Thank u sir ನಮ್ ಅಜ್ಜಿ ನಾ ನಮ್ ಮಾವ ಅತ್ತೆ ಯಾರು ನೋಡ್ಕೊಂಡಿಲ್ಲ ಅಮ್ಮ ನೇ ನೋಡ್ಕೋತೀರೋದು ಆದ್ರೂ ಮಾವ ನಾ ಮಕ್ಳು ಆಸ್ತಿ ಕೊಡೋಲ್ಲ ಅಂತ ದಬ್ಬಾಳಿಕೆ ಮಾಡ್ತಿದ್ರು ಅಜ್ಜಿ ಉಷಾರಿಲ್ಲ ಅಂದ್ರೂ ಮನೆ kithkandu ಹೊಡ್ದು ತಲೆ ತೂತು ಮಾಡಿ ಕಳ್ಸಿದ್ರು ಪೋಲಿಸ್ ರಿಂದ ನ್ಯಾಯ ಸಿಗ್ಲಿಲ್ಲ ನಮ್ ಅಜ್ಜಿ ಆಸ್ತಿ ಸಮ ತಗೋ ಇವರ್ಗೆ ಬಿಟ್ಟಬೇಡ ಅಂತ ಹೇಳಿದ್ರು ಕೋರ್ಟ್ ಗೆ ಆಕಿ ಅಂತ ಹೇಳಿದ್ರು ನಿಮ್ ಮಾಹಿತಿ ಇಂದ ತುಂಬಾ ಖುಶಿ ಆಯ್ತು ನಮ್ ಅಜ್ಜಿ ಗೆ kelsde ಅವ್ರು ತುಂಬಾ ಕೊರತಿದ್ರು ನನ್ ಮಗಲ್ಗೆ ಮೋಸ ಮಾಡ್ತಾರೆ ಅಂತ. ಅವೃ ಮುಖದಲ್ಲಿ ನಗು ಇವಾಗ ಸಮಾಧಾನ ಆಗಿದ್ದರೆ
ಈಗ ಕೋಟಿ ಕೋಟಿ ಇರುವವರೇ ತಮ್ಮ ತವರು ಮನೆ ಪಾಲು ಬಿಡೋದಿಲ್ಲ. ಪ್ರೀತಿ, ಪ್ರೇಮ, ದಯೆ, ಕರುಣೆ, ಅನುಕಂಪ, ಗೌರವ ಇತ್ಯಾದಿ ಭಾವನಾತ್ಮಕ ಭಾವನೆಗಳು ಮನುಷ್ಯನ ಸಂಬಂಧಗಳನ್ನು ಬೆಸೆಯುತ್ತೆ. ಇದು ಬಾಂಧವ್ಯವನ್ನು ಗಟ್ಟಿಗೊಳಿಸುತ್ತೆ. ಇಂತಹ ಭಾವನಾತ್ಮಕ ವಿಷಯಗಳನ್ನು ಕಳೆದುಕೊಂಡರೆ ಭಾಂಧವ್ಯ ಸಾಯುತ್ತೆ. ಬಾಂಧವ್ಯಗಳು ಭಾವನಾರಹಿತವಾದರೆ ಸಂಬಂಧ ಹೆಸರಿಗಷ್ಟೇ ಉಳಿಯುತ್ತೆ. ಅದು ಕೂಡಾ ಪಾಲು ಪಡೆಯಲು ಮಾತ್ರ. ಅಷ್ಟರ ಮಟ್ಟಿಗೆ ಮನುಷ್ಯ ಸ್ವಾರ್ಥಿಯಾಗಿದ್ದಾನೆ.
ಸರ್ ನನ್ನ ಹೆಂಡತಿಯ ಮನೆಯಲ್ಲಿ ಗಂಡು ಮಕ್ಕಳಿಲ್ಲ ಇಬ್ಬರು ಅಕ್ಕ-ತಂಗಿಯರು ನಮ್ಮ ಮಾವನಿಗೆ ಎರಡು ಎಕರೆ 26 ಗುಂಟೆ ಜಾಗ ಪಿತ್ರಾರ್ಜಿತ ಸ್ವತ್ತಾಗಿದ್ದು ಅದರಲ್ಲಿ ಒಂದು ಎಕರೆಯನ್ನು ನಮ್ಮ ಮನೆಯವರ ಅಕ್ಕನ ಗಂಡ ಅಂದರೆ ಹಿರಿಯ ಅಳಿಯನಿಗೆ ಕ್ರಯ ಎಂದು ಮತ್ತು ಎರಡನೇ ಮಗಳಾದ ನನ್ನ ಹೆಂಡತಿಗೆ ಒಂದು ಎಕರೆ ಜಾಗವನ್ನು ದಾನ ಪತ್ರವಾಗಿ ನೀಡಿದ್ದಾರೆ ಕ್ರಯಪತ್ರ ದಾನಪತ್ರ ಎರಡು ರಿಜಿಸ್ಟರ್ ಆಗಿದೆ ಮತ್ತು ಎರಡು ಸಹ ಕಾತೆ ಬದಲಾವಣೆಯಾಗಿದೆ. ಈಗ ಅವರು ದಾನ ಪತ್ರವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಇದು ಸಾಧ್ಯವೇ ಇದು ಆಗಿ ಎರಡು ವರ್ಷವಾಗಿದೆ. ಹಾಗೂ ಈಗಿರುವ ಮನೆಯನ್ನು ಹಿರಿಯ ಮಗಳಾದ ಉಡುಗೊರೆ ರೂಪದಲ್ಲಿ ಪಡೆದಿದ್ದಾಳೆ ಅದು ಸಹ ಖಾತೆ ಬದಲಾವಣೆಯಾಗಿದೆ ಇನ್ನು ಉಳಿದ ಉಳಿದಿರುವ 26 ಗುಂಟೆ ಜಾಗದಲ್ಲಿ ನನ್ನ ಹೆಂಡತಿಗೆ 16 ಗಂಟೆ ಮತ್ತು ಹಿರಿಯ ಮಗಳಿಗೆ ಹತ್ತು ಗುಂಟೆ ಜಾಗವನ್ನು ಕೊಡಬೇಕು ಎಂದು ಪಂಚಾಯಿತಿಯಲ್ಲಿ ತೀರ್ಮಾನವಾಗಿರುತ್ತದೆ ಆದರೆ ಈಗ ಕೊಡುವುದಿಲ್ಲವೆಂದು ಹೇಳುತ್ತಿದ್ದಾರೆ ಪ್ರಶ್ನೆ ಏನೆಂದರೆ ನಾವು ದಾನಪತ್ರ ಮಾಡಿಸಿಕೊಳ್ಳುವಾಗ ನಮ್ಮ ಮಾವ ನಮ್ಮ ಅತ್ತೆ ಮತ್ತು ಹಿರಿಯ ಮಗಳ ಒಪ್ಪಿಗೆ ತೆಗೆದುಕೊಂಡು ಈ ಮೂರು ಜನ ಬಂದು ಸಬ್ ರಿಜಿಸ್ಟರ್ ಆಫೀಸಿನಲ್ಲಿ ರಿಜಿಸ್ಟರ್ ಮಾಡಿಕೊಟ್ಟಿರುತ್ತಾರೆ ಆದರೆ ನಮ್ಮ ಗಮನಕ್ಕೆ ಬಾರದೆ ನನ್ನ ಹೆಂಡತಿಗೆ ಒಪ್ಪಿಗೆ ಪಡೆಯದೇ ಒಂದು ಎಕರೆ ಜಾಗವನ್ನು ಅಳಿಯನಿಗೆ ಕ್ರಯ ಎಂದು ಮಾಡಿಕೊಟ್ಟು ಮೂರು ವರ್ಷಗಳು ಕಳೆದಿವೆ ಈಗ ನಾವು ಅದಕ್ಕೆ ಕೇಸ್ ಹಾಕಬಹುದೇ,, ಆ ಮಾರಾಟವಾದ ಜಾಗಕ್ಕೆ ನಾವು ಕೇಸ್ ಹಾಕಲು ಎಷ್ಟು ವರುಷ ಸಮಯವಿರುತ್ತದೆ
