ನಿವು ಇವರ ಮಾತುಗಳನ್ನ ತಪ್ಪಾಗಿ ಅರ್ಥೈಸಿಕೊಳ್ಳುತಿದ್ದಿರಿ ಬೆನ್ನೆಯಲ್ಲಿ ಕೂದಲು ತಗೆದಹಾಗೆ ಸಂವಿಧಾನ ಹೋಗಳುತ್ತಲೇ ಇಂದಿರಾಗಾಂಧಿ ದೇಶದ ಬಡಜನರ ಎಳಿಗೆಗಾಗಿ ತರಬೆಕೆಂದ ಯೋಜನೆಗಳಿಗೆ ವಿರೋಧ ವ್ಯಕ್ತವಾದ್ದರಿಂದಲೆ ತುರ್ತು (amrgance ) ತಂದಿದ್ದು ಇವರು ತುರ್ತು ಪರಿಸ್ಥಿತಿಯ ತಂದದ್ದೆ ತಪ್ಪು ಅಂತ ಹೇಳ್ತಾ ಇದ್ದಾರೆ ಅಂದರೆ ಬಡಜನರ ಉದ್ದಾರ ಬೇಕಿಲ್ಲ ಇವರಿಗೆ. ದಯಮಾಡಿ ಇತಿಹಾಸವನ್ನ ಓದಿ. ಸನಾತನವಾದಿಗಳು ಎಂದೂ ಯಾವ ಕಾಲಕ್ಕೂ ಸಂವಿಧಾನ ಒಪ್ಪುವುದಿಲ್ಲ..ಸರ್ವೇ ಜನ ಸುಖಿನೊಬವಂತು ಎನ್ನುವವರು ದಲಿತರಿಗೆ ನದಿ ಬಾವಿಗಳಲ್ಲಿ ನೀರಿನ ಮುಟ್ಟಲು ಯಾಕೆ ಬಿಡಲಿಲ್ಲ .ಅವರ ಸೇವೆಗೆ ಸರಿಯಾದ ಕೂಲಿ ಯಾಕೆ ಕೊಡಲಿಲ್ಲ.
ಸಂವಿಧಾನವನ್ನು ನಮ್ಮ ದೇಶದ ಮಕ್ಕಳಿಗೆ ಪ್ರಾಥಮಿಕ ಶಾಲೆ ಅಂತದಲ್ಲೇ ತಿಳಿಸಬೇಕಾಗಿದೆ ನಮ್ಮ ಈಗಿನ ಯುವಕರುಗಳಿಗೆ ಸಂವಿಧಾನ ಎಂದರೇನು ಅದರಲ್ಲೇನಿದೆ ಎಂದು ಕೇಳುವ ಪರಿಸ್ಥಿತಿಯಲ್ಲಿದ್ದಾರೆ.ಜೈ ಸಂವಿಧಾನ ಜೈ ಭೀಮ್.
ಸನಾತನ ಧರ್ಮ ಸಮಾನತೆಯನ್ನು ಹೇಳಕೊಡಲಿಲ್ಲ, ಸೂರ್ಯ ಚಂದ್ರ ಭೂಮಿ ಜಲ ಗಾಳಿ ಇವುಗಳು ಎಲ್ಲಾ ಜೀವರಾಶಿಗಳನ್ನು ಒಂದೇ ಸಮಾನವಾಗಿ ಕಾಣುವ ಪ್ರಕೃತಿದತ್ತ ಬಳುವಳಿಗಳ ಬಗ್ಗೆ ತಿಳಿ ಹೇಳಬೇಕಾಗಿದೆ.ಇದನ್ನ ಸಂವಿಧಾನ ದಲ್ಲಿ ತಿಳಿಸಿದ್ದಾರೆ.
