ಹೋದರೆ ವಾಪಸ್ ಬರೋಕ್ಕೆ ಆಗತ್ತಾ? 😱Impossible to go to this Country now? Global Kannadiga ENG SUBS

Поделиться
HTML-код
  • Опубликовано: 30 сен 2024
  • Did I successful enter this Country? A new Travel series begins from my Hometown Bengaluru towards a country which very less people know from the inside. As a I Start my journey from Bengaluru T2 terminal there is a clear sense of tension from the immigration in Delhi to landing in the country.Join me on this remarkable journey.
    CONTACT WAY TO WORLD TRAVEL COMPANY
    Rakesh - 9964068590
    If you wish to Support my Channel
    UPI ID - globalkannadiga@kotak
    Name - Ramprasad
    you can also use "JOIN" option and support the channel on a monthly basis.
    Work related enquiries Contact - official.ramm@gmail.com
    Turn on CC button for ENGLISH SUBTITLES
    Global Kannadiga 💛❤️Playlists
    Egypt - • Egypt, ಈಜಿಪ್ಟ್
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - • Karnataka Travel Diaries
    #globalkannadiga #kannadavlogs #travel #bagpacker #adventure
    ---------------------------------------------------------------------------------------
    About Me:
    Namaskara! My name is Mahabala Ramm. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my RUclips channel.
    Follow Me:
    Instagram: / mahabala_ramm
    Facebook: / ramprasad.bogadi

Комментарии • 621

  • @globalkannadiga
    @globalkannadiga  4 месяца назад +305

    ಈ ದೇಶಕ್ಕೆ ಕಾಲಿಡಲು ಪಟ್ಟ ಹರಾಸಾಹಾಸ ಅಷ್ಟಿಷ್ಟಲ್ಲ 🤨ಹೊಸ ಸರಣಿಗೆ ನಿಮ್ಮ ಪ್ರೀತಿ ಇರಲಿ 🙏

    • @sagarraghav650
      @sagarraghav650 4 месяца назад +14

      ಸುರಕ್ಷತೆ ಇಂದ ಹಿಂತಿರುಗಿ ಬನ್ನಿ... ನಿಮ್ಮ vlong ಗೆ ಕಾಯಿತ ಇರುತ್ತೇವೆ ಅಲ್ಲಿ ನಮ್ಮ ಮಂಗಳೂರಿನ ಗೆಳೆಯರು ಇದ್ದಾರೆ... ನಿಮ್ಮ ಸಹಾಯಕ್ಕೆ ಬರುತ್ತಾರೆ... ಅವಶ್ಯವಿದ್ದಲ್ಲಿ ತಿಳಿಸಿ

    • @pavantc3652
      @pavantc3652 4 месяца назад

      All the best 🤩

    • @venurakshavlogs
      @venurakshavlogs 4 месяца назад

      Please canada ge banni.

    • @AVRVOLGS
      @AVRVOLGS 4 месяца назад

      All best Bro❤❤

    • @venurakshavlogs
      @venurakshavlogs 4 месяца назад

      @globalkannadiga plz banni

  • @Mahi_kannadiga_
    @Mahi_kannadiga_ 4 месяца назад +219

    ಯಾರೆಲ್ಲ ಹೊಸ video ಗಾಗಿ wait ಮಾಡ್ತೀದ್ರಿ ಲೈಕ್ ಮಾಡಿ ✨🫶

  • @raghufoods
    @raghufoods 4 месяца назад +95

    ಕಲಾಮಾಧ್ಯಮ ಸಂದರ್ಶನ ಸೂಪರ್

  • @kishanramesh8448
    @kishanramesh8448 4 месяца назад +18

    Madagaskar series ಗಿಂತಲೂ ಈ Israel trip ಚನ್ನಾಗಿ ಇರುತ್ತದೆ ಎಂದು ಕುತೂಹಲದಿಂದ ಕಾಯುವೇ. All the best Ram ಅಣ್ಣ. ದೇವರು ನಿಮಗೆ ಆಶೀರ್ವಾದ ಮಾಡಲಿ.

