ಲಂಚ ಮೋಸ ದರೋಡೆಕೋರರ ದೇಶ EGYPT 🇪🇬..! | ಯಾಕಾದ್ರೂ ಈ ದೇಶಕ್ಕೆ ಹೋದ್ವಪ್ಪ😡 | Flying Passport

Поделиться
HTML-код
  • Опубликовано: 29 сен 2024

Комментарии • 506

  • @maheshkaumar3866
    @maheshkaumar3866 3 месяца назад +84

    Maneli kuthu desha nodthiddeve, estu kasta pattu video madi thorisuthiddiri nimma sahasa kelasakke ebbarigu danyavadagalu 🙏🏼

  • @jyothijyothishobha4453
    @jyothijyothishobha4453 3 месяца назад +1

    Thank u for this video congrats for ur journey
    U pple are precious stones of Karnataka
    God bless u

  • @vlog-on5uy
    @vlog-on5uy 3 месяца назад +5

    ನಮಸ್ಕಾರ 🙏 ಅಣ್ಣಾ

  • @ARunKumarG-c6n
    @ARunKumarG-c6n 2 месяца назад

    Super 🙏🙏🙏🙏🙏🙏🙏🙏🙏👌👌👌👌👌👌👌👌👌💪💪💪

  • @shivakumargs585
    @shivakumargs585 3 месяца назад

    Different Egypt super🎉🎉🎉🎉

  • @SidduSiddu-by2jy
    @SidduSiddu-by2jy 3 месяца назад

    Nice ❤

  • @venunggopal4115
    @venunggopal4115 3 месяца назад

    nice

  • @ashokdivatagi7492
    @ashokdivatagi7492 3 месяца назад

    Navu japan nalli idiri nivu japan ge bandare ichikawa city ge banni navu ichikawa dalli idiri

  • @gowrishankarshankar6589
    @gowrishankarshankar6589 3 месяца назад +195

    ವಿಶ್ವ ಪರ್ಯಟನೆಗೆ 1ಆಶಾ ಕಿರಣ್ , (2)ಬಲರಾಮ್,(3)Dr. ಬ್ರೋ. ಮೂವರು ಆರಂಭಿಸಿ ಹೊರಟವರು ಅದರಲ್ಲಿ ನೀವು ಇಲ್ಲಿಯವರೆಗೆ ನಿಲ್ಲದೆ ಒಂದೇ ಸಮ ನಿಮ್ಮ ಸಾಹಸ ಮುಂದುವರೆಸಿದಿರಾ ಅಂದರೆ ನೀವು ಸಾಧನೆಯಲ್ಲಿ ಮುಂದೆ ಮುಂದೆ ಸಾಗಿದ್ದೀರ ನೀವು first place ಅವರಿಬ್ಬರೂ ನಿಮ್ಮ ಹಿಂದೆ second place ಬಲರಾಮ್ , ಮತ್ತು Third place ನಲ್ಲಿ Dr. ಬ್ರೋ. ಅಭಿನಂದನೆಗಳು ನಿಮಗೆ

  • @SushmaKaraba
    @SushmaKaraba 3 месяца назад +85

    ನೀವು ಕಷ್ಟ ಪಟ್ಟು ವಿಡಿಯೋ ಮಾಡೋದು... ನಾವು ಮನೆಯಲ್ಲಿ ಆರಾಮ ಆಗಿ ವಿಡಿಯೋ ನೋಡೋದು.... ಭಯದ ನಡುವೆ ಪಯಣ... ಇಬ್ಬರಿಗೂ ಕೋಟಿ ನಮನ❤

    • @Santoshpoojary651
      @Santoshpoojary651 3 месяца назад

      Hana sigute

    • @jaykjabas
      @jaykjabas 3 месяца назад

      Hena nu sigate

    • @9964980501
      @9964980501 Месяц назад

      ನಾವು ನೋಡಿದ್ರಿಂದಲೇ ಇವರು ವಿಶ್ವವನ್ನ ನೋಡೋ ತರ ಆಗಿರೋದು..

