"ಸ್ಟಾರ್ ಸುವರ್ಣ ಸ್ಟಾರ್ ನಿರೂಪಕಿ ಭಾವನಾ ಜೊತೆ ಮುಕ್ತ ಮಾತುಕತೆ!E01-Anchor Bhavana Nagaiah-Kalamadhyama

Поделиться
HTML-код
  • Опубликовано: 11 окт 2024
  • #suvarnanews #bhavananagaiah #kalamadhyama ​​​​​​​​​​​​​​ #param ​​​​​​​​​​​​​​ #kannadainterviews
    ಸ್ಟಾರ್ ಸುವರ್ಣ ಸ್ಟಾರ್ ನಿರೂಪಕಿ ಭಾವನಾ ಜೊತೆ ಮುಕ್ತ ಮಾತುಕತೆ! ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
    Suvarna News Anchor Bhavana Nagaiah Interview by Kalamadhyama
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Business Enquiries:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, RUclips Achievers interview Kalamadhyama, Bhavana Nagaiah Kalamadhyama, Bhavana Nagaiah Interview, Bhavana Nagaiah Anchor, Gas studio Kannada interview, Gaurish Akki SK Umesh Interview, Gaurish Akki Big Boss, Big Boss Kannada Season 10, Alma Media School, Sk Umesh Interview, RUclips Kannada interview, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel,

Комментарии • 211

  • @KalamadhyamaYouTube
    @KalamadhyamaYouTube  2 месяца назад +10

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @devarajhuliyar9643
    @devarajhuliyar9643 2 месяца назад +41

    ಪರಮ್ ಸರ್ ನಿಮ್ಮ ಕಾಲಮಾಧ್ಯಮ ಯೂಟ್ಯೂಬ್ ಚಾನಲ್ ನಲ್ಲಿ ಬರುವ ಕಾರ್ಯಕ್ರಮಗಳು ತುಂಬಾ ಅದ್ಬುತವಾಗಿ ಮೂಡಿಬರುತ್ತಿವೆ ನಂದು ಒಂದು ಕೋರಿಕೆ ನಿಮ್ಮಲ್ಲಿ ಗುತ್ತಿಗೆ ನೌಕರರ ಸಮಸ್ಯೆಗಳ ಬಗ್ಗೆ ಇಲಾಖೆವಾರು ಸಂಬಂಧಪಟ್ಟ ಅಧಿಕಾರಿಗಳ ಸಂದರ್ಶನ ಮಾಡಿ ಸರ್

  • @Nmn933
    @Nmn933 2 месяца назад +32

    ಭಾವ ಎಂಬ ಜೀವನದ ಲೋಕದಲ್ಲಿ ಮಿಂಚುತ್ತಿರುವ ಭಾವನಾ ಲೋಕ ❤❤🎉

  • @chandrashekharaupadhya2522
    @chandrashekharaupadhya2522 2 месяца назад +9

    ಛಲ ಒಂದಿದ್ದರೆ ಏನನ್ನೂ ಸಾಧಿಸಬಹುದು, ಎನ್ನುವುದಕ್ಕೆ ನಿಮ್ಮ್ ಪರಿಶ್ರಮ ಸೂಕ್ತ ಉದಾಹರಣೆ.ತಳ ಮಟ್ಟದಿಂದ ಈ ಘಟ್ಟಕ್ಕೆ ಬಂದ ನಿಮಗಿದೋ ಮನದಾಳದ ಹ್ರತ್ಪೂರ್ವಕ ಅಭಿನಂದನೆಗಳು.