  • @ShivanandKadbe
    @ShivanandKadbe 4 месяца назад +22

    ಅಣ್ಣಾ ನೀವು maharastra. Pune City ಬಂದ್ರೆ ಈ ಬಡವನ ಮನೆಗೆ ಬರಬೇಕು ನೀವು ❤❤

  • @ಪಿಮುನಿಕೃಷ್ಣ
    @ಪಿಮುನಿಕೃಷ್ಣ 4 месяца назад +53

    ಎಲ್ಲೇ ಹೋಗಲಿ ಗ್ಲೋಬಲ್ ಕನ್ನಡಿಗನಿಗೆ ಜಯವಾಗಲಿ ಏಳುಕೋಟಿ ಕನ್ನಡಿಗರ ಆಶೀರ್ವಾದ ಸದಾ ನಿನ್ನ ಮೇಲೆ ಇರುತ್ತದೆ ನಿಮ್ಮ ಪ್ರಯತ್ನ ನೀವು ಪಡುತ್ತಾ ಇರಿ ಸದಾ ಸಿರಿಗನ್ನಡಂ ಬಾಳ್ಗೆ ಜೈ ಕನ್ನಡ ಮೂವಿ❤❤🚩🇮🇳♥️♥️

  • @EdwinPunith
    @EdwinPunith 4 месяца назад +255

    Welcome to Israel 🇮🇱

    • @VijayRaj-g
      @VijayRaj-g 3 месяца назад +2

      ❤❤❤❤ Bro

  • @praveen8542
    @praveen8542 4 месяца назад +3

    ಕನ್ನಡದ ಕಲಾಭಿಮಾನಿಗಳು ದಯವಿಟ್ಟು ಕನ್ನಡದಲ್ಲಿ ಮೆಸೇಜ್ ಮಾಡಿ ಇಂಗ್ಲಿಷ್ ಕನ್ನಡ ಬೇಡ💛❤️

  • @manjunathas1560
    @manjunathas1560 4 месяца назад +38

    ನಿಮ್ಮ ಕಲಾ ಮಾಧ್ಯಮ ಸಂದರ್ಶನ ನೋಡುತ್ತಿದ್ದಂತೆಯೇ, ನಿಮ್ಮ ಪ್ರಯಾಣದ ವಿಡಿಯೋ ಬಂತು ತಕ್ಷಣ ಅದನ್ನು ಲೈಕ್ ಬಟನ್ ಒತ್ತುವುದರ ಮೂಲಕ ನೋಡುತ್ತಿದ್ದೇನೆ. ನಿಮ್ಮ ಹೊಸ ದೇಶದ ಪ್ರಯಾಣ ಸುಖಕರವಾಗಿರಲಿ🎉
    ಪೂರ್ಣ ವಿಡಿಯೋ ನೋಡಿದ ಮೇಲೆ ಗೊತ್ತಾಯ್ತು ಇಸ್ರೇಲ್ ದೇಶಕ್ಕೆ ನಿಮ್ಮ ಪ್ರಯಾಣ, ಇಸ್ರೇಲ್ ದೇಶದ ವಿಡಿಯೋಗಳಿಗಾಗಿ ನಿರೀಕ್ಷಿಸುತ್ತಿದ್ದೇವೆ.

    • @AkshataKundargi
      @AkshataKundargi 4 месяца назад

      Nimm vidiogagi kayta idvi bro be safe ❤

  • @niranjanpari5692
    @niranjanpari5692 4 месяца назад +31

    India always with Israel 🇮🇳💕🇮🇱

  • @AbhiBhagya-d7q
    @AbhiBhagya-d7q 4 месяца назад +27

    ಹೊರಟು 3 4 days ಆಯಿತು ಅದರೂ ಯಾಕೆ video uploaded ಮಾಡಿಲ್ಲ ಅಂದುಕೊಳ್ಳುತ್ತಿದೆವು but ಇವತ್ತು ಸ್ವಲ್ಪ ಜಾಸ್ತಿ ಪದ ಬಳಕೆ ಅಗತ್ಯ ಇದೆ ನಮ್ಮಿಂದ ನಿಮಗೆ ಯಾವುದೇ ಸಹಾಯ ಸಾಧ್ಯವಿಲ್ಲ ಅಬ್ಬಬ್ ಅಬ್ಬ ಅಂದ್ರೆ ಲೈಕ್ ಕಂಮೆಟ್ಸ್ ಕೊಟ್ಟು 5 ಪ್ರೈಸೆ ಕೊಡಬಹುದು ಮತ್ತು ನಮ್ಮ ಕಮೆಂಟ್ಸ್ ಓಡಿದರೇ ನಿಮಗೆ ಮುಂದಿನ ಜರ್ನಿ ಗೆ ಉತ್ಸಾಹ ತುಂಬಬಹುದು ಅಂದುಕೊoಡಿದೆವೆ yes ಆದ್ರೂ ಓಕೆ no ಅದರೂ ಓಕೆ ಓಕೆ but ಇದನ್ನೇ ಬಕೇಟ್ ಚಮಚ ಪುಂಗಬೇಡ ಅನ್ನುವರಿಗೆ ಏನು ಹೇಳುವುದೂ ರಾಮ್ ❤️💛❤️💛❤️💐🌹💃💯
    ಹ್ಯಾಪಿ ಜರ್ನಿ 🎉

