ಹನ್ನೊಂದು ಮಂಗಳವಾರ ಕಾರ್ಯಸಿದ್ಧಿ ವಿನಾಯಕ ವ್ರತ ಮಾಡಿ ಮದುವೆ,ಕೆಲಸ ಏನೇ ಇರಲಿ ಅಂದುಕೊಂಡ ಕಾರ್ಯಗಳು ಕೈಗೂಡುವವು

Поделиться
HTML-код
  • Опубликовано: 31 дек 2024

Комментарии • 1 тыс.

  • @sangeeta1622
    @sangeeta1622 8 месяцев назад +46

    ಅಮ್ಮ ಈ ಪೂಜೆ ಮಾಡದಮೇಲೆ ೮ ನೇ ವಾರಕ್ಕೆ ನನ್ನ ಮಗ ೩ ನೆ ಕ್ಲಾಸ್ ಗೆ ೯೪% ತೆಗದಿದಾನೆ ಅಮ್ಮ❤

    • @kavibhomipi5682
      @kavibhomipi5682 6 месяцев назад +8

      Ganesha murthi kelage iro akki naa every week change madbeka madam?

    • @shivarajboleshwar5760
      @shivarajboleshwar5760 Месяц назад +1

      Gejje vastra yesta yersbeku plss heli

  • @jyothilakshminarayan9893
    @jyothilakshminarayan9893 11 месяцев назад +34

    ಅಮ್ಮ ನನ್ನದು ಒಂದು ಮನವಿ ಇದು ನಿಮ್ಮಿಂದ ಮಾತ್ರ ಸಾಧ್ಯ ಅಮ್ಮ ನಮ್ಮ ಹಿಂದೂ ಲಗ್ನ ಪತ್ರಿಕೆ ಗಳಲ್ಲಿ ದೇವರ ಫೋಟೋ ಮುದ್ರಣ ಮಾಡಿ ಎಲ್ಲರಿಗೂ ಹಂಚುತ್ತಾರೆ ಆ ಪತ್ರಿಕೆ ಗಳ ಸಮಯ ಮೀರಿದ ಮೇಲೆ ಅದನ್ನು ಕಸದ ಬುಟ್ಟಿ ಯಲ್ಲಿ ಬಿಸಾಡು ತ್ತಾರೆ ಇದು ನಮ್ಮ ದೇವರಿಗೆ ನಾವೆ (ಹಿಂದೂಗಳಾಗಿ) ಅಪಚಾರ ಮಾಡಿದಂತೆ ಆಗುತ್ತದೆ ದಯವಿಟ್ಟು ಇದನ್ನು ನೀವು ಹೇಳಬೇಕು ಎಂದು ನನ್ನ ಪ್ರಾರ್ಥನೆ ಅಮ್ಮ ಇದರಲ್ಲಿ ನನ್ನದು ಏನಾದರೂ ತಪ್ಪಿದ್ದರೆ ಕ್ಷಮಿಸಿ

  • @screation811
    @screation811 6 месяцев назад +30

    ನಾನು 11 ಮಂಗಳವಾರದ ಗಣಪತಿ ವೃತವನ್ನು ಮಾಡಿದ್ದೇನೆ ಮತ್ತು 11 ವಾರದಲ್ಲಿ ನಾನು ಮದುವೆಯಾಗಿದ್ದೇನೆ. ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ಧನ್ಯವಾದಗಳು ಅಮ್ಮಾ.

    • @Ramya-S_R
      @Ramya-S_R 5 месяцев назад +1

      Neevu Ganesha na pooje maduvaga ghante,shankha,kalasa da pooje madidra?

    • @kavitalokhande1069
      @kavitalokhande1069 5 месяцев назад +2

      Mam nivu 11rupees gantu yen madidire

    • @kumudhakumu8026
      @kumudhakumu8026 5 месяцев назад

      @@screation811 non veg bit edra
      Pls heli

    • @jyotimalamatti5870
      @jyotimalamatti5870 4 месяца назад

      Mam reply

    • @screation811
      @screation811 3 месяца назад

      ​@@Ramya-S_R No, I did exactly same procedure wat Amma said in the video

  • @shilpaayachit9716
    @shilpaayachit9716 5 месяцев назад +11

    ನಮಸ್ತೆ ವೀಣಾ ಅಮ್ಮ ನಾನು ಈ ವೃತ ನನ್ನ ಮಗನಿಗೆ ಬೇರೆ ಒಳ್ಳೇ ಕಂಪನಿ ಯಲ್ಲಿ ಕೆಲಸ ಸಿಗಲಿ ಅಂತ ಮಾಡಿದೆ ಮೋದಲ್ನೆ ವಾರ offer letter bantu Amma. TQ so much. ತುಂಬಾ powerful ವೃತ ಇದು. ಈಗ ನನ್ನದು ೧೧ ವಾರ ಮುಗೀತು ನನ್ನ ಮಗ join ಕೊಡ ಆಗಿದ್ದಾನೆ. ತುಂಬಾ ಒಳ್ಳೇ ಕಂಪನಿ ಸಿಕ್ಕಿದೆ. ಈಗ ಅವನಿಗೆ ತುಂಬಾ ನೆಮ್ಮದಿ ಸಿಕ್ಕಿದೆ. ತುಂಬಾ ಧ್ಯವಾದಗಳು.

