'ಅಪ್ಪು' ಸರ್ ಹೋಗ್ಬಿಟ್ರಂತೆ ಅಂದಾಗ ಮುಚ್ಚೋ ಬಾಯಿ ಅಂದೆ |Pramod Shetty | Puneeth Rajkumar Memories| Heggadde

Поделиться
HTML-код
  • Опубликовано: 29 сен 2024
  • 'ಅಪ್ಪು' ಸರ್ ಹೋಗ್ಬಿಟ್ರಂತೆ ಅಂದಾಗ ಮುಚ್ಚೋ ಬಾಯಿ ಅಂದೆ... | Pramod Shetty Talk About Puneeth Rajkumar Memories | Heggadde Studio
    #Pramod_Shetty #Puneeth_Rajkumar_Memories #Appu #PuneethRajkumar #Heggadde_Studio #Sa_Hi_Pra_Shaale_Kasaragodu #Sa_Hi_Pra_Shaale_Kasaragodu_Film #Rishab_Shetty #Rakshit_Shetty #Pramod_Shetty_Interview ##Pramod_Shetty_Life_Story
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 252

  • @HeggaddeStudio
    @HeggaddeStudio  2 года назад +48

    Please Subscribe n Support #HeggaddeStudio

  • @swaroopnayak4369
    @swaroopnayak4369 2 года назад +137

    ಪ್ರತಿ ಹಳ್ಳಿಯಿಂದ. ಪಟ್ಟಣದ ಪ್ರತಿ ಹೃದಯಕ್ಕೆ ತಲುಪಿರುವ ಹಾಗೂ ಅಜರಾಮಾರವಾಗಿ ಉಳಿದಿರುವ ಮುತ್ತು ರಾಜನ ಕುಡಿ ನಮ್ಮ ಅಪ್ಪು 🙏, ಇಷ್ಟೊಂದು ಪ್ರೀತಿ ಯಾರಿಂದಲೂ ಗಳಿಸಲು ಅಸಾಧ್ಯ ❤

  • @power-hs6cv
    @power-hs6cv 2 года назад +6

    Appu boss🙏

  • @vishal2849
    @vishal2849 2 года назад +7

    Every fans they r wating their fav actor next movie and updates when to see him like that but we people's r so unlucky we can't see our favorite actor new movie at any purpose 😔really can't control my tears he died miss u Appu ❤😭😭😭

  • @shashikalast4104
    @shashikalast4104 Год назад +1

    ಬಂಗಾರ,ಅಪ್ಪು ಸರ್ 🙏🏻🙏🏻❤❤

  • @manjunathchalawadi697
    @manjunathchalawadi697 2 года назад +1

    Really rajakumar appu sir,

  • @Shanthu..paddu..
    @Shanthu..paddu.. 3 месяца назад

    Nam Appu Devaru

  • @sathyavathims5557
    @sathyavathims5557 2 года назад +1

    Appu.is.asuper.star.we.miss.you.kanda

  • @manishtm2421
    @manishtm2421 2 года назад +333

    ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ 💛❤️

  • @jackiepunith998
    @jackiepunith998 2 года назад +118

    ಪ್ಯೂರ್ ಪರಮಾತ್ಮ ನಮ್ಮೆಲ್ಲರ ಪ್ರೀತಿಯ ಅಪ್ಪು😍🤗❤🙏

  • @ಮಾಹಿತಿ-ಸ8ಹ
    @ಮಾಹಿತಿ-ಸ8ಹ 2 года назад +96

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂಪರ್ ಸಿನಿಮಾ...😍 ಅಪ್ಪು🥺😢😍

  • @shettysfamilyvlog8964
    @shettysfamilyvlog8964 2 года назад +102

    ತುಂಬಾ ಬೇಜಾರಗತ್ತೆ.... ಮಿಸ್ u appu sir.... ಮತ್ತೆ ಬನ್ನಿ ನಮ್ಮ ಗಂಧದ ನಾಡಿಗೆ...

