ವಾಸ್ತೂ ಇರಬೇಕು ಆದರೆ ದುಡಿದರೆ ಎಲ್ಲಾ ವಾಸ್ತುಗಳ ಕಾಣೊದಿಲ್ಲ ಅದನ್ನ ಬಿಟ್ಟು ದುಡಿದ ದುಡ್ಡನ್ನ ಇಂಥಾ ತಲೆಹಿಡುಕರಿಗೆ ಕೊಟ್ಟು ಜನ ಭಿಕಾರಿ ಆಗ್ತಾರೆ ಇವರೆಲ್ಲಾ ಬೇನಾಮಿ ಆಸ್ತಿ ಮಾಡಿ ಕೊಲೆ ಆಗ್ತಾರೆ ಇದೇ ಸತ್ಯ 🚩🙏🚩
@@dr.swarajshastryph.d4474 ಸಾರ್ ಮಣ್ಣಿಗೆ ಆಯಸ್ಸು ಇಲ್ಲ..ಮಣ್ಣಿನಿಂದ ಮಾಡಿದ ಮಡಕೆ ಚೂರುಗಳು ಪಿಂಗಾಣಿ ವಸ್ತುಗಳು ಸಿಂಧೂ ಕಣಿವೆ ನಾಗರೀಕತೆಯಲ್ಲಿ ಕಾಣುತ್ತೇವೆ..ಆದರೆ ಸಿಮೆಂಟ್ ಇಟ್ಟಿಗೆ ಇರೋ ಮನೆಗೆ 30 ವರ್ಷ ಬರುವುದೇ ಹೆಚ್ಚು..
ದಾಂಪತ್ಯದಲ್ಲಿ ಕುಟ್ಟೋ ಕಡೆ ನೆಟ್ಟಗೆ ಕುಟ್ಟಿದರೆ ಸಮಾರು ವಾಸ್ತು ಮಾಯಾ.. ಹಿಂದಿನವರು ಚೆನ್ನಾಗಿ ಕುಟ್ಟುವ, ಕುಟ್ಟಿಸಿಕೊಳ್ಳುವ ಜಾಯಮಾನ ದವರು.. ಅಲ್ಲೀ ವಾಸ್ತು ಬಗ್ಗೆ ಯಾರಿಗೂ ಆಸಕ್ತಿಯೇ ಇರಲಿಲ್ಲ.
₹.೫೦೦ ಫೀ ಅಲ್ಲ..ಬಕರಾಗಳನ್ನು ಎಳೆದು ತರಲು ಬಳಸುವ ಹಗ್ಗ ಅದು..ಕಿಟಕಿ, ಬಾಗಿಲು ಒಡೆಯದೇ ಅಂತ ನಂಬಿಸಿ ಇಡೀ ಮನೆಯನ್ನು ಹಾಳುಗೆಡುವುದೇ ಈ ಸರಳವಾಸ್ತು ಟೀಮಿನ ಕೆಲಸ..ಹಾಗೆ ಹಾಳಾದವರು ಅಸಂಖ್ಯಾತ ಜನ
@@vittalpuranik1930 Bro ಅಸಲಿಗೆ ನಾವು ಇದ್ದ ಭೂಮಿಗೇ ದಿಕ್ಕಿಲ್ಲ. ಗುಂಡು ಭೂಮಿಯ ಯಾವ ಭಾಗ ಪೂರ್ವ ? ಸೂರ್ಯ ಉದಯಿಸುವ ದಿಕ್ಕು ಪೂರ್ವ ಯಾಕೆ. ಸಾವಿರಾರು ಸೂರ್ಯನಂತೆ ಗ್ರಹಗಳು ಇಲ್ಲದಾ? ನಿಶ್ಚಿಂತೆಯಾಗಿರಿ.
The optimum utilisation of Pancha Bhuta Shakti, which Prakrithi has given is Vaastu. It varies from person to person & place to place. Many other factors has to be considered. Rgds. MKS.
Vastu Gangadhar is 100% correct. Vastu is ancient architectural science. Each direction and zone creates energy on earth should sync with buildings energy which is constructed on earth 🌎. U can download vastu compass and see earth magnetic field in different zones.
Narendra Nayak sir speech 100'/. Truth 🙏 God . vasthu . . Astrology caste .religion and others .write story old people created. But totally India people drama life.