  • @geetakumbar732
    @geetakumbar732 10 месяцев назад +10

    ಅಮ್ಮ ನೀವು ಹೇಳಿದ ಹಯಗ್ರೀವ ಶ್ಲೋಕ ಪ್ರತಿದಿನ ನನ್ನ ಮಗಳು ಪಠಣ ಮಾಡುತ್ತಾಳೆ. FA-4 ಎಕ್ಷಾಂನಲ್ಲಿ ಪ್ರಥಮ rank ತೆಗೆದುಕೊಂಡಿದ್ದಾರೆ. ಧನ್ಯವಾದಗಳು ಅಮ್ಮ.

    • @Asnaik-qt4vr
      @Asnaik-qt4vr 6 месяцев назад

      Yaw stotra heli please

  • @tippammabm3278
    @tippammabm3278 9 месяцев назад +5

    ಆಕ್ಕ ನಿಮ್ಮ ಮಾತು ನಿಜಕ್ಕೂ ಅದ್ಭುತ ಪವಾಡವೇ ಶುಭವಾಗಲಿ

  • @sharadhaks8062
    @sharadhaks8062 10 месяцев назад +5

    Veena avare karyasiddi ganesha puja madidhe nannamaganige kelasa aģide thumbha dhanyavaadhaalu

  • @sumangalah3487
    @sumangalah3487 11 месяцев назад +5

    Amma.. e videodalli nivu helida ell mantragalanna baredu hakabekittu.. thank u amma

  • @vinayakvastrad3054
    @vinayakvastrad3054 11 месяцев назад +6

    Mudupu kattida duddannu yenu madabeku amma plz tilisi

  • @anjanakulkarni7997
    @anjanakulkarni7997 6 месяцев назад +9

    ಅಕ್ಕಾ ನೀವು ಹೇಳಿದ 11 ಮಂಗಳವಾರ ವೃತ ಮಾಡ್ತಾ ಇದ್ದೀನಿ ತುಂಬಾ ಬದಲಾವಣೆ ಆಗಿದೆ ಮನೆಗೆ ನಲ್ಲಿ ಧನ್ಯವಾದಗಳು ಅಕ್ಕ 💐💐

  • @vijayalaxmiAjay60
    @vijayalaxmiAjay60 11 месяцев назад +19

    ಅಮ್ಮ 🙏🏻🙏🏻 ಇತ್ತೀಚಿಗೆ ನಾನೂ ನಿಮ್ಮ ವಿಡಿಯೋ ನೋಡ್ತಾ ಇದೀನಿ.... ತುಂಬಾ ನಂಬಿಕೆ ಬಂದಿದೆ ನಿಮ್ಮ ಸಮಾಜ ಸೇವೆಗೆ ನಾವು ಚಿರಋಣಿ...... ನಿಮ್ಮ ಈ ಸೇವೆ ಹೀಗೆ ಮುಂದುವರಿಯಲಿ.... ನಿಮ್ಮ ಆಶೀರ್ವಾದ ನಮ್ಮೆಲರ ಮೇಲಿರಲಿ 🙏🏻🙏🏻ಪೂಜಾ ವಿಧಾನದಿಂದ ನಮ್ಮ ಮನದಾಸೆ ಬೇಗ ಈಡೇರಲಿ 🙏🏻🙏🏻

  • @RoopaRavi-i5k
    @RoopaRavi-i5k 11 месяцев назад +78

    ಅಮ್ಮ ನೀವು ವಲ್ಲಿ ದೇವಸೇನ ಸಮೇತ ಸುಬ್ರಹ್ಮಣ್ಯನ ಸ್ತೋತ್ರ ಕಾರ್ಯಸಿಧ್ಧಿ ಆಗಕ್ಕೆ ಹೇಳಿದ್ರಿ ನನ್ನ ಮಗನ ಮದುವೆ ನಿಶ್ಚಯವಾಗಿದೆ, ತುಂಬ ಧನ್ಯವಾದ ಗಳು ಅಮ್ಮ 🙏🙏

    • @VeenaJoshi
      @VeenaJoshi  11 месяцев назад +3

      ತುಂಬಾ ಸಂತೋಷ ಒಳ್ಳೆಯದಾಗಲಿ ಮುಂದಿನ ಭವಿಷ್ಯ

    • @anonymous18815
      @anonymous18815 11 месяцев назад +13

      Link kalsi madam

    • @maitravatim.g673
      @maitravatim.g673 11 месяцев назад

      ಧನ್ಯವಾದಗಳು ಅಮ್ಮ ❤

    • @lmnrao
      @lmnrao 11 месяцев назад +12

      ​... ದಯವಿಟ್ಟು ಯಾರಾದರೂ ನಮಗೆ ಈ ಸ್ತೋತ್ರದ link kodi

    • @pushpaappajigowda8667
      @pushpaappajigowda8667 11 месяцев назад +3

      Share me stotram link

  • @USHAMGOWDRU
    @USHAMGOWDRU 11 месяцев назад +15

    ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐

  • @revansiddappawadi4772
    @revansiddappawadi4772 3 дня назад +1

    Madam nevu heluva mantra vannu swalpa slow agi heli nanage yenu clear agi thildilla illa andre mantra galanu screen mele share madi please thumba problem agta ide

