ರುದ್ರಾಕ್ಷಿಯ ಮಹತ್ವ | Importance Of Rudrakshi | Vijay Karnataka
HTML-код
- Опубликовано: 25 июн 2020
- ಶಿವನ ಕಣ್ಣೆಂದು ಕರೆಯಲ್ಪಡುವ ರುದ್ರಾಕ್ಷಿಯ ಹಿಂದೆ ಅನೇಕ ಕಥೆಗಳಿವೆ. ವಿಶ್ವದಲ್ಲಿ ಸೃಷ್ಟಿಯಾದ ಮೊದಲ ವೃಕ್ಷವೇ ರುದ್ರಾಕ್ಷಿಯ ಮರವೆಂಬ ನಂಬಿಕೆ ಇದೆ. ರುದ್ರಾಕ್ಷಿಯ ಒಂದೊಂದು ವಿಧಗಳಿಗೂ ವಿಶೇಷ ಶಕ್ತಿ ಇರುತ್ತದೆ. ನಿಜವಾದ ರುದ್ರಾಕ್ಷಿ ಹೇಗಿರುತ್ತದೆ,ಅಸಲಿ ರುದ್ರಾಕ್ಷಿ ಹಾಗೂ ನಕಲಿ ರುದ್ರಾಕ್ಷಿಯನ್ನು ಕಂಡು ಹಿಡಿಯುವುದು ಹೇಗೆ, ಹಾಗೂ ರುದ್ರಾಕ್ಷಿಯ ಉಪಯೋಗಗಳೇನು ಎನ್ನುವುದರ ಕುರಿತು ವಾಸ್ತು ಯೋಗಿ ರಮೇಶ್ ಕಾಮತ್ ಅವರಿಂದ ಸಂಕ್ಷಿಪ್ತ ಮಾಹಿತಿ.
Our Website : Vijaykarnataka.com
Facebook: / vijaykarnataka
Twitter: / vijaykarnataka
ತುಂಬಾ ಚೆನ್ನಾಗಿ ಸರಳವಾಗಿ ರುದ್ರಾಕ್ಷಿ ಮಹತ್ವ ತಿಳಿಸಿ ಹೇಳಿದಿರಿ. 🙏🙏 ಧನ್ಯವಾದಗಳು 🙏🙏....
ಗುರುಗಳೇ ನಿಜವಾಗಿ ಒಳ್ಳೆ ಮಾಹಿತಿ ಕೊಟ್ಟಿದಿರಿ ನಿಮ್ಮ ಪಾದಗಳಿಗೆ ನನ್ನ ನಮನಗಳು 👏👏👏👏
ಹರಿ ಓಂ ಗುರುಗಳೇ ರುದ್ರಾಕ್ಷಿ ಬಗ್ಗೆ ಬಹಳ ಸೊಗಸಾಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
ಬಹಳ ಉತ್ತಮವಾದ ಮಾಹಿತಿ. ಧನ್ಯವಾದಗಳು ಗುರುಗಳೇ. ಈ ನಿಮ್ಮ ಸಕಾರ್ಯ ಹೀಗೇ ಮುಂದುವರಿಯಲಿ.🙏
ತುಂಬಾ ಖುಷಿ ಆಯಿತು ಗುರೂಜಿ.ತುಂಬಾ ತುಂಬಾ ಧನ್ಯವಾದಗಳು🙏🙏🙏
ಒಳ್ಳೆಯ ಅಭಿಪ್ರಾಯ, ಜನರಿಗೆ ಬಹಳ ಉಪಯುಕ್ತವಾಗಿದೆ
ಬಹಳ ಬಹಳ ಅಭಿನಂದನೆಗಳು
ತುಂಬಾ ಚೆನ್ನಾಗಿದೆ ಗುರುಗಳೇ 🙏🙏🙏🙏🙏
ಹೃತ್ಪೂರ್ವಕ ಧನ್ಯವಾದಗಳು 🙏🙏🙏
ಬೆಂಗಳೂರುನಲ್ಲಿ ಎಲ್ಲಿ ವಿಳಾಸ ತಿಳಿಸುವಿರಾ ಗುರುಗಳೇ
ಈ ವಿಡಿಯೋ ಮೆಸೇಜು ಬಹಳ ಉಪಯುಕ್ತ ಮಾಹಿತಿ ಸಾರ್
Super message🙏🙏
ಅಭಿನಂದನೆಗಳು 🙏. ಸರ್ ನಮಗೆ ರುದ್ರಾಕ್ಷಿ ಬೇಕಾದರೆ ಕಳುಹಿಸಿಕೊಡಬಹುದು ಸರ್.
Olleya vichara thank u sir...
Thanks for information, Sir.
