ನಮಸ್ತೆ ಸರ್ ನಮ್ಮ ಜಮೀನು ಸರ್ವ ನಂಬರ್ ಬದಲಾವಣೆ ಆಗಿದೇ ನಮ್ಮ ಜಮೀನು ಬೇರೆ ಕಡೆ ತೋರಿಸ್ತಿದೆ ಅನುಭವ ಬೇರೆ ತೋರುಸ್ತಿದೆ ಆದರೆ ನಾವು ಅನುಭವ ಇರೋ ಜಮೀನು ಬೇರೆಯವರ ಅವರ ಹೆಸರಲ್ಲಿ ಮಾಡಿಸಿ ಕೊಂಡಿದರೆ ಅವರು ಇದು ನಮ್ಮ ಜಮೀನು ಅನುತಿದ್ದಾರೆ ಇವಾಗ ಏನ್ ಮಾಡಬೇಕು
ಸರ್ ನಮಸ್ತೆ ಸರ್ ನಿಮ್ಮ ವಿಡಿಯೋಗಳನ್ನು ಯುಟ್ಯೂಬ್ ಚಾನೆಲ್ ನಲ್ಲಿ ನೋಡ್ತಾ ಇರ್ತೇನೆ ಕಾನೂನಿಗೆ ಸಂಬಂಧಿಸಿದಂತೆ ತುಂಬಾ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದೀರಾ ನಿಮಗೆ ಧನ್ಯವಾದಗಳು ಸರ್
ನಮ್ಮ ತಾತನ ಹೆಸರು ಕಲ್ಯಾಣಪೃ ಅವರಿಗೆ ನಾಲ್ವರ ಗಂಡು ಮಕ್ಕಳು ಒಬ್ಬರು ಹೆಣ್ಣುಮಗಳು ಆದರೆ ಮೊದಲು ನಮ್ಮ ತಾತನಿಗೆ ಭೂಮಿ ಕೊಟ್ಟಿದ್ದರು ಎರಡು ಎಕರೆ ಅಮ್ಮ ತಾತನ ಹೆಸರಲ್ಲಿ ಪಾಣಿ ಇದೆ 1975 ರಲ್ಲಿ ಪಾಣಿ ಇದೆ ಹಿರೇಮಗ ಹೆಸರಲ್ಲಿ ಪಾಣೆ ಆಗಿದೆ ಅವರ ಮೂವರಿಗೆ ತಮ್ಮಂದರಿಗೆ ಆಸ್ತಿ ಕೊಟ್ಟಿಲ್ಲ ಹಿರೇಮಗ ಮಕ್ಕಳು ಹೆಸರೆಲ್ಲ ಮೂಟೆ ಸೇನೆಗೆ ಕೊಟ್ಟಿದ್ದಾರೆ ಇವಾಗ ಭಾಗ ಕೇಳಕ್ ಹೋದರೆ ನಾವು ನಮ್ಮ ತಂದೆಯ ಹೆಸರಲ್ಲಿ ಇದೆ ಅಂತಾರೆ ಇದೆ ಅವರನ್ನು ಕೇಳಿದರೆ ಅವರು ಮೂವರು ಅವರದೇ ಸೈನಾ ಮಾಡೋರೆ ಮಾಡಿದ್ದಾರೆ ಅಂತಾರೆ
ನಮಸ್ಕಾರ. ಸರ್ವೆ ನಂಬರ್ 18ರಲ್ಲಿ 20 ಎಕರೆ ಜಮೀನಿನಲ್ಲಿ ನಮ್ಮ ತಂದೆಗೆ ಹಿಸ್ಸಾ 1ರಲ್ಲಿ 3 ಎಕರೆ ಜಮೀನು ಪಾಲು ವಿಭಾಗದಂತೆ ಬಂದಿರುತ್ತದೆ. ನಾವೇ ಸ್ವಾಧೀನದಲ್ಲಿದ್ದೇವೆ. ಆದರೆ ಹಿಸ್ಸಾ ನಾಲ್ಕರಲ್ಲೂ ನಮ್ಮ ತಂದೆಯ ಹೆಸರಿನಲ್ಲಿ ಒಂದು ಎಕರೆ 30 ಗುಂಟೆ ಜಮೀನಿನ ಪಹಣಿ ಬರುತ್ತಿದೆ ಆದರೆ ಬೇರೆಯವರು ಸ್ವಾಧೀನದಲ್ಲಿದ್ದಾರೆ. ಈ ಜಮೀನು ನಮ್ಮ ತಂದೆಗೆ ಬಂದಿರುವುದಕ್ಕೆ ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ ಪಹಣಿ ಮಾತ್ರ ಬರುತ್ತಿದೆ. ಈಗ ಆ ಜಮೀನನ್ನು ಬಿಡಿಸಿಕೊಳ್ಳುವ ಬಗೆ ಹೇಗೆ ದಯವಿಟ್ಟು ತಿಳಿಸಿ