  • @bhagirathikodabagi2661
    @bhagirathikodabagi2661 10 месяцев назад +5

    ಅಮ್ಮ ಈ ಗಣಪತಿ ಪೂಜೆ ಮಾಡಕ್ಕತ್ತಿ ಎರಡು ವಾರ ಆಯ್ತು, ನನ್ನ ಮಗನ ಮದುವೆಯಾಗಬೇಕು ಆಶೀರ್ವಾದ ಮಾಡಮ್ಮ 🙏🏻🙏🏻💐💐

  • @rashmishashi9074
    @rashmishashi9074 7 месяцев назад +2

    Tq u somch amma.. Nim video nodidh mele naanu vratha shuru madidhe nanu ankondidh kelsa aithu tq

  • @chandrakalahegde2372
    @chandrakalahegde2372 5 месяцев назад +6

    ವೀಣಾ ಅಮ್ಮಾ ನೀವು ತಿಳಿಸಿದ ಈ ವ್ರತವನ್ನು ಮಾಡುತ್ತಿದ್ದೇನೆ 5 ನೇ ವಾರಕ್ಕೆ ನಾನು ಅಂದುಕೊಂಡ ಕೆಲಸ ನೆರವೇರಿದೆ.. ನಿಮಗೆ ಕೋಟಿ ನಮಸ್ಕಾರಗಳು ಅಮ್ಮಾ 🙏

    • @ushamshetty6515
      @ushamshetty6515 3 месяца назад

      Akka nivu onion garlic bittidrs tinntidrs 11var ganapati vratha maduvaga

  • @AnithaChitral
    @AnithaChitral 11 месяцев назад +3

    Amma nivu ganapati pooja bagge tumba good information kottiddira amma nimage tumba thank you🙏🙏

  • @NamrathaSuresh-z5q
    @NamrathaSuresh-z5q 11 месяцев назад +5

    Amma namaskara🙏🏻🙏🏻
    Nevu helikotta padmavati stotra puje madide
    Namma maneyavara kelasa sikkide
    Tumba dhanyavadagalu🙏🙏

  • @sowmyans1857
    @sowmyans1857 9 месяцев назад

    Yaradaru Valli devasena sameta subramanyana stotra da link kaluhisi pls ...

  • @rathnats3707
    @rathnats3707 11 месяцев назад +3

    Namaste Veena avre ಚರ್ಮ ರೊಗಕ್ಕೆ yavdadru pooje vratha iddre heli kodi nimge punya barutte 🙏🙏🙏

  • @screation811
    @screation811 6 месяцев назад +1

    Amma nanu ee vrita madidde.. idarinda nange tumba olledu agide. Many thanks amma.

    • @nagavenik.s408
      @nagavenik.s408 Месяц назад

      First Tuesday if we start Pooja, Ganesha idol should be in same position...until finish 11 weeks or we need to change weakly....plz reply....

  • @kamalachandru3552
    @kamalachandru3552 10 месяцев назад +3

    ಕುಜ ದೋಷಕ್ಕೆ ಯಾವ ಪೂಜೆ ಮಾಡಬೇಕೆಂದು ಹೇಳಿ... 🙏 ಹಾಗೂ ರಾಹು ಶಾಂತಿ ಬಗ್ಗೆ ತಿಳಿಸಿ.

  • @tejaswinijs2278
    @tejaswinijs2278 7 дней назад

    Maam vratha nanthara hege visargane maadabeku...
    Please please please please give clarification about non veg....
    Your reply means a lot for us... 🙏🙏🙏🙏🙏🙏🙏🙏🙏

  • @malatiankolekar3383
    @malatiankolekar3383 11 месяцев назад +17

    ಅಮ್ಮ ನಮಸ್ಕಾರ ನಮ್ಮ ಮನೆಯಲ್ಲಿ ಉತ್ತರ ದಿಕ್ಕಿಗೆ ದೇವರ ಮುಖ ಇದೆ ನಮ್ಮದು ಬಾಡಿಗೆ ಮನೆ ಹಾಗಾಗಿ ನಿವು ಹೇಳೊ ದಿಕ್ಕಿಗೆ ಮುಖ ಮಾಡಿ ಕುಳೊಕೆ ಆಗಲ್ಲ ಏನ ಮಾಡಲಿ ಅಮ್ಮ

  • @nandupradeep38
    @nandupradeep38 10 месяцев назад

    Neevu thumba sulbhavagi pooje galannu thilskodthira doddu kotti joythoshigalu saviraru doddu thagondu a pooje e pooje antha janagalige moosa madthare Adre neevu yavde palpekshe illade yestondu pooje helkodthidira maneyalli easy agi pooje galannu madkondu nanvu nam samsegalege parihar siktha ide nim inda Thank u amma ,,,..neevu helikotta pooja vidanagalannu mansittu madidare kanditha palasiigatte..Thumba chanagi thilsi kodthira 🙏🙏🙏🙏🙏❤️❤️

