Kicchaನ ದನಿಯಲ್ಲಿ Appuಬಗೆಗಿನ ಈ ಮಾತು ನೀವು ಕೇಳ್ಲೇಬೇಕು | Puneeth Rajkumar | NewsFirst Kannada
HTML-код
- Опубликовано: 5 фев 2025
- Kicchaನ ದನಿಯಲ್ಲಿ Appuಬಗೆಗಿನ ಈ ಮಾತು ನೀವು ಕೇಳ್ಲೇಬೇಕು | Puneeth Rajkumar | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to RUclips Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#KicchaSudeep #PuneethaNamana #PuneethRajkumar #PuneethFamily #AppuFans #PalaceGround #PunethRajkumarIsNoMore #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
ಸುದೀಪ್ ಸರ್ ಅನುಕರಣೆ ನನಗೆ ಬಹಳ ಇಷ್ಟ ವಾಯುತು ಥಾಂಕ್ಸ್ ಸುದೀಪ್ ಸರ್
@@vinodkumarnp3468 BOLIMAGANE THIKA URITIDE ENO NINGE LOWDEKEBAAL😡🤬🖕
@@yashboss5079 nodi sulle maganige metali
@@vinodkumarnp3468 ega idella beka
@@vinodkumarnp3468haa naavu saachane...yargu nin tara helilla iduvargu
Thanks sir good speake
ಕಿಚ್ಚ ಸರ್ ನಿಮ್ಮ ಧ್ವನಿಯನ್ನು ಅಪ್ಪು ಸರ್ ಇಷ್ಟ ಅಂತ ಒಂದು ಇಂಟ್ರವೀವ್ ಲಿ ಹೇಳಿದ್ರು ತುಂಬಾ ಧನ್ಯವಾದಗಳು ಸರ್ ನೀವು ಮಾತನಾಡಿದ್ದಕ್ಕೆ♥️ಮಿಸ್ ಯು ಅಪ್ಪು ಸರ್🙏🙏♥️♥️♥️😭😭😭😭
ಯುವರತ್ನ,ರಾಜರತ್ನ, ರಾಜಕುಮಾರ, ನಟಸಾರ್ವಭೌಮ, ನಮ್ಮ ಅಪ್ಪು ಸರ್ ಬಗ್ಗೆ ಮಾತನಾಡಿದ ಮಾಣಿಕ್ಯ,ರನ್ನ, ಕೋಟಿಗೊಬ್ಬ,ವೀರ ಮದಕರಿ ನಾಯಕ ನಮ್ಮ ಸುಧಿಪ್ ಅಣ್ಣನವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು🙏🙏
🙏👌
ಅಪ್ಪು ಸರ್ ಬಗ್ಗೆ ಮಾತಾಡಿದ ನಮ್ಮ ಪ್ರೀತಿಯ ಸುದೀಪಣ್ಣ ರವರಿಗೆ ನಮ್ಮ ಧನ್ಯವಾದಗಳು
Kicha sudeep sir
@@sharadsaru8534 Oppo super
ತಮ್ಮ ಸಮಕಾಲೀನ ಒಬ್ಬ Super Star ಧ್ವನಿಯಲ್ಲಿ ಮತ್ತೊಬ್ಬ Super Star ನಾ ಪರಿಚಯಿಸುವ ಸೌಭಾಗ್ಯ... ಯಾವ industry ಲೀ ಇದು ಸಾಧ್ಯವಾಗದ ದೃಶ್ಯ... ಅದ್ಭುತ Kicch Sudeep Sir🙏🏻🙏🏻🙏🏻
E sowbhgya ಯಾರಿಗೂ sigodu beda. Teera kasta da kelasa..
