    ದಿನಕರ್ ಸರ್ ನಿಮಗೆ ಒಳ್ಳೆಯ ಬುದ್ಧಿ ದರ್ಶನಕ್ಕೆ ಇಲ್ವಲ್ಲ. ನಿಜವಾಗಲೂ ನಿಮ್ಮ ದೊಡ್ಡ ಗುಣ 🙏🙏

  • @sumanthraj223
    @sumanthraj223 13 дней назад +43

    ಹೃದಯವಂತ ದಿನಕರ್❤

  • @narayanaswamyvtejashree.n7323
    @narayanaswamyvtejashree.n7323 12 дней назад +25

    ದಿನಕರ್ ನಿಮ್ಮ ಹೆಸರು ಕೇಳಿದ್ದೆ ಅದರೆ ತಾವು ಇಷ್ಟು ಒಳ್ಳೆಯ ಗುಣ ಇದೆ ಅಂತ ಈವತ್ತೇ ನೋಡಿದ್ದು ನಿಮಗೆ ಖಂಡಿತ ಒಳ್ಳೆಯದಾಗುತ್ತೆ

  • @Manjushetty634
    @Manjushetty634 13 дней назад +51

    Hi ದಿನಕರ್ ಸರ್ 🌹💐🙋‍♂️🙏
    ಒಳ್ಳೆದಾಗಲಿ ಸರ್ 🙋‍♂️😊😍

  • @nagabhushanbhushan9497
    @nagabhushanbhushan9497 10 дней назад +17

    ದಿನಕರ್ ನಿಮ್ಮನ್ನ ನೋಡಿ ನಿಮ್ಮ ಅಣ್ಣ ಸ್ವಲ್ಪ ಕಲಿಬೇಕು

  • @mangalab2148
    @mangalab2148 6 дней назад +7

    ತಂದೆಗೆ ಮೊದಲೇ ಗೊತ್ತಾಗಿತ್ತು ಮಗನ ಬಗ್ಗೆ.... ಅವರ ಹೆಸರು ಹಾಳ್ ಮಾಡಿಬಿಡ್ತಾರೆ ಅಂತ... ವಿಪರ್ಯಾಸ ಅಲ್ವಾ...😢😢

    • @user-bn4sc2eg7n
      @user-bn4sc2eg7n 16 часов назад

      Ella tande taayi nu makkalu bagge heege yochne madode

  • @PampaBond
    @PampaBond 13 дней назад +154

    ಹೆಣ್ಣು ಹೊನ್ನು ಮಣ್ಣು... ಹಣ ಅಧಿಕಾರ ಬಂದಾಗ ವಿನಯ ಇರಬೇಕು 🙏

    • @user-fc6kw4nx6l
      @user-fc6kw4nx6l 13 дней назад +4

      ತುಂಬಾ ನೋವು ಆದಾಗ ವಿನಯ talme ಯಾರಿಗೂ ಇರೋಲಾ ಹೇಳೋಕೆ ಕೇಳೋಕೆ ಚನಾಗೆರುತ್ತೆ

    • @harishs8778
      @harishs8778 13 дней назад +4

      ​@@user-fc6kw4nx6lanta novu yen avnge😂😂😂😂😂😂😂😂😂 doddu namu famu matte en rodne avnge😂😂

    • @chandrashekharaannaiah1230
      @chandrashekharaannaiah1230 13 дней назад +1

      Nijavada maathu brother ❤

    • @user-fc6kw4nx6l
      @user-fc6kw4nx6l 12 дней назад

      @@harishs8778 name fame kutid kade bandila ಕಷ್ಟ pattu banderodu 0 enda yavanu ಬೆಟ್ಟಿ kas kotila yav darshan andre elaregu ಉರಿ haaa🤦‍♂️🤦‍♂️

    • @PampaBond
      @PampaBond 12 дней назад

      @@user-fc6kw4nx6l ದರ್ಶನ್ ಪಬ್ಲಿಕ್ ಹೀರೋ ಮಾದರಿ ಇರಬೇಕು.. ಯಾಕೆ ಇರೋಕೆ ಆಗಲ್ಲ... ರಾಜಕುಮರ್, ವಿಷ್ಣು, ಅಪ್ಪು ಇವ್ರೆಲ್ಲ ಇರಲಿಲ್ವಾ

