Jeeva Bhava Bhanda Full Episode 1 | Hamsaleka | Appu | Dr. Punith Rajkumar | Iydani Hit Songs

Поделиться
HTML-код
  • Опубликовано: 22 мар 2022
  • Jeeva Bhava Bhanda Full Episode 1 | Hamsaleka | Appu | Dr. Punith Rajkumar | Iydani Hit Songs
    Like - Share - Follow us on :
    ► RUclips : / @iydani_entertainment
    ► Facebook : / drhamsalekhaofficial
    ► Instagram : / drhamsalekha23
    © 2021 Iydani Entertainment
    #Hamsalekha
    #PunithRajkumar
    #Iydanientertainment
    #Appu
    #HamsalekhaHitSongs
    #AppuHitSongs
  • ВидеоклипыВидеоклипы

Комментарии • 159

  • @hemalatapatil7379
    @hemalatapatil7379 2 года назад +13

    ಹಂಸಲೇಖ ಸರ್ ರವರ ಅದೆಷ್ಟೋ ಹಾಡುಗಳು ನಮ್ಮ ನೊಂದ ಮನಸಿಗೆ ಸಾಂತ್ವನ ನೀಡಿವೆ,ಜೀವನದಲ್ಲಿ ಹೊಸ ಸ್ಪೂರ್ತಿ ತುಂಬಿವೆ,,,ನನ್ನ ಮೆಚ್ಚಿನ ಚಿತ್ರಗೀತೆಗಳ ಲಿಸ್ಟ್ ನಲ್ಲಿ ೯೯% ಹಂಸಲೇಖ ಗುರುಗಳ ಹಾಡುಗಳೇ ಇವೆ ,,,ಸಂಗೀತದ ಗಂಧ ಗಾಳಿ ಗೊತ್ತಿಲ್ಲದ ನಾನು ಗುರುಗಳ ಹಾಡು ,ಮಾತು ಕೇಳಿ ಸಂಗೀತ ಸಾಹಿತ್ಯದ ಬಗ್ಗೆ ವಿಪರೀತ ವ್ಯಾಮೋಹ ಬೆಳೆಸ್ಕೊಂಡ್ಬಿಟ್ಟಿದಿನಿ,,,ಹಂಸಲೇಖ ಸರ್ ನನ್ನ ಮಾನಸಿಕ ಗುರುಗಳು,,,🙏🙏

    • @Iydani_Entertainment
      @Iydani_Entertainment  2 года назад +7

      ಸಮಾಜದ ಆತ್ಮವನ್ನು ಪ್ರಭಾವಿಸುವುದೇ ಮೆಚ್ಚಿನ ಕಲೆಗಳ ಕೆಲಸ!
      ಸಮಾಜವು ಮೆಚ್ಚಿದ ಕಲಾವಿದರಿಂದ ಇದು ಸಾಧ್ಯ!
      ನನ್ನನ್ನು ನೀವು ಮೆಚ್ಚಿ ಪ್ರೀತಿಸಿರುವುದರಿಂದ ನನ್ನ ಹಾಡು ಮಾತು ನಿಮಗೆ ಪ್ರಿಯಾ! ಇಂತಿ ನಿಮ್ಮ ಹಂಸಲೇಖ 👍👍👍

    • @hemalatapatil7379
      @hemalatapatil7379 2 года назад

      @@Iydani_Entertainment ನೀವು ನಮ್ಮ ನಾಡಿನ ಹೆಮ್ಮೆ!! ನೀವು ಇಲ್ದಿದ್ರೆ ಕನ್ನಡ ಚಿತ್ರ ರಂಗ ಹೇಗಿರ್ತಿತ್ತು ಅಂತಾ ಊಹಿಸಿಕೊಂಡ್ರೆ ಆರಕ್ಕೇರ್ತಿರ್ಲಿಲ್ಲ ಮೂರಕ್ಕಿಳಿತಿರ್ಲಿಲ್ಲ. ನಿಜ್ವಾಗ್ಲೂ ನೀವೊಬ್ಬ ಅವತಾರ ಪುರುಷ ,,🙏🙏

