ನಮಸ್ಕಾರ ನಮ್ಮ ಮನೆ ನಮ್ಮ ತಾತಾ ಕಟ್ಟಿದ್ದು ಇಷ್ಟು ದಿನ ಕೋರ್ಟಿನಲ್ಲಿತ್ತು ಅದು ಈಗ ಐದು ಭಾಗ ಮಾಡಬೇಕೆಂದು ಕೋಲ್ಟ್ ಆರ್ಡರ್ ಮಾಡಿದ್ದು ಕೋರ್ಟ್ ಕಮಿಷನರ್ ನೇಮಕ ಮಾಡಿದೆ 60 ಮತ್ತು 90 ಅಳತೆಯ ಮನೆ ಈಗ ಕೋರ್ಟ್ ಕಮಿಷನರ್ ಹೇಗೆ ಅದನ್ನು ಮಾಡುತ್ತಾರೆ ಮತ್ತೆ ಐದು ಭಾಗದಲ್ಲಿ ಒಬ್ಬ ವ್ಯಕ್ತಿ ದೊಡ್ಡಪ್ಪ ಅವಿವಾಹಿತ ಅವನಿಗೆ ಇಲ್ಲಿ ಯಾವ ಹಕ್ಕು ಇರುತ್ತದೆ ಧನ್ಯವಾದ ನನ್ನ ಪ್ರಶ್ನೆಗೆ ಉತ್ತರ ದೊರಕುವುದೆಂದು ಭಾವಿಸುತ್ತೇನೆ.
ಸರ್ ನಮಸ್ತೆ...... ಸರ್ ನಮ್ಮ ಜಮೀನಿನ ಟಿಪ್ಪಣಿ ಹರಿದು ಹೋಗಿದೆ ಎಂದು ಹೇಳಿ ಮತ್ತೆ ಹೊಸ ಟಿಪ್ಪಣಿ ಮಾಡಿಸಿದ್ದಿವಿ ಸರ್ ಈಗ ನಾವು ನಮ್ಮ ಜಮೀನಿನ ಹದ್ದುಬಸ್ತ್ ಮಾಡಿಸಬೇಕು ಯಾವರೀತಿ ಮಾಡಿಸಿದ್ರೆ ಒಳ್ಳೆಯದು ತಿಳಿಸಿ
ನಮಸ್ಕಾರ ಸರ್ ನನ್ನ ಹೆಸರು ಕುಮಾರ್ ಚಿಕ್ಕಬಳ್ಳಾಪುರ ತಾಲೂಕು ಮತ್ತು ಜಿಲ್ಲೆ ನಾನು (SC) ಶೆಡ್ಯೂಲ್ ಕ್ಯಾಸ್ಟಿಗೆ ಸೇರಿದವನಾಗಿರುತ್ತೇನೆ ಸರ್ವೇ ನಂಬರ್ 36 ರಲ್ಲಿ ನನ್ನ ತಾತನಿಗೆ ಸರ್ಕಾರದಿಂದ 3 ಎಕರೆ ದರ್ಕಾಸಿನಲ್ಲಿ ಮಂಜೂರು ಆಗಿರುತ್ತದೆ ಸುಮಾರು 1974- 75 ಇಸವಿಯಲ್ಲಿ ಗ್ರಾಂಡ್ ಆಗಿದೆ ಮಂಜೂರು. ಉಳಿಮೆ ಮಾಡಿಕೊಂಡು ಇದ್ದೆವು ನಮ್ಮ ತಾತನಿಗೆ ವಯಸ್ಸಾದ ಕಾರಣ ನಮ್ಮ ತಾಯಿಯ ಕೈಯಲ್ಲಿ ವ್ಯವಸಾಯ ಮಾಡಲು ಕಷ್ಟ ವಾಗುತಿತ್ತು ಮತ್ತು ನಾವು ಚಿಕ್ಕ ಮಕ್ಕಳಾಗಿದ್ದೆವು ಆ ಜಮೀನಿನ ಬಳಿ ಹೋಗಲು ಸಾಧ್ಯವಾಗಲಿಲ್ಲ ನನ್ನ ಬಳಿ ಎಲ್ಲಾ ದಾಖಲೆಗಳು ಸಾಗುವಳಿ ಗ್ರಾಂಡ್ ಕಾಪಿ ಪಹಣಿ ಎಲ್ಲಾ ದಾಖಲೆಗಳಿವೆ. 6 ವರ್ಷಗಳ ಬಳಿಕ ಜಮೀನಿನ ಬಳಿ ಹೋದರೆ ಯಾರೋ ಅನಾಮಿಕ ST ವರ್ಗಕ್ಕೆ ಸೇರಿದವರು ಅಕ್ರಮಣಿಸಿಕೊಂಡಿದ್ದಾರೆ ಕೇಳಿದರೆ ಫೋರಮ್ ನಂಬರ್NO 53 ಅರ್ಜಿ ಹಾಕಿಕೊಂಡಿದ್ದೇನೆ ಈ ಸ್ಥಳ ನನ್ನದು ಎಂದು ನನ್ನ ಮೇಲೆ ದೌರ್ಜನ್ಯ ಮಾಡಿ ಹಲ್ಲೆ ಮಾಡಿದ್ದಾರೆ ಯಾವ ಪೊಲೀಸ್ ಠಾಣೆ ಹೋದರು ನ್ಯಾಯ ಸಿಗಲಿಲ್ಲ ಪಹಣಿಯ ಮೇಲೆ ಎಸಿ ಕೋರ್ಟ್ ನಲ್ಲಿ ಸ್ಟೇ ಕೂರಿಸಿದ್ದಾರೆ ಹಾಗೂ ಸಿವಿಲ್ ಕೋರ್ಟಿನಲ್ಲಿ 5 ಜನರಿಂದ ನಮ್ಮ ಜಮೀನಿನ ಮೇಲೆ ಕೇಸ್ ಹಾಕಿಸಿದ್ದಾರೆ ಈ ಕೇಸು ಸುಮಾರು ಏಳು ವರ್ಷಗಳಿಂದ ನಡೆಯುತ್ತಲೇ ನಮ್ಮ ಬಳಿ ಎಲ್ಲಾ ದಾಖಲೆಗಳು ಇದ್ದರೂ ಸಹ ಏಕೆ ತಡ ಮಾಡುತ್ತಿದ್ದಾರೆ ವಕೀಲರು ತಿಳಿಯುತ್ತಿಲ್ಲ ಕೇಳಿದರೆ ಎಷ್ಟು ವರ್ಷಗಳಿಂದ ನಾನು ಕೇಸ್ ಅನ್ನು ನಡೆಸಿದ್ದೇನೆ ಆದ್ದರಿಂದ ನಾನೇ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ ನಮಗೆ ಈ ಕೋರ್ಟ್ ಗಳ ಸುತ್ತ ಅಲೆದಾಡಿ ಸುಸ್ತಾಗಿದ್ದೇವೆ ದಯವಿಟ್ಟು ಕೂಡಲೇ ನಮ್ಮ ಜಮೀನನ್ನು ನಾವು ಬಿಡುಗಡೆಗೊಳಿಸಿಕೊಳ್ಳಬೇಕು ಇದಕ್ಕೆ ಪರಿಹಾರ ತಿಳಿಸಿ ದಯವಿಟ್ಟು ವಕೀಲರೇ
Hlo sir namaste 🙏 My name prakash nann problem en andre namdu 4:30 ekare ede adu evga navu use madta Ella but a place alli government primary school ede ,unaided High school ede, government vetarnery ede, government society office ede but government compension tokondilla compension hege togobeku heli sir adu 30 year aitu problem hage ede please problem solve hege madbeku