ಸರ್ ನನ್ನ ತಾಯಿಯ ತವರು ಮನೆಯ ಆಸ್ಥಿ ಮೂವತ್ತಾರು ಎಕರೆ ಜಮೀನು ಜಮೀನಿನಲ್ಲಿ ಒಂದು ಮನೆ ಊರಲ್ಲಿ ಒಂದು ಮನೆ ಇದೆ ನನ್ನ ತಾಯಿಗೆ ಮುರು ಜನ ಅಣ್ಣಂದಿರು ಇಬ್ರೂ ತಂಗಿಯರಿದ್ದಾರೆ ಒಬ್ಬ ಅಣ್ಣ ಗೊರಮೇಂಟ ಡಾಕ್ಟರ ರಿಟಾಯರಡ ಆಗಿದೆ ಇನ್ನೂಬರು ಇಂಜನಿಯರ ಗೊರಮೆಂಟ ತೀರಿ ಹೋಗಿದ್ದಾರೆ ಒಬ್ಬ ಅಣ್ಣ ಒಕ್ಕಲತನ ಮಾಡುತ್ತಿದ್ದರು ಇವರಿಗೆ ಮಕ್ಕಳಿಲ್ಲಾ ತಿರಿಕೊಂಡಿದ್ದಾರೆ ನನ್ನ ತಾಯಿಯ ತಂದೆ ತಾಯಿ ತಿರಿಕೊಂಡಿದ್ದಾರೆ ಜಮೀನು ಉಳಿದಿರುವ ಒಬ್ಬ ನಮ್ಮ ತಾಯಿಯ ಅಣ್ಣನ ಹೆಸರಿನಲ್ಲಿ ಇದೆ ಅದರಲ್ಲಿ ನನ್ನ ತಾಯಿಗೆ ಪಾಲು ಸಿಗಬಹುದಾ ದಯವಿಟ್ಟು ತಿಳಿಸಿ ಸರ್
Sir I got all of your points but I need to know that incase if she died in earlier means if she died before supreme court judgement,, her family have rights to ask property now r not
sir namaskaraglu sir namathiya thandeyarege sereeda site ede adare aasiteanu Nammathiyaa chikappanavru anubvisuthidare avru thirehogedare aastiyanu avramakklu anubavisuthidare
My father had died on March 2007 and my father had made a registered will among three sons and one part self acquired property has been made gift deed on April 2005. My sister had died on 2012. Now one among three son had raised civil case in the court on 2015 seeking partition in our father property.Whether he(my sister 1son) is entitled partition in our property
🙏 sir namma tayiya tavaru maneya astyi yalli namage paalu barutta yake andare namage tande tayi ebbaru Ella navu 4 Jana hennu makkalu uattarakke kayutene sir plz ans me
ನಮಸ್ತೆ ಸರ್ ನಾನು ಒಬ್ಬ ವಿಧುವೆ ನನ್ನ 18.7.2019 ರಂದು ತೀರಿಕೊಂಡಿದ್ದಾರೆ ಈಗ ನಮ್ಮ ಅತ್ತೆ ಮತ್ತು ಅವರ ಹೆಣ್ಣು ಮಕ್ಕಳು ನನ್ನಗೆ ಆಸ್ತಿಯಲ್ಲಿ ಪಾಲು ಇಲ್ಲ ಅಂತ ಹೇಳುತ್ತಾರೆ ನಾನು ಸಿವಿಲ್ ಕೋರ್ಟ್ ನಲ್ಲಿ ಕೇಸ್ ದಾಖಲು ಮಾಡಲಾಗಿದೆ ನನಗೆ ನನ್ನ ಗಂಡನ ಪಾಲು ಸಿಗುತ್ತ ದಯಮಾಡಿ ತಿಳಿಸಿ ನನಗೆ ಮಕ್ಕಳಿಲ್ಲ ದಯವಿಟ್ಟು ಪರಿಹಾರ ತಿಳಿಸಿ
Sir, one lady falsely claiming her share as one of the wives of a deceased man, after two decades of its transaction ie 1984-2005, while the said property also sold to somebody and they made it as sites and there are 100s of house sites and houses, how could it be claimed through FDP, without making parties of all concerned, while RSA is pending in HC. Kindly advise or enable me to meet your good self for consultancy, since its a matter of 100 people, not individual or their family partition.