  • @pralak5587
    @pralak5587 2 года назад +44

    ಅಪ್ಪು ಬಗ್ಗೆ ಯಾರು ಏನು ಮಾತಾಡಿದ್ರೂ ಅಲ್ಲಿ ನನ್ನ ಹಾಜರಿ ಇರುತ್ತೆ 💪💥❤

  • @ಗೊ.ಶ್ರೀ.ನಿ
    @ಗೊ.ಶ್ರೀ.ನಿ 2 года назад +22

    ಅತ್ಯದ್ಭುತವಾದ, ಎಂದೂ ಹಿಂದೆ ಕೇಳದಿರುವ ಮಾಹಿತಿಗಳನ್ನು ಕೊಟ್ಟಿರಿ ಮಹಾಗುರುಗಳೇ...!! ಜೈ ಹಂಸಲೇಖ ಗುರೂಜಿ...!! ಜೈ ಅಪ್ಪು ಸರ್...!! ಜೈ ಕನ್ನಡಾಂಬೆ...!! ಜೈ ಕರ್ನಾಟಕ..!!

  • @manjumurgod94
    @manjumurgod94 2 года назад +8

    ಅಪ್ಪುಸರ್ ಗೆ ಒಂದು ವಿಶೇಷ ಗೌರವ ಸಲ್ಲಿಸಿದ ಹಂಸಲೇಖ ಸರ್ ಗೆ ಧನ್ಯವಾದಗಳು. ಅಪ್ಪು ಅಮರ❤️🙏

  • @swaroopnayak4369
    @swaroopnayak4369 2 года назад +5

    ಅಪ್ಪು ಬಗ್ಗೆ ಕೇಳಿದಾಗ, ಅವ್ರ್ ಭಾವಚಿತ್ರ ನೋಡಿದಾಗ, ಅವರ ಮಾತು ಕೇಳಿದಾಗ ಇನ್ನು ಸಹ ನಮ್ಮ ಕಣ್ಣುಗಳು ಒದ್ದೆಯಾಗುತ್ತಿವೆ, ಇದು ಯಾವ ಜನುಮದ ಅನುಬಂಧ ತಿಳಿಯದಾಗಿದೆ ❤❤🙏

  • @Ashok-kx2ry
    @Ashok-kx2ry 2 года назад +2

    ನಾದಬ್ರಹ್ಮ ಹಂಸಲೇಖ ಸರ್ ನಿಮ್ಮ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟ, ಹಾಗೆಯೇ ಹಿನ್ನೆಲೆ ಸಂಗೀತ ಕೂಡ ಅದಕ್ಕಾಗಿ ನಿಮ್ಮ ಎಲ್ಲಾ ಚಿತ್ರಗಳ ಹಾಡುಗಳು ಮತ್ತು ಎಲ್ಲಾ ಚಿತ್ರಗಳ Bgmಗಳನ್ನು ಸಂಗ್ರಹಿಸಿದ್ದೇನೆ.. ಅವುಗಳನ್ನು ಕೇಳುವುದೆ ನನಗೆ ಹವ್ಯಾಸ ಮತ್ತು ಪ್ರೀತಿ...

  • @gonik8gonik851
    @gonik8gonik851 2 года назад +17

    music ಅಂದ್ರೆ ಅಪ್ಪುಗೆ ಇಷ್ಟ, ಅಪ್ಪು ಅಂದ್ರೆ ಅವ್ರ smile ನೋಡ್ದವರಿಗೆಲ್ಲಾ ಇಷ್ಟ🥰😘❤💛 lovely ಗುರುಗಳೇ 🙏💝

