ಅಬ್ಬಾ ಅಬ್ಬಾ ಅಬ್ಬಾ. ನಿಮ್ಮ ಜ್ಞಾನಕ್ಕೂ ಅನಂತ ಕೋಟಿ ನಮನಗಳು ಸರ್. ನೀವೆಲ್ಲರೂ ಒಗ್ಗೂಡಿ ಈ ದಿನ ಭಾರತದ ನಿಜವಾದ ನಾಯಕನ ಬಗ್ಗೆ ಸವಿಸ್ತಾರವಾಗಿ ತಿಳಿಸಿಕ್ಕೊಟ್ಟಿದ್ದಕ್ಕೆ ಎಲ್ಲರಿಗೂ ವಂದನೆಗಳು🙏
ಅಂಬೇಡ್ಕರ್ ಜ್ಞಾನ .ಮತ್ತು ಅವರ ಓದಿನ ಬಗ್ಗೆ ನಮಗೆ ಈಗಾಗಲೇ ಗೊತ್ತಿದಿದೆ,,,ನಿಮಗೆ ಪಕ್ಕ ಅಂಬೇಡ್ಕರ್ ಬಗ್ಗೆ ಅರಿವು ಇದ್ದರೆ,,, ಅ ಸಮಯದಲ್ಲಿ ಹಿಂದೂ ಧರ್ಮದಲ್ಲಿ ಇದ್ದ ಅನಿಷ್ಠ ಪದ್ಧತಿಗಳ ಬಗ್ಗೆ ಮಾತಾಡಿ,
ಅಂಬೇಡ್ಕರ್ ಬಗ್ಗೆ ಹೇಳಿದ ನಿಮಗೆ ಕೋಟಿ ,ಕೋಟಿ ಧನ್ಯವಾದಗಳು ಸರ್ ನಿಮ್ಮ ಘಂಟ ಘೋಷವಾಗಿರುವ ನಿಮ್ಮ ಮಾತುಗಳು ,ಮಾತುಗಳು ಅನ್ನುವುದಕ್ಕಿಂತ ಅಂಬೇಡ್ಕರ್ ರವರ ಬಗ್ಗೆ ನೀಡಿದ ಪ್ರವಚನ ತುಂಬಾ ಅದ್ಭತ ಸರ್ ಇಡಿ ಜಗತ್ತಿನಲ್ಲಿ ನಿಮ್ಮ ಮಾತು ಝೈಂಕರಿಸಲಿ ಸರ್
🙏ಇ ದೇಶದ ಜನ ಅಂಬೇಡ್ಕರ್ ಅವರ ಅವತ್ತು ಮತ್ ಕೇಳಿದ್ರೆ ಈ ದೇಶದ ಸಮಸ್ಯೆ ಇರ್ತ ಇದಲ್ ಅವರು ಒಂದು ಪ್ರತಿ ಒಂದು ಸಮಸ್ಯೆ ಬಗ್ಗೆ ಹೇಳಿದರೆ ಸರ್ ನಮ್ಮ್ ಭಾರತ ಅರ್ಥ ಆಗ್ಬೇಕು ಅಂದ್ರೆ ಅಂಬೇಡ್ಕರ್ ಅವರು ಬಗ್ಗೆ ಓದಿದ್ರೆ ಅರ್ಥ ಆಗುತ್ತೆ ❤❤❤
ಎಷ್ಟು ಓದಿದರೆ ಏನು ಬಂತು? ಎಷ್ಟು ಪ್ರತಿಭೆ ಪಾಂಡಿತ್ಯ ಇದ್ದರೆ ಏನು ಬಂತು? ಏನೂ ಓದದೇ ಯಾವ ಪ್ರತಿಭೆಗಳಿಲ್ಲದ ಯಾರ್ಯಾರೆಲ್ಲಾ ಸಂಸದರಾಗುವಾಗ ಇವರು ಸಂಸದರಾಗುವ ಅವಕಾಶದಿಂದ ವಂಚಿತರಾಗುವುದು ತಪ್ಪಲಿಲ್ಲ.