Honorable, justice Dikshitta sir ,ನಿವು ಎಷ್ಟು ಚನ್ನಾಗಿ ಸಂವಿಧಾನವನ್ನ ಹೋಗಳುತ್ತಲೇ,ಸನಾತನ ದರ್ಮವೇ ಶ್ರೇಷ್ಠ ಅಂತ ಬೆನ್ನೆಯಿಂದ ಕೂದಲು ತಗೆದ ಹಾಗೆ ಹೇಳಿದಿರಿ.ತುರ್ತು ಪರಿಸ್ಥಿತಿಯಿಂದ ಬಾರತದ ಬಡಜನರಿಗೆ ಆದ ಲಾಭಗಳು ನಮಗೆ ಗೊತ್ತು ಅದರ ಪರಿನಾಮವಾಗಿ ಬಡಜನರ ಜಿವನಮಟ್ಟ ಸುಧಾರಿಸಿದ್ದು ಗೊತ್ತು. ತುರ್ತು ಪರಿಸ್ಥಿತಿಯ ಉಳ್ಳವರು ಏಕೆ ವಿರೋಧಿಸಿದರು ಎಂಬುದನ್ನ ಮನಗಂಡಿದ್ದೆವೆ ನಿಮ್ಮ ಮಾತುಗಳ ಒಳ ಮರ್ಮವನ್ನು ಅರಿವಷ್ಷು ವಿದ್ಯಾವಂತರಾಗಿದ್ದೆವೆ.
ನಿಜ ಸರ್ ಮನುವಾದಿಗಳ ರಕ್ಷಸ ಕುತಂತ್ರವನ್ನು ಮೊಟ್ಟಮೊದಲ ಬಾರಿಗೆ ನಮ್ಮ ತಂದೆ ಡಾ ಬಾಬಾ ಸಾಹೇಬ್ ಬೆತ್ತಲೆ ಮಾಡಿದವರು ನಾವು ಗಳು ಅವರ ಮಕ್ಕಳು,ಇನ್ನೂ ನಿಮ್ಮ ಕುತಂತ್ರ ಆಟ ನಮ್ಮ ಹತ್ತಿರ ನೆಡೆಯಲ್ಲ.ಜೈ ಭೀಮ್.
ನಮೋ ಬುದ್ಧಯಃ ಜೈಭೀಮ್ ಜೈಸಂಮಿದಾನ್ ಜಿಂದಾಬಾದ್ 👌👌❤️❤️🌹🌹🌹🌹🌹🌹🌹🌹🌹ಸಂಮಿದಾನದ ಬಗ್ಗೆ ಬಹಳ ಸವಿಸ್ತಾರವಾಗಿ ವಿಷಯವನ್ನು ಮನ ಮುಟ್ಟುವಂತ ವಿಚಾರ ಮಂಡನೆ ಮಾಡಿದ ನ್ಯಾಯಮೂರ್ತಿಗಳಿಗೆ ಕೋಟಿ ಕೋಟಿ ಜೈಭೀಮ್ ವಂದನೆಗಳು ಜೈಸಂಮಿದಾನ್ ಜಿಂದಾಬಾದ್ ❤❤❤❤👌👌👌👌👌👌👌👌
ಜೈ ಭೀಮ ಜೈ ಸಂವಿಧಾನ ಜೈ judge sir ನಿಮಗೆ ಹೃದಯ ಪೂರಕವಾ ದ ಧನ್ಯವಾದಗಳು sir ಬಾಬಾ ಸಾಹೇಬರ ವಿರೋಧ ವ್ಯಕ್ತ ಪಡಿಸುವ ಭಾರತ ದಲ್ಲಿ ಇರುವ ಜನರು ಬಾಬಾ ಸಾಹೇಬರು ಕೊಟ್ಟಿರುವ ಸಂವಿಧಾನ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ
Architecture of the Indian constitution.Dr Babasaheb Ambedkar is the greatest scholar of the world.there is no another one example to Dr Ambedkar in the world.