  • @ಒಳ್ಳೆಯದಕೆಲ್ಲಜೈ
    @ಒಳ್ಳೆಯದಕೆಲ್ಲಜೈ 3 месяца назад +16

    ನೀವು ಹೋಗಿದ್ದ ಜಾಗ ತೋರಿವುದಕಿಂತ ನಿಮ್ಮ ಮಾತು ನಿಮ್ಮ ಮುಖವನ್ನೆ ಜಾಸ್ತಿ ತೋರಿಸುತ್ತಿರಿ ಅದು ಕಡಿಮೆ ಮಾಡಿ

    • @bharathhl6935
      @bharathhl6935 2 месяца назад +1

      Adhuke vlogging annodhu bro

    • @Skidzybro
      @Skidzybro 2 месяца назад +1

      U know what is vloging?!

    • @bharathhl6935
      @bharathhl6935 2 месяца назад

      @@Skidzybro see Dr bro vid

  • @niranjanpari5692
    @niranjanpari5692 3 месяца назад +26

    All muslims countries are like that only bro 😂

    • @skru2476
      @skru2476 3 месяца назад +8

      indians echettukollalilla andre india gu ade gati agbodu

    • @SousanaSousa
      @SousanaSousa 3 месяца назад

      😂😂

    • @KaravaliHuduga-dm3hd
      @KaravaliHuduga-dm3hd 3 месяца назад +3

      ​@@skru2476 exactly. ನಮ್ಮ ಕರಾವಳಿಯಲ್ಲಿ ಹಿಂದೂ ಹುಡುಗಿಯರು ಮುಸ್ಲಿಮ್ ಹುಡುಗರ ಜೋತೆ ಪ್ರೀತಿ ಆಂತ ಹೋಗಿ ಮುಸ್ಲಿಮ್ ಗೆ ಮತಾಂತರ ಆಗ್ತಿದ್ದಾರೆ.

  • @prasadravi054
    @prasadravi054 3 месяца назад +12

    ಮುಂದೆ ಭಾರತದಲ್ಲಿ ಜಾತ್ಯತೀತ ಹೆಸರಲ್ಲಿ ನಾವುಗಳು ಸಲಾಂ ವಲೆಕ್ಕುಂ ಹೇಳೋ ಕಾಲ ಹತ್ತಿರದಲ್ಲಿ ಇದೇ 🥵

  • @Bhimaghostriders
    @Bhimaghostriders 3 месяца назад +18

    ನೀವು ಇಬ್ಬರು ಯಾವುದೇ ದೇಶ ವಾಗಿರಲಿ ಕುಷಿ ಇಂದ ಚನ್ನಾಗಿ ಇರ...❤❤❤❤❤❤❤❤

  • @naveenpatil8055
    @naveenpatil8055 3 месяца назад +16

    ಬಾಳೆಗಿಡ ಬೆಳೆಯೋದಕ್ಕೆ ತುಂಬಾನೇ ನೀರು ಬೇಕು ಕಿರಣ್ ಸರ್ 👍

  • @RitheshUllal-ns9it
    @RitheshUllal-ns9it 2 месяца назад +3

    Supper video ❤
    Prapanchada yella desha kuda bhartha deshakke sambada idhe,(🕉️temple)
    🕉️🕉️Bharatha bhoomi nijavada swarga bhoomi🕉️🕉️

  • @madhurekha5915
    @madhurekha5915 3 месяца назад +49

    Really ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಸಾಕಾಗಲ್ಲ,ಎಷ್ಟು ಕಷ್ಟ ಪಟ್ಟು ನಮಗೆ ವಿಡಿಯೋ ಮಾಡಿ ತೋರಿಸ್ತೀರ ದೇಶನ್ನ,ನಾವು ನಿಮ್ಮ ವಿಡಿಯೋ ನೋಡಿ ಖುಷಿ ಪಡ್ತಾ ಇದ್ದೇವೆ,ತುಂಬಾ ಥ್ಯಾಂಕ್ಸ್,lots of love to u guys, ಕಿರಣ್ ಬಿಸಿಲಲ್ಲಿ ತುಂಬಾ tan ಆಗಿದ್ದಾರೆ,ಅವರು ಹೇಳಿದ ಹಾಗೆ ಸುಟ್ಟು ಹೋದ ಬದನೆಕಾಯಿ ತರ,sun screen ಮರೆಯದೆ ಹಾಕಿಕೊಳ್ಳಿ ಬ್ರೋ♥️❤️🌹🌹😍😍