ನನ್ನ ಹೆಸರು ಹರೀಶ ಬಿನ್ ದೇವರಾಯ ಸೂರನ ಗದ್ದೆ ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆ ನನಗೆ ಸರ್ಕಾರದಿಂದ2003 ..2004 . ರಲ್ಲಿ 12 ಗುಂಟೆ ಜಮೀನು ಮಂಜೂರು ಆಗಿರುತ್ತದೆ ನಾವು ಇನ್ನುಒಟ್ಟು ಕುಟುಂಬದಲ್ಲಿ ಇದ್ದು ಪಿತ್ರಾರ್ಜಿತಆಸ್ತಿ ಕೂಡ ಇರುತ್ತದೆ ನನಗೆ ಮಂಜೂರಾದ12 ಗುಂಟೆ ಜಮೀನಿನಲ್ಲಿನಮ್ಮ ತಮ್ಮಂದಿರು ಪಾಲು ಕೇಳುತ್ತಿದ್ದಾರೆ ಅವರಿಗೆ ಇದರಲ್ಲಿ ಹಕ್ಕು ಬರುತ್ತದೆಯೋ ಅಥವಾ ಇಲ್ಲವೋ ದಯವಿಟ್ಟುತಿಳಿಸಿ ಕೊಡಿ
Sir inam jaminu namma thathana hesarallide adre ulume bereyavaru ulume madthidare kraya bogya agilla pahaniyalli enam antha thorisuthide namma jaminu yege bidisikollodu index nalli ind peparali namma thathana name ede plz yeli sir
Sir nimma vaachana Andre suprem court namma joye idda hage anisutte sir na nna jivanada ayushya devaru nimge kodali antha nanu aa devratra manapurpaka bedikolluttene sir yantha olle samskaravantaru .
ಸಾರ್ ನಮ್ಮ ತದೇ ಇಬರು ಅಣ್ಣ ತಮ್ಮ 24ಎಕರೇ ಜಮೀನು ಭಾಗ ಮಾಡಿ ಕೊಡಿದರೆ ಮಧ್ಯ ರೋಡು ಇದ್ಯೆ ಆಕಡೆ ಈಕಡೆ ಭಾಗ ಮಾಡಿಕೊಡು ಚೇಂಕ್ ಬದಿ ಇಬಾರ ಕರೆಕ್ಟಾಗಿ ಇದೇ 51 ವರ್ಷ ದಿದ್ದ ಅನುಭವದಲ್ಲಿ ಇದ್ಯೆವೇ 29 ವರುಷದ ಆಡಿಕೆ ಗಿಡ ಅಕಿದ್ಯೆವೆ ಈಗಾ 35 ಗುಂಟೆ ರೋಡ್ ನಿಂದ ಈಕಡೆಗೆ ತೋರಿಸಿದರೆ ಮೊದಲಿನಿಂದಲು ರೋದಿನಿಂದ ಆ ಕಡೆಗೆ ಒಬ್ಬರು ಈ ಕಡೆಗೇ ಆಚಿಕೋಡಿದ್ರು ಈಗಾ ಜಮೀನು ಓದ್ರೆ ದಾರಿನೇ ಈಲಾ ಇದಕ್ಕೆ ಸಲಯೇ ತಿಳಿಸಿ
Sir, we are the true owner of the land and have all documents but beside survey number person has encroached small portion of our land and now not allowing us to get the govt survey done for our land (he is putting pressure on survey department through local politicians so survey is keep on getting postponed even though there is not stay for survey) - what is the right way to proceed now?
