ಮಾಟ ಮಂತ್ರಕ್ಕೆ ರಾಮಬಾಣ ಇಷ್ಟು ಮಾಡಿ ಸಾಕು...Black magic parihaar

Поделиться
HTML-код
  • Опубликовано: 25 авг 2024
  • #ಶ್ಲೋಕ
    ತಪ್ಪು ತಪ್ಪಾಗಿ ಹೇಳಬೇಡಿ ,ಹೇಳುವ ವಿಧಾನ ಮತ್ತು ಸಂಕಲ್ಪ ಮಂತ್ರ ವಿಡಿಯೊ ದಲ್ಲಿ ಹೇಳಿದ್ದೇನೆ ಸರಿಯಾಗಿ ಕೇಳಿ ಕ್ರಮದಲ್ಲಿ ಮಾಡಿ ಶಕ್ತಿ ಆರಾಧನೆ ತಪ್ಪಾಗಿ ಮಾಡಬಾರದು , ಕೆಲವರು ಕದಿತೀರಾ ಕದಿಯುವ ಮುಂಚೆ ಒಂದು ಸಲ ಯೋಚಿಸಿ , ಇದು ಶಕ್ತಿ ಆರಾಧನೆ ಸಂಕಲ್ಪ ಇದೆ .. ವೀಣಾ
    ಶ್ಲೋಕ
    ಅವ್ಯಾತ್ ಪಂಚಮುಖೀ ನೃಸಿಂಹವದನಾದಂಷ್ಟಾಲಹಂತೀರ್ಮುಹುಃ ಜಿಹ್ವಾಗ್ರೇಣ ದಿವಾಕರೇಂದುಹುತಭುಕ್‌ ಚಕ್ಷುಸ್ತ್ರಯ್ಕೆರ್ಭಾಸಿತಾ | ಶ್ಯಾಮಾವಿಂಶತಿಬಾಹುರುಗ್ರವದನಾ ಜಾಗ್ರದ್ಭಿಃ ಉಗ್ರಾಯುಧೈಃ
    ಕೃತ್ಯಾಂಕೃಂತತಿ ಕೀರ್ತನೀಯ ಚರೀತಾ ಪ್ರತ್ಯಂಗೀರಾ ನಿತ್ಯಶಃ ll

Комментарии • 464

  • @savitapatil8835
    @savitapatil8835 2 года назад +77

    ನಮಸ್ತೇ ಅಮ್ಮ🙏🙏ನಿಮ್ಮ ಚರಣಗಳಿಗೆ ವಂದನೆಗಳು,,ನನಗೆ postal department job(govt) ಆಯ್ತು ಅಮ್ಮಾ,ಕಳೆದ 2 ವಷ೯ಗಳಿಂದ ಪ್ರಯತ್ನ ಪಟ್ಟರು ಸಿಕ್ಕಿರಲಿಲ್ಲ ಈ ಸಾರಿ ಪದ್ಮಾವತಿ ಸ್ತೋತ್ರದ ಅನುಗ್ರಹದಿಂದ ಆಯ್ತಮ್ಮಾ ಇದಕ್ಕೆ ಕಾರಣಾನೇ ನೀವು,,ನನ್ನ ಕುಟುಂಬದ ಕಡೆಯಿಂದ ತುಂಬುಹೃದಯದ ಧನ್ಯವಾದಗಳು🙏 🙏

    • @VeenaJoshi
      @VeenaJoshi  2 года назад +4

      ತುಂಬಾ ಸಂತೋಷ ಒಳ್ಳೆಯದಾಗಲಿ

    • @anjanishubha6609
      @anjanishubha6609 2 года назад +1

      Congrats sister

    • @radhalakshmijois362
      @radhalakshmijois362 2 года назад

      Omg!! 👌👌👏👏💐

    • @renukakiran2139
      @renukakiran2139 2 года назад +2

      Akka please ege odudri ege sankalp madudri nanu heltidini 108 times aktil please elli sankalp ege yav timeali madudri

    • @geethashesharaj7849
      @geethashesharaj7849 2 года назад +1

      Wow, congratulations 👏👏👏👏👏

  • @shruthishruthi3978
    @shruthishruthi3978 2 года назад +1

    ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು.ನನ್ನ ತಾಯಿಗೆ ಆರೋಗ್ಯದ ಸಮಸ್ಯೆ ಇತ್ತು ಅವರಿಗೆ ಏಳು ದಿನದ ಆಂಜನೇಯ ಸ್ವಾಮಿ ಪೂಜೆಯನ್ನು ಮಾಡಲು ತಿಳಿಸಿದೆ ಈಗ ಅವರ ಆರೋಗ್ಯ ಚೆನ್ನಾಗಿದೆ.