ಜನರಿಗೆ ಕಾನೂನಿನ ತಿಳಿವು ಇಲ್ಲದೆ ಮೋಸ ಹೋಗಿದ್ದಾರೆ ದಯವಿಟ್ಟು ಕಾನೂನುಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡಿ ಕಾನೂನು ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದಿದ್ದರೆ ಬದುಕು ಕಷ್ಟ ಸಂಘಟನೆ ಬಗ್ಗೆ ಜನ ಎಚ್ಚರಿಕೆ ವಹಿಸಿದರೆ ಒಳ್ಳೆಯದು ನಿಮಗೆ ಅನಂತ ಅಭಿನಂದನೆಗಳು ತಾವು ಜನರಿಗೆ ಕಾನೂನಿನ ಬಗ್ಗೆ ಮತ್ತು ದೇಶ ಉಳಿಸುವ ಅವಶ್ಯಕತೆ ಬಗ್ಗೆ ಬೆಳಕು ಚೆಲ್ಲಿ
Howdu sir again janasankkhye kammi ittu adare iga jyivika vagi roga manushya nu haradidare sir nivu adu yaru virodh madidru anta dhairayavagi helabelu sir. Anubhavajasti yadakarana hindu galige mosa madidralla sir iga noveheli hindu gali elli hogabeku eshatondu marana homa madiddaralla sir.
ಇಂದಿಗೂ, ನಮ್ಮ ಗ್ರಾಮೀಣರ ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು ಇತ್ಯಾದಿ, ಸಮಸ್ಯೆ ಗಳು ಈ 75ವರ್ಸದಲ್ಲಿಯು ಹಾಗೆಯೇ ಮುಂದುವರಿದಿದೆ ಈ ಬಗ್ಗೆ ಮಾತಾಡಿ, ನಿಮ್ಮ ಮಾತು ಏನೂ ಉಪಯೋಗಕ್ಕಿಲ್ಲ, ಇದನ್ನೇ ಹೇಳಿ ಹೇಳಿ ಪ್ರಗತಿ ಮರೆಯುವ ಬ್ರಷ್ಟ ರಾಜಕಾರಣಿಗಳ ಬಗ್ಗೆ ಮೌನ ಏಕೆ.....????????? ಭುದ್ದಿವಂತರು ಗ್ರಾಮೀಣ ಸಮಸ್ಯೆ ಗಳ ಬಗ್ಗೆ ಮಾತಿಲ್ಲ ನಿಮ್ಮ ಸಹಮತ ಯಾರಿಗೆ ಬ್ರಷ್ಟ ರಿಗೆ ಇದೆಯೇ....????///
untuchability is extremely bad fr the cuntry . But since 1950 till Dec 2021 this tpic is ecchaned my nrich peple nly . Tday there is n untabiity can we stp thse p[rvisins in the law nw? N. these prvisins will be ther fr next 200 years as it helps t divide sieity and encurages crruptin
ಜೈ ಭೀಮ್ ರಾವ್ ಅಂಬೇಡ್ಕರ್ ಪಾದಗಳಿಗೆ ನಮಸ್ಕಾರ ❤❤❤❤❤❤❤ ನಿಮಗೂ ಧನ್ಯವಾದಗಳು ಸರ್ ❤❤❤
ನಮ್ಮ ನಾಡಿನ ಹೆಮ್ಮೆಯ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಅನಂತ ನಮಸ್ಕಾರಗಳು ಹಾಗೂ ಧನ್ಯವಾದಗಳು.