“If there is Righteousness in the Heart, there will be beauty in the Character. If there is beauty in the Character, there will be Harmony @ Home. If there is Harmony @ Home, there will be Order in the Nations.When there is Order in the Nations, there will be Peace in the World🌎"#Confucius#🙏.
“Cultivation of mind should be the ultimate aim of human existence” ~ Dr Babasaheb Ambedkar One of the greatest intellectuals India has ever produced . Hats off to his knowledge and dedication ❤
ಗುರುವೇ ಹರಿಯೋ ನದಿ ಗೆ ಕಲ್ಲು ಗುಡ್ಡ ಗಳ ಅಡೆತಡೆ ಗಳಿದ್ರೆ ನದಿಗೆ ವೇಗಾ ಜಾಸ್ತಿ ಆಗೋದು.. ಆ ಟೈಮ್ ಅಲ್ಲಿ ಅವರಿಗೆ ಆ ಅಡೆ ತಡೆ ಇಲ್ದೆ ಇದ್ದಿರೆ ಇವತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಇರ್ತಿರಲಿಲ್ಲ 🙏🙏🙏
Babasaheb was denied a house for rent in Baroda and stayed in a house of Parsi's house. He was made to vacate the house by a crowd of upper house. Babasaheb was the first statesman recommending the connection of all rivers in the country; insurance for all Indians; nationalization of agriculture; industrial training for farmers.
ಅಬ್ಬಾ ಅಬ್ಬಾ ಅಬ್ಬಾ. ನಿಮ್ಮ ಜ್ಞಾನಕ್ಕೂ ಅನಂತ ಕೋಟಿ ನಮನಗಳು ಸರ್. ನೀವೆಲ್ಲರೂ ಒಗ್ಗೂಡಿ ಈ ದಿನ ಭಾರತದ ನಿಜವಾದ ನಾಯಕನ ಬಗ್ಗೆ ಸವಿಸ್ತಾರವಾಗಿ ತಿಳಿಸಿಕ್ಕೊಟ್ಟಿದ್ದಕ್ಕೆ ಎಲ್ಲರಿಗೂ ವಂದನೆಗಳು🙏
ಭಾರತದ ಹಣೆ ಬರಹ ಬರೆದ ಮೊದಲ DR. BR AMBEDKAR 🇮🇳✍️📖✍️🇮🇳😍😍🥰🥰☸️☸️😱😱😱😱
*ಧೀಬಲ ಭೀಮ*
*ಮಾನವತಾ ಮಹಿಮ*
*ಇವರು ಹೇಳುವಾ ಸಂವಿಧಾನ*
*ನಾವು ಎಲ್ಲರು ಸಮಾನ*🙏❤️😥🤔🇮🇳🌍🙏✍️
ತುಂಬಾ ಅದ್ಭುತವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದವರಿಗೆ ಅನಂತ ಅಭಿನಂದನೆಗಳು🎉