  • @padmaprakash2584
    @padmaprakash2584 2 года назад +7

    ಧನ್ಯವಾದಗಳು ಮೇಡಂ ಪೂಜೆ ನಂತರ ದೀಪವನ್ನು ಕದಲಿಸಬಹುದೇ ಏಕೆಂದರೆ ನಮ್ಮ ದೇವರ ಮನೆ ಪೂರ್ವ ಈಶಾನ್ಯದಲ್ಲಿದೆ ನಾವು ಪೂರ್ವಾಭಿಮುಖವಾಗಿ ನಿಂತು ಪೂಜಿಸುತ್ತೇವೆ ಈ ದೀಪವನ್ನು ಹೊರಗೆ ಇಟ್ಟು ಪೂಜಿಸಬೇಕಾಗುತ್ತದೆ ಆಗ ಪ್ರತಿದಿನ ನಾವು ಮಣೆಯಿಟ್ಟು ದೀಪವನ್ನು ಹಚ್ಚಬೇಕಾಗುತ್ತದೆ ಹೀಗೆ ಮಾಡಬಹುದೇ ತಿಳಿಸಿಕೊಡಿ ಧನ್ಯವಾದಗಳು.

  • @padminih5941
    @padminih5941 2 года назад +31

    ಅಮ್ಮಾ ನೀವು ಹೇಳಿಕೊಟ್ಟ ಭೂ ವರಾಹ ಸ್ವಾಮಿ ರಂಗೋಲಿ ಮತ್ತೂ ಸ್ತೋತ್ರ ದಿಂದ ನನಗೆ ಫ್ಲಾಟ್ ದೊರೆತಿದೆ ನಿಮಗೆ ನನ್ನ ಹೃದಯ ದಿಂದ ಕೃತಜ್ಞತೆಗಳು.

    • @radhalakshmijois362
      @radhalakshmijois362 2 года назад +1

      👌👏👏👏👍🏼Nivu eshtu samayadinda idannu madidri?

    • @pavithratpavithrat6609
      @pavithratpavithrat6609 2 года назад

      Madam ashtu dina hakidri rangoli nivu

    • @padminih5941
      @padminih5941 2 года назад +5

      ಒಂದೂವರೆ ತಿಂಗಳಿಂದ ಅಮ್ಮ ಹೇಳಿಕೊಟ್ಟ ಹಾಗೆ ಮಾಡಿದೆ ನನಗೆ ಒಳ್ಳೇದು ಆಯಿತು. ನೀವು ಮಾಡಿ ಒಳ್ಳೆಯದಾಗುತ್ತೆ

    • @pavithratpavithrat6609
      @pavithratpavithrat6609 2 года назад +1

      @@padminih5941 navu Hakthidivi madam

    • @mahadevacharirp3132
      @mahadevacharirp3132 2 года назад

      ಅಮ್ಮಾ ನೀವು ಹೇಳಿಕೂಟ್ಟ ಭೂವರಹಸ್ವಾಮಿ ಪೂಜೆ ಮಾಡುತ್ತಿರುವೆ. ಪ್ರತಿದಿನ ಭಗವಂತನ ಹೂ ಪ್ರಸಾದ ಕೊಡುತ್ತಿದ್ದಾರೆ. ಇದರ ಸೂಚನೆ ತಿಳಿಸಲು ವಿನಂತಿ. 🙏

  • @sunitharavi5651
    @sunitharavi5651 2 года назад +3

    ಅಮ್ಮ ನಿಮ್ಮ ಎಲ್ಲಾ ವಿಡಿಯೋ ಗಳನ್ನಾ ನೋಡಿದ್ದೇನೇ. ನನಗೆ ತುಂಬಾ ಇಷ್ಟ ನೀವು ತಿಳಿಸಿಕೊಡುವ ರೀತಿ. ನಿಮ್ಮ ಧ್ವನಿ ತುಂಬಾ ಚೆನ್ನಾಗಿದೇ. ನನ್ನ ಗಂಡನೇ ನನ್ನ ಶತ್ರು ತಾರೆ ನೋಡುತ್ತಾರೇ. ನಮ್ಮನ್ನಾ ತುಂಬಾ ದ್ವೇಷೀಸುತ್ತಾರೇ. ಇದಕ್ಕೆ ಪರಿಹಾರ ತಿಳಿಸಿ ಅಮ್ಮ plzzzzzzz

