As Gangadhar Vaasthu expert rightly said people should follow his advice sincerely and do according to that then only every thing will be perfect.He has been associated with our friend ofChitraloka Veeresh and earned a good name he humbly acknowledged was appreciable.More than 29 videos he made through Veeresh was amazing.
@@santhoshhr4083 ತಿಕ ಮುಚ್ಕೂಂಡು ಇರಪ್ಪ ಕಂಡಿದ್ದಿವಿ 😂😂 ಅದಕ್ಕೆ ಇಂಜಿನಿಯರಿಂಗ್ ದಬಾಕಿ ಐಟಿ ಕಂಪೆನಿಗಳಲ್ಲಿ ಟೆಕ್ಕಿ ಕೆಲಸ ಮಾಡ್ತಾ ಇರೂದು ಟೆಕ್ಕಿ ಅಂದ್ರೆ ಅರ್ಥ ಏನು ಹೆಳು ಬ್ರೂಕರ್ ಅಂತ ತಾನೆ 😂
Gangadhara vastu sir advised me without money we can start House building, like wise we completed house worth rs.28 lacs having only Rs.12 lacs on hand ( ALL OTHER THINGS JUST MAGIC) thankyou for helping sir
Sir navu iruva mane esat ge road ede sir. Adre compass use madi direction check madidag poorvakke 119. Digree torisutte. 90 digree torisoll. Edu tappa sariyo edann poorva anta consider madabeka ilva plese tilisikodi sir
Namaste gurugale namma mane main door poorvakke ide .matte innondu bagilu dakshinakke ide innondu bagilu paschimakke ide 3 door galu ide gurugale 3 door idabahuda,? Dayavittu tilisi gurugala tumba kasta patti mane kattutiruvudu kanasina mane namge
Sir, south ರೋಡ್ site ಲಿ, ಮೊದಲ ಮಹಡಿ ಮನೆ ge poorva ishanya door barabeku andre poorva da eshanya kke ಮೆಟ್ಟಿಲು madale beku alwa. Andre south dinda uttarakke mettilu Idu ok na
ಸರ್ ನಾನು ಮನೆ ಖರೀದಿ ಮಾಡಿದೀನಿ, ಅಲ್ಲಿ ಮನೆಯಿಂದ ಹೊರಗೆ ಹೋಗಲು ಮೂರು ಬಾಗಿಲುಗಳಿವೆ, ಮುಖ್ಯ ದ್ವಾರ ಪೂರ್ವಕ್ಕಿದೆ, ಒಂದು ದಕ್ಷಿಣಕ್ಕೆ ಇದೆ ಇನ್ನೊಂದು ಉತ್ತರಕ್ಕಿದೆ, ಇದರಿಂದ ಒಳ್ಳೆದಾ, ಕೆಟ್ಟದ ತಿಳಿಸಿ ಸರ್ ದಯವಿಟ್ಟು 🙏🏻🙏🏻
Sir ನಮ್ಮದು ದಕ್ಷಿಣ ಸೈಟ್ ನಾವು ನೀವು ತಿಳಿಸಿದ ಹಾಗೆ ದಕ್ಷಿಣಕ್ಕೆ ಒಂದು ಮುಖ್ಯ ದ್ವಾರ ಹಾಗೂ ಪೂರ್ವಕ್ಕೂ ಒಂದು ದ್ವಾರ ಮಾಡಿದ್ದೇವೆ ಹಾಗೆಯೇ ಪಶ್ಚಿಮ ವಾಯುವ್ಯ ದಲ್ಲಿ ಯುಟಿಲಿಟಿ ಗೆ ಒಂದು ಬಾಗಿಲು ಇಡಬಹುದ sir ನಮ್ಮದು duplex ಮನೆ ಆದ್ರೆ ground floor ನಲ್ಲಿ 3 door ಬರಬಹುದಾ sir
