10 ಮನೆ 18 ಗುಂಟೆಯಲ್ಲಿ ಇವೆ ..! ಈಗ ಸರ್ವೆ ಮಾಡೋದಕ್ಕೆ ಬಂದಿದ್ದಾರೆ. ಏನ್ ಮಾಡೋದು..? Law

Поделиться
HTML-код
  • Опубликовано: 24 янв 2025

Комментарии • 273

  • @muniraju8674
    @muniraju8674 Месяц назад +2

    ಸರ್ ಹೇಳಲು ಕೇಳಲು ಎಲ್ಲಾ ಚೆನ್ನಾಗಿ ಇದೆ ಸರ್ ಆದರೆ ನ್ಯಾಯಾಲಯದಲ್ಲಿ ನಡೆಯುವುದೇ ಬೇರೆ ಕಾನೂನು ಬಡವರ ಪರ ಇಲ್ಲ

  • @RavindraDevadiga-lx9df
    @RavindraDevadiga-lx9df 5 месяцев назад +5

    ಇತ್ತೀಚಿನ ದಿನಗಳಲ್ಲಿ ನಿಮ್ಮ ವಿಡಿಯೋಗಳನ್ನು ನೋಡುತ್ತಿದ್ದೆ ಸರ್ ನಿಮ್ಮ ಜನಪರ ಕಾಳಜಿ ಹಾಗೂ ಸುಂದರವಾದ ಕಾನೂನು ಬಗ್ಗೆ ಸೃಷ್ಟಿಕರ್ಣದ ಮಾತು ಕೇಳಿದ್ರೆ ತುಂಬಾ ಖುಷಿಯಾಗುತ್ತದೆ ನಿಮಗೆ ಹೃದಯಪೂರ್ವಕವಾದ ಅಭಿನಂದನೆಗಳು ದೇವರು ಆಯಸ್ಸು ಆರೋಗ್ಯ ನೀಡಲಿ ಶುಭವಾಗಲಿ ನಿಮಗೆ ಸರ್

  • @virupannamedikinal
    @virupannamedikinal Год назад +6

    ಸರ್ ನೀವು ಬಹಳ Explaine ಮಾಡುತ್ತಿರ ತಮ್ಮಗೆ ಧನ್ಯವಾದಳು ,,,,

  • @nagaraj.lharikathe2239
    @nagaraj.lharikathe2239 9 месяцев назад +5

    ಎಂ ಆರ್ ‌ಸರ್ ರವರಿಗೆ ಆಭೀವಂದನೆಗಳು

  • @tippayyadevnoor4655
    @tippayyadevnoor4655 Год назад +1

    Satyanarayana vakeelru sir thuba use ful information's uneducatet persons like us regrding deeds thanks lot sir

  • @RamRam-wj2hd
    @RamRam-wj2hd 2 месяца назад

    Thumba thanks sir

  • @UnknownGamer-eh2ej
    @UnknownGamer-eh2ej 5 месяцев назад

    Dhanyawad sir nemma salahege

  • @kashivishwanatha8990
    @kashivishwanatha8990 2 года назад

    ಧನ್ಯವಾದಗಳು

  • @ramachandrappar3176
    @ramachandrappar3176 Год назад +1

    ನಮಸ್ಕಾರ ಸರ್ ನಾವು ಹ ಳ್ಳಿ ಯವರುನಮ್ಮದು ಸೈ ಟ್ ಇದೆ ಅದು ನಮ್ಮ ಯಜಮನರ ತಾತನ ಹೆಸರು ಇದೆ ಈಗ ನಾವು ಮನೆ ಕಟ್ಟಲು ಹೋದರೆ ಬೇರೆ ಯವರು ನಮ್ಮ ಮನೆ ಹಿಂದೆ ಇರುವ ಜಾಗ ಸರ್ಕಾರಿ ಜಾಗ ಎಂದು ಬರೆದು ಕೋರ್ಟ್ನಲ್ಲಿ ನೋಟಿಸ್ ಕಳುಹಿಸಿದ್ದಳೆ ನಾವು ಕೂಲಿ ಮಾಡುವವರು ನಮಗೆ ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ನಮಗೆ ಸಹಾಯ ಮಾಡಿ

  • @sykumbar1113
    @sykumbar1113 Год назад +1

    ಒಳ್ಳೆಯ ಅನುಭವ ಸರ್ ತಮ್ಮದು

  • @vemannaveman9053
    @vemannaveman9053 2 года назад +3

    ಸರ್ ನನ್ನ ಹೆಸರು ವೇಮಣ್ಣ ಅಂತ ನನಗೆ 63 ವರ್ಷ ನಾನು 2ವರ್ಷದ ವನಿದ್ದಾಗ ನಮ್ಮ ತಾಯಿ & ಚಿಕ್ಕಪ್ಪ ತುಂಬಾ ಕಡಿಮೆ ದರಕ್ಕೆ 12 ಎಕರೆ ಜಮೀನು ಮಾರಾಟ ಮಾಡಿದ್ದಾರೆ, ಈಗ 12ಏಕರ ಜಗದ ವ್ಯಾಲ್ಯೂ sumaru2 ಕೋಟಿ ಬಾಳುತದೆ ಈಗಲೂ ನಾವು ಒಂದು ಮನೆಯಿಲ್ಲ ಬಡಿಗೇಮನೆಯಲ್ಲಿ ವಾಸ ನಮಗೆ ಪರಿಚ್ಯಾದವರು ಕೊಟ್ರ್ತಿಗೆ ಹಾಕಿ ಎಂದು ಹೇಳುತಿದ್ದಾರೆ ಏನುಮಾಡಲಿ ಸರ್ 🙏

  • @ningappakhot9533
    @ningappakhot9533 Год назад

    Sir namaste namma jaminige toch sarkari raste ide aa rasteya alate nondani yastiratte tilishi sir tamma yalla vidio nanu tappade noduttene sir nevu tumba anubhavistaru tumbane tiluvalike ullavaru sir.

  • @malagimahadevi6105
    @malagimahadevi6105 12 дней назад

    ಸರ್ ಮಂಡಲ ಪಂಚಾಯತಿ ಯಲ್ಲಿ 1990ರಲ್ಲಿ ಜಾಗ ಮನೆ ತರ್ರಾವು ನನ್ನ ಗಂಡನ್ ಹೆಸರಲ್ಲಿ ಇದೆ ನಂತರ ಗ್ರಾಮ ಪಂಚಾಯತಿ ನಮ್ಮೂರಲ್ಲಿ ಆದ್ ನಂತರ ಈ ಒಂದು ಮನೆ ಬಿಟ್ಟಿ ಎಲ್ಲಾ ಮನೆಗಳು ಗ್ರಾಮ ಪಂಚಾಯತಿಯಲ್ಲಿ ರಜಿಸ್ಟರ್ ಮಾಡಿಲ್ಲ ನನಗೆ ಆ ಜಾಗ ಮನೆ ಸರ್ಕಾರ್ ದಿಂದ ಸಿಕ್ಕಿದೆ ಅಂತ ನನಗೆ ಯಾರು ಹೇಳಿಲ್ಲ ನಂತರ 1998 ರಲ್ಲಿ ನನ್ನ ಗಂಡನ್ ಅಣ್ಣ 8ವರ್ಷದ್ ನಂತರ ನನಗೆ ಕೇಳದೆ ಮತ್ತೊಂದು tharau ಮಾಡಿಸಿ ಈಗ ಮನೆ ಕಟ್ಟುತಿದ್ದಾರೆ plz ಸಹಾಯ್ ಮಾಡಿ

  • @BasavarajjalagarBasavarajjalag
    @BasavarajjalagarBasavarajjalag 2 года назад

    Thank..your.sir.thilelidu.thilishi.helithirir.nivu.supersir

  • @shireesha2104
    @shireesha2104 11 месяцев назад +1

    Sir Eega Naanu convert haagadhe iro jameeninalli 2 site athava 51/2 kunte thagondu register maadikollabahudha

  • @sreedharatk3777
    @sreedharatk3777 3 месяца назад

    ನಮ್ಮ ತಂದೆ ಗೆ ೪ ಗಂಡು ಮಕ್ಕಳು
    ಸ್ವಯಾರ್ಜಿತ ಆಸ್ತಿ ಕೊಳ್ಳುವಾಗ 1 ಮತ್ತು 3ನೆ ಮಗ ಸ್ವಲ್ಪ ಹಣ ಹಾಕಿದ್ದಾರೆ. ತಂದೆ ಯ ನಂತರ
    ಆಸ್ತಿ ಹೇಗೆ ಭಾಗೆ ಹೇಗೆ ಮಾಡಿಕೊಳ್ಳಬೇಕು

  • @sidrambali4254
    @sidrambali4254 Год назад

    ಒಳ್ಳೆಯ ಮಾಹಿತಿ ❤ಸರ್.