  • @MaheshNayak-xn1ko
    @MaheshNayak-xn1ko 4 месяца назад +39

    ತಪ್ಪು ತಿಳ್ಕೋಬೇಡಿ ಅಣ್ಣಪ್ಲಾಸ್ಟಿಕ್ ಬಾಟಲ್ ಕಾಂಟೇನರ್ ಬದಲು ತಾಮ್ರ ಅಥವಾ ಸ್ಟೀಲ್ ವಸ್ತುಗಳನ್ನು ಬಳಸಿ ಎಂಬುದು ನನ್ನ ಸಲಹೆ👍

    • @PuttuPb-bt1rr
      @PuttuPb-bt1rr 4 месяца назад +3

      Air india davaru plastic bottle kododu bro

    • @MaheshNayak-xn1ko
      @MaheshNayak-xn1ko 4 месяца назад +2

      @@PuttuPb-bt1rr ದಿನ ಬಳಕೆಯಲ್ಲಿ ಆದಷ್ಟು ಕಡಿಮೆ ಪ್ಲಾಸ್ಟಿಕ್ ಬಳಸಿ ಅಂತ ಹೇಳಿದೆ bro

    • @thimmegowdathimmegowda8454
      @thimmegowdathimmegowda8454 4 месяца назад

      ರಾಮ್ ಸರ್. ಕಲಾ ಮಾಧ್ಯಮದಲ್ಲಿ ನಿಮ್ಮ ಸಂದರ್ಶನ 4.ಎಪಿಸೋಡ್ ನೋಡಿದೆ ಚೆನ್ನಾಗಿ. ಬಂದಿದೆ ನಿಮ್ಮ ಪಯಣ. ಸುಖಕರವಾಗಿರಲಿ. ಹೆಚ್ಚು ಆರೋಗ್ಯದ ಕಡೆ ಗಮನ ಕೊಡಿ ಗಮನ ಕೊಡಿ ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ

    • @Vishwanath-lz4tt
      @Vishwanath-lz4tt 4 месяца назад

      ಪ್ರಯಾಣದಲ್ಲಿ ಆದಸ್ಟು ಕಡಿಮೆ ಲಗೇಜು ಇಟ್ಟುಕೊಳ್ಳಬೇಕು

  • @Curious_cat_kannada2
    @Curious_cat_kannada2 4 месяца назад +21

    ಆಫ್ಘಾನಿಸ್ತಾನಕ್ಕೆ ಹೋಗಿ ನಿಮಗೆ ಇನ್ನು ಚಂದಾದಾರರು ಹೆಚ್ಚಾಗುತ್ತಾರೆ

  • @harshanayaka265
    @harshanayaka265 4 месяца назад +7

    Boss..😊ಏನಾಗಲಿ ಮುಂದೆ ಸಾಗು ನೀ... ❤🎉 ದೇಹ ಮಣ್ಣಿಗಾದರೆ ಜೀವ ಕನ್ನಡಕ್ಕೇ...💛❤️

  • @nandeshnandi6430
    @nandeshnandi6430 Месяц назад +2

    Global kannadiga ನಿಗೆ ಶುಭವಾಗಲಿ ❤️🫶🏼

  • @mahantesh4312
    @mahantesh4312 4 месяца назад +12

    ಸೌದಿ ಅರೇಬಿಯಾಕ್ಕೆ ಬನ್ನಿ ಸಹೋದರ... ನಾನು ಇಲ್ಲಿದ್ದೇನೆ.. ನಾನು ಕೊಪ್ಪಳ (ಕರ್ನಾಟಕ) ಮೂಲದವನು, ನಾನು ನಿಮಗೆ ಇಲ್ಲಿ ಸಹಾಯ ಮಾಡುತ್ತೇನೆ

  • @proudai9311
    @proudai9311 4 месяца назад +1

    Ukraine antha ankondidde.... ಇಸ್ರೇಲ್ ಗೆ ಅಂತ gottadmele ಇನ್ನೂ ಕುತೂಹಲ ಜಾಸ್ತಿ ಆಯಿತು ... Unseen Episodes awaiting ❤