ಸರ್ ನಮಸ್ತೆ ನನ್ನ ಪ್ರಶ್ನೆ ಏನೆಂದರೆ, ನಮ್ಮದು ದಕ್ಷಿಣ ದಿಕ್ಕಿಗೆ ಮುಖ್ಯ ಬಾಗಿಲು ಇದೆ, ನಾವು ದೇವರ ಮನೆಯನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವಂತೆ (ಫೋಟೋ ದಕ್ಷಿಣ ದಿಕ್ಕಿಗೆ ಮುಖಮಾಡಿದಂತೆ ) ನಿರ್ಮಿಸಿದ್ದೇವೆ ಇದು ತಪ್ಪ ದಯವಿಟ್ಟು ಉತ್ತರಿಸಿ ಗೊಂದಲ ಆಗ್ತಾ ಇದೆ, ಕೆಲವೊಬ್ರು ದೇವರ ಫೋಟೋ ದಕ್ಷಿಣ ಕ್ಕೆ ಮುಖ ಮಾಡಿ ಇಡಬೇಡಿ ಅಂತ ಹೇಳ್ತಾರೆ ಏನು ಮಾಡುವುದು ತಿಳಿಸಿ 🙏🏿🙏🏿
ಸರ್ ತಾವು ಹೆಚ್ಚೆಚ್ಚು ವಿಡಿಯೋ ಮಾಡಿ ಪೋಸ್ಟ ಮಾಡಿದ್ದಲ್ಲಿ ಇನ್ನು ಸಾಕಷ್ಟು ಜನರಿಗೆ ಒಳ್ಳೆಯದಾಗುತ್ತದೆ. ತಮ್ಮ ವಿಡಿಯೊಗಳಲ್ಲಿ ವಾಸ್ತು ತುಂಬಾ ಕ್ಲಿಯರ್ ಆಗಿ ಅರ್ಥ ಆಗುತ್ತಿದೆ.
ತುಂಬಾ ಒಳ್ಳೆಯ ಮಾಹಿತಿ ಸರ್ 🙏🙏
Super Gangadhar sir ..👌 🙏🙏🙏
thumba olle sandesha gurugale
ನಮಸ್ಕಾರ
ದಿಕ್ಕುಗಳ ನಕ್ಷೆಯಲ್ಲಿ ಪೂರ್ವ ವನ್ನು ನಮ್ಮ ಬಲಭಾಗದಲ್ಲಿ ಬರೆಯುವುದು ಪದ್ಧತಿ
Ultimate explaination, thank you soo much for ur valuable information sir
Dhanyavadagalu guruji
Olleya salahe koduttiruvudakke
ಗುರುಗಳೇ ಧನ್ಯವಾದ
Nimma vediogagi kaaytidde sir tq so much
Really good sir🙏🙏🙏🙏 we require your honest message
Thank you sir
Thank you so much sir 💐
Great suggestions..
Super sir its really informative to this society
Good information.. 🙏🙏
Guruj you are just great because you are telling complicated problems solutions very accurately Dhanyavadagalu
Tq sair ❤
Supper sir
As Gangadhar Vaasthu expert rightly said people should follow his advice sincerely and do according to that then only every thing will be perfect.He has been associated with our friend ofChitraloka Veeresh and earned a good name he humbly acknowledged was appreciable.More than 29 videos he made through Veeresh was amazing.
ಸ್ವಲ್ಪ ರಬ್ಬರ್ ತರಹ ಎಳೆಯೋದನ್ನು ಕಡಿಮೆ ಮಾಡಿ .
Suuper suuper suuupeerrr
ಎಲ್ಲರೂ ಇದನ್ನೇ ಹೇಳೋದು...
ನಿಮ್ಮದು ಅದರ ಮುಂದುವರಿದ ಬಾಗ.