  • @rajumadar7032
    @rajumadar7032 6 месяцев назад

    🙏💐💐💐🙏

  • @sureshasuresha7768
    @sureshasuresha7768 2 года назад +2

    ಸರ್ ನಮ್ಮ ಊರಿನವರು ಎಲ್ಲರೂ ಸೇರಿ ಸುಮಾರು 35 ರಿಂದ 40 ವರ್ಷಗಳ ಹಿಂದೆ ಸುಮಾರು 8 ರಿಂದ 10 ಏಕರೆ ಜಾಗವನ್ನು ತೆಗೆದುಕೊಂಡು ಅದರಲ್ಲಿ ಸುಮಾರು 90 ಕಿಂತ ಹೆಚ್ಚು ನಿವೇಶನ ಮಾಡಿ ಅದರಲ್ಲಿ ಸುಮಾರು 60 ರಿಂದ 70 ಮನೆಗಳನ್ನು ಕಟ್ಟಿದ್ದಾರೆ ಅದರಲ್ಲಿ ಸುಮಾರು ಮನೆಗಳಿಗೆ ಸರ್ಕಾರದಿಂದ ಗ್ರಾಂಟ್ ಕೂಡ ಆಗಿದೆ ಅದರಲ್ಲಿ ಒಂದು ಸರಕಾರಿ ಶಾಲೆ ಕೂಡ ಇದೇ ಆದರೆ ಅವು ನಮ್ಮ ಹೆಸರಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾತ್ರ ನಮ್ಮ ಹೆಸರಿನಲ್ಲಿ ಇದೆ ಒಂದು ನಂಬಿಕೆಯ ಮೇಲೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿಲ್ಲ ಆದರೆ ಈಗ ಅವರು ಕೇಸ್ ದಾಖಲಿಸಿದ್ದರೆ ಅದರಿಂದ ನಮಗೆ ಈಗ ಯಾವುದೇ ಗ್ರಾಂಟ್ ಕೂಡ ಆಗುತ್ತಿಲ್ಲ ಆಗಿನ ಕಾಲದಲ್ಲಿ ಈ ನಿವೇಶನವನ್ನು ಕೊಳಲು ಕೆಲವರು ತಮ್ಮ ಬಳಿ ಇದ್ದ ಜಾನುವಾರುಗಳನ್ನು ಮಾರಿದಾರೆ ಇನ್ನೂ ಕೆಲವರು ತಮ್ಮ ಬಳಿ ಇದ್ದ ತಾಳಿ ಒಡವೆ ವಸ್ತ್ರ ಮಾರಿ ನಿವೇಶನ ಕೊಂಡುಕೊಂಡಿದ್ದಾರೆ ನಮದು ಒಂದು ನಿವೇಶನ ಇದೆ ಅದರಲ್ಲಿ ನಮಗೆ ಮನೆ ಕಟ್ಟಲು ಕೂಡ ಶಕ್ತಿ ಇಲ್ಲ ಕಾಲಿ ನಿವೇಶನ ಇರುವದರಿಂದ ಏನಾದರೂ ತೊಂದರೆಯೇ ಈ ಸಮಸ್ಯೆಗೆ ಪರಿಹಾರ ಏನು ದಯವಿಟ್ಟು ತಿಳಿಸಿ

  • @mukthinathhm1445
    @mukthinathhm1445 4 месяца назад

    ಸರ್ ನಮ್ಮ ಪೂರ್ವಿಕರು ಬಹಳ ವರ್ಷಗಳ ಹಿಂದೆ 10 ಸೆಂಟ್ಸ್ ಜಮೀನು ಖರೀದಿ ಮಾಡುವ ಉದ್ದೇಶದಿಂದ ಕ್ರಯವನ್ನು ಪತ್ರ ಬರೆದು ರಜಿಸ್ಟರ್ ಮಾಡದೆ ಹಾಗೆ ಬಿಟ್ಟಿರುತ್ತಾರೆ.ಈಗ ನಾವು ಅವರಿಂದ ಜಮೀನು ಸ್ವಾಧೀನ ಮಾಡಿಕೊಳ್ಳಲು ಏನು ಮಾಡಬೇಕು?

  • @adwikaadwika6990
    @adwikaadwika6990 2 года назад

    Super

  • @vidyavidyaambig1883
    @vidyavidyaambig1883 Год назад

    👌👌👌👌

  • @mallikarjunbh6061
    @mallikarjunbh6061 2 года назад +2

    ಸರ್ ಇದೆ ರೀತಿ ಈಗ ನಮ್ಮೂರಲ್ಲಿ ನಡೀತಿದೆ ಸರ್ವೇ ನಂಬರ್ ಜಾಗ 4 ಎಕರೆ ಯಲ್ಲಿ ಅರ್ಧ ಭಾಗದಲ್ಲಿ ಸುಮಾರು 50-60 ವರ್ಷಗಳಿಂದ 50 ಮನೆಗಳಿವೆ ವಾಸವಾಗಿದ್ದಾರೆ, ಖಾತೆದಾರರು ಸಹ 35 ವರ್ಷಗಳ ಹಿಂದೆ ಮರಣ ಹೊಂದಿದ್ದಾರೆ ಈಗ ಗ್ರಾಮ ಪಂಚಾಯತ್ ನಿಂದ ಗ್ರಾಮ ಠಾಣೆಗೆ ಸೇರಿಸಲು ಅಳತೆ ಮಾಡಲು ಬಂದಾಗ ಅವರ ಮೊಮ್ಮಗ ಇಂಜೆಕ್ಷನ್ ಆರ್ಡರ್ ತಂದಿದ್ದಾರೆ, ತಹಶೀಲ್ದಾರರು ಸಹ ಸಹಕರಿಸುತ್ತಿಲ್ಲ ಮುಂದೆ ಏನು ಮಾಡಬೇಕು ದಯವಿಟ್ಟು ತಿಳಿಸಿ

  • @umapk3071
    @umapk3071 9 месяцев назад

    TRUE 👍

  • @renukaprasadrevanna5311
    @renukaprasadrevanna5311 Год назад

    ನಾನು 81 ವರ್ಷದ ಹೆಣ್ಣು ಮಗಳು, ನನಗೆ ನಾಲ್ಕು ಜನ ಅಕ್ಕಂದಿರು ಎಲ್ಲರೂ ತೀರಿಕೊಂಡಿದ್ದಾರೆ, ನನಗೆ ಒಬ್ಬ ಅಣ್ಣ ಇದ್ದಾನೆ ಅವನಿಗೆ 85 ವರ್ಷ, ನಮ್ಮ ತಂದೆಯು 1950 ,ನಮ್ಮ ತಾಯಿ 1979 ರಲ್ಲಿ ತೀರಿಕೊಂಡಿದ್ದಾರೆ, 1955 ರಿಂದ ಆಸ್ತಿ ತಂದೆಯ ಮರಣಾ ನಂತರ ಅಣ್ಣನ ಹೆಸರಿನಲ್ಲಿದೆ, ನಮ್ಮ ಅಣ್ಣ ಅವನ ಮಕ್ಕಳೊಂದಿಗೆ 2014 ರಲ್ಲಿ ಕೋರ್ಟ್ನಲ್ಲಿ ವಿಭಾಗ ಮಾಡಿಕೊಂಡಿದ್ದಾರೆ, ನಾನು 2016 ರಿಂದ ಪಾಲು ಕೇಳುತ್ತಿದ್ದೇನೆ , ನನಗೆ ಪಾಲು ಸಿಗಬಹುದೇ, ಸಿಕ್ಕರೆ ಎಷ್ಟು ಸಿಗಬಹುದು