  • @dbee7587
    @dbee7587 2 года назад +47

    Mangalore people don connect to any popular people until n unless they really hav reason to connect for first time in mnglr I saw appu sir flex but no other actor till now

    • @murgeshpatil2479
      @murgeshpatil2479 2 года назад +2

      What maybe the reason 🥲. Everyone is human being 🙁

  • @AshokAshok-xb2em
    @AshokAshok-xb2em 2 года назад +45

    ಸರಳತೆಯ ಸಾಮ್ರಾಟ ನಮ್ಮ ದೇವ್ರು ಅಪ್ಪು ❤️😔 miss u god

  • @harsha_achar557_vlogs
    @harsha_achar557_vlogs 2 года назад +10

    ಯಾರುನ್ನ kelu.... ಏನಾದ್ರು ಒಂದು ವಿಶೇಷ ವಾದ ಸಂಬಂಧ ವಿಶೇಷವಾದ memory...... Yappa.... ನಿಜ ಒಬ್ಬ ವ್ಯಕ್ತಿ ing ಇರೊದುಕ್ಕೆ ಸಾಧ್ಯನಾ............
    ಯಾಕೆ ಸದ್ಯ ಇಲ್ಲ ಗುರು...... ನನ್ನ ಅಪ್ಪು ಇಲ್ವಾ ...... ದೇವ್ರು 🙏🙏🙏🥰🥰❤🥺🥺🥺🥺🥺🥺🥺🥺😭😭😭😭😭

  • @abhiabhivamshi5742
    @abhiabhivamshi5742 2 года назад +84

    ನಿಮ್ಮನ್ನು ನೋಡಿ ಬೇಳೆದ ನಾವೇ ಪುಣ್ಯವಂತರು ಬಾಸ್ 🙏🙏

  • @nischithop248
    @nischithop248 2 года назад +14

    ಅಪ್ಪು ಬಗ್ಗೆ ನೀವು ಹೇಳುತಿದ್ದರೆ ಕಣ್ಣಲಿ ನೀರು ಈಗಲೂ ಸುರಿಯುತ್ತಿದ್ದ.

  • @akashm2336
    @akashm2336 2 года назад +84

    Icon of Simplicity...🙏
    Appu Sir Lives On...❤

  • @meghakharvi3071
    @meghakharvi3071 2 года назад +54

    My ಅಪ್ಪು ಸರ್ god.....we mis u sir 😔😔😔

  • @anz6735
    @anz6735 2 года назад +27

    ಅಪ್ಪು ಅಣ್ಣ ಕನ್ನಡ ಚಿತ್ರರಂಗದ ದೇವರು 🙏🌹🙏

  • @aaronsam.j7231
    @aaronsam.j7231 2 года назад +47

    Appu king always king

  • @girishaswathnarayan6642
    @girishaswathnarayan6642 2 года назад +41

    Yes.. Even till date you will get lot of flex in mysuru.. And other city.. Not even.. Local corporation..police..grama panchayat...etc..Told to remove the flex.. Miss u.. Appu

    • @peaceful154
      @peaceful154 2 года назад +3

      I travel from bangalore to mysore to belgaum every month.. whatever u told is true.. till today we can see his banners n flex in every city n village

  • @digambarguttedar4803
    @digambarguttedar4803 2 года назад +20

    ಇಷ್ಟೆಲ್ಲಾ ಒಬ್ಬ ಮನುಷ್ಯ ಮಾಡೋಕೆ ಸಾಧ್ಯಾನಾ😍👌👏👏❤️

  • @dakshayaniachar275
    @dakshayaniachar275 2 года назад +11

    ‌‌nija ‌sir. Nanu udupi district navaru. South navaru. Huttidaginda yaava Hero photo flex road Alli circle nodirlilla. For the 1st time obba real Hero photos flex banners namma ooralli nodirodu. Proud anistide Appu sir abhimani yagi . Appu sir come back soon . We are waiting 4 u. Love you