ಗೌರವಾನಿತ್ವ ನ್ಯಾಯ ಮೂರ್ತೀಗಳಿಗೆ ಹೃದಯ ಸ್ಪರ್ಶಿಶಿಸಿ ಆಭಿನಂದನೆಗಳು❤
ನಿಮ್ಮಂತಹವರ ಸಂತಾನ ಹೆಚ್ಚಾದರೆ, ಅಂಬೇಡ್ಕರ್ ಅವರ ಶ್ರಮ ಸಾರ್ಥಕ್ಯವಾದಂತೆ, ಸಂವಿಧಾನ ಉಳಿಸುವ ಮಾತು ಸೂಪರ್ ಸರ್.❤❤❤❤
ನ್ಯಾಯಮೂರ್ತಿಗಳು,ನ್ಯಾಯವಾದಿಗಳು ನಮ್ಮ ಸಂವಿಧಾನ ರಕ್ಷಕರು. 👍🙏🙏🙏🙏🙏🙏🙏
ಮನುಷ್ಯತ್ವ ಇರುವಂತ ವ್ಯಕ್ತಿಗಳಿಗೆ ಮಾತ್ರ ಅಂಬೇಡ್ಕರ್ ರವರ ವ್ಯಕ್ತಿತ್ವ ಅವ್ರ ಜ್ಞಾನ ಸ್ವಾಭಿಮಾನ ಅರ್ಥ ಆಗೋದು .ನಿಮ್ಮ ಮಾತುಗಳು ಸೂಪರ್ ಸರ್🙏🙏
ಭಾರತ ಸಂವಿಧಾನ ಬದಲಿಸಬೇಕೆಂದು ಹೇಳುವವರು ಈ ಜ್ಞಾನಗಳ ಮಾತು ಕೇಳಬೇಕು. ಜ್ಞಾನ ಎಂದರೆ ಅಂಬೇಡ್ಕರ್, ಅಂಬೇಡ್ಕರ್ ಎಂದರೆ ಜ್ಞಾನ. ಪೂಜ್ಯ ದೀಕ್ಷಿತ ನ್ಯಾಯ ದೀಶರಿಗೆ ಶರಣು ಶರಣಾರ್ಥಿಗಳು.
ನಿವು ಇವರ ಮಾತುಗಳನ್ನ ತಪ್ಪಾಗಿ ಅರ್ಥೈಸಿಕೊಳ್ಳುತಿದ್ದಿರಿ ಬೆನ್ನೆಯಲ್ಲಿ ಕೂದಲು ತಗೆದಹಾಗೆ ಸಂವಿಧಾನ ಹೋಗಳುತ್ತಲೇ ಇಂದಿರಾಗಾಂಧಿ ದೇಶದ ಬಡಜನರ ಎಳಿಗೆಗಾಗಿ ತರಬೆಕೆಂದ ಯೋಜನೆಗಳಿಗೆ ವಿರೋಧ ವ್ಯಕ್ತವಾದ್ದರಿಂದಲೆ ತುರ್ತು (amrgance ) ತಂದಿದ್ದು ಇವರು ತುರ್ತು ಪರಿಸ್ಥಿತಿಯ ತಂದದ್ದೆ ತಪ್ಪು ಅಂತ ಹೇಳ್ತಾ ಇದ್ದಾರೆ ಅಂದರೆ ಬಡಜನರ ಉದ್ದಾರ ಬೇಕಿಲ್ಲ ಇವರಿಗೆ. ದಯಮಾಡಿ ಇತಿಹಾಸವನ್ನ ಓದಿ. ಸನಾತನವಾದಿಗಳು ಎಂದೂ ಯಾವ ಕಾಲಕ್ಕೂ ಸಂವಿಧಾನ ಒಪ್ಪುವುದಿಲ್ಲ..ಸರ್ವೇ ಜನ ಸುಖಿನೊಬವಂತು ಎನ್ನುವವರು ದಲಿತರಿಗೆ ನದಿ ಬಾವಿಗಳಲ್ಲಿ ನೀರಿನ ಮುಟ್ಟಲು ಯಾಕೆ ಬಿಡಲಿಲ್ಲ .ಅವರ ಸೇವೆಗೆ ಸರಿಯಾದ ಕೂಲಿ ಯಾಕೆ ಕೊಡಲಿಲ್ಲ.
Jai bhim super sir
@@hanumantharajuraju4104 ಅವರ ಮಾತುಗಳ ಒಳ ಮರ್ಮ ನಿಮಗೆ ತಿಳಿದಿಲ್ಲಾ ಲಕ್ಷಕೊಟ್ಟು ಕೇಳಿ
Babasaheb is the great legend with kindness compassion and justice.