  • @sunilkumarhejjaji9030
    @sunilkumarhejjaji9030 Год назад

    ಹಲೋ ಸರ್
    ನನ್ನ ಹೆಸರು ಸುನಿಲ್
    ನಾವು 40 ವರ್ಷದಿಂದ ವಾಸವಾಗಿದ್ದ ಮನೆಯನು ಕಿತಾಕಿ ಈಗ ತಾನೆ ಹೊಸ ಪಾಯ ಹಾಕಲು ಹೋದಾಗ ಇದು ನಮ್ಮ ಜಾಗ ನಮಗೆ ಸರ್ವೇ ಬಂದಿದೆ ನೀವು ಜಾಗ ಖಾಲಿ ಮಾಡಿ ಎಂದು ದೌರ್ಜನ್ಯ ಮಾಡುತ್ತಿದ್ದಾರೆ ನಮ್ಮ ಬಳಿ ಕಂದಾಯ ಕಟ್ಟಿದ ರಶೀದಿ ಮಾತ್ರ ಇದೆ ನಾವು (ಆದಿ ಕರ್ನಾಟಕ.sc) ಜಾತಿಗೆ ಸೇರಿರುತ್ತೇವೆ ಈ ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂದು ತಿಳಿಸಿಕೊಡಿ
    ದಯವಿಟ್ಟು ಸಹಾಯ ಮಾಡಿ ಸರ್
    🙏🙏

  • @naveenym6894
    @naveenym6894 Год назад

    Good morning sir, pahaniyalli namma ajjana tammana hesarinalli ede. Adare anubavadalli nave eddeve. Adare urinalli baredukondiruv Patra ede. Registration agilla. Namma ajjan tamman makkalu police case kottiddare. Enu maduvudu sir please heli sir

  • @rm-jo2ue
    @rm-jo2ue 2 года назад

    First viewr,,,ramu anteli...nan question plzzz

  • @FhahimaMulavad
    @FhahimaMulavad Год назад

    Sir namm tande avarige avar tande inda 8yekare jaminu bandittu avar hesarige baruva munchene holadalli darga compound 15gunte akkramavagi katti kondiddare sumaru 30varshgala hinde ega namm tande yavaru marana hondiddare ega namm anna serve madisi courtige hakbeku andu kondiddane edu success aagabahuda please tilisi sir

  • @madankumar.nmadankumar.n8179
    @madankumar.nmadankumar.n8179 3 месяца назад

    Sir nam serve no li 50 varshadinda mane kattikondiddare avru namma relations. Hinde avrihe mane kattikolloke jaga ella antha nam jameeninalle mane kattikondu eddare ega navu en madbodu sir

  • @basavarajuhd8616
    @basavarajuhd8616 Год назад

    ಸರ್ ನಮ್ಮ ಅಜ್ಜಿ ಹೆಸರಿನಲ್ಲಿ ಜಮೀನಿದ್ದು ಬೇರೆಯವರ ಹೆಸರಿನಲ್ಲಿ ಆರ್‌ಟಿಸಿ ಹೋಗುತ್ತಿದೆ ಸ್ವಾದಿನ ಅನುಭವ ನಾವೇ ಇರುತ್ತೇವೆ ಇದಕ್ಕೆ ಕಾರಣ ನಮ್ಮ ತಾತಂದಿರು ನಾಲ್ಕು ಜನವಿದ್ದು ಅವರ ತಂದೆಯ ಹೆಸರಿನಲ್ಲಿ ಅವನ ಸ್ವಾಧೀನದಂತೆ 142 ಬಾರ್ ಆರರಲ್ಲಿ ಒಂದು ಎಕ್ಕರೆ 32ಗುಂಡ ಜಮೀನಿಂದು ನಾಲ್ಕು ಜನರು ವಿಭಾಗವಾಗಿರುತ್ತಾರೆ ವಿಭಾಗದಂತೆ ಅವರ ತಂದೆ ಹೆಸರಿನಲ್ಲಿ ಇದ್ದಂತ ಸಂದರ್ಭದಲ್ಲಿ ನಾಲ್ಕನೇ ಚಿಕ್ಕರಾಯನು 18 ಗುಂಟೆ ಜಮೀನನ್ನು ಕ್ರಯವಾಗಿ ಕೊಟ್ಟಿರುತ್ತಾನೆ ಅವನ ಚೆಕ್ಪ ಬಂದಿದೆಯಂತೆ ಆದರೆ ಅವನು ತೀರಿಕೊಂಡ ನಂತರ ಅವನ ಹೆಸರಿನಲ್ಲಿ ಜಮೀನು ಎಂ ಆರ್ ಮತ್ತು ಆರ್ ಟಿ ಸಿ ಆಗದ ಕಾರಣ ಅವರ ಅಣ್ಣನಾದ ಈರೇಗೌಡ ಹೆಸರಿನಲ್ಲಿರುವ 18 ಕುಂಟೆ ಆರ್‌ಟಿಸಿಯನ್ನು ಅವನು ಕ್ರಯ ಮಾಡಿರುವ ವ್ಯಕ್ತಿಯ ಹೆಸರಿಗೆ ಆರ್ ಟಿ ಸಿ ಇಂಡಿಕರಣ ಮಾಡಿರುತ್ತಾರೆ ಆದರೆ ಸ್ವಾದಿನ ಅನುಭವದಲ್ಲಿ ಇದ್ದು ಆರ್ ಟಿ ಸಿ ಮಾತ್ರ ಆ ವ್ಯಕ್ತಿ ಹೆಸರಲ್ಲಿ ಬರುತ್ತದೆ ಇದಕ್ಕೆ ಒಂದು ಪರಿಹಾರ ಹೇಳಿ ಸರ್ ಮತ್ತು ಅದೇ ಅದೇ ಚಿಕ್ಕೀರಯ್ಯನು 142/1ರಲ್ಲಿ ಸ್ವಾದಿನ ಇದ್ದು ಅದನ್ನು ಕ್ರಯ ಮಾಡಿದ ವ್ಯಕ್ತಿಗೆ ಬಿಟ್ಟು ಕೊಟ್ಟಿರುತ್ತಾನೆ

  • @shankarganesh2874
    @shankarganesh2874 2 года назад +1

    Sir Adverse possession applies only for particular space or entire land.

  • @krishnagowda7935
    @krishnagowda7935 7 месяцев назад

    Sir ನಮಸ್ತೆ ಒಂದು ಮನೆ ಅಣ್ಣ ತಮ್ಮ ಇಬ್ಬರ joint register ನಲ್ಲಿ ಇದೇ ಅದರಲ್ಲಿ ಅಣ್ಣ ಮಾತ್ರ ಆ ಮನೆಯಲ್ಲಿ ವಾಸಿಸುತ್ತಿದ್ದಾನೆ ತಮ್ಮನಿಗೆ ನಿಂಗೆ ಏನು ಹಕ್ಕಿಲ್ಲ ಕೊಡಲ್ಲ ಅಂತಿದ್ದಾನೆ ಇದಕ್ಕೆ ಕಾನೂನಿನ ಸಲಹೆ ಕೊಡಿ 🙏

  • @kodandaramareddy6131
    @kodandaramareddy6131 2 года назад +2

    We wish to meet this advocate personally. Pls furnish the details

  • @anikumar8876
    @anikumar8876 2 года назад

    🙏🙏

  • @putrajuputuputraju3669
    @putrajuputuputraju3669 7 месяцев назад

    ನಮ್ ತಂದೆಯ ಸ್ವಯಾರ್ಜಿತ ಸರ್ವೆ ನಂಬರ್ ಆಸ್ತಿ ನಾವು ಮನೆ ಕಟ್ಟಿದ್ದೇವೆ ನಮ್ಮ ಹೆಸರಿಗೆ ಮಾಡುತ್ತಾ ಇಲ್ಲ ನನಗೆ ಕಂದಾಯ ಕಟ್ಟದಿವಿ ಈಗ ನಮ್ಮ ಹೆಸರಿಗೆ ಮಾಡಿಸುವುದಿಲ್ಲ ಅಂತಾರೆ ಈಗ ನಾವು ಏನು ಮಾಡಬೇಕು

  • @ShreeniGowda1-s9h
    @ShreeniGowda1-s9h 5 месяцев назад

    Govt inda garibi site grant agiro sites hakku pathra bereyavar name li ide adralli almost 30 years inda vasavagiddeve adre e khatha nam name li ide adre hakkupathra bereyavra name li ide problem idiya?