    • @ranjithanchan5887
      @ranjithanchan5887 2 года назад +1

      Yes true

    • @ambujaambuja8616
      @ambujaambuja8616 2 года назад +1

      nimma maathu correct

    • @dakshayaniachar275
      @dakshayaniachar275 2 года назад +1

      ನಿಜ. ಅಪ್ಪು sir ಅವರು ಪರಮಾತ್ಮನಲ್ಲಿ ಹೋದಾಗ ಅದ ಸಂಕಟ ಮತ್ತೆ ಯಾವತ್ತೂ ಆಗ್ಲಿಲ್ಲ. ನಾವು ದೀಪಾವಳಿ ಹಬ್ಬ ಮಾಡಲಿಲ್ಲ. ನಾನೂ ಮಿಸ್ ಮಾಡ್ಕೊಳ್ಳೋ ಹೀರೋ ಅಂದ್ರೇ ಅದು ಅಪ್ಪು sir. ಅವರ simplicity ನಂಗೆ ತುಂಬಾ ಇಷ್ಟ. ಬೇರೆ ಯಾವ ಹೀರೋ ಅವರ ತರಹ ಆಗಲ್ಲ. ಅದು ದೊಡ್ಮನೆ family aste ಅಷ್ಟು ಸಿಂಪಲ್ ಆಗಿರೋಕೆ ಸಾಧ್ಯ. ದೇವರು ಮಾಡಿದ ದೊಡ್ಡ ಮೋಸ . ನಾನೂ ದೇವರ್ನೆ ನಂಬೋದು ಬಿಟ್ಟಿದಿನಿ.

  • @Harashiva8095
    @Harashiva8095 2 года назад +56

    Appu words always make emotional to us

  • @ravick7810
    @ravick7810 2 года назад +34

    ದೇವ್ರು ನೀವು ಕಲಿಯುಗದ ಪರಮಾತ್ಮ 🙏🙏🙏🙏 ನೀವು ಯಾವಾಗಲು ನಮ್ಮ ಹೃದಯದಲ್ಲಿ ಇರ್ತಿರಾ 🙏

  • @ganeshsj9393
    @ganeshsj9393 2 года назад +121

    Don't cry because he is not here ...smile because he was here and we are Fortunate to live in same era....❤️😘

  • @prashanthckm-u4q
    @prashanthckm-u4q 2 года назад +43

    Appu is God❤❤❤🙏

  • @mohanm1587
    @mohanm1587 2 года назад +27

    tumba chenagittu, Appu is a great person

  • @lokeshgowda5610
    @lokeshgowda5610 2 года назад +24

    The legend of Indian cinemas Karnataka Rathna Appu ❤️❤️❤️❤️

  • @appu_fan_forever83
    @appu_fan_forever83 2 года назад +34

    Appu lives on ❤️ forever

  • @shashimitrasamratsms9052
    @shashimitrasamratsms9052 2 года назад +33

    ಅಪ್ಪು ಚಿನ್ನ ❤️🔥🔥

  • @VickyVicky-xr4ov
    @VickyVicky-xr4ov 2 года назад +11

    ಈ ಆಕಾಶ ಈ ಭೂಮಿ ಇರೋವರೆಗೂ ಅಪ್ಪು ಅಜರಾಮರ❤️

  • @amareshkumbar5446
    @amareshkumbar5446 2 года назад +23

    Appu forever appu god....