  • @bhavyagowda1073
    @bhavyagowda1073 11 месяцев назад +8

    Amma vratha maduvaga mugiyuva tanakanon veg tinbhardha heli

    • @Ammuchinni2406
      @Ammuchinni2406 28 дней назад

      ತಿಂದಿಲ್ಲ ಅಂದ್ರೆ ಒಳ್ಳೇದು ಅತ್ವ ಮಂಗಳವಾರ ತಿನ್ಬಾರ್ದು

  • @SarwamSaiMayam
    @SarwamSaiMayam 6 месяцев назад +1

    I like to watch videos again n again Amma Thankyou

  • @Girija-bx3ju
    @Girija-bx3ju 11 месяцев назад +3

    Amma 21vara kadalehara Ganapathi pooje 12'0'clock holage mad bahuda

  • @mitravindhya
    @mitravindhya 10 месяцев назад +1

    Amma plz published all pooja vidh in book ..so it will help to us

  • @sathyavthimuralidhar4869
    @sathyavthimuralidhar4869 11 месяцев назад +23

    ಎಂತ chandha ರಂಗೋಲಿ haktira amma ಗಣಪತಿ thumbaaaa channagi ಬಂದಿದೆ😊😊😊😊

  • @shridevigayakwad7256
    @shridevigayakwad7256 11 месяцев назад +4

    Amma 3,4 ne vara muttadre ade lekka hidibeka or 1st enda madbeka

  • @MadhuriHalageri
    @MadhuriHalageri 4 месяца назад +3

    ಅಮ್ಮಾ ನೀವು ತಿಳಿಸಿದಂತೆ ನಾನು ಗಣೇಶ್ ಪೂಜೆ ಮಾಡಿದೆ. ನನಗೆ ತುಂಬಾ ಅನುಕೂಲ ಆಗಿದೆ ಅಂದುಕೊಂಡ ನನ್ನ ಕೆಲಸ ಆಗಿದೆ . ಧನ್ಯವಾದಗಳು.

  • @smitabingi9711
    @smitabingi9711 5 месяцев назад +4

    ನಮಸ್ಕಾರ ಅಮ್ಮ, ನೀವು ತಿಳಿಸಿರಿವ 11 ಮಂಗಳವಾರ ಗಣಪತಿ ವೃತ ಮಾಡಿದೀನಿ ಅಮ್ಮ, ನಾನು ಅಂದುಕೊಂಡಿರೋ ಕೆಲಸ ಆಗಿದೆ ಅಮ್ಮ, ನಿಮಗೆ ಅನಂತಾನಂತ ಧನ್ಯವಾದಗಳು ಅಮ್ಮ 🙏🏼💐🙏🏼

    • @manamahananda4897
      @manamahananda4897 5 месяцев назад +2

      Madam nivu prativara sankalpa madidira athava first sari matrana

    • @anusvlogs9146
      @anusvlogs9146 4 месяца назад

      ⁠@@manamahananda4897sankalpa first vara saku

    • @smitabingi9711
      @smitabingi9711 4 месяца назад

      @@manamahananda4897 madam only for one time at time of starting

  • @VinayakTeradal333
    @VinayakTeradal333 11 месяцев назад +5

    ತುಂಬಾ ತುಂಬಾ ಧನ್ಯವಾದಗಳು ಅಮ್ಮಾ ನಿಮಗೆ ❤🙏🏻

  • @meghanagururaj3039
    @meghanagururaj3039 10 месяцев назад +1

    Monne mangalavara start madidini pooje . Ivattu olle suddhi banthu amma
    Naan pooje madtairo uddesha ne bere adre start madidu week e Nange isht olle suddhi baratte ankondirlilla
    Thumbha thanks e pooje heli kotidikke

    • @poornimamohan5497
      @poornimamohan5497 10 месяцев назад

      Gejjevastra yeshtradu hakbeku tilsi pls

    • @nagavenik.s408
      @nagavenik.s408 Месяц назад

      Mam, once we start do Pooja ,every week need to change rice under Ganesha idol or we can keep until finish 11 weeks ..no need to change.plz.do reply.y..