ನಮಸ್ತೆ ಸರ್ ನನ್ನ ವಯಸ್ಸು 30 ವರ್ಷ ನಾವು ನಮ್ಮ ತಾತ ನ ಕಾಲ ಸುಮಾರು 70 80 ವರ್ಷ ದಿಂದ ಒಂದೇ ಜಾಗದಲ್ಲಿ ಸುಮಾರು 50 ಮನೆಗಳು ಇವೆ ಯಾವ ಮನೆಗೂ ಯಾವುದೇ ದಾಖಲಾತಿ ಇಲ್ಲ ಆದರೂ 2000 ಇಸವಿಅಲ್ಲಿ ಮನೆ ಗ್ರಾಂಟ್ ಆಗಿವೆ ಆದರೂ ಗ್ರಾಮ ಪಂಚಾಯಿತಿಯಲ್ಲಿ ಈಗ ನೋಡಿದರೆ ಯಾವುದೇ ದಾಖಲೆ ಇಲ್ಲ ಅಂತಾರೆ ನಾವು ವಾಸಿಸುವ ಜಾಗ ಸರ್ವೇ ನಂಬರ್ ಬೇರೆಯವರ ಹೆಸರಲ್ಲಿ ಇದೆ ಅಂತಾರೆ ನಮ್ಮ ಹೆಸರಲ್ಲಿ ಮಾಡಿಸ್ಬೇಕು ಅಂದ್ರೆ ಏನ್ ಮಾಡೋದು
Sir ಸರ್ವೇ 39ರಲ್ಲಿ 4.08 ಎಕರೆ/ ಗುಂಟೆ ಜಮೀನುಮೊದಲಿಗೆ ಜೋಡಿ ದಾರ್ರದು ಇದರಲ್ಲಿ ನಮ್ಮತಾತ 3 ಎಕರೆ ಅಭಿವೃದ್ಧಿ ಪಡಿಸಿಕೊಂಡು 70 ವರ್ಷ್ ಗಳಿಗೂ ಹೆಚ್ಚು ಕಾಲದಿಂದಲ್ಲೂ ಸಾಗುವಳಿ ಮಾಡುತ್ತಿದ್ದಾರೆ ಸದರಿ ಜಮೀನಿನಲ್ಲಿ ನಮ್ಮ ತಾತ ಸ್ವಾಧೀನಕ್ಕೆಬಂದ ಮೇಲೆ ಬೇರೆಯವರು ಬಂದು ಪಕ್ಕದ್ದಲ್ಲೇ ಉಳಿಕೆ ಜಮೀನು ಸಾಗುವಳಿ ಮಾಡುತ್ತಿದ್ದವರು ಅಂದಿನ ಗ್ರಾಮಲೆಕ್ಕಾಧಿಕಾರಿ ಸೇರಿ 39ರಲ್ಲಿ ಇರುವ ಸ್ವಾದೀನ ಪಕ್ಕಾದ ಕೃಷಿಗೆ ಯೋಗ್ಯವಲ್ಲದ ಸರ್ವೇ43 ರ ಗೋಮಾಳ ಜಮೀನಿಗೆ ವರ್ಗಾವಣೆ ಮಾಡಿ ಕೆ ಬರಹದ ಪಹಣಿಯ ಸಾಗುವಳಿ ಕಾಲಂ ನಲ್ಲಿ ತಾತ ಹೆಸರಲ್ಲಿ 4ಎಕರೆ 20 ಗುಂಟೆ ಬರೆದು 39ರಲ್ಲಿ ಇರತ್ತಕ್ಕ 4ಎಕರೆ 8ಗುಂಟೆ ಜಮೀನು B ಎಂಬ ಹಸರಲ್ಲಿ ಕ್ಕೆ ಬರಹದ ಪಹಣಿಯನ್ನು ಬರೆದ್ದಿದ್ದಾನೆ B ಎಂಬುವನು ಇದನ್ನೇ ಅದಾರ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಭೋನ್ಯಾಯ ಮಂಡಳಿ ಮಂಜೂರು ಮಾಡಿಸಿಕೊಂಡು ನಮ್ಮ್ ಜಮೀನು ಕಬಲಿಸಿದ್ದಾನೆ 42ವರ್ಷ್ಗಳ ನಂತರ ಅವರ ಮಕ್ಕಳು ಈ ಜಮೀನು ನಮ್ಮದು ಎಂದು ಬಂದಿದ್ದಾರೆ ನಮಗೆ ಈಗ ಜಮೀನು 43ರಲ್ಲಿ ಇಲ್ಲ ಇತ್ತ 39ರಲ್ಲಿ ಇಲ್ಲ ಹೇನು ಮಾಡುವುದು ದಯವಿಟ್ಟು ತಿಳಿಸಿ ಇಂತಿ ನಿಮ್ಮ ಪ್ರೀತಿಯ ರಂಗರಾಜು ಮಧುಗಿರಿ
ಸರ್ ನಮ್ಮಸ್ತೆ ನನ್ನ ಹೆಸರು ಶಿವುಕುಮಾರ. ಸರ್ ನಮ್ಮ ತಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಟಾಣು ಜಾಗ ಬೇರೆಯವರ ಹತ್ತಿರ 50 ವರ್ಷದ ಹಿಂದೆ ತೆಗೆದು ಕೊಂಡಿದ್ರಂತ್ತೆ.ಆದರೆ ಅದನಾ ಮಾರಿದ ವ್ಯಕ್ತಿಯು ಇಲ್ಲ ಮತ್ತೆ ನನ್ನ ತಂದೆಯು ಇಲ್ಲ ಆದರೆ 50 ವರ್ಷದ ಬಳಿಕ ಮಾಡಿದವನ ವ್ಯಕ್ತಿ ಮಗಳು ಬಂದು ನನ್ನ ತಂದೆಯ ಜಾಗ ನನ್ನಗೆ ಕೊಡಿ ಅನ್ನುತ್ತಿದ್ದಾರೆ. ನನ್ನ ತಂದೆ ಕರ ಪತ್ರ ಬರೆಸಿ ಕೊಂಡಿರುವ ಯಾವ ದಾಖಲೆಯೂ ಇಲ್ಲ. ಆದರೆ ನಾವು ಅವರು ಕೊಟ್ಟು ಹೊಂದಾಗಿನಿಂದ ಗ್ರಾಮ ಪಂಚಾಯಿತಿ ಯಲ್ಲಿ ಮನೆಯ ಜಾಗದ ಟ್ಯಕ್ಸ ಕಟ್ಟಿಕೊಂಡು ಬರುತ್ತಿದ್ದೆವೆ. ಇದಕೆ ಪರಿಹಾರ ಹೇಳಿ ಸರ್ ದಯವಿಟ್ಟು ನನ್ನಗೆ ಅವರು ತುಂಬಾ ತೊಂದ್ರೆ ಕೂಗುತ್ತಿದ್ದಾರೆ ನಾನು ಅಂಗವಿಕಲ ಅಂತ ದಯವಿಟ್ಟು ಸರ್ Cantact number: 9980431439
ಪಿತ್ರಾರ್ಜಿತ ಆಸ್ತಿ 9acr ಇರುತ್ತದೆ ಅದರಲ್ಲಿ 6 ಜನರಿಗೆ ಭಾಗ ಆಗಬೇಕು ಅದರ ಉದ್ದೇಶಪೂರ್ವಕದಿಂದ 3 ಜನ ಭಾಗ ಮಾಡಿಕೊಳ್ಳಲು ಬರ್ತಾ ಇಲ್ಲ ಎನು ಮಾಡಬೇಕು . ಇವರು ಅಣ್ಣ ತಮ್ಮಣ್ಣ ಮಕ್ಕಳಾಗಿರುತ್ತಾರೆ ತಮ್ಮಣ್ಣ ಮಕ್ಕಳಾದ 3 ಜನರಿಗೆ ಆಸ್ತಿಯು ಜಾಸ್ತಿ ಬೇಕಂತ ಉದ್ದೇಶಪೂರ್ವಕದಿಂದ ಭಾಗ ಮಾಡಿಕೋಳಲು ಬರ್ತಾ ಇಲ್ಲಾ partionshuta ಹಾಕಿದ್ರೆ ಕೋರ್ಟ್ ಸಮಪಾಲು ಮಾಡಬಹುದಾ?