  • @shashikumarkerur8309
    @shashikumarkerur8309 2 года назад +2

    ವೀಣಾ ಜೋಶಿ ಅಕ್ಕಾ ಬಹಳ ಉಪಕಾರ ಆಯ್ತು, ಧನ್ಯವಾದಗಳು 🙏🙏

  • @naveenkumarbenagi1694
    @naveenkumarbenagi1694 2 года назад +1

    ಧನ್ಯವಾದಗಳು ಅಮ್ಮ‌ನಾನು ಅವತ್ತು ಇದರ ಬಗ್ಗೆ ಕೇಳಿದ್ದೆ , ಇವತ್ತು video ನೋಡಿ ಖುಷಿ ಅನಿಸಿತು. ತುಂಬಾ ‌ತುಂಬಾ‌ ಧನ್ಯವಾದಳು...

  • @bharatkage6777
    @bharatkage6777 Год назад +2

    Tq so much Amma...idu nange tumba agatya ittu...tq once again

  • @ravipatgar9186
    @ravipatgar9186 Год назад +1

    ಧನ್ಯವಾದಗಳು ಅಮ್ಮ.
    ತುಂಬಾ ಉಪಯುಕ್ತ ವಾಗಿದೆ.

  • @naveenkumarbenagi1694
    @naveenkumarbenagi1694 2 года назад +1

    ಧನ್ಯವಾದಗಳು ಅಮ್ಮ‌, ನಾನು ‌ಅವತ್ತು ಈ ವಿಷಯ ದ ಬಗ್ಗೆ ‌ಕೇಳಿದ್ದೆ ಅದರ‌ ಬಗ್ಗೆನೆ VIDEO ಮಾಡಿದೀರಾ ಧನ್ಯವಾದಗಳು ...😍😍

  • @yallammakavitha2817
    @yallammakavitha2817 2 года назад +3

    🙏🌾🌸ಧನ್ಯವಾದಗಳು ವೀಣಾ ಜೋಶಿಯವರೇ ಅನಂತ ಕೋಟಿ ಧನ್ಯವಾದಗಳು 🙏🙏🙏🙏🌾🌸

  • @VeenaJoshi
    @VeenaJoshi  2 года назад +1

    Thanks to all

  • @USHAMGOWDRU
    @USHAMGOWDRU 6 месяцев назад

    ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏🙏🙏🙏❤️❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐

  • @aishwaryapattar6149
    @aishwaryapattar6149 2 года назад +2

    Amma nim matu Nija nanu uppina deepad bagge kelide, adna hachchi nanu Tumba kasta patte, ivag nilsivi tqs amma

  • @deepag1564
    @deepag1564 2 года назад +1

    Thank u so muck amma rangoli haki rayara pooje madtirodrinda maneli tumba positive energy ide .

  • @h.anageshababu5872
    @h.anageshababu5872 2 года назад +2

    🌹🙏🏻🙏🏻🌹ನಾನು ಇಂದಿನಿಂದ ಪ್ರಾರಂಭಿಸಿದ್ದೇನೆ, ಅಮ್ಮ ಆಶೀರ್ವದಿಸಿ 🌹🙏🏻🙏🏻🌹

  • @ashwinianil8450
    @ashwinianil8450 2 года назад

    Thank you mam.. 🙏🙏🙏...devru nimmanna tumba chennagi ittirali ❤️❤️❤️

  • @nikitashadoddamani6688
    @nikitashadoddamani6688 2 года назад +2

    ಈ ಮಾಹಿತಿಯ ಅವಶ್ಯಕತೆ ಇತ್ತು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ನಿಮಗೆ ವೀಣಾ ಅಕ್ಕ

  • @SarojaGajapathy
    @SarojaGajapathy 2 года назад +1

    Thank god !! I knew to read Kannada 🙏🙏

  • @bhagyashrideshpande6624
    @bhagyashrideshpande6624 2 года назад +1

    ಕಾಷಿಸಮಾರಾಧನೆ ಹೇಗೆ ಮತ್ತು ಏಕೆ ಮಾಡುವರು.ಮಾಡುವ ವಿಧಾನವನ್ನು ದಯವಿಟ್ಟು ವಿಡಿಯೋ ಮಾಡಿ ತಿಳಿಸಿ.ಇದರಿಂದ ತುಂಬಾ ಜನರಿಗೆ ಅನುಕೂಲವಾಗುತ್ತದೆ.

