ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? Chitraloka | White Mustard Gangadhar 12

Поделиться
HTML-код
  • Опубликовано: 27 дек 2024

Комментарии •

  • @vidyajoshi4630
    @vidyajoshi4630 2 года назад +27

    ಸರ್ ತುಂಬಾ ಅಧ್ಭುತ ಮಾಹಿತಿ ಸರ್. ಅವರನ್ನು ಕರೆದು channel ಮುಖಾಂತರ ಎಲ್ಲರಿಗೂ ಜ್ಞಾನ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು..🙏🙏

  • @leelavathigirish3723
    @leelavathigirish3723 2 года назад +16

    ಸರ್ ಗುಡ್ ಮಾರ್ನಿಂಗ್ ಸ ದಿಕ್ಕುಗಳು ನೀವು ಹೇಳೋದು ಕನ್ನಡದಲ್ಲಿ ತಿಳಿಸಿ ನಮ್ಮಂತ ಸುಮಾರು ಜನಕ್ಕೆ ತುಂಬಾ ಉಪಯೋಗ ಆಗುತ್ತೆ ಥ್ಯಾಂಕ್ಯು ಸರ್

  • @Siddeshwara-o7l
    @Siddeshwara-o7l Год назад +3

    ನಿಜ ನಿಮ್ಮಿಂದ ನಮಗೆ ಸಹಾಯ ಮಾಡುವ ಗೊತ್ತಿದ್ದೂ ಗೊತ್ತಾಗುತ್ತದೆ ತುಂಬಾ ವಳೆದು ಸರ್

  • @KrishnaNaik-fw7ds
    @KrishnaNaik-fw7ds Год назад +2

    ಗುರುಗಳೇ nimage ಧನ್ಯ ವಾದ ಇ ಎನ್ನು ಒಳ್ಳೆ ಮಾಹಿತಿ ನೀಡಿ

  • @narayanaswamy9092
    @narayanaswamy9092 2 года назад +19

    ವಾಸ್ತುವಿನ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಸಾರ್
    ಕಳೆದ ಆರು ತಿಂಗಳ ಹಿಂದೆ ಗಂಗಾಧರ್ ಸರ್ ರವರು ನಮ್ಮ ಮನೆಗೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಭಾಗಗಳನ್ನು ಇಟ್ಟು ಮನೆಯನ್ನು ಸುಂದರವಾಗಿ ನಿರ್ಮಿಸಿ ಕೊಟ್ಟಿದ್ದಾರೆ ಈ ಮನೆಯಿಂದ ನನಗೆ ತುಂಬಾ ಸಂತೋಷ ಶಾಂತಿ ನೆಮ್ಮದಿ ಸಿಕ್ಕಿದೆ ಅದಕ್ಕಾಗಿ ಶ್ರೀಯುತ ಗಂಗಾಧರ್ ಸಾರ್ ಅವರಿಗೆ ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು

  • @SudhaB-c6c
    @SudhaB-c6c 11 дней назад

    🙏 tumba ಒಳ್ಳೆಯ mahithi sir tq

  • @SavitaKoppad-w4o
    @SavitaKoppad-w4o 9 месяцев назад +1

    Nijja sir tumba help agtide thank you so much 🙏

  • @ANUBGS
    @ANUBGS 2 года назад +54

    ನೀವು ಹೇಳುವ ವಿಚಾರವನ್ನ ಚಿತ್ರದ ಸಹಿತ ತಿಳಿಸಿ ಹೇಳಿದ್ರೆ ಎಲ್ಲರಿಗೂ ಇನ್ನೂ ಸರಿಯಾಗಿ ಅರ್ಥ ವಾಗುತ್ತದೆ. 🙏🙏

  • @vanajahr224
    @vanajahr224 2 года назад +4

    ನಮ್ಮ ಗುರೂಜಿ ತುಂಬಾ ಕೋಪ ಅಂದ್ರೆ ಅವರ ಹೇಳಿಕೆ ತುಂಬಾ ಅರ್ಥಪೂರ್ಣ ಅವರಂತೆ ಹೋದಾಗ ನಮ್ಮ ಜೀವನ ಸುಂದರ