Sir , commissioners valuation of a disputed suit for partition is filed but court is overlooking the price and insisting on a low price quoted by plaintiff. Kindly advice
ಸ್ವಾಮಿ. ನಾನು. 15 ವರುಷ. ಹಿಂದೆ 100 ರೂ ಸ್ಟಾಂಪ್ ಪೇಪರಿನಲ್ಲಿ ಕರಾರು ಪತ್ರ ಬರೆಸಿದೆದೆ ಜಾಮಿನಿಗೆ ಸಂಭದ ಪಟ್ಟ ಹಣವನ್ನು ಎಲ್ಲಾ ಕೊಟ್ಟಿರುತ್ತೆ ನೆ. ಇನ್ನು ರಿಜಿಸ್ಟಾರ್ ಅಗಿಲ್ಲ. ಏನು ಮಾಡುವುದು. ಈಗ ಹಿಗಿನಾ. ಹಣ ಕೊಡಬೇಕೆಂದು ಹೇಳುತ್ತಾರೆ ಇದಕ್ಕೆ ಪರಿಹಾರ ಕೋಡಿ
Nanu obbara haththira Two lak rupes thegedhiruththene avrige Two yekere Janeen madudhakke kottidhdheve Sir dhuddige baddi ella jameenage badige ella anth maththe Two bank chekka signeser madi kottidhdheve Sir scary duddannu rtjs madidhdhare edhu Sarina OR thappa heli sir please
ಸರ್ ನಮ್ಮ ಮನೆ ಗಾಂವಠಾಣ ನಲ್ಲಿ ಇದೆ. ಅದೇ ತರ ಬೇರೆಯವರ 4 ಮನೆ ಇವೆ. ಮನೆ ಮುಂದೆ ಕಚ್ಚಾ ರಸ್ತೆ ಇದೆ. ಮುಂದಿನ ಜಮೀದಾರು ಪ ಹನಿ ಯಲ್ಲಿ 8 ಗುಂಟೆ ಬಕೆರಾಬ ಇದೆ. ಇಗಲೂ ದಾರಿ ಇದೆ. ನಾವು ಬಂದ ಮಾಡುತ್ತೇವೆ. ಎ೦ದು ಹೆದರುಸುತ್ತಾರೆ. ಏನು ಮಾಡುವುದು ದಯವಿಟ್ಟು ಉತ್ತರಿಸಿ ಸರ್
ಸರ್ ಸರ್ವೆ ನಂಬರ್ ಒಂದರಲ್ಲಿ ಮೂರು ಪೋಡಿ ಆಗಿದ್ದು ಒಂದರಲ್ಲಿ ಕೆರೆ ಅಂಗಳ ಅಂತ ಬರ್ತಾ ಇದೆ . ಈ ಜಮೀನು ಕರೀದಿಸ ಬಹುದ ಸರ್.ಉ ದಾ*64/1.64/2.64/3ಇದರಲ್ಲಿ 64/1ಕೆರೆ ಅಂಗಳ ಅಂತ ಬರ್ತಾ ಇದೆ ಸರ್
ಸರ್ ನಮ್ಮದು 4.08 ಎಕರೆ ಯಲ್ಲಿ ನಮಗೆ ಮತ್ತು ನಮ್ಮ ದೊಡ್ಡಪ ಅವ್ರಿಗೆ 2 ಎಕರೆ ನಮಗೆ 2ಎಕರೆ 8 ಗುಂಟೆ ಹೊಲ ಇದೆ ಅದರಲ್ಲಿ ಪಕ್ಕದ ಜಮೀನು ಅವ್ರು 8 ರಿಂದ 10 ಗುಂಟೆ ನಮ್ಮ ಹೊಲವನ್ನು ಹೊತ್ತು ವರಿ ಮಾಡಿಕೊಂಡಿದರೆ ಏಗೆ ತೆರವು ಗೊಳಿಸಬಹುದು ದಯವಿಟ್ಟು ತಿಳಿಸಿಕೊಡಿ. 4 ಕಡೆ ಗಡಿ ಕಲ್ಲು ಇದೆ.
Hi Sir... I have questions.. My grandfather did unregistered partition deed in 2007 between my mother(after my dad passed away) , himself( grandfather) and my uncle. My uncle and my grandfather sold their properties with my aunty signature (grandfather, daughter) now she has given false information and filled a case against her. Saying she is unaware of partition and i need share. When my grandfather sold his property he gave money for her and we don't have any records for that and now my grandfather and my uncle not alive .after 17 years she filled case. What would be resolution for this..Please help us. Do we get justice
Hai sir I'ma praveesh, nanna jagada olage B karab jaga ide, nanna RTC yali B karab mention agide adare,B karab jaga bereyavaru krushi madidare ,eega nan adanna kelo Rights idiya, nanu adannu bidicikolabahuda. Athava anu madabahudu thilicikodi sir.
Sir our ancients are 3 brothers partationed their land in the year of 1976 but they not fixed their bandhs properly one of them occupied some of our land . But know we go for a hadbasth. His sons goes for a court to repartation what can we do for further
Sir .namma appa ra hear ge 1955 rali badide daana da rupadali.haga age 3 year .RTC2022 yali ega namma appa na hesara edi.andre anubogadali ella. Aa ashthi na court ge hoga boda?
