ಸರ್ಪದೋಷ , ನಾಗದೋಷ ರಾಹುದೋಷ ಇದ್ದರೆ ಜೀವನದಲ್ಲಿ ಇಷ್ಟೇಲ್ಲಾ ತೊಂದರೆಗಳು ಅಗುತ್ತವೆ ಸರಳ ಪರಿಹಾರ ಮಾಡಿ Sarpadosha pa

Поделиться
HTML-код
  • Опубликовано: 12 сен 2024
  • ‌‌‌ #ಶ್ರೀ ನಾಗದೇವತಾ ಅಷ್ಟೋತ್ತರ ಶತನಾಮಾವಳಿ
    ಸಂಕಲ್ಪ ಪೂಜಾವಿವರ ಮತ್ತು ಶ್ಲೋಕ ವಿವರ ವಿಡಿಯೋ ನೋಡಿ ಹೇಳಿದ್ದೇನೆ
    ಓಂ ಅನಂತಾಯ ನಮಃ |
    ಓಂ ಆದಿಶೇಷಾಯ ನಮಃ |
    ಓಂ ಅಗದಾಯ ನಮಃ |
    ಓಂ ಅಖಿಲೋರ್ವೇಚರಾಯ ನಮಃ |
    ಓಂ ಅಮಿತವಿಕ್ರಮಾಯ ನಮಃ |
    ಓಂ ಅನಿಮಿಷಾರ್ಚಿತಾಯ ನಮಃ |
    ಓಂ ಆದಿವಂದ್ಯಾನಿವೃತ್ತಯೇ ನಮಃ |
    ಓಂ ವಿನಾಯಕೋದರಬದ್ಧಾಯ ನಮಃ |
    ಓಂ ವಿಷ್ಣುಪ್ರಿಯಾಯ ನಮಃ | ೯
    ಓಂ ವೇದಸ್ತುತ್ಯಾಯ ನಮಃ |
    ಓಂ ವಿಹಿತಧರ್ಮಾಯ ನಮಃ |
    ಓಂ ವಿಷಧರಾಯ ನಮಃ |
    ಓಂ ಶೇಷಾಯ ನಮಃ |
    ಓಂ ಶತ್ರುಸೂದನಾಯ ನಮಃ |
    ಓಂ ಅಶೇಷಫಣಾಮಂಡಲಮಂಡಿತಾಯ ನಮಃ |
    ಓಂ ಅಪ್ರತಿಹತಾನುಗ್ರಹದಾಯಿನೇ ನಮಃ |
    ಓಂ ಅಮಿತಾಚಾರಾಯ ನಮಃ |
    ಓಂ ಅಖಂಡೈಶ್ವರ್ಯಸಂಪನ್ನಾಯ ನಮಃ | ೧೮
    ಓಂ ಅಮರಾಹಿಪಸ್ತುತ್ಯಾಯ ನಮಃ |
    ಓಂ ಅಘೋರರೂಪಾಯ ನಮಃ |
    ಓಂ ವ್ಯಾಲವ್ಯಾಯ ನಮಃ |
    ಓಂ ವಾಸುಕಯೇ ನಮಃ |
    ಓಂ ವರಪ್ರದಾಯಕಾಯ ನಮಃ |
    ಓಂ ವನಚರಾಯ ನಮಃ |
    ಓಂ ವಂಶವರ್ಧನಾಯ ನಮಃ |
    ಓಂ ವಾಸುದೇವಶಯನಾಯ ನಮಃ |
    ಓಂ ವಟವೃಕ್ಷಾರ್ಚಿತಾಯ ನಮಃ | ೨೭
    ಓಂ ವಿಪ್ರವೇಷಧಾರಿಣೇ ನಮಃ |
    ಓಂ ತ್ವರಿತಾಗಮನಾಯ ನಮಃ |
    ಓಂ ತಮೋರೂಪಾಯ ನಮಃ |
    ಓಂ ದರ್ಪೀಕರಾಯ ನಮಃ |
    ಓಂ ಧರಣೀಧರಾಯ ನಮಃ |
    ಓಂ ಕಶ್ಯಪಾತ್ಮಜಾಯ ನಮಃ |
    ಓಂ ಕಾಲರೂಪಾಯ ನಮಃ |
    ಓಂ ಯುಗಾಧಿಪಾಯ ನಮಃ |
    ಓಂ ಯುಗಂಧರಾಯ ನಮಃ | ೩೬
    ಓಂ ರಶ್ಮಿವಂತಾಯ ನಮಃ |
    ಓಂ ರಮ್ಯಗಾತ್ರಾಯ ನಮಃ |
    ಓಂ ಕೇಶವಪ್ರಿಯಾಯ ನಮಃ |
    ಓಂ ವಿಶ್ವಂಭರಾಯ ನಮಃ |
    ಓಂ ಶಂಕರಾಭರಣಾಯ ನಮಃ |
    ಓಂ ಶಂಖಪಾಲಾಯ ನಮಃ |
    ಓಂ ಶಂಭುಪ್ರಿಯಾಯ ನಮಃ |
    ಓಂ ಷಡಾನನಾಯ ನಮಃ |
    ಓಂ ಪಂಚಶಿರಸೇ ನಮಃ | ೪೫
    ಓಂ ಪಾಪನಾಶಾಯ ನಮಃ |
    ಓಂ ಪ್ರಮದಾಯ ನಮಃ |
    ಓಂ ಪ್ರಚಂಡಾಯ ನಮಃ |