  • @piouskerur
    @piouskerur 11 месяцев назад +4

    Congratulations on 250k...
    Subscribers..
    Nimma kelsa nijakku shlaaghaneeya

  • @soniyakalal4535
    @soniyakalal4535 18 часов назад

    Non veg tinuvaru henge madbeku tuesday ashte bidbeka Or 11week mugiyovaregu bidbeka heli plz

  • @VinuthaVijayakumar
    @VinuthaVijayakumar 11 месяцев назад +6

    Amma non veg thinnuvavaru agiddare mangalavara bittare saka athava 11 vara bidabeka pl tilisi

  • @ushagudi3601
    @ushagudi3601 11 месяцев назад +3

    ಗಣಪತಿ ಭಾಳ ಚಂದ ಆಗೆದ ನಮಸ್ಕಾರ

  • @mangalacs6199
    @mangalacs6199 5 месяцев назад +2

    What to do with coins after 12 weeks please let us know madam
    It is a great vrata thank you

  • @rekhareddy4913
    @rekhareddy4913 11 месяцев назад +3

    Amma Namaste 🙏ondhe wish kelkobeka pooja yavdhadru vratha start madre .... athva 2 or 3 istagalu kelbhodha ❤Vedio thumba thanks amma .....2 years indha nima yela pooje galu adastu follow madtha edhini thumba bhadhalavane edhe ma maneli .....Nam yechmanru vichara bitu avrali yavdhe bhadhalavane ella 😢 ...

  • @vidyashreenandyagol7247
    @vidyashreenandyagol7247 11 месяцев назад +1

    Amma nimage namaskar nanu ganesh belli vigraha tagobeku yavattu purchase madabeku tilisi

  • @chethanauk3417
    @chethanauk3417 11 месяцев назад +3

    🙏 Amma
    Shubha mahoorthagalanne hege thilikobeku dayavittu thisli

  • @satishuhakki8787
    @satishuhakki8787 11 месяцев назад +1

    Amma ivattu Ganesh Pooja tumba nenapagta ittu adre nivu e Pooja tilisi kottidakke tumba dhanyavadagalu Amma nenadavara manadalli Amma om gam ganapathy namaha🙏🙏🌺🌺

  • @Pooviraj
    @Pooviraj 11 месяцев назад +28

    ನಮಸ್ಕಾರ ಅಮ್ಮ
    11 ವಾರಗಳ ನಂತರ ಕಟ್ಟಿಟ್ಟ ಮುಡುಪನ್ನು ಏನು ಮಾಡಬೇಕೆಂದು ದಯಮಾಡಿ ತಿಳಿಸಿ

    • @Nagayya-b9p
      @Nagayya-b9p Месяц назад

      ವಿಡಿಯೋ ಕೊನೆಯಲ್ಲಿ ಹೇಳಿದರು ನೋಡಿ ಆ ಮುಡಿಪಿನ ಹಣದಿಂದ ಯಾವುದಾದರೂ ಗಣೇಶ್ ದೇವಸ್ಥಾನದಲ್ಲಿ ಅಭಿಷೇಕ್ ಮಾಡಿಸಬೇಕು ಮತ್ತೆ ಮನೇಲಿ ಅನ್ನದ ಪಾಯಸ ನ್ಯೆವೇದ್ಯ ಮಾಡಬೇಕು ಎಂದು ತಿಳಿಸಿದ್ದಾರೆ ವೀಣಾ ಅಮ್ಮ 🙏💐

  • @kavya888
    @kavya888 9 месяцев назад +1

    Niu eshtu fast agi helidre nanu helodu hege...pls nidanavagi heli Ella andre baraha da mulaka heli...nanu pooje madbeku antha nodthini niu helo mathna ne gottagalla pls baredu haki🙏🙏🙏🙏🙏

  • @anuradhasakri4568
    @anuradhasakri4568 11 месяцев назад +6

    ಅಮ್ಮ ನೀವು ಪ್ರತ್ಯಕ್ಷ ದೇವತೆ ಅಮ್ಮ ನೀವು ಹೇಳಿದೆ pooja ತುಂಬಾ esta ಧನ್ಯವಾದಗಳು ಅಮ್ಮ

  • @jyotikamble8950
    @jyotikamble8950 11 месяцев назад +2

    Amma namskaara nanu sayodrolage omme aadru nimm aashiravada padibeku nimmanna bheti aagi matadbeku amma

  • @aratinargund5
    @aratinargund5 11 месяцев назад +3

    Prati vara adike betta changa madbekamma?

  • @rajus3586
    @rajus3586 9 месяцев назад

    Amma navare evaga water problem ide gangamma pooje helikodi banglore nalli water problem ide

  • @lmnrao
    @lmnrao 11 месяцев назад +6

    ವೀಣಕ್ಕ ನಮಸ್ಕಾರಗಳು... ವಲ್ಲಿ ದೇವಸೇನಾ ಸುಬ್ರಮಣ್ಯ ಸ್ತೋತ್ರ ನಮಗೆ ಸಿಗಲಿಲ್ಲ... ಮನಸಿಗೆ ಕಷ್ಟವಾಗುತ್ತಿದೆ... ದಯವಿಟ್ಟು ಲಿಂಕ್ kodi🙏🏻🙏🏻