Hi sir Nan jaminu 2.25 guntte ede edu nam ajjana asti nama ajja tirkond mele nama chikkappa pahanina avara hesralli madskodru namma tandege barbekidda pal avru kotilla adikke navu case akidvi tarikere civil court alli navu case aki 8 varsh aytu adre avru yavde hearing ge 8 varsha dinda bandilla adre FDP MUGIYO VATTALI banddu jadjment kodbedi anta avru evaga tade agne kelidare edrinda namge thondre agutta sir
Sir we are 3 sisters and one younger brother I m 3rd sister age 55 we have some land so can I alone put case and get my land and I don't have my husband and my parents are also no more and there is no one guide us please tell how can we go through it
Sir namma jaga thaluk sarveyar bandu sarve madiddare adre namma pakkada maneyavaru namma gadigurthu kallannu thegudu bisadiddare Navu police station comments kottideve adake avaru edu sivil mater nevu cortnida sarve madisi antha heliddare sir nuvu enu madbeku sir plz heli sir
ನಮಸ್ಕಾರ ಸರ್ ನಾವು ಬೆಳಗಾವ್ ದಿಂದ ಮಾತಾಡೋದು ಚಂದ್ರಕಾಂತ ನಾವು ಒಂದು ಜಮೀನನ್ನು ತೆಗೆದುಕೊಂಡು ಸರ್ವೆ ಮಾಡಿಸಿ ಎನಿ ಹಾಗೂ ಕೆಜೆಪಿ ಮಾಡಿಸಿ ಸೈಟು ಮಾರಾಟ ಮಾಡಿದ್ದೇವೆ ಮೊದಲು ಸರ್ವೆ ಮಾಡುವಾಗ ರೈತರು ಒಪ್ಪಿಕೊಂಡಿದ್ದು ಈಗ ಇಲ್ಲಾ ನಮ್ಮದು 10ಅಡಿ ಈ ಕಡೆ ಬರುತ್ತೆ ಅಂತ ಹೇಳಿ ಅತಿಕ್ರಮಣ ಮಾಡಿದ್ದಾರೆ ಇದಕ್ಕೆ ಪರಿಹಾರ ತಿಳಿಸಿ
Sir. In one of the cases the court commission was appointed and hey has submitted the photos with respect to the construction of the house where the scheduled property has an active suit and stast-quo was allowed to both the parties. Even after that the defendants are violating the order of the court. what should be the next action taken by the plaintiff. However, in this case the plaintiff has again asked for the court commission to spot inspect and provide the photo evidence of further violation which has taken place. wheather he be punishable?
Msr sir ನಿಮ್ಮ ಸಲಹೆ ಎಂತಾ ಆವಿದ್ಯುವಂತರಿಗೂ ಸಹ ಅರ್ಥ ವಾಗುವಂತೆ ಹೇಳತಿರ sir ನಿಮಗೆ ನಮ್ಮ ಪಾದಾಭಿವಂದನೆಗಳು 🙏🙏🙏🙏
🙏..
ಸರ್ ನಿಮ್ಮ ಮಾಹಿತಿ ತುಂಬಾ ಅನುಕೂಲ ಆಗಿದೆ..🎉
Thank you sir, very informative video
🙏🙏🙏 ಬಹಳ ಅರ್ಥಪೂರ್ವಕವಾಗಿ ದೆ sir
Sahebji,,,your speaches are very nice thankyou so much
ನಮಸ್ಕಾರ ನಮ್ಮ ಮನೆ ನಮ್ಮ ತಾತಾ ಕಟ್ಟಿದ್ದು ಇಷ್ಟು ದಿನ ಕೋರ್ಟಿನಲ್ಲಿತ್ತು ಅದು ಈಗ ಐದು ಭಾಗ ಮಾಡಬೇಕೆಂದು ಕೋಲ್ಟ್ ಆರ್ಡರ್ ಮಾಡಿದ್ದು ಕೋರ್ಟ್ ಕಮಿಷನರ್ ನೇಮಕ ಮಾಡಿದೆ 60 ಮತ್ತು 90 ಅಳತೆಯ ಮನೆ ಈಗ ಕೋರ್ಟ್ ಕಮಿಷನರ್ ಹೇಗೆ ಅದನ್ನು ಮಾಡುತ್ತಾರೆ ಮತ್ತೆ ಐದು ಭಾಗದಲ್ಲಿ ಒಬ್ಬ ವ್ಯಕ್ತಿ ದೊಡ್ಡಪ್ಪ ಅವಿವಾಹಿತ ಅವನಿಗೆ ಇಲ್ಲಿ ಯಾವ ಹಕ್ಕು ಇರುತ್ತದೆ ಧನ್ಯವಾದ ನನ್ನ ಪ್ರಶ್ನೆಗೆ ಉತ್ತರ ದೊರಕುವುದೆಂದು ಭಾವಿಸುತ್ತೇನೆ.