  • @anuvasantha
    @anuvasantha 13 дней назад +39

    ಇದು ಯಾವಾಗ ಮಾಡಿದ ಇಂಟರ್ವ್ಯೂ.. ಇತ್ತೀಚೆಗೆ ಮಾಡಿದ್ದಂತೂ ಅಲ್ಲಾ..😏🙄👍

    • @Mahan73536
      @Mahan73536 10 дней назад +10

      Samay nodi hakirodu😅😂

  • @shreegs6437
    @shreegs6437 13 дней назад +47

    ರಾಜಕುಮಾರ್ ❤

    • @KiranRossi
      @KiranRossi 9 дней назад +2

      Lilavati 😂

    • @anilkumarnani925
      @anilkumarnani925 8 дней назад

      ​@@KiranRossiಕವಿತಾ ಗೌಡ 🤣😄🤣🤣

  • @user-rg7yd7vv8y
    @user-rg7yd7vv8y 13 дней назад +40

    ನಾನು ಒನ್ ಟೈಮ್ ಅಲ್ಲಿ ದರ್ಶನ್ ಗೆ ಫ್ಯಾನ್ ಆಗಿದ್ದೆ ಯಾವಾಗ ಅವ್ರ್ ದುರಹಂಕಾರ ತಿಕಾ ಕೊಬ್ಬು ಜಾಸ್ತಿ ಆಯ್ತೋ ನನ್ ರಾಜೀನಾಮೆ ಕೊಟ್ಟೆ ಏನ್ ಗೊತ್ತ ಪಾಪದ್ ಕೊಡ ತುಂಬಿದಾಗ ಅನುಭವಿಸಲೇ ಬೇಕು ಅಷ್ಟೇ ಆದ್ರೆ ಮರಿಯಾದೆ ವಾಪಾಸ್ ಬರಲ್ಲ

    • @vinaykumart0205
      @vinaykumart0205 13 дней назад +12

      Nivu brother educated fan andre🔥❤

    • @RaviRani-uw3ns
      @RaviRani-uw3ns 7 дней назад +3

      ಸತ್ಯವಾದ ಮಾತು

  • @shivarajbelliyavar9964
    @shivarajbelliyavar9964 8 дней назад +4

    ಮೊದಲನೇದಾಗಿ ಕಲಾ ಮಾಧ್ಯಮಕ್ಕೆ ಅಭಿನಂದನೆ ಸಲ್ಲಿಸುತ್ತಾ ....ಹಾ...ಎಂತ ಸಂದರ್ಶನ ದಿನಕರ್ ಸರ್ ಒಟ್ಟಿಗೆ ಅವರು ಮಾತನಾಡುವ ನಡಿ ನುಡಿ ಶೈಲಿ ತುಂಬಾ ಮೆಚ್ಚುಗೆಯಾಯಿತು .ದೇವರು ಅವರಿಗೆ ಆಯಸ್ಸು ಆರೋಗ್ಯವನ್ನು ಕರುಣಿಸಲಿ ........