  • @satyaprakashgs2813
    @satyaprakashgs2813 2 месяца назад +3

    ಪರಮ್ ಅದ್ಭುತ ಸಂದರ್ಶನ. ಭಾವನಾ ಅವರ ನೇರ ಮಾತುಗಳು ಮತ್ತು ಜೀವನ ಶೈಲಿಯ ವಿವರಣೆ ಚೆನ್ನಾಗಿದೆ. ಅಭಿನಂದನೆಗಳು. 👍👍💐💐

  • @sangappaa8740
    @sangappaa8740 2 месяца назад +23

    ನಮ್ಮ ಸುವರ್ಣ ನ್ಯೂಸ್ anchor ನಮ್ಮ ಭಾವನಾ ಮ್ಯಾಮ್ ಸೂಪರ್ 👍👍👍💐💐💐

  • @basavaprabhusc8428
    @basavaprabhusc8428 Месяц назад +1

    My favourite news reader Bhavna nagaiah language expression super awesome congratulations 🎉🎉🎉 God 🙏 u and also beautiful

  • @1402vini
    @1402vini 2 месяца назад +7

    ಪರಮ್ ಸರ್ ನಿಮ್ಮ ತಂಡದ ಪರಿಶ್ರಮಕ್ಕೆ ಒಳ್ಳೆದಾಗಲಿ🙏. ನಿಮ್ಮ ಮಾತು ಸತ್ಯ ಭಾವನಾ ಅಕ್ಕ ಮಾಧ್ಯಮ ಮೂಲಕ ಸುದ್ದಿ (ಸತ್ಯವನ್ನ ಜನರಿಗೆ ತಲುಪಿಸುವ ಪ್ರಯತ್ನ ಯಾವತ್ತೂ ನಿಲ್ಲಬಾರದು). ಭಾವನಾ ಅಕ್ಕ ನೀವು ಸಹ ಸಮಾಜದಲ್ಲಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದರೊಂದಿಗೆ ನ್ಯಾಯ ಸಿಗದೇ ಮಾಧ್ಯಮದ ಸಹಾಯ ಕೇಳಿ ಬರುವವರಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ಧ್ವನಿಯಾಗಿದ್ದೀರಾ ಅಕ್ಕ ಅಭಿನಂದನೆಗಳು ಅಕ್ಕ . 🙏

  • @lokeshnk3258
    @lokeshnk3258 2 месяца назад +1

    ಪರಮ್ ಸರ್ ನಿಮ್ಮ ಕಲಾಮಾಧ್ಯಮದಲ್ಲಿ ಎಲ್ಲರೂ ಮನ ಬಿಚ್ಚೆ ಮಾಡುತ್ತಾರೆ ದನ್ಯವಾದಗಳು🙏🌹👍

  • @ManjeshN-mc2ek
    @ManjeshN-mc2ek 2 месяца назад +1

    ಭಾವನ ಮೇಡಂ ಇಂಟ್ರೆವ್ಯೂ ತುಂಬಾ ಚೆನ್ನಾಗಿದೆ ಮತ್ತು ಮಾಹಿತಿ ತುಂಬಾ usefull ಆಯ್ತು.

  • @NethraNethra-t7h
    @NethraNethra-t7h 2 месяца назад +4

    ಭಾವನಾ ಅವರೇ ನಿಮ್ಮ ನಿರೂಪಣೆ ಎಕ್ಸಲೆಂಟ್ ನೀವು ಮಾತಾಡಿದಂತಹ ಮಾತು ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಆಗಲಿ 👍 ನನಗಂತೂ ತುಂಬಾ ತುಂಬಾನೇ ಇಷ್ಟ ಆಯ್ತು ನೀವು ಮಾತಾಡಿದಂತಹ ಮಾತು 💗

  • @akshathar9164
    @akshathar9164 2 месяца назад

    ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ನಿಮ್ಮ ಕಾರ್ಯಕ್ರಮಗಳು ನಾನು ಕೂಡ ನಾನು ಕೂಡ ಕಲಾ ಮಾಧ್ಯಮದ ವೀಕ್ಷಕರು ನನಗೆ ತುಂಬಾ ಹೆಮ್ಮೆ ಆಗುತ್ತೆ ನಿಮ್ಮ ಕಾರ್ಯಕ್ರಮಗಳನ್ನು ನೋಡಿದರೆ❤

  • @harishhari8164
    @harishhari8164 2 месяца назад +11

    ಚಾನೆಲ್ನಲ್ಲಿ ಒಂದು ಮುಖ ನಿಜ ಜೀವನದಲ್ಲಿ ಇನ್ನೊಂದು ಮುಖ ಅಂತವರನ್ನು ವ್ಯಕ್ತಿ ಅಧ್ಯಯನ ಮಾಡಿ ಮಾರ್ಗದರ್ಶನ ಮಾಡುವುದು ಸೂಕ್ತ..... ನಿಮ್ಮ ಕಲಾಮಾಧ್ಯಮ ಹೂ ಬಿಡುವ ಸಮಯ....