  • @vineeth9s
    @vineeth9s 3 месяца назад +14

    ನಿಮ್ಮ ಎಲ್ಲ ವಿಡಿಯೋಗಳು ವರ್ಣಮಯ, ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇವೆ ಅಭಿನಂದನೆಗಳು. ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ.ನಿಮ್ಮಷ್ಟು ಧೈರ್ಯ ದೇವರು ನಮಗೂ ಸ್ವಲ್ಪ ಕರುಣಿಸಲಿ.

  • @monishamoi2115
    @monishamoi2115 3 месяца назад +12

    ಎಷ್ಟು thanks ಹೇಳಿದ್ರು sakagalla ತುಂಬಾ ಕಷ್ಟ ಪಟ್ಟು video ಮಾಡಿ torastira ತುಂಬಾ kushi agute..ದನ್ಯವಾದಗಳು ನಿಮ್ಗೆ 🙏 ❤❤

  • @vinayakagowda6222
    @vinayakagowda6222 3 месяца назад +5

    1 Egyptian pound= 1.75 INR
    Petrole rate 12.5 EP = 21.89 INR🙂

  • @shobhaurs8381
    @shobhaurs8381 3 месяца назад +8

    ಆಶಾ, ಕಿರಣ್ ನೀವು ಅಷ್ಟು ಬಿಸಿಲಿನಲ್ಲೂ ತುಂಬಾ ಚನ್ನಾಗಿ ಕಾಣಿಸುತ್ತಿದ್ದೀರಾ. ಟೆಂಪಲ್ ಅಂತೂ ತುಂಬಾ ಚನ್ನಾಗಿದೆ. 👌 ಇನ್ನು ಸ್ವಲ್ಪ ವಿವರ ವಾಗಿ ತೋರಿಸಿದ್ದಾರೆ ಇನ್ನೂ ಚನ್ನಾಗಿತ್ತು. ಆದರೂ ನಿಮಗೆ ಒಂದು ದೊಡ್ಡ ನಮಸ್ಕಾರ. ಆ ಬಿಸಿಲಿನಲ್ಲೂ ಅಷ್ಟು ಚನ್ನಾಗಿ ತೋರಿಸಿದ್ದೀರಿ. ಕ್ಲಿಯೋ ಪಾತ್ರ ಊರನ್ನು ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್. ಆಶಾ ನೀವು ತುಂಬಾ ಬಿದ್ದಿವಂತೆ. 👍

  • @chetanchetan9649
    @chetanchetan9649 3 месяца назад +2

    ಅವರೂ ಗೋಡೆ ಮೇಲೆ ಕೆತ್ತೋದಕ್ಕೆ ಕಾರಣ ಈವತ್ತು ನೀವು ಅವರ ಸಂಸ್ಕೃತಿ,ರಾಜ ,ಅವರ ವಾಸ್ತು ಶಿಲ್ಪ,ಕಲೆ .ಅವರಿಗಷ್ಟೇ ಅಲ್ಲದೆ ಜಗತ್ತಿಗೆ ಸಾರಿ ಸಾರಿ ಹೇಳಲು..

  • @memind2022
    @memind2022 3 месяца назад +5

    ಧನ್ಯವಾದಗಳು ನಿಮ್ಮ ಮಾಹಿತಿಗೆ.. 13:40 ಮತ್ತು 17:40 ನಾವು ಮೈ ಮರೆತರೆ ನಮ್ಮ ದೇವಸ್ಥಾನಗಳು ಇದೆ ರೀತಿ ಆಗುತ್ತೆ... ಇತಿಹಾಸದ ಪುಟ ಸೇರುತ್ತೆ..