Sir, Nana hesarige 11.8 Gunta Jaaga and idakke hondikonda 1.08 Gunta A Karab jaaga sale deed aagide but registration madbekaadre A Kharab Jaga seersilla, eega A Jaaga sale madidavanu A Kharab Jagavannu awana hesarige Phani and Khata madskondu Jaga bidi anta keeltidane, Please salahe kodi
11makalu eruthare avaralli 2 makalu case haki dare. Case hakidavrige matra avara palu sigutadeya.mikka 9 makalge 2 hakida case nindane avarigu asthi paluhaguthadeya .9 jana avre separate hagi case hakabeka. Sir.
Sir crayake dari Mane himbadi kondu kondiddaru namma ajja revunu land Li kondu konda jagake jaga kottavara makkalu beli hakidare dari jaga sub rigisterli rigister agide munde enu madaku sir
Sir Namma maneyannu kattali engineerin ge kottudivi with bond now he got all amount of 22 lakhs and now he refused to complete the work bond is not notary bond is 100 ruppes with enginner sign vitness sign and client sign and bond not contains construction period what we have to do can we further case a file against engineer
ಸರ್ ನಾನು ಸಂಗಮೇಶ ಹಾರಿವಾಳ ವಿಜಯಪೂರ ಜಿಲ್ಲಾ ಮುದ್ದೇಬಿಹಾಳ ತಾಲ್ಲೂಕಿನ ರೂಡಗಿ ಗ್ರಾಮದವರು ಈಗ ನನಗೆ ಬರೀ ಎರಡು ಹೆಣ್ಣು ಮಕ್ಕಳು ಅದರಲ್ಲಿ ಒಬ್ಬಳು ಮದುವೆಯಾಗಿ ಒಂದು ವರ್ಷ ಆಯಿತು ಈಗ ಅಸ್ತಿ ಬೇಕು ಅಂತ ಕೇಳುತ್ತಾಳೇ ಅವಳ ಮದುವೆ ಮಾಡಲು 5ಲಕ್ಷರೂಪಾಯಿ ಖರ್ಚ ಮಾಡಿದ ಈಗ ನನಗೆ 2500000ಸಾಲ ಇದೆ
ಸರ್ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ, ಮತ್ತು ಗಂಡನ ಆಸ್ತಿ ಎರಡು ಕಡೆ ಹಕ್ಕು ಏಕೆ, ಇದು ತಾರತಮ್ಯ ಅಲ್ಲವೇ,
Thank u sir ನಮ್ ಅಜ್ಜಿ ನಾ ನಮ್ ಮಾವ ಅತ್ತೆ ಯಾರು ನೋಡ್ಕೊಂಡಿಲ್ಲ ಅಮ್ಮ ನೇ ನೋಡ್ಕೋತೀರೋದು ಆದ್ರೂ ಮಾವ ನಾ ಮಕ್ಳು ಆಸ್ತಿ ಕೊಡೋಲ್ಲ ಅಂತ ದಬ್ಬಾಳಿಕೆ ಮಾಡ್ತಿದ್ರು ಅಜ್ಜಿ ಉಷಾರಿಲ್ಲ ಅಂದ್ರೂ ಮನೆ kithkandu ಹೊಡ್ದು ತಲೆ ತೂತು ಮಾಡಿ ಕಳ್ಸಿದ್ರು ಪೋಲಿಸ್ ರಿಂದ ನ್ಯಾಯ ಸಿಗ್ಲಿಲ್ಲ ನಮ್ ಅಜ್ಜಿ ಆಸ್ತಿ ಸಮ ತಗೋ ಇವರ್ಗೆ ಬಿಟ್ಟಬೇಡ ಅಂತ ಹೇಳಿದ್ರು ಕೋರ್ಟ್ ಗೆ ಆಕಿ ಅಂತ ಹೇಳಿದ್ರು ನಿಮ್ ಮಾಹಿತಿ ಇಂದ ತುಂಬಾ ಖುಶಿ ಆಯ್ತು ನಮ್ ಅಜ್ಜಿ ಗೆ kelsde ಅವ್ರು ತುಂಬಾ ಕೊರತಿದ್ರು ನನ್ ಮಗಲ್ಗೆ ಮೋಸ ಮಾಡ್ತಾರೆ ಅಂತ. ಅವೃ ಮುಖದಲ್ಲಿ ನಗು ಇವಾಗ ಸಮಾಧಾನ ಆಗಿದ್ದರೆ
ಥ್ಯಾಂಕ್ಸ್ ಸರ್ ತುಂಬಾ ಒಳ್ಳೆಯ ಮಾಹಿತಿ 🙏🙏🙏
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ ಸರ್.