  • @sunithapatil5388
    @sunithapatil5388 2 года назад

    New subscriber MDM .......Tq .......MDM manna husband matte magalige health problems .. Hospital hugidru kademene agthella ............kanniralle Deena kalithaedine MDM .......enu madudu......,😢😢😢😢👍

  • @Geethageetha-gy8qw
    @Geethageetha-gy8qw 2 года назад

    Thumba athuthama mahithi thilisidira danyavadagalu nanna muddu akka🥰😘❤️

  • @kalpanals2819
    @kalpanals2819 2 года назад +2

    Thanku madam

  • @appusiruniquepersonality9576
    @appusiruniquepersonality9576 2 года назад

    Thank you for wonderful remedy

  • @ashwinidixit4009
    @ashwinidixit4009 2 года назад +1

    Thank you
    Thank you
    Thank you
    Thank you so much mam 🙏🙏

  • @indraniprasad4010
    @indraniprasad4010 2 года назад +6

    Madam ಮಂತ್ರವನ್ನು ಬರವಣಿಗೆಯಲ್ಲಿ ತೋರಿಸಿದರೆ ಉಪಯೋಗವಾಗುತ್ತದೆ.

  • @chhayasophias8086
    @chhayasophias8086 2 года назад +1

    Oooohhhh..🙏🙏🙏🙏big thanks 🙏

  • @akshatasg6410
    @akshatasg6410 2 года назад +1

    Namaste amma niu helikotta pathi prapthi durga mantra nam friends obru heli avrige marriage fix aythu thanks Amma.

  • @vijuvijayalakshmi240
    @vijuvijayalakshmi240 2 года назад

    Namasthe amma e vedio goskara kaitha idde thumba kushiyaithu.amma nan husbendge nam sambanda Dali mathhu avara frds kade inda bhasma prayoga agide. 2 kade keli thilkonde adre adan avru namtha illa.adralli avrige nambikenu illa.nanu avru sariyagbeku Antha thumba prayathna patte adru 4 dina chenagirthre mathhe hodiyodu badiyodu ketta padadinda bayyodu nange bere aarama illa.thyorid cancer agide pade pade adanne chuchi chuchhi mathadthare.mane kade gamana bere illa.yen madodu.jeevanane Beda anissthide. Amma nanivaga nimmida parihara kelodu onnde avara hottege bidda madannu hege vomit madisbodu avarige thiliyadanthe yendu thilisi kodi thai.......

  • @shanthag9607
    @shanthag9607 2 года назад

    Amma naange aa Shrinivasane sahaya maadidane ansutte,I nanna akkana maganigoskara kelkondidde.thank you Amma

  • @pragathi9243
    @pragathi9243 2 года назад

    Thumba chennagi haldira madam

  • @manjulayn5256
    @manjulayn5256 2 года назад

    Veena amma Koti koti 🙏🙏🙏 galau nimma marga darshana ellarigu hige sigali amma ♥️ nimmunna noduva ase amma nimma pada mutti namskara madbeku nimma ashirvada beku amma kannalli niru barutteamma nimunna nodva Bhagya aa parvathi parmeshwar aru adasttu bega karnisli amma Namma janma sarthka agutte amma aa devru nimge nimm family ge nuraru kala sukha santhosa Kottu kaladli amma hige nim seve marga darshana sada mundu varli god bless you amma🙏🙏🙏