  • @ShreeSaiRadha123
    @ShreeSaiRadha123 2 года назад +8

    ನಿಮ್ಮ ಪಾದ ಕಮಲ ಗಳಿಗೆ ನನ್ನ ಹೃತ್ಪೂರ್ವಕ ನಮನಗಳು ಗುರುಗಳೇ 💐🙏

  • @srinivasasrinivasapv5632
    @srinivasasrinivasapv5632 8 месяцев назад +1

    ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು 🙏

  • @gururajkrishnamurthy8476
    @gururajkrishnamurthy8476 2 года назад +44

    ನಮ್ಮ ಮನೆಯನ್ನು ನೀವು ಕಟ್ಟಿದಾಗ ಈ ಮೇಲೆ ಹೇಳಿದ procedures ನನ್ನು ಮಾಡಿದ್ದು ನನಗೆ ಈಗಲೂ ನೆನಪಿದೆ. ಸರಿಯಾಗಿ ೨೦ ವರ್ಷಗಳು ಕಳೆದಿವೆ. ನಿಮಗೆ ತುಂಬಾ ಧನ್ಯವಾದಗಳು.

    • @pankaja8793
      @pankaja8793 2 года назад +6

      Nimge avru helida vastu inda olledu aytha estu fees thogothare avru

    • @sharadar5187
      @sharadar5187 2 года назад +5

      Sir I want gangadhar sir number or Address

    • @gopalaraopissay6274
      @gopalaraopissay6274 2 года назад

      Sir can I know contact Number of vastu Gangadhar sir.want to get some clarification on Stair case construction for East facing site

    • @HARISHKCGOWDA-le8nq
      @HARISHKCGOWDA-le8nq 6 месяцев назад

      ​@@sharadar5187ಗಂಗಾಧರ್ ಅವರ ನಂಬರ್ ಇದ್ರೆ ಕಳಿಸಿ

  • @umeshumesha8891
    @umeshumesha8891 2 года назад +12

    ವಾಸು ಸರ್ ತುಂಬಾ ಧನ್ಯವಾದ ತುಂಬಾ ಚೆನ್ನಾಗಿ ಹೇಳಿದಿರಿ ವಾಸ್ತು ನಂಬದವರಗೆ. " ನಮಸ್ಕಾರ " ನಂಬಿದವರಿಗೆ .....ಕೇಳಲಿ , ಇಂದಿನ ಗಂಗಾಧರ್ ಸರ್ ಅವರ ಪ್ರಕಾರ ಮನೆ ಯ ಓಪನಿಂಗ್ ಹೇಗೆ ಪೂಜೆ ಮಾಡಬೇಕು ಎಂದು ಒಳ್ಳೆಯ ಗುಣಮಟ್ಟದ ವಾಸ್ತು ಪ್ರಕಾರ ವಿಷಯ ತಿಳಿಸಿದ್ದಾರೆ ತುಂಬಾ ಚೆನ್ನಾಗಿದೆ ಗ್ರೇಟ್ ಸರ್ ಹಾಟ್ಸ್ ಅಪ್ ನಿಮಗೆ

    • @vijaykumar-km5ux
      @vijaykumar-km5ux 2 года назад +1

      ಸಾರ್ nivu thumbaa ಒಳ್ಳೆಯ vasthu

  • @AjTirlapur
    @AjTirlapur 11 месяцев назад

    ವಾಸ್ತು ಶಾಸ್ತ್ರ ಹೇಳಿ ಬಡವರಿಗೆ ಸಹಾಯ ಮಾಡುತ್ತಿದ್ದಿರಿ ನಿಮಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು 🙏

  • @prashanthrao8104
    @prashanthrao8104 2 года назад +5

    ನಿಮ್ಮನ್ನ ಮೀಟ್ ಮಾಡಿದ್ದೆ ನಿಮ್ಮ ವಾಸ್ತು ಸಲಹೆ ಇಂದ ನಮಗೆ ತುಂಬಾನೆ ಒಳ್ಳೆದಾಗಿದೆ ಹಾಗೂ ನೀವು ಹೇಳಿದ ಹಾಗೆ ಆಯ್ತು....ನಮ್ಮ ಜೀವ ಉಳಿಸಿದ್ರಿ ತುಂಬಾನೇ ಧನ್ಯವಾದಗಳು

    • @nayanaj3154
      @nayanaj3154 2 года назад +2

      Sir how much they charge for suggestions? we constructed, but financial problem.