  • @nitinnaik8357
    @nitinnaik8357 2 месяца назад +4

    5 ನಿಮಿಷನು ಕೂಡ ಸ್ಕಿಪ್ ಮಾಡ್ದೆ ನೋಡಿದ್ದೀನಿ ಸರ್ ನಿಮ್ಮ ವಿಡಿಯೋನ ತುಂಬಾ ಖುಷಿಯಾಯ್ತು ತುಂಬಾ ಇಂಟರೆಸ್ಟಿಂಗ್ ಆಗಿತ್ತು...

  • @ABOOBAKKARSIDDIK-fm4rj
    @ABOOBAKKARSIDDIK-fm4rj 3 месяца назад +2

    ಲಂಚ,ಮೋಸ ನಮ್ ದೇಶದಲ್ಲಿ ಏನು ಕಡಿಮೆ ಇದೆಯಾ?

  • @jasminerose704
    @jasminerose704 3 месяца назад +2

    ನಾನು ಖಂಡಿತ ಹೋಗಲ್ಲ ಅಲ್ಲಿಗೆ.. ಗಲೀಜು, ಸಂಸ್ಕೃತಿ ಇಲ್ಲದ ಜನ

  • @paramananda4845
    @paramananda4845 3 месяца назад +20

    Thank u Kiran and Asha for showing Egypt,Nile, Edupu temple, sudan and Sahar
    ಕನ್ನಡದ ಕ್ಲಿಯೋಪಾತ್ರ ಆಶಾ ❤

  • @Abros3994
    @Abros3994 3 месяца назад +19

    Muslim adre aste hane baraha 😢modlu hage irlila

    • @MithunkumarMani
      @MithunkumarMani 3 месяца назад

      Allah uh akbar 🇵🇰

    • @Abros3994
      @Abros3994 3 месяца назад

      Converted mani

    • @hunk9730
      @hunk9730 3 месяца назад

      Leave god, talk about criminal Muslims using religion to kill people ​@@MithunkumarMani

    • @RaghuveerRaghu-oh7vq
      @RaghuveerRaghu-oh7vq 3 месяца назад

      Ha bro

  • @KavyaKavi-em7cy
    @KavyaKavi-em7cy 2 месяца назад +5

    ನಿಮ್ಮ ಸಾಧನೆಗೆ ಒಂದು ನಮನ 🙏🙏🙏🙏🙏🙏🙏

  • @krishnagowda5528
    @krishnagowda5528 3 месяца назад +12

    ನಿಜ್ವಾಗ್ಲೂ ನಿಮ್ಮ್ ಮಾತು ಕೇಳ್ ತಾ ಇದ್ದರೆ ಒಂತರಾ ಮಜಾ ಬರುತ್ತೆ... ಏನ್ ಮಾತಾಡತಿರ.. ತುಂಬಾ ಸಂತೋಷ ಆಗುತ್ತೆ.. ನಿಮ್ಮ್ ಇಬ್ಬರ ದೇವರು ಜೋಡಿ ಮಾಡಿದರೆ ಆ ದೇವರಿಗೆ ತುಂಬು ಋದಯದ ಧನ್ಯವಾದಗಳು

  • @shalinidshalu6086
    @shalinidshalu6086 3 месяца назад +4

    madam thumba kushi endha journey maadthare . video anthu super agi cover maadthira, Tv ge connect maadi program nodthirthivi.alli naavu kuda attend agidhivi anno feel 🎉🎉🎉

  • @VeereshchinttuNayak
    @VeereshchinttuNayak 3 месяца назад +13

    Hi I'm From Karnataka😍😍

  • @anupbellodi
    @anupbellodi 3 месяца назад +6

    Out of country nodoke agalla but nim enda Manel kuthu nodtha edivi vishaya thilkotha edivi tq both of u ennu energy sigli nimge tq ❤

  • @rjallinone8082
    @rjallinone8082 3 месяца назад +1

    Biggest river in the world is amejan....longest river in the world is nail river..