  • @chaitrashetty7215
    @chaitrashetty7215 11 месяцев назад

    ನಮ್ಮ ಮನೆ ಇದ್ದ ಜಾಗದಲ್ಲಿ ಬೇರೆ ಜಾತಿಯವರ ಹೆಸರು ಇದೆ ಈಗ ಅವರಿಲ್ಲ ಅವರು ಸಂಬಂಧಿಸಿದ ವರು ಯಾರು ಅಂತ ಗೊತ್ತಿಲ್ಲದೆ ಈ ಜಾಗ ನಮ್ಮ ಹೆಸರಿಗೆ ಹೇಗೆ ಮಾಡುವುದು ದಯವಿಟ್ಟು ತಿಳಿಸಿ

    • @kobra522
      @kobra522 6 месяцев назад

      Simple Nimma parichaya iruva yaaradru vykti na ivare avaru antha karkondi hogi register office alli ah jaaga nimma hesarige register maadisikolli aste matter close

  • @BinduMadakariBinduMadakari
    @BinduMadakariBinduMadakari Год назад

    ಸರ್ ನಾನು ಕುಮಾರ್ ನಮ್ಮ ಮುತತನ ಕಲಾಧಿದ ಹುಳುಮೆ ಮಾಡತಾ ಯಿಧಿವಿ ನಮ್ಮ ಮುತ್ತ್ತತ ಬೇರೆ ಅವರಿದ ಹಣ ಕೊಟ್ಟು ಕರಿಧಿ ಮಾಡಿದರೆ ಹಾ ಪಾತ್ರ ರಿವಾಗ ಇಲ್ಲ ಹಾ ಜಾಮೀನು ಬೇರೆ ಹೆಸರಲ್ಲಿ ಇದೆ ಹಾವರು ಸತ್ತು ಹೋಗಿದ್ದ ರೆ ಅವರ ಮಕ್ಕಳು ಅಥವಾ ಮೊಮ್ಮಕಳು ಎನಾದರೂ ಜಾಮೀನು ಕಸಿದು ಕೊಳತರ

  • @shanurmakandar1560
    @shanurmakandar1560 2 года назад

    Sir inamu kotiruva jaga adhikhritawagi hesarige madabahuda. Andare hakudara anta ondu hesaru hagu adhibhogadar anta ondu hesaride. Anteye adhibhogadar na hesrige madabahude?
    Hagu eedu yava kanooninadi madabahudu?

  • @poornimapushpalathads6245
    @poornimapushpalathads6245 2 года назад

    ಸರ್ ನಾನೊಂದು ಪ್ರಶ್ನೆ ಕೇಳಬಹುದಾ ನನ್ನ ಅಜ್ಜ ದತ್ತು ಮಗ 70 ವರ್ಷದ ಹಿಂದೆ ಸರ್ವೆ ನಂಬರ್ ಜಾಗವನ್ನು ಹೆಸರಿಗೆ ಮಾಡಿದ್ದಾರೆ ಆಜಾಗದಲ್ಲಿ ನಾವು ಮನೆಯನ್ನು ಸಹ ಕಟ್ಟಿದ್ದೇವೆ ನನ್ನ ಅಜ್ಜನ ದತ್ತು ತಂದೆಯ ತಮ್ಮನ ಮಕ್ಕಳಿಗೆ ಮನೆ ಕಟ್ಟಲು ರಸ್ತೆ ಪಕ್ಕದ ಜಾಗದಲ್ಲಿ ಜಾಗವಿಲ್ಲ ಎಂದು ಇದೆ ಸರ್ವೆ ನಂಬರ್ ಜಾಗದಲ್ಲೆ ಮನೆ ಕಟ್ಟಲು ಜಾಗ ನೀಡಿದ್ದೇವೆ ಅವರು ಸಹ ಮನೆ ಕಟ್ಟಿರುತ್ತಾರೆ ಆದರೆ ಈಗ ಜಾಗದ ಸರ್ವೆ ನಂಬರ್ ಅದಲು ಬದಲು ಆಗಿದೆ ಎಂದು ಈ ಜಾಗವನ್ನು ಉಳುಮೆ ಜಾಗವನ್ನು ಬಿಡಿಸಿ ಕೊಂಡು ಈಗ ಮನೆಯನ್ನು ಬಿಡಿ ಎಂದಿದ್ದಾರೆ ಏನು ಮಾಡುವುದು ಸರ್

  • @shivukumara2614
    @shivukumara2614 6 месяцев назад

    ಸರ್ ನಮಸ್ತೆ 80 ವರ್ಷ ಇದ್ದೇವೆ ನಮ್ಮ ಸಮಸ್ಯೆ ಆರ್ ಟಿ ಸಿ ಬಂದಿ ಬೇರೆಯವರ ಹೆಸರಲ್ಲಿ ಇದನ್ನು ಹೇಗೆ ಸಮಸ್ಯೆಯನ್ನು ಸರಿಪಡಿಸ ಬಹುದು

  • @chikkaswamy8255
    @chikkaswamy8255 2 года назад +2

    ನಮಸ್ತೆ ಸರ್ ಚಿಕ್ಕಸ್ವಾಮಿ ಅಂತ ಕನಕಪುರದಿಂದ ಮಾತಾಡ್ತಿರೋದು 1947 ಇಸ್ವಿಯಲ್ಲಿ ಪಂಚಾಯಿತಿ ಪಾರಿಕತ್ ಆಗಿದೆ ತಾತನ ಅಣ್ಣನಾ ಹೆಸರಲ್ಲಿ ಖಾತೆ ಇದ್ದು ಪಂಚಾಯಿತಿ ಪಾರಿಕತ್ ದಲ್ಲಿ30 ಎಕರೆ ಇದ್ದು ಇಬ್ಬರಿಗೂ 15 ಎಕರೆ ಡಿವೈಡ್ ಆಗಿದೆ ಆದರೆ ಖಾತೆ ಅಣ್ಣನ ಹೆಸರಲ್ಲೇ ಇದೆ ತಮ್ಮನ ಹೆಸರಲ್ಲಿ ಖಾತೆ ಇಲ್ಲ ಅದರಲ್ಲಿ 6 ಎಕರೆ Rs 1000 ಸಬ್ ರಿಜಿಸ್ಟರ್ ಆಗಿದೆ ಕ್ರಾಯ ವಾಗಿದೆ ಎಂದು ಹೇಳ್ತಿದ್ದಾರೆ ಆದರೆ ಟೋಟಲ್ 21 ಎಕರೆ ಜಮೀನನ್ನು ತಾತನ ಅಣ್ಣನ ಮಕ್ಕಳು ಖಾತೆ ಮಾಡಿಸಿಕೊಂಡು ಬಿಟ್ಟಿದ್ದಾರೆ ಇನ್ನು 9 ಎಕರೆ ಜಮೀನು ಮಾತ್ರ ಉಳಿದಿದೆ ಈಗಲೂ ತಾತನ ಅಣ್ಣ ಹೆಸರಲ್ಲೇ ಇದೆ ಕತೆಯಿದೆ ತಾತನ ಅಣ್ಣನವರಿಗೆ ನಾಲ್ಕು ಜನ ಹೆಣ್ಣುಮಕ್ಕಳು ಎರಡನೆಯವರಿಗೆ ಇಬ್ಬರು ಗಂಡು ಮಕ್ಕಳು (65)to (70)ವರ್ಷ ಇಬ್ಬರು ಹೆಣ್ಣುಮಕ್ಕಳು( 80 )(85)ವರ್ಷ ಸಿಗ್ನೇಚರ್ ಒಬ್ಬರದು ಇಲ್ಲ ಹೆಬ್ಬೆಟ್ ಒಂದೇ ಹಾಕಿರೋದು ಜಮೀನು ಬಿಡ್ತಾ ಇಲ್ಲ ತಂದೆ ಹೆಸರೇನು ಖಾತೆ ಇದೆಯೆಂದು 21 ಎಕರೆ ಮಾಡಿಸಿಕೊಂಡಿದ್ದಾರೆ ನಮ್ಮ ತಾತನ ಹೆಸರಿಗೆ ಖಾತೆ ಇರುವುದಿಲ್ಲ ಇದಕ್ಕೆ ಏನು ಮಾಡುವುದು ಹೇಳಿ ಸರ್ ಊರಿನಲ್ಲಿ ನ್ಯಾಯ ಸಿಗುತ್ತಿಲ್ಲ