ತುಂಬಾ ಕುಶಿ ಆಯ್ತು ಸುದೀಪ ಸರ್ ನಿಮ್ಮ್ ದ್ವನಿಯಲ್ಲಿ ಅಪ್ಪು ಸರ ನಡೆದ ಬಂದ ಜೀವನದ ಕತೆ ಕೇಳಿ...Tqq so much love u sudeep Sir..and Miss u puneet Sir....😔💐
ಕಿಚ್ಚ ಅಪ್ಪು ಅವ್ರ ಚಕ್ರವ್ಯೂಹ ಸಿನಿಮಾಗೆ Background Voice ಕೊಟ್ಟಿದು ನೋಡಿದ್ವಿ.. But ಈ ತರಾ ವಿಡಿಯೋಗೆ Voice ಕೊಡೊ ಪರಿಸ್ಥಿತಿ ಬರುತ್ತೆ ಅಂತ ಯಾವತ್ತೂ ಊಹಿಸಿರಲಿಲ್ಲ...💔😢
Howdu bro ❤
ಬಂಗಾರದ ಮನುಷ್ಯ ಬಗ್ಗೆ ಮಾತಾಡಕ್ಕೆ ತುಂಬಾ ಧನ್ಯವಾದಗಳು ಸುದೀಪ್ ಸರ್ 🙏🙏🙏 ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್
ತುಂಬಾ ಖುಷಿಯಾಯಿತು ಕಿಚ್ಚ ಸುದೀಪ್ ಸರ್ ಧ್ವನಿ ಕೇಳಿ ❤❤❤
ಪುನೀತ್ ನಮನಕ್ಕೆ ಮಾಣಿಕ್ಯನ ಧ್ವನಿ ಅಧ್ಬುತವಾಗಿದೆ...🙏💔🕯️😭💐😘
😢😂❤😅
Sundar.sullia.
ಸುದೀಪ್ ಸರ್ ನಿಮ್ಮ ಕನ್ನಡದ ಸ್ಪಷ್ಟತೆ ಮತ್ತು ಉಚ್ಚಾರಣೆ ಅದ್ಭುತವಾಗಿದೆ ಮತ್ತು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ❤️❤️ Super sir 🙏
ಸುದೀಪ್ ಸರ್ ನಿಮಗೆ ತುಂಬಾ ಧನ್ಯವಾದಗಳು ಒಂದು ಕ್ಷಣ ಮೌನವಾಗಿಸಿ ಬಿಟ್ಟಿತ್ತು ನನ್ನ ಮನ ಅಪ್ಪು ಸರ್ ಮತ್ತೊಮ್ಮೆ ಹುಟ್ಟಿ ಬನ್ನಿ 🙏🙏
ಧನ್ಯವಾದಗಳು ಕಿಚ್ಚ ❤🙏😊💐
ಅಂದು ಕರಾಟೆ ಕಿಂಗ್ ಶಂಕರನಾಗ್ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂತಹ ಮಹಾನ್ ನಟಸಾರ್ವಭೌಮ ಕಲಾವಿದರನ್ನು ನಮ್ಮ ಕನ್ನಡ ಚಿತ್ರರಂಗ ಹಾಗೂ ಕನ್ನಡ ಪ್ರೇಕ್ಷಕರು ಕಳೆದುಕೊಂಡು ತಬ್ಬಲಿಗಳಾದೇವು ಎಂದು ಹೇಳಲು ನಮಗೆ ದುಃಖವಾಗುತ್ತದೆ. 💔😭
ಭಾವಪೂರ್ಣವಾಗಿ ನೆನಪಿನ ಕಾಣಿಕೆ ನೀಡಿದ ಸುದೀಪಣ್ಣನಿಗೆ ಅಭಿನಂದನೆಗಳು 🙏💐
ತುಂಬು ಹೃದಯದ ಧನ್ಯವಾದಗಳು ಕನ್ನಡದ ಮಾಣಿಕ್ಯ ಸುದೀಪ್ sir ನೈಸ್ vioce sir ಕೋಟಿ ಹೃದಯಗಳ ಸರದಾರ ಪುನೀತ್ ರಾಜಕುಮಾರ್ sir Miss you lots sir
Kiccha voice kottirodu kushi aithu
Miss u appu sir...😢💐
ಥ್ಯಾಂಕ್ ಯೂ ಥ್ಯಾಂಕ್ ಯೂ ಸೋ ಮಚ್ ಕಿಚ್ಚ ..... ಮಿಸ್ ಯು ಅಪ್ಪು