Namasthe sir
Pranamgalu sir 🙏🙏🙏🙏🙏🙏🙏, Alkod shivshankarpp 🙏🙏🙏🙏🙏
ನಮಸ್ತೆ ಗುರುಗಳೇ ನಿಮ್ಮ ಮಾಹಿತಿ ಬೇಕೆ ಬೇಕು ಗುರುಗಳೇ ಯಾಕಂದರೆ ಈ dabba engineer's ಗಳಿಂದ ನಮ್ಮ ಜೀವನ ತುಂಬಾ ಕೆಟ್ಟೋಗಿದೆ sir
ನಿಮ್ಮ ಕಡೆ ಡಬ್ಬಾ engineers ಗಳೇ ಇದ್ದರೇನೋ😂...ನಮ್ಮ ಕಡೆ excellent ಇದ್ದಾರೆ😊
@@santhoshhr4083
ತಿಕ ಮುಚ್ಕೂಂಡು ಇರಪ್ಪ ಕಂಡಿದ್ದಿವಿ 😂😂
ಅದಕ್ಕೆ ಇಂಜಿನಿಯರಿಂಗ್ ದಬಾಕಿ ಐಟಿ ಕಂಪೆನಿಗಳಲ್ಲಿ ಟೆಕ್ಕಿ ಕೆಲಸ ಮಾಡ್ತಾ ಇರೂದು
ಟೆಕ್ಕಿ ಅಂದ್ರೆ ಅರ್ಥ ಏನು ಹೆಳು ಬ್ರೂಕರ್ ಅಂತ ತಾನೆ 😂
Namaste gurugle
Sir ur always very much humble and very down to earth 🌹🌹🌹 Thanku so much
Good morning sir 🎉🎉
Waiting for more videos
Nive nijavada vaasthu gurugalu
Good information perfectly correct 💯 thank you sir
Which is good,
🙏🙏🙏🙏
Gangadhar sir is one of the best very competent learned realistic vastu guru.
By his advice we build vastu in our family
Sir pyramid vicharavagi one video madi.... Please
Sir plzzzz do more videos sir plz plz plz
🙏🙏🙏💐
Duplex ಮನೆ ಬಗ್ಗೆ ತಿಳಿಸಿ
Good morning sir good information I'm Savita glb
ಶೌಚಾಲಯ ಬಾತ್ರೂಮ್ ಬಗ್ಗೆ ವಿಡಿಯೋ ಮಾಡಿ
Ground is rotating & spinning.....around the sun...24x7
👌👍
👍
Namaste guruji namma Mane mukya bagilu poorva eshanya dallide aadare raste mooru moole. Ide ldu sarina
Namste guruji namdu 30*35 idarli 2 portion madhbuda guruji south face site badavar Guruji heli
ನಮಸ್ಕಾರ ಸರ್ ನಿಮ್ಮ ವಿಡಿಯೋ ಗಾಗಿ ನಾನು ಕಾಯ್ತಾ ಇದ್ದೆ. ನಿಮ್ಮ ನಿಮ್ಮಿಂದ ನನ್ನ ಬದುಕೆ ಬದಲಾಗಿದೆ.🙏🙏
ನಮಸ್ಕಾರ ಸರ್ ನಿಮ್ಮ ಪ್ರೋಗ್ರಾಮ್ ನೋಡಿ ತುಂಬಾ ಸಂತೋಷ ಆಯ್ತು ನಿಮ್ಮ ನಿಮ್ಮನ್ನು ನೋಡಬೇಕು ಅನಿಸಿದಾಗೆಲ್ಲ RUclips nodtini
ಅಬ್ಬಬ್ಬಾ ಏನು ಡ್ರಾಮ ಮಾಡ್ತಿರಾ..ಅಕ್ಕಯ್ಯ..?
@@sowbhagyac8888hi
Namste sir nammdu North kade main door ede tv yava kade ettu nodabeku helu pacchima dikkige tv hakbvda heli
Sir Agni mole baledide dayavittu samasegw parihara thilsikodi gurugale
Sir pillar counts matter agutta heli please vastu li
Gangadhara vastu sir advised me without money we can start
House building, like wise we completed house worth rs.28 lacs having only Rs.12 lacs on hand ( ALL OTHER THINGS JUST MAGIC) thankyou for helping sir
Sir navu iruva mane esat ge road ede sir. Adre compass use madi direction check madidag poorvakke 119. Digree torisutte. 90 digree torisoll. Edu tappa sariyo edann poorva anta consider madabeka ilva plese tilisikodi sir
Sir dhakshina dhalli purvakke namskara mado hage poja room madkondre sari agutha sir
Sir manege estu bagilu eddare holitu
Guruji namma mane ge road kuth ide Guruji anmadbeku swalpa tilsi Guruji
Sir,
I saw your video and getting confused as your mentioning 2 main doors in north east.