  • @Ashwinigirish8956
    @Ashwinigirish8956 3 месяца назад +4

    ಪ್ಲೀಸ್ ಪ್ಲೀಸ್ ನನ್ನನ್ನು ಎಲ್ಲಾದರೂ ಕರ್ಕೊಂಡು ಹೋಗಿ

  • @m-mangalore
    @m-mangalore 3 месяца назад +8

    ನಮ್ಮ ಭಾರತದ ಪರಿಸ್ಥಿತಿ ಅಷ್ಟೇ..... ಎಚ್ಚೆತ್ತುಕೊಳ್ಳಿ ಹಿಂದೂಗಳೆ...🙏

    • @SousanaSousa
      @SousanaSousa 3 месяца назад +1

      Comedy 😂

    • @master-xg7vu
      @master-xg7vu 2 месяца назад

      ಭಾರತದ ಪ್ರಧಾನಿ ಹಿಂದೂ, ರಾಷ್ಟ್ರಪತಿ ಹಿಂದೂ, ಸಂಸತ್ತು ನಲ್ಲಿ ರೋದು ಜಾಸ್ತಿ ಹಿಂದೂ ಆದರೂ ಹಿಂದೂಗಳು ಡೇಂಜರ್ ಅಲ್ಲಿ ಇದ್ದರ? ಡೇಂಜರ್ ಅಲ್ಲಿ ಇರೋರು ದೇಶದ ಸಂವಿಧಾನ ಮತ್ತು ಅಲ್ಪಸಂಖ್ಯಾತರ ಮಕ್ಕಳ ಭವಿಷ್ಯ.

  • @lithishiva496
    @lithishiva496 3 месяца назад +1

    NIVU TRAVEL MADUVAGA EDURISUVA SAVALU MATTE SAMASYEGALA BAGGE TILISI

  • @shrinivasmudigoudar6570
    @shrinivasmudigoudar6570 3 месяца назад +2

    ❤KANNADA❤

  • @comdeyhouse9144
    @comdeyhouse9144 2 месяца назад

    @flying passport Forcefully yarigu convert maddalla summne sumne history gottilla andre imagine madkondi yenu hell bedi, Rss language use mad bedi. 90% muslim ero dhesh dali 1 temple na shift madi safe madtara, wrong information kodo chillrebudi bedi

  • @venkatesh.n7196
    @venkatesh.n7196 3 месяца назад

    ನಾವು ಚಿಕ್ಕವರಿದ್ದಾಗ ಸುಮಾರು 44 ವರ್ಷಗಳ ಹಿಂದೆ ಸ್ಕೂಲ್ ನಲ್ಲಿ ಓದಿದ್ದೆವು ಅದೇನೆಂದರೆ
    "ನೈಲ್ ನದಿಯನ್ನು ಈಜಿಪ್ಟ್ ನ ವರಪ್ರಸಾದ "ಎಂದು ಓದಿದ್ದೆವು

  • @AshwathPoojary-mj6gl
    @AshwathPoojary-mj6gl 3 месяца назад +2

    Love from kudla

  • @ananthkumar4960
    @ananthkumar4960 28 дней назад

    We should support to theme....youre people study proper history historical important for everyone...if u hve knows history about the then only gives information to peoples..dont give wrong information.....its request to asha..kiran...dont gives life uneducated don't wrong information

  • @buntmangalore340
    @buntmangalore340 3 месяца назад +1

    ಬಾಳೆಗಿಡಕ್ಕೆ ಹೆಚ್ಚು ನೀರು ಬೇಡ

  • @PavanGowda-lj3km
    @PavanGowda-lj3km 3 месяца назад +14

    1 liter 103₹ petrol

  • @yazmin3849
    @yazmin3849 3 месяца назад

    The defacement of the faces of warriors and other figures on the walls of ancient temples like the Temple of Edfu is due to:
    When new rulers or religious movements sought to establish their authority, they sometimes defaced or destroyed images of the gods, kings, or important figures of the past
    Christian Iconoclasm: During the early Christian period, as Christianity spread through Egypt, there was often an effort to erase the symbols of the old pagan religions. This sometimes included defacing the images of gods and kings on temple walls.
    During periods of political instability, such as the Egyptian Revolution in 2011, many archaeological sites experienced increased looting and vandalism