  • @guruputrapujari4865
    @guruputrapujari4865 4 месяца назад +3

    ನಾನು ಒಂದು ಸಣ್ಣ ಹಳ್ಳಿಯಿಂದ ವಯಸ್ಸು 30 ಆಯ್ತು ಇನ್ನು ಬೆಂಗಳೂರು ನುಡಿಯಲ್ಲ ನನಗೆ ವಿಮಾನದಲ್ಲಿ ಹಾರುವ ಆಸೆ ಇದೆ ಅದು ಯಾವಾಗ ನೆರವೇರಿತ್ತು ದೇವರಿಗೆ ಗೊತ್ತು

  • @vijaykumarckm8060
    @vijaykumarckm8060 2 месяца назад +2

    ಮಹೇಶಣ್ಣ ಅವರಿಗೆ ದೇವರು ಒಳ್ಳೇದು ಮಾಡಲಿ ❤

  • @sudhakars7784
    @sudhakars7784 4 месяца назад +4

    I think this is not Good Time to visit Israel.. Be safe

  • @NarendraKumar-ut7gk
    @NarendraKumar-ut7gk 4 месяца назад +19

    ಜೈ ಭಾರತ 🇮🇳🤝🇮🇱 ಜೈ ಇಸ್ರೇಲ್

  • @S1KrrSoCal
    @S1KrrSoCal 4 месяца назад +4

    apartments, corporate buildings, airports galalli kannada baarade iruva uttara bharatiyare security kelsa maadoke itkotaare, bahala bada Kannadigaru idru kooda avrige kelsa kodolla, idu bega change aagbeku

  • @girishkangira2891
    @girishkangira2891 4 месяца назад +4

    It's not controversial.. It's their will to defend their country with courage

  • @nandeshpujar7036
    @nandeshpujar7036 4 месяца назад +10

    ಕಲಾಮಾದ್ಯಮ ಸಂದರ್ಶನ ಚನ್ನಾಗಿದೆ. 👌👌🥰🥰🥰

  • @kariyappabanakar5365
    @kariyappabanakar5365 4 месяца назад +6

    ಗುರುವೇ ನಮ್ಮ ಬಳ್ಳಾರಿ ಲಿ 46ಡಿಗ್ರೀ ಉಷ್ಣಾಂಶ ಇತ್ತು 15 ದಿನದ ಇಂದೆ😅😅

  • @sidduparadi5131
    @sidduparadi5131 4 месяца назад +7

    ನಿನ್ನ ಪ್ರಯಾಣ ಸುಖಕರವಾಗಿರಲಿ ಅಣ್ಣಾ 💛❤️... ಲವ್ ಯು ಸೂ ಮಚ್
    ಕಲಾಮಾಧ್ಯಮ ಇಂಟರ್ವ್ಯೂ ಸೂಪರ್ ಆಗಿದೆ

  • @hanumanthakhanumanthgaded2807
    @hanumanthakhanumanthgaded2807 4 месяца назад +1

    10:19 ಸರ್ ಮಹೇಶಣ್ಣ ನನಗೆ ಗೊತ್ತು ನಾನು ಏರ್ಪೊಟ್ನಲ್ಲಿ 2016 ಇಂದ 2019 ಮತ್ತೆ 2022 ಇಂದ 2024 ಮೇ ,ವರೆಗೂ ,ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ

  • @somumusic633
    @somumusic633 4 месяца назад +6

    ಬ್ರೋ ನೀವು North Korea ಗೆ ಹೋ ಗಿ ಬ್ರೋ . ದಕ್ಷಿಣ ಭಾರತದ ಮೊದಲು ಯುಟೂಬರ್ ಪಟ್ಟ ಸಿಗುತ್ತೆ ಬ್ರೋ❤

    • @girishjn8994
      @girishjn8994 4 месяца назад +1

      Already flying passport vlogers hogidare mathe enobru kannada ladie nu hogidare

  • @shivanandkallangoudar4250
    @shivanandkallangoudar4250 4 месяца назад +8

    ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ಕಲಾಮಾದ್ಯಮದಲ್ಲಿ ನಿಮ್ಮ ಎಪಿಸೋಡ್ ಚೆನ್ನಾಗಿ ಮೂಡಿಬಂದಿದೆ ❤❤