  • @kavitapatil7463
    @kavitapatil7463 2 месяца назад +3

    She is best women anchor,her personality traits (1)there is absence of slander in her words (2)there is compassion in her expressions(3)there is self-sufficiency in her actions (4)there is gentleness in her attitude (5)there is self-assessment in her works(6)there is ,clear goal,consistency and concentration when she addressing

  • @praveentecz9870
    @praveentecz9870 2 месяца назад +50

    ಅಜಿತ್ ಹನುಮಕ್ಕನವರ್ ಅವರ ಇಂಟರ್ವ್ಯೂ ಮಾಡಿ

  • @Nmn933
    @Nmn933 2 месяца назад +10

    🎉❤ ನಮಸ್ಕಾರ ಮೇಡಂ ಜೀ ತಮಗೆ ಶುಭವಾಗಲಿ

  • @ShpatilPatil-d5i
    @ShpatilPatil-d5i 2 месяца назад +10

    ಸರ್ ದಯವಿಟ್ಟು ಮೇಡಂ ಅವರ ತಂದೆಯ ಸಂದರ್ಶನ ಮಾಡಿ

  • @maruthi04
    @maruthi04 2 месяца назад +8

    Such a nice interview

  • @shashikalamurugan6768
    @shashikalamurugan6768 2 месяца назад +8

    Holapugannina thumbhu nageya cheluve!!! Bhavana nagaiah good morning ❤.

  • @umeshmurthy9313
    @umeshmurthy9313 2 месяца назад +2

    Super Bhavana Madam Good Achievement, All the best

  • @pravikiccha5955
    @pravikiccha5955 2 месяца назад +1

    Super bhavana interview

  • @lohithms1821
    @lohithms1821 2 месяца назад +20

    ನನ್ನ ಕ್ರಶ್ ❤️❤️❤️ ಭಾವನಾ ಮೇಡಂ

  • @radhakrishnak4301
    @radhakrishnak4301 2 месяца назад +2

    Your hard working has brought success to your life. Your channel is very dash and daring channel. Even we are watching your channel from USA. Please do interview with Mr. Ajit Hanumakkar

  • @AshrayGiri
    @AshrayGiri 2 месяца назад +7

    ಶುಭ ಮುಂಜಾನೆ.., ವಂದನೆಗಳು ಒಳ್ಳೆಯ ವ್ಯಕ್ತಿ ನಮಗೆ ಅತ್ಯಂತ ಅಪರೂಪದ ಸರಳವಾಗಿ ಸ್ಪಷ್ಟವಾಗಿ ತಿಳಿಸಿರುವ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್., ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ ಸರ್.,

  • @veereshhiremath9423
    @veereshhiremath9423 2 месяца назад +1

    This is very impact interview amazing.

  • @ganeshpruthvi6983
    @ganeshpruthvi6983 2 месяца назад

    Good Interview........All the best Mam🎉

  • @TODAYFUNS
    @TODAYFUNS 2 месяца назад +16

    Sir ಸ್ಪರ್ಧಾ ವಿದ್ಯಾರ್ಥಿ ಗಳ ಒಂದು ವೀಡಿಯೋ ಮಾಡಿ Dharwad ge ಬಂದು ನಮ್ಮ ಕಷ್ಟ ಸುಖ ದ ಬಗ್ಗೆ ಸರಕಾರಕ್ಕೆ ಒಂದು ಮೆಸೇಜ್ ಕೊಡ್ಬೇಕು ಒಮ್ಮೆ ಬನ್ನಿ