  • @umeshd2567
    @umeshd2567 2 года назад +1

    Sir umesha d vijayanagara nanu 1982 ralli ondubplat sub register alli madisi kndirutene andare kraya pattaradalli serve number vistirna dor num flat number iruvudilla check bandi ide krayavpatra dalli mattu e. Ec nalli hosahalli panchaytiya nalkane vard nalli iruva platu yendu irutade adare ha jaminu 1130 / e 0.25 jaminu idu court chakku bandi proo madu yendide chakku bandi sarve elake alli sigutilla enu maduvudu thilisi

  • @Shankara-v2j
    @Shankara-v2j 8 месяцев назад

    Hii

  • @bheemannakiru
    @bheemannakiru 11 месяцев назад

    Sir navu sc jananga navu sumaru 80 years in 2 ekare jagadalli 42 kutumba 200 Jana Vasa edivi adre evaga 2017 ralli ede oorina vekkhti nandu endu kesh hakidare edu serve number jaga evaga en madidu illi Vasa maduva Jana en madbeku and e jaga e jaga dalli Vasa maduva janarige sigutta or illva

  • @raghavendrag.kgowda8331
    @raghavendrag.kgowda8331 2 года назад

    Sir naobikehinda jaminu sel agriment madbitidivi madisikoundiro partti amount nidtha hilla mosha madthidane en madodu sir

  • @taranathht1741
    @taranathht1741 2 года назад +22

    ಸರ್ ನಾವು ಪ.ಜಾತಿಯವರಾಗಿದ್ದು ನಮ್ಮ ಅಜ್ಜ ಅವರಿಗೆ 1959-60 ರಲ್ಲಿ ದರಖಾಸ್ತ್ 2.08 ಎಕ್ಕರೆ ಜಮೀನು ಮಂಜೂರಾಗಿದ್ದು 1961ರಲ್ಲಿ ದುರಸ್ತಿ (ಪೋಡ್) ಆಗಿದ್ದು ಹಳೆ ಸರ್ವೇ ನಂಬರಿಂದ ಹೊಸ ಸರ್ವೆ ನಂಬರ್ ಆಗಿದ್ದು ನಮ್ಮ ಅಜ್ಜ ಮೃತರಾದ ನಂತರನೂ ತಂದೆ ಅವರು ಬೆಳೆ ಮಾಡಿತಿದ್ದರು ಸುಮಾರು 20 ವರ್ಷದಿಂದ ಜಮೀನು ಊರು ಬಿಟ್ಟು ಕೆಲಸ ಅರಸಿ ವಲಸೆ ಹೋಗಿದ್ದರು ಆದರೆ ಆ ಜಮೀನು ಈಗ ಬೇರೆಯವರ (ಲಿಂಗಾಯತರ) ಸ್ವಾಧೀನದಲ್ಲಿದೆ, ಎಲ್ಲಾ ದಾಖಲೆ(60 ವರ್ಷದ EC, ನಕ್ಷೆ, ಟಿಪ್ಪಣಿ, ಆಕಾರ ಬಂದ್, 5&6RR, ಕೈ ಪಹಣಿ, ಹಳೆ ಮೆಟೆಷನ್) ನಮ್ಮ ಹೆಸರಲ್ಲಿದ್ದು ಪೌತಿ ಖಾತೆ ಬದಲಾವಣೆ ಮಾಡಿ ಪ್ರಸ್ತುತ ನಮ್ಮ ಹೆಸರಲ್ಲಿ RTC metetion ಇದೆ ಸ್ವಾಧೀನದಾರ ಜಮೀನು ಬಿಡುತಿಲ್ಲ ದಯವಿಟ್ಟು ಸಲಹೆ ನೀಡಿ.

  • @siddaroodharamodagi7536
    @siddaroodharamodagi7536 2 года назад

    Sir I want to know about project displaced land for lease.

    • @chethans9004
      @chethans9004 2 года назад

      ಸರ್ ನಾವು ಕಟ್ಟಿದ ಮನೆ ಕೊಡಿದ್ದೇವೆ 1987 ರಲ್ಲಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರೆಜಿಸ್ಟರ್ ಆಗಿದೆ ಆದ್ರೆ ಖಾತೆ ಬದಲಾವಣೆ ಮಾಡಿಲ್ಲ ಮೂಲ ಖಾತೆ ಅವರ ಹೆಸರಲ್ಲಿ ಇದೆ ಗ್ರಾಮ ಪಂಚಾತಿಯಲ್ಲಿ ಇವಾಗ ಅವರು ನಮ್ಮದು ಅಂತ ಬಂದಿದ್ದಾರೆ ಇದು ಅವರಿಗೆ ಸೇರುತ್ತಾ ಅಥವಾ ನಮಗೆ ಸೇರುತ್ತಾ ನಾವು ವಾಸವಾಗಿ 35 ವರ್ಷ ಆಗಿದೆ. ದಯವಿಟ್ಟು ಉತ್ತರ ಕೊಡಿ

  • @chandrushekar3248
    @chandrushekar3248 2 года назад

    Nanna hesaru chandru nanu KIADB nirasritarige punarvasatigagi niveshanagalu manjuru maadidare innu ulikejaagavide e jagadalli sumaru 20year ninda manenirmisikondu vaasaviddu2014 ralli akrama sakramakke arji sallisiddene tahasildararu hakkupatra needutahilla hidakke solution needi sir

  • @NikkiNikil-q8q
    @NikkiNikil-q8q Год назад

    ಸಿರ್ ಮನೆ ಕಟ್ಟಿ 60.70 ವರ್ಷದಿಂದ ವಾಸವಿದ್ದೇವೆ ನಮ್ಮದಾಗಿಸಿ ಕೊಳ್ಳಲು ಏನು ಮಾಡಬೇಕು ಸಿರ್

  • @ramya5976
    @ramya5976 2 года назад

    Sir namasthe...sir namma ajja ondu chikka Mane katti...maneya himbaga devasthana nirmisidare...Nan appa chikkappa ellaru huttidu a maneyalle...Nan thande thayi maduve aagi naavu ella huttidu adea maneali aadre eega nam relation some problems inda eega namge eduragidre...namge AA jaga bittkodi eega Alli mantappa katta beaku anthidare...naave a jaggake tax kattutha ideevi electric bill mathe water bill nam ajja name Alli bartha ide sumaru 50 varsha meale aaithu sir....naavu bittu kodkke ready illa...edu eanadru problem aagutha sir

  • @suvarnasuperhealthyandtast3703
    @suvarnasuperhealthyandtast3703 3 месяца назад

    Site owner number change Maadi site sale maadirodu namage e sitenalli Mane katti 14 years aagide 14 varshadinda vaasa maaduttiddeve

  • @narayanappas1795
    @narayanappas1795 2 года назад

    ಸಾರ್,ನಾನು ಸರ್ವೇ ನಂಬರ 37/3ರಲ್ಲಿ ಒಂದು ಕಾಲು ಕುಂಟೆ ಜಮೀನನ್ನು ಖರೀದಿಸಿ,ಕಂದಾಯ ಇಲಾಖೆಯಿಂದ ಎಲ್ಲಾ ದಾಖಲೆಗಳನ್ನು ಪಡೆದಿರುತ್ತೇನೆ . ಆದರೆ ಈ ಜಾಗ ನನ್ನ ಸ್ವಾದಿನದಲಿ ಈಗ ಜಾಗ ಪಡೆಯಲು ನಾನು ಎನು ಮಾಡಬೇಕು ಸಾರ್.

