Part-1|ವಿಲ್ ಯಾಕೆ ಬೇಕು? |What Is Will?‌|Why It is Necessary?|Prashanth Chandra S N|Know Your Law

Поделиться
HTML-код
  • Опубликовано: 4 окт 2024
  • ನ್ಯಾಯ ಇಲ್ಲಿದೆ ಎಂಬ ಹೊಸ ಸರಣಿಯ ಮೊದಲ ಕಾರ್ಯಕ್ರಮ ಇದು. ಇದರಲ್ಲಿ ವಕೀಲ ಪ್ರಶಾಂತ್‌ ಚಂದ್ರ ಅವರು ಭಾಗವಹಿಸಿ ಮಾತನಾಡಿದ್ದಾರೆ. ಈ ಸಂಚಿಕೆಯಲ್ಲಿ ವಿಲ್‌ನ ಬಗೆಗೆ, ವಿಲ್‌ ಯಾರು ಬರೆಯಬಹುದು? ಏನಿದರ ಉದ್ದೇಶ ಎಂಬುದನ್ನೆಲ್ಲ ತಿಳಿಸಿಕೊಟ್ಟಿದಾರೆ.
    =============
    ನಿಮಗೆ ನಾವು ಮಾಡುವ ಕಾರ್ಯಕ್ರಮಗಳು ಇಷ್ಟ ಅಗಿದ್ದು, ನಮ್ಮ ಚಾನೆಲ್‌ಗೆ ಸಪೋರ್ಟ್‌ ಮಾಡಬೇಕು ಅನಿಸಿದರೆ, ನೀವು ಕೆಳಗಿನ UPI IDಗೆ ಕೊಡುಗೆ ನೀಡುವ ಮೂಲಕ ನಮಗೆ ನೆರವು ನೀಡಬಹುದು..
    ಗೌರೀಶ್‌ ಅಕ್ಕಿ ಸ್ಟುಡಿಯೋ UPI ID : gaurish.akki@okicici
    ==============
    To Sponsor or Promote your product on this Channel
    Contact : 76187 46667
    Mail Id : gaurishakkistudio@gmail.com
    ===========================
    Hi All..Namaskara
    Pls Watch and Share
    GaS
    #Importanceofwill #howtowritewill #lawandorder
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki RUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki
    #whatiswill #will #howtowritewill #importanceofawill #court #judge

Комментарии • 412

  • @challagersgroups2669
    @challagersgroups2669 3 месяца назад +1

    ತುಂಬಾ ಒಳ್ಳೆಯ ಅಭಿಪ್ರಾಯ ಹೇಳಿಕೊಟ್ಟಿದ್ದೀರಿ ಸರ್ ತುಂಬಾ ಧನ್ಯವಾದಗಳು🙏

  • @anandyb9312
    @anandyb9312 2 года назад +21

    Thanks Sir, ಇದರಲ್ಲಿ ತಾಯಿ ಪ್ರಥಮ ದರ್ಜೆ ವಾರಸುದಾರರು ಎಂಬ ಅಂಶ ಬಹಳಷ್ಟು ಕುಟುಂಬದ ಸದಸ್ಯರ ತಿಳುವಳಿಕೆ ಯಲ್ಲಿ ಇಲ್ಲದಿರುವುದು ಖೇದಕರ ಸಂಗತಿ. ಧನ್ಯವಾದ ಅಕ್ಕಿ ಯವರೇ🙏🙏

    • @dishanthgowda7193
      @dishanthgowda7193 2 года назад

      Q

    • @anandyb9312
      @anandyb9312 2 года назад

      ಧನ್ಯವಾದ ಗೌರೀಶ, ವಿಲ್ ನ ಇಬ್ಬರೂ ಸಾಕ್ಷಿಗಳು ಜಾರಿಗೊಳಿಸುವ ಸಮಯಲ್ಲಿ ಬದುಕಿರಬೇಕಾದ ಅಗತ್ಯ ಇದೆಯೆ??

    • @padmanabharao2233
      @padmanabharao2233 2 года назад +1

      Will is about man's property. What about will regarding women who have property?

    • @dr.naveens.m.219
      @dr.naveens.m.219 2 года назад

      @@padmanabharao2233 n

  • @sulochanatm4930
    @sulochanatm4930 2 года назад +2

    ಉಯಿಲು ಬರೆಯಲು ತುಂಬಾ ಸರಳವಾದ ಮಾಹಿತಿಯನ್ನು ನೀಡಿರುತ್ತಾರೆ ತುಂಬಾ ಧನ್ಯವಾದಗಳು 🙏🙏 👌

  • @Rathod-ld5tk
    @Rathod-ld5tk 2 года назад +10

    This Programme is very impressive & I Thank Prashant Chandra S for his Impressive Explanation & Gaulish Akki Studio. For Conducting this Usefull program.
    I lookfoward to meet both of You.
    Thanks Again.
    Good Day.

