ನಮಸ್ತೇ ಗುರೂಜಿ. ನಾನೂ ಕೂಡ ನಿಮ್ಮ ಅಭಿಮಾನಿ ನೀವು ಹೇಳುವ ಎಲ್ಲಾ ಟಿಪ್ಸ್ ಗಳು ಸರಳ ಮತ್ತು ಸುಲಭ ರೀತಿಯಲ್ಲಿ ಇರುತ್ತವೆ. ನಮ್ಮಂತ ಮದ್ಯಮ ವರ್ಗದ ವರಿಗೆ ನಿಮ್ಮಂಥವ ರಿಂದ ತುಂಬಾ ಸಹಾಯ ವಾಗುತ್ತಿದೆ. ತುಂಬಾ ತುಂಬಾ ಹೃತ್ಪೂರ್ವಕ ಧನ್ಯವಾದಗಳು ಗುರೂಜಿ. ದಯವಿಟ್ಟು ವಾಸ್ತು ದೀಪ ನಿಮ್ಮಲ್ಲೇ ಸಿಗುವುದಾದರೆ ನಾವು ಹಣವನ್ನು ಯಾವ ರೀತಿ ನಿಮಗೆ ತಲುಪಿಸಬೇಕು ಗೂಗಲ್ ಪೇ ಅಥವಾ ಇನ್ಯಾವ ರೀತಿ ಹಣ ಹಾಕಿದರೆ ಒಳಿತು ಮತ್ತು ನಮ್ಮ ಅಡ್ರೆಸ್ಸ್ ಹೇಗೆ ತಿಳಿಸಬೇಕು ದಯವಿಟ್ಟು ದಯವಿಟ್ಟು ತಿಳಿಸಿ ಗುರೂಜಿ. ನೀವು ವಾಸ್ತು ದೀಪದ ಬಗ್ಗೆ ತಿಳಿಸಿದಾಗ ನಾವೂ ಕೂಡ ಹಚ್ಚಬೇಕು ಅನ್ನೋ ಹಂಬಲ ಹೆಚ್ಚಾಗಿದೆ. ಹಾಗು ಸಣ್ಣ ಪುಟ್ಟ ದೋಷ ನಿವಾರಣೆಗೆ ಬೇಕು ನಿಮ್ಮ ದೀಪ. ದಯವಿಟ್ಟು ಉತ್ತರಿಸಿ.
ನಮಸ್ತೇ ಗುರೂಜಿ 🌹🙏🌹🙏🌹🙏🌹🙏🌹🙏🌹ವಾಸ್ತು ದೀಪ ಎಲ್ಲಿ ಸಿಗುತ್ತದೆ ಗುರೂಜಿ ಹಾಗೆ ನಮ್ಮ ಮನೆಯ ಸ್ನಾನ ದ ಮನೆ ಮತ್ತು ಶೌಚಾಲಯವು ಈಶಾನ್ಯ ಮೊಲೆಯಲ್ಲಿ ಇದೆ ಹಾಗೆ ಈ ವಾಸ್ತು ದೀಪವನ್ನು ಹಚ್ಚಬಹುದಾ ಎಲ್ಲಿ ಹಾಗೇ ಯಾವ ದಿಕ್ಕಿನಲ್ಲಿ ಹಚ್ಚಬೇಕು ತಿಳಿಸಿ ಕೊಡಿ ಗುರೂಜಿ ಧನ್ಯವಾದಗಳು ಗುರೂಜಿ
🙏🙏 ಗುರುವಿಗೆ ನನ್ನ ನಮಸ್ಕಾರಗಳು. ಸರ್ ಸರ್ ಪ್ಲೀಸ್ ನಮಗೂ ಒಂದು ದೀಪಂ ಕಲಿಸಿ ಕೊಡ್ರಿ ಅಡ್ರೆಸ್ ಕಳುಹಿಸಿಕೊಡುತ್ತೇನೆ. ಸರ್ ನಾವಿರೋದು ಹುಬ್ಬಳ್ಳಿಯಲ್ಲಿ ಸರ್ ನಮ್ಮ ಮನೆ ತುಂಬಾ ತೊಂದರೆ ನಡಿತಾ ಇದೆ ಅದಕ್ಕೋಸ್ಕರ ನಿಮ್ಮ ವಿಡಿಯೋ ನೋಡ್ದೆ ಸರ್ ತುಂಬಾ ಹುಡುಕಾಡಿದೆ ದೀಪವನ್ನು ಕೊನೆ ಮಠ ನಿಮ್ಮ ಋಣಿಯಾಗಿರುತ್ತೇನೆ ಪ್ಲೀಸ್ ಸರ್ ನನಗೆ ದೀಪವನ್ನು ಕಳಿಸಿಕೊಡಿ ಕಳಿಸಿಕೊಡಿ.