Thank you Bharath for asking this question.
Court commissioner advocate ಜೊತೆ ಸೇರಿ mosa ಮಾಡಿದರೆ ಏನು ಮಾಡಬೇಕು sir
is there any time limitation to preliminary decree before the announcement of the final decree
Tq sir
👌🏻 information 🙏sir 💯
ಸರ್ ನಮಸ್ತೆ......
ಸರ್ ನಮ್ಮ ಜಮೀನಿನ ಟಿಪ್ಪಣಿ ಹರಿದು ಹೋಗಿದೆ ಎಂದು ಹೇಳಿ ಮತ್ತೆ ಹೊಸ ಟಿಪ್ಪಣಿ ಮಾಡಿಸಿದ್ದಿವಿ ಸರ್ ಈಗ ನಾವು ನಮ್ಮ ಜಮೀನಿನ ಹದ್ದುಬಸ್ತ್ ಮಾಡಿಸಬೇಕು ಯಾವರೀತಿ ಮಾಡಿಸಿದ್ರೆ ಒಳ್ಳೆಯದು ತಿಳಿಸಿ
ನಮಸ್ಕಾರ ಸರ್
ನನ್ನ ಹೆಸರು ಕುಮಾರ್ ಚಿಕ್ಕಬಳ್ಳಾಪುರ ತಾಲೂಕು ಮತ್ತು ಜಿಲ್ಲೆ ನಾನು (SC) ಶೆಡ್ಯೂಲ್ ಕ್ಯಾಸ್ಟಿಗೆ ಸೇರಿದವನಾಗಿರುತ್ತೇನೆ
ಸರ್ವೇ ನಂಬರ್ 36 ರಲ್ಲಿ ನನ್ನ ತಾತನಿಗೆ ಸರ್ಕಾರದಿಂದ 3 ಎಕರೆ ದರ್ಕಾಸಿನಲ್ಲಿ ಮಂಜೂರು ಆಗಿರುತ್ತದೆ ಸುಮಾರು 1974- 75 ಇಸವಿಯಲ್ಲಿ ಗ್ರಾಂಡ್ ಆಗಿದೆ ಮಂಜೂರು. ಉಳಿಮೆ ಮಾಡಿಕೊಂಡು ಇದ್ದೆವು ನಮ್ಮ ತಾತನಿಗೆ ವಯಸ್ಸಾದ ಕಾರಣ ನಮ್ಮ ತಾಯಿಯ ಕೈಯಲ್ಲಿ ವ್ಯವಸಾಯ ಮಾಡಲು ಕಷ್ಟ ವಾಗುತಿತ್ತು ಮತ್ತು ನಾವು ಚಿಕ್ಕ ಮಕ್ಕಳಾಗಿದ್ದೆವು ಆ ಜಮೀನಿನ ಬಳಿ ಹೋಗಲು ಸಾಧ್ಯವಾಗಲಿಲ್ಲ ನನ್ನ ಬಳಿ ಎಲ್ಲಾ ದಾಖಲೆಗಳು ಸಾಗುವಳಿ ಗ್ರಾಂಡ್ ಕಾಪಿ ಪಹಣಿ ಎಲ್ಲಾ ದಾಖಲೆಗಳಿವೆ. 6 ವರ್ಷಗಳ ಬಳಿಕ ಜಮೀನಿನ ಬಳಿ ಹೋದರೆ ಯಾರೋ ಅನಾಮಿಕ ST ವರ್ಗಕ್ಕೆ ಸೇರಿದವರು ಅಕ್ರಮಣಿಸಿಕೊಂಡಿದ್ದಾರೆ ಕೇಳಿದರೆ ಫೋರಮ್ ನಂಬರ್NO 53 ಅರ್ಜಿ ಹಾಕಿಕೊಂಡಿದ್ದೇನೆ ಈ ಸ್ಥಳ ನನ್ನದು ಎಂದು ನನ್ನ ಮೇಲೆ ದೌರ್ಜನ್ಯ ಮಾಡಿ ಹಲ್ಲೆ ಮಾಡಿದ್ದಾರೆ ಯಾವ ಪೊಲೀಸ್ ಠಾಣೆ ಹೋದರು ನ್ಯಾಯ ಸಿಗಲಿಲ್ಲ ಪಹಣಿಯ ಮೇಲೆ ಎಸಿ ಕೋರ್ಟ್ ನಲ್ಲಿ ಸ್ಟೇ ಕೂರಿಸಿದ್ದಾರೆ ಹಾಗೂ ಸಿವಿಲ್ ಕೋರ್ಟಿನಲ್ಲಿ 5 ಜನರಿಂದ ನಮ್ಮ ಜಮೀನಿನ ಮೇಲೆ ಕೇಸ್ ಹಾಕಿಸಿದ್ದಾರೆ ಈ ಕೇಸು ಸುಮಾರು ಏಳು ವರ್ಷಗಳಿಂದ ನಡೆಯುತ್ತಲೇ ನಮ್ಮ ಬಳಿ ಎಲ್ಲಾ ದಾಖಲೆಗಳು ಇದ್ದರೂ ಸಹ ಏಕೆ ತಡ ಮಾಡುತ್ತಿದ್ದಾರೆ ವಕೀಲರು ತಿಳಿಯುತ್ತಿಲ್ಲ ಕೇಳಿದರೆ ಎಷ್ಟು ವರ್ಷಗಳಿಂದ ನಾನು ಕೇಸ್ ಅನ್ನು ನಡೆಸಿದ್ದೇನೆ ಆದ್ದರಿಂದ ನಾನೇ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ ನಮಗೆ ಈ ಕೋರ್ಟ್ ಗಳ ಸುತ್ತ ಅಲೆದಾಡಿ ಸುಸ್ತಾಗಿದ್ದೇವೆ ದಯವಿಟ್ಟು ಕೂಡಲೇ ನಮ್ಮ ಜಮೀನನ್ನು ನಾವು ಬಿಡುಗಡೆಗೊಳಿಸಿಕೊಳ್ಳಬೇಕು ಇದಕ್ಕೆ ಪರಿಹಾರ ತಿಳಿಸಿ ದಯವಿಟ್ಟು ವಕೀಲರೇ
Hlo sir namaste 🙏
My name prakash nann problem en andre namdu 4:30 ekare ede adu evga navu use madta Ella but a place alli government primary school ede ,unaided High school ede, government vetarnery ede, government society office ede but government compension tokondilla compension hege togobeku heli sir adu 30 year aitu problem hage ede please problem solve hege madbeku
ಪಹಣಿ... ನಕ್ಷೆ..ಇದೆ.. ಪಹಣಿ..ಹದ್ದುಬಸ್ತು ಮಾಡಿಸಿದೆ ಪಹಣಿ ಕಲ್ಲುಗಳನ್ನು ಕಿತ್ತು ಹಾಕಿದ್ದಾರೆ... ಏನು ಮಾಡಬೇಕು ಸರ್
Superb (Ultimate )
👌👌👌
Super super super thanks sir thanks
ನಮಸ್ತೆ ಸರ್ ನನ್ನ ವಯಸ್ಸು 30 ವರ್ಷ ನಾವು ನಮ್ಮ ತಾತ ನ ಕಾಲ ಸುಮಾರು 70 80 ವರ್ಷ ದಿಂದ ಒಂದೇ ಜಾಗದಲ್ಲಿ ಸುಮಾರು 50 ಮನೆಗಳು ಇವೆ ಯಾವ ಮನೆಗೂ ಯಾವುದೇ ದಾಖಲಾತಿ ಇಲ್ಲ ಆದರೂ 2000 ಇಸವಿಅಲ್ಲಿ ಮನೆ ಗ್ರಾಂಟ್ ಆಗಿವೆ ಆದರೂ ಗ್ರಾಮ ಪಂಚಾಯಿತಿಯಲ್ಲಿ ಈಗ ನೋಡಿದರೆ ಯಾವುದೇ ದಾಖಲೆ ಇಲ್ಲ ಅಂತಾರೆ ನಾವು ವಾಸಿಸುವ ಜಾಗ ಸರ್ವೇ ನಂಬರ್ ಬೇರೆಯವರ ಹೆಸರಲ್ಲಿ ಇದೆ ಅಂತಾರೆ ನಮ್ಮ ಹೆಸರಲ್ಲಿ ಮಾಡಿಸ್ಬೇಕು ಅಂದ್ರೆ ಏನ್ ಮಾಡೋದು