    ಓಂ ಭಕ್ತಿವಶ್ಯಾಯ ನಮಃ |
    ಓಂ ಭಕ್ತರಕ್ಷಕಾಯ ನಮಃ |
    ಓಂ ಬಹುಶಿರಸೇ ನಮಃ |
    ಓಂ ಭಾಗ್ಯವರ್ಧನಾಯ ನಮಃ |
    ಓಂ ಭವಭೀತಿಹರಾಯ ನಮಃ |
    ಓಂ ತಕ್ಷಕಾಯ ನಮಃ | ೫೪
    ಓಂ ಲೋಕತ್ರಯಾಧೀಶಾಯ ನಮಃ |
    ಓಂ ಶಿವಾಯ ನಮಃ |
    ಓಂ ವೇದವೇದ್ಯಾಯ ನಮಃ |
    ಓಂ ಪೂರ್ಣಾಯ ನಮಃ |
    ಓಂ ಪುಣ್ಯಾಯ ನಮಃ |
    ಓಂ ಪುಣ್ಯಕೀರ್ತಯೇ ನಮಃ |
    ಓಂ ಪಟೇಶಾಯ ನಮಃ |
    ಓಂ ಪಾರಗಾಯ ನಮಃ |
    ಓಂ ನಿಷ್ಕಲಾಯ ನಮಃ | ೬೩
    ಓಂ ವರಪ್ರದಾಯ ನಮಃ |
    ಓಂ ಕರ್ಕೋಟಕಾಯ ನಮಃ |
    ಓಂ ಶ್ರೇಷ್ಠಾಯ ನಮಃ |
    ಓಂ ಶಾಂತಾಯ ನಮಃ |
    ಓಂ ದಾಂತಾಯ ನಮಃ |
    ಓಂ ಆದಿತ್ಯಮರ್ದನಾಯ ನಮಃ |
    ಓಂ ಸರ್ವಪೂಜ್ಯಾಯ ನಮಃ |
    ಓಂ ಸರ್ವಾಕಾರಾಯ ನಮಃ |
    ಓಂ ನಿರಾಶಯಾಯ ನಮಃ | ೭೨
    ಓಂ ನಿರಂಜನಾಯ ನಮಃ |
    ಓಂ ಐರಾವತಾಯ ನಮಃ |
    ಓಂ ಶರಣ್ಯಾಯ ನಮಃ |
    ಓಂ ಸರ್ವದಾಯಕಾಯ ನಮಃ |
    ಓಂ ಧನಂಜಯಾಯ ನಮಃ |
    ಓಂ ಅವ್ಯಕ್ತಾಯ ನಮಃ |
    ಓಂ ವ್ಯಕ್ತರೂಪಾಯ ನಮಃ |
    ಓಂ ತಮೋಹರಾಯ ನಮಃ |
    ಓಂ ಯೋಗೀಶ್ವರಾಯ ನಮಃ | ೮೧
    ಓಂ ಕಲ್ಯಾಣಾಯ ನಮಃ |
    ಓಂ ವಾಲಾಯ ನಮಃ |
    ಓಂ ಬ್ರಹ್ಮಚಾರಿಣೇ ನಮಃ |
    ಓಂ ಶಂಕರಾನಂದಕರಾಯ ನಮಃ |
    ಓಂ ಜಿತಕ್ರೋಧಾಯ ನಮಃ |
    ಓಂ ಜೀವಾಯ ನಮಃ |
    ಓಂ ಜಯದಾಯ ನಮಃ |
    ಓಂ ಜಪಪ್ರಿಯಾಯ ನಮಃ |
    ಓಂ ವಿಶ್ವರೂಪಾಯ ನಮಃ | ೯೦
    ಓಂ ವಿಧಿಸ್ತುತಾಯ ನಮಃ |
    ಓಂ ವಿಧೀಂದ್ರಶಿವಸಂಸ್ತುತ್ಯಾಯ ನಮಃ |
    ಓಂ ಶ್ರೇಯಪ್ರದಾಯ ನಮಃ |
    ಓಂ ಪ್ರಾಣದಾಯ ನಮಃ |
    ಓಂ ವಿಷ್ಣುತಲ್ಪಾಯ ನಮಃ |
    ಓಂ ಗುಪ್ತಾಯ ನಮಃ |
    ಓಂ ಗುಪ್ತತರಾಯ ನಮಃ |
    ಓಂ ರಕ್ತವಸ್ತ್ರಾಯ ನಮಃ |
    ಓಂ ರಕ್ತಭೂಷಾಯ ನಮಃ | ೯೯
    ಓಂ ಭುಜಂಗಾಯ ನಮಃ |
    ಓಂ ಭಯರೂಪಾಯ ನಮಃ |
    ಓಂ ಸರೀಸೃಪಾಯ ನಮಃ |
    ಓಂ ಸಕಲರೂಪಾಯ ನಮಃ |
    ಓಂ ಕದ್ರುವಾಸಂಭೂತಾಯ ನಮಃ |
    ಓಂ ಆಧಾರವಿಧಿಪಥಿಕಾಯ ನಮಃ |
    ಓಂ ಸುಷುಮ್ನಾದ್ವಾರಮಧ್ಯಗಾಯ ನಮಃ |
    ಓಂ ಫಣಿರತ್ನವಿಭೂಷಣಾಯ ನಮಃ |
    ಓಂ ನಾಗೇಂದ್ರಾಯ ನಮಃ || ೧೦೮
    ಇತಿ ನಾಗದೇವತಾ ಅಷ್ಟೋತ್ತರ ಶತನಾಮಾವಳಿಃ