Awesome sir,
Tq
TQ guruji yestu vishyagalu tilistha eddra TQ so much guruji 🙏🙏🙏🙏
ಧನ್ಯವಾದಗಳು 🙏🙏🙏
ಧನ್ಯವಾದಗಳು ಸಾರ್ ಚನ್ನಾಗೀತ್ತೂ ನಿಮ್ಮ veevarane
Thank you for the information 🙏
Nice Topic Thanku. Sir 🙏🙏👌👌💐💐❤️❤️
ತುಂಬಾ ಚೆನ್ನಾಗಿದೆ ಈ ಸರ್ ನಮಸ್ಕಾರ ಸರ್
ಧನ್ಯವಾದಗಳು. ಸ್ವಾಮಿ.
Good information for Rudraksi guruji thanks for good information
Thank you guruji.thank you so much.
Good advises
Very good information guruji
Good information 🙏🙏🙏
Good information
Correct and good information
Rudraksh bagge artha tilisiddakke thumbs dhanyavaadagalu
tumba olle mes
Very good and informative narration on the subject which very few people confidently talk about. 🙏
7
@@sharmilabt5473 download nit ni hu hu hu
Thank you
Thanks
Super sir
Tq u so much 🙏🙏🙏🙏🙏
Super guruje
Tq sir
It was explained clearly one doubt is when should not we wear rudrashi
Namaste guruji 🙏🙏🙏
Thanks sir
Sir
Vastu deepa haguu vastu bell elui siguttve nanu kondukollabeku. Plz tilisi
ಸಾಕಪ್ಪ ನಮಸ್ತೆ 🙏
Namaste guruji
Namasakra guruj
Giri ji even ve have in koramangal,Bangalore 🙏🙏🙏
Namaste.
👍
Sir whether any options to send the original Rudrakshi to us
ಗುರೂಜಿ 🙏🙏🙏🙏🙏🙏🙏🙏🙏 ನನಗೆ ರುದ್ರಾಕ್ಷಿ ಮಾಲೆ ಬೇಕೂ 108 ದಯವಿಟ್ಟು ಅಡ್ರೆಸ್ಸ್ ಹೇಳಿ ನಾನು ಬಂದು ತೆಗೆದುಕೊಳ್ಳುತೆನೆ 🙏🙏🙏🙏🙏🙏
🙏🙏🙏
Good news kelide sir nimenda sir
Nanage rudraksh beku elli sigutte tilisi plz sir(3mukada rudraksh)
Gurugalle nivu rudrakshi bage yenu yellidro artha agalila adre prarambadali banda gante ya shabdha tumba eshta aitu... 🙏🙏🙏🙏
🙏💕 thank you sir
🙏🙏🙏🙏
🙏👌🌸🙏
🙏🙏🙏🙏🙏
ರುದ್ರಾಕ್ಷಿ ಮಹಿಮೆ ತಿಳಿಸಿದಿರಿ ಧನ್ಯವಾದಗಳು🙏
Sir/Mam,
Can I get Rudrakshi maala
ನಮಸ್ಕಾರ
ನನ್ನ ಹೆಸರು ಮಂಜುನಾಥ H P ನಾನು ಸೈನಿಕ ವೃತ್ತಿ ಮಾಡುತ್ತಿದ್ದೇನೆ ನನಗೆ ರುದ್ರಾಕ್ಷಿ ಮಾಲೆ ಧರಿಸ ಬೇಕೆಂಬ ಹಂಬಲ ಇದೆ ಅದಕ್ಕಾಗಿ ನಾನು ನಿಮ್ಮಲ್ಲಿ ನಿವೆದಿಸುವುದೇನೆಂದರೆ ನನ್ನ ರಾಶಿಗೆ ಅನುಗುಣವಾಗಿ ಹೊಂದುವ ನಿರ್ದಿಷ್ಟ ರುದ್ರಾಕ್ಷಿ ಯಾವ ಮುಖದ ರುದ್ರಾಕ್ಷಿ ಧರಿಸಬೇಕು ಎಂದು ತಿಳಿಸಿ ಧನ್ಯವಾದಗಳು
Super information sir
ವಂದನೆಗಳು . ನಿಮ್ಮ ವಿಳಾಸ ತಿಳಿಸಿದಲ್ಲಿ ನಿಮ್ಮನ್ನು ಕಾಣುತ್ತೇನೆ
ಗುರುಗಳ ವಿಳಾಸ ತಿಳಿಯಿತು ರಮೇಶ್ ಅವರೇ ತಿಳಿದರೆ ನಮಗೂ ಸ್ವಲ್ಪ ತಿಳಿಸಿ
💐🙏
Sir namaskar 🙏🙏
Nanage age 20 ide yava tar rudraksi upayogi sidare olledaguttade heli sir 🙏🙏 🙏
Sir bengloralli yelirodu sir
Namaste Guruji thank you for the very good information Guruji how to purchase rudrakshi and vasthu deepa Please help us it is very important and useful for us Pls help us Guruji 🙏🙏
Namaste swamy ji. Thank you profoundly for enlightening on Rudrakshi Importance.