    • @jnyaneshgaming4718
      @jnyaneshgaming4718 2 месяца назад +2

      Nina en madakatti adakka artha ne illa ninaga yara government helaite ena dharwad ka hoga anta heli alli 75% time pass gi hogtara

  • @ArunVPathy
    @ArunVPathy 2 месяца назад +8

    There is striking resemblance in her body language and way of talking which is is as Ajith Hanumakkanavar.. everything she does and talks is exactly is like him

    • @ಸತ್ಯಶೋಧಕ
      @ಸತ್ಯಶೋಧಕ 2 месяца назад

      Yes.. ತುಂಬಾ copy ಮಾಡೋದೂ ಸರಿ ಅಲ್ಲ.. ಸ್ವಲ್ಪ ಸ್ವಂತಿಕೆ ಇರಬೇಕು

  • @Youvnkallan2024
    @Youvnkallan2024 2 месяца назад +5

    ಗಿರೀಶ್ ಮಂಟನ್ನವರ..... ಸರ್ ಸ್ಟೋರಿ ಅಪ್ ಲೋಡ್ ಮಾಡ್ತಾ ಇಲ್ಲಲ್ಲ ತುಂಬಾ ನಿರಾಸೆಯನ್ನುಂಟು ಮಾಡ್ತಾ ಇದ್ದೀರಾ ಪರಂ......

  • @sheshannagowda7169
    @sheshannagowda7169 2 месяца назад

    Nice interview

  • @raghunathn9180
    @raghunathn9180 2 месяца назад

    Thanks for your information. Very inspiring story. Thanks

  • @prabhakarbhandya1319
    @prabhakarbhandya1319 2 месяца назад

    ಸೂಪರ್ ...‌❤❤❤

  • @ravikumarramaiah4766
    @ravikumarramaiah4766 2 месяца назад +1

    Thanks for sharing your story Bhavana, god bless you

  • @prabhudhl
    @prabhudhl 2 месяца назад

    ಮನದಾಳದ ಮುಕ್ತ ಮನ ಅರಳಿಸುವ ಅನುಭವಗಳ ಸಾಲು ಸಾಲು 💐🙏💐🙏

  • @prakashb2815
    @prakashb2815 2 месяца назад +6

    ಪವಿತ್ರಗೌಡ ಇಂಟರ್ವ್ಯೂ ಮಾಡಿ

  • @Anmay-m3y
    @Anmay-m3y 2 месяца назад

    Your interview with Bhavava is most super.
    You continue like this you will be successful. Super interview.

  • @lokiloki2535
    @lokiloki2535 2 месяца назад +3

    Superb interview of my favorite anchor bavana madam, 🌹🙏❤ pls ajit sir next 🙏

  • @radhakrishnak4301
    @radhakrishnak4301 2 месяца назад +3

    Bhavana Madam,
    Please do interview of Mr. Ajit Hanumakkanavar in Suvarna News Channel

  • @manjeshblessings
    @manjeshblessings 2 месяца назад +9

    Our Bhavana "Proudest daughter of Karnataka"

  • @Ashwathkugwe
    @Ashwathkugwe 2 месяца назад +4

    ಕನಸು ಕಾಣುವವರಿಗೆ ಆಸೆ ಈಡೇರಲ್ಲ" ಆದರೆ ಅವನ ಕೆಲಸ ನಂಬಿ ಒಂದಲ್ಲ ಒಂದು ದಿನ ಅವನೇ ಸಾಧನೆಗಾರ ಆಗುತ್ತಾನೆ.. ಕೆಲಸ ಮಾಡಬೇಕು ಶ್ರದ್ಧೆಯಿಂದ.😍