  • @nknenguru1686
    @nknenguru1686 2 года назад +11

    ಸೂಪರ್ ಗುರುಗಳೆ.. ಚಿಂದಿ ವಿಷಯ ತಕೊಂಡಿರಿ🙏🙏🙏✌️✌️✌️🤘

  • @shyam5786
    @shyam5786 2 года назад +10

    🌹♥👌ಹಂಸಲೇಖ sir ಕವಿ & ಅಪ್ಪುರವರು ಕವಿಹೃದಯಿ 🌹♥👌

  • @dgadilinga6423
    @dgadilinga6423 2 года назад +7

    ಹಂಸಲೇಖ - ಅಪ್ಪು ಜೋಡಿಯ ಚಿತ್ರ ಬರುತ್ತೆ ಬರುತ್ತೆ ಅಂತ ಕಾಯುತ್ತ ಇದ್ದೆ ಆದರೆ ಅದು ಬರಲೇ ಇಲ್ಲ.
    ತುಂಬ ಬೇಜಾರು ಆಗುತ್ತೆ ನೆನಸಿಕೊಂಡರೆ...

  • @183arb
    @183arb 2 года назад +3

    Appu sir bagge tumba Chennaagi maataadiddeeri Hamsalekha Gurugale. Tammalli nannadondu vinanti, DAYAVITTU DR. RAJKUMAR nataneya ardhakke nintu hoda 'BHAKTA AMBAREESHA' Chitrada haadugalu tammallive anta maahiti. Dayavittu adannu release maadi & innulida 1987 to 2002 varege taavu record maadida aadare bidugade aagada Chitrageetegalu iddare Dayavittu avugalannu saha bidugade maadabekendu tammalli nannadondu chikka korike. Haadugalanu jana kelidarene saarthaka illadiddare enu prayojana heli. AIDANI Tandadavaru Nanna ee sandheshavannu Hamsalekha Gurugalige talupisutteerendu bhaavisuttene. 🙏🙏

  • @lakkappahosur18
    @lakkappahosur18 2 года назад +3

    💖ಕರ್ನಾಟಕ ರತ್ನ ಅಪ್ಪು ಬಾಸ್😍😍
    💛❤️ಎಂದೆಂದಿಗೂ ಅಜರಾಮರ💛❤️
    💛❤️ಜೈ ಕರ್ನಾಟಕ🙏🙏🙏🙏

  • @naagu7
    @naagu7 2 года назад +2

    ***ಜನಕ್ಕೆ ಸಂತೋಷ ಕೊಡೋದೇ ಸಂಗೀತ ಮಾತ್ರ*** ಸತ್ಯವಾದ ಮಾತು ಸರ್ ♥️♥️♥️♥️

  • @anandkb2386
    @anandkb2386 2 года назад +1

    Kannada Legend music director nanda bramha Hamsalekha sir

  • @darshanchilkkonahallylaksh2353
    @darshanchilkkonahallylaksh2353 2 года назад +1

    ಈ ವಿಡಿಯೋದಲ್ಲಿ ಒಂದ್ ಹಾಡು ಹೇಗೆಲ್ಲಾ ಹುಟಿತು, ಹೇಗೆ ಸಂಯೋಜನೆ ಆಗಿ ಕೇಳುಗರನ್ನು ತಲ್ಪಿದೆ ಎಂದು ಸಂಗೀತ ಮಾಂತ್ರಿಕ ಹಂಸಲೇಖ ಸಾರ್ ಸೊಗಸಾಗಿ ಹೇಳಿದ್ದಾರೆ, ಹಾಗೆ ಸಂಗೀತ ವಾದಕರನು ಪರಿಚೈಸಿ,ಒಂದು ಸುಂದರ musical episode ನೀಡಿದಿರ, ಧನ್ಯವಾದಗಳು.
    Thanks Bharath(sound engineer) for suggesting this wonderful video🌟💐💐💐