ನಿಮ್ಮ ಉತ್ತಮ ಸಲಹೆಗಾಗಿ ಧನ್ಯವಾದಗಳು
ಧನ್ಯವಾದಗಳು ಸರ್.
ಧನ್ಯವಾದಗಳು ಸರ್
Sar heroine colours per ka telephone number College 9
ತುಂಬಾ ಉತ್ತಮವಾದ ಮಾಹಿತಿ ತಿಳಿಸಿ ಕೊಟ್ಟಿದಿರಾ, ಧನ್ಯವಾದಗಳು sir💐
Super sir artagide ysto video nodde harta aglilla ega artagide tq sir ❤❤❤🎉🎉🎉🎉
ಧನ್ಯವಾದಗಳು ಸರ್🙏🙏🙏🙏🙏
ಉತ್ತಮ ಉಪಯುಕ್ತ ವಿವರಗಳಿಗೆ
ದನೃವಾ ದಗಳು
Tq
ಉತ್ತಮ ನಿರೂಪಣೆ ಹಾಗೂ ಸಲಹೆ ನೀಡಿದ್ದಾರೆ. ಧನ್ಯವಾದಗಳು
Very useful information sir.
Tnq...
Thank u so much sir tumba arthapoornavaagi vivarisiddiri
ಸ್ಸ್ಸ್ಸ್ಸ್ಸ್ಸ್ಸ್ಸ್ಬಿಜ್ವಬ್xxzxzm bxqxzbzxxxhzxzbzxxzxxxxz
Good information thank you sir 🙏🙏
ವರದಕ್ಷಿಣೆ ಕೊಡಬವುದು ಆಸ್ತಿ ಪಾಲು ಕೊಡುವುದು ಯಾವ ನ್ಯಾಯ
Super Sir, Thank You
ಕಾನೂನು ಏನೇ ಇರಲಿ.ಕಷ್ಟ ಇದ್ದರೆ ಮಾತ್ರ ತವರು ಮನೆ ಆಸ್ತಿ ತೆಗೆದುಕೊಳ್ಳಬೇಕು.
Yes
Correct
ಈಗ ಕೋಟಿ ಕೋಟಿ ಇರುವವರೇ ತಮ್ಮ ತವರು ಮನೆ ಪಾಲು ಬಿಡೋದಿಲ್ಲ.
ಪ್ರೀತಿ, ಪ್ರೇಮ, ದಯೆ, ಕರುಣೆ, ಅನುಕಂಪ, ಗೌರವ ಇತ್ಯಾದಿ ಭಾವನಾತ್ಮಕ ಭಾವನೆಗಳು ಮನುಷ್ಯನ ಸಂಬಂಧಗಳನ್ನು ಬೆಸೆಯುತ್ತೆ. ಇದು ಬಾಂಧವ್ಯವನ್ನು ಗಟ್ಟಿಗೊಳಿಸುತ್ತೆ.
ಇಂತಹ ಭಾವನಾತ್ಮಕ ವಿಷಯಗಳನ್ನು ಕಳೆದುಕೊಂಡರೆ ಭಾಂಧವ್ಯ ಸಾಯುತ್ತೆ.
ಬಾಂಧವ್ಯಗಳು ಭಾವನಾರಹಿತವಾದರೆ ಸಂಬಂಧ ಹೆಸರಿಗಷ್ಟೇ ಉಳಿಯುತ್ತೆ. ಅದು ಕೂಡಾ ಪಾಲು ಪಡೆಯಲು ಮಾತ್ರ. ಅಷ್ಟರ ಮಟ್ಟಿಗೆ ಮನುಷ್ಯ ಸ್ವಾರ್ಥಿಯಾಗಿದ್ದಾನೆ.
@@vittalnaik6352 ನಿಜಾ.
@@prathimaprabhu2658
🙏ಧನ್ಯವಾದಗಳು ಮೇಡಂ 🙏
Thanku sir
🙏 Thank you very much 🙏 👍🙏💐💐💐💐💐
ಧನ್ಯವಾದ ಗಳು 🙏🙏
Madam smile on 7:25😊
Super.olle.mahiti.sir.
Thank you sir
Super sir good information
Very Good guidance.
Very nice explanation.