Do Not Denigrate India. If You Do Not Believe In It Is Absolutely Opinion. We Respect Your Opinion. But Do Not Denigrate Your Country Saying That People In India. Not Correcy
every body knows what narendra nayak is. he is a thorough communist ideology following person. Yes respect him as an elderly person. But do not agree with all his left leaning ideologies
I'll get you simple and effective example of Vastu. Your whole body & whole universe has Vastu. What would you do if you're brain is presented inside your toes instead of head, what would you do if you're mouth is placed behind your back? everything is calculated perfectly by nature it's all beyond imagination🙌🏻
ನಿಮ್ಮ ಚರ್ಚೆ ವ್ಯರ್ಥ. ವಾಸ್ತುಶಾಸ್ತ್ರವೆಂಬುದೇ ಇಲ್ಲ. ಇದೆಲ್ಲ ವ್ಯವಸ್ಥೆ. ನಾನು 10 ರಿಂದ 100 ಜನ ವಾಸ್ತು ಶಾಸ್ತ್ರಜ್ಞನರನ್ನ ಕರೆಸಿ ನನ್ನ ಮನೆಯನ್ನ ತೋರಿಸುತ್ತೇನೆ ಆ ಎಲ್ಲರೂ ಒಂದೇ ವಾಸ್ತು ಹೇಳಬೇಕು. ಆಗ ಮಾತ್ರ ಇದು ಸತ್ಯ. ಇಲ್ಲದಿದ್ದರೆ ಬೋಗಸ್. 2+ 2 = 4. ನೇ ಆಗುತ್ತೆ ತಾನೆ. 5, 6, 7 ಆಗಲ್ಲ. 100 ಜನ ಈ ಸತ್ಯ ತಿಳಿಬೇಕು. ನಾವೂ ಸಹ
It is left to you to follow whatever you want to. If you say that poor and rich then do not believe in god at all. Do not buy any pooja items. There by you save money in every thing.
6 ಜನ ಒಂದು ಕಡೆ ಪಾಪ ಒಬ್ಬರು ಒಂದು ಕಡೆ ಆ ಒಬ್ಬ ಕೇಳಿದ ಪ್ರಶ್ನೆಗಳಿಗೆ ಉತ್ತರ ಇಲ್ಲ ಬರೀ ವೇದ ಪುರಾಣಗಳೇ ಹೇಳಿದರೇ ಅದನ್ನ ಬರೆದವರು ಯಾರು ಪ್ರಪಂಚದ ಎಷ್ಟು ಜನಕ್ಕೆ ಗೊತ್ತಿದೆ ವೇದ ಪುರಾಣ ಇದೊಂದು ದುಡ್ಡು ಮಾಡೊ ದಂದೇ ಅಷ್ಟೇ ಹುಸಿ ವಿಜ್ಞಾನ ವಾಸ್ತು ಪಕ್ಕ ಇರೋರು ಮನೆಯಲ್ಲಿ ಸಾವು ನೋವು ಜಗಳ ಏನೋ ಹಾಗೋಲ್ಲ ಅಗಿದರೇ
Roopa Aiyar should go and question her teachers and herself about maths tables and for everything she refers to Vedas and agama shastra. In the first place has she mastered Vedas and agama shastra ? She has to know the subject thoroughly and then talk. You media people have no better business you call such people for such programmes.
First tell us what you know about vedas or agama shastra. you might not believe in anything. It is absolutely fine. But do not belittle or denigrate other people
@@wholeworld1965 first you rattle all that is in Vedas and Agama Shastra and then come and preach, When a person is invited as a guest to speak he/ she should talk responsibly , since thousands might watch the programme and can get influenced by the guests talks. No one can master all that is written in the vedas and Agama Shastra. Can you ? Just memorising and learning Vedas is not sufficient, for instance there is weapon technology, construction of vimana,about Ayurveda , herbal medicine to name a few have you mastered these ? Then you question me. At least I know some sholokas, stotra:s,, some knowledge about herbal plants and their uses but i will never boast. Seems like your support is somehow caste based
@@madhuguru6673 You are wrong simply because no adherents of Quraan and namaz never ever complained about them till date rather they get mental peace by reading/ practicing it.But if you have eyes to see or ears to hear or mind to understand you can find those followed the instructions of vastu frauds bewailing hell.
If.u have money prepare ready forvastu .simply don't blam astrologer.and vastu people Vastu means u people want to get money from any sources .vastu gives mental peace firm mind etc Not only money
Very educative n eye opening discussion by all. Especially mr Gangadhar n mr Narendra Nayak sir. Now a days the people who are educated are also ignorant n believing superstition. ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಅಂತಾಗಬಾರದು. ಮನೋವಾಸ್ತು ಸರಿ ಇರಬೇಕು.
People believe depending much too on vaastupractice irrespective of their belief and against this too in bias dual the true ones leave behind and the new unknowns shine stars. But what is true is beyond our present day educative knowledge and has historical existence for hundreds of years. What is the million dollar question is who are dependable. Bangalore Mangalore Mumbai..drowning .. present education giving undue priority on caste. .basis without necessary qualifications in future drown damage the nation too!
Natural Defferentiation Earth variation earthlevel found dfferent energy +ve&-ve 100 %true. Missguiding to public's by some peaples also true . It is not good... Who known gruhavastu heshould serve public's honarory not by more fee.
Pancha buthagala bagge matadthira adre manysha panchabuthagalanna halmaddashtu yava praninu madilla. Are the rivers, oceans and lakes etc have been left unpolluted ? Forests have been destroyed, water and air have been polluted, because of overpopulation in India there are millions of houses built without proper ventillation nor sunlight entering inside the house. Human is the biggest culprit and destroyer of nature.