    • @rajalakshmi4326
      @rajalakshmi4326 2 года назад

      @@nayanaj3154 already I built house but am not staying no reason... Even am not given for rent also any problem?? Please send ur contact number

    • @mlml6656
      @mlml6656 2 года назад +1

      ಸರ್ ಅವ್ರ್ ನಂಬರ್ ಇದ್ರೆ ಕೊಡಿ ಸರ್ ಪ್ಲೀಸ್

  • @9prajasoudhanews952
    @9prajasoudhanews952 2 года назад +9

    ಸಾರ್ ನಿಮ್ಮ ಮೊಬೈಲ್ ನಂಬರ್ ಕೊಟ್ಟರೆ ತುಂಬಾ ಜನ ವೀಕ್ಷಕರಿಗೆ ಒಳ್ಳೆಯದಾಗುತ್ತೆ.ತಪ್ಪದೆ ನಿಮ್ಮ ಮೊಬೈಲ್ ನಂ ಹಾಕಿದರೆ ಬೇಟಿ ಮಾಡುವುದಕ್ಕೆ ಅನುಕೂಲವಾಗುತ್ತೆ.

  • @mallinathhulipalle6821
    @mallinathhulipalle6821 2 года назад +5

    Dhanyavadagalu Gangadhar Sir ge..
    Yesterday Night i sent my house plan to Gangadhar sir.. Night around 11pm They called and Explained about Vastu of my plan and Gave the so many hinds..
    Thank you very much for your valuable support sir..Thanks a lot..

  • @babuvideo8415
    @babuvideo8415 2 года назад +1

    Guruji nimmage ocean of knowledge in Vastu I am very proud of you my pranams

  • @nalini3232
    @nalini3232 2 года назад +2

    Good information sir vaastu gangadhar sir ge and vaasu sir ge kooti kooti thanks sirs

  • @kmgowda7988
    @kmgowda7988 2 года назад +2

    🙏🙏🙏 ಗುರುಜಿ ಸೂಪರ್ ವಾಸ್ತು ಹೇಳಿದೀನಿ

  • @devaramanirevaneppa6251
    @devaramanirevaneppa6251 2 года назад +3

    Dhanyadagalu Guruve om namah shivaya Hara Hara mahadave

  • @kamalarg5659
    @kamalarg5659 Год назад

    Thumba thumba use full agide gurugale 🙏🙏🙏

  • @sumalatha5197
    @sumalatha5197 Год назад +1

    Namaste guruji very good super information .to all god bless you sir

  • @shyamalacnshyamala9444
    @shyamalacnshyamala9444 Год назад

    Nimma mahiti thumba esta ayitu Sir

  • @Manjunath_D-46
    @Manjunath_D-46 6 месяцев назад

    Thank you so much Gurugale

  • @tejashwinim2319
    @tejashwinim2319 11 месяцев назад

    Hi tejashwini 30 ×40 site thakodidivi neevu heluda haage bili saasuve haakathini sir
    Olleya maayithi sir kottidira sir

  • @ganeshbangera5922
    @ganeshbangera5922 2 года назад +5

    ನೀವು ವಾಸ್ತುವಿನಿಂದ ಕಟ್ಟಿಸಿದ ಸೈಟಿನ ಮನೆಯನ್ನು ತೋರಿಸಿ ಸರ್.