  • @geethasourabha....9725
    @geethasourabha....9725 4 месяца назад +1

    ಥೈಲ್ಯಾಂಡ್ ಏರ್ಪೋರ್ಟ್ ಸೆಕ್ಯೂರಿಟಿ ನಲ್ಲಿ ಸ್ಲಿಪ್ಪರ್ನ್ನು ಬಿಡೋಲ್ಲ😂 ಹಾಗೇ ಮಸ್ಕತ್ ಏರ್ಪೋರ್ಟ್ ಸೆಕ್ಯೂರಿಟಿ ನಲ್ಲಿ ಎಕ್ಸಪ್ಟ್ ಸ್ಲಿಪ್ಪರ್
    ಎಲ್ಲಾ ಚೆಕಿಂಗ್

  • @kannadigak2854
    @kannadigak2854 4 месяца назад +1

    ಅಣ್ಣಾ ಕನ್ನಡದ ಕವಿತೆಗಳ ಸಾಲುಗಳನ್ನ ಮಧ್ಯ ಮಧ್ಯ ಹೇಳಿ ನಿಮ್ಮ ವಾಯ್ಸ್ನಲ್ಲಿ ಕೇಳೊಕೆ ಚೆಂದ

  • @devarajbakkur9014
    @devarajbakkur9014 4 месяца назад +2

    ಮಹಾಬಲರಾಮ್ ಸರ್ ,ನೀವು ನಿಮ್ಮ ಹೆಸರಿಗೆ ತಕ್ಕಂತೆ ಮಹಾಬಲಿ...take care of your health sir..
    From.. ಹಾವೇರಿ ❤❤

  • @KajanVlogs
    @KajanVlogs 4 месяца назад +4

    Waiting for next video 😍

  • @S1KrrSoCal
    @S1KrrSoCal 4 месяца назад +2

    IDF hennumaklanna interview maadi please

  • @cadburykiru3686
    @cadburykiru3686 4 месяца назад +6

    ಬ್ರದರ್ ನಿಮ್ಮ ಖರ್ಚಿನಲ್ಲಿ ನಮೆಗೆಲ್ಲ ವಿದೇಶ ತೋರಿಸ್ತಿದಿರಾ ನಿಮಗೆ ಧನ್ಯವಾದಗಳು ಹ್ಯಾಪಿ ಜರ್ನಿ ಬ್ರದರ್ 👍👌

  • @nagarathnanayak9988
    @nagarathnanayak9988 4 месяца назад +7

    ಶುಭವಾಗಲಿ ಹೊಸ ಪಯಣಕ್ಕೆ. ಸುರಕ್ಷಿತವಾಗಿ ಸುತ್ತಾಡಿ ಬನ್ನಿ. ಒಳ್ಳೆದಾಗಲಿ ನಿಮಗೆ. ಗ್ಲೋಬಲ್ ಕನ್ನಡಿಗ ನೋಡುಗರ ಸಂಖ್ಯೆ ಮತ್ತೂ ಅಧಿಕವಾಗಲಿ.

  • @manjurock-cg6ov
    @manjurock-cg6ov 4 месяца назад +1

    ಸರ್ ನೀವು ನಾರ್ತ್ ಕೊರಿಯಾ ದೇಶ ಮತ್ತು ಜಪಾನ್ ದೇಶಕ್ಕೆ ಹೋಗಿ ಅಲ್ಲಿ ಇರವ ಮಾಹಿತಿ ತಿಳಿಸಿ

  • @Worldly_Wobbly_Words
    @Worldly_Wobbly_Words 4 месяца назад +2

    Sir buy debit / credit card that has launge access. You can use most of launges for just 1 rs. U can have unlimited food even launges have healthy food options.

  • @shashialone-for-ever.1941
    @shashialone-for-ever.1941 4 месяца назад +3

    Minugu tare Meena na meet madokke hogidira 😊

  • @NepalHotel-gp6ye
    @NepalHotel-gp6ye 4 месяца назад +1

    Sir napal plan madi tumba difficult journey but ond sali experience madle beku mount Everest base camp hiking 18 days

  • @vidyasagarchinmalli1163
    @vidyasagarchinmalli1163 4 месяца назад +1

    Like the way you explore the new places, would like to join you in this journey for some of the countries in the world. Can i ??... following your channel from past couples of months.