ಎಲ್ಲ ದೊಡ್ಮನೆ ಅಭಿಮಾನಿಗಳ ಕಡೆಯಿಂದ ಕೋಟಿ ಕೋಟಿ 🙏🏾🙏🏾🙏🏾🙏🏾🙏🏾🙏🏾🙏🏾🙏🏾ಸುದೀಪ್ ಸರ್ 🙏🏾
ಕಿಚ್ಚ ಬಾಸ್ ವಾಯ್ಸ್ 👌miss you appu sir 😌
ಕಿಚ್ಚ ಅಣ್ಣನ ದ್ವನಿಯಲ್ಲಿ ಪುನೀತ್ ಸಾರ್ ಅವರ ಸಾಧನೆ ಯನ್ನು ಕೇಳೋಕೆ ಎರಡು ಕಿವಿ ಸಾಲದು.. 🙏🙏
ಬಿಗ್ ಬಾಸ್ ಕಿಚ್ಚ ಸುದೀಪ್ ಸರ್ ಅವರ ದ್ವನಿ ಸೂಪರ್ ಇದೆ ಮಿಸ್ ಯು ಅಪ್ಪು ಬಾಸ್ ❤🤝
Sudeep sir isnt expressive
But can truly feel his pain through his voice 😭❤️
On the day of his death,
Sudeep sir seemed to be calm, but had lot of pain within.
His post about his childhood memories with puneeth showed its Depth.
ಸೂಪರ್ ಸುದೀಪ್ ಅಣ್ಣ ನಿಮ್ಮ ಧ್ವನಿ ಸೂಪರ್ 👌👌👌👌
Kicha is talking very emotional with lots of pain 😔 Appu please come back 😭
ಹ್ಯಾಟ್ಸಾಪ್ ಸುದೀಪ್ ಸರ್ 🙏🙏🙏🙏 ಮಿಸ್ ಯೂ ಅಪ್ಪು ಸರ್😭😭😭😭😭😭
What a voice kiccha
Kicha is talking very emotional with lots of pain 😔 Appu please come back 😭
ಭಾವಪೂರ್ಣವಾಗಿ ನೆನಪಿನಕಾಣಿಕೆ ನೀಡಿದ ಸುದೀಪ್ ಸರ್ ರವರಿಗೆ ಅಭಿನಂದನೆಗಳು 🙏🌹
ಸುದೀಪರವರ ಕಂಠದಲ್ಲಿ ಅಪ್ಪುರವರ ಗುಣಗಾನ ಕೇಳಿ ಸಂಕಟವಾಯ್ತು😭😭
ಜೈ ಅಪ್ಪು ಜೈ ಕಿಚ್ಚ....
Tnk u kicchaa bosss mis u appu
Hats off to Sudeep sir I really liked the way u said about him we always love all our Karnataka stars hero
ಸುದೀಪ್ ರವರಿಗೆ ಧನ್ಯವಾದಗಳು
ಅಪ್ಪಟ್ಟ ಕನ್ನಡತಿಯ ನಿರೂಪಣೆ 👌👌
ಸುದೀಪ್ ಸರ್ ಧ್ವನಿ ಸೂಪರ್ 💐😘😘👍👍😍
ಯಾವ ಜನ್ಮದ ಬಂಧವೋ ದಿನ ಕಳೆದ ಹಾಗೆ ನೋವು ಕಡಿಮೆ ಆಗೋ ಬದಲು ಜಾಸ್ತಿ ಆಗ್ತಾ ಇದೆ ,,,🥺 ಮಿಸ್ ಯು ಅಪ್ಪು ❣️
Shivanna is sooooo kind hearted I cant see his tears. I pray god to give him strength to accept the reality and be a hero for his whole family.