  • @ajjiyakavitegalu5605
    @ajjiyakavitegalu5605 2 года назад +2

    ಧನ್ಯವಾದಗಳು ಸಾರ್. ತುಂಬಾ ಉತ್ತಮ ವಾದ ಸಂವಾದ ವಾಗಿತ್ತು ಕೆಲವರು ನಿಜ ಹೇಳು ತ್ತಿಲ್ಲ. ಆದ್ದರಿಂದಹೆಣ್ಣು ಮಕ್ಕಳಿಗೆ ಅಸ್ತ್ತಿ ಸಿಗುತ್ತಿಲ್ಲ.

  • @anilkulkarni5156
    @anilkulkarni5156 2 года назад +4

    Very important topic discussed also suggested correctly by Sr advocate Shri Prashant Chandra sir. I m also an advocate

  • @narasimham8506
    @narasimham8506 2 года назад +1

    ಶ್ರೀ ಗೌರೀಶ್ ಅಕ್ಕಿ ಅವರಿಗೆ ನಮಸ್ಕಾರ ತಮ್ಮ ಕ್ರಿಯಾತ್ಮಕ ಪ್ರಯತ್ನ ನಿರಂತರ ಜ್ಞಾನ ದಾಸೋಹ ಪ್ರಯತ್ನಗಳು ಯಶಸ್ವಿಯಾಗಲಿ ಅಭಿನಂದನೆಗಳು, ತಮ್ಮವ, ಎಂ ನರಸಿಂಹ ಕಾರ್ಯದರ್ಶಿ ಉದಯಭಾನು ಕಲಾಸಂಘ

  • @mrityunjayyallapurmath4101
    @mrityunjayyallapurmath4101 2 года назад +2

    ಅತ್ಯುತ್ತಮ ಮಾಹಿತಿ ಗೌರೀಶ್ ಸರ್. ಗುಣಮಟ್ಟದ ಕಾರ್ಯಕ್ರಮಗಳನ್ನೇ ನೀಡುತ್ತಿದ್ದೀರಿ. ಸಹೃದಯಿಗಳ ಬೆಂಬಲ ಖಚಿತ. ಧನ್ಯವಾದಗಳು...

  • @sharanammapattanashetti8052
    @sharanammapattanashetti8052 2 года назад +2

    ವಿಲ್ ಬಗ್ಗೆ ನಿಮ್ಮಮಾಹಿತಿ ಕೇಳಿದ ಮೇಲೆ ನಮಗೆ ಬಂದ ವಿಚಾರ ಇದು ಸರ್. ನನ್ನ ಗಂಡನಿಗೆ ತಾಯಿ ಯ ತಂದೆಯ ಆಸ್ತಿ ಬಂದಿದೆ. ನಮಗೆ ಒಬ್ಬಳೇ ಮಗಳು ಇದ್ದಾಳೆ ಮುಂದೆ ಆ ಆಸ್ತಿಯಲ್ಲಾ ಅವಳಿಗೆ ಸೇರಬೇಕಾಗಿರುವುದರಿಂದಾ ವಿಲ್ ಬರೆಸುವುದು ಅವಶ್ಯಕತೆ ಇರುವುದಾ ಹೇಗೆ ಅಂತ ತಿಳಿಸಿ ಕೊಡಿ ದಯವಿಟ್ಟು 🙏ನಮ್ಮ ಮಗಳಿಗೆ ನಾವಿಬ್ಬರೂ ಅಂಗವಿಕಲರಾಗಿರುವುದರಿಂದ ಅವಳ ರಕ್ಷಣೆಗಾಗಿ ವಿಲ್ ಬರೆಸುವುದು ಅವಶ್ಯಕತೆ ಇರುವುದಾ ಹೇಗೆ ಅಂತ ತಿಳಿಸಿ ಕೊಡಿ 🙏🙏

    • @GaurishAkkiStudio
      @GaurishAkkiStudio  2 года назад

      ನಾಳೆ ಫೋನ್ ಮಾಡಿ.080 23115555
      Law & Options,

  • @guruprasadbhattarahalli6624
    @guruprasadbhattarahalli6624 2 года назад

    ಈ ಆಸ್ತಿ ಬಗೆಯ ಚರ್ಚೆ ಉಪಯುಕ್ತ.ಧನ್ಯವಾದ

  • @shivkumarshivkumarmagadi8186
    @shivkumarshivkumarmagadi8186 2 года назад +1