  • @harishs8778
    @harishs8778 13 дней назад +36

    Darshan has not learned 1 percent of simplicity from his brother😡

  • @user-sf6on5qf8b
    @user-sf6on5qf8b 13 дней назад +21

    ಜೀವನದ ಕಥೆ ಇಷ್ಟೇ ಕಂಡ್ರಪ್ಪ ನಾನು ನಿಜವಾಗಲೂ ದಿನಕರ ಅಭಿಮಾನಿ ವಯಸ್ಸಿನಲ್ಲಿ ನಾನು ಅವರಿಗಿಂತ ದೊಡ್ಡವನು ಒಂದು ದಿನ ಕೂಡ ಅವರನ್ನು ನೋಡಿಲ್ಲ ಆದರೆ ಅವರ ಪ್ರತಿಯೊಂದು ನಡೆ-ನುಡಿ ಅವರ ಭಕ್ತಿ ಪೂರ್ವಕ ಮಾತುಗಳಿಗೆ ನಾನು ಅಭಿಮಾನಿಯಾಗಿದ್ದೇನೆ ನಾನು ಯಾವ ಚಲನಚಿತ್ರ ನಟರಿಗೆ ಅಭಿಮಾನಿ ಅಲ್ಲ ಆದರೆ ಚಲನಚಿತ್ರಗಳನ್ನು ವೀಕ್ಷಿಸುತ್ತೇನೆ ಕಾಲ್ಪನಿಕ ಕಥೆಯನ್ನು ತೋರಿಸಿರುತ್ತಾರೆ ಹಾಗೆಂದು ಅದನ್ನು ನಿಜ ಜೀವನಕ್ಕೆ ಅರ್ಥೈಸಿಕೊಳ್ಳಬಾರದು ಉದಾಹರಣೆಗೆ ನಮ್ಮ ಮನೆಯ ನಡೆಯುವ ಘಟನೆಯನ್ನು ಮರೆತು ಚಲನಚಿತ್ರ ವೀಕ್ಷಣೆ ಮಾಡುತ್ತಿರುತ್ತೇವೆ ಅದು ನಮ್ಮ ನಿಜ ಜೀವನ ಆದರೆ ಇದು ಕಾಲ್ಪನಿಕ ಜೀವನ ಎರಡರ ನಡುವೆ ಬದುಕಬೇಕೆವಿನ ಬೇರೆಯ ಪದಗಳಿಗೆ ಅರ್ಥವಿಲ್ಲ ಎನಿಸುತ್ತದೆ

  • @HarishKumar-mn6ue
    @HarishKumar-mn6ue 13 дней назад +54

    Nim ಅಣ್ಣ ನಿಮ್ ತಂದೆ ಏನ್ ಹೇಳಿದ್ರು..ಅದ್ಕೆ ವಿರುದ್ಧವಾಗಿ ಇದ್ದಾನೆ
    😢😢

    • @user-fc6kw4nx6l
      @user-fc6kw4nx6l 13 дней назад

      ಹೆಜೆ ಹೆಜೆ ನೋವು ಕೊಡ್ತಾ ಇದ್ರೆ nagta ಇರುತರ ರಿ ಅನುಭವಸೂರಿಗೆ ತಾನೇ gotagodu

  • @chandreshachamak7309
    @chandreshachamak7309 10 дней назад +5

    ಅಪ್ಪನ ಮಗ ನೀನೇ ಗುರು😊❤

  • @raghavendraramachar1587
    @raghavendraramachar1587 13 дней назад +21

    I was checking comments and there is only positive comments.
    That I'd you, and that is your Achievement.
    Let all success be yours.❤

  • @praveenadr48
    @praveenadr48 13 дней назад +28

    Open heart anistu dinakar sir du

    • @ashwinim4428
      @ashwinim4428 12 дней назад

      Avnu hoditidnanthe obru RUclips ali helidru dharshan film kelake hodaga

  • @viram_705
    @viram_705 12 дней назад +10

    ಇವರ ಮಾತಿನ ಶೈಲಿ ತುಂಬಾ ಚೆನ್ನಾಗಿದೆ, ದರ್ಶನ್ ನಂತಲ್ಲ

  • @dhanushree8284
    @dhanushree8284 11 дней назад +6

    Olle adhbhuta nata toogudeep sir..❤. Nivu maganagi. Appa hesaru ulisiddira

  • @mallikmahinar4207
    @mallikmahinar4207 13 дней назад +15

    Really dinakar sir . good human being all the best sir for your future ❣️❣️

  • @sachinke9525
    @sachinke9525 12 дней назад +5

    Dinakar nima maturity respect towards industry humbleness was really 👏

  • @Prachanda5390
    @Prachanda5390 13 дней назад +9

    Respect dinakar sir

  • @vasudevraghvendra6428
    @vasudevraghvendra6428 13 дней назад +10

    All the best..

  • @Prodigy76616
    @Prodigy76616 12 дней назад +2

    Dinakar thoogudeepa is the best asset of kannada cinema.