Комментарии • 470

  • @roopa2601
    @roopa2601 Год назад +25

    ಹುಟ್ಟಿದ ದಿನ ಸರಿಯಾಗಿ ಗೊತ್ತಿಲ್ಲಮ್ಮ ಹೇಗೆ ನಮ್ಮ ಜಾತಕ ಸರಿಯಾಗಿ ತಿಳಿಯೋದು ತಿಳಿಸಿ ಪ್ಲೀಸ್ 🙏🙏🙏

  • @RoopaMk-ru7vh
    @RoopaMk-ru7vh Год назад +7

    ಧನ್ಯವಾದಗಳು ಅಮ್ಮ 💐💐 ಸರ್ಪ ಸಂಚಾರ ಅಂದ್ರೆ ಏನು ಅಮ್ಮ ಇದಕ್ಕೆ ಏನ್ ಪರಿಹಾರ ಅಮ್ಮ ಈಗೇ ಸಂಚಾರ ಇದ್ರೆ ಮನೆ ಓಡಿಲೇ ಬೇಕಾ ಅಮ್ಮ ಏನ್ ಪರಿಹಾರ ತಿಳಿಸಿ ಅಮ್ಮ 👏👏👏👏

  • @chinnu.c.vpoojar.6778
    @chinnu.c.vpoojar.6778 Год назад +4

    ಗುರುಮಾತೆ ನನಗೂ ರಾಹು ದೋಷ ಇದೆ ಅಂತ ಹೇಳಿದ್ದರು ಇದಕ್ಕೆ ಪರಿಹಾರ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳ. ಸಂಕಲ್ಪ ಪ್ರತಿನಿತ್ಯ ಮಾಡಬೇಕಾ ಗುರುಮಾತೆ 🙏🙏🙏🏻🙏🏻🙏

  • @latakulkarni1881
    @latakulkarni1881 Год назад +4

    ತೀಳೀಸೀ ಕೋಡೂತೀರೀ akka ತೂಂಬಾ ಸಂತೋಷ ಆಯಿತು ನಾಗಪ್ಪ ರಂಗೋಲಿ ಮತ್ತು ಪೂಜೆ ನಾನು ಮಕ್ಕಳ ಸಲುವಾಗಿ ಮಾಡೂವೇ ನಮಸ್ಕಾರ🙏🙏🙏🙏

  • @pinku-hp5xq
    @pinku-hp5xq Год назад +3

    ಧನ್ಯವಾದಗಳು ಅಮ್ಮ 🙏🏻🙇🏻‍♀️ತುಂಬಾ ಒಳ್ಳೆ ಮಾಹಿತಿ ಕೊಟ್ಟಿದಕ್ಕಾಗಿ 🙏🏻

  • @vibhaswathiaradhya4898
    @vibhaswathiaradhya4898 Год назад +1

    ನಮಸ್ತೆ ಅಮ್ಮ, ಈ ವಿಡಿಯೋ ಹಾಕಿದ್ದಕ್ಕೆ ಧನ್ಯವಾದಗಳು. ನಾಗದೇವರ ಪೂಜೆ ಮನೆಯಲ್ಲಿ ಎಷ್ಟು ದಿನ ಮಾಡಬೇಕು? ಹಾಗೂ ಮಧ್ಯದಲ್ಲಿ ಎಲ್ಲಿಗಾದರೂ ಹೋಗುವ ಸಂದರ್ಭ ಬಂದರೆ ಏನು ಮಾಡಬೇಕು? ದಯವಿಟ್ಟು ತಿಳಿಸಿ