  • @PowarStar-w5v
    @PowarStar-w5v 3 месяца назад

    Neevu enike a desha ke hogidira a nan makluge kobbu jasthi a kade ella hogbedi bro... sefty agi iri.... jaiiii Sri Ram jaiiii hind 🇮🇳🇮🇳🇮🇳

  • @jayaprakashmullur5756
    @jayaprakashmullur5756 2 месяца назад +1

    ಸರ್ ತುಂಬಾ ನಿದ್ದೆ ಬರ್ತಿದೆ ಆದ್ರೆ ಆಫ್ ಮಾಡೋಕೆ ಮನಸೇ ಬರ್ತಿಲ್ಲ... 👌🏻👌🏻👌🏻

  • @MrTech_Repair
    @MrTech_Repair Месяц назад

    Ee country bagge ella background tilkond taane hogbeku complete aagi sumne hogi enakke amount kalkotira😢😢

  • @madhusudhancy
    @madhusudhancy 3 месяца назад +1

    Bharath desha mundhe yavude beauty illa natural beauty

  • @Chandrunayak-t7i
    @Chandrunayak-t7i 3 месяца назад

    12.50×1.73=21.62 around 22ru 1ltr
    1Egyptian pounds 1.73INR

  • @Chandrunayak-t7i
    @Chandrunayak-t7i 3 месяца назад

    12.50×1.73=21.62 around 22ru 1ltr
    1Egyptian pounds 1.73INR

  • @trendy_videoz__
    @trendy_videoz__ 28 дней назад

    Manushya masushyathva antha helibittu😂 yake alli manushyaratra jagla madidri ashaaa madam 👩😂😂😂😂😂

  • @karnatakawarriors7221
    @karnatakawarriors7221 3 месяца назад +1

    Akka ge alle 2 nd marriage madi bandu bidanna Kiran anna

  • @mohammedshakirganjimut4672
    @mohammedshakirganjimut4672 2 месяца назад

    Boss I respect you for your hard work. But please don't spread wrong information.

  • @walkiDr
    @walkiDr 3 месяца назад +1

    Egypteans Pyramids to everyone
    But
    You showed there is lot after pyramid
    The temples exquisite
    5000 years old temple
    Survived all the muslim onslaught
    Shows how Magnanimous
    Cleopatra ruled town was explained beautifully by Asha the daring intelligent and beautiful
    Kiran the great conqueror of youtube from ಕರ್ನಾಟಕ.

  • @manjunathmnm
    @manjunathmnm 3 месяца назад +2

    That's why we should not try to visit all the countries in the world.. but only few countries which we feel good...

  • @PraveenKumarc-r5j
    @PraveenKumarc-r5j 3 месяца назад

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ 🎉❤🎉❤🎉❤🎉❤🎉❤🎉❤🎉❤🎉❤🎉❤❤🎉❤🎉❤🎉

  • @ANU-qq7om
    @ANU-qq7om 3 месяца назад +4

    Flying passport congrats 🎉 500k reach hope u will make 1ml... As soon good contents ❤

  • @seanbellfort2298
    @seanbellfort2298 3 месяца назад +1

    😳😱😳 Stay safe anna. You can never trust these crazy and desperate locals. Stay safe and vigilant always.