  • @Ajvirat-ki1ru
    @Ajvirat-ki1ru 3 месяца назад +1

    ನಿಮ್ಮ ವಿಡಿಯೋಗೆ ಕನ್ನಡಿಗರು ಕಾಯುತ್ತಿದ್ದಾರೆ... ♥️💚

  • @dir701
    @dir701 3 месяца назад +2

    Make 10 episodes of every state in India

  • @dayanandcddaya8743
    @dayanandcddaya8743 4 месяца назад +2

    ಪ್ರತಿಯೊಬ್ಬರೂ ಲೈಕ್ ಮಾಡಿ ಪ್ಲೀಸ್
    ಪ್ರತಿಯೊಬ್ಬರೂ ಮೇಸೆಜ್ ಮಾಡಿ
    ಕನ್ನಡಿಗನಿಗೆ ಶಕ್ತಿ ತುಂಬಿ ಜೈ ಕರ್ನಾಟಕ

  • @raviingale6908
    @raviingale6908 4 месяца назад +1

    Bro ಅದು ನಮ್ಮ ಬೆಂಗಳೂರು ಏರ್ಪೋಟ್ ಆ ಕನ್ನಡ ನೇ ಇಲ್ಲ ಅಲ್ಲ ಬ್ರೊ 😢

  • @VoyageVisionary
    @VoyageVisionary 4 месяца назад +7

    ನಮಸ್ಕಾರ! ನೀವು ಇಸ್ರೇಲ್‌ನಲ್ಲಿ ಸುಖವಾಗಿರುವಿರಿ ಎಂದು ಆಶಿಸುತ್ತೇನೆ. ನಿಮ್ಮ ಯೂಟ್ಯೂಬ್ ಚಾನಲ್ ಮೂಲಕ ದೇಶವನ್ನು ತೋರಿಸುತ್ತಿರುವಿರಿ, ತುಂಬಾ ಚೆನ್ನಾಗಿದೆ. ಧನ್ಯವಾದಗಳು!

  • @Chintulipi
    @Chintulipi 4 месяца назад +13

    ನಿಮ್ಮ ಪ್ರಯಾಣ ಸುಖಕರವಾಗಿರಲಿ ❤

  • @munegowda5934
    @munegowda5934 4 месяца назад +1

    Only airport torsidre yenge guru ? Country olge enide anta torsbeku Alva ? Nangyako nivu blr airportli idira ansutte

  • @Sumaar.Moonji.kumaaru
    @Sumaar.Moonji.kumaaru 4 месяца назад +10

    ಯೇಸು ಸ್ವಾಮಿಯ ದೇಶಕ್ಕೆ ನಿಮಗೆ ಸ್ವಾಗತ ರಾಮ್ 💐💐
    ನಿಮ್ಮ ಧೈರ್ಯವನ್ನು ಮೆಚ್ಚಲೆ ಬೇಕು 🙏🙏🙏

  • @harishs1988
    @harishs1988 4 месяца назад +3

    Happy journey and take care bro ❤❤❤❤

  • @shridharas2077
    @shridharas2077 4 месяца назад +6

    Just watching ur interview in kalamadyama

  • @youngstercookingchannel4330
    @youngstercookingchannel4330 4 месяца назад +1

    ನೀವು ವಿಡಿಯೋ ಮಾಡುತ್ತಿರುವ ಏರ್ಪೋರ್ಟ್ ಪ್ರದಾನ ಮಂತ್ರಿ ನರೆದ್ರ ಮೋದಿ ಯವರು ದೇಶಕ್ಕೆ ನೀಡಿರುವ ಕೊಡ್ಡುಗೆ .

  • @Jeevanly
    @Jeevanly 4 месяца назад +1

    🇮🇱Israel... adastu bega vedio madkondu.. safe agi vapus banni anna❤️

  • @yashasramesh
    @yashasramesh 4 месяца назад +1

    Very well explained anna ❤may god bless you abundantly ❤❤❤❣️

  • @snorlax-dl6tq
    @snorlax-dl6tq 4 месяца назад +5

    4:00 100% nijavada mathu
    global kannadiganige namaskara
    nimma prayana sukhavagirali
    💛❤

  • @mohiniputtamohini4736
    @mohiniputtamohini4736 2 месяца назад +2

    Happy happy happy journey sir ❤

  • @anandakumarkasumshetty3815
    @anandakumarkasumshetty3815 4 месяца назад +2

    Global kannada salpa volume jasthi Madi.dr bro tara jaianjaneya tara

    • @globalkannadiga
      @globalkannadiga  4 месяца назад +2

      Volume jasti madabahudu😍 adare dr bro tara volume jasti madokke nange baralla 🤐holikeyannu bittu matanaadi, aaga matige bele untu

  • @manojgowda2197
    @manojgowda2197 4 месяца назад +3

    ರಾಮಣ್ಣ ಅಲ್ಲಿಂದ ಬಂದ್ಮೇಲೆ ಅಯೋಧ್ಯ ಟೂರ್ ಮಡಿ

  • @adarshgowdru7590
    @adarshgowdru7590 4 месяца назад +1

    Israel alli idhira safe agiri Bhaii
    2 sides inda attack madtare alli Gaja and palastine......
    Be safe..❤❤❤