  • @naagu7
    @naagu7 2 года назад +1

    ಸರಸ್ವತಿ ಪುತ್ರ ನಮ್ಮ ಹಂಸಲೇಖ ಸರ್ ♥️♥️♥️

  • @Ashok-kx2ry
    @Ashok-kx2ry 2 года назад +1

    Musical Prince and Master Of Tunes Is Our Hamsalekha Sir

  • @lokeshgowda5610
    @lokeshgowda5610 2 года назад +1

    Super sir. Appu the legend of Indian cinemas Karnataka Rathna

  • @amareshambi9081
    @amareshambi9081 2 года назад +8

    Jai appu sir jai Hamsalekha sir

  • @PrakashS-my5jo
    @PrakashS-my5jo 2 года назад +10

    Appu sir super song is very nice 🙂

  • @chandrasannaiah9784
    @chandrasannaiah9784 2 года назад +2

    ನಿಮ್ಮ ಈ ಕಲಾ ಸರಸ್ವತಿಯ ಸೇವೆಗೆ ನಮೋನಮಃ, ಆ ದೇವಿ ನಿಮಗೆ ಹೆಚ್ಚಿನ ಸೇವೆ ಮಾಡಲು ಆರೋಗ್ಯ ಮತ್ತು ಆಯಸ್ಸು ಕೊಡಲೆಂದು ಪ್ರಾಥಿ೯ಸುತ್ತೇನೆ.🙏🙏🙏

  • @renukashetty9546
    @renukashetty9546 2 года назад +1

    Hamsalekha gurugale chitra amma na jote nivu kelasa madiro anubhava hanchikolli.. avara bagge swalpa matadi...nim combination tumba ista gurugale 🙏

  • @anandkumar6514
    @anandkumar6514 2 года назад +4

    The king is always king Mama ❤️❤️❤️ Dr puneeth Rajkumar Boss jai ❤️❤️❤️

  • @user-js6ko1bz1y
    @user-js6ko1bz1y 2 года назад +2

    ನಿಮ್ಮ ಆರೋಗ್ಯ ನೂರ್ಮಡಿಯಾಗಲಿ ದೇವರೇ

  • @kanavis79
    @kanavis79 2 года назад +3

    ತುಂಬಾ ಧನ್ಯವಾದಗಳು ಮಹಾ ಗುರುಗಳಿಗೆ ನನಗು ನಿಮ್ಮ ಕಾರ್ಯಕ್ರಮದ ಒಂದು ಭಾಗವಾಗಿಸಿದ್ದಕ್ಕೆ 🙏🙏❤❤

  • @ramul6168
    @ramul6168 2 года назад +6

    Hamsaleka sar music vevrgreen sar

  • @nagarajg426
    @nagarajg426 2 года назад +2

    ಎಂದೂ ಮರೆಯದ ಭಾವನಾತ್ಮಕ ಕಾರ್ಯಕ್ರಮ ಸರ್. ಅಪ್ಪುನ ಮತ್ತೆ ಕಣ್ಮುಂದೆ ಕರಿಸಿದ್ದಕ್ಕಾಗಿ ಧನ್ಯವಾದಗಳು.

  • @sunigoks4546
    @sunigoks4546 2 года назад +8

    Lovley Gurugale bega Next episode share madi... 💓💚💕😍🎵

  • @jayalakshmichandrashekar4240
    @jayalakshmichandrashekar4240 2 года назад +3

    ಗುರುಗಳೇ ನಾದ ಬ್ರಹ್ಮ ಗುರುಗಳೇ ಅಬ್ಬಬ್ಬಾ ಅಪ್ಪು ದೇವರು ಬಗ್ಗೆ ಬಹಳ ಚನ್ನಾಗಿ ಮಾತನಾಡಿದ್ದೀರಿ ಗುರುಗಳೇ 🌹👍🙏

  • @kindheart1470
    @kindheart1470 2 года назад +1

    Jai appu sir dr puneeth raj kumar sir

  • @harishhg1575
    @harishhg1575 2 года назад +2

    ಸೂಪರ್ ತುಂಬಾ ಧನ್ಯವಾದಗಳು ಸರ್ ಮಿಸ್ ಯು ಅಪ್ಪು ಬಾಸ್❤️❤️🙏🙏🙏❤️❤️❤️

  • @shirishapinkey941
    @shirishapinkey941 2 года назад +8

    Super sir hamsalekha sir Garu nice song tq so much waiting for next episode sir

  • @shwethar3711
    @shwethar3711 2 года назад +7

    Super awesome sir tq hamsalekha sir for giving me a good teacher for us 👌👌🙏 gurubeyo namah we miss you appu my favorite Hero appu ur in our hearts always i am lucky to have hamsalekha sir and Kanvi sir has my teacher's