  • @CANivedita2618
    @CANivedita2618 Год назад +3

    Dhanyawad thayii
    You are the solution for many problems

  • @rashmichitra8166
    @rashmichitra8166 Год назад +3

    ತುಂಬಾ ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಿರ ಅಮ್ಮ ವೀಣಾ ಅಮ್ಮ ಮತ್ತೋಂದು ಮಾಹಿತಿ ತಿಳಿಸಿ ಅಮ್ಮ ಅದು ಏನೇಂದರ ಲಗ್ನಾ ದಲ್ಲಿ ಶನೇಶ್ಚರ ಇದ್ದರೆ ಏನು ಫಲ ದಯವಿಟ್ಟು ದಯವಿಟ್ಟು ತಿಳಿಸಿ ಅಮ್ಮ.🙏🙏🙏🙏🙏

  • @MallikarjunM-be1rm
    @MallikarjunM-be1rm Год назад

    ಎಲ್ಲ ಪೂಜೆ ಪದ್ಧತಿಗಳು ಎಲ್ಲಾನು ಅರ್ಥ ಪೂರ್ಣವಾಗಿ ವಿವರಿಸುತ್ತಿರಾ ಅದಕ್ಕೆ ತುಂಬಾ ಧನ್ಯವಾದಗಳು ಹಾಗೆಯೇ ಅಡುಗೆ ಬಗ್ಗೆನೇ ಜಾಸ್ತಿ ತಿಳಿಸುತ್ತಿಲ್ಲ ಅದಕ್ಕಾಗಿ ಅಡುಗೆಗಳನ್ನು ತಿಳಿಸಿಕೊಡಿ

  • @ratnaasangi3563
    @ratnaasangi3563 Год назад +2

    ಅಮ್ಮ ತುಂಬಾ ಒಳ್ಳೆಯ ಮಾಹಿತಿ, ಪರಿಹಾರ

  • @deepakulkarni4776
    @deepakulkarni4776 Год назад +4

    Full of positive knowledge 🙏🙏🙏🙏🙏

  • @devakin3744
    @devakin3744 Год назад

    Thumba thumba Dhanyavadhagalu amma😊 nimmindha namage olle Dhari Dhorkidhe...Ene Kashta barli Nimma ondhu video Noridhare adhakke Parihara dhorkithadhe eshtu thanks helidhru Kadime ne.. ❤❤

  • @VeenaJoshi
    @VeenaJoshi  Год назад

    Thanks to all

  • @akshatabhavani4088
    @akshatabhavani4088 Год назад +2

    Thanku very much akka 🌸🌼🌻🌹🥀💖🙏🙏🙏🙏

  • @padhamavatidivate4172
    @padhamavatidivate4172 Год назад +2

    ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏🙏🙏🙏

  • @kalpanahr6267
    @kalpanahr6267 Год назад +1

    Namaste Madam. I watch your videos and perform poojas and rituals as per your instructions. I was in deep trouble after following you and performing the pooja have got little bit of relief.
    My humble request to you is can you let me know for how many days should the pooja has to be performed.

  • @channammahm1451
    @channammahm1451 11 месяцев назад

    ತುಂಬಾ ತುಂಬಾ ಧನ್ಯವಾದಗಳು ಅಕ್ಕ ಒಳ್ಳೆಯ ಮಾಹಿತಿ ತಿಳಿಸಿದ್ದೀ ರಿ 🙏🙏🙏🙏

  • @user-ng7uu5pj9w
    @user-ng7uu5pj9w Год назад +2

    ಧನ್ಯವಾದ ಆಮ್ಮ ನಮಗೂ ಅದೇ ರೀತಿ ಹೇಳಿದರು ಎಲ್ಲಾ ಪೂಜೆ ಮಾಡಿದರು ಫಲ ಇ ಲ ಆಮ್ಮ

  • @jahnavidhananjay9963
    @jahnavidhananjay9963 Год назад +1

    Tumba important mahiti amna.....tqs for this vdi

  • @ramyaraaja1436
    @ramyaraaja1436 Год назад +2

    Amma tumba dhanyavadagalu 🥰🙏🏻🥰.......

  • @umeshteumeshte7840
    @umeshteumeshte7840 Год назад +1

    Amma nivu heli kotta anjaneya vratha Dinda arogya samasye sari aythu thanks amma...thumba thanks........amma rahu - ketu , kuja Dosha ede nanage... government job goskara anjaneya vratha madbahuda ...athava ...nivu e video dalli heliruvu Pooje na modalu madi amel anjaneya vratha madabeka 🙏 please heli amma ....