  • @nagarajuk.m3509
    @nagarajuk.m3509 2 года назад +1

    as your explaination why Babri maszid evacuated even it has position of centuries.

  • @pradeepapradeepa6035
    @pradeepapradeepa6035 2 года назад

    Sir namma jameenu 2 ector ide 47years inda anubhavadalli ideevi adre Adu bereyavra hesrallide en madodu

  • @praveenawarad7440
    @praveenawarad7440 2 года назад

    Sir Namma Tandeyavaru 20years 5acre hola Kharidi madiddu sarakari raste Uttarakke ide Yandu Chakkabandiyalli ide adare iga Holamaridavu Raste inda 30gunte Bittu Kodalagide A 30gunte Bittu kodi or roadige idda Hola Adakke 15Lakh Duddu Kodiyendu Heluttiddare Sir navu iga yenu Krama Tegedukollbahudu Svalpa Mahiti Kodi Sir

  • @divakarkl9105
    @divakarkl9105 2 года назад +1

    Dear sir please explain about Easement act
    Nakase road illa ande namma jameenige hogalu bereyavara jameeninda raste atave daariyannu
    Kanunu reetiyalli padeyabahuda
    Namma jameenige bere yava maarganu illa

  • @ಸುಮಾಬಿಕೆ
    @ಸುಮಾಬಿಕೆ 10 месяцев назад

    100%true sir records nam parvagieddaru namage nyaa sikiila

  • @rameshsamrat6894
    @rameshsamrat6894 10 месяцев назад

    Adikarigalu spot inspection madade namage 60 years govt plans position idru Mosa agide enu madodu sir

  • @riyazhirur8821
    @riyazhirur8821 2 года назад

    Hi sir

  • @dhanyakumarct194
    @dhanyakumarct194 2 года назад +1

    Sir jaga tagondu 65 years agide adu records idave adra ega avara mommakkalu jaga namdu anta panchayatige arji hakidare ega enu madbeku sir jaga agale namma ajjana hesaralli ide adaru etara arji hakidare

  • @kantharajeshwaratn4068
    @kantharajeshwaratn4068 2 года назад

    ಸಾರ್ ನಮಸ್ಕಾರ, specific relief act ನಲ್ಲಿ decree ಅದ ನಂತರ excution suit ಹಾಕ ಬೇಕೇ, ಈ ಬಗ್ಗೆ ದಯವಿಟ್ಟು ತಿಳಿಸಿ.

    • @kumarswamy2528
      @kumarswamy2528 2 года назад

      Sir namaste sirnamma tande hesaralli Jamin ede rtc li 10 klam Mr number Ella's powti Kate madtilla salahe tilise sir

  • @Ravijaggudada
    @Ravijaggudada 2 года назад

    ಸರ್ ನಮ್ಮ ಜಮೀನಿನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡು ಇದ್ದಾರೆ ಒಟ್ಟು ನಮ್ಮ ಜಮೀನು 3 ಎಕರೆ 10 ಗುಂಟೆ ಇದೆ ಸರ್ ಆದರೆ ಮೇಲೆ ಬ್ಯಾಂಕಿನ ಸಾಲವನ್ನು ಇದೆ ನಾವು ಸಾಲ ತಗೊಂಡುದು 2019 ರಲ್ಲಿ ಇವಾಗ ನಮ್ಮ ಜಮೀನಿನ ಮೇಲೆ ಸರಕಾರ ಅಂತ ಹೆಸರು ಬರ್ತಾ ಇದೆ ಇದಕ್ಕೆ ಏನಾದರೂ ಒಂದು ಪರಿಹಾರ ಹೇಳಿ ಪ್ಲೀಸ್ 🙏🙏🙏🙏

  • @shankarkamble9510
    @shankarkamble9510 2 года назад

    Namage pon nabar kalashi medam

  • @tejashteju4084
    @tejashteju4084 Год назад

    ಸರ್ ನಾವು ನಮ್ಮ ಮಾವನವರ ಅಂದರೆ ನನ್ನ ಗಂಡನ ತಂದೆಯವರ ಕಾಲದಿಂದ ಸುಮಾರು 50ವರ್ಷದಿಂದ ಗೋಮಾಲಾ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದೇವೆ ಈಗ ನನ್ನ ಗಂಡ ತೀರಿಕೊಂಡಿದ್ದಾರೆ ಈ ಜಮೀನನ್ನು ಪಂಚಾಯತಿಯವರು ವಶಪಡಿಸಿಕೊಳ್ಳಲು ಯತ್ನಿಸುಥಿದ್ದಾರೆ ಏನು ಮಾಡಬೇಕು ತಿಳಿಸಿ ಸರ್ ಪ್ಲೀಸ್

  • @sandeepnaregal5977
    @sandeepnaregal5977 2 года назад

    please explain about compromise degree

  • @Anvi2530
    @Anvi2530 2 года назад

    Sir Namma mane namma thatha bereyavarinda thegedukondu vibhaga patrada mulaka Namma appa nige kottiddare, idaralli Namma tande mane katti 30 varsha hagidhe... thata na hennu makkalu padeyabahude pls Uttara tilisiii..case aktarante

  • @dayanandamelugiri4377
    @dayanandamelugiri4377 2 года назад

    🙏

  • @ramanandahk8880
    @ramanandahk8880 Год назад

    Sir we have purchased site through housing cooperative society,during 2006,khata obtained in grama panchayat and 11b form, recently land looser children filed suit they not signed the saledeed and claiming share in that property,Many of them constructed the house,first allotee already sold now third person possession,pl tell me the legal remedy

  • @annapurnahirekurubar9723
    @annapurnahirekurubar9723 Год назад

    ನಮಸ್ಕಾರ sir ನಮ್ಮದು ಅಸ್ರಯಮನೆ 15 ಕುಟುಂಬಗಳು ಇಲ್ಲಿ ಅನಧಿಕೃತ ವಾಸವಾಗಿದ್ದೇನೆ ಸುಮಾರು 13ವರ್ಷಗಳಿಂದ ಈಗ ಮನೇಕಳಿಮಾಡಿ ಅನ್ನುತ್ತಿದ್ದಾರೆ