  • @nayak5550
    @nayak5550 3 месяца назад

    Kelavu turkarige beejaara aagide,,avara anna tammaru Egypt muslims kooda

  • @karnatakawarriors7221
    @karnatakawarriors7221 3 месяца назад +1

    Avar rotti tinkondu irli

  • @Rajuaishu857
    @Rajuaishu857 3 месяца назад +4

    ಸೂಪರ್ ♥️ ವಿಡಿಯೋ ಅಣ್ಣ

  • @Srimalligemahadeshwaraswamy
    @Srimalligemahadeshwaraswamy 2 месяца назад

    5:48 ಹೌದು ಬೇಕು ನೀರು

  • @eliyaseliyas7152
    @eliyaseliyas7152 3 месяца назад

    Yava muslim deshadalli sari ide? Muslim embudara hesare jihad, mosa, vanchane, sullu, darode alva?

  • @njvip24
    @njvip24 3 месяца назад

    A desha dalli yake nam karntakadalli ide bro alli yak hogi tappu hudktira, nim views get skara

  • @jagannathhk4852
    @jagannathhk4852 3 месяца назад +1

    Longest River in the world is Egypt's Nile River with 6670 Kms long , second longest River in the world is Brasi's Amazon River with 6400 kms long .

  • @shivanandabehurshivananda8515
    @shivanandabehurshivananda8515 Месяц назад

    Tq, kiran, asha, made, for, each🎉🎉🎉❤❤❤, other, God, bless, you

  • @Battle__bad__boys.
    @Battle__bad__boys. 3 месяца назад +4

    First comment akka anna

  • @srimanmansri
    @srimanmansri 3 месяца назад +1

    Great Vlog A & K. Naanu ashtondu bisilige hodhre I will definitely need 10 liters of water for myself alone. Superb vlogging, Ishtondu kashta pattu neevu namma janakke ella desha thorasta iddira. You both are pride of Karnataka. Be safe and healthy guys. Take care. 😊

  • @amrutha.mamrutha.m4264
    @amrutha.mamrutha.m4264 3 месяца назад +3

    Very nice and nija u guys r taking such risk tq for that ❤❤❤

  • @VishalGowda-qs7ro
    @VishalGowda-qs7ro 3 месяца назад +5

    Good Morning AK ❤❤

  • @S1KrrSoCal
    @S1KrrSoCal 3 месяца назад +1

    Egypt is horrible and so many travellers have said that !

  • @IdrispashaOsman786
    @IdrispashaOsman786 3 месяца назад

    Read history of messenger, of Allha YusuffAli Salam ❤

  • @shivanandabehurshivananda8515
    @shivanandabehurshivananda8515 Месяц назад

    Same, indian, culture,, jai, cleopatra, tq, beauty, qeen

  • @Manju-mn3wo
    @Manju-mn3wo 3 месяца назад

    Sabruu buddi adakke inscription halu madtaree mandruu

  • @preethamganesh1323
    @preethamganesh1323 3 месяца назад

    ಹಿಂದೂ ಹಿಂದೂ ಹಿಂದೂ ಬೇರೆಯವರೆಲ್ಲ ಮನುಷ್ಯರೇ ಅಲ್ವಾ....?

  • @bhavyabharat368
    @bhavyabharat368 3 месяца назад +1

    Amazon river is the largest and Nile is the longest river..nice vlog bro..

  • @SubbuNaik-mn7sj
    @SubbuNaik-mn7sj 3 месяца назад

    Naale nam desha enge aagutte anna , only hindu erava namdesha heloru keloru ella,

  • @sumithrakhsumithrakh2463
    @sumithrakhsumithrakh2463 3 месяца назад +2

    ಧನ್ಯವಾದಗಳು

  • @rohitjonvi4041
    @rohitjonvi4041 3 месяца назад +1

    Newu nama karanataka family ❤
    Nemagage waiting Bengaluru ❤
    All RUclipsr waiting ❤

  • @kavitabhat4509
    @kavitabhat4509 3 месяца назад +2

    Very very nice video thanks for ashakiran good afternoon ❤❤❤❤

  • @grettaalmeida3612
    @grettaalmeida3612 3 месяца назад +1

    Very nice vlog 👌 take care both of you ❤🎉😊😍🥰

  • @sathishak9744
    @sathishak9744 2 месяца назад

    RS 20/- for 12 Egyptian pounds

  • @ShamsundarJN-cj1pi
    @ShamsundarJN-cj1pi 2 месяца назад

    Asha mam Kiran sir nimma pratiyonda nodidene nim septilieri

  • @nandajaya1
    @nandajaya1 2 месяца назад

    ಮುಸ್ಲಿಂ ಯಾರನ್ನ ಬಿಟ್ಟಿಧಾರೆ ಹೇಳಿ

  • @imuniswamyiyyanna795
    @imuniswamyiyyanna795 3 месяца назад

    Very Very horrible tour.And well explained.