  • @mamathargowda6927
    @mamathargowda6927 2 года назад +3

    ಧನ್ಯವಾದಗಳು sir,, 🙏🙏🙏🙏
    ಮಾಹಿತಿ ತುಂಬಾ ಉಪಯುಕ್ತವಾಗಿದೆ 🌹🌹🌹🌹

  • @suvarnapg3098
    @suvarnapg3098 2 года назад

    Tumba olle mahiti kottidira sir nivu

  • @AjTirlapur
    @AjTirlapur 11 месяцев назад

    ಗದಗ ದಿಂದ ನಿಮಗೆ ನಮ್ಮ ಹೃದಯ ಪೂರ್ವಕ ನಮನಗಳು 🙏

  • @manjunathmanju9525
    @manjunathmanju9525 Год назад +1

    ತುಂಬಾ ಅನುಕೂಲ ಗುರುಗಳೇ

  • @premakumarir.9495
    @premakumarir.9495 2 года назад +2

    Dhanyavadagalu sir

  • @nalini3232
    @nalini3232 Год назад +1

    Doorgala photo haskins please thank soo much sir good information sir

  • @vijikumar2088
    @vijikumar2088 Год назад +1

    Thank you so much sir it's very very informative to follow simple logic

  • @SARITHANHSaru
    @SARITHANHSaru Год назад +1

    ಸೂಪರ್ ಸರ್..

  • @mallappasiddappa9246
    @mallappasiddappa9246 2 года назад +5

    ನಿಜ ಗುರುಗಳೇ ಮಧ್ಯಮ ವರ್ಗದ ಸಾಮಾನ್ಯ ಜನರ ಅನುಕ್ಕೂಲಕ್ಕೋಸ್ಕರವಾದರೂ ಒಂದು ಗ್ರಂಥ ಬರೆಯಿರಿ

  • @rajum5736
    @rajum5736 2 года назад +8

    ತುಂಬಾ ದಿನಗಳಾದ ಮೇಲೆ ನಿಮ್ಮ ಸಂದರ್ಶನ ನೋಡಿ ಸಂತೋಷವಾಯಿತು 🤩🤩👍

    • @pandappachavadar270
      @pandappachavadar270 2 года назад

      🙏sir ನಿಮ್ಮ ವಾಟ್ಸಪ್ No idre ಕೊಡಿ ಅದಕ್ಕೆ ನಮ್ಮ mane ಫೋಟೋ ತೆಗೆದು ವಾಟ್ಸಪ್ ಮಾಡ್ತೇನಿ sir ಅದಕ್ಕೆ ಏನಾದ್ರು ತೊಂದ್ರೆ ಇದ್ರೆ ಅದಕ್ಕೆ ಪರಿಹಾರ ಹೇಳ್ಬೇಕು sir 🙏

    • @pandappachavadar270
      @pandappachavadar270 2 года назад

      ಯಾಕಂದ್ರೆ ನಮ್ಮ ಮನೆ ಕೆಲಸ ಅರ್ಧಕ್ಕೆ ನಿಂತಿದೆ ಅದಕ್ಕೆ sir please

    • @annappanaik6771
      @annappanaik6771 2 года назад

      xxx..xc.x.c. c.x.xx..x.x.x ccc.çfj see ACC vxkkkj1 azza cç VV cç cmcmcmkmmmçcccccccccccccccccccccçccccccccccccçccccç ACC kjkjjkm exchange:: @@pandappachavadar270

    • @annappanaik6771
      @annappanaik6771 2 года назад

      x. x

  • @subbusubbu5660
    @subbusubbu5660 Год назад

    Gutturu Vasauravaru my senior student at Rameswara school iragampalli Very nice program 🙏👏👍🎋🎍🍀🎄🍂🍁🍄🌻🥀🌹🌷💐🌾

  • @ramabai1499
    @ramabai1499 2 года назад

    Nimma salahege dhnyavadagalu sri Nimma Help namage beeku 🙏🙏

  • @samithhegde2015
    @samithhegde2015 2 года назад +9

    I have deeply studied books relating vaasthu written by Gauru Tirupathi Reddy about 25 years back. Gangadhar sir also follows the same principles of Vaasthu and it is really nice of him to share his knowledge regarding Vaasthu to others. Hat's off to you sir.🙏

    • @seshadris6781
      @seshadris6781 2 года назад +1

      Spreading good knowledge to home builders. This is good if we follow him..