ಅಂಬೇಡ್ಕರ್ ಜ್ಞಾನ .ಮತ್ತು ಅವರ ಓದಿನ ಬಗ್ಗೆ ನಮಗೆ ಈಗಾಗಲೇ ಗೊತ್ತಿದಿದೆ,,,ನಿಮಗೆ ಪಕ್ಕ ಅಂಬೇಡ್ಕರ್ ಬಗ್ಗೆ ಅರಿವು ಇದ್ದರೆ,,, ಅ ಸಮಯದಲ್ಲಿ ಹಿಂದೂ ಧರ್ಮದಲ್ಲಿ ಇದ್ದ ಅನಿಷ್ಠ ಪದ್ಧತಿಗಳ ಬಗ್ಗೆ ಮಾತಾಡಿ,
ಅಂಬೇಡ್ಕರ್ ಬಗ್ಗೆ ಹೇಳಿದ ನಿಮಗೆ ಕೋಟಿ ,ಕೋಟಿ ಧನ್ಯವಾದಗಳು ಸರ್ ನಿಮ್ಮ ಘಂಟ ಘೋಷವಾಗಿರುವ ನಿಮ್ಮ ಮಾತುಗಳು ,ಮಾತುಗಳು ಅನ್ನುವುದಕ್ಕಿಂತ ಅಂಬೇಡ್ಕರ್ ರವರ ಬಗ್ಗೆ ನೀಡಿದ ಪ್ರವಚನ ತುಂಬಾ ಅದ್ಭತ ಸರ್ ಇಡಿ ಜಗತ್ತಿನಲ್ಲಿ ನಿಮ್ಮ ಮಾತು ಝೈಂಕರಿಸಲಿ ಸರ್
ಅಬ್ಬಬ್ಬಾ ಎಂಥ ಅದ್ಭುತ ಪ್ರತಿಭೆ ಬಾಬಾ ಸಾಹೇಬರು ಅವರಿಗೆ ಅವರೇ ಸಾಟಿ ❤❤❤
ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದೀರಾ ಸರ್ ನಮಗೆ ಧನ್ಯವಾದಗಳು ತಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ನನಗೆ ಈಗ ಅನಿಸುತ್ತಿದೆ ನೋಟುಗಳಲ್ಲಿ ಅಂಬೇಡ್ಕರ್ ರವರ ಭಾವಚಿತ್ರ ಬರಬೇಕೆಂದು
ಅದ್ಭುತ ಕಾರ್ಯಕ್ರಮ 🙏
ಆಯೋಜಕರಿಗೆ ಶಿರ ಸಾಷ್ಟಾಂಗ ಪ್ರಣಾಮಗಳು 🙏
ಸರ್ ಇನ್ನು ಸಾಕಾಗ್ತಿಲ್ಲ ಇನ್ನು ತುಂಬಾ ವಿಡಿಯೋ ಮಾಡಿ ಹಾಕಿ ಸರ್ ನಾವು ನೋಡ್ತಿವಿ ಒಂದೊಂದು ವಿಡಿಯೋನೂ ಪೂರ್ತಿ ನೋಡ್ತೀನಿ ಇದೇತರ ವಿಡಿಯೋ ಮಾಡಿ ಸರ್ 💙💙💙
ತಮ್ಮ ನಿರೂಪಣೆ ಅದ್ಬುತ. ಜೈ ಶ್ರೀ ರಾಮ್. ಜೈ ಶ್ರೀ ಕ್ರಿಷ್ಣ. ಜೈ ಭಾರತ್ 🙏🙏
ಸರ್ ಡಾ. ಬಿ ಆರ್ ಅಂಬೇಡ್ಕರ್ ವಿಚಾರ ದಾರೆಗಳನ್ನ ತುಂಬಾ ಸೊಗಸಾಗಿ ಹೇಳಿದ್ದಿರಾ ಧನ್ಯವಾದಗಳು ಸರ್ ❤
🙏ತುಂಬಾ ಧನ್ಯವಾದಗಳು ಸರ್
🌼🙏ಜೈ ಬಾಬಾಸಾಬ್ ಅಂಬೇಡ್ಕರ್🙏 🌼
ಸರ್ ನಿಮ್ಮಗೆ ಕೋಟಿ ಕೋಟಿ ನಮನಗಳು
🙏ಇ ದೇಶದ ಜನ ಅಂಬೇಡ್ಕರ್ ಅವರ ಅವತ್ತು ಮತ್ ಕೇಳಿದ್ರೆ ಈ ದೇಶದ ಸಮಸ್ಯೆ ಇರ್ತ ಇದಲ್ ಅವರು ಒಂದು ಪ್ರತಿ ಒಂದು ಸಮಸ್ಯೆ ಬಗ್ಗೆ ಹೇಳಿದರೆ ಸರ್ ನಮ್ಮ್ ಭಾರತ ಅರ್ಥ ಆಗ್ಬೇಕು ಅಂದ್ರೆ ಅಂಬೇಡ್ಕರ್ ಅವರು ಬಗ್ಗೆ ಓದಿದ್ರೆ ಅರ್ಥ ಆಗುತ್ತೆ ❤❤❤
ವಿಷಯ ಏನಪ್ಪ ಅಂದ್ರೆ, ಕೆಲವರಿಗೆ ಅವರಿಗೆ ಬೇಕಾದ ದ್ದನ್ನು ಇವರ ಹೆಸರಲ್ಲಿ ತೆಲಿಬಿಡುತ್ತಾರೆ. ಅದು ಇವರು ಹೇಳಿದ್ದಕ್ಕೆ ವಿರುದ್ಧವಾಗಿ ಇರುತ್ತದೆ.