  • @danushgowdadanu1494
    @danushgowdadanu1494 2 года назад +16

    ದೇವತಾ ಮನುಷ್ಯ ❤️

  • @Brothersforever0000
    @Brothersforever0000 Год назад +3

    South canara agli all over India ne aagli avrannu actor agi nodidavre kammi avrannu obba smile King aagi Nodtha iddru matthe avr nagu heart ge touch agvanthadu so appu sir na yarigu bitt kodoke agilla😢😢

  • @Allmostvideo7
    @Allmostvideo7 2 года назад +30

    I miss you 💔🥺 APPU BOSS 😔🙏

  • @UmeshGuruRayaru
    @UmeshGuruRayaru 2 года назад +44

    ಅಪ್ಪು ದೇವರು ❤️

  • @MANJUshetty597
    @MANJUshetty597 2 года назад +14

    Hi ಪ್ರಮೋದ್ ಶೆಟ್ರೇ 🌹💐🙋‍♂️🙏🙏🙏
    Hi ಸಂದೀಪ್ ಶೆಟ್ಟರೆ 🌹💐🙋‍♂️
    ಪುನೀತ್ ಸರ್ ಹೋದ ದಿನಾ
    ನಿಜವಾಗ್ಲೂ 3 days ಸರಿಯಾಗಿ ಊಟಾ ಮಾಡಿರಲಿಲ್ಲಾ ನಾನು
    ಅವತ್ತಿಂದಾ ನಾನು ಎಕ್ಷಸೈಸ್ ಮಾಡೋದೇ ನಿಲ್ಸ್ ಬಿಟ್ಟೆ 🙋‍♂️
    ದೇವ್ರು ಹೊಟ್ಟೆಕಿಚ್ ನನ್ ಮಗಾ ಶೆಟ್ರೇ🤾

  • @UniversalEntrprises
    @UniversalEntrprises 2 года назад +6

    ಭಗವಂತ ಯೋಗ ಯೋಗ್ಯತೆ ಎಲ್ಲಾ ಕೊಟ್ಟು ಬೇಗ ಕಿತ್ತಕೋಬಿಟ್ಟ ...

  • @maheshkmaheshk5511
    @maheshkmaheshk5511 2 года назад +19

    ಅಪ್ಪು ಬಾಸ್ 🦁🦁🙏🙏🙏🙏

  • @amithkumar7066
    @amithkumar7066 2 года назад +23

    miss you appu sir...

  • @manjunath7837
    @manjunath7837 2 года назад +20

    ಐ ಲವ್ ಅಪ್ಪು

  • @swaroopmahadevaiah3187
    @swaroopmahadevaiah3187 2 года назад +6

    ಅಪ್ಪು ಸರ್ ಸಾವಿನ ನೋವನ್ನು ಸಹಿಸಲು ತುಂಬಾ ಕಷ್ಟವಾಗುತ್ತಿದೆ.

  • @sgastro2830
    @sgastro2830 2 года назад +12

    tumba chennagi matadiri sir

  • @daalydaya8382
    @daalydaya8382 2 года назад +5

    Dushman gale ellada...Dharmaraya...appu sor

  • @narayankamble1695
    @narayankamble1695 2 года назад +10

    Miss you so much Appu sir 🙏🙏🙏😭😭😭😭❤️❤️❤️❤️

  • @bhoomikajkumar7024
    @bhoomikajkumar7024 2 года назад +16

    We were so fortunate that we grew up by seeing u Appu sir❤️🥺I miss u

  • @padmabheeman1425
    @padmabheeman1425 2 года назад +30

    Appu sir, be happy wherever you are. We love you 💖💖💖💖

  • @vishal2849
    @vishal2849 2 года назад +10

    Puneeth Rajkumar sir death was shocking really i couldn't believe he died at a small age 😭😭😭😔such a great actor in cinema field and realife to from childhood to till now he is rich man but ne never showed off always he lived simple life many poor people's he helped truely great man we fans always call him god miss u Appu😭😭😭please come back 😔😭😭😭