ruclips.net/video/lTU_yBsxXcE/видео.html
ನಮ್ಮ advocat and againt advocate jothe seri sektch chenge ಮಾಡಿದಾಗ ಏನು ಮಾಡಲಿ sir
Sir ಸರ್ವೇ 39ರಲ್ಲಿ 4.08 ಎಕರೆ/ ಗುಂಟೆ ಜಮೀನುಮೊದಲಿಗೆ ಜೋಡಿ ದಾರ್ರದು ಇದರಲ್ಲಿ ನಮ್ಮತಾತ 3 ಎಕರೆ ಅಭಿವೃದ್ಧಿ ಪಡಿಸಿಕೊಂಡು 70 ವರ್ಷ್ ಗಳಿಗೂ ಹೆಚ್ಚು ಕಾಲದಿಂದಲ್ಲೂ ಸಾಗುವಳಿ ಮಾಡುತ್ತಿದ್ದಾರೆ ಸದರಿ ಜಮೀನಿನಲ್ಲಿ ನಮ್ಮ ತಾತ ಸ್ವಾಧೀನಕ್ಕೆಬಂದ ಮೇಲೆ ಬೇರೆಯವರು ಬಂದು ಪಕ್ಕದ್ದಲ್ಲೇ ಉಳಿಕೆ ಜಮೀನು ಸಾಗುವಳಿ ಮಾಡುತ್ತಿದ್ದವರು ಅಂದಿನ ಗ್ರಾಮಲೆಕ್ಕಾಧಿಕಾರಿ ಸೇರಿ 39ರಲ್ಲಿ ಇರುವ ಸ್ವಾದೀನ ಪಕ್ಕಾದ ಕೃಷಿಗೆ ಯೋಗ್ಯವಲ್ಲದ ಸರ್ವೇ43 ರ ಗೋಮಾಳ ಜಮೀನಿಗೆ ವರ್ಗಾವಣೆ ಮಾಡಿ ಕೆ ಬರಹದ ಪಹಣಿಯ ಸಾಗುವಳಿ ಕಾಲಂ ನಲ್ಲಿ ತಾತ ಹೆಸರಲ್ಲಿ 4ಎಕರೆ 20 ಗುಂಟೆ ಬರೆದು 39ರಲ್ಲಿ ಇರತ್ತಕ್ಕ 4ಎಕರೆ 8ಗುಂಟೆ ಜಮೀನು B ಎಂಬ ಹಸರಲ್ಲಿ ಕ್ಕೆ ಬರಹದ ಪಹಣಿಯನ್ನು ಬರೆದ್ದಿದ್ದಾನೆ B ಎಂಬುವನು ಇದನ್ನೇ ಅದಾರ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಭೋನ್ಯಾಯ ಮಂಡಳಿ ಮಂಜೂರು ಮಾಡಿಸಿಕೊಂಡು ನಮ್ಮ್ ಜಮೀನು ಕಬಲಿಸಿದ್ದಾನೆ 42ವರ್ಷ್ಗಳ ನಂತರ ಅವರ ಮಕ್ಕಳು ಈ ಜಮೀನು ನಮ್ಮದು ಎಂದು ಬಂದಿದ್ದಾರೆ ನಮಗೆ ಈಗ ಜಮೀನು 43ರಲ್ಲಿ ಇಲ್ಲ ಇತ್ತ 39ರಲ್ಲಿ ಇಲ್ಲ ಹೇನು ಮಾಡುವುದು ದಯವಿಟ್ಟು ತಿಳಿಸಿ
ಇಂತಿ ನಿಮ್ಮ ಪ್ರೀತಿಯ
ರಂಗರಾಜು
ಮಧುಗಿರಿ
Sir Namaste good book for survey land records studying name Kodi sir.
ಸರ್ ನಮ್ಮಸ್ತೆ ನನ್ನ ಹೆಸರು ಶಿವುಕುಮಾರ.
ಸರ್ ನಮ್ಮ ತಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊಟಾಣು ಜಾಗ ಬೇರೆಯವರ ಹತ್ತಿರ 50 ವರ್ಷದ ಹಿಂದೆ ತೆಗೆದು ಕೊಂಡಿದ್ರಂತ್ತೆ.ಆದರೆ ಅದನಾ ಮಾರಿದ ವ್ಯಕ್ತಿಯು ಇಲ್ಲ ಮತ್ತೆ ನನ್ನ ತಂದೆಯು ಇಲ್ಲ ಆದರೆ 50 ವರ್ಷದ ಬಳಿಕ ಮಾಡಿದವನ ವ್ಯಕ್ತಿ ಮಗಳು ಬಂದು ನನ್ನ ತಂದೆಯ ಜಾಗ ನನ್ನಗೆ ಕೊಡಿ ಅನ್ನುತ್ತಿದ್ದಾರೆ. ನನ್ನ ತಂದೆ ಕರ ಪತ್ರ ಬರೆಸಿ ಕೊಂಡಿರುವ ಯಾವ ದಾಖಲೆಯೂ ಇಲ್ಲ. ಆದರೆ ನಾವು ಅವರು ಕೊಟ್ಟು ಹೊಂದಾಗಿನಿಂದ ಗ್ರಾಮ ಪಂಚಾಯಿತಿ ಯಲ್ಲಿ ಮನೆಯ ಜಾಗದ ಟ್ಯಕ್ಸ ಕಟ್ಟಿಕೊಂಡು ಬರುತ್ತಿದ್ದೆವೆ. ಇದಕೆ ಪರಿಹಾರ ಹೇಳಿ ಸರ್ ದಯವಿಟ್ಟು ನನ್ನಗೆ ಅವರು ತುಂಬಾ ತೊಂದ್ರೆ ಕೂಗುತ್ತಿದ್ದಾರೆ ನಾನು ಅಂಗವಿಕಲ ಅಂತ ದಯವಿಟ್ಟು ಸರ್
Cantact number: 9980431439
Ser Nan hesru salma namdu ondu sait ide adu cort inda nammante agide adru pakkadavru namdu anta heltare adu sarve madalu biduta illa enu madabeku plz heli
ನಿಮ್ಮ ಚಾನಲ್ ನಲ್ಲಿ ಜಮೀನು ಮಂಜೂರು,ಅಥವಾ ಸೈಟು, ಒತ್ತುವರಿ ಬಗ್ಗೆ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ವಕೀಲರು ವಿವರಿಸಿದ್ದಾರೆ,,
ವಾಟ್ಸಪ್ನಲ್ಲಿ ಕಳ್ಸಿರೂದನ್ನ ನೂಡಿ,,ನಮ್ಮ ಪ್ರಶ್ನೇಗೆ ಉತ್ತರಿಸಿ ಸರ್......ಮೇಡಂ ನೂಡಿ
ಪಿತ್ರಾರ್ಜಿತ ಆಸ್ತಿ 9acr ಇರುತ್ತದೆ ಅದರಲ್ಲಿ 6 ಜನರಿಗೆ ಭಾಗ ಆಗಬೇಕು ಅದರ ಉದ್ದೇಶಪೂರ್ವಕದಿಂದ 3 ಜನ ಭಾಗ ಮಾಡಿಕೊಳ್ಳಲು ಬರ್ತಾ ಇಲ್ಲ ಎನು ಮಾಡಬೇಕು . ಇವರು ಅಣ್ಣ ತಮ್ಮಣ್ಣ ಮಕ್ಕಳಾಗಿರುತ್ತಾರೆ ತಮ್ಮಣ್ಣ ಮಕ್ಕಳಾದ 3 ಜನರಿಗೆ ಆಸ್ತಿಯು ಜಾಸ್ತಿ ಬೇಕಂತ ಉದ್ದೇಶಪೂರ್ವಕದಿಂದ ಭಾಗ ಮಾಡಿಕೋಳಲು ಬರ್ತಾ ಇಲ್ಲಾ partionshuta ಹಾಕಿದ್ರೆ ಕೋರ್ಟ್ ಸಮಪಾಲು ಮಾಡಬಹುದಾ?