  • @s.rsowmya1096
    @s.rsowmya1096 10 месяцев назад +22

    ಹನ್ನೊಂದು ಮಂಗಳವಾರ ಗಣಪತಿ ವ್ರತದಲ್ಲಿ ಮಡುಪು ಇಟ್ಟ ಹಣವನ್ನು ಏನು ಮಾಡಬೇಕು

    • @JPoojaJPooja
      @JPoojaJPooja 8 месяцев назад

      ಮುಡುಪಾಗಿಟ್ಟ ಹಣವನ್ನು ಏನು ಮಾಡಬೇಕು ತಿಳಿಸಿ ಅಮ್ಮ

    • @JPoojaJPooja
      @JPoojaJPooja 8 месяцев назад

      ಮುಡುಪು ಹಣ ಏನು ಮಾಡಬೇಕು ತಿಳಿಸಿ ಅಮ್ಮ

    • @poornimaasundi8528
      @poornimaasundi8528 7 месяцев назад

      ಮುಖಪುಟ ಕಟ್ಟಿ ಇಟ್ಟ ಹಣವನ್ನು ಎನು ಮಾಡಬೇಕು ತಿಳಿಸಿ

    • @Likhithgowda.L-cq6bt
      @Likhithgowda.L-cq6bt 3 месяца назад +2

      ​@@JPoojaJPooja
      Ganapathi devastanada hundi yalli haki

  • @premalatha4617
    @premalatha4617 9 месяцев назад

    Amma manasika samasye bagge mantra helikodamma pls.

  • @latabadiger1599
    @latabadiger1599 8 месяцев назад +3

    ಪ್ರಸಾದದ ಕೆಳಗೆ ಇಡುವ ರಂಗೋಲಿಯನ್ನು ಮತ್ತೊಂದು ಸಾರಿ ತೋರಿಸಿ ಹಾಗೆ ವಿಸರ್ಜನಾ ಕ್ರಮವನ್ನು ತಿಳಿಸಿ

  • @bhagirathikodabagi2661
    @bhagirathikodabagi2661 5 месяцев назад +1

    ಅಮ್ಮ 11 ವಾರ ಗಣಪತಿ ಮುಗಿದ ತಕ್ಷಣ ನನ್ನ ಮಗನ ನಿಶ್ಚಯವಾಗಿದೆ ನಮಸ್ಕಾರ ಆಶೀರ್ವಾದ ಮಾಡಮ್ಮ

  • @manjusuhas642
    @manjusuhas642 9 месяцев назад +2

    ಅಮ್ಮ11 ವಾರ ಅದ ಮೇಲೆ muthuaide ಗೆ ಅರಿಶಿನ ಕುಂಕುಮ ಕೊಡಬೇಕಾ ತಿಳಿಸಿ

  • @maheshpujari2273
    @maheshpujari2273 11 месяцев назад +1

    Namaste Amma. Nan Ganda prati Dina kudithare. Kuditha bidisalu nanu Yavapai vratha madbeku.

  • @galigirija494
    @galigirija494 8 месяцев назад +18

    ಹನ್ನೊಂದು ಮಂಗಳವಾರ ಗಣಪತಿ ಪೂಜೆಯಲ್ಲಿ ಮುಡುಪಾಗಿಟ್ಟ ಹಣವನ್ನು ಏನು ಮಾಡಬೇಕು

    • @smithakrishnamurthy6508
      @smithakrishnamurthy6508 7 месяцев назад

      Even I have the same confusion and I understood all other points.

    • @smitabingi9711
      @smitabingi9711 5 месяцев назад

      12 ನೇ ವಾರ ಗಣಪತಿ ದೇವಸ್ಥಾನಕ್ಕೆ ಹೋದಾಗ,ನಾನು ಹುಂಡಿ ಯಲ್ಲಿ ಹಾಕಿದೀನಿ.

    • @gurammaundi713
      @gurammaundi713 Месяц назад

      Anantaanant dannyavaadagalu vinaavare nanage 74 tunbataa Bantu poojaa maaduvadu kasta. Aagataa ide maaduvmanasu ide enu maadali.❤❤❤🌹🌷🙏🙏🙏🙏🙏🙏🙏🙏🙏🙏🙏🌹🌷💞💞💞💞

  • @prasanna387
    @prasanna387 11 месяцев назад +2

    Amma ,🙏🙏❤️❤️nannage dinalu kanasu billutade.kanasinalli Nadi, samudra,oota ,Hana ,mutaide hennumagalu hige dinalu kanasu billutade.edu oleda ,kettada tilisi maa .nanage kanasu billuvadarind niddeya tondre aagtaede amma plz tilisi maa 🙏🙏🙏

  • @AnjaneyaH-nb4wy
    @AnjaneyaH-nb4wy 11 месяцев назад +9

    🙏ಅಮ್ಮ ನಿಮ್ಮ ಆಶೀರ್ವಾದ ನಮ್ಮೆಲ್ಲರಿಗೂ ಸದಾ ಇರಲಿ 🙏🙏💐

  • @pavitrakale6517
    @pavitrakale6517 10 месяцев назад +4

    Hi madam, nanu evattinda pooje start madideeni. Nange ondhu doubt ede, 11 vara mugad mele, 11 rupayee gantanna En madbeku madam?