Roopa avarige thale koodalu katti medial munde barabahudithu. Koodalu bichi baruvudu hindu samskaarave? Just may i know about this? Please give good reply🙏🙏🙏
you are getting confused. thats all. just because earth is rotating it does not mean it is not stable. belief systems and scientific events are different
Who is K gangadhar, UV ray, UV rays beku anthaane. EE moorkhanige UV rays andre yenu antha kelbekithu UV rays dangerous, skin cancer aaguthe antha gothilla ansate
Top to bottom fools. These thajjnas make money using your weakness. There should be enough day light good ventilator ,no echo, and the entire soil should be made termite treatment by suitable pesticides by testing soil in any good lab. Build according to your budget.
Master bed room north east elli helide?. Master bedroom sadharana nayiruthya bhagadallirodu. Budhistu devaranne nambodilla silent about God. Anthoru vasthu nambthare
10-15-20ವಷ೯ಗಳ ಹಿಂದಿನ ಮನೆಗಳಿಗೆ ಒಳ ಹೊಕ್ಕು ನೋಡಿದರೆ
ಕೋಣೆ ಎಲ್ಲೋ ? ಕೊಟ್ಟಿಗೆ ಎಲ್ಲೋ. ಈಗಲೂ ಆದರೆ. ಮನೆಗಳಲ್ಲಿ ಸುಖವಾಗಿದ್ದಾರೆ
ವಾಸ್ತೂ ಇರಬೇಕು ಆದರೆ ದುಡಿದರೆ ಎಲ್ಲಾ ವಾಸ್ತುಗಳ ಕಾಣೊದಿಲ್ಲ ಅದನ್ನ ಬಿಟ್ಟು ದುಡಿದ ದುಡ್ಡನ್ನ ಇಂಥಾ ತಲೆಹಿಡುಕರಿಗೆ ಕೊಟ್ಟು ಜನ ಭಿಕಾರಿ ಆಗ್ತಾರೆ ಇವರೆಲ್ಲಾ ಬೇನಾಮಿ ಆಸ್ತಿ ಮಾಡಿ ಕೊಲೆ ಆಗ್ತಾರೆ ಇದೇ ಸತ್ಯ 🚩🙏🚩
No ur wrong namma purvikaru kattida mane 100 vastu itthu
@@dr.swarajshastryph.d4474
ಸಾರ್ ಮಣ್ಣಿಗೆ ಆಯಸ್ಸು ಇಲ್ಲ..ಮಣ್ಣಿನಿಂದ ಮಾಡಿದ ಮಡಕೆ ಚೂರುಗಳು ಪಿಂಗಾಣಿ ವಸ್ತುಗಳು ಸಿಂಧೂ ಕಣಿವೆ ನಾಗರೀಕತೆಯಲ್ಲಿ ಕಾಣುತ್ತೇವೆ..ಆದರೆ ಸಿಮೆಂಟ್ ಇಟ್ಟಿಗೆ ಇರೋ ಮನೆಗೆ 30 ವರ್ಷ ಬರುವುದೇ ಹೆಚ್ಚು..
Mane tumba Jana iddaga vaastu ashtaagi parinaama beerodilla..haagene 6000 kkinta hechchu janasankhye ottagi iruva kadenuu hechchu vaastu parinaama irodilla
ದಾಂಪತ್ಯದಲ್ಲಿ ಕುಟ್ಟೋ ಕಡೆ ನೆಟ್ಟಗೆ ಕುಟ್ಟಿದರೆ ಸಮಾರು ವಾಸ್ತು ಮಾಯಾ..
ಹಿಂದಿನವರು ಚೆನ್ನಾಗಿ ಕುಟ್ಟುವ, ಕುಟ್ಟಿಸಿಕೊಳ್ಳುವ ಜಾಯಮಾನ ದವರು.. ಅಲ್ಲೀ ವಾಸ್ತು ಬಗ್ಗೆ ಯಾರಿಗೂ ಆಸಕ್ತಿಯೇ ಇರಲಿಲ್ಲ.
ಮೊದಲು 500 ರೂ. ಆನಂತರ 20 - 30, 50 ಸಾವಿರ ಇದು ಸರಳ ವಾಸ್ತು ಇದನ್ನೆ ಸರಳ ವಾಸ್ತು ಸಂಸ್ಥೆ ಮಾಡಿದ್ದು. ನಾನು ಬಹಳ ಕಡೆ ನೋಡಿದ್ದೇನೆ,
₹.೫೦೦ ಫೀ ಅಲ್ಲ..ಬಕರಾಗಳನ್ನು ಎಳೆದು ತರಲು ಬಳಸುವ ಹಗ್ಗ ಅದು..ಕಿಟಕಿ, ಬಾಗಿಲು ಒಡೆಯದೇ ಅಂತ ನಂಬಿಸಿ ಇಡೀ ಮನೆಯನ್ನು ಹಾಳುಗೆಡುವುದೇ ಈ ಸರಳವಾಸ್ತು ಟೀಮಿನ ಕೆಲಸ..ಹಾಗೆ ಹಾಳಾದವರು ಅಸಂಖ್ಯಾತ ಜನ
Yes sir u r right
ಹೌದು ಸರ್
ಆಯಾ - ಪಾಯಾ ಏರು ಪೇರು ಇದ್ದರೆ
ಅಪಾಯ
ಕಾರಣ ಮನೆಯ ಕಟ್ಟಡದಲ್ಲಿ ಪ್ರತಿ ದಿಕ್ಕಿನಲ್ಲೂ ದಿಗ್ಬಲ ಇರುತ್ತದೆ.