  • @krishnakumarkumar5710
    @krishnakumarkumar5710 2 месяца назад

    Beautiful n bold new anchor 🙏🙏

  • @Kingthaate-01
    @Kingthaate-01 2 месяца назад

    My favorite Anchor ❤😊

  • @KanakappaTalavara-m6x
    @KanakappaTalavara-m6x 2 месяца назад +6

    ಪರಮ sir ನಿಮ್ಮ ಸಾಮಾಜಿಕ ಚಿಂತನೆ ಎಲ್ಲಿಂದ ಎಲ್ಲಿಯವರೆಗೆ ಬಂದು ಉನ್ನತ ಮಟ್ಟಕ್ಕೆ ಹೋಗಬಹುದು ಅನ್ನೋ ಹುಯೇ ನಿಲುಕದ್ದು ನೋಡಿ ಎಂತೆಂತಹ ಸಮಸ್ಯೆ ಬಂದವು ಕಾಮೆಂಟ್ li👌🏻😄

  • @k.rajasanvik5198
    @k.rajasanvik5198 2 месяца назад +4

    Super madam🙏

  • @jyotijugali1211
    @jyotijugali1211 2 месяца назад

    Very very nys Intervie

  • @pushpalathathyrappa6710
    @pushpalathathyrappa6710 2 месяца назад

    Your really great Bhavana, nimma ondondu mathu Saha akshra Saha sathya, navu ade Arts odhikondu , I came to Australia and lives here .. of course I am very proud of myself and my achievement…

  • @Manjunath-qr3yl
    @Manjunath-qr3yl 2 месяца назад +2

    Nim ನಗು super medam
    And very inspirational episode
    Hat's off param

  • @nageshlali
    @nageshlali 2 месяца назад +1

    You are the Palaki Upadhyay of WION among Kannada News channels

  • @nagalakshmisn9796
    @nagalakshmisn9796 2 месяца назад

    I love you bhavana. Critical time nalli esht chennagi manage maadthira. May god bless you always.

  • @DharaneeshKH
    @DharaneeshKH 2 месяца назад

    I too am a fan of Bhavana. Very inspired by her rise and success. Very talented and beautiful person. Loved her singing of Rama naama in Ayodhya 😊May god bless her and family with more success , health and happiness

  • @kavitapatil7463
    @kavitapatil7463 2 месяца назад +1

    She is one of the best women,always enthusiastic.

  • @nagarajcb5611
    @nagarajcb5611 2 месяца назад +2

    Super interesting life journey Bhavana medum God bless you always ❤ Thanks kalamaddyma ❤

  • @sathyamoorthybalila4578
    @sathyamoorthybalila4578 2 месяца назад +2

    ಭಾವನಾ ರವರೇ,
    ನಿಮ್ಮ ಸಂದರ್ಶನ ಚೆನ್ನಾಗಿ ಬಂತು ಕಾಟಾಚಾರಕ್ಕೆ ಮಾಡಿದಂತೆ ಇರಲಿಲ್ಲ
    ನಿಮ್ಮ ಕನ್ನಡ,ಹೇಳುವಿಕೆ , ತುಂಬಾ ಇಷ್ಟವಾಯಿತು ಅಭಿನಂದನೆಗಳು, ಧನ್ಯವಾದಗಳು

  • @sfrancfrancnrm8640
    @sfrancfrancnrm8640 2 месяца назад +4

    Lucky success ful lady.

  • @narendranath6545
    @narendranath6545 2 месяца назад +2

    Very good anchor. All the best

  • @priyankh.s8379
    @priyankh.s8379 2 месяца назад

    Talented anchor

  • @PrabhuTh-zq9it
    @PrabhuTh-zq9it 2 месяца назад

    We are proud of you. Gbu

  • @Puni101
    @Puni101 2 месяца назад +4

    Hr. ರಂಗನಾಥ್ interview ಮಾಡಿ

  • @Indianculture376
    @Indianculture376 2 месяца назад

    good 👍🙏. ಒಂದು ಪ್ರತಿಭೆಗೆ ತಕ್ಕ ವಿಡಿಯೋ. ನಿಮ್ಮ ಪ್ರತಿ episode super

  • @AkhilGowda-l4e
    @AkhilGowda-l4e Месяц назад

    Great 👍 sister 💓🎉

  • @pradeepguddattu2751
    @pradeepguddattu2751 2 месяца назад +4

    ಸೂಪರ್ ಮೇಡಂ.... ಸ್ಫೂರ್ತಿದಾಯಕ ಇಂಟರ್ವ್ಯೂ...💐😊👌👌👌👍🙏

  • @manjunathabhajantri1979
    @manjunathabhajantri1979 2 месяца назад +1

    Bhavana Nagaya mam . you are most inspiring of upcoming genaration mam.