ನನ್ನ ತಂಗಿ 2005 ಮೊದಲೇ ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ತೀರಿಕೊಂಡಿರುತ್ತಾಳೆ. ಅವಳ ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಬರುತ್ತದೆಯಾ ಸರ್
Barutte
Thank you
Information kottadakkagi tumba dhanyavagalu
Super sir very good explained
ಸರ್ ನನ್ನ ಹೆಂಡತಿಯ ಮನೆಯಲ್ಲಿ ಗಂಡು ಮಕ್ಕಳಿಲ್ಲ ಇಬ್ಬರು ಅಕ್ಕ-ತಂಗಿಯರು ನಮ್ಮ ಮಾವನಿಗೆ ಎರಡು ಎಕರೆ 26 ಗುಂಟೆ ಜಾಗ ಪಿತ್ರಾರ್ಜಿತ ಸ್ವತ್ತಾಗಿದ್ದು ಅದರಲ್ಲಿ ಒಂದು ಎಕರೆಯನ್ನು ನಮ್ಮ ಮನೆಯವರ ಅಕ್ಕನ ಗಂಡ ಅಂದರೆ ಹಿರಿಯ ಅಳಿಯನಿಗೆ ಕ್ರಯ ಎಂದು ಮತ್ತು ಎರಡನೇ ಮಗಳಾದ ನನ್ನ ಹೆಂಡತಿಗೆ ಒಂದು ಎಕರೆ ಜಾಗವನ್ನು ದಾನ ಪತ್ರವಾಗಿ ನೀಡಿದ್ದಾರೆ ಕ್ರಯಪತ್ರ ದಾನಪತ್ರ ಎರಡು ರಿಜಿಸ್ಟರ್ ಆಗಿದೆ ಮತ್ತು ಎರಡು ಸಹ ಕಾತೆ ಬದಲಾವಣೆಯಾಗಿದೆ. ಈಗ ಅವರು ದಾನ ಪತ್ರವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಇದು ಸಾಧ್ಯವೇ ಇದು ಆಗಿ ಎರಡು ವರ್ಷವಾಗಿದೆ. ಹಾಗೂ ಈಗಿರುವ ಮನೆಯನ್ನು ಹಿರಿಯ ಮಗಳಾದ ಉಡುಗೊರೆ ರೂಪದಲ್ಲಿ ಪಡೆದಿದ್ದಾಳೆ ಅದು ಸಹ ಖಾತೆ ಬದಲಾವಣೆಯಾಗಿದೆ ಇನ್ನು ಉಳಿದ ಉಳಿದಿರುವ 26 ಗುಂಟೆ ಜಾಗದಲ್ಲಿ ನನ್ನ ಹೆಂಡತಿಗೆ 16 ಗಂಟೆ ಮತ್ತು ಹಿರಿಯ ಮಗಳಿಗೆ ಹತ್ತು ಗುಂಟೆ ಜಾಗವನ್ನು ಕೊಡಬೇಕು ಎಂದು ಪಂಚಾಯಿತಿಯಲ್ಲಿ ತೀರ್ಮಾನವಾಗಿರುತ್ತದೆ ಆದರೆ ಈಗ ಕೊಡುವುದಿಲ್ಲವೆಂದು ಹೇಳುತ್ತಿದ್ದಾರೆ ಪ್ರಶ್ನೆ ಏನೆಂದರೆ ನಾವು ದಾನಪತ್ರ ಮಾಡಿಸಿಕೊಳ್ಳುವಾಗ ನಮ್ಮ ಮಾವ ನಮ್ಮ ಅತ್ತೆ ಮತ್ತು ಹಿರಿಯ ಮಗಳ ಒಪ್ಪಿಗೆ ತೆಗೆದುಕೊಂಡು ಈ ಮೂರು ಜನ ಬಂದು ಸಬ್ ರಿಜಿಸ್ಟರ್ ಆಫೀಸಿನಲ್ಲಿ ರಿಜಿಸ್ಟರ್ ಮಾಡಿಕೊಟ್ಟಿರುತ್ತಾರೆ ಆದರೆ ನಮ್ಮ ಗಮನಕ್ಕೆ ಬಾರದೆ ನನ್ನ ಹೆಂಡತಿಗೆ ಒಪ್ಪಿಗೆ ಪಡೆಯದೇ ಒಂದು ಎಕರೆ ಜಾಗವನ್ನು ಅಳಿಯನಿಗೆ ಕ್ರಯ ಎಂದು ಮಾಡಿಕೊಟ್ಟು ಮೂರು ವರ್ಷಗಳು ಕಳೆದಿವೆ ಈಗ ನಾವು ಅದಕ್ಕೆ ಕೇಸ್ ಹಾಕಬಹುದೇ,, ಆ ಮಾರಾಟವಾದ ಜಾಗಕ್ಕೆ ನಾವು ಕೇಸ್ ಹಾಕಲು ಎಷ್ಟು ವರುಷ ಸಮಯವಿರುತ್ತದೆ
Case hakabahudu
thanks sir
ಧನ್ನ ವಾದಗಳು
super 👍
ಸರ್ ನನ್ನ ತಾಯಿಯ ತವರು ಮನೆಯ ಆಸ್ಥಿ ಮೂವತ್ತಾರು ಎಕರೆ ಜಮೀನು ಜಮೀನಿನಲ್ಲಿ ಒಂದು ಮನೆ ಊರಲ್ಲಿ ಒಂದು ಮನೆ ಇದೆ ನನ್ನ ತಾಯಿಗೆ ಮುರು ಜನ ಅಣ್ಣಂದಿರು ಇಬ್ರೂ ತಂಗಿಯರಿದ್ದಾರೆ ಒಬ್ಬ ಅಣ್ಣ ಗೊರಮೇಂಟ ಡಾಕ್ಟರ ರಿಟಾಯರಡ ಆಗಿದೆ ಇನ್ನೂಬರು ಇಂಜನಿಯರ ಗೊರಮೆಂಟ ತೀರಿ ಹೋಗಿದ್ದಾರೆ ಒಬ್ಬ ಅಣ್ಣ ಒಕ್ಕಲತನ ಮಾಡುತ್ತಿದ್ದರು ಇವರಿಗೆ ಮಕ್ಕಳಿಲ್ಲಾ ತಿರಿಕೊಂಡಿದ್ದಾರೆ ನನ್ನ ತಾಯಿಯ ತಂದೆ ತಾಯಿ ತಿರಿಕೊಂಡಿದ್ದಾರೆ ಜಮೀನು ಉಳಿದಿರುವ ಒಬ್ಬ ನಮ್ಮ ತಾಯಿಯ ಅಣ್ಣನ ಹೆಸರಿನಲ್ಲಿ ಇದೆ ಅದರಲ್ಲಿ ನನ್ನ ತಾಯಿಗೆ ಪಾಲು ಸಿಗಬಹುದಾ ದಯವಿಟ್ಟು ತಿಳಿಸಿ ಸರ್
ಅದು ಪಿತ್ರಾರ್ಜಿತ ಆಸ್ತಿ ಆಗಿದ್ದಲ್ಲಿ ಖಂಡಿತ ಸಿಗುತ್ತೆ, ಕಾನೂನು ಸಲಹೆಗಾರರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದುಕೊಳ್ಳಿ.
