ರೈತರ ದಾಖಲೆಯಲ್ಲಿ ಆದಂತಹ ತಪ್ಪುಗಳನ್ನು ಸರಿಪಡಿಸುವುದು ಹೇಗೆ? survey record modification I MR Satyanarayana

Поделиться
HTML-код
  • Опубликовано: 9 янв 2025

Комментарии • 46

  • @muniyappapg3223
    @muniyappapg3223 Год назад

    ಅಧಿಕಾರಿಗಳು ತಪ್ಪು ಮಾಡಿದಾಗ ಅವರ ಮೇಲೆ ಕ್ರಮ ಕೈಗೊಳ್ಳಬಹುದೇ ಗ್ರಾಹಕರ ವೇದಿಕೆಗೆ ಹೋಗಬಹುದೇ ತಿಳಿಸಿ ಸರ್

  • @Lifetimelibrary
    @Lifetimelibrary 4 месяца назад

    Namaste M R sir ರೈತರ ಭೂಮಿಯ ಮೂಲ ದಾಖಲಾತಿ ಗಳು ನಾಶ ಆಗಿದ್ದರೆ ಯಾವ ರೀತಿ ಕಂದಾಯ ಇಲಾಖೆ ಇಂದ ಪಡೆಯ ಬಹುದು ಅಕಸ್ಮಾತ್ ಅಲ್ಲೋ ಕಡತಗಳು ಸಿಗದೇ ಇದ್ರೆ ಗ್ರಾಮ ಲೆಕ್ಕಾಧಿಕಾರಿ ಗಳ ಕಾರ್ಯಾಲಯದಲ್ಲಿ ಸಿಗುತ್ತವೆಯ ಮತ್ತು ಯಾವ ಯಾವ ದಾಖಲಾತಿಗಳನ್ನು ಎಲ್ಲಿಂದ ಯಾವ ಯಾವ ಕಚೇರಿಗಳಲ್ಲಿ ಪಡೆಯಬೇಕು ಅಂಥ ತಿಳಿಸಿ ಮತ್ತು ಕಾನೂನು ಈ ವಿಚಾರವಾಗಿ ಹೇಗೆ ಸಹಾಯ ಮಾಡುತ್ತೆ ತಿಳಿಸಿ ದಯವಿಟ್ಟು ಮರೆಯಬೇಡಿ .

  • @rndtechinfokannada
    @rndtechinfokannada Год назад

    ದಯವಿಟ್ಟು ನಮಗೆ ಕಾನೂನು ಸಲಹೆ ನೀಡಿ ಇಲ್ಲಿ ನಮ್ಮ ಅಣ್ಣ ತಮ್ಮಂದಿರು ಮೋಸ ಮಾಡಿ ಅನುಭವದಂತೆ ಖಾತೆ ಪಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ
    ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ
    7892255022

  • @NagaratnaRamesh-wx8nr
    @NagaratnaRamesh-wx8nr 2 месяца назад

    Ho

  • @mahadevaiahmahadev6505
    @mahadevaiahmahadev6505 Год назад

    Suppar

  • @parameshwars3611
    @parameshwars3611 2 года назад +2

    ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು

  • @govindanaik8612
    @govindanaik8612 Год назад

    ಸರ್ ನಮದು ಸಮಸ್ಸೆ ಏನಂದ್ರೆ????? ನಾವ್ ಬೇಸಾಯ ಮಾಡ್ತಾ ಇರೋ ಸೆರ್ವೆ ನಂಬರ್ ಚೇಂಜ್ ಆಗಿದೆ.... ಮ್ಯಾಪ್ ಅಲ್ಲಿ.... ನಾವ್ ಮಾಡ್ತಾ ಇರೋ ಹೊಲ ಬೇರೆ ಸೆರ್ವೆ ನಂಬರ್ ಶೋ ಮಾಡುತ್ತೇ ಮ್ಯಾಪ್ ಅಲ್ಲಿ.... ನಾವು ಸುಮಾರು 45 ವರ್ಷ ದಿಂದ ಮಾಡ್ಕೊಂತ ಬಂದಿರೋ ಹೊಲ ಈ ರೀತಿ ಸಮಸ್ಸೆ ಆಗಿದೆ.... ಇದ್ಕೆ ಯಾರು ಹೊಣೆ...

  • @malumallayyagol3208
    @malumallayyagol3208 2 года назад +3

    ಸರ್! ನಮಸ್ಕಾರಗಳು, ನನ್ನ ಊರು ವಿಜಯಪುರ ಜಿಲ್ಲೆಯ ಶಿವಣಗಿ ಇದ್ದು ; ನಮ್ಮ ಆಸ್ತಿ ಅಜ್ಜನ ಹೆಸರಲ್ಲಿ ಇದೆ ಇನ್ನು, ನಮ್ಮ ಅಪ್ಪ, ಚಿಕ್ಕಪ್ಪಂದಿರು ಒಟ್ಟು ನಾಲ್ವರು ಅಣ್ಣ ತಮ್ಮಂದಿರು ಇದ್ದಾರೆ.ನಾಲ್ಕು ಜನ ಅತ್ತೆಯರು, ಈಗ ನಮ್ಮ ಆಸ್ತಿ ಹೆಸರಲ್ಲಿ ಮಾಡಿಕೊಳ್ಳಲು ಸಲಹೆ ನೀಡುವೀರಾ? ಸರ್. ತಮಗೆ ಈ ರೀತಿಯ ಮಾಹಿತಿಯನ್ನು ನೀಡುವುದಕ್ಕೆ ನನ್ನ ಅನಂತ ಧನ್ಯವಾದಗಳು.