  • @FHAKARUSABJAMADAR
    @FHAKARUSABJAMADAR 13 дней назад +23

    ಎಂತ ತಂದೆ ಎಂತಾ ಫ್ಯಾಮಿಲಿ ಇಂತವರ್ ಮನಿಯಲ್ಲಿ

    • @shamalaramaiah473
      @shamalaramaiah473 2 дня назад

      Obb ಕೊಲೆಗಾರ😅😂

    • @shamalaramaiah473
      @shamalaramaiah473 2 дня назад

      ತಂದೆ ಒಳ್ಳೆ ಮನುಷ್ಯ ದೊಡ್ಡಮನೆ ಯ ಮೇಲೆ ತುಂಬಾ ಅಭಿಮಾನ ಇಟ್ಟಿದ್ರು, ಹಿರಿಯ ಅಣ್ಣನ ಹಾಗೆ ನೋಡಿದ್ರೂ ಇವರ ತಂದೆ

  • @MrA2Z2199
    @MrA2Z2199 13 дней назад +8

    Man ,, i loved your personality ❤

  • @SujiPant17
    @SujiPant17 11 дней назад +5

    Togudeepa Srinivas Sir ❤❤
    Dinakar 🫡👍
    Hopefully in future I say the same for his brother. First his fans should watch this & respect they had for other Dr Rajkumar and all other actors, simply his 3rd grade fans only abuse.

    • @shamalaramaiah473
      @shamalaramaiah473 2 дня назад

      Yes yes all his fans are third class, uneducated fan's, they comments only vulger worst comments

  • @sridharn2086
    @sridharn2086 13 дней назад +5

    God bless you Dinakar thoogudeepa sir...but very sad about your brother any way God will shows good way..

  • @chandrashekharaannaiah1230
    @chandrashekharaannaiah1230 12 дней назад +2

    You are truly gentleman and so simple natured guy dinakar bro❤ stay blessed and happy always 🙏

  • @raviprakash9995
    @raviprakash9995 13 дней назад +7

    ನಿಜವಾಗಲೂ ನಿಮ್ಮ ಬುದ್ದಿ ಇದ್ದಿದ್ದರೆ ನಿಮ್ಮ ಮೇಲೆ ತುಂಬಾ ಅಭಿಮಾನ ಎನ್ ಮಾಡ್ತೀರ ನಿಮ್ಮ ಬುದ್ದಿ ನಿಮ್ಮ ಅನ್ನನಿಗೆ ಇಲ್ಲ ನಿಮ್ಮ ಅಪ್ಪಾಜಿ ಹೆಸರು ನೀವು ಉಳಿಸಬಹುದು ಅನ್ಸುತ್ತೇ

  • @Swathi-cm8kn
    @Swathi-cm8kn 13 дней назад +10

    Ella 5 fingers equal iralla. Example ee brothers. Obba rakshasa innobbaru kind simple. Naanu thumba hemmeyinda heli kolluttane. Nanage 48 yrs. Istara varege darshan onde ondu movie nodilla🎉. Jai appu sir❤

  • @user-yx3ix8hk1h
    @user-yx3ix8hk1h 13 дней назад +24

    Respected u sir ... Dharshan ge nimmastu budhi illa sorry sir

  • @chandrashekharaannaiah1230
    @chandrashekharaannaiah1230 12 дней назад +4

    Puneeth sir theerkondilla bro, namma heart alli innu idare❤

  • @ravikumarramaiah4766
    @ravikumarramaiah4766 13 дней назад +9

    Darshan permenant Agee jail alee irbeku, avaaga nimma appana atmake shanti

  • @sureshcm5928
    @sureshcm5928 3 дня назад

    ಅಮ್ಮನಿಗಿಂತ ದೇವರಿಲ್ಲ ಸರ್ 🙏🏿🙏🏿🙏🏿🙏🏿🙏🏿🙏🏿🙏🏿ಅಮ್ಮ ನೇ ದೇವರು

  • @CParamesh-un5md
    @CParamesh-un5md 13 дней назад +4

    Super speach sir 🙏

  • @sureshcm5928
    @sureshcm5928 3 дня назад

    ಅಂಜದಗಂಡು ಮೈ ಫೇವರೇಟ್ ಮೂವಿ 🙏🏿👍🏿🙏🏿

  • @subhash3317
    @subhash3317 13 дней назад +3

    👏👏👏

  • @1world1democracy
    @1world1democracy 13 дней назад +7

    Law of attraction - ಏನು ಆಗಬಾರದು ಅಂದುಕೊಳ್ಳುತ್ತೇವೆಯೋ ಅದೇ ಆಗೋದು.. ಅದಕ್ಕೆ ಒಳ್ಳೆಯದನ್ನು ಅಂದುಕೊಳ್ಳಬೇಕು ಆಗ ಒಳ್ಳೇದು ಆಗುತ್ತೆ