    ವೀಲ್ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದಿರಿ ಧನ್ಯವಾದ ನನ್ನದೊಂದು ಪ್ರಶ್ನೆ ನನ್ನ ತಂದೆ ಮರಣದ ಮುಂಚೆ ಹುಯ್ಲ್ ಮಾಡಿಲ್ಲ ಅನ್ನುವ ಮಾಹಿತಿ ಇದೆ ನನ್ನ ಅಣ್ಣ ನಮ್ಮ ತಾಯಿಗೆ 10 ಆಸ್ತಿಗಳು ಆಸ್ತಿಗಳು ಮತ್ತು ಎಲ್ಲಾ ಚರ ಆಸ್ತಿಗಳು ನಮ್ಮ ತಾಯಿಗೆ ಹುಯ್ಲ್ ಮಾಡ್ಸಿದ್ದಾನೆ ನನ್ನ ತಾಯಿಯು ವಿಲ್ಲನ್ನು ನನ್ನ ಅಣ್ಣನಿಗೆ ಚರ ಸ್ಥಿರ ಆಸ್ತಿಗಳನ್ನು

    • @shivkumarshivkumarmagadi8186
      @shivkumarshivkumarmagadi8186 2 года назад +1

      ನನ್ನ ಅಣ್ಣ ನಮ್ಮ ತಾಯಿಯ ಕಡೆಯಿಂದ ಮನಸ್ಥಿತಿ ಅನಕ್ಷರತೆ ದುರುಪಯೋಗಪಡಿಸಿಕೊಂಡು ವಿಲ್ ಮಾಡಿಸಿಕೊಂಡಿದ್ದಾನೆ ಇದರಿಂದ ಮೂರು ಜನ ತಮ್ಮಂದಿರಿಗೆ ತೊಂದರೆ ಆಗುತ್ತಾ ದಯವಿಟ್ಟು ತಿಳಿಸಿ

  • @ramayyashetty3109
    @ramayyashetty3109 Год назад +2

    ಹಿರಿಯರಿಗಾಗಿ ಒಳ್ಳೆಯ ವಿಷಯ ತಿಳಿಸಿದ ತಮ್ಮ ಸಂಸ್ಥೆ ಹಾಗೂ ಪ್ರಶಾಂತ ಚಂದ್ರ ರವರಿಗೆ ತುಂಬು ಹ್ರದಯದ ನಮಸ್ಕಾರ 🙏🏻🙏🏻🙏🏻

  • @thevpnaik3237
    @thevpnaik3237 2 года назад

    THANQ PRASHANTHSIR FOR Ur DETAILED NARRATION.

  • @laxmishhegdehosakuli6639
    @laxmishhegdehosakuli6639 2 года назад +1

    ತುಂಬಾ ಚೆನ್ನಾಗಿದೆ, ಉಪಯುಕ್ತ ಮಾಹಿತಿ, ಧನ್ಯವಾದಗಳು

  • @nageshbn4124
    @nageshbn4124 Год назад +1

    My mother has made registered will deed registered at subregistar & upon assocination of my mother it was executed & accordingly harvesting land bifurcation to me & my sister khata will become janti khata really it is good decision by my mother( this is purely ancestral)good information 👍👍👍

  • @kanakadurga3976
    @kanakadurga3976 2 года назад

    ತುಂಬಾ ಚೆನ್ನಾಗಿದೆ. ತುಂಬಾ information ಸಿಕ್ಕಿತು. Thanks

  • @umanarayanaswamy9323
    @umanarayanaswamy9323 2 месяца назад

    Very good information thank you very much

  • @RaviKumar-ww2xj
    @RaviKumar-ww2xj 2 года назад +2

    It's very important to me and us about the will information really it's useful to know that you have given clearly r obviously explained that thank you very much Prasanth sir both of you Iam watching your conversation it's really one class about the will leagall document once again thank you so much sir

  • @gurappasheelin6500
    @gurappasheelin6500 2 года назад +3

    Excellent suggestion... I. feel. to. avoid quarrel in family in future it is better to make Will. Once written will properly and correctly ninty. Percent quarrel or court case can be avoided. Because they have to follow the will and there is no. alternative.

  • @jayaramjaya8131
    @jayaramjaya8131 2 года назад +1

    ಉತ್ತಮವಾದ ಮಾಹಿತಿ..ವಂದನೆಗಳು sir..