ವಾಸ್ತು ಶಾಸ್ತ್ರಜ್ಞ ಮೋಸ ಮಾಡಿದರೆ ವಾಸ್ತುಶಾಸ್ತ್ರ ಇಲ್ಲವೆಂದ ಅಲ್ಲ
ಎಷ್ಟೋ ಕೋಟಿ ಜನರಿಗೆ ಮನೆನೇ ಇಲ್ಲ. ಅವರಿಗೆ ಯಾವ ವಾಸ್ತು ಇಲ್ವಾ 😁😃
Sustu ide
@@vittalpuranik1930 Bro ಅಸಲಿಗೆ ನಾವು ಇದ್ದ ಭೂಮಿಗೇ ದಿಕ್ಕಿಲ್ಲ. ಗುಂಡು ಭೂಮಿಯ ಯಾವ ಭಾಗ ಪೂರ್ವ ? ಸೂರ್ಯ ಉದಯಿಸುವ ದಿಕ್ಕು ಪೂರ್ವ ಯಾಕೆ. ಸಾವಿರಾರು ಸೂರ್ಯನಂತೆ ಗ್ರಹಗಳು ಇಲ್ಲದಾ? ನಿಶ್ಚಿಂತೆಯಾಗಿರಿ.
mane elladvru vastu anvuyasodhella chenthey bedi
ಇಲ್ಲಿ ನನಗೆ ಅನಿಸಿತು 100 % 90ರಷು ಗಂಗಾಧರ ಶಾಸ್ತ್ರಿಗಳೆ ಸರಿ
ಸಕಲಜೀವತ್ಮಗಳಿಗೆ ಪರಿಸರವೇ ವಾಸ್ತು ಅದನ್ನು ಅರಿತು ಬಾಳಿದರೆ ಸಾಕು ಧನ್ಯವಾದಗಳು
Anchor is perfect 👌
ನಮ್ಮ ಮನಸ್ಸಿನ ವಾಸ್ತು ಚನ್ನಾಗಿದ್ದಾರೆ, ಎಲ್ಲಾ ಚೆನ್ನಾಗಿರುತ್ತೆ,,
Hard work and positive mind
The optimum utilisation of Pancha Bhuta Shakti, which Prakrithi has given is Vaastu. It varies from person to person & place to place.
Many other factors has to be considered. Rgds. MKS.
Anchor Smitha Ranganathan spoke very well. 👌ಮತ್ತೆ ಮತ್ತೆ ಕೇಳಬಹುದಾದಂತಹ ಚರ್ಚೆ. ಜನರಿಗೆ ಅರಿವು ಬರಲಿ. 🙏🏻
Vastu Gangadhar is 100% correct. Vastu is ancient architectural science.
Each direction and zone creates energy on earth should sync with buildings energy which is constructed on earth 🌎.
U can download vastu compass and see earth magnetic field in different zones.
Vastu is earning money
Those who loot others wealth for selfish goals are more interested in VASTU. Those who never want other's wealth are less Interested
Wrong!
Anchor questions and explanations are perfect and fine.
ಮನೆ ವಾಸ್ತು ಗಿಂತ ಮನದ ವಾಸ್ತು ಮುಖ್ಯ
ವಾಸ್ತು ತಜ್ಞನೊಬ್ಬ ಹೇಳುತ್ತಾನೆ ನಾಗರಬಾವಿ ವಾಸ್ತು ಇಲ್ಲಾ ಎಂದು ಹೇಳುತ್ತಾನೆ ಆತನಿಗೆ ಅಲ್ಲಿ ಸೈಟ್ ಸಿಗಲಿಲ್ಲವೆಂದು ಅಸೂಯೆ
ವಾಸ್ತು ಬೆಳಕು ಗಾಳಿ ಚೆನ್ನಾಗ್ ಬರ್ಲಿ ಅಂತ ಅಷ್ಟೇ
@it's_blueberry gacha ಹೌದು ಇಂಜಿನಿಯರ್ಗಳು ನಿಜವಾದ ಮನೆ ವಾಸ್ತು ತಜ್ಞರು
@it's_blueberry gacha L00
Mane thumbha kitaki bagilittre saaku
ಪಕ್ಷಿ ನು ವಾಸ್ತು ನೋಡುತ್ತಾ 😁😃
ಪಾಪ ಇವಳು ರೂಪ ಅಯ್ಯರ್ ಸನ್ಯಾಸಿ ಆಗಿದಾಳೆ...