  • @maheshm5463
    @maheshm5463 2 месяца назад +1

    Woman of substance Hats off to her

  • @madegowdagowda9212
    @madegowdagowda9212 2 месяца назад +1

    God bless you medam

  • @girishm9510
    @girishm9510 2 месяца назад +11

    16 ವರ್ಷ ಸುವರ್ಣ ನ್ಯೂಸ್ ನಲ್ಲಿ ಇರುವುದು ಏಕೆಂದರೆ, ಅವರನ್ನು ಅವರು ಸರಿ ಎಂದು ತಿಳಿದು ಕೊಂಡಿರುವುದ್ದು🙏
    ದಯವಿಟ್ಟು ಕಮ್ಮಿ episode ಮಾಡಿ, politically ಮೋಟಿವೇಟೆಡ್ channel

    • @kishanbhantu2232
      @kishanbhantu2232 2 месяца назад

      Yes

    • @Akash-no6dg
      @Akash-no6dg 2 месяца назад +3

      TV 5 nodko

    • @Win2prh385
      @Win2prh385 2 месяца назад

      Government Andre enu Poltics so coverage madode avra kelsa
      Sports benkadre sports channel, songs bekandre music channel aste 😂

  • @santhoshyoganand
    @santhoshyoganand 2 месяца назад +1

    She is news presenter by profession and not by people choice. No star fame nothing. Appearing on TV is her job. They should not think it as hype or personal glory !

  • @MysuruShobha
    @MysuruShobha 2 месяца назад +2

    Without Colgate Paste / Kothas Coffee / Pears Soap / Cinthol
    Talc / Tata Salt / Samsung Mobile and Bhavana's face, my day is incomplete. Bhavana you are not only Princess of your Parents and also "Queen" of Karnataka. You are being loved by Kannadigas across Globe. 🎉

  • @bheemaraddy1503
    @bheemaraddy1503 2 месяца назад +1

    Bhavana medam struggle life inspiration your life ❤❤❤❤

  • @ManjulaManjula-jt4wj
    @ManjulaManjula-jt4wj 2 месяца назад +2

    ನಮ್ಮ ಅಚ್ಚುಮೆಚ್ಚಿನ ನಿರೂಪಕಿ.

  • @Guru.s.Hiremath
    @Guru.s.Hiremath 2 месяца назад +7

    Tv9 ರೆಹಮಾನ್ ಅವರ ಸಂದರ್ಶನ ಮಾಡಿ ಸರ್ 🙏🏼

  • @shivarajgn5014
    @shivarajgn5014 2 месяца назад

    What a smile 😊😊😊😊

  • @ravikundapura974
    @ravikundapura974 2 месяца назад +1

    ನಿಮ್ಮ ನಗು thumbane khushi aaithu... Good luck madam

  • @rosy_ranirani4865
    @rosy_ranirani4865 2 месяца назад +1

    Bhavana has brightened her Parents' life .

  • @HuligemmajHalli
    @HuligemmajHalli 2 месяца назад

    Karnataka hemme namma Bhavana

  • @LNK1444
    @LNK1444 2 месяца назад +1

    I like ur smile dear bhavana.....