  • @ramabai1499
    @ramabai1499 2 года назад +1

    Sri Taavarekereli namma sait South west feces 30 .40 eide hege kattabeku dayavittu vastu Tbilisi sri 🙏🙏

  • @subbalakshmib321
    @subbalakshmib321 2 года назад +133

    ದಯವಿಟ್ಟು ನೀವು ಒಂದು ಪುಸ್ತಕ ಬರೆದರೆ ಮಧ್ಯಮ ವರ್ಗದ ಕುಟುಂಬಗಳಿಗೆ ಬಹಳಷ್ಟು ಅನು ಕೂಲವಾಗುತದೆ

    • @samithhegde2015
      @samithhegde2015 2 года назад

      ವಾಸ್ತು ಬಗ್ಗೇ Gauru ತಿರುಪತಿ ರೆಡ್ಡಿ ಅವರ ಪುಸ್ತಕ ನೋಡಿ ಆದು ಗಂಗಾಧರ ಸರ್ ಅವರ ವಾಸ್ತು ಹಾಗೆ ಇಧೇ

    • @suvarnapg3098
      @suvarnapg3098 2 года назад

      Hwdu tumbane olle mahiti sir

    • @shwethashankar9210
      @shwethashankar9210 2 года назад +4

      S

    • @cybergaming2610
      @cybergaming2610 2 года назад +2

      Super sir

    • @kanthalv5821
      @kanthalv5821 Год назад

      Pls send me your phone no

  • @nagappaerekuppi1654
    @nagappaerekuppi1654 Год назад +1

    Sir, West facing site, where parking to be build?

  • @saraswathik1907
    @saraswathik1907 2 года назад +3

    🙏. ಸರ್ ದೇವರ ಮನೆಯಲ್ಲಿ ಎಷ್ಟು ಮೆಟ್ಟಿ ಲುಗಳು ಇಡಬೇಕು ತಿಳಿಸಿ

  • @JayaBai-o4x
    @JayaBai-o4x 10 месяцев назад

    Namaste gorujee
    Jayabai w/o halesh naik dampathigu
    Karekate tanda channagiri taluku davanagere distic
    Nallli 17agala otara bagilu 25 ooda mane katabeku anduke kondidivi guragale namage ondu mane draing haki kodi gurugale please 🙏

  • @supriyababu3739
    @supriyababu3739 2 года назад +12

    Gangadhar sir explains vaastu very beautifully with scientifically no item giving or cheating concept in it

  • @adayyahiremath7317
    @adayyahiremath7317 5 месяцев назад +1

    👌🙏🙏🌹

  • @chandrashekarpoojari2800
    @chandrashekarpoojari2800 2 года назад

    super guruji thumba channagi helthiri

  • @basayyadherematha8028
    @basayyadherematha8028 Год назад

    Namaste Gurugale

  • @jayammanagaraj9978
    @jayammanagaraj9978 Год назад +1

    Sar nam mane adr agide.henaduvudusar

  • @puttegowdar1199
    @puttegowdar1199 Год назад +1

    Super sir thank you

  • @DineshKumar-lu8ym
    @DineshKumar-lu8ym Год назад +4

    Good Afternoon sir 🙏. My. Land is 40 * 30 South facing Road side East to West is 40 ft Lenght an South to North is 30 ft Lenght ...pls mentioned hw to build a Vastuu House an suggest me Gurugi 🙏

  • @kalpanans613
    @kalpanans613 2 года назад

    Namaste Sir bili sasive bagge gothirlilla chanagi heli kotri but yav dina site ge bili sasive akidre olledu namdu ond small west pace site ede heli gurujii

  • @jayashankaran2361
    @jayashankaran2361 2 месяца назад

    Good morning sir.nama sitenali bhoomi puje agidhe.adare purohitaru avathu bili sasive akalila 11/2 thingalu ahithu.evaga adhi thegibeku avaga bili sasive akabahuda. ..

  • @mohanv7670
    @mohanv7670 Год назад +2

    Sir.. In your next video., pls draw and show... Poorvada eeshanya moole yavudu etc.. It will be very helpful

  • @chaitrarudresh7108
    @chaitrarudresh7108 Год назад

    Sir shivamogga barokke yestu charge maadtira

  • @hemavathi2210
    @hemavathi2210 8 месяцев назад

    Hi namaste sir
    Already kattiro mane tagobeku andre en vastu nodbeku pls tilisi kodi sir

  • @raghusg55
    @raghusg55 2 года назад +9

    Vastu Gangadhar sir have a huge knowledge regarding Vastu .. he believes it’s a science then friction … when I met him for the first time , what I liked is he told me in life
    33% is Vastu , 33% is Astrology , 33% is our karma … best thing is tat he is not money mined , if u want to get your problems to be solved just be in touch with him n pls pls accept what ever he says n do things immediately to change your life towards success .. don’t argue with him nor try to judge him , just listen n do things he tells us bcz his experience speaks .. nice gentleman he gets angry when u don’t listen to his answer nor do what he says to solve your problems in life … definitely when u meet him personally you will feel good vibes 100 per … I am doin what he says n I feel that few good things Coming on my way bcz when u go along with nature everything will come in your way that’s what Gangadhar sir told me ..