ಸನ್ಮಾನ್ಯ ನ್ಯಾಯಮೂರ್ತಿ ಯವರಿಗೆ ನನ್ನ ಅನಂತ ಧನ್ಯವಾದಗಳು 🎉🎉🎉
ಸಂವಿಧಾನವನ್ನು ನಮ್ಮ ದೇಶದ ಮಕ್ಕಳಿಗೆ ಪ್ರಾಥಮಿಕ ಶಾಲೆ ಅಂತದಲ್ಲೇ ತಿಳಿಸಬೇಕಾಗಿದೆ ನಮ್ಮ ಈಗಿನ ಯುವಕರುಗಳಿಗೆ ಸಂವಿಧಾನ ಎಂದರೇನು ಅದರಲ್ಲೇನಿದೆ ಎಂದು ಕೇಳುವ ಪರಿಸ್ಥಿತಿಯಲ್ಲಿದ್ದಾರೆ.ಜೈ ಸಂವಿಧಾನ ಜೈ ಭೀಮ್.
Jai Dr.Br.Ambedikar
Yakesir deshada sanatani dharma deshdalli kalisale illve yake Constitutionalli permission illve sir
ಸನಾತನ ಧರ್ಮ ಸಮಾನತೆಯನ್ನು ಹೇಳಕೊಡಲಿಲ್ಲ, ಸೂರ್ಯ ಚಂದ್ರ ಭೂಮಿ ಜಲ ಗಾಳಿ ಇವುಗಳು ಎಲ್ಲಾ ಜೀವರಾಶಿಗಳನ್ನು ಒಂದೇ ಸಮಾನವಾಗಿ ಕಾಣುವ ಪ್ರಕೃತಿದತ್ತ ಬಳುವಳಿಗಳ ಬಗ್ಗೆ ತಿಳಿ ಹೇಳಬೇಕಾಗಿದೆ.ಇದನ್ನ ಸಂವಿಧಾನ ದಲ್ಲಿ ತಿಳಿಸಿದ್ದಾರೆ.
ದೈಹಿಕವಾಗಿ ಹೋಗಿದೆ ಮಾನಸಿಕವಾಗಿ ಇನ್ನೊ ಜೀವಂತವಾಗಿದೆ ನಮ್ಮ ಸಮಾಜದಲ್ಲಿ..........
😢
Honorable, justice Dikshitta sir ,ನಿವು ಎಷ್ಟು ಚನ್ನಾಗಿ ಸಂವಿಧಾನವನ್ನ ಹೋಗಳುತ್ತಲೇ,ಸನಾತನ ದರ್ಮವೇ ಶ್ರೇಷ್ಠ ಅಂತ ಬೆನ್ನೆಯಿಂದ ಕೂದಲು ತಗೆದ ಹಾಗೆ ಹೇಳಿದಿರಿ.ತುರ್ತು ಪರಿಸ್ಥಿತಿಯಿಂದ ಬಾರತದ ಬಡಜನರಿಗೆ ಆದ ಲಾಭಗಳು ನಮಗೆ ಗೊತ್ತು ಅದರ ಪರಿನಾಮವಾಗಿ ಬಡಜನರ ಜಿವನಮಟ್ಟ ಸುಧಾರಿಸಿದ್ದು ಗೊತ್ತು. ತುರ್ತು ಪರಿಸ್ಥಿತಿಯ ಉಳ್ಳವರು ಏಕೆ ವಿರೋಧಿಸಿದರು ಎಂಬುದನ್ನ ಮನಗಂಡಿದ್ದೆವೆ ನಿಮ್ಮ ಮಾತುಗಳ ಒಳ ಮರ್ಮವನ್ನು ಅರಿವಷ್ಷು ವಿದ್ಯಾವಂತರಾಗಿದ್ದೆವೆ.
ನಿಜ ಸರ್ ಮನುವಾದಿಗಳ ರಕ್ಷಸ ಕುತಂತ್ರವನ್ನು ಮೊಟ್ಟಮೊದಲ ಬಾರಿಗೆ ನಮ್ಮ ತಂದೆ ಡಾ ಬಾಬಾ ಸಾಹೇಬ್ ಬೆತ್ತಲೆ ಮಾಡಿದವರು ನಾವು ಗಳು ಅವರ ಮಕ್ಕಳು,ಇನ್ನೂ ನಿಮ್ಮ ಕುತಂತ್ರ ಆಟ ನಮ್ಮ ಹತ್ತಿರ ನೆಡೆಯಲ್ಲ.ಜೈ ಭೀಮ್.