Cant we have only one door?.
Please advise
Namaste gurugale namma mane main door poorvakke ide .matte innondu bagilu dakshinakke ide innondu bagilu paschimakke ide 3 door galu ide gurugale 3 door idabahuda,? Dayavittu tilisi gurugala tumba kasta patti mane kattutiruvudu kanasina mane namge
Sir, south ರೋಡ್ site ಲಿ, ಮೊದಲ ಮಹಡಿ ಮನೆ ge poorva ishanya door barabeku andre poorva da eshanya kke ಮೆಟ್ಟಿಲು madale beku alwa. Andre south dinda uttarakke mettilu Idu ok na
Earth is rounding it self right then how can you fix the degrees here, please inform me guruji
Sir nam site 3dari alli idhe but thagondavaga gotirlila yen madodu
Walldrob ellii madbeku sir
Ground round ..round not flat ,it is rotation & spinning around the sun..
Sir namma Mane bagilu dakshinakke ide adakke enu madodu
Jagada yav bhagadalli mane kattabeku
Guruji ground floor in west pooja room 1st floor northeast pooja room any alter guruji or it's ok pls reply guruji already built
🎉🎉
ಬಾಡಿಗೆ ಮನೆಗೆ ವಾಸ್ತು ನೋಡಬೇಕೆ? ಅಥವಾ ನೋಡಬಾರದ!
South facing iddre
Namo namah gurugale namm Mane nam tane kattidu ,margadharshna Krishna swamy galu mattu gare chelu Anna eshanyakke bagilu ide ,nemmadiyaitu🙏
Mettilu Elli hakbeku sir
Toilet yava kade irabeku heli guruji
Utility yav side bidbeku sir
Sir 30*30 site ede sir mane kattu bahuda
18 ,24pln 🙏🙏
Can we keep 3 doors?
ಸರ್ ಒಂದು ಪೂರ್ವ ಈಶಾನ್ಯ ಅಥವಾ ಉತ್ತರ ಈಶಾನ್ಯ ಕ್ಕೆ ಯಾವುದಾದರೂ ಒಂದು ಕಡೆ ಬಾಗಿಲು ಇಟ್ರೆ ನಡಿಯುತ್ತಲ್ವ ಸರ್
Sir ಮುಕ್ಯ ಡೋರ್ ಯಾವ ಕಡೆ ತೆರೆಯಾ ಬೆಕ್ಕು.
ಸರ್ ನಾನು ಮನೆ ಖರೀದಿ ಮಾಡಿದೀನಿ, ಅಲ್ಲಿ ಮನೆಯಿಂದ ಹೊರಗೆ ಹೋಗಲು ಮೂರು ಬಾಗಿಲುಗಳಿವೆ, ಮುಖ್ಯ ದ್ವಾರ ಪೂರ್ವಕ್ಕಿದೆ, ಒಂದು ದಕ್ಷಿಣಕ್ಕೆ ಇದೆ ಇನ್ನೊಂದು ಉತ್ತರಕ್ಕಿದೆ, ಇದರಿಂದ ಒಳ್ಳೆದಾ, ಕೆಟ್ಟದ ತಿಳಿಸಿ ಸರ್ ದಯವಿಟ್ಟು 🙏🏻🙏🏻
Sir ನಮ್ಮದು ದಕ್ಷಿಣ ಸೈಟ್ ನಾವು ನೀವು ತಿಳಿಸಿದ ಹಾಗೆ ದಕ್ಷಿಣಕ್ಕೆ ಒಂದು ಮುಖ್ಯ ದ್ವಾರ ಹಾಗೂ ಪೂರ್ವಕ್ಕೂ ಒಂದು ದ್ವಾರ ಮಾಡಿದ್ದೇವೆ ಹಾಗೆಯೇ ಪಶ್ಚಿಮ ವಾಯುವ್ಯ ದಲ್ಲಿ ಯುಟಿಲಿಟಿ ಗೆ ಒಂದು ಬಾಗಿಲು ಇಡಬಹುದ sir ನಮ್ಮದು duplex ಮನೆ ಆದ್ರೆ ground floor ನಲ್ಲಿ 3 door ಬರಬಹುದಾ sir
Yava pustakadali idella ideyo devare balla. Ivara suggetion tagondu mane katidavarana aa devare kapaada beku
ಸರ್ ಮನೆಯಲ್ಲಿ ಎರಡು ಬಾಗಿಲುಗಳು ನೇರಕ್ಕೆ ಇರಬಹುದೇ, ಮೇನ್ ಡೋರ್ ಮತ್ತೆ ರೂಮಿನ ಬಾಗಿಲು
ನಿಮ್ಮ vediogagi ಕಾಯುತ್ತ ಇದ್ದೆ.