  • @kishankharvi201
    @kishankharvi201 2 месяца назад

    ಆಶಾ ಕಿರಣ್ ಬ್ರೋ ನಿಮಗೆ ತುಂಬಾ msg ಮಾಡತಾರೆ ಪ್ಲೀಸ್ ಯಾರಿಗೆ ಆದ್ರೂ ರಿಪ್ಲೈ ಕೋಡಿ ನಿಮ್ಮ ಮೇಲೆ ಪ್ರೀತಿ msg ಮಾಡೊಧು ಅವರು ❤

  • @kishankharvi201
    @kishankharvi201 2 месяца назад

    ಆಶಾ ಕಿರಣ್ ಬ್ರೋ ನಿಮಗೆ ತುಂಬಾ msg ಮಾಡತಾರೆ ಪ್ಲೀಸ್ ಯಾರಿಗೆ ಆದ್ರೂ ರಿಪ್ಲೈ ಕೋಡಿ ನಿಮ್ಮ ಮೇಲೆ ಪ್ರೀತಿ msg ಮಾಡೊಧು ಅವರು ❤

  • @govindraojadhav7583
    @govindraojadhav7583 3 месяца назад

    ಪುಕ್ಸಟ್ಟೇಗಂಡಾ ಹೊಟ್ಟೇ ತುಂಬಾ ಉಂಡಾ😮

  • @dbkragencies4023
    @dbkragencies4023 2 месяца назад

    I have visited 2017 there no mm osakora ru

  • @knowledgepond3544
    @knowledgepond3544 2 месяца назад

    Its arab calture that... They greet everyone for food.

  • @roopa...paaruuu4904
    @roopa...paaruuu4904 3 месяца назад +1

    ನಿಮ್ಮಿಂದ ತುಂಬಾ ವಿಷಯಗಳು ತಿಳಿಕೊಳ್ಳೋಕೆ ಆಗುತ್ತೆ 🙏🏻🙏🏻🙏🏻

  • @VaniKmf-dl2pk
    @VaniKmf-dl2pk 3 месяца назад +2

    U are really great and we are wondering whole world all thanks to you.

  • @BommarajaM
    @BommarajaM Месяц назад

    No.1 ಪ್ರಪಂಚದ ಲಾಂಗೆಸ್ಟ್ ರಿವರ್ ಅಮೆಜಾನ್ ರಿವರ್ 6800 km. No 2 ನೈಲ್ ರಿವರ್ 6650 km. ಸೂಪರ್ ವಿಡಿಯೋ ಆಶಾ ಅಂಡ್ ಕಿರಣ್ ಸರ್ 👍👍

  • @SeleenDsouza
    @SeleenDsouza 3 месяца назад +1

    My name is Shilpa I'm from USA 😊😘

  • @shivakumar-ro4oe
    @shivakumar-ro4oe 3 месяца назад +2

    super bro God bless you and your family

  • @amansagar3761
    @amansagar3761 2 месяца назад

    ಯಪ್ಪ ನೀವು ನಿಮ್ಮ ಓವರ್ ಆಕ್ಟಿಂಗು 😂

  • @shivanandabehurshivananda8515
    @shivanandabehurshivananda8515 Месяц назад

    Tq, asha, kiran, your, speech, is, v, v, nice

  • @Zayan-k8f
    @Zayan-k8f 3 месяца назад

    Yava desha ninge fit agudilla…nindu segani mind

  • @ula7254
    @ula7254 2 месяца назад

    Muslims iro desha andre kirik antha ne 😂