  • @sureshcm5928
    @sureshcm5928 3 дня назад

    ಬ್ಲಡ್ ನಲ್ಲೆ ಬರುತ್ತೆ ಸರ್ ❤🎉❤❤❤❤❤❤

  • @mallikarjuntvtvm5321
    @mallikarjuntvtvm5321 13 дней назад +3

    👑ನಿಮ್ಮ ಅಪ್ಪ ಪಂಚಪ್ರಾಣ👑

  • @vishnuprasad6751
    @vishnuprasad6751 8 дней назад

    Super director, good human being....

  • @gouspeerdon
    @gouspeerdon 12 дней назад +3

    2:15 Thoogudeep Srinivas sir correct aage think maadidru..

  • @raghavasrp1042
    @raghavasrp1042 13 дней назад +6

    Nimmanna nodidre nimma thandeya gunagalu poorthi nimmalle ide dinakar sir..

  • @murthymurthi.b2776
    @murthymurthi.b2776 3 дня назад

    Good sharing

  • @ManjulaGs-
    @ManjulaGs- 12 дней назад +1

    You are great sir 🙏

  • @ShwethaSree-xi8jf
    @ShwethaSree-xi8jf 12 дней назад +1

    Super sir ❤

  • @sureshcm5928
    @sureshcm5928 3 дня назад

    ಬಾಸ್ i love ನವಗ್ರಹ ಮೂವಿ ಸರ್ you are ಗ್ರೇಟ್ ನವಗ್ರಹ 2 ಮಾಡಿ ಸರ್

  • @pv6307
    @pv6307 12 дней назад

    Dinakar, u are really an ultimate excellent personality

  • @user-ig2bo2cz6z
    @user-ig2bo2cz6z 13 дней назад +5

    T R P kalamadyma

  • @doctorscirclekannada
    @doctorscirclekannada 13 дней назад +9

    ಅವ್ರ ಅಪ್ಪ ಇದ್ದಿದ್ರೆ ಮಗ ಇಂಗ್ ಆಗ್ತಾ ಇರ್ಲಿಲ್ಲ

  • @sureshcm5928
    @sureshcm5928 3 дня назад

    ನವಗ್ರಹ 2 ಮಾಡಿ ಬಾಸ್ 🙏🏿🙏🏿🙏🏿🙏🏿🙏🏿

  • @RANGE1737
    @RANGE1737 12 дней назад +2

    Jai D BOSS ❤

  • @ganeshrai9677
    @ganeshrai9677 11 дней назад +4

    Dagar boosa obba ....saku ....ivaruge innu avana nayigaku ...leyyy beversi dagar boosa ...takath idre nabba karesro ninna kittoda sedge ....... dinakar sir ❤

  • @jayanthjayyu2931
    @jayanthjayyu2931 4 дня назад

    ನಮ್ಮ ಶಿಕಾರಿಪುರ😻🤩🥳💪🏻

  • @Being_honest171
    @Being_honest171 13 дней назад +1

    Jai Thoogudeepa ❤

  • @srinidhin3127
    @srinidhin3127 13 дней назад +2

    Dinakar sir nim direction madiro all movies super agide plz matte darshan jote sarathi-2 Navagraha-2 Movie madi

  • @umeshsagara2906
    @umeshsagara2906 13 дней назад +10

    ಸಾರಥಿ move,,ಇಂಗ್ಲಿಷ್ ನಾ The lion king move ರಿಮೇಕ್

    • @ajastha1876
      @ajastha1876 8 дней назад +2

      ಅದು ಈಗ ಗೊತ್ತಾಯ್ತಾ ನಿನಗೆ

    • @Raja-ky2bg
      @Raja-ky2bg 7 дней назад +2

      ಧನಗಳು ಓಡುವ ಒಂದು ಸೀನ್ ಮಾತ್ರ .. 😂

    • @ajastha1876
      @ajastha1876 7 дней назад +1

      @@Raja-ky2bg ಇಲ್ಲ the whole story The Lion King, ಆದ್ರೆ ದೇಸಿ twist.