  • @geethashesharaj7849
    @geethashesharaj7849 2 года назад +1

    Thank you so much akka 🙏🙏🙏

  • @user-pi9dg4co7k
    @user-pi9dg4co7k Месяц назад

    ಅಮ್ಮಾ ಈ ಶ್ಲೋಕವನ್ನು ಬರೆದು
    ತೋರಿಸಿ ದಯವಿಟ್ಟು ತಿಳಿಸಿ

  • @user-gt7wo4pe4j
    @user-gt7wo4pe4j 9 месяцев назад

    Thank you Amma 🙏🙏🙏🙏

  • @sunitaraddy6699
    @sunitaraddy6699 2 года назад +2

    Thank you Amma 🙏

  • @shruindaragi9382
    @shruindaragi9382 2 года назад

    🙏🙏tumba useful amma thank you

  • @Gayuu-edit359
    @Gayuu-edit359 2 года назад +1

    Thank. You so much

  • @jyothik.v8638
    @jyothik.v8638 2 года назад

    Hi veena e vedio hakkidakke thanks veena

  • @user-pi9dg4co7k
    @user-pi9dg4co7k Месяц назад

    ಅಮ್ಮಾ ಈ ಮಂತ್ರವನ್ನು ಬರವಣಿಗೆ ಮೂಲಕ ತೋರಿಸಿದರೆ ತುಂಬಾ ಸಹಾಯ ವಾಗುತ್ತಿತ್ತು 🙏🙏 ದಯವಿಟ್ಟು ತಿಳಿಸಿ plz

  • @shashishashikala9378
    @shashishashikala9378 2 года назад +1

    Most awaited video ☺

  • @aravindacoorg7514
    @aravindacoorg7514 Год назад

    Tq very much amma for the reply

  • @Nivedita2705
    @Nivedita2705 2 года назад

    ಧನ್ಯವಾದ ತಾಯಿ

  • @gmcreation563
    @gmcreation563 Год назад

    ಅಮ್ಮಾ ಸಂಕಲ್ಪ ಸ್ತೋತ್ರವನ್ನು ಅಕ್ಷರದಲ್ಲಿ ತಿಳಿಸಿ ಅಮ್ಮಾ... ತುಂಬಾ ಸಂಕಷ್ಟದಲ್ಲಿ ಇದ್ದೇನೆ ತಾಯಿ..

  • @minithagrammartense4483
    @minithagrammartense4483 2 года назад

    Thank-you amma neeve namage devaru thayi samana

  • @ajkulakrni7729
    @ajkulakrni7729 2 года назад +1

    🙏 sister nimaga e vedy nimma hattavarinda bandiday🎉🎉🍎🍎🍎🍎🍎

  • @pekonmedia4949
    @pekonmedia4949 Год назад

    thank you Respected Madam

  • @No-one-is-the
    @No-one-is-the Год назад

    Thank u amma

  • @sudhan371
    @sudhan371 2 года назад

    ಧನ್ಯವಾದಗಳು ವೀಣಾ ರವರೆ

  • @ushavenki6675
    @ushavenki6675 2 года назад

    Thankyou so much veenamma

  • @dayanandpatgar3764
    @dayanandpatgar3764 Год назад +2

    🙏ದಯವಿಟ್ಟು ನೀವು ಒಮ್ಮೆ ಶ್ಲೋಕವನ್ನ ಕನ್ನಡದಲ್ಲಿ ಬರೆದು ಹಾಕಿ, ಯಾಕೆಂದ್ರೆ ಪಠಿಸುವಾಗ ಅಕ್ಷರದಲ್ಲಿ ದೋಷ ಬರಬಹುದು ಆಗ ಮನಸ್ಸಿಗೆ ಬೇಸರ ಆಗ್ತದೆ .✍️👈🙏🙏🙏🙏

  • @jyothi4431
    @jyothi4431 Год назад

    Tumba thanks 🙏🙏🙏🙏

  • @basavarajubasavaraju1991
    @basavarajubasavaraju1991 2 года назад

    Rangoli hege bharadhidhara step by step thorusi please....

  • @varshabhaskar8044
    @varshabhaskar8044 2 года назад +1

    ಧನ್ಯವಾದಗಳು ಅಮ್ಮ 🙏🙏🙏🙏🙏🙏🙏

  • @geethageetha1319
    @geethageetha1319 2 года назад

    Thank you so much🙏🏻🙏🏻🙏🏻🙏🏻🙏🏻

  • @pavithrap6942
    @pavithrap6942 2 года назад +1

    Thank you ಆಮ್ಮ 🙏🙏

  • @shobhapujar8729
    @shobhapujar8729 2 года назад +4

    ಅಕ್ಕ ಈ ಶ್ಲೋಕವನ್ನ ಯಾವ ಮನೆಗೆ ಬ್ಲ್ಯಾಕ್ ಮ್ಯಾಜಿಕ್ ಆಗಿರುತ್ತೋ ಅದೇ ಮನೆಯಲ್ಲಿ ಹೇಳಬೇಕಾ ಅಥವಾ ಆ ಮನೆಯ ಹೆಸರು ಹೇಳಿ ಸಂಕಲ್ಪ ಮಾಡಿ helbahudaa ತಿಳಿಸಿ ಪ್ಲೀಸ್

  • @pushpavathi.mkusuma5793
    @pushpavathi.mkusuma5793 2 года назад +1

    Thank you Maathe🙏🙏 Amma, nimage koti pranamagalu maathe. Dhannyosmi Amma🙏🙏.

