ಸಂತೋಷ ಮತ್ತು ಸಮೃದ್ಧಿಗಾಗಿ ಆಂತರಿಕ ವಾಸ್ತು - Vastu tips for wealth and happiness | Vijay Karnataka

Поделиться
HTML-код
  • Опубликовано: 25 авг 2024
  • ವಾಸ್ತುವಿನಲ್ಲಿ ಎರಡು ವಿಧಗಳಿವೆ ಅದರಲ್ಲಿ ಒಂದು ಬಹಿರಂಗ ವಾಸ್ತು, ಇನ್ನೊಂದು ಆಂತರಿಕ ವಾಸ್ತು ಅಥವಾ ಅಂತರಂಗ ವಾಸ್ತು. ನಮ್ಮೊಳಗಿನ ಆಂತರಿಕ ವಾಸ್ತುವನ್ನು ಅಭಿವೃದ್ಧಿ ಪಡಿಸಿದರೆ ಸರ್ವರೋಗಗಳಿಂದಲೂ ಮುಕ್ತಿ ಪಡೆದು, ಸಂತೋಷದ ಜೀವನ ನಡೆಸಬಹುದು. ನಮ್ಮ ಅಂತರಂಗದ ಈ ವಾಸ್ತುವನ್ನು ಬಲಪಡಿಸಲು ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದರ ಕುರಿತು ವಾಸ್ತುಯೋಗಿ ಡಾ. ರಮೇಶ್‌ ಕಾಮತ್‌ ಅವರಿಂದ ಮಾಹಿತಿ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

Комментарии • 74