Sir ವಾಟ್ಸಪ್ no Kodi sir please
Sir nanna hesaru Basavaraj nannadu ide reetiya problem Court Dekree aagiddu adaralli yaav bhagad jaaga yarige endu tiliside adarante naanu nakshe ge arji haki adu kuda bandide eega pahani yalli nanna hesaru namudisalu arji haakiddene.. adu AC office nallide.. aadare ide jaminina pakkadalliruva namm opponent ( ee court dekree yalliya vaktine) tanna jaminu survey aagadiddaru.. haddubastu aagadiddaru berobbarige gunte lekhadalli mari(Sale madi) avarinda ottuvari maduttiddane inthah samayadalli nanage barabekad jaminannu hege padeyabeku.. nanna jaminu innu nanna hesarinallilla adu processing allide.. mattu haddubastu kuda aagilla, ee samassege Dayavittu uttarisi
Please. Dhanyavadagalu
Namaste sir 💐💐💐💐
Sir police protection use madi boundary fix madbahuda?
Sir.namajaminu.
Sir , commissioners valuation of a disputed suit for partition is filed but court is overlooking the price and insisting on a low price quoted by plaintiff.
Kindly advice
Sir akarbandnali eruvanthe pahani thidupadi madisodu thilsikodi sir plzzzz
Nandini ge survey bagge hage ಗೊತ್ತು. ನಿಮ್ಮ qualification yenu.Nimma intrest appreciable
ಸ್ವಾಮಿ. ನಾನು. 15 ವರುಷ. ಹಿಂದೆ 100 ರೂ ಸ್ಟಾಂಪ್ ಪೇಪರಿನಲ್ಲಿ ಕರಾರು ಪತ್ರ ಬರೆಸಿದೆದೆ ಜಾಮಿನಿಗೆ ಸಂಭದ ಪಟ್ಟ ಹಣವನ್ನು ಎಲ್ಲಾ ಕೊಟ್ಟಿರುತ್ತೆ ನೆ. ಇನ್ನು ರಿಜಿಸ್ಟಾರ್ ಅಗಿಲ್ಲ. ಏನು ಮಾಡುವುದು. ಈಗ ಹಿಗಿನಾ. ಹಣ ಕೊಡಬೇಕೆಂದು ಹೇಳುತ್ತಾರೆ ಇದಕ್ಕೆ ಪರಿಹಾರ ಕೋಡಿ
Nanu obbara haththira Two lak rupes thegedhiruththene avrige Two yekere Janeen madudhakke kottidhdheve Sir dhuddige baddi ella jameenage badige ella anth maththe Two bank chekka signeser madi kottidhdheve Sir scary duddannu rtjs madidhdhare edhu Sarina OR thappa heli sir please
M R Sathyanarayan Sir is there any privision to Change the Judge in the same court
Namste guru and madam Namma thandeyavaru 1993 ralli 30 gunte jaminu togondudru adarali nave ulume madtidvi adadre Ega bere yavanu bandu tondre madtidane yake endu kelidre edu namdu anutidane a jaminina mula hegitutade Muniyappa ebuvara 2 acre jaminu avara maganada poojagappa embuvarige titrajitavagi bandirutade poojigappa embata venkashamappa embuvarige 1acre jaminu 1980-81 nalli marirutane , Aa jaminanu nam tande yavaru 1993 ralli Venkateshappa avara 1 jamininalli 30 gunteyanu kondu kollutare agininda nave Aa jaminanu anubhavisutideve adre Kelavu varshagalida bere yavaru bandu e jaminu nannadu edu nanna pitrajita enutidane karana Aa jaminina mula malikaru yaru ellada karana poojagana 1acre jaminu tumba varshadinda khali tu adre 10 hinde Poojappa emba bere vyakthi makkalu adanu akramisi kondru Ega nam 30 gunte jaminu namde enu jagalu madu edare kelalu hodre nam mele atra city compled koduvudagi bedarisutida nam tande tayi alli hodre hodeyutane nam tande tayige vayasagide , avana bali yavude dakhalegalu ella adre rtc yali 1acre jaminu Poojagappa badalu poogappa endu barutide adana bandu edu namde enutidane adake navu cortinali permanent injection order tandidene adara avanu jamini bandu tondare madutidane police station nali completed kotaru avaru yavade krama tegedukolutilla daye madi edake parihara tilisi gurugale plz plz plz plz
ನಮ್ಮ ಸರ್ವೇ ನಂಬರ್ ನಲ್ಲಿ ಇರೋ ಜಾಮೀನು ಯಲ್ಲಿ ಇದೇಹೋ ನಮಗೆ ಗೊತ್ತಾಗುತ್ತಿಲ್ಲ sri ಹೇಗೆ ತಿಲ್ಕೊಬೇಕು ಯಲೀ ಇದೆ ಅಂತ ಹೇಗೆ ತಿಲ್ಕೋಬೇಕು ಹೇಳಿ sri.
ಸರ್ ನಮ್ಮ ಮನೆ ಗಾಂವಠಾಣ ನಲ್ಲಿ ಇದೆ. ಅದೇ ತರ ಬೇರೆಯವರ 4 ಮನೆ ಇವೆ. ಮನೆ ಮುಂದೆ ಕಚ್ಚಾ ರಸ್ತೆ ಇದೆ. ಮುಂದಿನ ಜಮೀದಾರು ಪ ಹನಿ ಯಲ್ಲಿ 8 ಗುಂಟೆ ಬಕೆರಾಬ ಇದೆ. ಇಗಲೂ ದಾರಿ ಇದೆ. ನಾವು ಬಂದ ಮಾಡುತ್ತೇವೆ. ಎ೦ದು ಹೆದರುಸುತ್ತಾರೆ. ಏನು ಮಾಡುವುದು ದಯವಿಟ್ಟು ಉತ್ತರಿಸಿ ಸರ್
ನಿರಂತರ ಕುಡಿಯುವ ಪೈಪ ಲೈನ್ ಮಾಡಲಿಕ್ಕೆ ಬಿಡುತ್ತಿಲ್ಲ ಎನ್ ಮಾಡೋದು ಸರ್
ಸರ್ ಸರ್ವೆ ನಂಬರ್ ಒಂದರಲ್ಲಿ ಮೂರು ಪೋಡಿ ಆಗಿದ್ದು ಒಂದರಲ್ಲಿ ಕೆರೆ ಅಂಗಳ ಅಂತ ಬರ್ತಾ ಇದೆ . ಈ ಜಮೀನು ಕರೀದಿಸ ಬಹುದ ಸರ್.ಉ ದಾ*64/1.64/2.64/3ಇದರಲ್ಲಿ 64/1ಕೆರೆ ಅಂಗಳ ಅಂತ ಬರ್ತಾ ಇದೆ ಸರ್
ಸರ್ ನಮ್ಮದು 4.08 ಎಕರೆ ಯಲ್ಲಿ ನಮಗೆ ಮತ್ತು ನಮ್ಮ ದೊಡ್ಡಪ ಅವ್ರಿಗೆ 2 ಎಕರೆ ನಮಗೆ 2ಎಕರೆ 8 ಗುಂಟೆ ಹೊಲ ಇದೆ ಅದರಲ್ಲಿ ಪಕ್ಕದ ಜಮೀನು ಅವ್ರು 8 ರಿಂದ 10 ಗುಂಟೆ ನಮ್ಮ ಹೊಲವನ್ನು ಹೊತ್ತು ವರಿ ಮಾಡಿಕೊಂಡಿದರೆ ಏಗೆ ತೆರವು ಗೊಳಿಸಬಹುದು ದಯವಿಟ್ಟು ತಿಳಿಸಿಕೊಡಿ. 4 ಕಡೆ ಗಡಿ ಕಲ್ಲು ಇದೆ.