  • @trnagesha5227
    @trnagesha5227 Год назад

    ನಮಸ್ಕಾರ ಗುರುವೇ..

  • @jothigoddemmi7291
    @jothigoddemmi7291 2 года назад

    Holadali chikka mane Hakbeku antha purava dinda paschimakke swalpa bumi downal Ede yava dikkige mane katsodu antha heli gurugale plz🙏🙏🙏🙏🙏

  • @suvedacm4127
    @suvedacm4127 Год назад +1

    Good information sir,

  • @soumyask6599
    @soumyask6599 2 года назад

    gurugale ..eegagle namma site sawth west yeradu Kade Belding ede hadru campond haklebeka pls heli

  • @susheelasusheela1611
    @susheelasusheela1611 Год назад

    ನಮಸ್ತೆ sir

  • @kalavathichandrashekar7481
    @kalavathichandrashekar7481 2 года назад +9

    Very knowledgeable person about traditional vastu and a very positive minded personality. We had a opportunity to meet him...he has great knowledge and information regarding vastu...pl keep educating people sir...thak u

  • @RajuBagalkot-y7n
    @RajuBagalkot-y7n 14 дней назад

    Namste sir namm site nintide sir

  • @ramanaprasadms88
    @ramanaprasadms88 2 года назад +1

    Thank you so much for the information

  • @shakthishivam5873
    @shakthishivam5873 2 года назад

    Sir namaste. Olle information helidhri thank you so much. Nange ondhu information bekittu, adhu bili sasive yannu puje madida nantara main door entrence nindha maneyolage hakikondu bandare good or bad antha tilisi plz.

  • @rajappamr1159
    @rajappamr1159 2 года назад

    Sira Shashtanga Namaskar Shree vastu Gangadhara Gurugale & Friends movie super Hot Vasu sir,Camera Hero Veeresh sir good evening#

  • @SunilPLReddy
    @SunilPLReddy 2 года назад +1

    Sir sontha mane ond idre saaku sir.. Ade ilde naavu saytha iddivi..

  • @ushaushagovind71
    @ushaushagovind71 2 года назад +3

    Super sir 👍

  • @vijayalakshmin9581
    @vijayalakshmin9581 2 года назад

    Namaste sir maneya brahmastanadalli wash basin bandre tondre na adikke parihara tilisi,adana mavu use madthilla ,adu badge mane.

  • @lakshmic2329
    @lakshmic2329 2 года назад +4

    😊👍 nice episode 🙏 please continue to get more information about perfect vasth
    Thanks 🙏

  • @vivekanandabj8472
    @vivekanandabj8472 2 года назад +2

    ಗುರೂಜಿ ಧನ್ಯವಾದಗಳು ವಾಸು

  • @balamuralikrishna2289
    @balamuralikrishna2289 Год назад

    Thanks sir

  • @omkarmurtyomkarmurty1238
    @omkarmurtyomkarmurty1238 Год назад

    ವಾಸುಸಾರ್ ನಿಮಗೆ ಕೃತಜ್ಞತೆಗಳು
    ಹಾಗೂ ಗಂಗಾಧರ ಸಾರ್ ರವರಿಗೆ ಕೃತಜ್ಞತೆಗಳು
    ಒಳ್ಳೇ ಮಾಹಿತಿ ಕೂಟ್ಟಿದ್ದಕ್ಕೆ