ಮೈ ಜುಮ್ ಎನ್ನುತ್ತೆ.. ಬಾಬಾ ಸಾಹೇಬರ ಬಗ್ಗೆ ಹೇಳುವ ನಿಮ್ಮ ಶೈಲಿ ಸೂಪರ್ 🔥🔥👌👌
ಎಷ್ಟು ಓದಿದರೆ ಏನು ಬಂತು? ಎಷ್ಟು ಪ್ರತಿಭೆ ಪಾಂಡಿತ್ಯ ಇದ್ದರೆ ಏನು ಬಂತು?
ಏನೂ ಓದದೇ ಯಾವ ಪ್ರತಿಭೆಗಳಿಲ್ಲದ ಯಾರ್ಯಾರೆಲ್ಲಾ ಸಂಸದರಾಗುವಾಗ ಇವರು ಸಂಸದರಾಗುವ ಅವಕಾಶದಿಂದ ವಂಚಿತರಾಗುವುದು ತಪ್ಪಲಿಲ್ಲ.
ಜ್ಞಾನ ವಿಶ್ಲೇಷಣೆ ಚೆನ್ನಾಗಿ ಮಾಡಿದ್ದೀರಿ
Baap of the India one and only Dr Baba Saheb Ambedkar ji..Jai bheem Jai Bharat.
He is not of India Drafting committee chairman that's it
Wow Adbhuta vada vichara helidiri sir jai bheem Jai sauvidhan🎉🎉🎉🎉🎉🎉🎉🎉🎉
one of the greatest person in the indian history
Sir ನೀವು, ನಮ್ಮ ನಿಮ್ಮ ಅಂಬೇಡ್ಕರ್ ಬಗ್ಗೆ ತುಂಬಾ ಚೆನ್ನಾಗಿ ತಿಳಿದಿದ್ದೀರಿ...
I was only knew that he is Savidhan shilpi and Dalita Nayak. Now I got he is Jana Nayaka for all Indians
ಸಾಹೇಬರ ವಿಚಾರಧಾರೆಯನ್ನು ತಿಳಿಸಿದ್ದೀರಿ ಅನಂತ ನಮನಗಳು 👏👏👏
ಧನ್ಯವಾದಗಳು ಸರ್ 🙏🙏🙏🙏🙏
The great personality Ambedkar sahab🙏
Waw what a talks pandit meaning mr fata fat srinivas ji. very clear thank you sir
ಅಷ್ಟು ಓದುವುದ್ರಿಂದ ಪ್ರಯೋಜನ ಏನು? ಓದದೇ ಇರುವವರು ಕೂಡಾ ವಿಜ್ಞಾನಿ ಆಗಿದ್ದಾರೆ.
Really Baba saheb Ambedkar was Deva manava n Avathara purusha my salute🙏🙏🙏🙏🙏🙏
ವಿಷ್ಣುವಿನ 11ನೇ ಅವತಾರ ಕಲಿಯುಗದಲ್ಲಿ ❤
A Good information sir tq❤❤
Super sir
ಜೈಭೀಮ್ ಜೈ ಶ್ರೀ ರಾಮ್ ❤️🚩
Jai beem
Very good information about my mahathma dr ambedkar whi is architecture of constitution
❤❤❤ಜೈ ಭೀಮ್
ಕಾಮಿಡಿ ಪ್ರೋಗ್ರಾಮ್ ನೋಡಕ್ ಬಾರಿ ಚೆನ್ನಾಗಿದೆ
💯 ಸಂವಿಧಾನ ಓದಿದವರಿಗೆ ಗೊತ್ತಿರುತ್ತೆ, ನಿನ್ ಓದಿಲ್ಲ ಅಂದ್ರು ಪರವಾಗಿಲ್ಲ, ಹೋಗಿ ಜೈ ಭೀಮ್ ಫೀಲ್ಮ ನೋಡು ಗುರು ಕಾನೂನಿನ ಮಹತ್ವ ಗೊತ್ತಾಗುತ್ತೆ.