  • @shivarajptshivarajpt2545
    @shivarajptshivarajpt2545 2 года назад +1

    Super Hamsalekha sir nice program nimma dodda abhimani sir nanu

  • @dbossfans816
    @dbossfans816 2 года назад +6

    Chindi ✌️✌️ appu always

  • @user-vk8wp2uv2c
    @user-vk8wp2uv2c 3 месяца назад

    Beautiful composition and wonderful tribute to Appu Sir .Thanks to Hamsalekha Sir for have contributed his excellent talent of music to the Kannada Filmdom. A big salute to you Sir.👌👍🙏🙏

  • @prajwal1837
    @prajwal1837 2 года назад +10

    Super singing sir 💖

  • @ganicreation6003
    @ganicreation6003 2 года назад +8

    Guruve namaha 👣🙏

  • @bhimrajkannadiga2644
    @bhimrajkannadiga2644 2 года назад +6

    Super ಹಸಲೇಖ sir love you

  • @reddyguladalli8127
    @reddyguladalli8127 2 года назад +7

    very very nice gurugale 🙏🙏 jai appu

  • @kindheart1470
    @kindheart1470 2 года назад +1

    Great sir ur all inspirations songs words and good and nice approciations hatsaff super👏

  • @kittiappu4816
    @kittiappu4816 2 года назад +2

    ಅದ್ಭುತ ಸರ್. ಜೈ ಪವರ್ ಸ್ಟಾರ್.
    💛💛💛💛💛❤❤❤❤❤

  • @user-sr3dy8ut1f
    @user-sr3dy8ut1f 2 года назад +2

    ಐದನಿಯ ಸಂಗದೊಳಗೆ ನಾ ಸೇರಿ ಸವಿದೆನು ಗೀತ ಸಂಗೀತ ಸೌರಭವ 🌹💕🌹💕ದೇಸಿ ದೊರೆಗೆ ಧನ್ಯವಾದಗಳು 🙏❤️🙏❤️

  • @DhroehNankoe
    @DhroehNankoe 2 года назад

    GOPI BHAI AND SIR HAMSALEKHA WITHOUT EGO AND SO DEVOTED TO THEIR RELIGION/ RELIGION OF LOVE FOR THE MUSIC

  • @lathavijayakumar1798
    @lathavijayakumar1798 2 года назад +1

    Very nice information miss you Appu

  • @chandrashekar-kh6jx
    @chandrashekar-kh6jx 2 года назад +4

    Appu is karnataka Rathna and evergreen hero. He is a legend in the industry..

  • @kumar-ih8lg
    @kumar-ih8lg 2 года назад +5

    Hamsalekha avarige namaskara

  • @mouneshnayar8830
    @mouneshnayar8830 2 года назад +1

    We miss you too Boss 😭

  • @puttaramu4071
    @puttaramu4071 2 года назад +6

    Adre ondu besara nivu appuge ondu music madlilla sir

  • @pallavil2063
    @pallavil2063 2 года назад +6

    Hamsalekha sir's music is sandalwood's fragrance
    Great music dedicated to a great human being.

  • @sadashivpujari5255
    @sadashivpujari5255 2 года назад +3

    Superb hansalekha sir, give the tribute of puneeth rajakumar sir hat's up

  • @bhaleraja
    @bhaleraja 2 года назад +3

    ಹಂಸಲೇಖ ಗುರುಗಳ್ನ ಈ ಜೋಷ್ ನಲ್ಲಿ ನೋಡೋದೇ ಆನಂದ

  • @srimeghanrs925
    @srimeghanrs925 2 года назад +6

    super sir 👏👏👏

  • @udayaveera604
    @udayaveera604 2 года назад +7

    A perfect treat to all appu fans, hats off to hamsalekha sir and senthil sir 🙏🙏🙏 like to be a part of this event anytime ❤️👍🙏🙏