  • @muralirh1510
    @muralirh1510 4 месяца назад +2

    After kalamadhyma interview i subscribe to ur channel bro

  • @dileepkumargn4952
    @dileepkumargn4952 4 месяца назад +1

    Avn washroom kelsa madtha idane anno badlu airport ali kelsa madtha idane anbodithu alva

  • @santhoshs4431
    @santhoshs4431 4 месяца назад +1

    Kempegowda international airport.....Terminal 2.....🔥🔥🔥🔥❤❤❤

  • @karageshkaragesh292
    @karageshkaragesh292 4 месяца назад +1

    israel desha huttokke kannadigaru karana agagine isreal desha prathi varsha kannadigarige kannada rajyothava shobashaya kannadalli koruthare agane baratha ganarajyothava kuda kannadalli shobashaya koruthare aste isreal rayabara kacheri herudu namma bengaloru halline
    Heradane prapancha huddadalli hegina isreal pradesha atomans kaiyalli heruthe adanna british avaru vashapadicikolluke vadaga british mathu atomons gge dodda yudda nadeyotheadare british avaru solova anthakke banddu thalupidaga baratha british govt namma deshadindda hechu sainekaranna kalisuthe adaralli modaligaru
    mysore sainikaru
    Hydrabad sainikaru
    Jhodapura sainikaru
    Namma deshada saikaru allige vadaga alina british avaru nehoo hellida hogi bedi hella nemma pranagalu hoguthave antha hidaga hydrabad sainikaru hindde sarithare jhodpora sainikaru hindde sarithare adare mysore sainikaru hindde sariyalla nahoo kannadigaru hudda bumiyalli bennu thorisi hoguva jana navalla antha hithiyasa namage hella hedaru bandavara mondde hedege hedekottu nelluvaru nahoo hinthirigi hogi namma mysore arasarige heno heludu agagi namma prana hodaru sarihe nahoo yudda madutheve antha mondde vaguthare hevaranna nodi jhodpora arasaru hydrabad nejam arasaru yuddakke hoguthare anantha british atomons nadeda huddadalli british gelaho aguthe karana yuddadalli namma mysore arasaru pramuka patra vaheciruthare atomons nenda british gedda bobagave hevathina israel

  • @rushivanmj2641
    @rushivanmj2641 4 месяца назад +1

    Sorry Ram sir nanu nimma last Madagascar series nodilla because some issue Today onwards I will watch your series

  • @universel-or5we
    @universel-or5we 4 месяца назад +1

    hi ram neyou isral hohihtya ganay thumbha jakkiratha , very care full

  • @JagadeeshaKK-h2l
    @JagadeeshaKK-h2l 4 месяца назад +6

    Happy journey Brother

  • @abhilashm.j9657
    @abhilashm.j9657 4 месяца назад +1

    Super mahabala bro 👌👌👌👍👍 be safe happy journey in Israel 🙌🙌👍👍

  • @harish3462
    @harish3462 4 месяца назад +2

    All the best sir I'm new subscriber. Nimma interview sakkathagide

  • @prajwalb0607
    @prajwalb0607 4 месяца назад +1

    Bro yavdrindanu influence agde aliya real. Story explain madi please

  • @lokeshgowda8599
    @lokeshgowda8599 4 месяца назад +4

    ನಿಮ್ಮ ಧೈರ್ಯಕ್ಕೆ ಮಾಚೆಲ್ಲೇಬೇಕು ಜಾಗ್ರತಿಯಾಗಿ ಪ್ರಯಾಣಿಸಿ

  • @arjunnaayak9602
    @arjunnaayak9602 4 месяца назад +3

    We are going to ಉಕ್ರೇನ್ ❤❤

  • @G.raj_justin
    @G.raj_justin 4 месяца назад +1

    Nxt Episode yavaga BRO.. Waiting... 🔥

  • @lavana3639
    @lavana3639 4 месяца назад +2

    Happy journey anna❤🤘✨✨

  • @hanumanthakumbara8571
    @hanumanthakumbara8571 4 месяца назад +5

    ಹೊರಟ, ಹೋಗ್ತಿದ್ದ ದಾರಿ ಬಗ್ಗೆ ಗೊತ್ತಿರಲಿಲ್ಲ, ತಲುಪೊ ದಾರಿ ಬಗ್ಗೆನೂ ಗೊತ್ತಿರಲಿಲ್ಲ

  • @VinayRaj06
    @VinayRaj06 4 месяца назад +2

    ಟೆಲ್ಅವೀವ್ ಅಂತ ಡೆಲ್ಲಿ ಏರ್ಪೋರ್ಟ್ನಲ್ಲಿ ಆನೌನ್ಸ್ಮೆಂಟ್ ಮಾಡಿದ್ರು ❤

  • @latha.1976
    @latha.1976 4 месяца назад +2

    Going To Very Sensitive Area, Please Be More Careful Mahabala ......Lots Of ❤ From Mysuru.....God Bless You