ಕನ್ನಡ ರಾಜರತ್ನ..
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಪ್ಪು ಬಾಸ್ ಬಗ್ಗೆ ಮಾತನಾಡಿರುವ ಅಪ್ಪು ಅವರ ಚಿಕ್ಕ ವಯಸ್ಸಿನಿಂದ ಇಲ್ಲಿತನಕ ಜೋತೆಗೆ ಇರುವ ಕಿಚ್ಚ ಬಾಸ್ ಅವರ ಮಾತು ಅದ್ಭುತ ಕಿಚ್ಚ ಬಾಸ್🙏🙏😓😓🙏🙏
You can have a family but...in the end a friend will always be your voice against anything...that's friendship power star appu💙sudeepa.
Miss you Appu sir,,,,, obviously sudeep sir voice in my heart always
ಸುದೀಪ್ ಅಣ್ಣನ ಧ್ವನಿ ಸಿನಿಮಾಗಳಲ್ಲಿ ನೋಡುವುದಕ್ಕೆ ಕೇಳುವುದಕ್ಕೆ ತುಂಬಾ ಖುಷಿ ಯಾಗುತಿತ್ತು ಆದರೆ ಇತರ ನೋಡುವುದಕ್ಕೆ ತುಂಬಾ ನೋವಾಗುತ್ತದೆ 😥😥🙏🙏
Super sudepa sir nimma bayalli namma appu sir hesaru yendigu ajaramara super miss you appu sir miss you😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🙏🙏🙏🙏
🙏🙏🙏🙏🙏
King kichcha voice 🥺💥💥💥💥
Kicha is talking very emotional with lots of pain 😔 Appu please come back 😭
Appu boss💝ಕಿಚ್ಚ boss
JAI Badhshah King Kiccha KICCHA 👑🦁miss u appu 😓 nd Love you forever Kiccha❤️Appu😘
ಪುನೀತ್ ರಾಜಕುಮಾರರ ಸಮಾಜಮುಖೀ ಕೆಲಸ ಸಮಸ್ತ ಮಾನವ ಕುಲಕೇ ಆದ೯ಶನೀಯ
ಮತ್ತೆ ಹುಟ್ಟಿ ಬನೀ.
🙏🙏💐💐
Till My Last breath I will be a fan of Puneeth sir ❤ leave his dance and fight...his simplicity... Kindness... Humanity... Patience...helping nature to poor people... His smile... Everything is Irreplaceable... ❤ our industry lost costliest 💎diamond... We always remember your innocence and good work... ❤😊 miss you sir...
ಅಪ್ಪು ಸರ್ ಅಜರಾಮರ. ಅಶ್ವಿನಿ ಮೇಡಂ ನಾವೆಲ್ಲ ನಿಮ್ಮ ಜೊತೆಗೆ ಇರುತ್ತೇವೆ. 💐 ನಮಸ್ಕಾರ 🙏🏼
ಲವ್ ಯು ಅಪ್ಪು ಬಾಸ್. 😭ಕಿಚ್ಚ ಬಾಸ್ ರವರ ಧ್ವನಿಯಲ್ಲಿ ಕೇಳೋಕೆ ತುಂಬಾ ಇಂಪಾದ ಸೊಗಸಿನ ಮದುರ ಧ್ವನಿ ಬಾಸ್ 🙏🙏
Tq u kiccha boss ❤️❤️
Sudeep voice wow
Beautiful voice sir mis you my favourite Appu
Give respect...sudeep sir
Kicha is talking very emotional with lots of pain 😔 Appu please come back 😭
Kiccha sudeep sir voice 🔥🔥great boss🙏🙏
🥺🥺 kiccha speaking 😭😭😭 about appu sir
Kiccha-Appu ❤️❤️❤️❤️
ದೊಡ್ಡ ಮನೆ ಹುಡುಗ ದೊಡ್ಡತನ ಹಾಗೂ ಅವರಿಗೆ ಅವರೇ ಸಾಟಿ ಮತ್ತು ಅವರ ಪರೋಟ ಕಾರ್ಯ ತುಂಬಾ ಶ್ಲಾಘನೀಯ ಅರ್ಥಗರ್ಭಿತವಾದದ್ದು.