ಗುರುಗಳೇ ನೀವು ಸ್ವಲ್ಪ north est ಗಳನ್ನ ಕನ್ನಡದಲ್ಲಿ ಹೇಳಿಕೊಡಿ ಸ್ವಲ್ಪ ಜನಗಳಿಗೆ ಕನ್ಫ್ಯೂಸ್ ಆಗಬೋದು
Kaliyugad devru
Nimma address heli sir,nave bandu hogutteve plz
ಸರ್ ನಮಸ್ತೆ ನನ್ನ ಪ್ರಶ್ನೆ ಏನೆಂದರೆ, ನಮ್ಮದು ದಕ್ಷಿಣ ದಿಕ್ಕಿಗೆ ಮುಖ್ಯ ಬಾಗಿಲು ಇದೆ, ನಾವು ದೇವರ ಮನೆಯನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವಂತೆ (ಫೋಟೋ ದಕ್ಷಿಣ ದಿಕ್ಕಿಗೆ ಮುಖಮಾಡಿದಂತೆ ) ನಿರ್ಮಿಸಿದ್ದೇವೆ ಇದು ತಪ್ಪ ದಯವಿಟ್ಟು ಉತ್ತರಿಸಿ ಗೊಂದಲ ಆಗ್ತಾ ಇದೆ, ಕೆಲವೊಬ್ರು ದೇವರ ಫೋಟೋ ದಕ್ಷಿಣ ಕ್ಕೆ ಮುಖ ಮಾಡಿ ಇಡಬೇಡಿ ಅಂತ ಹೇಳ್ತಾರೆ ಏನು ಮಾಡುವುದು ತಿಳಿಸಿ 🙏🏿🙏🏿
Sir, , ನನ್ನ ಸೈಟ್ ಕೇಸ್ ನಲಿದೆ, ಮನೆ ಕಟ್ಟುವುದಕ್ಕೆ ಪರಿಹಾರ, ಇದ್ಯ, ದಯವಿಟ್ಟು ತಿಳಿಸಿ,
If Brain are not ,the believe. all....they agree and waste their time & money..
Study all rich people homes word come to conclusions..
It's wrong, main entrance must be centre of building.
ಆಯಾ.ಪ್ರಕರಣದಲ್ಲಿ.ಕೆಲವು.ತಪಪ್ಪುಗಳಿವೆ.ಸರಿಪಡಿಸಿ
ನೇರ ದಿಟ್ಟ ವಾಸ್ತು ಗುರೂಜಿ ಗುರೂಜಿ
ದಕ್ಷಿಣ ಕ್ಕೆ ಕಿಟಕಿ ಇರಬಹುದಾ
ಮೂರು ದಿಕ್ಕಿನಲ್ಲಿ ಬಾಗಿಲು ಇಡಬಹುದು
ಇಡಬಹುದ?
@@hamsajyothi6364 staircase from which side do we have to move towards like facing which direction
Nim number aki sar
ನಿಮ್ಮ್ ಫೋನ್ ನಂಬರ್ ಕೊಡಿ
😂
angry person, rude behavior
Please don't call him He will not clear the problem or giveing any suggestions simple scolding like anything
Sir nimma mobile number Kodi, namma urige baralu agutta sir plz
27*31 ಅಳತೆ ಇದೆ ದಯವಿಟ್ಟು ಪ್ಲಾನ್ ಕಳಿಸಿ duflex
Thank you sir
Supper sir