In village map road is not there illegally cement road is formed in my land next what to do sir please tell me sir
ಸಾರ್ 4ಆಕರೆ ಜಮಿನಿಂಸ್ಕೆಚ್ನಲ್ಲಿಕಡಿಮೆ.ಬರೆದಿದ್ದರೆ
Hi Sir... I have questions..
My grandfather did unregistered partition deed in 2007 between my mother(after my dad passed away) , himself( grandfather) and my uncle. My uncle and my grandfather sold their properties with my aunty signature (grandfather, daughter) now she has given false information and filled a case against her. Saying she is unaware of partition and i need share.
When my grandfather sold his property he gave money for her and we don't have any records for that and now my grandfather and my uncle not alive .after 17 years she filled case.
What would be resolution for this..Please help us.
Do we get justice
Hai sir I'ma praveesh, nanna jagada olage B karab jaga ide, nanna RTC yali B karab mention agide adare,B karab jaga bereyavaru krushi madidare ,eega nan adanna kelo Rights idiya, nanu adannu bidicikolabahuda. Athava anu madabahudu thilicikodi sir.
Gouravanvita gurugale nimmantavaru teaching madodu keloke navu adrustavantaru .
Sir our ancients are 3 brothers partationed their land in the year of 1976 but they not fixed their bandhs properly one of them occupied some of our land . But know we go for a hadbasth. His sons goes for a court to repartation what can we do for further
Sir servey madidu namge sari ela hanisi
Survey kallu kitu hakidare enu agute
Hii namaskara ecxectin peition two defedants are there one defendat ca recive two notices
ಪೋಡಿ ತಕರಾರು ಬಗೆಹರಿಸುವ ಮಾಹಿತಿ ಕೊಡಿ ಸರ್
Sir
kindly provide sir
Sir ಇನಾಂ ಜಮೀನು ಹೇಗೆ allotment ಮಾಡುತಿದ್ದರು ತಿಳಿಸುವಿರಾ?
Sir .namma appa ra hear ge 1955 rali badide daana da rupadali.haga age 3 year .RTC2022 yali ega namma appa na hesara edi.andre anubogadali ella. Aa ashthi na court ge hoga boda?
Hi sir Nan jaminu 2.25 guntte ede edu nam ajjana asti nama ajja tirkond mele nama chikkappa pahanina avara hesralli madskodru namma tandege barbekidda pal avru kotilla adikke navu case akidvi tarikere civil court alli navu case aki 8 varsh aytu adre avru yavde hearing ge 8 varsha dinda bandilla adre FDP MUGIYO VATTALI banddu jadjment kodbedi anta avru evaga tade agne kelidare edrinda namge thondre agutta sir
Sir we are 3 sisters and one younger brother I m 3rd sister age 55 we have some land so can I alone put case and get my land and I don't have my husband and my parents are also no more and there is no one guide us please tell how can we go through it
ಸರ್ ಪೋಡಿ ಮಾಡಿಸಿದ್ವಿ ಅದನ್ನ ರದುಮಾಡಿದರೆ ಮತೆ ಪೋಡಿ ಮಾಡೂದು ಹೆಗೆ
ಡಿಕ್ರಿಪಾರ್ಟ್ಶಶನ ಆಗಿದೆ ಕಂದಾಯ ಇಲಾಖೆ ಯಲ್ಲಿ ಖಾತೆ ಮಾಡಿ ಕೊಡುತ್ತಿಲ್ಲ ಏಕೆ?
ಆಕಾರಬಂದು ತಿದ್ದುಪಡಿ ಮಾಡಬಹುದೇ
Hi
Sir namma jaga thaluk sarveyar bandu sarve madiddare adre namma pakkada maneyavaru namma gadigurthu kallannu thegudu bisadiddare Navu police station comments kottideve adake avaru edu sivil mater nevu cortnida sarve madisi antha heliddare sir nuvu enu madbeku sir plz heli sir
Aducate cheating madidaga yarge complete madbeku sri
ಹೌದು ವಕೀಲರು ಮೋಸ ಮಾಡಿದರೆ ಯಾರಿಗೆ ಕಂಪ್ಲೇಂಟ್ ಕೊಡಬೇಕು
ಸತ್ಯನಾರಾಯಣ ಸರ್ ಪೋನ್ ನಂಬರ್ ನೀಡಿ ಮೇಡಂ
1999_2000.RaPanchyatiDimandigeBeleYideyaYillava.Sir.Please.Tilice
ಇನಾಂ ಜಮೀನಿಗೂ ಮತ್ತು ಗೇಣಿ ಜಮೀನಿಗೂ ಏನು ವ್ಯತ್ಯಾಸ ತಿಳಿಸಿ?
1954 inam nirmulane adamele ella karnataka da jameenugalu kandaya jameenugale yavudu jameenu inam irodila 1956 to 1969 varegu resurvay gezette notification agide revenue department muchiduthidare bogus documents kodtidare
ನಮಸ್ಕಾರ ಸರ್ ನಾವು ಬೆಳಗಾವ್ ದಿಂದ ಮಾತಾಡೋದು ಚಂದ್ರಕಾಂತ ನಾವು ಒಂದು ಜಮೀನನ್ನು ತೆಗೆದುಕೊಂಡು ಸರ್ವೆ ಮಾಡಿಸಿ ಎನಿ ಹಾಗೂ ಕೆಜೆಪಿ ಮಾಡಿಸಿ ಸೈಟು ಮಾರಾಟ ಮಾಡಿದ್ದೇವೆ ಮೊದಲು ಸರ್ವೆ ಮಾಡುವಾಗ ರೈತರು ಒಪ್ಪಿಕೊಂಡಿದ್ದು ಈಗ ಇಲ್ಲಾ ನಮ್ಮದು 10ಅಡಿ ಈ ಕಡೆ ಬರುತ್ತೆ ಅಂತ ಹೇಳಿ ಅತಿಕ್ರಮಣ ಮಾಡಿದ್ದಾರೆ ಇದಕ್ಕೆ ಪರಿಹಾರ ತಿಳಿಸಿ
Thank you sir for giving education gift to us
Sar nemma pone nombar kodtiera saar
Madam sir mobiel no adress kodi madam
Nimagondu challenge question answers helbeku nim replay video dalli helidre legal khathedararige help aguthe bda ge land swadina madkoluthe bda adhikarigalu yava orginala record na finally qualified madi khathadara jameenanna swaadina thegedukolluthe please impordent question answer immediately
Your address sir
😅
Sir. In one of the cases the court commission was appointed and hey has submitted the photos with respect to the construction of the house where the scheduled property has an active suit and stast-quo was allowed to both the parties. Even after that the defendants are violating the order of the court. what should be the next action taken by the plaintiff. However, in this case the plaintiff has again asked for the court commission to spot inspect and provide the photo evidence of further violation which has taken place. wheather he be punishable?
Sir nanu nemana bate madabaku phone number addras hale plz
Phone number sir
Mam, please satyanarayana sir number please
🙏
Kindly send me sri sathyanarayan sir address n phone number please