  • @sreerenukastudio9552
    @sreerenukastudio9552 2 года назад

    🙏👌👌👌🙏

  • @sheshashesha2418
    @sheshashesha2418 2 года назад

    ಸರ್.ಮೇಡಂ🙏 ರವರಿಗೆ
    ನನಗೆ ಆಗಿರುವ ಸಮಸ್ಯೆ ಏನೆಂದರೆ, ನಾವು ಗ್ರಾಮ ಠಾಣಾ ವ್ಯಾಪ್ತಿಯಲ್ಲಿದ್ದು ನನ್ನ ಮನೆಯ ಆಸ್ತಿಪತ್ರ ಅಳತೆ ಕಮ್ಮಿ ಇದ್ದು ಜಾಗ ಮಾತ್ರ ಜಾಸ್ತಿ ಇದೆ ನಾವು ಸುಮಾರು ತಲೆತಲೆಮಾರುಗಳಿಂದಲೂ ಅಲ್ಲಿ ವಾಶವಾಗಿದ್ದೇವೆ ಈಗ ಅಲಾ ಜಾಗದಲ್ಲಿ ಮನೆ ಕಟ್ಟಲು ಪ್ರಯತ್ನ ಮಾಡಿದೆ ಹಾಗಾಗಿ ಯಾರು ಇನ್ನು ಇತರರು ಈ ಜಾಗ ನಮ್ಮದು ಎಂದು ತಕರಾರು ನೀಡಿದ್ದರು ಪಂಚಾಯಿತಿ ಪಿಡಿಒ ಅಧ್ಯಕ್ಷ ಬಿಲ್ ಕಲೆಕ್ಟರ್ ಇನ್ ಇತರರು ಜಾಗಕ್ಕೆ ಬಂದು ಪರಿಶೀಲನೆ ಮಾಡಿ ನಿಮ್ಮ ತಕರಾರು ಅರ್ಜಿ ಈ ಜಗಕ್ಕೆ ಸಂಬಂಧ ಪಡುವುದಿಲ್ಲ ಎಂದು ಹೇಳಿದರು ಈಗ ಆ ಜಾಗವನ್ನು ಪಂಚಾಯಿತಿ ಪಿಡಿಒ ಈ ಸ್ವತ್ತು ಮಾಡಲು ಒಪ್ಪುತ್ತಿಲ್ಲ ಆ ಜಾಗಕ್ಕೆ ಸಾಕ್ಷಿ ಮತ್ತು ಆಧಾರಗಳು ಇಲ್ಲವೆಂದು ಯಾವುದೇ ತಕರಾರು ಬಂದಿಲ್ಲ ಇಲ್ಲದಿದ್ದರೂ ಯಾವುದೇ ತೊಂದರೆ ಇಲ್ಲದೆ ಇದ್ದರೂ ಆ ಜಾಗವನ್ನು ನಮಗೆ ಈ ಸ್ವತ್ತು ಮಾಡಿಕೊಡುತ್ತಿಲ್ಲ ಇದಕ್ಕೆ ಏನು ಮಾಡಬೇಕು ದಯವಿಟ್ಟು ತಿಳಿಸಿ

  • @manjunathamicheal6125
    @manjunathamicheal6125 2 года назад

    Sar navu sc jana namage mula monjuru agedhe 2 akare adharalli 10guntte other cast mane madekondu eddare adhe jagakke akrama sakama hakku pathra kottedhu ah jaga kortge hogabhudha

  • @raviprakash9995
    @raviprakash9995 2 года назад +1

    ನಮ್ಮ ತಂದೆ 1991 ನೀ ಇಸವಿಯಲ್ಲಿ ಓ ಟ್ಟು 16 ಎಕರೆ ಜಮೀನನ್ನು ಅವರ ಇಬ್ಬರ ಗೆಳೆಯರ ಜೊತೆ ಸೇರಿ ತಲಾ ಓಬ್ಬರಿಗೆ 5. ಎಕರೆಯಂತೆ ಮೂರು ಜನ ಸೇರಿ ಜಮೀನನ್ನು ಖರೀದಿಸಿದ್ದಾರೆ ಅದು ಬಂದು ವಡ್ಡರ(sc) ಜಮೀನು ಈಗ ಅವರ ವಾರಸುದಾರರು ಬಂದು ಕೇಳಬಹುದು ಅಂತಿದ್ದಾರೆ ಇದು ನಿಜಾನಾ ಈಗ ಮೂರು ಜನರ ಪಾಣಿ ಅವರವರ ಹೆಂಡತಿ ಹೆಸರಿನಲ್ಲಿ ಸುಮಾರು 28 ವರ್ಷಗಳಿಂದ ಬರ್ತಾ ಇದೆ ಈಗ ಆ ಜಮೀನನ್ನು ಅವರ ಸಂಬಂಧಿಕರು ಬಂದು ಕೋರ್ಟಿಗೆ ಹಾಕಿ ಪಡೆಯಬಹುದು ಅಂತ ಊಹ ಪೋಹ ಬರ್ತಾ ಇದೆ ನಿಜಾನಾ ಮಾಹಿತಿ ತಿಳಿಸಿ

  • @nagegowda.k.snagegowda.k.s2640
    @nagegowda.k.snagegowda.k.s2640 2 года назад

    Sir ACR bage tilisi

  • @Nagc03
    @Nagc03 2 года назад

    Sir, Nimanna personal agi meet agbahuda ??

  • @maheshgauda363
    @maheshgauda363 Год назад

    ನಮ್ಮ ತಂದೆ ಫೋತಿ ಅಗೀದರೆ ಬೇರೆಯರು ಮನೆ ಕಟ್ಟೆದರೆ 43 ವರ್ಷ ಅಗೀದೆ ನಮಗೆ ಮನೆ ಈಲ್ಲ ನಾವು ಉರು ಬಿಟ್ಟು ನಮ್ಮ ತಾಯಿ ಮನೆಗೆ ಹೋದೆವು ನಮ್ಮ ತಂದೆ ಯ ಹೆಸರಲ್ಲಿ ಕ್ರಯಪತ್ರ ಇದೆ ರ್ ಟಿ ಸಿ ಮತ್ತು ಇ ಸಿ ಮತ್ತು ನಮ್ಮ ತಂದೆ ಅದಕ್ಕೆ ನಾವು ನಮ್ಮ ತಾಯಿ ಯ ಹರ್ರಿಗೆ ಫೋತಿ ಖಾತೆ ಮಾಡಿಸಿಡೀನಿ ಅದಕ್ಕೆ ನಮಗೆ ದಯವಿಟ್ಟು ನಮಗೆ ಮನೆಯನ್ನು ಬೇಕು ಅದಕ್ಕೆ ನಾವು ಏನು ಮಾಡಬೇಕು

  • @mutturajsksk9854
    @mutturajsksk9854 Год назад

    ಸರ್ ನಮಸ್ತೆ ನಾನು ಮುತ್ತು ಅಂತಾ ೧೯೮೩ ರಲ್ಲಿ ನಮ್ಮ 3 ಎಕರೆ 22 ಗುಂಟೆ ಜಮೀನಿನಲ್ಲಿ ಆಗಿನ ಸರಕಾರ ಜನತಾ ನಿವೇಶನಕ್ಕಾಗಿ 1 ಎಕರೆ 7 ಗುಂಟೆ ಜಾಗವನ್ನು ವಸತಿರಹಿತ ಜನರಿಗೆ ತಹಶೀಲ್ದಾರ ರ ಹೆಸರಿನಲ್ಲಿ ಅಕ್ವಾಯರ ಮಾಡಿಕೊಂಡಿದ್ದಾರೆ ಅದಕ್ಕಾಗಿ ಸರ್ಕಾರ ದಿಂದ ಅವಾರ್ಢ ಕೂಡಾ ಕೊಟ್ಟಿದ್ದಾರೆ.ಆದರೆ ನಾವು ನಮ್ಮ ಜಮೀನ ನ್ನು ಸರ್ವೇ ಮಾಡಿಸಿದಾಗ 5 ಗುಂಟೆ ಒತ್ತುವರಿ ಮಾಡಿದ್ದಾರೆ ಏನು ಮಾಡುವುದು

  • @rangaswamygmhp9189
    @rangaswamygmhp9189 Год назад

    Sar.nanu.nimma.attiera.woork.madabeku.plese.give.me.chanchu

  • @raghuchandramallana
    @raghuchandramallana 2 года назад

    sir nam thandhe 2maduve agodhare.dhoda hendathige agu makallige mosa maduva udesha edhe.thatana jaminina mele sala madi bere kade asthi madthidare sir

  • @girishgowda9375
    @girishgowda9375 2 года назад

    Sar Nanu swalpa matadabeaku plz

  • @balaramaiahramaiah8204
    @balaramaiahramaiah8204 2 года назад +1

    My father purchased 31 gunte with registered. 15 years over. That's land hadhubadtu done. Meanwhile we are not cultivated . My father dead. After we come to our notice that land renumbered construct houses but our land survey number redused

    • @balaramaiahramaiah8204
      @balaramaiahramaiah8204 2 года назад

      of land and separate number.But seller died. His daughter sold to as survey number. that they construct in our survey number. Now what next step to be taken.?