  • @govindappanayakar2910
    @govindappanayakar2910 2 года назад +1

    I miss you Appu sir

  • @arjunchallu6661
    @arjunchallu6661 2 года назад +6

    Wow Super❤❤

  • @abhilashm.j9657
    @abhilashm.j9657 2 года назад +1

    Karnataka rathna Dr puneeth rajkumar sir and nadabramha hamsalekha sir🙏🙏🙏🔥🔥

  • @lathavijayakumar1798
    @lathavijayakumar1798 2 года назад +1

    Miss you Appu

  • @madhusudhantv
    @madhusudhantv 2 года назад +1

    Super sir .

  • @sathishagadi7108
    @sathishagadi7108 2 года назад +1

    Wonderful enjoyed lot

  • @revathinagaraja5967
    @revathinagaraja5967 2 года назад +5

    Excellent sir 👏

  • @puttaramu4071
    @puttaramu4071 2 года назад +8

    ಹಂಸಲೇಖ sir nivu songs bariri music madi sir, yakandre nimma bnana bhandara mundina peeligegu beku sir songs bariri sir

    • @Iydani_Entertainment
      @Iydani_Entertainment  2 года назад +1

      ಕಂಡಿತ.. ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ.

  • @user-hp4cl7hn7h
    @user-hp4cl7hn7h 2 года назад +4

    ನಾದ ಸ್ವರ ಜೈ ಹಂಸಲೇಖ ಸರ್

  • @rohitarun8003
    @rohitarun8003 2 года назад +5

    Super sir

  • @ramanjinn1749
    @ramanjinn1749 2 года назад +3

    Super Hamsalekha sir and kanavi sir

  • @anithaml6347
    @anithaml6347 2 года назад +1

    Appu sir ❤❤❤

  • @Lokeshgowdamc
    @Lokeshgowdamc 2 года назад +5

    Gurugala tampane

  • @ranganatha7226
    @ranganatha7226 2 года назад +1

    Super 👍

  • @alltimehit2578
    @alltimehit2578 2 года назад +2

    Sir Appu sir bage onda song madi sir

  • @pralak5587
    @pralak5587 2 года назад +2

    ಅಪ್ಪು ಅಪ್ಪು ಅಪ್ಪು... ಎಷ್ಟು ಮುದ್ದು ಅಪ್ಪು

  • @deepakck6793
    @deepakck6793 2 года назад +4

    Appu sir super and song nice

  • @kashinathkapanoor2840
    @kashinathkapanoor2840 2 года назад +1

    Super boss

  • @hanumantappakoragarhireker6564
    @hanumantappakoragarhireker6564 2 года назад +1

    Sir supper sir

  • @kashinathkapanoor2840
    @kashinathkapanoor2840 2 года назад +1

    Appu boss boss

  • @anipu1232
    @anipu1232 2 года назад +1

    Ji Appu 🙏🙏🙏❤️💞

  • @vedkannadasirealmaking4419
    @vedkannadasirealmaking4419 2 года назад +5

    Lovely 🌻

  • @adilakshmiranganatha2810
    @adilakshmiranganatha2810 2 года назад +1

    Super

  • @lingarajmadiwal5838
    @lingarajmadiwal5838 2 года назад +4

    Wonderful episode.....

  • @rajgowdaboregowda1526
    @rajgowdaboregowda1526 2 года назад +3

    ಸರ್ ನೀವು ಅಪ್ಪುಗೆ ಆಲ್ಬಮ್ ಸಂಗ್ಸ್ ಮಾಡಿ

    • @Iydani_Entertainment
      @Iydani_Entertainment  2 года назад

      ಕಂಡಿತ 👍👍👍.. ನಿಮ್ಮ ಸಹಕಾರವಿರಲಿ.