  • @Nazeersab77
    @Nazeersab77 2 года назад +3

    ನಿಮ್ಮನ್ನ ಪೊಲೀಸ್ ಕ್ಯಾರೆಕ್ಟರ್ ನಲ್ಲಿ ನೋಡೋಕೆ ತುಂಬಾ ಇಷ್ಟ... ಅದು ಕಾಮಿಡಿ, ವಿಲ್ಲನ್ or ದಕ್ಷಧಿಕಾರಿ ಆಗಿರ್ಲಿ

  • @doddmane
    @doddmane Год назад +1

    ❤ Love you appuboss

  • @prasannak5770
    @prasannak5770 2 года назад +5

    😭😭💞💞💞💞 ನೋ ವರ್ಡ್ಸ್ ಓನಲ್ ಓನ್ಲಿ ಪವರ್ ಸ್ಟಾರ್ 🙏🙏🙏💐💐💐

  • @jalendrajalli6204
    @jalendrajalli6204 2 года назад +13

    ನನ್ನ ದೇವರು ಅಪ್ಪು

  • @sharanusharanu5863
    @sharanusharanu5863 2 года назад +13

    Appu❤️

  • @Anilkumar-is7pv
    @Anilkumar-is7pv 2 года назад +13

    Talented actor

  • @pradeep4714
    @pradeep4714 2 года назад +8

    Matee hutti banni

  • @amareshkumbar5446
    @amareshkumbar5446 2 года назад +13

    Appu forever...

  • @maadupower6461
    @maadupower6461 2 года назад +12

    Miss you appu boss

  • @uppa4687
    @uppa4687 2 года назад +6

    I m from kundapura.
    But I cried a lot and body stunned after hearing that news..

  • @chandrashekar-kg7oi
    @chandrashekar-kg7oi 2 года назад +10

    ಅಪ್ಪು ಅವ್ರು😍😢🙏🏻

  • @rameshlamani9643
    @rameshlamani9643 2 года назад +10

    Neja God Appu sir

  • @sansdhc
    @sansdhc 2 года назад +25

    We miss appu sir always

  • @chandrashekarrahul9473
    @chandrashekarrahul9473 2 года назад +3

    ದೇವರ ಮೇಲೆ ಇದ್ದ ನಂಬಿಕೆಯೇ ಕಳೆದುಹೋಗಿತು,

  • @prakashacharya3268
    @prakashacharya3268 2 года назад +9

    10:20, 11:20 ಸತ್ಯ ವಾದ ಮಾತುಗಳು

  • @gani1054
    @gani1054 2 года назад +8

    4:39 Mai jum anthu
    we miss you Appu sir

  • @sattpraje5783
    @sattpraje5783 2 года назад +6

    Nanu three days attidini

  • @bettapp3627
    @bettapp3627 2 года назад +5

    ನಮ್ಮ ಹೃದಯದಲ್ಲಿ ಯವಾಗಿದ್ರು ಚಿರ ಕಾಲ ಸರ್ 🙏🙏🙏🙏

  • @indieboy1033
    @indieboy1033 Год назад +3

    I am no movie buff. From Mangalore. Even now, when I watch this video, tears come.. Puneeth ... :(

  • @basavegowdanbasavanna272
    @basavegowdanbasavanna272 2 года назад +9

    ನಮ್ಮ ಅಪ್ಪು 😭😭😭😭

  • @factjoke3993
    @factjoke3993 2 года назад +5

    This called no 1 hero that's Punith sir

  • @tejascm1291
    @tejascm1291 2 года назад +7

    Appu sir 💔💔

  • @jackiemanju3243
    @jackiemanju3243 2 года назад +6

    Appu nammane devru❤️🙏

  • @lokeshpoojary6619
    @lokeshpoojary6619 2 года назад +17

    Miss u appu boss

  • @prajwalrbhat2014
    @prajwalrbhat2014 2 года назад +1

    nija.... north canara dallu ella kade cutout photos hakidare.... illi tanka heroes photos ne haktirlilla north canara dalli...