ಅಪ್ಪು ಈ ಕನ್ನಡ ನಾಡಲ್ಲಿ ಮತ್ತೊಮ್ಮೆ ಹುಟ್ಟಿ ಬನ್ನಿ. ಧನ್ಯವಾದಗಳು.
ಸುದೀಪ್ ಅಣ್ಣ ನ ವಾಯ್ಸ್ ರಿಯಲಿ ತುಂಬಾ ಚೆನ್ನಾಗಿದೆ ಮಿಸ್ ಯೂ ಅಪ್ಪು ಸಾರ್ 🙏
Bangaardanta appuge bangaardanta voice 👌
ಸುದೀಪ್ ಸರ್ ನಿಮ್ಮ ಧ್ವನಿಯಲ್ಲಿ ಅಪ್ಪು ರವರ ಸಾಧನೆಯ ಸಿಕರವನ್ನು ಕೇಳಿ ಮೈ ಜುಮ್ ಎನ್ನುತ್ತಿದೆ. ಭಾವನಾತ್ಮಕ ನಿಮ್ಮ ಮಾತುಗಳು ಅಬ್ಬಾ ವರ್ಣಿಸಲು ಪದಗಳೇ ಸಿಗುತ್ತಿಲ್ಲ, hats off u sudeep sir❤❤💞💞
Just went through this video and tears rolled out without my knowledge...RIP appu
ಸೂಪರಗೆ ಹೇಳಿದ್ದೀರಿ ಸಾರ್ ಧನ್ಯವಾದಗಳು
Kicchana kantadalli yuvarathnana gunagaana 🙌❤
ಐ ಲವ್ ಯು. ಐ ಮಿಸ್ ಯು. ಅಪ್ಪು ಸರ್
Thanks Kiccha Boss miss you Appu 😭
ಮಿಸ್ ಯು ಅಪ್ಪು ಬಾಸ್ 💐😭
nimge ತುಂಬಾ ಧನ್ಯವಾದಗಳು kiccha boss im miss u appu boss GOD 🙏🙏😭
Thank you kichha sudep sir
I can't believe this is BOSS voice...
So down to earth person..
Most ego less superstar Kiccha boss ❤️🙌
No comments, only tears roll down with heavy heart, miss you Appu the gem of the person, can't find a person like appu... God is merciless... Should give strength to shivanna, Raganna n family n all of us to bear this loss
ಬಂಗಾರದ್ ಮನುಷ್ಯನಿಗೆ.. ಬಂಗಾರ ದಂತೆ. ವರ್ಣೆನೆ ಮಾಡಿ ಅವರ ಒಂದು ಚರಿತ್ರೆ ಯನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದ್...ಕಿಚ್ಚ್ ಸುದೀಪ್ಪ್ ಸರ್ ಗೆ ಹೃದಯ ಪೂರ್ವಕವಾದ್ ಅಭಿನಂದನೆಗಳು ಸರ್. ಅಪ್ಪು ಸರ್ ಐ ಮಿಸ್ you Sir
Still can't believe this...sudden death of Punith sir..is really 😪unbearable pain...words really means a lot....
1st time feeling the shaking voice of Aparna mam. She suppressed her emotions.. Rest in Power Puneeth Raj Kumar Sir . Prayers n Strength to ur family .