ನಿಮ್ಮ ಕಾನೂನು ನೇ ಬೇರೆ .ವಾಸ್ತವ ನೆ ಬೇರೆ ಬಿಡಿ ಸರ್...
S ur wright kalnanmaklu lawyers galu ollge adjustment madkotare
16:00 sec 16
Hi Sir namma jaminu 8 yakre edde eddu Atteya hesarinalli edde .. navu henumdbeku... Pliz helli..
Very well explained sir
🎉
ಸರ್ ಜಾತಿ ಲಿ ಒಕ್ಕಲಿಗರು ಗೌಡ್ರು ಅಂತ ಕಾನೂನು ಹೇಳುತಾ
Siir namasthe ಎರಡನೇ ಹೆಂಡತಿಯ ಮಕ್ಕಳಿಗೆ ತನ್ನ ತಂದೆಯ ಆಸ್ತಿಯಲ್ಲಿ ಭಾಗ ಇದಿಯ ಮತ್ತು ಮನೆ ಮಗಳಿಗೆ ಆಸ್ತಿಯಲ್ಲಿ ಹಕ್ಕಿದಿಯ please ತಿಳಿಸಿ
Illa.
Very good information
ಮನೆ ಮುರಿಯೋ ಕಾನೂನು
Howdu
Wise informative but very dangerous 2005 Amendment act
Sir I got all of your points but I need to know that incase if she died in earlier means if she died before supreme court judgement,, her family have rights to ask property now r not
supersup
🙏 sir RFA CASE HIGH COURT LLI 12VARSHADINDA HAGE IDE SIR BEGA CASE CLOSE AGALU DARI TORISI PLS
sir namaskaraglu sir namathiya thandeyarege sereeda site ede adare aasiteanu Nammathiyaa chikappanavru anubvisuthidare avru thirehogedare aastiyanu avramakklu anubavisuthidare
adnu hege payuvoodu nammathaiyajothe hutidavaru 8 janredare aggeena kaladali panhayathjyali smapaluyendu thirpu neededare adate nmmathatha mosamadidarenange matamanthramadisibitedareyendu cortnali henomadi astiyla chikathatha naregseredeantha thirpuageebitede yendu heleebiteedare adare aveelnali edu yareegestedala edanukeleepadayabahudu yeendeede Aveel zorx coppy edee adanu tharale neema veelasa thilisee
ಈ advocate ಹೇಳುವದು ಎಲ್ಲ ಸರಿ ಇಲ್ಲ.
ಸರ್ ನಮ ತಾಯಿ ತೆರಿಹೋಗಿದಾರೈ ನಮ ತಾಯಿ ತವರು ಮನೆ ಅಸ್ತಿ ಕೇಳಬೋಧ
Super program sir do more videos
Sir niu mane yeliyu kooda paalu kodabekagutade hege embdanu dayavitu tilisiri naanu bhahal samseyli edene tama mobail nomber helidare mahdupkar agutade sir
👏👏
ತಂದೆ ತಾಯಿ ಹೆಸರಿನಲ್ಲಿ ಆಸ್ತಿ ಖರೀದಿಸಿದರೆ ಮಕ್ಕಳಿಗೆ ಪಾಲು ಸಿಗಬಹುದೇ
❤
🙏🙏🙏🙏🙏💐💐💐💐💐👌🏻👏🏼👏🏼👏🏼
My father had died on March 2007 and my father had made a registered will among three sons and one part self acquired property has been made gift deed on April 2005. My sister had died on 2012. Now one among three son had raised civil case in the court on 2015 seeking partition in our father property.Whether he(my sister 1son) is entitled partition in our property
Yes
🙏 sir komala from Bengaluru.nimmali nanna ondu prshne ede.namma tayiya tavaru Maneylli Aasti Baga Adare . namma tayi expard agidare namma tayige. Navu 4 Jana hennumakkalu .adaralli namage palu barutta tilise sir
🎉sir nanna hedatheya apanege 2 maduve adare modalane aedathi thirehogetdare avarahesaralli jamenede adu 2 hedathi makkalige palu segutha mathu e jamenu swayajetha
🙏 sir namma tayiya tavaru maneya astyi yalli namage paalu barutta yake andare namage tande tayi ebbaru Ella navu 4 Jana hennu makkalu uattarakke kayutene sir plz ans me
ಲೇ ಹಡಬೆ, ಕಷ್ಟ ಪಟ್ಟು ದುಡಿದು ತಿಂದು ಸಾಯಿ.