ಭಟ್ ಅವರೆಲ್ಲ ವಾಸ್ತು ನಿಜ ನೇ ಅಂತ ಹೇಳ್ತಾರೆ...ಅವರ ಕಸುಬು ಅದು..ಇಲ್ಲ ಅಂತ ಹೇಳ್ತಾರಾ
Howdu🤣
Ayyar moodanambikeyinda balalutiddare
ಪಕ್ಷಿ ಅವಳಿಗೆ ಹೇಳಿತ್ತು
Narendra Nayak sir speech 100'/. Truth 🙏 God . vasthu . . Astrology caste .religion and others .write story old people created. But totally India people drama life.
Do
Not Denigrate India. If You Do Not Believe In It Is Absolutely Opinion. We Respect Your Opinion. But Do Not Denigrate Your Country Saying That People In India. Not Correcy
every body knows what narendra nayak is. he is a thorough communist ideology following person. Yes respect him as an elderly person. But do not agree with all his left leaning ideologies
Sarala vastu guruji house is well vastu but he died badly
ನಾನು ಮೂವತು ವರುಷ ಹಿಂದೇನೆ ಒಂದು ವಾಲ್ಲ್ ಪೋಸ್ಟ್ ನೋಡಿದೇ ವಾಸ್ತು ಒಂದು ಬುರುಡ ಎಂಧು ಹಾಕಿತು. ನಾನುವಸ್ತು ಬಗ್ಗೆ ತಲೆ ಕೆಡಿಸಿ ಕೊಂಡಿಲ್ಲ. ಆ ಪೇಪರ್ ತಕೊಂಡಿಲ್ಲ.
Adithya naik ,kiran and vinod have given very good information to people . I thank them a lot.
Nice discussion
Vastu is just air and light importent but no one dies or fell ill
ಒಟ್ಟಿನಲ್ಲಿ ಕೊನೆಯದಾಗಿ ಯಾವ ಸಂದೇಶವನ್ನು ಕೂಡ ನೀಡಲಿಲ್ಲ.
For get Vastu benifits human being living good attitudes vastu shoud be their then god will bless
I'll get you simple and effective example of Vastu. Your whole body & whole universe has Vastu. What would you do if you're brain is presented inside your toes instead of head, what would you do if you're mouth is placed behind your back? everything is calculated perfectly by nature it's all beyond imagination🙌🏻
YOU are given very good answer this is vastu
Vinod tumba channagi matanadidira..charche super
People please do not believe in Astrology, Palmistry and etc.
23:51 He is covering almost all directions. :D North east corner of north east of east anthe :D :D
ವಾಸ್ತು ಬಗ್ಗೆ ಶಾಸ್ತ್ರಗಳಲ್ಲಿ ಹೇಳಿರುವ ಕಾರಣ ಅದನ್ನು ಒಪ್ಪ ಬಹುದು ಅಂದ್ರೆ ಕರ್ಮ ಫಲ ಕೂಡ ಶಾಸ್ತ್ರ ದಲ್ಲಿ ಹೇಳಿದೆ ಒಳ್ಳೆ ವಾಸ್ತು ಇಂದ ಕರ್ಮ ಫಲ ತೊಳೆದು ಹೋಗುತ್ತಾ?
Vastu is one of the major causes. Karma is an effect. Vastuvina sahaayadinda Innu munde nimminda aagaliruva karmavannu takka mattige sudharisabahudu. Hinde maadiruva karmavannu yaava reetiyu alisalikke sadhyavilla. Karma deha mattu manassige sambandha pattiddu. Vaastu - pancha bhutagalige sambandha pattiddu. Naavu maatanaaduva Deha kuda panchabhuta dindabandide, aadare, adu sthula shareera, kaarana shareera alla.
Tq
3 sceson ge comfortagi jevana madavante nirmana maduvade vastu, adannu baga madikollalu saha barunte erbeku , souchalaya compalsary hragade erbeku
ನಿಮ್ಮ ಚರ್ಚೆ ವ್ಯರ್ಥ. ವಾಸ್ತುಶಾಸ್ತ್ರವೆಂಬುದೇ ಇಲ್ಲ. ಇದೆಲ್ಲ ವ್ಯವಸ್ಥೆ. ನಾನು 10 ರಿಂದ 100 ಜನ ವಾಸ್ತು ಶಾಸ್ತ್ರಜ್ಞನರನ್ನ ಕರೆಸಿ ನನ್ನ ಮನೆಯನ್ನ ತೋರಿಸುತ್ತೇನೆ ಆ ಎಲ್ಲರೂ ಒಂದೇ ವಾಸ್ತು ಹೇಳಬೇಕು. ಆಗ ಮಾತ್ರ ಇದು ಸತ್ಯ. ಇಲ್ಲದಿದ್ದರೆ ಬೋಗಸ್. 2+ 2 = 4. ನೇ ಆಗುತ್ತೆ ತಾನೆ. 5, 6, 7 ಆಗಲ್ಲ. 100 ಜನ ಈ ಸತ್ಯ ತಿಳಿಬೇಕು. ನಾವೂ ಸಹ
Nija ee reethi obbobbaru ondond reethi heli yesto janara jeevana halaitu
ನೀವು ಹೇಳಿದ್ದು ಸರಿಯಾಗಿದೆ.
mbbs vodiro doctor yaake onde medicine bariyodilla yellaru vinde thara practice madirthalla yake guru ?