ತಮ್ಮ ನುಡಿಗಳು ಕೇಳಿದವರಾದರೂ ಅವು ಅನುಸರಿಸಿದರೇ
ದೇಶ ಭದ್ರಾವಾಗಿ ಅಭಿವೃದ್ಧಿಹೊಂದುವಲ್ಲಿ ಸಂಶಯ ಇಲ್ಲಾಸರ್.
, ತುಂಬಾ ಮೌಲ್ಯಯುತ ಮಾತುಗಳು ಸರ್ ಧನ್ಯವಾದಗಳು.
🙏🙏🙏
ಕರ್ನಾಟಕ ಹೈಕೋರ್ಟಿನ ಜ್ಞಾನ ಕಣಜ
ಸೂಪರ್ ಸರ್ ನಿಮಗೆ ಧನ್ಯವಾದಗಳು
ಈ ರೀತಿಯಾಗಿ ಘಟ್ಟಿ ದ್ವನಿಯಲ್ಲಿ, ಒಟ್ಟು ದ್ವನಿಯಲ್ಲಿ ಜೈ ಸಂವಿಧಾನ,ಜೈ ಭೀಮ್ ಎಂದು ಕೂಗುವುದನ್ನ ಕಲಿಯಬೇಕಿದೆ ❤😂😊
ವಿಶ್ವ ರತ್ನ ನಮ್ಮ ಬಾಬಾ ಸಾಹೇಬ ಅಂಬೇಡ್ಕರರು ಜೈ ಭೀಮ್.
ನಮೋ ಬುದ್ಧಯಃ ಜೈಭೀಮ್ ಜೈಸಂಮಿದಾನ್ ಜಿಂದಾಬಾದ್ 👌👌❤️❤️🌹🌹🌹🌹🌹🌹🌹🌹🌹ಸಂಮಿದಾನದ ಬಗ್ಗೆ ಬಹಳ ಸವಿಸ್ತಾರವಾಗಿ ವಿಷಯವನ್ನು ಮನ ಮುಟ್ಟುವಂತ ವಿಚಾರ ಮಂಡನೆ ಮಾಡಿದ ನ್ಯಾಯಮೂರ್ತಿಗಳಿಗೆ ಕೋಟಿ ಕೋಟಿ ಜೈಭೀಮ್ ವಂದನೆಗಳು ಜೈಸಂಮಿದಾನ್ ಜಿಂದಾಬಾದ್ ❤❤❤❤👌👌👌👌👌👌👌👌
ಜ್ಞಾನ ಗಂಗೆ.. ಅಂಬೇಡ್ಕರ್ ಸರ್
Super sir Jai savidana 🙏🙏🙏🙏🙏
ಧನ್ಯವಾದಗಳು ಸಾರ್
ಜೈ ಭೀಮ ಜೈ ಸಂವಿಧಾನ ಜೈ judge sir ನಿಮಗೆ ಹೃದಯ ಪೂರಕವಾ ದ ಧನ್ಯವಾದಗಳು sir ಬಾಬಾ ಸಾಹೇಬರ ವಿರೋಧ ವ್ಯಕ್ತ ಪಡಿಸುವ ಭಾರತ ದಲ್ಲಿ ಇರುವ ಜನರು ಬಾಬಾ ಸಾಹೇಬರು ಕೊಟ್ಟಿರುವ ಸಂವಿಧಾನ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ
Thank you sir ❤️👍🙏
ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಸ್ವಾಮಿ .
This world never meets such an educated.. excellent.. eminent.. efficient. electrifying... great scholar and leader
Hon'ble Dikshit Sir, your speech is amazing & always memorable
Jai Bhim & jai Dikshit Sir Jai constitution
100 % ಕನ್ನಡದಲ್ಲಿ ವಿಡಿಯೋ ಮಾಡಿ
100% ಲೈಕ್ ಮಾಡುತ್ತೇವೆ
Great speech
I like it , listened fully. Great 👍👍
Amazing and wonderful and super cute speech sir. ❤❤❤❤
Sir Specifically Wonderful Speech in Indian
What a speech by our beloved judge..❤️👍🙏
ಸಂವಿಧಾನ ಪಠ್ಯ ಪುಸ್ತಕ ಆಗಬೇಕು ಪ್ರಾಥಮಿಕ ಹಂತದಿಂದಲೇ
Super sir.... I think ppl like u must enter politics to clean the mess created in the system.... 🙏🙏🙏
Architecture of the Indian constitution.Dr Babasaheb Ambedkar is the greatest scholar of the world.there is no another one example to Dr Ambedkar in the world.