ಯಾವ್ಯಾವುದೋ ಆಸ್ತಿಗೆ ಯಾಕೆ ಆಸೆ ಪಡೋಕೆ ಹೋಗ್ತೀಯ?
ಇದರ ಬದಲು ಎಲ್ಲಾದ್ರೂ ಹೋಗಿ ಸೂಳೆ ಆಗಿ ಥೂ.... ನಿನ್ನ ಜನ್ಮಕ್ಕೆ
ನಿಮ್ಮ thande mane asti idya ilva heli
@@sharathsharu6284 😂😂😂
Very good sir
Namaskaara sir,
Raktha sambandikaru allada obbarannu namma thande yavaru nanna dattu Putra yendu avra yella aastigalu nannannu ishtu divasa nodikonda nanna dattu putranige serabeku antha will barrdittiruttaare, avru 2022 ralli nidhnaraagiruttaare, ah will bareda namma thandege ibbaru hennu makkalu irteevi, naavu hora deshdalliddevu, naavugalu namma thandeyannu nodikondilla antha ethara will barediddaare ee hinde swalpa duddu tegedukondu namma appana aastigaligu namagu yaavude sambandviruvudilla, namge raktha sambanda matra iruttade endu namma thandege release deed register maadikottu hogiddevu, eega will prakara 3rd party hesarige kaathe maadisikondiruttaare, ee jaminige naavibbaru makkalu case hakabahude? Dayavittu tilisikodi sir...
Super sir
ನಮಸ್ತೆ ಸರ್ ನಾನು ಒಬ್ಬ ವಿಧುವೆ ನನ್ನ 18.7.2019 ರಂದು ತೀರಿಕೊಂಡಿದ್ದಾರೆ ಈಗ ನಮ್ಮ ಅತ್ತೆ ಮತ್ತು ಅವರ ಹೆಣ್ಣು ಮಕ್ಕಳು ನನ್ನಗೆ ಆಸ್ತಿಯಲ್ಲಿ ಪಾಲು ಇಲ್ಲ ಅಂತ ಹೇಳುತ್ತಾರೆ ನಾನು ಸಿವಿಲ್ ಕೋರ್ಟ್ ನಲ್ಲಿ ಕೇಸ್ ದಾಖಲು ಮಾಡಲಾಗಿದೆ ನನಗೆ ನನ್ನ ಗಂಡನ ಪಾಲು ಸಿಗುತ್ತ ದಯಮಾಡಿ ತಿಳಿಸಿ ನನಗೆ ಮಕ್ಕಳಿಲ್ಲ ದಯವಿಟ್ಟು ಪರಿಹಾರ ತಿಳಿಸಿ
100 ಪರ್ಸೆಂಟ್ ಇವತ್ತಲ್ಲ ನಾಳೆ ಸಿಕ್ಕೆ ಸಿಗುತ್ತೆ
ನೀಮ್ಮ ಲಾಯರ್ ಮೇಲೆ ಇರೋದು. ಗಂಡನ ಮನೆಗೆ ನೋಟೀಸ್ ಹೋಗಿದ್ದೆಯ
ನಗದು ಹೀಗೆ ಆಗಿದೆ ಮೇಡಂ ಇವಾಗ ಕೇಸು ಏನಾಯಿತು
Sir. Nama. Appanige. 3.henu.3.gadu.namma.thandege.2.tarada.asthihide.1.thandeyinda.banda.jameenu.2.ne.asthi.naajjiya.appana.jameenu.hi.2.jameenalli.henumakkalige.yavudaralli.hakkide.thilisi.sir
Lawyer suuiperb
ದಲಿತರು ಗೌಡ್ರು ಅಲ್ಲವೇ ಯಲ್ಲ ಅವರ ಅವರ ಜಾತಿಗೆ ಅವರೇ ಗೌಡ್ರು ಅಲ್ಲವೇ ಸರ್ ಪ್ಲೀಸ್ ತಿಳಿಸಿ
Sir, one lady falsely claiming her share as one of the wives of a deceased man, after two decades of its transaction ie 1984-2005, while the said property also sold to somebody and they made it as sites and there are 100s of house sites and houses, how could it be claimed through FDP, without making parties of all concerned, while RSA is pending in HC. Kindly advise or enable me to meet your good self for consultancy, since its a matter of 100 people, not individual or their family partition.
ArthA aythu sir thank you.