    • @nandupradeep38
      @nandupradeep38 10 месяцев назад +1

      Ganapathi devasthan hondige haki

  • @manunh38
    @manunh38 11 месяцев назад +4

    ಅಮ್ಮ ನಮಸ್ತೆ ನಿಮ್ಮ ಪಾದಗಳಕಮಲಕೆ ಅಮ್ಮ ನೀವು ಒಂದು ಬುಕ್ಕ ಅದರಲ್ಲಿ ರಂಗೊಲೀ ಮತ್ತು ಮಂತ್ರ ಇಂತಹ ಕಷ್ಟಕ್ಕೆ ಅಂತಾ ಬುಕ್ಕ ಮಾಡಿ ಅಮ್ಮ

  • @MangalaGangegowdru
    @MangalaGangegowdru 9 месяцев назад

    Mam makkalagalu yavudadaru pooje idre tilsi plz

  • @vijaykumarbsvijay7808
    @vijaykumarbsvijay7808 11 месяцев назад +7

    ಅಮ್ಮ ಒಂದೊಂದು ಕೆಲಸ ಕು ಬೇರೆ ಬೇರೆ ಮಾಡ್ಬೇಕಾ ಇಲ್ಲಾ ಒಂದೇ ಎಲ್ಲ ಕೇಳ್ಕೊಬಹುದಾ ಮದುವೆ ಕೆಲಸ ಮನೆ

  • @muktayareshimi571
    @muktayareshimi571 11 месяцев назад +1

    Valli sameta subramanya stotra haki Amma

  • @kavitasruirdushirasangihry4412
    @kavitasruirdushirasangihry4412 11 месяцев назад +11

    ಅಮ್ಮ ಮಕ್ಕಳು ಆಗದೆ ಇರೋರು ಮಕ್ಕಳು ಆಗಲಿ ಅಂತ ಪೂಜೆ ಮಾಡಬಹುದ ಅಮ್ಮ

  • @sujatabelwalkar2320
    @sujatabelwalkar2320 6 месяцев назад +1

    Nann maganige 2 varsh job iralill nanu e vrata madide 7 ne mangalvar ad valage nanna maganige job sikkitu thank you

    • @Asnaik-qt4vr
      @Asnaik-qt4vr 5 месяцев назад

      Nonveg 11 wara mugiyowaregu bidbeka???

  • @parimalanaveen8897
    @parimalanaveen8897 11 месяцев назад +1

    Namaste Veena madam
    Can we do this puja in the evening
    Please reply madi

  • @tejaswinijs2278
    @tejaswinijs2278 15 дней назад

    Madam haakid rangolina en maadbeku.. Budhavara thegedu matthe mangalavara haakbahuda..
    Vratha maaduva dina biitu nonveg maadabahuda?

  • @kaushalbenaka5047
    @kaushalbenaka5047 10 месяцев назад

    Amma ond poojege onde korikena Amma Daya ittu tilisi 🙏

  • @veenapachalag4244
    @veenapachalag4244 10 месяцев назад

    Ellarigu Comment madiddiri ala Akka Avre....great ri. 🙏

  • @sunithamenon3669
    @sunithamenon3669 11 месяцев назад +1

    I am a great follower of your videos. Plz tell me a solution nannies thumbanne debt idde. Thumbtack jannakke help madiddu.i am doing padmavathi Pooja on Fridays I am telling Narasimha stotra. Now I don't know all poojas I did I am really helpless . Nothing is happening positively .plz plz help me maaa

    • @mychannel8013
      @mychannel8013 11 месяцев назад +2

      Mam, please do Rayara 7, 9 or 11 Thursdays vrata ..there are videos of Raghavendra Swami's 7 Thursdays vrata..you can see them & continue the same for 7 or 9 Thursdays..

    • @sunithamenon3669
      @sunithamenon3669 11 месяцев назад

      Plz can you send the link plz

  • @shwetaKulkarni-i1g
    @shwetaKulkarni-i1g 11 месяцев назад

    Amma morning nima voice kelidre kushi agutte

  • @Lavanya19791
    @Lavanya19791 11 месяцев назад +1

    With so much patience and dedication you explain Amma . ..I hope people understand with Lords anugraha...thanq for the vratha explanation Amma....koti koti pranams

  • @PARIKSHITHNS
    @PARIKSHITHNS 10 месяцев назад

    Garike sigade idrunu ganapati pooje madabahuda, kadlekalu use madbahuda

  • @rajeswarikantu6247
    @rajeswarikantu6247 11 месяцев назад +2

    Amma Namaste,naanu ivathu Ganesh vrata shuru maadidini nimma Ashirvada irali amma ,kempu batteyali kattida hannondu vaarada hanonndu rupayigalu enu mada beku thilisi kodi devasthanakke kottu abhisheka maadisa beka please thilisi kodi🙏🙏🙏🎉

    • @latham-oz3qw
      @latham-oz3qw 6 месяцев назад

      Please heen madbeku thilisikodi ammmaa

  • @mitravindhya
    @mitravindhya 10 месяцев назад

    Amma i want all Mantra and pooja vidhi with writen pic .plz very fast mantra is there so