Jai Ambedkar Jai shree Ram ❤
Dr. B. R ambedkar jai💙🇮🇳
Good speech sir.jay bhim. 💙🙏🏻
ಸಂವಿಧಾನ ಉಳಿಸಿ ದೇಶ ರಕ್ಷಿಸಿ.
❤❤great sir ❤
Jai bheem sir 🙏
Inthaha mahan jyothi na chota bheem anno sede galige arparne
JAI BHEEM ❤❤❤
Jai Bharath ❤❤❤
ಜೈಭೀಮ್ ಸರ್ 💙💙💙💙💙
Super Sir
ವಿಷಯಗಳೇನೋ ನಿಜ ಆದರೆ ಬಹಳಷ್ಟು ವಿಷಯಗಳು ಹಾಗು ದಿನಾಂಕ ಅಥವಾ ವರ್ಷಗಳು ತಪ್ಪು.
ಅದರಿಂದ ಏನು ತೊಂದ್ರೆ
@ ತಪ್ಪು ಮಾಹಿತಿ ತೊಂದ್ರೆ ಅಲ್ವಾ ? ಕ್ರೆಡಿಬಿಲಿಟಿ ಹೋಗಲ್ವಾ ?
ನಿಜ @@santhoshyoganand
ವಿದೇಶದಲ್ಲಿ PhD ಪಡೆದ ಮೊದಲ ಭಾರತೀಯ.. ಡಬಲ್ PhD ಪಡೆದ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿ..
ಚೂಲೊಬೆಲೆ WhatsApp University ಪದವೀಧರರ ಸಂಘದಿಂದ ಬಂದವರು ಯಾವಾಗಾ ತಾನೆ ಸತ್ಯ ಹೇಳ್ತಾರೆ😂😂😂 ಸುಳ್ಳನ್ನು ಸತ್ಯದ ಥರ ಹೇಳ್ತಾರೆ ಅಷ್ಟೇ
ಜೈ ಭೀಮ್ 🙏🏻
“If there is Righteousness in the Heart, there will be beauty in the Character. If there is beauty in the Character, there will be Harmony @ Home. If there is Harmony @ Home, there will be Order in the Nations.When there is Order in the Nations, there will be Peace in the World🌎"#Confucius#🙏.
“Cultivation of mind should be the ultimate aim of human existence” ~ Dr Babasaheb Ambedkar
One of the greatest intellectuals India has ever produced .
Hats off to his knowledge and dedication ❤
Jai Bheem ❤❤❤
ಜೈ ಹಿಂದ್ ಜೈ ಭೀಮ್ 🙏🙏🙏💐
ಧನ್ಯವಾದಗಳು ಸ್ವಾಮಿ
ಜೈ ಭೀಮ್❤
ಜೈ ಅಂಬೇಡ್ಕರ್ 🙏🙏🙏
ಜೈ ಭೀಮ🎉❤
Super speach❤
Wow ❤🎉
Next week video sir please super 💯
Jai Bheem
Jai Bhim💙
ಫಟಾಫಟ್💥💞
Jai bhim 🙏🏻🙏🏻🙏🏻
Jai bheem 💙
ಅವರು ಸಾಧನೆ ಮಾಡಿದ್ದು ಹೇಳ್ಬೇಡಿ ಸಾಧನೆಗೆ ಅಡ್ಡಿಯಾದ ಹೊಲಸು ಸಾಮಾಜಿಕ ವ್ಯವಸ್ಥೆ ಬಗ್ಗೆ ಹೇಳಿ
Yes😂
ಗುರುವೇ ಹರಿಯೋ ನದಿ ಗೆ ಕಲ್ಲು ಗುಡ್ಡ ಗಳ ಅಡೆತಡೆ ಗಳಿದ್ರೆ ನದಿಗೆ ವೇಗಾ ಜಾಸ್ತಿ ಆಗೋದು.. ಆ ಟೈಮ್ ಅಲ್ಲಿ ಅವರಿಗೆ ಆ ಅಡೆ ತಡೆ ಇಲ್ದೆ ಇದ್ದಿರೆ ಇವತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಇರ್ತಿರಲಿಲ್ಲ 🙏🙏🙏
Babasaheb was denied a house for rent in Baroda and stayed in a house of Parsi's house. He was made to vacate the house by a crowd of upper house. Babasaheb was the first statesman recommending the connection of all rivers in the country; insurance for all Indians; nationalization of agriculture; industrial training for farmers.
super sir
Jaibheem❤❤❤
Jai Hind🎉🎉
✊✊✊✊ಜೈ ಭೀಮ್
Jai bhim
Jai bheem
Jai bheem ❤️❤️❤️
🙏🙏🙏
🙏🙏🙏🙏🙏❤❤
18.22 exactly right.......