After a long time I heard for 30+ minutes speech .... Thanks for sharing your knowledge. 🙏
Samvada channel above speech is really ullu dackal himamsab but now we are all sacrifice and protect integrity of India this very important jay hind
last words was excellent "we should know where we are going"
ಅಂಬೇಡ್ಕರ್ ಅವರು ಈ ದೇಶದ ಆತ್ಮ ❤ ಜೈ ಹಿಂದೂರಾಷ್ಟ್ರ, ಜೈ ಸನಾತನ ಧರ್ಮ ಜೈ ಅಂಬೇಡ್ಕರ್ ಜೀ ❤
ಸನಾತನ ಧರ್ಮ ಸಂಮಿದಾನದ ವಿರುದ್ಧವಾಗಿದೇ ಬ್ರದರ್ ಅರ್ಥ ಮಾಡಿಕೋ
ಸೂಪರ್ ವಿಚಾರ ವಿಶ್ಲೇಷಣೆ ಮಾಡಿದ ನ್ಯಾಯವಾದಿಗಳಿಗೆ ಕೋಟಿ ಕೋಟಿ ಜೈಭೀಮ್ ವಂದನೆಗಳು ಜೈಸಂಮಿದಾನ್ ಜಿಂದಾಬಾದ್
ಯಾರಯ್ಯ ಹೇಳಿದ್ದು...
ಜನರಿಗೆ ಕಾನೂನಿನ ತಿಳಿವು ಇಲ್ಲದೆ ಮೋಸ ಹೋಗಿದ್ದಾರೆ ದಯವಿಟ್ಟು ಕಾನೂನುಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡಿ ಕಾನೂನು ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದಿದ್ದರೆ ಬದುಕು ಕಷ್ಟ ಸಂಘಟನೆ ಬಗ್ಗೆ ಜನ ಎಚ್ಚರಿಕೆ ವಹಿಸಿದರೆ ಒಳ್ಳೆಯದು ನಿಮಗೆ ಅನಂತ ಅಭಿನಂದನೆಗಳು ತಾವು ಜನರಿಗೆ ಕಾನೂನಿನ ಬಗ್ಗೆ ಮತ್ತು ದೇಶ ಉಳಿಸುವ ಅವಶ್ಯಕತೆ ಬಗ್ಗೆ ಬೆಳಕು ಚೆಲ್ಲಿ
I like the religion that teaches liberty, equality and fraternity.
by.. Dr. Babasaheb Ambedkar.
dr ambedkar is great always thinking our contry thanking your
team wotk
In todays your speach
Is very important to leading central govt .
Sir your speech is supr sir
Congratulations sir
Super information sir.
Sway nimage kotti danyvadgll
A very good and knowledgeable speech I heard your honour. Thankyou very much sir.
🙏🙏🙏
Tatwa& tatwadarit relationship explaining with amendment upto date marvelous
ಬ್ಯುಟಿಫುಲ್ ಸರ್ 🙏🙏🙏🙏
THANKS FOR THE GREAT INFORMATION SHARING WITH US
I THINK AMBEDKAR SOUL STILL LEADING OUR NATION LIKE YOU SIR. ❤
Super sir
Babasaheb Dr BR Ambedkar ji is diamond of INDIA...
Jai Bheem Constitution is our God
Matured super personality sir
Excellent information for everyone who are working for money also
🙏🙏🙏
ಸೂಪರ್.ಮಾತು.nimge.1೦೦೦೦೦೦೦೦.