🙏 ಧನ್ಯವಾದಗಳು ತುಂಬ ಸರಳವಾಗಿ ವಾಸ್ತು ದೋಷದ ಬಗ್ಗೆ ಮಾಹಿತಿ ನೀಡಿದ್ದು ತುಂಬ ಖುಷಿಯಾಯಿತು ಬಹಳಷ್ಟು ಜನರಿಗೆ ಒಳಿತಾಗುತ್ತದೆ ಸಿಂಪಲ್ ಐಡಿಯಾ 🙏🌼🙏
I need this deepa.plz provide me the details how can i purchase this
ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏 ಸರ್
ನಮಸ್ತೇ ಗುರೂಜಿ. ನಾನೂ ಕೂಡ ನಿಮ್ಮ ಅಭಿಮಾನಿ ನೀವು ಹೇಳುವ ಎಲ್ಲಾ ಟಿಪ್ಸ್ ಗಳು ಸರಳ ಮತ್ತು ಸುಲಭ ರೀತಿಯಲ್ಲಿ ಇರುತ್ತವೆ. ನಮ್ಮಂತ ಮದ್ಯಮ ವರ್ಗದ ವರಿಗೆ ನಿಮ್ಮಂಥವ ರಿಂದ ತುಂಬಾ ಸಹಾಯ ವಾಗುತ್ತಿದೆ. ತುಂಬಾ ತುಂಬಾ ಹೃತ್ಪೂರ್ವಕ ಧನ್ಯವಾದಗಳು ಗುರೂಜಿ. ದಯವಿಟ್ಟು ವಾಸ್ತು ದೀಪ ನಿಮ್ಮಲ್ಲೇ ಸಿಗುವುದಾದರೆ ನಾವು ಹಣವನ್ನು ಯಾವ ರೀತಿ ನಿಮಗೆ ತಲುಪಿಸಬೇಕು ಗೂಗಲ್ ಪೇ ಅಥವಾ ಇನ್ಯಾವ ರೀತಿ ಹಣ ಹಾಕಿದರೆ ಒಳಿತು ಮತ್ತು ನಮ್ಮ ಅಡ್ರೆಸ್ಸ್ ಹೇಗೆ ತಿಳಿಸಬೇಕು ದಯವಿಟ್ಟು ದಯವಿಟ್ಟು ತಿಳಿಸಿ ಗುರೂಜಿ. ನೀವು ವಾಸ್ತು ದೀಪದ ಬಗ್ಗೆ ತಿಳಿಸಿದಾಗ ನಾವೂ ಕೂಡ ಹಚ್ಚಬೇಕು ಅನ್ನೋ ಹಂಬಲ ಹೆಚ್ಚಾಗಿದೆ. ಹಾಗು ಸಣ್ಣ ಪುಟ್ಟ ದೋಷ ನಿವಾರಣೆಗೆ ಬೇಕು ನಿಮ್ಮ ದೀಪ. ದಯವಿಟ್ಟು ಉತ್ತರಿಸಿ.
Sir contact number ede video ali ...you can contact
" ಅದ್ಭುತವಾದ ಮಾಹಿತಿಯನ್ನು ತಿಳಿಸಿಕೊಟ್ಟ ನಿಮಗೆ ಅನಂತ್ ಧನ್ಯವಾದಗಳು ಗುರೂಜಿ " 💐🙏🙏
ದೀಪ ಎಲ್ ಸಿಗುತ್ತದೆ ಗುರುಜೀ
@@Home9945 we wil provide deepa
@@VinayKumar-ex1gq sir please send me the details of the address or phone number to buy these deepam
@@VinayKumar-ex1gq ,nannage Deepa ,nimmannu hege contact madodu
@@bhavyahs3411 ನಿಮ್ಮ ಸ್ಥಳ ಎಲ್ಲಿ
Namaste gurugale Deepa Elli siguthe nanagu beku gurugale 🙏🌹
ನಮಸ್ತೆ ಗುರುಗಳೆ 🙏 ಅದ್ಭುತ ವಾದ ವಾಸ್ತು ದೀಪ......ಉಪಯುಕ್ತ ಮಾಹಿತಿ🙏ಕೊಟ್ಟಿದ್ದೀರಿ ಗುರುಗಳೆ ತುಂಬಾ ಧನ್ಯವಾದಗಳು ಗುರುಗಳೆ watching From Bangalore
Namaste gurugale deepa nimmahatra sigutta hege togolodu
Namaste gurujji e deepa elli sigutte please heli
ನಮಸ್ತೇ ಗುರೂಜಿ 🌹🙏🌹🙏🌹🙏🌹🙏🌹🙏🌹ವಾಸ್ತು ದೀಪ ಎಲ್ಲಿ ಸಿಗುತ್ತದೆ ಗುರೂಜಿ ಹಾಗೆ ನಮ್ಮ ಮನೆಯ ಸ್ನಾನ ದ ಮನೆ ಮತ್ತು ಶೌಚಾಲಯವು ಈಶಾನ್ಯ ಮೊಲೆಯಲ್ಲಿ ಇದೆ ಹಾಗೆ ಈ ವಾಸ್ತು ದೀಪವನ್ನು ಹಚ್ಚಬಹುದಾ ಎಲ್ಲಿ ಹಾಗೇ ಯಾವ ದಿಕ್ಕಿನಲ್ಲಿ ಹಚ್ಚಬೇಕು ತಿಳಿಸಿ ಕೊಡಿ ಗುರೂಜಿ ಧನ್ಯವಾದಗಳು ಗುರೂಜಿ
ನಮಸ್ಕಾರ ಗುರೂಜಿ ವಾಸ್ತು ಧೀಪ ಎಲ್ಲ ಸಿಗುತ್ತದೆ ಗುರೂಜಿ
ಗುರುಗಳೇ ಈ ದೀಪ ಎಲ್ಲಿ ಸಿಗುತ್ತೆ ತಿಳಿಸಿ
Thumba dhanyavadha guruji. Nannage e deepa beku elli siguthe heli. Hige halavaru vishayagalanu thilisi antha kelkolthinini. Dhanyavadha galu guruji.