  • @ramul6168
    @ramul6168 2 года назад +4

    Appu super

  • @ramsanjeevgowda9599
    @ramsanjeevgowda9599 2 года назад +1

    ಅತ್ಯದ್ಭುತ 👌👌👌

  • @vanithahiremath4480
    @vanithahiremath4480 2 года назад +4

    Superb Sir🙏👍

  • @srikanti1381
    @srikanti1381 2 года назад +2

    A heart-touching one. We expect more like episodes in the future. Love you Hamsalekha Sir.

  • @dhruva3884
    @dhruva3884 2 года назад +2

    super song of Hamsaleka sir

  • @narayankamble1695
    @narayankamble1695 2 года назад +1

    Miss you so much Appu sir 🙏😭❤️

  • @yammie96
    @yammie96 2 года назад +2

    👏👏👏😌😌 sangeetha rasamanjari

  • @gajendragajendra3478
    @gajendragajendra3478 6 месяцев назад

    ಅಯೋಧ್ಯ ರಾಮ ಮಂದಿರ ದೇವಸ್ಥಾನಕ್ಕೆ

    • @gajendragajendra3478
      @gajendragajendra3478 6 месяцев назад

      ಅಯೋಧ್ಯ ರಾಮ ಮಂದಿರ ದೇವಸ್ಥಾನಕ್ಕೆ ಪ್ರತಿ ದಿನ ಬೆಳಗ್ಗೆ ತೆಗೆಯುವ ಸಮಯದಲ್ಲಿ ಹಂಸಲೇಖರವರು ಮಾಡಿದ ರಾಮನ ಸಾಂಗ್ಸ್ ಕೇಳಬೇಕು ಅಂತದೊಂದು ಸಾಂಗ್ ಮಾಡಬೇಕು ಅಯೋಧ್ಯೆ ಕಳಿಸಬೇಕು ನೀವು ಮಾಡಿದ ಆ ಸಾಂಗು ದೇಶದ ಮೂಲೆ ಮೂಲೆಗೂ ಪ್ರತಿದಿನ ಕೇಳಬೇಕು ಇಂತಿ ನಿಮ್ಮ ಕನ್ನಡಿಗರು

    • @gajendragajendra3478
      @gajendragajendra3478 6 месяцев назад

      ಸಂಸ್ಕೃತ ಸಾಂಗ್ಸ್ ಕಳಿಸಬೇಕು

  • @Nanda_NageshBiddaiah
    @Nanda_NageshBiddaiah 2 года назад +1

    ಸೂಪರ್... ಸರಣಿ ಮುಂದುವರೆಯಲಿ ಹೀಗೇ...

  • @chandrugoudagonwarchandrug5414
    @chandrugoudagonwarchandrug5414 2 года назад +1

    I Miss you Appu boss.

  • @shivakumardiwatar4069
    @shivakumardiwatar4069 2 года назад +2

    So nice sir

  • @hanamanthmchalawadi4032
    @hanamanthmchalawadi4032 2 года назад +1

    Devatha manushya appu sir.

  • @gangadhardavanageri1764
    @gangadhardavanageri1764 2 года назад +1

    🙏🏻🙏🏻🙏🏻🙏🏻🙏🏻🙏🏻💐💐💐

  • @arunr9526
    @arunr9526 2 года назад +1

    Appu Boss lives on ❤

  • @naveenas5403
    @naveenas5403 2 года назад +1

    🙏🙏🙏

  • @jyotib4652
    @jyotib4652 Год назад +1

    👌👌👌👌🙏🙏🙏

  • @lakshmiramachandra2985
    @lakshmiramachandra2985 2 года назад +2

    !Hamsadhwani … Sir you are the Great human and very talented and your talent is shown thru artists ,actors and singers. We are destined to have come across this video and all the great works you have done in the kannada film industry .You should be rewarded too!
    I can never stop listening to your songs you created ,awesome!🙏

  • @Lachamanna.1975
    @Lachamanna.1975 2 года назад +1

    🙏

  • @gangadhardavanageri1764
    @gangadhardavanageri1764 2 года назад +1

    🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭

  • @ravitejas6385
    @ravitejas6385 2 года назад +1

    Appu Boss

  • @gfcstudio4167
    @gfcstudio4167 2 года назад +1

    God of appu