  • @jayashrink4553
    @jayashrink4553 4 месяца назад

    Madam namma maneyalli nagappana Murthy ide . Adakke pooje madidare sake athava rangoli hakiye poojisabeke

  • @bhuvis9999
    @bhuvis9999 Год назад +2

    Thank you very much Amma 🙏🙏😘 naan kayitha idkkoskara🥰🥰

  • @kirans2695
    @kirans2695 Год назад +1

    Danayavadagalu amma tumba dinadida kayutidde e video ge

  • @sgg4941
    @sgg4941 Год назад +4

    Amma namage yav dosha ide anta hege tiliyodu plz tilisi Amma 🙏

  • @anushanushashwath6838
    @anushanushashwath6838 Год назад +1

    Amma namasthe nevu e mahiti ge tumba thanks amma

  • @ushaushagovind71
    @ushaushagovind71 Год назад +2

    🙏🙏🙏🙏🙏🙏 Tumbha dhanyavadagalu amma amma yest dinna madabekku matte brmhacharya palanne madabeka non veg tinabaradha dayavittu tilisi amma 🙏🙏🙏🙏🙏🍝🌜

  • @rajeshwaritrajeshwarit8663
    @rajeshwaritrajeshwarit8663 Год назад

    ಅಮ್ಮ ನನ್ನ ಅಮ್ಮನಿಗೆ ಭೂಮಿಯ ವಿಚಾರದಲ್ಲಿ ತುಂಬಾ ತೊಂದರೆ ಅನುಭವಿಸುತ್ತಾರೆ ಇದಕ್ಕೆ ಪರಿಹಾರ ಹೇಳಿ ಅಮ್ಮ ನಿಮಗೆ ಕೋಟಿ ಕೋಟಿ ನಮಸ್ಕಾರ

  • @anithavenkatesh7934
    @anithavenkatesh7934 Год назад

    ತುಂಬಾ ಧನ್ಯವಾದಗಳು🙏🙏 ತಿಳಿಸಿದಕೆ ಅಮ್ಮ . ನಾನು ಮಗನ ಬಗ್ಗೆ ಪರಿಹಾರ ತಿಳಿಸಿ ಅಂತ ಕೇಳಿದೆ ತುಂಬಾ ಕಷ್ಟ ಅನುಭವಿಸುತ್ತಿದಿನಿ plsss ಅಮ್ಮ 😭😭😭😭😭😭😭😭😭😭😭😭😭😭😭 ಪರಿಹಾರ ತಿಳಿಸಿ

  • @shreepramod2009
    @shreepramod2009 10 месяцев назад

    Ee rangoli inda skin problems vaasi aagatta?

  • @roopaprasad8170
    @roopaprasad8170 Год назад +2

    Thank you will follow

  • @SS-qk9np
    @SS-qk9np Год назад +1

    ತುಂಬಾ ಧನ್ಯವಾದಗಳು ಅಮ್ಮ.

  • @sonucter1134
    @sonucter1134 Год назад +1

    waiting for this tumba thanks amma

  • @sonucter1134
    @sonucter1134 Год назад +1

    tumba tumba dhanyavadagalu amma🙏🙏🙏

  • @raghunathg8340
    @raghunathg8340 Год назад +2

    Amma please hair fall control bagge tilisikodi Amma please please please Amma

  • @panduk.m7776
    @panduk.m7776 Год назад +2

    Thanku ma 🙏🙏, 🌹🙏🙏🙏🙏🙏🌹

  • @shreepramod2009
    @shreepramod2009 10 месяцев назад

    Amma Nanna maganige sarpadosha ide avana paravaagi naanu maada bahuda?

  • @shubhanginisarnad6894
    @shubhanginisarnad6894 Год назад +3

    ಧನ್ಯವಾದಗಳು

  • @bhuvaneshwarivr1416
    @bhuvaneshwarivr1416 Год назад +1

    ಧನ್ಯವಾದಗಳು ಗುರುಜಿ 🙏🙏

  • @ManjulaHv-fm3hk
    @ManjulaHv-fm3hk Год назад +4

    ಕುಜದೋಷದ ಪರಿಹಾರ ತಿಳಿಸಿ

  • @ashwinibhadrashetti1118
    @ashwinibhadrashetti1118 Год назад +3

    Amma Raayar yavadadru mantra idre tilisi amma plz amma...🙏🙏

  • @rohinikamalapur261
    @rohinikamalapur261 Год назад +1

    Thank you very much

  • @Rojarainbow
    @Rojarainbow Год назад +19

    ಅಮ್ಮ ಕುಜದೋಷದ ಬಗ್ಗೆ ಹೇಳಿ

    • @vinuthav5316
      @vinuthav5316 Год назад

      Amma kuja dosa da baggee tumba ne heltaree amma.. Hage kalatra dosaa.. Matuu astama stanna dalee papaa graha gali edree.. Navu madoo nityaa poojee galuu edanaa.. Pareharaa agollavaa amma dayabettuu helee.. Plzz

    • @chandrasekhar1701
      @chandrasekhar1701 Год назад +1

      Thank you

  • @pavansurya4728
    @pavansurya4728 Год назад +1

    Thank you amma, allige hogi namakarana madsthivi amma

  • @Jagdish-ki5wb
    @Jagdish-ki5wb Год назад +1

    Thanks Amma.