Namasteay gurugi namagay beayku heaygay thogobeayku gurugi
Tumba dhanyavadagalu guruji .aduyelli sigutte dayavittu heli guruji
Wonderful.But how to get the same
🙏🏻 gurujji nanu yege deepa oadedu kolodu dayavittu tilise thank you
Ealli sigatte e deepa tilici gurugale
ಧನ್ಯವಾದಗಳು ಗುರುಗಳೇ ನಮಗೂ ವಂದು ದೀಪ ಬೇಕು ಅದು ಎಲ್ಲಿ ಸಿಗುತ್ತೆ ಗುರುಗಳೇ
Guruji e deepa mangalore nalli yalli sigutte....s.R...mangalore
Where available its sir
E deepadali batti haki Dina chang madi. Hakbeka guruji
Gurooji Thank you 🙏😘
Yalli shikuthe guruji
Thank you Guruji Vasvthu deepa Elli siguthe thilisi
Adbuta momma salahegalige 👃👃👃👃
Super sir
Thank you
Please give deepa swamy
Namaste guruj E Deepa ylli segutte telese guruji please telese
Good news
Namaste Guruji .
Pl tellme the lamp available places
in hubli dharwad .
Gurugi nanagi deepa beku egi collect madkobeku gurugale
Gurugale neevu helida mahatvada vishaya namagethumba ishtavaagide ee Deepa namagu bakide
Contact number shown in start of video
Namge olle mahiti kottidira guruji adre yake yarigu kuda edhu helli siguthe antha eltilla..plz navu hege tagolbeku tilisi🙏🙏🙏
Contact number shown in start of video
@@chandrakanthurs0507 tumbha tq gamanisirlila tq once again😊😊😊
Namagevastu dipa beku gùruji
Dhanyavaadhagalu. Guruji.
Nanage vastu Deepa beku please heli siguthe thilise gurugale
Ghuruji where did we get deepam
E deepa thegedu kollalu nimma vilasa thilisi gurugale
Vasthu deepa namage beku elli siguthe heli .ella kade vicharisidvi sigthilla please thilisi
Sir e deepa elli sigatte pl heli
Tq guruji 🙏🙏🙏💐💐💐🌷🌷🌼🍀🌺☘️
Gurugale🙏🙏💐💐🌹🌹🙇🙇🙇 sashtang namaskar ka duniya ke adbhut mahitiganna kottiddiraa nivu ettichege sikkiddira nange 2years back sikkidre 7 lacks saala madodu tapputittu gurugale 🙏💐🌹 nangu ii Deepa beku Elli sigutte plzz tilsii gurugale nimmalliye sigutra atvaa jaaga tilsidre bandu kondu kolluteve plzz gurugale🙏🙇🙇🙇🙏💐🏵️🌺💐🌍✨
Where will I get this product
Hi sir ... Naavu deepana padiyodu hege matte yelli sigutte heli plz...
Namaskar Gurugali .neu helliad vastu Depa tales perches madabeku phone no kodater
Guruji I need it
I need this deep plz provide the details where buy this deep
🌹🌹🌹🙏🙏🙏 Guruji 🙏🙏🙏🌹🌹🌹
dippa beku adhare enu madabeku guruji helli
Deepa elli siguthe guruji
Swamy how to get the vasthu deepa 🙏
Batti suttu hogta ide En madali gurugale.....?