  • @pradeep4714
    @pradeep4714 2 года назад +10

    Love u appu

  • @user-im6zb5lo1z
    @user-im6zb5lo1z 2 года назад +9

    Miss you appu sir ❤️

  • @revinto2611
    @revinto2611 2 года назад +6

    Puneet sirs death was a shock for whole Kannada industry and kannadigas

  • @muniraju9887
    @muniraju9887 2 года назад +2

    E Raj Yoga nimage mathra Appu. ?????????

  • @prajwalg774
    @prajwalg774 2 года назад +7

    Appu sir 🙏

  • @santusantusantusantu2082
    @santusantusantusantu2082 2 года назад +3

    ದೇವರಂತ ಮನುಷ್ಯ ನಮ್ಮ ಅಪ್ಪು ಬಾಸ್

  • @mithunab1717
    @mithunab1717 Год назад +2

    ❤️🙏🌍

  • @akashkamble6068
    @akashkamble6068 2 года назад +5

    ಅಪ್ಪು ಸರ್.............,😔😔

  • @shashikalast4104
    @shashikalast4104 Год назад +2

    ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರತ್ತೆ ಸರ್😭😭😭

  • @naanu457
    @naanu457 2 года назад +5

    Appu 😭

  • @NarayanGG-gh7cg
    @NarayanGG-gh7cg 2 года назад +5

    Miss you appu devaru

  • @hemanthds5500
    @hemanthds5500 2 года назад +2

    Devaru sir avru ❤️❤️😭😭
    Helde kelde ogbitruu astee🥺🥺

  • @gopivenkataswamy4106
    @gopivenkataswamy4106 2 года назад +2

    One of the most Very Emotional &painful interview. Thank you Respected pramod Sir. Special thanks Respected Sandeep sir 🌹🤝❤🌹🤝❤

  • @aftabhasandotihal9644
    @aftabhasandotihal9644 2 года назад +2

    Sir nimgaste alla , nim Narration Imagine madkondre namgu goose bumps barutte 😢

  • @malinigacharya9869
    @malinigacharya9869 2 года назад +6

    He treated everyone with a love

  • @shamalaramaiah473
    @shamalaramaiah473 2 года назад +1

    Pramod sir you are very lucky, nimmanne namma devru thabbikondhare nodi, avaradhu yentha dodda guna, appu baghe yestu kondadidaru saladhu he is real God,

  • @narayanaswamy1168
    @narayanaswamy1168 2 года назад +5

    Sir yes Appu 😭🙏

  • @ajaykumar.n9147
    @ajaykumar.n9147 2 года назад +4

    ಪರಮಾತ್ಮ... 💛❤

  • @jackie1429
    @jackie1429 2 года назад +2

    Punya madidave maklu avar Darshana madi 😍😥😪

  • @VinayakKammar-e8j
    @VinayakKammar-e8j 2 месяца назад

    ಸರ್, ನೀವು ತುಂಬಾ ಪುಣ್ಯವಂತರು ನೀವು ಅವರನ್ನು ನೋಡಿದಿರಾ ಆದರೆ ನಮ್ಮಗೆ ಅದು ಪುಣ್ಯ ಇಲ್ಲಾ 😢.

  • @shashinenapirali4319
    @shashinenapirali4319 2 года назад +4

    Luv u Appu Boss Shivanna

  • @shylajaraviprakash9872
    @shylajaraviprakash9872 2 года назад +8

    😭😭😭👏👏

  • @naomibabu8041
    @naomibabu8041 2 года назад +2

    Aa Deva Manava naa Hatirada maatadide ondu Punya... Nanadu Miss U Appu forever... :((((

  • @shivushivukumar4951
    @shivushivukumar4951 3 месяца назад

    Nann muddu Bangara God appu Sir very sweet and Genuine simple and always king 🤴 of God 👏 🫶 please please come back god 😊🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jagadishhbjagadish6869
    @jagadishhbjagadish6869 2 года назад +4

    Appu devru😭😭😭💙😘❤