🙏🙏🙏🙏🙏🙏🙏
ಜೈಭೀಮ್ 🌹👌🙏
ನ್ಯಾಯಮೂರ್ತಿಗಳಿಗೆ ನಮಸ್ಕಾರ..
Gowravanvith Sri nyayamurthi Sir nimma vichara dare buddivantharige muttali
Jai.bheem.
What a speech sir Hats off.
Jai bhim
Nice talk sir❤
Jai super sir ❤❤❤
Indian Constitution is very great 👍.but present Rulers are not correct.
👌🙏
Super speech sir..
Our Indian Constitution is soul and ❤️💜 heart' of our all Indian's.jai constitution jai Dr Ambedkar jai bharat
Super speach sir
Jai bheem sir
ಎರಡು ಭಾರತ ಸಂವಿಧಾನ ಇವೆ ಎಂದು ಪಾರ್ಟ್...ಎ
ಪಾರ್ಟ್ ಬಿ
ಮೂಲ ಮುಚ್ಚಿಟ್ಟಿದ್ದಾರೆ ಎಂದು ಹೇಳಿಕೆ ಇದೆ...ಇದು ನಿಜವೇ
Jai Hindu
❤️
Very inspiring speech sir❤🙏
Well said my honor
Jai Bheem
Very fine your speach sir, your old claint.,mahadevaiah.
greatgreat speech sir 🙏👍
Jaibheem
Jai hind sir
Amedkar is great
ಜೈ ಭೀಮ್, ಜೈ ಭಾರತ್..
ಹಿಂದೂ ಧರ್ಮ ಜಾತಿಗಳ ಕಂತೆ..
❤ super
Jai Bheem 3:56
ಜೈಭೀಮ್ 🙏
ಜೈ ಭೀಮ್
Jai bheem super speech
Super sir jai bheem sir ❤
First Chethan ahimsa understand then remaining...followers
Howdu sir again janasankkhye kammi ittu adare iga jyivika vagi roga manushya nu haradidare sir nivu adu yaru virodh madidru anta dhairayavagi helabelu sir. Anubhavajasti yadakarana hindu galige mosa madidralla sir iga noveheli hindu gali elli hogabeku eshatondu marana homa madiddaralla sir.
Nimanna British pochagees dacha french heg nedskondru adra bhagge heli
ಜೈ ಭೀಮ್ thats untold man
🇮🇳🙏
ಇಂದಿಗೂ, ನಮ್ಮ ಗ್ರಾಮೀಣರ ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು ಇತ್ಯಾದಿ, ಸಮಸ್ಯೆ ಗಳು ಈ 75ವರ್ಸದಲ್ಲಿಯು ಹಾಗೆಯೇ ಮುಂದುವರಿದಿದೆ ಈ ಬಗ್ಗೆ ಮಾತಾಡಿ, ನಿಮ್ಮ ಮಾತು ಏನೂ ಉಪಯೋಗಕ್ಕಿಲ್ಲ, ಇದನ್ನೇ ಹೇಳಿ ಹೇಳಿ ಪ್ರಗತಿ ಮರೆಯುವ ಬ್ರಷ್ಟ ರಾಜಕಾರಣಿಗಳ ಬಗ್ಗೆ ಮೌನ ಏಕೆ.....????????? ಭುದ್ದಿವಂತರು ಗ್ರಾಮೀಣ ಸಮಸ್ಯೆ ಗಳ ಬಗ್ಗೆ ಮಾತಿಲ್ಲ ನಿಮ್ಮ ಸಹಮತ ಯಾರಿಗೆ ಬ್ರಷ್ಟ ರಿಗೆ ಇದೆಯೇ....????///
Jai bheem🙏🙏🙏💐💐💐
untuchability is extremely bad fr the cuntry . But since 1950 till Dec 2021 this tpic is ecchaned my nrich peple nly . Tday there is n untabiity can we stp thse p[rvisins in the law nw? N. these prvisins will be ther fr next 200 years as it helps t divide sieity and encurages crruptin
Idu bittre berey enu vishaya mata dalu illvesir.
Jai jai jai bheem
Sathya Sathya Sathya...
ಜೈ ಭೀಮ್ ❤❤❤❤