  • @chandrashekharakharebhat2312
    @chandrashekharakharebhat2312 Год назад

    ಸಂಶಯಾತೀತವಾಗಿ ವಿವರಗಳನ್ನು ಕೊಟ್ಟಿದ್ದೀರಿ, ಧನ್ಯವಾದಗಳು ,ಸ್ವಯಾರ್ಜಿತ ಶಬ್ದಪ್ರಯೋಗ ಸರಿಅಲ್ಲ ಸ್ವಾರ್ಜಿತ ಅಂತ ಹೇಳಬೇಕು

  • @devaraosb285
    @devaraosb285 2 года назад +1

    Sir.
    Very nice information we received through your channel
    Thank you very much sir.

  • @srinivaspr3861
    @srinivaspr3861 2 года назад +10

    Gaurish this is most useful and needed interview. Please try to make number of episodes with Advocate Prashanth Chandra, an expert in the legal field 👌👌

  • @Ravikumar-ze9bs
    @Ravikumar-ze9bs Месяц назад

    Thanks for Good Information SIR

  • @suryakala4339
    @suryakala4339 2 года назад +1

    Good information Prashanth.. ..Since you are our friend from Childhood I addressed as Prashanth 🙏
    Kala Arunkumar

  • @stanleyhenry5324
    @stanleyhenry5324 Год назад +1

    Sir my grandmother did will . after grandmother death' we went for Katha some people gave trouble and went civil court .after10 years We got judgement according to will .now also those opposite party'giving trouble again we went to court contempt of court case is running in court.sir why civil cases taking long time

  • @mallaiahm8836
    @mallaiahm8836 2 года назад +1

    Very good message G.S. by Dr.Mallaiah

  • @skgurumurthy8173
    @skgurumurthy8173 2 года назад +2

    Really it is a valuable information sir thank you

  • @indubalaram7188
    @indubalaram7188 2 года назад +1

    Thanks so much for this awesome video! Thanks for sharing! Mr. Gaurish Akki 🙏🙏! So helpful! From Denver, USA.

  • @mjnarayanababumjnarayanaba9641
    @mjnarayanababumjnarayanaba9641 5 месяцев назад

    VERY GOOD MESSAGE SIR

  • @rajendraanegundi1409
    @rajendraanegundi1409 2 года назад +1

    Will bagge valleya mahithiyannu kottiddeeri, 🙏🏻

  • @sharanappakg1544
    @sharanappakg1544 Год назад

    ಒಳ್ಳೆಯ ಮಾಹಿತಿ ನೀಡಿದ್ರಿ ಧನ್ಯವಾದಗಳು ನಿಮಗೆ

  • @sharanabasappametri294
    @sharanabasappametri294 Год назад

    Dhanyvad

  • @jayaramk6357
    @jayaramk6357 2 года назад

    Very good thing...... JaishriRam

  • @bluestar6704
    @bluestar6704 2 года назад +5

    Difference between registered & unregistered will. ?
    What if witnesses are unknown or no more alive. How would this will affect during probet.

  • @ajithind2102
    @ajithind2102 2 года назад +4

    ತುಂಬಾ ಸರಳವಾಗಿ ತಿಳಿಸಿ ಕೊಟ್ಟ ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏🙏🙏🙏🙏

  • @lettypinto8838
    @lettypinto8838 2 года назад

    Thank you Sir, very good information .Sir many people have no ideas or knowledge about this better we me.May God bless you both🙏

  • @abcdefghijklmopqrstuvw
    @abcdefghijklmopqrstuvw 2 года назад +1

    ಗೌರೀಶ್ ಸರ್ ನಮಸ್ತೆ. ಒಳ್ಳೆಯ ವಿಚಾರವನ್ನು ಉತ್ತಮವಾಗಿ ತಿಳಿಸಿದ್ದೀರಾ ಧನ್ಯವಾದಗಳು. ನನ್ನ ಪ್ರಶ್ನೆ.... ತಂದೆಯ ಮನೆ , ತಂದೆಯ ಮರಣದ ನಂತರ ತಾಯಿ ಮತ್ತು ಗಂಡು/ ಹೆಣ್ಣು ಮಕ್ಕಳಿಗೆ ಸಮವಾಗಿರುತ್ತದೆಯೇ. ಸೊಸೆಗೂ ಅಧಿಕಾರ ಇರುತ್ತದೆಯೇ