Thanks you sir
Guruji please I need this Deepa
Namaste sir where it's available please inform
Namaste sir where it's available please inform sir please
I want to purchase this. Please inform me.
Nim addres bekithu guruji .vasthu depa mathy dhomra ganpathi namge bekithu yava rethiyali adhu thrskobudhu
Sir please guide me to buy this deepa and the bell.
Sir vastu depa kannada pe milega
Namste gurujii nanu vani nagaraj from hubli niv nido yella tips tumbane upaukat agtide matte tumbane tantosh kodtide thank you so much gurujii, e vastu deepa yelli padkobeku please tilsi elvadre nim hatra hege padedukolbeku plz plz plz tilsi mahaswamiji, namste
Sir e deepa kalsli please
Sir nanige e deepa beku elli sigutthe sir please kalsi
Namage e deepa bekittu sir yelli sigabahudu ella nimma hatra sigbahuda sir
ನಮಸ್ತೇ ಗುರೂಜಿ I need this deepa. please inform me to where to purchase.
Sir nanu e vastu deepa thande.melgade open illa Ganesh vigraha ide thondare ilva
I want this ಗುರೂಜಿ
Yelling sigutta guru gi
Sir namagu e dhipa bekithu swami
Yelli sigutte heli sir
Guruji vasthu Deepa Eli siguthe guruji thilisi
It's available in janapadaloka
channapatna ramanagar district. , handmade deepam,
Vasthu deepa yastu yali shiguthe guruji
One question guruji we will put water and leaf up wards next day leaf were to put
Sir deejays elli siguthue
We wil provide u mam
Namaste Gurugale nanagu e deepa bekagide. Adare edannu navu hege nimmakadeenda tarisikollabeku
I too want this vasthu deepa
Good to knowbut u r not showing how to get it phoneno r
Gurugale vastu Deepa ellie siguthe
Vastu Deepa vayuvya dikkinalle idabekendu helidare. Nijana?
Om Shanthi Guru Ji,🙏🙏
sir mane neer uttaradinda dakshinakke haribarda namdu hage ede adke parihara enu sir
ಗುರುಗಳೇ ನಮಗೂ ವಾಸ್ತು ದೀಪ ಬೇಕು
Very beautiful and simple remedy... Thank you sir... From where we can get this deepa sir...
Sir namagu e deepa bekupurchase ma do link eddhare description boxnalli provide madi. Dhanyavaadgalu🙏
Tnk u Guruji🙏🙏🙏
Guruji deepa yelli siggutte
Namasthe guruji🙏 yalle e Deepa seguthe??
Kamathmamudevarigesariyagimadi
Gurugale Namaskara......
How to purchase this lamp. We are subscriber but notifications are not reaching properly
Deep Elli sigutthade? Please.
Vasthu were available
Where we get this deepa guruji
Guruji namaste
Vastu deepa
Tegedukoluva bage hege tilosi
Guruji
Vilasa ella andre phone no kodi plzzz guruji
Depa beku Kalisi Kodtira gurugale, Nim no Kalsi cl madtini.
How can I get this deepam... Sir please
Order madoke number yenadru sikkatha gurugale
Namasthe guruji thumbs chnnagde namage kaluhisi guruji
Contact number shown in start of video
Namasthe gurujii🙏🙏🙏 💐💐💐
Guruji Namaste Ji E Deepa Elli Siguthe Please Thilisi
🙏🙏 ಗುರುವಿಗೆ ನನ್ನ ನಮಸ್ಕಾರಗಳು. ಸರ್ ಸರ್ ಪ್ಲೀಸ್ ನಮಗೂ ಒಂದು ದೀಪಂ ಕಲಿಸಿ ಕೊಡ್ರಿ ಅಡ್ರೆಸ್ ಕಳುಹಿಸಿಕೊಡುತ್ತೇನೆ. ಸರ್ ನಾವಿರೋದು ಹುಬ್ಬಳ್ಳಿಯಲ್ಲಿ ಸರ್ ನಮ್ಮ ಮನೆ ತುಂಬಾ ತೊಂದರೆ ನಡಿತಾ ಇದೆ ಅದಕ್ಕೋಸ್ಕರ ನಿಮ್ಮ ವಿಡಿಯೋ ನೋಡ್ದೆ ಸರ್ ತುಂಬಾ ಹುಡುಕಾಡಿದೆ ದೀಪವನ್ನು ಕೊನೆ ಮಠ ನಿಮ್ಮ ಋಣಿಯಾಗಿರುತ್ತೇನೆ ಪ್ಲೀಸ್ ಸರ್ ನನಗೆ ದೀಪವನ್ನು ಕಳಿಸಿಕೊಡಿ ಕಳಿಸಿಕೊಡಿ.
🙏🙏🙏 where I will get this Deepa pls
Can you send me this
Sir I want vastu deepa, where its available please let me know