    • @shylajashyla4782
      @shylajashyla4782 2 года назад

      Sir I am renukappa hassan district Araikere taluk shasivala village my father death my brother mosa madedara nanu first son nanga makkalilla avanu nanga anu asti kodalla asti my mother name ga eda nanu anu madodu pls help me pls your no

  • @avinashavi5231
    @avinashavi5231 2 года назад +1

    ಸರ್ ನಮಸ್ಕಾರ 🙏
    ಗ್ರಾಮಠಾಣಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರಿನ ಖಾಸಗಿಯವರ ಜಮೀನಿದ್ದು ಅದನ್ನು ಇಪ್ಪತ್ತು ಮೂವತ್ತು ವರ್ಷದಿಂದ ಉಳುಮೆ ಮಾಡಿಲ್ಲ ಪಾಳು ಜಮೀನಿದ್ದು ಆ ಜಮೀನಿನಲ್ಲಿ ಮೂರ್ನಾಲ್ಕು ಮನೆ ಈಗಾಗಲೆ ಬೇರೆಯವರು ನಿರ್ಮಿಸಿದ್ದಾರೆ ಆ ಜಮೀನಿನ ಮಾಲೀಕರು ಅದರ ಬಗ್ಗೆ ತಕರಾರು ಎತ್ತುತ್ತಿಲ್ಲ ಆ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ವಸತಿ ಉದ್ದೇಶಕ್ಕೆ ಬಳಸಲು ಅವಕಾಶ ಇದೆಯೇ

  • @thanujam5874
    @thanujam5874 2 года назад

    ಸಾರ್ ನಮ್ಮ ಹೆಸರು ಮಂಜುನಾಥ್ ನಮ್ಮ ಮನೆ ಮತ್ತು ಇತಿಲು ಗ್ರಾಮ ಠಣ ದಲ್ಲಿ ಇದೆ ಇದರ ಪತ್ರ ಗಳು ಕೂರ್ಟಲ್ಲಿ g p a ಮಾಡಿಸಿ ಕೂಳೃಲಾಗಿದೆ ಆದರೆ ಈಜಾಗವನ್ನು ಈ ಸ್ವತ್ತು ಮಾಡಿಸಲು ಕೆಳಿದರೆ ರಿಜಿಸ್ಟರ್ ಪತ್ರ ಇದ್ದರೆ ಮಾತ್ರ ಆಗುತೆ ಇಲ್ಲ ವಾದರೆ ಈ ಸ್ವತ್ತು ಮಾಡಿಸಲು ಆಗುವುದಿಲ್ಲ ಎನ್ನುತ್ತಿದ್ದಾರೆ ಇದಕ್ಕೆ ಏನು ಮಾಡುವುದು

  • @ShantinathKangavi
    @ShantinathKangavi 4 месяца назад

    80 varshad Mane endu helidavanu sullugaar sir
    Aath helodu 50 or 80 varsha endu,mattu 80 varshad Mane enthahadirabahudu sir.

  • @Rameshkalakeri1990
    @Rameshkalakeri1990 2 года назад

    Sir nimm hatra matidoke number kodi nimm suggestion tumba ಅವಶ್ಯ ಇದೆ.

  • @pramodhachandrashetty7013
    @pramodhachandrashetty7013 2 года назад

    Lawyer very humane good chap

  • @raghun.r9831
    @raghun.r9831 2 года назад

    Madam ancestor property mortgage deed happen 70 year to another person now possible to case file in court , I want take property return through court ?

  • @yoganandach2258
    @yoganandach2258 Год назад

    Namm hendthi mane pakka rodu & Oni ethu Adana Acroch madi mane kattidare keldee paisari jagh anth helthare

  • @ChannaveerappaBidarakatt-lf4pt

    Sir good morning 1976tenrupes stamp mail namage baradu kottedraa hide tara murru sala baradu kottedara.avarafamily signers singers made data 2000namage regetira 18.5sense madikottiedra eggs 8sense jastiede.namgejagakalimadikodinava ega25 sensor jagaadali vasavageidavaa.8sensjagaboottu kodiak kiluiddera

  • @dimpushobharavikumar0560
    @dimpushobharavikumar0560 2 года назад

    Dayavittu nanna samasyege parihara thilisikodi

  • @munirajukaverappa6998
    @munirajukaverappa6998 2 года назад

    Sir we are filied vakalath in court Got Hiring date but my brother asking me to sign blank.form.i am not signed please suggest me

  • @praveenshallikeri1858
    @praveenshallikeri1858 2 года назад

    RTC rhunagalu ಕಾಲಂ 11 ರಲ್ಲಿ ಹೆಸರನ್ನು ತೆಗೆದುಹಾಕುವುದು ಹೇಗೆ

  • @lathavathi4726
    @lathavathi4726 2 года назад +1

    Sir , nim number thilisi plz Nanna property problem agide but nange heloke baruthilla .

  • @rajannarajanna4089
    @rajannarajanna4089 2 года назад

    ಸರಾ ನಮ್ಮ ಊರಿನಲ್ಲಿ ನಾವು ಎಸ್ ಸಿ ಜನಾಂಗದ 14 ಮನೆಯವರು ಸುಮಾರು 80 ವರ್ಷಗಳಿಂದ ವಾಸವಗಿದ್ದೇವೆ 1950 ರಲ್ಲಿಎಸಿ ರವರಿಗೆ 20 ಗುಂಟೆ ಅಕ್ಟಾರ್ ಆಗಿದೆ 1987ರವರೆಗೆ ಪಾಣಿಯಲ್ಲಿ ಕಲಂ ನಂಬರ್ 11ರಲ್ಲಿ ಮೆನ್ಷನ್ ಆಗಿದೆ ಈಗ ಬಿದ್ದ ಮನೆಗಳನ್ನು ಕಟ್ಟಿಸುವ ಆಗಿಲ್ಲ ಈಗ ನಾವೇಲ್ಲ ಬೀದಿಗೆ ಬಂದಿದ್ದೇವೆ ಇದಕ್ಕೆ ಸೂಕ್ತ ಮಾರ್ಗದರ್ಶನ ತಿಳಿಸಿ ಸರ್

  • @ysnarendrababu3364
    @ysnarendrababu3364 2 года назад +9

    Sir ನಿಮ್ಮ ಅನುಭವದ ಮಾತುಗಳು ನಮ್ಮಂತಹ ಕಾನೂನು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿವೆ,
    ನಿಮಗೆ ಅನಂತ ವಂದನೆಗಳು sir

  • @balurathod4504
    @balurathod4504 2 года назад

    Sir, namma oorin pakkau Ondu sumaru 3-4 ekare khaali jaagvittu , namagu eralu jaagavillade erodrind sarkari jaag sumaru 20-30 varshdind mane katti vaas maduttiddeve .eg yaaro ebbaru vyaktigalu bandu e jaage jaminu nammadu anth sarve madalu bandiddaru adakke naau pratirodh maadideu , eg sumaru varshdind vaashisuttiddudrind e mane kattiruv jaage nammadu anth courtege hogiddeve ? Munde namma jagau yaar par aagbahudu sir sir ?

  • @srinivasprasad5999
    @srinivasprasad5999 2 года назад

    Sir,
    Now house owner 3 years bogya 10 lacks haki kottiddare, house owner bank loan taken, not paid the loan , house seized ,our bogya money locked..how to solve this problem.

  • @sunilkumarme7795
    @sunilkumarme7795 2 года назад

    Sir nanna Ajji ge 1965 Nalli 4 acres gift land edhe avarige kaathe agilla 1987 nalli 2 acre 27 guntas kaathe baruthe next 2004 1 acres 8 guntas sale madtare aste Evaga Avru name nalli rimenig property R.T.C barutilla Avru age fact land athra hogoke agilla last 20 years enda Evaga bere Avru name Nalli R.T.C edhe ondu mane edhe swlpa site agidhe conversation agidhe E.C check madidhe Thumba transaction’s agidhe nam name Nalli revenue records ella Evaga en madbeku