3+3=6, 3×3=9 ,3÷3=0 .3~3=0 ಇದು ಹೇಗೆ ಸಾಧ್ಯ ಎಲ್ಲದಕ್ಕೂ ಒಂದೇ ಉತ್ತರ ಬಂದಿಲ್ಲ ಸಂಖ್ಯೆ ಒಂದೇ ಇದ್ರು ಚಿನ್ಹೆ ಬೇರೆ ಇದೆ ಈ ಚಿನ್ಹೆಯೆ ವ್ಯಕ್ತಿಗಳು
Maaha ವಾಸ್ತು ಅಧ್ಯಯನ ಮಾಡಿದವರು ಎಲ್ಲರೂ ಒಂದೇ ರೀತಿ ಯ ಪರಿಹಾರ ಹೇಳುತ್ತಾರೆ 🙏
Bathroom and toilet towards south is it defective .any correction may please be suggested
ದಯವಿಟ್ಟು ಭೂಮಿಯ ವಾಸ್ತು ಬಗ್ಗೆಯೂ ತಿಳಿಸಿ
ಭೂಮೇಲಿನ ಯಾವ ನನ ಮಗನಿಗೂ ಭೂಮಿಯ ವಾಸ್ತು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಭೂಮಿ ಗೋಲಾಕಾರವಿದೆ. &ಮನುಷ್ಯ ಭೂಮೇಲಿನ ಸಾಧಾರಣ ಒಂದು ಕ್ರಿಮಿ.
@@mahaveerjunjarwad7930
Jio
ಸರ್ ತಾವು ಹೇಳೋದು ಸರಿಯಾಗಿ ಇದೆ ಭೂಮಿ ಸುತ್ತೋದರಿಂದ ಇವರೆಲ್ಲ ಯಾವ ದಿಕ್ಕುಗಳಿಗೆ ವಾಸ್ತು ಹೇಳುತ್ತಾರೆ. ಇವರೆಲ್ಲ ಮನಸ್ಥಿತಿಯನ್ನು ಹಾಳುಮಾಡಿದ್ದಾರೆ
Wheather and light are important for good health. When your health is ok then everything is fine.
Anchor questions and Explanation is super
ಮನೆ ವಾಸ್ತು ಚೇಂಜ್ ಮಾಡುವುದು ಕಿಂತ ನಮ್ಮ ಮನಸ್ಸಿನ ವಾಸ್ತು ಚೇಂಜ್ ಮಾಡ್ಕೋ ಬೇಕು
Yalarigu onede mathu Om nam shivay eli devra deyan madi samya kaliy bedi Om shanti Om shanti Om shanti 💐🙏🙏🙏🙏🙏💐
ಗಂಗಧರ ಒಬ್ಬ ಉಚ್ಚ
Roopa iyyar is correct sariyaada guru beku
Ok
ನಿಮ್ಮ ವಾಸ್ತು ಚರ್ಚೆ ಹೆಗೆ ಇದೆ ಅಂದ್ರೆ .
ಒಬ್ಬ ಕೆಳ್ತಾನೆ "ನಾನು ದಿನಕ್ಕೆ ೧೦ ಸಿಗರೆಟ್ ಸೆದುತ್ತೆನೆ "ನಮಗೆ ಏನು ಬರಲ್ಲ , ನಿಮಗೆ ಎಲ್ಲಾ ರೊಂದಿಗೆ ಬೇರೊಂದು ಅಂತ.
ಅವರು ವಾಸ್ತುತ ಗಂಗಾಧರ್ ಸರ್ ಏನ್ ಹೇಳ್ತಾರಲ್ಲ ಅದುವೇ ಕರೆಕ್ಟ್ ಆಗಿರೋದು
ವಾಸ್ತು ಕರೆಕ್ಟ್ ಆಗಿ ತಿಳಿದವರಿಲ್ಲ
Sir ವಾಸ್ತು ಶಾಸ್ತ್ರದಲ್ಲಿ ಹೇಳಿರುವಂತೆ ಬಾಗಿಲು ಕಿಟಕಿ ಇಷ್ಟೇ ಇರಬೇಕು ಅಂತ ಇದೆಯೇ ಮಾಹಿತಿ ಕೊಡಿ...........