My late yelder brother has grown a Tudrakshi tree near Shorapur taluk Dist Yadagiri
Available sir...
🙏🙏🙏🙏🙏🙏🙏
Cost, benefits and please let us know the address to purchase the rudraksha
Vastu deepa namage elli sigutte
ಧನ್ಯವಾದಗಳು ಸರ್ ರುದ್ದಾಕ್ಷಿಬಗೆಗಿನ ಎಲ್ಲಾ ತರಹದ ಗೊಂದಲಗಳಿಂದ ಪಾರು ಮಾಡಿದ್ದಿರಾ ಜೊತೆಗೆ ನನಗೊಂದು ಮಾಹಿತಿ ಇದೆ ಈ ರುದ್ರಾಕ್ಷಿ ಮರ ನಮ್ಮ ಚಿಕ್ಕಮಗಳುರಿನ ಜಿಲ್ಲೆಯಲ್ಲಿ ಒಬ್ಬ ರೈತರು ೪೦ ಮರಗಳನ್ನ ನೆಟ್ಟದ್ದಾರೆ ಆದರೆ ಅವರಿಗೆ ಏಕ ಮುಖಿ ರುದ್ರಾಕ್ಷಿ ಇನ್ನೂ ಕೂಡಾ ಸಿಕ್ಕಿಲ್ಲ ಕಳೆದ ೨೪ ವರ್ಷಗಳಿಂದ ಗಿಡವನ್ನ ಹಾಕಿ ಫಲವನ್ನೂ ಪಡೆದಿದ್ದಾರೆ ಇನ್ನುಂದು ಪ್ರಶ್ನೆ ಸರ್ ರುದ್ದರಾಕ್ಕಷಿಗೂ ಭದ್ರಾಕ್ಕಿಗೂ ಇರುವ ವ್ಯಾತ್ಯಾಸವೇನು ಅಂತ ತಾವು ಹೆಳಿಲ್ಲಾ ಅದರ ಬಗ್ಗೆ ಹೇಳಿ ಸರ್ ಧನ್ಯವಾದಗಳು 🚩🙏🚩 ಕೃತಜ್ಞತೆ ಗಳು
Sar.nanaguondu.sasekude
Mangaluralli namma totadalli rudrakshi aagta ide. Nepali variety.
Bussness ge yapa rudrakshi olleyadu
Gurugale namage ekamuka rudrakshi beku segutha nimma bali
,🙏🙏🙏
Gurugale nimma officenalli sigutta rudrakshi?
sir Namaskara
My sister has a 5 mukhi in bangalore they donate to temples
Namasthe guruji🙏🌷🙏
Guruji nangu one rudrakshi beku
Vastu kutirada address pls
Bangalore adras please sir
🙏🙏🙏🙏🙏🙏
Please your address
@@manjeshishwar7195 Ramesh kamath near near garadi apartnment
ಕಥೆ ಪುರಾಣ ಹೇಳಬೇಡಿ ಸ್ವಾಮಿ ಯಾವುದು ಹೇಳಿದರು ಸಂಕ್ಷಿಪ್ತ ಸಂಪೂರ್ಣವಾಗಿ ಹೇಳಿ
We want 5 mukhi rudrakshi
Wiil u give adress
ಹರಿ ಓಂ
Swamy, manage yall mukhagala original rudrakhi bekithu. Avu nimmalli siguthada. Siguvudadre arugula bele yestagutthe. Dayavittu Nanna e mobile number
ige message madthira.. Hana hege kalisuvudu.pls thilsthira. Jothege thamma phone no.kooda thilsi pls pls. Naanu obba archaka Sir Udupi dist.na mandarthi s d p temple na archaka swamy.pls msg
Mandi Sir.pls.
Sir ನಮಗೆ ರುದ್ರಾಕ್ಷಿ ಗಿಡ ಬೆಳಸಲೂ ಒಂದು ಗಿಡ ಕೊಡಿ ನಾವು ಸಂಡೂರು ತಾಲೂಕಿನ ಒಂದು ಗ್ರಾಮದಿಂದ ಕೆಳುತ್ತಿದ್ದೆವೆ plz plz plz
Siddavan anta ide sirsi alli guruji idru avru kuda madiddare full kayi bittu Ella shisyarigu male madi kottidare
ಭಧ್ರಕ್ಷ ದ ಬಗ್ಗೆ ತಿಳಿಸಿ..
🙏🏼🙏🏼🙏🏼👍👌🏾👍👌🏾
Namaste Gurujii, nimma vilasa (address) tilisi
One tree in Balehonnur Rajgopal estate
ಹೃದ್ರಾಕ್ಷಿ ಮೊಳಕೆ ಬರುಹುದೇ ಗುರುಗಳೇ?
Gurugale name tande avaru rudraksha hakikondu itidare Adana kakigolabahuda