  • @PRAVEENREDDYPRAVEENREDDY-i8h
    @PRAVEENREDDYPRAVEENREDDY-i8h 2 месяца назад

    All the best madam 🎉🎉🎉

  • @Ahamadmubeen
    @Ahamadmubeen 2 месяца назад

    Super madam all the best

  • @Manjunathag-u5j
    @Manjunathag-u5j 2 месяца назад +5

    Beutiful anchor ❤❤❤

  • @raghuveergowda7391
    @raghuveergowda7391 2 месяца назад +2

    Prashant Nathu Interview pls

  • @dilse2518
    @dilse2518 2 месяца назад

    Nice interview ❤❤❤

  • @Manjushetty634
    @Manjushetty634 2 месяца назад +4

    Hi ಬಾವನಾ ಮ್ಯಾಮ್ 🌹💐🙋‍♂️🥰😘

  • @naanu1016
    @naanu1016 2 месяца назад +3

    ಸಿಗ್ಲಿ ಬಸಣ್ಣನ ಮುಂದುವರೆಸಿ ಗುರು

  • @sudhakarpai9369
    @sudhakarpai9369 2 месяца назад +1

    Super anchor

  • @rohinianchan4365
    @rohinianchan4365 2 месяца назад

    Woo great malgale

  • @somashekarappasm7204
    @somashekarappasm7204 2 месяца назад

    Super madam,

  • @RameshBhovi-lp8er
    @RameshBhovi-lp8er 2 месяца назад

    My favorite anchor

  • @rajeshrajesh1463
    @rajeshrajesh1463 2 месяца назад +1

    ನಿಜಕ್ಕೂ ಗ್ರೇಟ್ ನಿಮ್ಮ ಸಾಧನೆ.....

  • @krishnamurthybv9455
    @krishnamurthybv9455 2 месяца назад

    Superb lady Bhavana. Olledagali.

  • @ManjunathManju-dh1ur
    @ManjunathManju-dh1ur 2 месяца назад +1

    Super akka

  • @sangameshkolaji9242
    @sangameshkolaji9242 2 месяца назад

    ಸುಪರ್ ಸ್ಟಾರ್ ಸಿಸ್ಟರ್ ❤❤❤❤❤

  • @CiniManVentures
    @CiniManVentures 2 месяца назад +1

    ಭಾವನಾ ಅವ್ರೆ ನೀವ್ ನನ್ನ ಕ್ರಿಶ್ 😄❤️

  • @drbheemaraya
    @drbheemaraya 2 месяца назад

    Being anchor is a celebrity now days

  • @Chandru.a.Alru7037
    @Chandru.a.Alru7037 2 месяца назад

    Love ❤️ love 💕 love super 💞😍😍

  • @parashuramhadagali
    @parashuramhadagali 2 месяца назад +1

    SIR AJIT HANUMAKKANAVAR AVARANNA interview madi

  • @sanjuk4323
    @sanjuk4323 2 месяца назад +3

    Im sanju first viwer

  • @ManjuAn-f4w
    @ManjuAn-f4w 2 месяца назад +1

    ನಿಮ್ಮ ನಗು❤❤❤❤❤❤

  • @veenanagamani8931
    @veenanagamani8931 2 месяца назад

    ಕಲಾ ಮಾಧ್ಯಮದ ಎಲ್ಲ ವಿಡಿಯೋ ಗಳನ್ನೂ ನೋಡಿದ್ದೇನೆ.. ಹಳೆಯದೆಲ್ಲ ಹುಡುಕಿ ಹುಡುಕಿ ಮತ್ತೆ ಮತ್ತೆ ನೋಡ್ತಿನಿ.. ತುಂಬಾ ಚೆನ್ನಾಗಿರತ್ತೆ... ಮಾಲವಿಕಾಗ್ನಿಮಿತ್ರ ಕಾಳಿದಾಸನ ನಾಟಕ.. ಭಾಸನದಲ್ಲ

  • @Manuvm1024
    @Manuvm1024 2 месяца назад +1

    param sir Prashanth Natu avr interview madi ....

  • @Jagadamba-u3g
    @Jagadamba-u3g 2 месяца назад

    Bhaavana ನೀವು heliddeeri T..V. news ಇಷ್ಟ aagalla annutheeri ನೋಡಿ ಈಗ ನಾವು ಹೇಗೆ nodabeku ಈಗ.

  • @MunnaBinnal-d7f
    @MunnaBinnal-d7f 2 месяца назад

    🎉🎉