ಎಲ್ಲ ದೊಡ್ಡ ತುಕಲಿಗಳು
Vastu bagge mahithi bekiddare nammanna samparkisi
Vasru dongi mooda nambike dudu mado tantra. Nayak sir argument is correct. Vidhana soudha gode odedu vasthu followed
🤔🤔🤔🤔
Srimantharige vastu beku, badavara ashrya manegalannu kttuvaga vaastu nodtaara ?
It is left to you to follow whatever you want to. If you say that poor and rich then do not believe in god at all. Do not buy any pooja items. There by you save money in every thing.
Ayo bitakrapa evnela ha guruji pappa sathmeladru nemdiyagi erli, sumne niv bere vastu anta keduktidira
Corret exactly shrutiyavare
@@vittalpuranik1930 howdu bro
Nimma channel nananna dhanyw adadagalu
Vastu is purely a mind set...
Please donot take it seriously....
6 ಜನ ಒಂದು ಕಡೆ ಪಾಪ ಒಬ್ಬರು ಒಂದು ಕಡೆ ಆ ಒಬ್ಬ ಕೇಳಿದ ಪ್ರಶ್ನೆಗಳಿಗೆ ಉತ್ತರ ಇಲ್ಲ ಬರೀ ವೇದ ಪುರಾಣಗಳೇ ಹೇಳಿದರೇ ಅದನ್ನ ಬರೆದವರು ಯಾರು ಪ್ರಪಂಚದ ಎಷ್ಟು ಜನಕ್ಕೆ ಗೊತ್ತಿದೆ ವೇದ ಪುರಾಣ ಇದೊಂದು ದುಡ್ಡು ಮಾಡೊ ದಂದೇ ಅಷ್ಟೇ ಹುಸಿ ವಿಜ್ಞಾನ ವಾಸ್ತು ಪಕ್ಕ ಇರೋರು ಮನೆಯಲ್ಲಿ ಸಾವು ನೋವು ಜಗಳ ಏನೋ ಹಾಗೋಲ್ಲ ಅಗಿದರೇ
❤
Vasthu sari iddare nammalli ondu setkhi tumbatte yallau sari eruttade
so many ppl, only 1 who dont believe in this. Not a balanced discussion.
Yes
Why these Guru's are in India only? Really these guys are extraordinary or we Indians are fool and stupid?
ನರೇಂದ್ರ ನಾಯಕ ಹೇಳಿಕೆಗಳು ಸತ್ಯ
ಉಳಿದವರ ಮಾತುಗಳು ಭಾಗಶಃ ಸತ್ಯ.
Roopa Aiyar should go and question her teachers and herself about maths tables and for everything she refers to Vedas and agama shastra. In the first place has she mastered Vedas and agama shastra ? She has to know the subject thoroughly and then talk. You media people have no better business you call such people for such programmes.
First tell us what you know about vedas or agama shastra. you might not believe in anything. It is absolutely fine. But do not belittle or denigrate other people
@@wholeworld1965 first you rattle all that is in Vedas and Agama Shastra and then come and preach, When a person is invited as a guest to speak he/ she should talk responsibly , since thousands might watch the programme and can get influenced by the guests talks. No one can master all that is written in the vedas and Agama Shastra. Can you ? Just memorising and learning Vedas is not sufficient, for instance there is weapon technology, construction of vimana,about Ayurveda , herbal medicine to name a few have you mastered these ? Then you question me. At least I know some sholokas, stotra:s,, some knowledge about herbal plants and their uses but i will never boast. Seems like your support is somehow caste based
Science ivarige vithandavada.vaastu bittare swasthavagirabahudu
Manushyanige manushathwa we Dodda vaastu.
Badnekayi bhashana madtiri
Narendra naik santhathi savira vagali. Dudu peekoke ole Marga vastu shastra yechara grahaka yechara
narendra naik sir avara abhimaani aagi. nimma svaatantra adu. adare narendra naik tilisuvudellaa correct. mikkavarellaa tilsodu tappu yennuvudu moorkhatana
First' night yaava dekkenalli maadbeku
ವಾಸ್ತು ಒಂದು ಸುಳ್ಳಿನ ಕಥೆ
Hampe raniyara snanagruha kilometre ache
Vaastu jothishya ivella aparaa vidyegalu idaralli nikharathe illa. Namma jeevanadalli mukhya paathra vahisuuda karma siddhaantha.
Jesus is the life.he is alpha and omega.
ಇನ್ಮೇಲೆ ರೌಂಡಾಗಿ ಮನೆಕಟ್ಟಿ ಸರಿ ಹೋಗುತ್ತೆ
Vastu is not science based nor it is technologically proved subject. So it can be some religious based and organized mythology.
Just like namaz and quran.
@@madhuguru6673 You are wrong simply because no adherents of Quraan and namaz never ever complained about them till date rather they get mental peace by reading/ practicing it.But if you have eyes to see or ears to hear or mind to understand you can find those followed the instructions of vastu frauds bewailing hell.