  • @KKh-yc4ii
    @KKh-yc4ii 4 месяца назад +5

    ಹ್ಯಾಪಿ ಜರ್ನಿ ಅಣ್ಣ ನಿಮಗೆ ಒಳ್ಳೆಯದಾಗಲಿ❤

  • @shahidmujavar9032
    @shahidmujavar9032 4 месяца назад +1

    Bro Palestine country go to my global kannadiga family please bro Palestine

  • @appaiahpg5029
    @appaiahpg5029 4 месяца назад +2

    Happy journey bro

  • @sandeepkulkarni-e3t
    @sandeepkulkarni-e3t 2 месяца назад +2

    Ram sir good work

  • @thanunjayashivaram4071
    @thanunjayashivaram4071 4 месяца назад +1

    Kalamadyama dhali nim episode nodi kushi aythu love you💐

  • @dream_hacker_smilesri95
    @dream_hacker_smilesri95 4 месяца назад +1

    Ram sir plz use ss water bottle, plastic bottle not gud...

  • @TOOFANxGAMING18
    @TOOFANxGAMING18 4 месяца назад +1

    Israel ದೇಶಕ್ಕೆ ಸ್ವಾಗತ 🎉✨

  • @ramappab8250
    @ramappab8250 4 месяца назад +4

    ನಮಸ್ಕಾರ ಮಹಾಬಲ ರಾಮಣ್ಣ

  • @prashantbg319
    @prashantbg319 4 месяца назад +1

    Video on 13:13 that Airhostres is my friend Ankita Rathod😍

  • @kiranjayaram3506
    @kiranjayaram3506 4 месяца назад +1

    Happy Journey RAM ❤ and Safe Journey...

  • @SumayyaSummi-no2uh
    @SumayyaSummi-no2uh 4 месяца назад +2

    Nijvaglu nim bagge hemme ansuthe.. Devru olleyadu madali

  • @Manju635v
    @Manju635v 4 месяца назад +1

    Bro nim community post alli QR code haki , nimge amount kalsoke easy agutte

  • @somannam7583
    @somannam7583 4 месяца назад +3

    Risk tagobeku life nalli avaagle mazaa irodu
    ✈️ all the best sir✈️

  • @hanumansharu4789
    @hanumansharu4789 4 месяца назад +1

    ಇಸ್ರೇಲ್ ಗೆ ಹೋಗಿದ್ದೀರಾ ಅಲ್ವಾ..?

  • @santhoshsathi9594
    @santhoshsathi9594 4 месяца назад +1

    Sir Israel🇮🇱 jesus birthplace torsi please 🙏

  • @Bloodysweet1818
    @Bloodysweet1818 4 месяца назад +1

    Israel people welcomes india mainly Hindus

  • @naveenshettyka4619
    @naveenshettyka4619 4 месяца назад +2

    All the best friend

  • @sreedhar941
    @sreedhar941 4 месяца назад +1

    Watching your history in Kalamadyama

  • @raghufoods
    @raghufoods 4 месяца назад +21

    ಇಸ್ರೇಲ್ ಅನ್ಸುತ್ತೆ ❤️

  • @S1KrrSoCal
    @S1KrrSoCal 4 месяца назад +2

    India ❤ Israel

  • @ahorathra4934
    @ahorathra4934 4 месяца назад +3

    ಸೂಪರ್ ಅಣ್ಣ…ಒಳ್ಳೆದಾಗ್ಲಿ…ಹುಷಾರ್ ಆಗಿರಿ 🙏🏻❤️

  • @meenakshikp5452
    @meenakshikp5452 4 месяца назад +2

    Happy safe journey brother god bless you nd ur family with good health, wealth nd lots of happiness

  • @snehar7265
    @snehar7265 4 месяца назад +7

    ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನದೊಂದು ದೊಡ್ಡ ಸಲಾಂ ❤

  • @koushikd6364
    @koushikd6364 4 месяца назад +1

    welcome to isreal i sow the isreal flag in airport hurry