    • @umeshsagara2906
      @umeshsagara2906 6 дней назад

      @@ajastha1876 ಯಾವಾಗ್ಲೋ ಗೊತ್ತಾಗಿತ್ತು but ಹೇಳೋಕೆ ಸಂಧರ್ಭ ಇವಾಗ್ ಸಿಕ್ಕಿದ್ದು.... 👍

    • @umeshsagara2906
      @umeshsagara2906 6 дней назад

      @@Raja-ky2bg ಇಲ್ಲ ತುಂಬಾ ಸಿನ್ ಇದೆ ಬ್ರೋ...

  • @dileepmuthu1296
    @dileepmuthu1296 3 дня назад

    Same appana face,nice man

  • @sureshcm5928
    @sureshcm5928 3 дня назад

    ನೀವು ಇನ್ನು ಬೇರೆ ಮೂವಿ ಮಾಡಿ ಸರ್ 🙏🏿🙏🏿🙏🏿🙏🏿

  • @VasanthKumar-sj1hw
    @VasanthKumar-sj1hw 13 дней назад +4

    Guru e timealli e video bekitha ...konegu maga appna hesruna HALMADBITTA Very sad for this family 😢

  • @sureshcm5928
    @sureshcm5928 3 дня назад

    ನೀವೆಲ್ಲ ಗ್ರೇಟ್ ಸರ್ 🙏🏿🙏🏿🙏🏿🙏🏿🙏🏿🙏🏿🙏🏿

  • @Jaip24
    @Jaip24 7 дней назад

    Dinakar u r too good

  • @sureshcm5928
    @sureshcm5928 3 дня назад

    ಸರ್ ನಾವು ನಿಮಗಿಂತ ದೊಡ್ಡೋರೋ ಚಿಕ್ಕೋರೂ ಗೊತ್ತಿಲ್ಲ ನಿಮ್ಮ ತಂದೆ ಅವರ ಆಲ್ಮೋಸ್ಟ್ ಎಲ್ಲಾ ಮೂವಿ ನೋಡಿದೀನಿ

  • @ganeshraj495
    @ganeshraj495 13 дней назад +3

    22:56 😢😢😢

  • @manjunathambiger8213
    @manjunathambiger8213 13 дней назад +1

    Sir plz Shivanand S Neelanvar bagge Episode madi
    Plz sir

  • @ROCKY-ci7gx
    @ROCKY-ci7gx 5 дней назад

    Ondu durahankarada mathilla good heart person❤

  • @shivaraja3377
    @shivaraja3377 12 дней назад

    🌹🙏🙏🙏🙏🙏🌹

  • @narasimhauppi8680
    @narasimhauppi8680 12 дней назад

    Kaiva acting super sir....

  • @user-gm7xd7pm7v
    @user-gm7xd7pm7v 13 дней назад +3

    Super sir nevu

  • @anandk6164
    @anandk6164 5 дней назад

    ನಿಮ್ಮ್ ಧ್ವನಿ ಯಶ್ ತರ ಇದೆ ಅಣ್ಣಾ

  • @kumarchaithra4450
    @kumarchaithra4450 9 дней назад

    ❤ ತೂಗುದೀಪ ವಂಶ ❤

  • @ravibk7927
    @ravibk7927 13 дней назад +4

    Darshan avanu sayuvavaregu kettavane.