  • @KAMALAXIKAMMAR
    @KAMALAXIKAMMAR 11 месяцев назад +1

    Amma nanage bennu , kattu , sonta novu tumba barta ide amma . 3 varshadinda sahisoke aagadirostu novu barta ide Amma. Hospital ge yestondu kade torisi aayatu Amma husharagatilla Amma. Idarindagi tumba besattu hogidini. Aarogya sudarisoke yenadaru vrata madabekidre tilisi kodi Amma please Amma 🙏

  • @chitrakarajgi7798
    @chitrakarajgi7798 3 месяца назад +1

    Amma nnan कड़ेंदा onedu tappu aagide Pooja mugda mele mudup katti idodhu martubettedene adkke yenadru upaya heli

  • @smithakrishnamurthy6508
    @smithakrishnamurthy6508 7 месяцев назад +2

    Namaste amma,We are blessed to have you in our society...
    Amma please tell me what to do 11 rupees money of each 11 weeks .Do we have to put it in hundi of any ganesha temple.

    • @latham-oz3qw
      @latham-oz3qw 6 месяцев назад

      Howdu heen madodu pls thilisi edivasa darmasthalakki hoogthidini allu Ganesha na hundi gee akkla Ella abisekkakke kodla pls pls pls dayavittu thilisi....

  • @sanjanasanju441
    @sanjanasanju441 7 месяцев назад +2

    Amma nanu ee 11 vaarada Ganeshan vratha heddidini
    Nanu obba BE graduate
    Recession anno karnadinda one Varsha adru udyoga agirlilla amma
    Adre ee vratha na mansinda madtidini ega elane vaara pooje agide haage nange olle made udyoga kuda aytu amma
    Dhayavaadagalu amma😇😇

    • @balakrishnabhat7711
      @balakrishnabhat7711 6 месяцев назад

      ನೀವು ಗಂಟು ಕಟ್ಟಿ ಇಟ್ಟ 11 ರೂಪಾಯಿ ಏನು ಮಾಡಿದ್ರಿ? ಪ್ಲೀಸ್ ಹೇಳಿ

  • @samscam8630
    @samscam8630 10 месяцев назад

    Do we need to change rice every week or it should be placed in the same place for 11weeks

  • @praveendeshpande9535
    @praveendeshpande9535 11 месяцев назад +1

    Amma🙏🙏🙏kadale Hara Ganapathi madatha iddini iddannu madabahuda,illa Andre 21 Vara aginda madabahuda dayavittu tilisi

  • @ArtHubandLife
    @ArtHubandLife 11 месяцев назад +2

    Nanu, nanna court case( Divorce ),vicharalkkagi e vrata maduttene nimma ashirvada iralli amma 🙏🙏🙏

  • @VeenaJoshi
    @VeenaJoshi  11 месяцев назад

    Thanks to all

  • @shilpahm8968
    @shilpahm8968 22 дня назад

    Namaste amma nanu ee pooje praramba madidini amma ganesha ge esttu gejje vastra hakbeku amma pls heli

  • @kumaridevang1188
    @kumaridevang1188 10 месяцев назад

    Amma 11 vara pooje mugiyuvaregu nonveg tinnabarada heli amma pls

  • @mallammasbillad5101
    @mallammasbillad5101 3 месяца назад +1

    ಓಂ ಗಂ ಗಣಪತಿಯ ನಮೋ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷

  • @meenakshinaik3942
    @meenakshinaik3942 10 месяцев назад

    Nonveg tinbahuda atva mangalavara ondu sina bittu ulida vara tinnabahuda amma

  • @shobhaagnihotri794
    @shobhaagnihotri794 10 месяцев назад +2

    ವಿ ಧವೆಯರು ಸಹ ಈ ಪೂಜೆ ಮಾಡಬಹುದಾ ‌ಮೆಡಂ ತಿಳಿ ಸಿ

  • @shakuntalapujeri7689
    @shakuntalapujeri7689 24 дня назад

    Mantra and shloka u have to write and display while doing pooja.

  • @savithagopal1775
    @savithagopal1775 2 месяца назад

    madam e vratha na rashme langablouse hakondu seri padlu madboudha tilskodi

  • @archanasuhas8025
    @archanasuhas8025 5 месяцев назад +1

    Aa hannondu rupai galannu aenu maadabeku..pls tilisi

  • @malathin9201
    @malathin9201 11 месяцев назад

    E rangoli hakodu thorsi dear pls

  • @VasantiKulkarni-b3v
    @VasantiKulkarni-b3v 9 месяцев назад +2

    Thanks Veena akka

  • @geetanjaliknag7482
    @geetanjaliknag7482 10 месяцев назад

    Share the name of the stotra

  • @mangalavijay532
    @mangalavijay532 10 месяцев назад

    Hannond wara Ganesha alle idbeka illa pooje admele next day thagibouda and non veg Tuesday Bittu bere Dina thinbouda?

  • @RashmiKulkarni-r1c
    @RashmiKulkarni-r1c 19 часов назад

    Mudupu kattidu yenu maadabeku amma heli piz

  • @Bharatiangadi-ug4vn
    @Bharatiangadi-ug4vn 11 месяцев назад

    Thank you so much Amma 🙏🏻🌹 nimma ashirvad nanna makkala mele sada irali amma 🙏🏻🌹