❤
🙏🙏
Jai bhim
ಜೈ ಭೀಮ್
20000 manuscript where can we find these information about these
Jai bheem 🙏💙
As I said, Baba ji should be the father of Nation not MK Gandhi
ಮಹಾನುಭಾವ ಅಷ್ಟೇ,, ದೇಶಕ್ಕೆ ಯಾರು ಅಪ್ಪ ಇಲ್ಲಾ
Jai Bhim🎉🎉
🙏🙏🙏🙏🙏🙏🙏🙏🙏🙏🙏
🎉❤😊👏👏👌🙏😢👍🏻💝
❤
💙
Ambedkar also learnt Sanskrit and he wants National Language be Sanskrit
Unfortunately SC/ST in India are supporting Congress even though they defeated Baba ji and treated him badly
Srinivas sir not pandit neharu,
That is really pandit mr. baaba raamaji ambedkar.thank u informed sir
❤❤❤❤❤❤❤❤
ಸರ್ ದಯವಿಟ್ಟು ನಿಮ್ಮ ಕುಟುಂಬದ ಹಿನ್ನೆಲೆ ಸ್ವಲ್ಪ ತಿಳಿಸಿ,
ಸರ್ ಹೇಳೋದು ಕೆಲಸ ಆದರೆ ನಿಮಗೆ ಅಂಬೇಡ್ಕರ್ ಬಗ್ಗೆ ಹೇಳಬೇಕು ಹೇಳುತ್ತಿದ್ದೀರಾ ನೀವು ಹೇಳಿದು ಸರಿಯಾಗಿ ಅದ್ಸರ್ ಮೋಸ ಮಾಸದಿದ್ದು m gaabdthi
❤❤❤🎉🎉🎉✊✊✊🙏🌹🙏
Istella madodu devarige matra sadya andare sree krishna nigu kasta ittu anta pustakagalli odiddeve ade taraha ambedkar sahebarigu kshana kshanakku kastagalu eduragi heegagi avaradu sree krishnara avatara
2013 ರಲ್ಲಿ ಅಂತಾ ಹೇಳಿದ್ದಿರಿ mostly ತಪ್ಪಿರಬಹುದು ನೋಡಿ
Yes
Seenanna 2013 antha heltha eddira
ಗುರು 🤣ನಾನು ನಿನ್ನನ್ನೇ ಹುಡುಕುತಿದ್ದೆ.. ನೀನು ಕಾಮೆಂಟ್ ಮಾಡಿದೀಯ... 👍 ಸರ್ ಭಾಷಣ ಮಾಡುವಾಗ ತಪ್ಪಾಗಿ 2013 ಅಂತ ಹೇಳಿದ್ದಾರೆ 🤔
Support madidakke tq
😮😮😮❤❤❤❤
Estu,mathanaduva neehu,Ambedkar serial nillisalu prayathana paduthira bala panthiyaru
3:52 ಮಾತು ವಾಪಾಸ್ ತೊಗೋಳಿ 🤦🏻♂️😂 2013 ಅಲ್ಲಿ ಅಂಬೇಡ್ಕರ್ ಎಲ್ಲಿದ್ದರು ಸ್ವಾಮಿ
It's 1913
@@shamanths1555listen carefully bro
2013ಅಲ್ಲರೀ ಸರ್
50 ಸಾವಿರ ಅವರ ಲೈಬ್ರರಿ ಅಲ್ಲಿ ಇರೋದು 20 ಸಾವಿರ ಅಲ್ಲ sir
ಭೂತದ ಭಯಲ್ಲಿ ಭಗವದ್ಗೀತೆ😂😂😂
You have found very sensitive factor.