    • @GaurishAkkiStudio
      @GaurishAkkiStudio  2 года назад

      ಮುಂದೆ ಮಾಡುವ ಸಂಚಿಕೆಯಲ್ಲಿ ಈ ಬಗ್ಗೆ ಮಾತನಾಡುತ್ತೇವೆ

    • @abcdefghijklmopqrstuvw
      @abcdefghijklmopqrstuvw 2 года назад

      @@GaurishAkkiStudio 🤝sir

  • @prashantkumartavargeri744
    @prashantkumartavargeri744 2 года назад

    ತುಂಬಾ ಚೆನ್ನಾಗಿದೆ ಮಾಹಿತಿ. ಧನ್ಯವಾದ

  • @danakarnay2391
    @danakarnay2391 Год назад

    Thanks for giving awareness about court law....👏👏👏👏👏👏👏🙏🙏🙏🙏

  • @sanjeevininj3079
    @sanjeevininj3079 2 года назад +2

    Sir, thx a lot for giving information regarding writing WILL 🙏🙏🙏

  • @ramegowda1783
    @ramegowda1783 Год назад +1

    Very useful information,,, but still certain clarifications required on partitioning of assets at the time of will, among beneficiaries, and dispose thereafter..due to some reasons, ,,,

  • @SD-ld5lz
    @SD-ld5lz 2 года назад +6

    ನಮಗೂ umesh sir ಇಷ್ಟ. ಹಾಗಂತ ಎಲ್ಲಾ video ಕೆಳಗೆ umesh sir video ಹಾಕಿ, umesh sir video ಹಾಕಿ ಅಂತ comment ಹಾಕಬೇಡಿ.

  • @msnagarajappa8200
    @msnagarajappa8200 2 года назад +2

    HIGHLY. EDUCATIVE. THANKS

  • @mallikarjunnaravani359
    @mallikarjunnaravani359 2 года назад +1

    ಪ್ರಶಾಂತ ಚಂದ್ರ ಅವರ ದ್ವೈ ಮಾಸಿಕ ಪತ್ರಿಕೆಯ ಚಂದಾದಾರರಾಗ ಬಹುದೆ, ವಿವರ ನೀಡಿ

  • @mpscreations9141
    @mpscreations9141 2 года назад

    Uttama maahiti. Good voice of lawer sir.

  • @rajamanik984
    @rajamanik984 2 года назад +1

    ಉತ್ತಮ ಮಾಹಿತಿ ಸರ್.ಹಾಗೆಯೇ
    ಹೆಣ್ಣು ಮಕ್ಕಳ ಆಸ್ತಿ ಮತ್ತು ಹಕ್ಕುಗಳ
    ಬಗ್ಗೆ ತಿಳಿಸಿ .

  • @danakarnay2391
    @danakarnay2391 Год назад

    Thanks for valuable information sir...🙏🙏🙏

  • @tana2207
    @tana2207 2 года назад +2

    Very good information learnt today. Thanks a lot.

  • @padmakarshetty1020
    @padmakarshetty1020 2 года назад

    Topic of will is very well chosen subject the guest was given his best tku

  • @srinathchakravarthy3826
    @srinathchakravarthy3826 2 года назад

    I am 8o years now.i wanted to make a will.The information given is very helpful

  • @narasimhanarasimha9087
    @narasimhanarasimha9087 2 года назад +1

    Very Good information thanks A lot

  • @raviklokappagowda3369
    @raviklokappagowda3369 Год назад +1

    My personal Experience....don't do will ...better do Gift deed..if will we need to do pobet ( prove it court)it's very very difficult

  • @parameswaraiahks8773
    @parameswaraiahks8773 2 года назад

    ಉತ್ತಮ ಮಾಹಿತಿ ಧನ್ಯವಾದ

  • @Herschelfootballking
    @Herschelfootballking 2 года назад

    ನಿಮ್ಮ ಮಾಹಿತಿಗಾಗಿ ದನ್ಯವಾದಗಳು 🙏

  • @BalaramaReddy27
    @BalaramaReddy27 2 года назад +3

    A very educative episode

  • @manjunathganapatihegde5457
    @manjunathganapatihegde5457 2 года назад

    ಮರಣಶಾಸನ ಬರೆಯುವ ಬಗ್ಗೆ ಚೆನ್ನಾಗಿ ವಿವರಿಸಿದ್ದಾರೆ

  • @kprajanna5879
    @kprajanna5879 2 года назад

    ಕಾನೂನಿನ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಜವಾಬ್ದಾರಿಯುತ ಮಾಧ್ಯಮಕ್ಕೆ ನನ್ನ 🙏🙏🙏