  • @mamathabs2341
    @mamathabs2341 2 года назад

    ಧನ್ಯವಾದ ಅಮ್ಮ

  • @sharadar5187
    @sharadar5187 2 года назад

    Thanks a Lot Madam

  • @vijayalaxmitalewad645
    @vijayalaxmitalewad645 2 года назад

    Thank you amma navu kelo munchene namma kasta aarthkondu pariharanr helkottbidteera...Nev heli kotta rangoli pooje, dana ellanu madi jeevanadalli tumba Valle phala sikkidemma ...nimage tumbu hrudyada vandanegalu.

  • @kavyasn8967
    @kavyasn8967 2 года назад +1

    Deepa estotge acchabeku please inform madi

  • @kishankishan4149
    @kishankishan4149 2 года назад +1

    Akka maneyalli pratyangira mantra. Pathis bahida? & sadave oil daily hachha because pls tilisi.

  • @nehashirali3416
    @nehashirali3416 2 года назад

    Thanks Amma

  • @manjulakamatagi6705
    @manjulakamatagi6705 2 года назад

    Dhanyavaadagalu ri amma 🙏🙏🙏🙏

  • @sunandagolabhavi1015
    @sunandagolabhavi1015 2 года назад

    Thank you thank you

  • @nehagavimath2808
    @nehagavimath2808 Год назад

    Thank you

  • @akshatabhavani4088
    @akshatabhavani4088 2 года назад

    Thanku akka 🌸🌹🌻🌼🌷🌷🍁🍁🙏🙏🙏🙏❤

  • @yogeshyogesh7481
    @yogeshyogesh7481 2 года назад

    Dhanyavadagalu 🙏🙏🙏

  • @sunithasuni6815
    @sunithasuni6815 2 года назад

    Thank you amma

  • @anvitapw2917
    @anvitapw2917 2 года назад

    ದನ್ಯವಾದಗಳು ಅಮ್ಮಾ

  • @AshaRani-cu2wn
    @AshaRani-cu2wn 2 года назад +2

    Thank you so much amma 🙏🙏🙏

    • @pushpam3239
      @pushpam3239 11 месяцев назад

      😊😊 3:02 M
      N
      😊

  • @manjulam8714
    @manjulam8714 2 года назад

    ಧನ್ಯವಾದಗಳು ಅಮ್ಮ 🙏🙏🙏

  • @sumabadiger1300
    @sumabadiger1300 2 года назад +1

    ರಾಹು ಕೇತು ಪೂಜೆ ಹೇಳಿ ಅಮ್ಮ ಬಹಳ ದಿನದಿಂದ ಕಾಯ್ತಾಇದ್ದೀನಿ

  • @ramyaraaja1436
    @ramyaraaja1436 2 года назад

    🙏🏼🥰🙏🏼amma.....bhoomi li yeshte karch madi bele madidru..yella lose agta ide amma tumba bejaragtide........😪

  • @savitahalemani3277
    @savitahalemani3277 2 года назад

    Thank you Sister

  • @sunitapise9508
    @sunitapise9508 Месяц назад

    ನಮಸ್ತೆ ಅಮ್ಮ ನೀವು ಸಕಲ್ಪ ಮಾಡು ವೇಳೆ ಹೇಳುವ ಮಂತ್ರ ತಿಳಿತಾ ಇಲಾ . Please ಹೇಳಿಕೊಡಿ....

  • @yogeshanu2644
    @yogeshanu2644 2 года назад

    ಧನ್ಯವಾದಗಳು ಅಮ್ಮ 🙏🙏

  • @manjulamuddebihal2308
    @manjulamuddebihal2308 2 года назад

    🙏🙏 ಈ ವಾರದಲ್ಲಿ ಬಾಡಿಗೆ ಮನೆ ಗೆ ಹೊಗಲು ಒಳ್ಳೆಯ ದಿನವಿದ್ದರೆ ಹೇಳಿ ಅಮ್ಮ 🙏🙏

  • @prabhavathihb8150
    @prabhavathihb8150 2 года назад

    Madam thumba thanks padmavathi stotra nane nambike inda odide maganige iga andukonda kelsa ke kardidare 🙏