  • @manjulapace4595
    @manjulapace4595 Год назад +1

    Very useful talk about site sir

  • @pillappakantharaju5018
    @pillappakantharaju5018 10 месяцев назад

    Super sir🙏🙏🙏

  • @trishau8333
    @trishau8333 2 года назад

    ತುಂಬಾ ಒಳ್ಳೆಯ ವಿಷಯ ಪ್ರಸ್ತಾಪಿಸಿದ್ದೀರಿ. ನಮಸ್ಕಾರ.

  • @ShrikantK-xz3qx
    @ShrikantK-xz3qx Год назад

    Super vishayagalannu prastaavane maadiddiri sir

  • @manjunathabm9797
    @manjunathabm9797 11 месяцев назад

  • @Nagaraj-k6e
    @Nagaraj-k6e 10 месяцев назад +1

    ಪೋಡಿ ರದ್ದು ಮಾಡಿಸುವದು ಹೇಗೆ ಸರ್

    • @LuckyGuru-m6y
      @LuckyGuru-m6y 5 месяцев назад

      ದಾಖಲೆಗಳೊಂದಿಗೆ ಬಂದು ಕರೆ ಮಾಡಿ 6360899661

  • @manjunathabm9797
    @manjunathabm9797 11 месяцев назад

    Super sir

  • @basukoti7039
    @basukoti7039 Год назад

    Sir ನಮ್ಮ ಪಾನಿ ಅಲ್ಲಿ 3 ಐಕರೇ 9ಗುಂಟೆ ಇದೆ
    ಆದ್ರೆ ಸಕ್ಕೆಚ madabeka ಆದ್ರೆ ಸರ್ವೇ ಆಪಿಸರ ಸೆಕ್ಕಚ್ 22 ಗುಂಟೆ ಮಿಸ್ಟೇಕ್ ಹಾಗಿದೆ ಸೆಕ್ಕಚ್ ಸರಿ ಮಾಡಬೇಕು ಅಂದ್ರೆ ಏನ್ ಮಾಡಬೇಕು sir

  • @harish-yd1dr
    @harish-yd1dr 2 года назад +1

    Very useful information

  • @bheemannakudloor2979
    @bheemannakudloor2979 2 года назад

    ಸರ್ ವಾಟ್ಸಾಪ್ ನಲ್ಲಿ ಸಮಸ್ಯೆ ಹೇಳಿಕೊಂಡಿನಿ.ಆ ಸಮಸ್ಯೆಗೆ ತಮ್ಮಿಂದ ಯಾವುದೇ ರೀತಿಯ ಉತ್ತರ ಅಥವಾ ಪ್ರತಿಕ್ರಿಯೆ ಬಂದಿರುವದಿಲ್ಲಾ ಆದರೂ ನಿಮ್ಮ ಉತ್ತರಕ್ಕಾಗಿ ತಾಳಿಮೆಯಿಂದ ನಿರೀಕ್ಷೆ ಯಲ್ಲಿ ಇರುವೆ .ದಯವಿಟ್ಟು ಪರಿಹಾರ ತಿಳಿಸಿ ಕೊಡಿ ಸರ್ ಧನ್ಯವಾದಗಳು.

  • @tsrinevassrinevad402
    @tsrinevassrinevad402 2 года назад +1

    Very use full thank you so much

  • @RajeshMG1991
    @RajeshMG1991 2 года назад

    ಪಹಣಿಯಲ್ಲಿ ಪಡ ಎಂದು ಬರೆದಿದ್ದಾರೆ ಅದರ ಅರ್ಥ ಏನೆಂದು ತಿಳಿಸಿ ಧನ್ಯವಾದಗಳು

  • @kallappadsp5687
    @kallappadsp5687 2 года назад

    🙏

  • @manjulapace4595
    @manjulapace4595 Год назад

    Sir Nam jaganu ega egogide

  • @shivaramg7703
    @shivaramg7703 Год назад

    India deshadalli kaanonu 0 agide yar jameenanna yar yaro bogus documents srushti madi sale madtidare. Papa khathedararige 1956 to 1969 resurvay notification governament gezette prakara documents title deed agide indian president Rajendra Prasad accept madidare khathedararige but revenue department officers bogus documents srushti madidare e desha uddara

  • @ಶಕ್ತಿಸಂಚಲನ
    @ಶಕ್ತಿಸಂಚಲನ 2 года назад

    ನೀವು ಹಾಕಿರುವ ಪೋನ್ ನಂಬರ್ ಸರಿಯಾಗಿ ಕನುತಿಲ

  • @rama9690
    @rama9690 2 года назад +1

    My land is granted by more food scheme, but kept in B kharab, made mutation poud,, and kept pada, othar sy no is not like that, of main sy no what can do?

  • @rameshgowda893
    @rameshgowda893 2 года назад

    Swami charche madu thiruva sangathi nannali Swamy

  • @hanumanthappagk2028
    @hanumanthappagk2028 Год назад

    Pa

  • @ShankarG-rr4by
    @ShankarG-rr4by Год назад

    Pls get me phone no of mrs

  • @rajannak2050
    @rajannak2050 2 года назад

    Darkas podi why very exspencive and someny tebales