    • @GaurishAkkiStudio
      @GaurishAkkiStudio  2 года назад

      ಧನ್ಯವಾದ. ‌ಶೇರ್ ಮಾಡಿ

    • @chandusonu2191
      @chandusonu2191 2 года назад

      ಒಡವೆ ದುಡ್ಡಿನ ಬಗ್ಗೆ ಯಾಕೆ ಮಾತನಾಡಿಲ್ಲ

  • @srivatsarao4566
    @srivatsarao4566 2 года назад +2

    Your narrative is very helpful. I have two questions. Please clarify.
    1. If paper, pen is not available in an emergency, will a recorded will in presence of witnesses be legal
    2. If one wants to exclude a natural successor from the property, is there a need to state specifically in the will that you are excluding that person and the reasons there off (for self earned property)
    Thanks

    • @ksnarayanaswamy613
      @ksnarayanaswamy613 2 года назад

      Pp

    • @thammaiahtthimmegowdra8945
      @thammaiahtthimmegowdra8945 2 года назад

      nanna thandeyinda banda bhagadalli nanna thammara gandu makkalige will(part of land) madabahude .nanage obbale hennumagalu.plz reply me sir.
      tqs .

  • @meenakini556
    @meenakini556 2 года назад +2

    Good information, nowadays in selfish modern yug it's must to avoid conflicts after death of individual in case having property.

    • @geethav4567
      @geethav4567 2 года назад

      sir ನನ್ನ ತಮ್ಮ ನನ್ನ ಹೆಸರಿನಲ್ಲಿ ಮೈಸೂರು muda ನಲ್ಲಿ ಸೈಟ್ thegiddane ಈಗ ನಾನು ಅವ ನಿಗೆ ವಾಪಸ್ will ಮಾಡಿ kodabahuda ನಾನು ಅವನಿಗೆ ಅಕ್ಕ ನನಗೆ 66 ವರುಷ ದಯವಿಟ್ಟು ತಿಳಿಸಿ

  • @mvani2693
    @mvani2693 2 года назад

    Thank q for d information. Like to know more about will tobe made for self acquired property

  • @Girish7
    @Girish7 2 года назад

    Good information for prasanthchandra sir....🙏🙏🙏

  • @shivakumarns7024
    @shivakumarns7024 2 года назад +2

    A property taken from own earnings but in the name of myself and my wife whether I can include that property in the Will and distribute the same as my own property

  • @manasaairani9103
    @manasaairani9103 2 года назад +3

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @sdcards7777
    @sdcards7777 2 года назад +3

    Hello sir,
    Father's self acquired property ( sale deed given by BDA Bangalore Development Authority) . He made hand writen will written in will as " All moveable ( charasthi) and immovable (sthirasthi) "should go to his wife ( ie my mother ) With 2 witnesses. He was no more. About 20years over.
    Q-1) why BBPM ' Demand no objection Affidavit given by all children ' to transfer khatha to his wife? and Is it correct? Reply soon.
    Q-2) The property got by his wife by way o will, is it a self acquired property or ancestors property? Clarify soon.
    Q-3) My mother is no more. She made a Registered will. As per will all children got a unequal share in the property ( house). Now first son not ready to sign the document which is to give to BBMP and he is demanding huge amount to put signature and other children not in position to give even Rs100/-. So now what we have to do? Give reply.
    Note: Nearly 2 years before my mother passed away, she faced lot of multiple health problems and hospitalized about 10 times and it came all together 2 months in that about 15 days in ICU. Her 1st son & her elder sose only look after her and spend lakhs rupees and not allowed the other children to look after our mother and to spend money for her treatment. Give opposite meaning to NOTE eg good× bad.
    Sir please see that we should be over come from this problem at the earliest.
    I

  • @bhaskarshetty6081
    @bhaskarshetty6081 2 года назад

    Radhe radhe very good

  • @rajeshwariss6600
    @rajeshwariss6600 Год назад

    🙏

  • @hiremathhiremath7920
    @hiremathhiremath7920 2 года назад

    Good suggestion for sener citizens From K S H

  • @ramappamb2304
    @ramappamb2304 2 года назад +1

    Very useful information....

  • @rathnavathyk4890
    @rathnavathyk4890 2 года назад +1

    Very good information 🙏

  • @leelavathikrishnamurthy5855
    @leelavathikrishnamurthy5855 Год назад

    Very nice words Tq sir🙏🙏

  • @neerajaachutarao4350
    @neerajaachutarao4350 2 года назад

    Thanks for the good information

  • @sairabanufarokhi5512
    @sairabanufarokhi5512 Год назад

    Very informative topic sir

  • @bluestar6704
    @bluestar6704 2 года назад +3

    Sir, what if witness rejects to come to court unless we give him some money or some percentage of property. Or if witness treatens/blackmails to give witness against beneficiary unless he gets some benifits from beneficiary . Plz tell us sir.