  • @jagangowda934
    @jagangowda934 Год назад

    Vastu sar ondu divasa Munna contact model bike elicit Tera sar 🙏🙏🙏🙏🙏

  • @vijayaraghavendragvijay9374
    @vijayaraghavendragvijay9374 2 года назад +5

    Vasu sir very good information… please continue the same topic… Very informative

  • @vishranthkumar1154
    @vishranthkumar1154 2 года назад

    Hi sir, dimension hege select madskobeku. Good number dimension heli

  • @Rashmi.KRRashmi-bq4uw
    @Rashmi.KRRashmi-bq4uw Год назад

    ಹಳ್ಳಿ ಕಡೆ ತೋಟದಲ್ಲಿ ಮನೆ ಹೇಗೆ ಕಟ್ಟಬೇಕು ಒಂದು ವಿಡಿಯೋ madi ಮತ್ತೆ ಅಡ್ರೆಸ್ ತಿಳಿಸಿ ಗಂಗಾಧರ್ ಸರ್ du

  • @sasisilksareesmanufactures7429

    Hi sir ur saying to put compound first
    It's before borewell or before foundation we have to put
    It's big confussion

  • @ನಗ್ನಸತ್ಯಶಿವಕುಮಾರ್

    Sir site tagolake ಏನಾದ್ರು ಪ್ರಯೋಗ ಇದ್ರೆ ಹೇಳಿ plz

  • @raghuastro8847
    @raghuastro8847 7 месяцев назад

    Sir, where we get compass which u have sir.thank u

  • @RathnammaRamesh-m6u
    @RathnammaRamesh-m6u 11 месяцев назад

    Well come sir

  • @anjananjanappa7006
    @anjananjanappa7006 Год назад +1

    Thaks

  • @ajitkotnis6816
    @ajitkotnis6816 2 года назад +1

    Extraordinarily knowledge

  • @prabhavatidesaimath2705
    @prabhavatidesaimath2705 Год назад

    ಗುರುಗಳೇ ದಕ್ಷಿಣ ಸೈಟ್ ವಾಸ್ತು ಪ್ರಕಾರ ಮನೆ ಹೇಗಿರಬೇಕು ದಯವಿಟ್ಟು ತಿಳಿಸಿ.

  • @BhargavigBhargavig-f5z
    @BhargavigBhargavig-f5z 10 месяцев назад

    Sir foundation aki 6varsha aytu Mane akoke aktilla sir yenu madbeku heli sir

  • @kamalarg5659
    @kamalarg5659 Год назад

    Gurugale nav ale mane ede Adana kedavi mane katbeku, Hege madodu

  • @sudha5301
    @sudha5301 Год назад +1

    ಸರ್ ಪಶ್ಚಿಮಕೆ ಹಾದಿ ಇದ್ದರೆ ಹೇಗೆ ಮಾಡಬೇಕು ಸರ್ 🙏

  • @hariprasaddk8272
    @hariprasaddk8272 3 месяца назад

    Thanks sor

  • @jagadeeshkrishnappa5158
    @jagadeeshkrishnappa5158 Год назад +1

    🙏🙏🙏🙏🙏🙏

  • @ModiBm-gk9mf
    @ModiBm-gk9mf Год назад

    Very super.hassan

  • @ravicravic6866
    @ravicravic6866 2 года назад +4

    Wel come back Vasu sir. please more videos continue vasu sir.

  • @punyashree8901
    @punyashree8901 Год назад

    sir ನಾನು ದೇವಸ್ಥಾನ ಕಟ್ಟುವ hanth please ಮಾಹಿತಿ kodi

  • @saishiva2702
    @saishiva2702 2 года назад

    Sir navu thagondiro sitenalli bande ede adakke enadru problem ede

  • @scotravi
    @scotravi 2 года назад +10

    Good Information - Kindly Share Details regarding Toilet Position and also Steps Direction and Position as per Vastu

  • @venkateshkolur1219
    @venkateshkolur1219 2 года назад +2

    30 * 50 east face site ನಲ್ಲಿ ಒಂದು ಉತ್ತಮ ಆಯ ಎಷ್ಟು ಇರಬೇಕು

  • @naveenrai3258
    @naveenrai3258 11 месяцев назад

    There are houses in North and west and compound is already built by them.my site west and north is open what should I do

  • @jayal8938
    @jayal8938 2 года назад

    Sir nanu one jaga tagodidini hage antha plan tinse sir

  • @h.n.maruthimaruthi6682
    @h.n.maruthimaruthi6682 Год назад

    👌