  • @Infinitycut
    @Infinitycut 13 дней назад +4

    ದೊಡ್ಮನೆ 🔥🔥🔥🔥🔥

  • @ambareshkiccha
    @ambareshkiccha 6 дней назад

    ದಿನಕರ್ ಸರ್ ❤

  • @TheChandan1992
    @TheChandan1992 13 дней назад +6

    Yappa yentha vyathyasa… ondhae tayiya ottaeli huttidhru ondhu kolaku mandala innondh mandara pushpa… atleast thoogudeepa yessru hulsokkae neen obba adhru idhyalla sakku bidappa 🙏🏻

  • @KRISHNAL-tf4eu
    @KRISHNAL-tf4eu 12 дней назад +1

    Sir. Dharshange inmele dayrct. Madbedi nivu maddre nanu nan frends nodola sir berevrge madi. Kanditha nodthivi pls sir

  • @chethan3052
    @chethan3052 13 дней назад +3

    Ivarathra darshan kaliyodu thumba ide

  • @SusheelaSushi-cg3sh
    @SusheelaSushi-cg3sh 13 дней назад +1

    Dinakar tugudeepa sir neevu nimma thande avara tharane idira so please acting Maadi sir chanaagirutte ❤

  • @KRISHNA24636
    @KRISHNA24636 14 часов назад

    ಮೋಸ್ಟ್ಲಿ ಅವರಿಗೆ ದರ್ಶನ್ ಒಂದಲ್ಲ ಒಂದು ದಿನ ಹೀಗೆ ಮಾಡ್ತಾನೆ ಅಂತ ಗೊತ್ತಿತ್ತು ಅನ್ಸುತ್ತೆ...

  • @RajuRaju_it4xl
    @RajuRaju_it4xl 13 дней назад +1

    ಅಣ್ಣ ತಮ್ಮ ಇಬ್ರು ಒಂದು ಮೂವಿ ಮಾಡಿ ಸರ್ ದರ್ಶನ್ ಹೀರೋ ಆಗಿ ತಮ್ಮ ಮೇನ್ ವಿಲನ್ ಆಗಿ 😀

  • @Jaip24
    @Jaip24 7 дней назад

    Dinakar matte darshan noduvaaga tumbaa ollethana kanuttade, parents channagi beleaiddare, hage difference kanthide Darshan ge aham tumbiruvudu kanuttide.

  • @sureshcm5928
    @sureshcm5928 3 дня назад

    ಲವ್ಲೀ ಸರ್

  • @sampath7400
    @sampath7400 7 дней назад

    education is most important than money

  • @manjunathv640
    @manjunathv640 11 дней назад +2

    I feeling bad ur brother chilre shoki daar darshan 😡

  • @thejash4006
    @thejash4006 10 дней назад

    Darshan sir nevu Deepa sar belgbeku kalthalali idera bandu belge sar

  • @sudhams3056
    @sudhams3056 10 дней назад

    Dhinkar sir please direct one more sarathi to darshan sir

  • @naturelover-ov8py
    @naturelover-ov8py 8 дней назад

    Old interview param sir new interview madi

  • @praveenkumar-dh5nc
    @praveenkumar-dh5nc 10 дней назад

    Sir this not the time to show your marketing skills I think you are more efficient and skilled to attract viewers

  • @TheChandan1992
    @TheChandan1992 13 дней назад +1

    15 yrs indha nanu avvl jothaene idhini hahahah ee dialogue yargo yedhage hodhangidhae

  • @pavanrs3484
    @pavanrs3484 12 дней назад +1

    Opportunist param nivu👏

  • @Sushvinayak_95
    @Sushvinayak_95 13 дней назад +2

    Avar bhaya nija aaytu

  • @chandrashekharaannaiah1230
    @chandrashekharaannaiah1230 13 дней назад +2

    Nimig ira buddi, samyama darshan iddidre estu chennagiraodu air😢😢

  • @Lohith010
    @Lohith010 13 дней назад +1

    Old video na use maddadu thoppu @kalamadhyama Param sir... Its very bad

  • @mamathas7630
    @mamathas7630 13 дней назад +1

    Dinakar ge iro ashte talme buddivontike talking scence illa.Darshan ge illa.

  • @pradeepkumar4845
    @pradeepkumar4845 13 дней назад +1

    Sarathi the lion and king remake

  • @sushmaanandreddy4881
    @sushmaanandreddy4881 8 дней назад

    Navagraha movie super

  • @charishi
    @charishi 11 дней назад

    ದಿನಕ್ಕೆ ಒಂದು ಕ್ವಾರ್ಟರ್ ಬಹಳ ಅಲ್ವಾ?? Great ಕುಡುಕರು ಇಂತವೆರಲ್ಲ