  • @sadaharish
    @sadaharish Год назад

    Thank you for the information 😊😊😊

  • @hemashetty2108
    @hemashetty2108 2 года назад +1

    Thank you sir

  • @ashokmulagundmulagund79
    @ashokmulagundmulagund79 2 года назад +1

    too good Akki.

  • @karthikgukanada
    @karthikgukanada 2 года назад

    This video is must to everyone

  • @sunithamurthy5199
    @sunithamurthy5199 2 года назад

    Good Infermatuon Sir Thank U Sir 🙏👍

  • @prakashkm2204
    @prakashkm2204 2 года назад

    Thank you very much sir

  • @chandudoddamani9162
    @chandudoddamani9162 2 года назад +9

    ಉತ್ತಮವಾದ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್ 🙏🏿

  • @sharadammamr2922
    @sharadammamr2922 Год назад

    Tq sir very usefull matter.

  • @bhuvaneswarin3772
    @bhuvaneswarin3772 2 года назад

    Thanks to you n very useful information

  • @shobhaprashanth5906
    @shobhaprashanth5906 2 года назад

    ಉತ್ತಮ ಮಾಹಿಯನ್ನು ತಿಳಿಸಿಕೊಟ್ಟಿದ್ದಿರಿ ತುಂಬಾ ಧನ್ಯವಾದಗಳು ಸರ್ ನನ್ನ ಪ್ರಶ್ನೆ ಏನೆಂದರೆ ತಂದೆಗೆ ಇಬ್ಬರು ಮಕ್ಕಳಿದ್ದರೆ ತಾತಾ ನ ಆಸ್ತಿ ಎರಡು ಮಕ್ಕಳಿಗೂ ಆಗತ್ತ ದಯವಿಟ್ಟು ತಿಳಿಸಿಕೊಡಿ.

  • @_player_9797
    @_player_9797 2 года назад

    Thank u so much Sir.

  • @geethanarayan9128
    @geethanarayan9128 2 года назад +6

    ನಮಸ್ಕಾರ ಸಾರ್, ಬಹಳ ಉಪಯುಕ್ತ ಮಾಹಿತಿ, ಧನ್ಯವಾದಗಳು 🙏🙏

    • @nandhabhat5352
      @nandhabhat5352 2 года назад +1

      🙏🙏🙏

    • @nandhabhat5352
      @nandhabhat5352 2 года назад

      Sar nemmathra ondu qwosan nanna akkana bagge aenandre akkan athy aesaralle asthi ethu adanna awaru mommakkala aesaralle bareddeddare adare makkalu awalanna nodekollutjlla awalu aen madabeku

  • @parimalaks4278
    @parimalaks4278 2 года назад

    ಧನ್ಯವಾದಗಳು ಸರ್ 🙏🙏🙏

  • @afrozbegum3855
    @afrozbegum3855 2 года назад

    Thanku sooo much sir v.good information

  • @chandrashekharsulgante724
    @chandrashekharsulgante724 2 года назад

    Very relevant topic👍

  • @basavarajnk2321
    @basavarajnk2321 2 года назад +4

    Hi Sir,,, ವಿಲ್ ಗೆ ಸಾಕ್ಷಿ ಇಲ್ಲಾ ಅಂದರೆ ಅದು‌ valid ವಿಲ್ ಎನ್ನಬಹುದೆ

  • @jyothilakshmibj4306
    @jyothilakshmibj4306 Год назад

    Tq... Sir... For the important information

  • @shakunthalab.s2273
    @shakunthalab.s2273 2 года назад

    Good narration & information in kannada

  • @purushottamramaswamy
    @purushottamramaswamy Год назад

    Thumbha upaukath Mahithi sir innu. Hechhina Mahithi pablick he kodi. Sar. Makkalu illa. Antha samayadalli. Will Maduudhanna. Thilici modi Sar. Namaskar

  • @manivenkatesh9590
    @manivenkatesh9590 2 года назад +1

    Thank you sar

  • @KillerbroSlade
    @KillerbroSlade Год назад

    Very very very good sir Thanksgiving dinner

  • @keshavam8457
    @keshavam8457 2 года назад

    Very good lnformation

  • @gangadharappaj.c6219
    @gangadharappaj.c6219 2 года назад

    This is good information

  • @vidyajoshi657
    @vidyajoshi657 2 года назад

    Very nice information thankyou

  • @kish0r106
    @kish0r106 2 года назад

    Very Good Information

  • @surabhiverma9372
    @surabhiverma9372 2 года назад +9

    Gaurish Sir - Very good program. 1. Can you please ask for how many generations does Hindu succession law extend? 3 or 4. Can a great grand son inherit the property. 2. Should beneficiaries be physically present to register the inherited property or can an executor get the property registered for all beneficiaries without their physical presence?