  • @vinayarao3660
    @vinayarao3660 Год назад +1

    Swantha udyoga dalli olle vyapara agalu yavudaru rangoli or pooje iddare thilisi akka..angadi yalli madthene

  • @tusharbg2073
    @tusharbg2073 Год назад

    ನಮಸ್ತೇ ಅಮ್ಮಾ🌷🙏 ಒಂದೇ ಮನೆಯಲಿ ಇಬ್ಬರು ಈ ದೋಷ ಪರಿಹಾರದ ಪೂಜೆಯನ್ನು ಬೇರೆ ಬೇರೆ ರಂಗೋಲಿ ಬರೆದು ಮಾಡಬೇಕಾ or ಒಂದೇ ರಂಗೋಲಿ ಬರೆದು ಮಾಡಬೇಕಾ ತಿಲ್ಸಿಕೊಡಿ ಶುಕ್ರವಾರದಿಂದ ಮಾಡಬೇಕು🙏

  • @SavitriPujari-x6p
    @SavitriPujari-x6p 11 месяцев назад

    ಅಮ್ಮ 🙏🏻🙏🏻🙏🏻ನಮ್ಮ ಯಜಮಾನರು ಹೊಲದಲ್ಲಿ ಬರುವ ಹಾವುಗಳನ್ನು ಅವರಿಗೆ ತಿಳಿಯದೆ ಅವುಗಳನ್ನು ಸಾಯಿಸಿದ ಕಾರಣ ಸಮಸ್ಯೆಗಳು ಬರುತ್ತಿವೆ ಅಮ್ಮ, ನಮ್ಮ ಉತ್ತರ ಕರ್ನಾಟಕದ ಜನರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿದೆ ಅಮ್ಮ ,ಅದಕ್ಕೆ ಪರಿಹಾರ ಕೊಡಿ ಅಮ್ಮ.🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @vedas.mvedas.m264
    @vedas.mvedas.m264 Год назад +1

    Amma thank you so much

  • @santabanta8126
    @santabanta8126 Год назад +1

    amma maneyelli yesht devar photogalu athava vigragalu irbeku? i mean same same yedu photo idbeka athava yelli idabeku amma

  • @venikamakshi7515
    @venikamakshi7515 Год назад +1

    🙏🙏Dhanyavada Akka

  • @madhur4085
    @madhur4085 Год назад +1

    ನಾನು ಹುಟ್ಟಿದಾಗಿನಿಂದ ಬರಿ ಕಷ್ಟಾನೆ ನೋಡಿದ್ದು ಮೇಡಂ ನೀವು ಸಿಕ್ಕಿದ ಮೇಲೆ ನನಗೆ ಒಳ್ಳೆಯದಾಗಿದ್ದು ಅಭಿವೃದ್ಧಿ ಆಶ್ವರ್ಯ ಕೊಟ್ಟಿದ್ದಾನೆ ಆದರೆ ಇನ್ನು ಮಕ್ಕಳಾಗಿಲ್ಲ.

    • @vinuthavinutha5399
      @vinuthavinutha5399 Год назад

      Enen pooje madidri mam nange huttiginda bari kastane mam

  • @DhanwanthariAyurveda-ng6yp
    @DhanwanthariAyurveda-ng6yp Год назад +1

    ಈ ರಂಗೋಲಿ ಹಾಕುವಾಗ ಮನೆಯಲ್ಲಿ ಮಾಂಸಾಹಾರ ಮಾಡಬಹುದಾ.

  • @umadeviravihal515
    @umadeviravihal515 Год назад

    Namaskar amma 🌹🌹🙏🙏 TQ soo much amma gud nt swtdrmz amma

  • @yogeshanu2644
    @yogeshanu2644 Год назад +1

    ಧನ್ಯವಾದಗಳು ಅಮ್ಮ 🙏🙏🙏🙏

  • @UshaK-tn1sp
    @UshaK-tn1sp 10 месяцев назад

    ತುಂಬಾ ಧನ್ಯವಾದಗಳು ಅಮ್ಮ

  • @veenakanashetti5430
    @veenakanashetti5430 Год назад +1

    How many days we need to do pooja?