If.u have money prepare ready forvastu
.simply don't blam astrologer.and vastu people
Vastu means u people want to get money from any sources
.vastu gives mental peace firm mind etc
Not only money
Very educative n eye opening discussion by all.
Especially mr Gangadhar n mr Narendra Nayak sir.
Now a days the people who are educated are also ignorant n believing superstition.
ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಅಂತಾಗಬಾರದು. ಮನೋವಾಸ್ತು ಸರಿ ಇರಬೇಕು.
Narendra Nayak Sir ge Roopa vastu helkodthidare 😂😂😂
Yellara thalegalalli iro bhutha
Dasha bukti chenngi eddare ade vastu
Hall , kitchen, pooja kone ge belagina gali belaku sariyagi bilabeku . Bedroom, godown ge agathya illa. Ide vaastu krama. This is the science.
People believe depending much too on vaastupractice irrespective of their belief and against this too in bias dual the true ones leave behind and the new unknowns shine stars. But what is true is beyond our present day educative knowledge and has historical existence for hundreds of years. What is the million dollar question is who are dependable. Bangalore Mangalore Mumbai..drowning .. present education giving undue priority on caste. .basis without necessary qualifications in future drown damage the nation too!
Burz Khaleefa UAE construction under Vastu Shastra ?
Please Appaji Gurusidda your mobile number
Nimmantavrindane yalla Halagtirodu 😀😀😀😀
ಭಾರತ ಯಾವ ವಸ್ತು ಇದೆ ಹೇಳಿ ಸ್ವಮೀ
what are you implying? your opinion is not understood by most of them. pls try to explain lucidly
Kashyapa rushi vastu
ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಒದಗಿಸುವ ಪ್ರಯತ್ನಕ್ಕೆ,
ಧನ್ಯವಾದಗಳು
Advertisement beyond permitted 5 seconds
30x40 ಯಲ್ಲಿ ನಿಸರ್ಗ ನಿಯಮಗಳನ್ನು ಕೈಕೊಂಡು ಮನೆ ಕಟ್ಟಲು ಸಾದ್ಯ ಇದೆ
Natural Defferentiation Earth variation earthlevel found dfferent energy +ve&-ve 100 %true. Missguiding to public's by some peaples also true . It is not good... Who known gruhavastu heshould serve public's honarory not by more fee.
ನರೇಂದ್ರ ನಾಯ್ಕ exactly sariyagi ಹೇಳಿದ್ದಾರೆ..
Vasthu moodanambikeyadru vasthu beku yakendre adondu sisthumathu
Pancha buthagala bagge matadthira adre manysha panchabuthagalanna halmaddashtu yava praninu madilla. Are the rivers, oceans and lakes etc have been left unpolluted ? Forests have been destroyed, water and air have been polluted, because of overpopulation in India there are millions of houses built without proper ventillation nor sunlight entering inside the house. Human is the biggest culprit and destroyer of nature.
@p
In my house toilet and bath room are in southern side is it defective
ಚಂದ್ರಶೇಖರ ಅವರ ಹತ್ತಿರ ವಾಸ್ತು
ಮಾಡಿಸಿದವರು ಚೆನ್ನಾಗಿ ಆಗಿದ್ದಾರೆ.
Exactly right sir
ವಾಸ್ತುಗಿಂತ... ವಾಸ್ತವ ಮುಕ್ಯ.
ಅಷ್ಟೇ.
Devaru mdereva e rachane avnante nadeyuthade yavade manusyn pelnu nadayla
Roopa avarige thale koodalu katti medial munde barabahudithu. Koodalu bichi baruvudu hindu samskaarave? Just may i know about this? Please give good reply🙏🙏🙏
Bhoomi is not stable rotating vastu hudukodu wrong. Agama veda galu scientific alla research madi. Confuse madta idare
Makes sense, thanks 🙏
you are getting confused. thats all. just because earth is rotating it does not mean it is not stable. belief systems and scientific events are different
Wastu Satya hanamaduwudu ಅದರಲ್ಲೂ txsa wanhane ಮಾಡಬಾರದು
Vastu Ede Adare anduCinc
Who is K gangadhar, UV ray, UV rays beku anthaane.
EE moorkhanige UV rays andre yenu antha kelbekithu
UV rays dangerous, skin cancer aaguthe antha gothilla ansate
Top to bottom fools. These thajjnas make money using your weakness. There should be enough day light good ventilator ,no echo, and the entire soil should be made termite treatment by suitable pesticides by testing soil in any good lab. Build according to your budget.
Master bed room north east elli helide?. Master bedroom sadharana nayiruthya bhagadallirodu. Budhistu devaranne nambodilla silent about God. Anthoru vasthu nambthare
Nivela comment madodu bittu a shastra google ali sigutte nodi
Duddu odiyoke ella plan
Idhu Bari money madodhu
Avan sisya anta tumba jama edare avaranna hidakond band kudsiri gottagutte
Vastu is biggest faraudster scam