  • @madhavih.v9086
    @madhavih.v9086 2 года назад +1

    🙏ಮನುಷ್ಯರಿಗೇ ಮಾಡಿಸಿದ್ರೂ ಈ ಮಂತ್ರ ಹೇಳಬಹುದಾ ಅಮ್ಮ

  • @shakuntaladoddamani1807
    @shakuntaladoddamani1807 4 месяца назад

    Daily rangoli hakabeka amma ondu sati haki nadivuta

  • @parvathiobalesh6286
    @parvathiobalesh6286 2 года назад

    ಧನ್ಯವಾದಗಳು ಅಮ್ಮ 🙏🌹

  • @veereshdeepa3420
    @veereshdeepa3420 2 года назад

    Tq so much amma 🙏🙏🙏🙏

  • @ShanthaSiddu-gr4wo
    @ShanthaSiddu-gr4wo 5 месяцев назад

    Namaskramma

  • @rekhasubbarao7432
    @rekhasubbarao7432 2 года назад

    Thank you so much 💗💗 amma

  • @manjulakammar4976
    @manjulakammar4976 2 года назад +1

    Mdm🙏 nange ondu parihar heli namma Ganda hendati madya Nan nadini I riti Mata mantadinda patipatni madya jagala tandu daiversvaragu hogide iga cortnalli kes ide nange Nan patibeku plz
    idake yanadaru parihar heli mdm.

  • @veenaarkachri4573
    @veenaarkachri4573 2 года назад

    ದನ್ಯವಾದಗಳು

  • @bimbamuddu190
    @bimbamuddu190 2 года назад

    ಧನ್ಯವಾದಗಳು ಅಮ್ಮ

  • @shilpanaik6267
    @shilpanaik6267 2 года назад

    Thank you madam

  • @muktakiran2914
    @muktakiran2914 3 месяца назад

    ಅಮ್ಮ ನನ್ನ ತವರು ಮನೆ ತುಂಬಾ ಕಷ್ಟ ದಲ್ಲಿ ಇದ್ದಾರೆ ಅದಕ್ಕೆ ನಾನು ಈ ವ್ರತ ತವರು ಮನೆಗೋಸ್ಕರ ಮಾಡಬಹುದಾ please ರಿಪ್ಲೈ ಮಾಡಿ ಅಮ್ಮ 🙁🙁

  • @gowrishankargowri8448
    @gowrishankargowri8448 Год назад

    Amma daily manenali Devara deepakke saasve enneli Deepa hachabhahudha thilisi kodi dhayavittu 🙏🙏🙏

  • @artspace23
    @artspace23 2 года назад

    Amma namaskara...
    Dayavittu tavu tayi pratyangira deviya bagge hagu aakeya pooja vidhanada bagge tilisikodi amma..
    Please...

  • @Sumasongs
    @Sumasongs 2 года назад

    Namskaram Madam, please explain the pooja process for Devi Annapurna

  • @geethabyadgi1792
    @geethabyadgi1792 2 года назад

    Thank you so much akka

  • @Laxmi-lc1oj
    @Laxmi-lc1oj 2 месяца назад

    Room olage helbahuda amma

  • @sangeethaa2788
    @sangeethaa2788 Год назад

    ಮ್ಯಾಮ್ ನಮ್ಮ ಮನೇಲಿ ದೇವರ ಮನೆ ಪೂರ್ವ ದಿಕ್ಕಾಲಿ ide.. ಹಾಗೆ ದೀಪ ಅಚ್ಚಿ ಸ್ತೋತ್ರ ಹೇಳುವದ.. ಮ್ಯಾಮ್

  • @Tejas_fashion_1616
    @Tejas_fashion_1616 Год назад

    ಕೋಟಿ ಕೋಟಿ ನಮಸ್ಕಾರ ಅಮ್ಮ🙏🙏🙏🙏🙏🙏🙏❤️

  • @rukminirukku6104
    @rukminirukku6104 2 года назад +1

    Mam namge mata mantra agide anta heg gottagutte namgu 2 years inda kastaglide ede anta gottagtilla plsss tilsi

  • @pushpaanand2736
    @pushpaanand2736 2 года назад +1

    Namasthe 🙏🏻🙏🏻
    Bari ondu hanathe hachha beka??
    Please heli
    Naanu suffer maadtha ideenii
    Thank you