  • @prathi4108
    @prathi4108 Год назад

    Amma Nam maneyavara jatakadalli pitru dosha ide antha helidare adakke yen madbeku mattu yestu kharchu barutte tilisi

  • @tippammabm3278
    @tippammabm3278 3 месяца назад

    ನಮಸ್ಕಾರ ಅಕ್ಕ . ನೀವು ಪ್ರತಿ ವಿಡಿಯೋ ದಿಲ್ಲಿ ನೀವು ಗೆಜ್ಜೆ ವಸ್ತ್ರ ಕ್ಕೆ 16+2ಎಂದು ಹೇಳುತ್ತಿರ ಅಂದರೆ ಏನು ತಿಳಿಸಿ ಅಕ್ಕ ಧನ್ಯವಾದಗಳು ಅಕ್ಕ

  • @madhushreek6239
    @madhushreek6239 Год назад +1

    Dhanywada amma

  • @usharani9545
    @usharani9545 Год назад +1

    Amma danyavadagalu🎉🎉

  • @pallavisom6061
    @pallavisom6061 Месяц назад

    Amma nanu padmavathi pooje madtidini, E pooje joteyalle madabahuda, nanage rahu dosa ide anta helidare

  • @sav8152
    @sav8152 Год назад

    Useful video amma❤

  • @mrakash5213
    @mrakash5213 Год назад +1

    Thanks akka❤

  • @pallavi9718
    @pallavi9718 Год назад

    Amma maneli rahu dosha ide .nanna ಹೆಸರಿಗೂ ರಾಹು ಗು ಆಗಿ ಬರೋಲ್ಲ ಅಂತೆ .ನಾನು ಹೀಗೆ ಮಾಡೋದಾ .ನೀವು ಹೇಳಿದ ಸಮಸ್ಸೆ ಗಳು ನನಗೂ ಇದೆ

  • @shobhapoojary1477
    @shobhapoojary1477 Год назад +1

    Amma. Niv helddu 💯 sari amma 🙏🙏🙏🙏🙏🙏🙏🙏🙏

  • @sowmyahebbar4286
    @sowmyahebbar4286 Год назад

    Namaskara Amma , e rangoli nawu hakbekadre egg maneli tinbarda? Andre nanu tinalla adre magu school ge hogabekadre week ali 2 days kodtiwi .. awanu thumba korasani .,food sarige Timodde Ella. Tilsi

  • @renukabm5695
    @renukabm5695 Год назад +2

    Veena Amma namaste ❤

  • @sharanumpatil7528
    @sharanumpatil7528 Год назад +1

    Amma padavindagalige namaste Amma 🙏🙏

  • @divyakulmutagi5048
    @divyakulmutagi5048 Год назад

    ಅಮ್ಮ 🙏, ಲಗ್ನ ದಿಂದ 10ನೇ ಮನೆಯಲ್ಲಿ ರಾಹುಗ್ರ ಇದೇ plz ಪರಿಹಾರ ಕೊಡಿ, ನನ್ನ ಜೀವನ ನಿಂತ್ತ ನೀರಾಗಿದೆ. Plz ಯಶಸ್ವಿ ಅಗಾಕ್ಕ ತಿಳಿಸಿ plz🙏 tq.

  • @sharadam1100
    @sharadam1100 Год назад +1

    Amma dhanyvad Amma 🙏🙏🙏🙏🙏

  • @Shila183
    @Shila183 Год назад +1

    Amma 🙏. Amma rangoli nanu haki nam tamma mantra helidre aguta heli amma Please reply Modi

  • @gangugangadhargry2381
    @gangugangadhargry2381 4 месяца назад

    Tq so much amma ❤

  • @geetamanur7593
    @geetamanur7593 Год назад +1

    Guru bala illa andre mrg agalva.karka rashi avrig yavaglu tondrena amma.nam brother mrg beda antidane amma.plz yavadadru pooje idr heli

  • @prasanthnaidu8192
    @prasanthnaidu8192 Год назад +1

    Amma drinks bidisoke enadru parihara ediya amma

  • @premakmverynicesong7723
    @premakmverynicesong7723 Год назад +2

    Amma makkala paravagi nanu madabahuda veena amma 🙏🙏🙏🙏🙏

  • @preetipatil546
    @preetipatil546 Год назад +1

    Amma nana magalu ashalesh nakashtradali hutiddale 10 ega rashmi anta hesaruettideve amma e hesaru olleda amma dhosha pariharakkete anta belli akalu dana kottidevi amma enna yenadaru mada beka amma heli plz🙏🏿🙏🏿

  • @kavyashreekeerthi9516
    @kavyashreekeerthi9516 Год назад +1

    Hi Amma namaste nam thandege nene indha nagara havu kanisuthide enidara artha

  • @ushamh3384
    @ushamh3384 Год назад +1

    Amma nanna magalu rahu desheyalli huttiddale mathe kalasarpadosha ede antha heliddare Amma