Sir, Nana hesarige 11.8 Gunta Jaaga and idakke hondikonda 1.08 Gunta A Karab jaaga sale deed aagide but registration madbekaadre A Kharab Jaga seersilla, eega A Jaaga sale madidavanu A Kharab Jagavannu awana hesarige Phani and Khata madskondu Jaga bidi anta keeltidane, Please salahe kodi
Salahe illa Navu ide riti hallakke biddideve
Sir namaskar namma ajji & Amma onde maneyind bandidare avara maneyind yavode.baga bandila
Sir namdu 3.25 yekkare idu namma pithrajitha aasthi namma Father hesaralli khatha idu eega namma father death aagidare namma mother pavathi khatha madkondi dare naavu 7 Janna makkalu namma mother mathu naavu bere yavarige gpa register Krishnamurthi ravarige gpa vanu 2010 rali maadikotirutheve but 2010 yinda 2022 varegu namma mother hesaralli pahani bartha idey ivaglu saha Krishnamurthi 2019 nali bere yavarige agreement register maadikotiruthaare 2020 yali Krishnamurthi death aagiruthaare naavu legal notice kotirutheve Krishnamurthi death'aagidare eega gpa ge yavude maanyathey iruvudilla aadarinda agriment maadikondiruvara maleya ondu notice kotu agiment cancell madabekagi yelirutheve but avaru nammanu karedu conferm deed maadikodi naavu nimmage swalpa dudu kodthivi anthidaare 50 lakh but eegiruva jameen value 12 crore eega namage ee jameenu bittare yaava jammenu illa idake yenu madabeku ?
🙏🙏🙏🙏👌
Grand daughter children's also does rights
Sorry sir typing mistake thangi thande iruvagale kesu hakiddalu
Kskssaa
What is the cause of action and cause of title
11makalu eruthare avaralli 2 makalu case haki dare. Case hakidavrige matra avara palu sigutadeya.mikka 9 makalge 2 hakida case nindane avarigu asthi paluhaguthadeya .9 jana avre separate hagi case hakabeka. Sir.
Sir crayake dari Mane himbadi kondu kondiddaru namma ajja revunu land Li kondu konda jagake jaga kottavara makkalu beli hakidare dari jaga sub rigisterli rigister agide munde enu madaku sir
Sir nanna problem navu 3hennu makkalu 3 gandu makkalu akka EGA illa thangi hogi 2 varusha agide thangi Asti gagi kesi hakidalu 10varushada hinde hasti namma thathana hesarinalide namma thande 3 ekare jaminu 5 varushada hinde maridaru maruvaga nanna sahi thegadukondaru kesu court nalli ithu Adare thangi sahi thegadukollalilla EGA problem enandare nanu Asti beda antha baredu kotidinantha adddake astinalli nanage Baga viila endu heluthidare EGA iruvudu 8 ekare jaminu pls nanage advice madi
Namdu 10 acre jamin edde adunna nave use madtha edivi adre asthi name alli ella appan akka name alli asthi edde adare avaru sath hoggidage already. Egga nanu and akka edale avalu married. But yen andre namige asthi hesrige agbeku heege madkolbeku helli. Appan hesrige madkolbeku.
Vatnali samanda haloga kanunu....
My brother in law
Swollowed my wife
Property. His name
Is nagaraj,he staying
In Tumkur.
Good information
Great souls do good deeds in society
Ksamisi sir,adu rajavamshadavarige irabahudu .
Hi
Sir Namma maneyannu kattali engineerin ge kottudivi with bond now he got all amount of 22 lakhs and now he refused to complete the work bond is not notary bond is 100 ruppes with enginner sign vitness sign and client sign and bond not contains construction period what we have to do can we further case a file against engineer
Huf system of family help for the members or adverse effects..
Y
ಸರ್ ನಾನು ಸಂಗಮೇಶ ಹಾರಿವಾಳ ವಿಜಯಪೂರ ಜಿಲ್ಲಾ ಮುದ್ದೇಬಿಹಾಳ ತಾಲ್ಲೂಕಿನ ರೂಡಗಿ ಗ್ರಾಮದವರು ಈಗ ನನಗೆ ಬರೀ ಎರಡು ಹೆಣ್ಣು ಮಕ್ಕಳು ಅದರಲ್ಲಿ ಒಬ್ಬಳು ಮದುವೆಯಾಗಿ ಒಂದು ವರ್ಷ ಆಯಿತು ಈಗ ಅಸ್ತಿ ಬೇಕು ಅಂತ ಕೇಳುತ್ತಾಳೇ ಅವಳ ಮದುವೆ ಮಾಡಲು 5ಲಕ್ಷರೂಪಾಯಿ ಖರ್ಚ ಮಾಡಿದ ಈಗ ನನಗೆ 2500000ಸಾಲ ಇದೆ
Salavnu sampali agi kodii
Aste hakku bandu samabadgalannu kedasta edaeve sar nanu matra aste tagondell sar
Astiyinda sambadagalu algutive
I'm
Namasate sir nanage thumba samasy agide dayavitu sahaya Madi nanna samsyya enu andre naninde hakku bidugade patrakke sahi madisikondidare adre adu nanage thiliyade nanu sahi Madi 7years agide aga namma thande idru iga illa nauu three girls and three boys ottu asthi 4 ekare ivage asthiyali baga kodthilla cortge ogi enu madodike aglla anthidare nau ivaga korte ogbuda nanbeke male sahi madidu karana nanna thanks intercast married ada adike avannanu namma jothe bidugade madi baga kotidare idanna kalidare gandu makaliga akkuidde ennu makalu sahi madida mele akku illa idu Sarina sir enu agi utode thappa sir evaga 10gunte Kodi Andre kodalla kasu akidaru ennu aggalaanthida thayi matu ulida idujana makallu sir idaka nannage maradasha kodi namma asthi phitrajitha
Koodkaribasappa,
Super
Hennu magalu sattogiddare akey gandanige asti barata
Hennu makalege makalu elandre Hennu makalu Savanu ondidare aliyane ge Paul oguta
RTC Matu Partition Deed Asti Badratege Saka
Sir uthai