    • @vishaluvaradu461
      @vishaluvaradu461 2 года назад +1

      ಸರ್, ನಮ್ಮ ಮಗಳು ಮೂಳೆ ಕ್ಯಾನ್ಸರ್ನ್ಯಿಂದ ತೀರಿಹೋದಳು. ಅವಳ ಗಂಡ ಎಂದರೆ ನಮ್ಮ ಅಳಿಯ ನಮ್ಮ ಮನೆಗೆ ಬಿಟ್ಟು ಹೋದ. ಅವಳ ಬಗ್ಗೆ ಸ್ವಲ್ಪವೂ ಪ್ರೀತಿ ಇರಲಿಲ್ಲ. ಗಂಡನ ಬಗ್ಗೆ ತಿರಸ್ಕಾರದಿಂದ ಒಂದು ಪತ್ರ ಬರೆದಿದ್ದಾಳೆ. ನಾವು 75ರ ಆಸುಪಾಸಿನ ವಯಸ್ಸು. ತಿಂಗಳಿಗೆ ಒಂದೂವರೆ ಲ್ಲಕ್ಷ ಖರ್ಚಾಗುತ್ತಿತ್ತು.ನಾವು ಮಾನಸಿಕವಾಗಿ ನೊಂದುಹೋಗಿದ್ದೆವು. ಆ ಸಂದರ್ಭದಲ್ಲಿ ನಾವಿರುವ ಮನೆಗೆ ಅವನೇ ಬೆಲೆಯನ್ನು ನಿಗದಿಪಡಿಸಿ ನನ್ನ ಹೆಸರಿನಲ್ಲಿರುವ ಮನೆ ಪತ್ರವನ್ನು ನಮ್ಮಿಂದ ಪಡೆದಿಕೊಂಡು ಮಿಕ್ಕ ಹಣವನ್ನು ಕೊಡುತ್ತೇನೆ ಈ ಮನೆಯನ್ನು ಬಿಟ್ಟುಕೋಡಿ ಎಂದು ಕೇಸ್ ಹಾಕಿದ್ದಾನೆ. ನಾವು ಏನು ಬರೆದುಕೊಟ್ಟಿದ್ದೇವೆ ಎಂಬುದು ನಮಗೆ ಗೊತ್ತೇ ಇಲ್ಲ. ತೋರಿಸು ಎಂದರೆ ತೋರಿಸುತ್ತಿಲ್ಲ. 15 ಲಕ್ಷ ಸಾಲ ಅವನೇ ಕೊಟ್ಟಿದ್ದ. ಆ ಸಾಲಕ್ಕೆ ನಾವು ವಾಪಸ್ 14 ಲಕ್ಷ ಕೊಟ್ಟಿದ್ದೇವೆ. ಅದಕ್ಕೆ ಸೈನ್ ಮಾಡು ಎಂದರೆ ಮಾಡಲಿಲ್ಲ. ಹಿಂಸೆ ಮಾಡಿದ್ದಕ್ಕೆ ಒಂದು ಸಣ್ಣ ಪೇಪರ್ ನಲ್ಲಿ ಸೈನ್ ಮಾಡಿ ಅದು ನನ್ನ ಸಿಗ್ನೇಚರ್ ಅಲ್ಲ ಎಂದು ಹೇಳುತ್ತಾನೆ. ಆ ಮನೆ ನನಗೆ ಬಿಟ್ಟುಕೊಡಿ ಎನ್ನುಯ್ತಿದ್ದಾನೆ. ನಮಗಿರುವುದು ಇದೊಂದೇ ಮನೆ. ನನ್ನ ಮಗ ಮೈಸೂರಿನಲ್ಲಿ ಇದ್ದಾಗ ಇಷ್ಟೆಲ್ಲಾ ನಡೆದಿದೆ. ಅವನು ಯಾವುದಕ್ಕೂ ಸೈನ್ ಮಾಡಿಲ್ಲ. ನಮ್ಮ ಮನೆ ನಮಗೂಳಿಯಬಹುದೇ