  • @madhuharshi7215
    @madhuharshi7215 Год назад

    Shubhodhaya 🌅 amma nimage🙏🙏🙏

  • @saisphatik
    @saisphatik Год назад

    E pooja shuru u madidhaga nonveg thinnabharadha maam

  • @hemanthbp9415
    @hemanthbp9415 Год назад +1

    Tq amma

  • @jyothim5670
    @jyothim5670 Год назад

    ನಮಸ್ತೆ ರೀ ಅಕ್ಕ ನಾನು ನಮ್ಮ ತವರುಮನೆ ಗೋಸ್ಕರ ಈ ಪೂಜಾ ಮಾಡಬೋಹೌದಾ ರೀ ಅಕ್ಕ plz ಹೇಳಿ ಸರ್ಪದೋಷ ಇದೆ ರೀ ಅಕ್ಕ plz ರಿಪ್ಲೈ madri

  • @poornimarajashekar4168
    @poornimarajashekar4168 Год назад

    Amma thanks🙏🙏🙏🙏🙏🙏🙏🙏🙏

  • @apoorvask8753
    @apoorvask8753 Год назад

    Namaskara Veena Avre nanu car drive maduvaga suddenly sarpa adda Bantu highway speed iddadka nanu stop madlikke aglilla aduke nan car adur toka mele ninda hoyitu nan car hinda bahala cars idvu adu batiki toh illo nu arthaglilla . Please nanu bekanta car mele togondhoglilla dayavittu nan Dosha ka ee puja eshtu divsa madbeku heli illandre enadru pooja madsbeka please please reply madi will be waiting for your reply. Bahala hedirki aglikataade dayavittu tayi jaga naga iddu nange reply madi Amma.

  • @preetagi1199
    @preetagi1199 Год назад

    ತುಂಬಾ ತುಂಬಾ ಧನ್ಯವಾದಗಳು ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ 🙏❤️🙏

  • @sulochana5619
    @sulochana5619 Год назад +1

    Haii Amma gold buying normal agii yavga thagolbeku evaga sudden agi engagement nd madve fix adre yava titi nakshatra yava Vara dinna thagolbeku antha tilsoii kodii akka plzz am waiting for dis voids

  • @kavitashepur5130
    @kavitashepur5130 Год назад +1

    ಆಷಾಢ ಮಾಸದ ಸ್ನಾನ ಕುರಿತು ಮಾಹಿತಿ ತಿಳಿಸಿ. ಅಮ್ಮ

  • @user-mv1jx4gm1i
    @user-mv1jx4gm1i Год назад

    Please give remedies for pithru dosha

  • @Hema-wk6is
    @Hema-wk6is Год назад

    ಅಮ್ಮ ನಾನು ದಾರಿಯಲ್ಲಿ ಬರಬೇಕಾದರೆ ಹಾವು ನನ್ ಕಾಲಿಗೆ ಸ್ವಲ್ಪ ತಾಗಿತು ಮುಂದೆ ಬಂದು ಹಿಂದೆ ತಿರುಗಿ ನೋಡಿದರೆ ಹಾವು ಸಿಂಬೆ ಸುತ್ತಿಕೊಂಡು ಮಲಗಿತ್ತು ನಮ್ಮ ದ್ವನಿ ಕೇಳಿ ಮೇಲೆ ಹೆಗರಿತು ಅದರಿಂದ ನನಗೆ ತುಂಬಾ ಭಯ ಕಾಡುತ್ತಿದೆ ದಯವಿಟ್ಟು ಏನೂ ಮಾಡಬೇಕು ತಿಳಿಸಿ

  • @Anushreeam
    @Anushreeam Год назад

    Amma 18 varsha da rahu dese ge ee stotra agutha? A rahu dosha matthu ee rahu dosha ondena? Please heli amma

  • @lalitamm5307
    @lalitamm5307 Год назад

    Thank you so much ma

  • @kushijai6912
    @kushijai6912 Год назад

    ಅಮ್ಮ ಯಾವ ದಿನದಿಂದ ಪ್ರಾರಂಭ ಮಾಡಿದರೆ ಒಳ್ಳೆದು ದಯವಿಟ್ಟು ತಿಳಿಸಿ ಅಮ್ಮ...

  • @pallavisom6061
    @pallavisom6061 Месяц назад

    Dayavittu tilisi amma

  • @chaitrapearl8777
    @chaitrapearl8777 Год назад

    Amma 1st views 😊

  • @doglover-yc1mg
    @doglover-yc1mg Год назад

    Skin nalli burning sensation ede .two years inda what solution pls .Doctor consult madde .no cure

  • @aratichoudhari5224
    @aratichoudhari5224 Год назад +1

    Allaru madebeku athwa dosh eddavaru pooja madebeku akka

  • @preethigowda8378
    @preethigowda8378 Месяц назад

    Tq mam

  • @H-e_M-a
    @H-e_M-a Год назад +1

    Amma Namaskar 🙏🏻

  • @lalithar1171
    @lalithar1171 Год назад

    Namaste Amma Nan magalige sarpa dosha ide antha hellidare avllige evaga 12varsha avllige pooje madoke agolla.Navu madbohuda