ಸುದೀಪ್ ಸರ್ ನಿರೂಪಣೆ ತುಂಬಾ ಚನ್ನಾಗಿತು
Miss u appu sir😭 sudeep sir 🙏
Awesome Kichhha 🔥🔥🔥🔥🔥🔥 voice to our beloved Power⚡⚡⚡⚡
Appu dance ❤️ kiccha acting
🔥
ನಿಮ್ಮ ದ್ವನಿಗೆ ಒಂದು ದೊಡ್ಡ ಬೆಲೆ ಬಂತು ಸರ್
All the feelings of common man about appu was effectively represented in Sudeep s deep voice. It shows that Sudeep is not speaking as a co actor and not even on behalf of industry. His voice represented us, . Puneeth s fans from childhood. We saw Puneeth as a child when we were child and similarly Sudeep also. His true fan. Only thing sanadi appanna film was leftout.
Kiccha 💝 Miss U Appu 😭💔
Kichha boss appu ge nudi namana madidke tq kichha boss miss you appu
ಪುನೀತ್ ಅವರನ್ನು ನಾನು ಕಣ್ಣಾರೆ ನೋಡಿಲ್ಲ, ಆದರೆ ನಾವು ಅವರ ಕಾಲಘಟ್ಟದಲ್ಲಿಯೇ ಜೀವಿಸಿದ್ದೆವು ಎಂಬುದು ಹೆಮ್ಮೆಯ ವಿಷಯ.
ಅಪ್ಪು ಅಣ್ಣಾ. ಮಿಸ್ you. Kiccha ಸುದೀಪ್ vince ಸೂಪರ್ ಸರ್. ಜೈ. ಕಿಚ್ಚ
ಬಾಸು
Love you kichha 😥❤
ಭಾವಪೂರ್ಣವಾಗಿ ವಿವರಿಸಿದ ನಮ್ಮ ಮಾಣಿಕ್ಯ ಕಿಚ್ಚ ಸುದೀಪ್ ಮಿಸ್ ಯು ಅಪ್ಪು
50 ಭಾರಿ ಕೇಳಿದೆ😭😭😭❤️❤️
Me too.....Kicha is talking very emotional with lots of pain 😔 Appu please come back 😭
The real hero ever and forever ❤️❤️❤️❤️love you appu
ವೀರಕನ್ನಡಿಗನಿಗೆ ವೀರನಮನ🇧🇯😭💐💐
ಧನ್ಯವಾದಗಳು ಸುದೀಪ್ ಸರ್ ಅಭಿಮಾನಿಗಳಿಂದ ಜೈ ಕರ್ನಾಟಕ ಮಾತೆ ಒಂದೇ ಮಾತರಂ
Superb voice kiccha sir hat's off ur voice and miss you appu sir 👍
Miss you appu sir 😔😥 namma appu sir bagge vinayaselate torida kiccha sudeep sir ge appu fannsninda yavaglu support edde errutthe jai raj vamsha 😥😥💐💐💐💐 matte hutti banni boss 😢😢
😭😭😣😣
Thank you Sudeep sir🙏🙏
Sudeep voice is gold voice in Sandalwood compare to other Heroes
Oohhh....
We can't express...on words
About punith...sirrr...
You are truly..gem of
Karnataka....hats off
Super sudeep sir nimma dvani adhyadbhutha ,,mis u lot appu
అక్కడ అప్పు అన్న గురించి ఏమిచేప్పారో నాకు తెలియదు but అప్పు అన్న రిల్ హీరో కాదు రియల్ హీరో మిస్ యు అప్పు అన్న😭😭😭😭😭😭😭😭🙏🙏🙏🙏🙏🙏🙏🙏🙏
Kichha appu friendship always stay forever
Thumba dhanyavaada sudeep sir,
Jai Appu Boss...
Kiccha Boss❣️
Super kichha Sudeep and appu real hero
This is so good to listen your voice Sudeep sir .. you are a true inspiration and good kind person 😭😭 thank you sir ..miss u appu ❤️🙏
Miss u appu Boss 😭😭😭😭😭😭😭😭😭😭😭😭😭😭😭😭You are God Gifted To Kannada Industry,
Sudeep Sir ur voice is Osm,
🙏🙏 Intaha priti gouraw Karnatakadali matra sadhya . Punit Sir and Sudeep Sir friendship is forever. Lot of Thanks Sudeep Sir.