ಸರ್ ನಾವು ಈಗ 40 ವರ್ಷದಿಂದ ಸರ್ವೇ ನಂಬರ್ 368/2ರಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿ ವರೆಗೆ ಸಾಧಾರಣ ಮನೆಯಿತ್ತು. ಆದರೆ ಈಗ ಗುಣಮಟ್ಟದ ಮನೆ ಕಟ್ಟಲಿಕ್ಕೆ,ಸರ್ವೆ ನಂಬರ್ 368/2ರಲ್ಲಿ ಹಕ್ಕುಗಳ ಕಾಲಂನಲ್ಲಿ ಈಗ ನಮ್ಮ ಹೆಸರು ಮನೆ ಕಟ್ಟಲು ಅಂತ ಸೇರಿಸಿದ್ದೇವೆ. ಇದು ಸೇಫ್ಟಿ ಆಗುತ್ತದೆ ಸರ್ ಹೇಳಿ
Hello sir namaste Namma Amma avar tavaru Mane asthi ottu 4 acre 5 gunte ede adaralli namma ammanige court compromise decree prakar 1acre 2 gunte ede adre 2012 Alli avar 3 jana anna sammanagi 1acre 15 gute anta RTC madakondiddare but adu PT sheet and KDT odadilla adu joint ede Andre 4acre 15 gunte ede evag navu namma ammanige barabekad 1acre 2 gunte separate RTC madakobedre en madabeku sir
ಸರ್ ನನ್ನದೊಂದು ಪ್ರಶ್ನೆ ಸರ್ ದಯವಿಟ್ಟು ಉತ್ತರ ನೀಡಲೇ ಬೇಕು 🙏 50ಮತ್ತು 53ರಲ್ಲಿ ಅರ್ಜಿ ಆಕದೇ ಮಂಜೂರಿ ಮಾಡಿಸಬಹುದೇ ಮತ್ತು ಸಬಾನಡವಳಿಯಲ್ಲಿ ಹೆಸರಿಲ್ಲದೆ ಮಂಜುರೀ ಆಗಿದೆ ಮತ್ತು ಸಾಗುವಳಿ ವಿತರಣಾ ವಹಿನೂ ಇರುವುದಿಲ್ಲ ಆಗದ್ರೆ ಅದನ್ನು ಹೇಗೆ ವಜಾ ಮಾಡಿಸಬಹುದು ದಯವಿಟ್ಟು ಏಳಿ ಸಾರ್ ಇದು ತುಂಬಾ ಜನಕ್ಕೆ ಉಪಯೋಗ ಆಗುತ್ತೆ ಮತ್ತು ಆಕಾರ್ ಬಂದ್ ಗಿಂತ ದುಬಾರಿ ಮಾಜೂರು ಮಾಡಿದ್ದಾರೆ.
Sir mam Namusthe, Sir Nam jaminu same eghe samasye edhe Andre darkas jaminu thagondidru nam ajjaru 60 varsha dha endhe ega adike thota madidhivi survey number change agidhe sir namdhu bere Kade Andre 60 Trali edhe adre 62 rali navidhvi avru ega jagla madtha edhare adike thota madidhivi ega paslu avru thagotha edharee😢 edhuna hege parihara madkobhudhu plz heli kodi sir😢 plz name thagobhediii
Sir e preshne namma tande kade inda Shivakumar h.b :- ivaru ivara hendati hesarinalli gmf scheme inda sc ge munjurada jameenanna kondidare idu enadru problem agutta Plzzzz heli sir
Karnataka dalli yavude village khathedararige serida jameenugalu survey number leagal ila ella governament notification illada bogus hissa documents srushti madi hagarana akrama madtidare revenue department officers
ಮೇಡಂ ನಾವು ಸುಮಾರ್ 40ರಿಂದ 50ವರ್ಷ ಆಗಿದೆ 12ಎಕರೆ ಜೆಮಿನೂ ಉಳಿಮೆ ಮಾಡಿ ಬೆಳೆ ಬೆಳೆದು ನಾವು ಅನುಭವಿಸುತ್ತಿದ್ದೇವೆ. ಮಾಲೀಕನಿಗೆ ಸಂತನವಿಲ್ಲ ನಾಳೆ ರಿಜಿಸ್ಟರ್ ಮಾಡಿ ಕೊಡುತ್ತೇನೆ ಅಂದಿದ್ದ ಅದೇ ರಾತ್ರಿ ಸತ್ತು ಹೋದ ಆದರೆ ಅವನ ತಂಗಿ ಮೊಮ್ಮಕ್ಕಳು ನಮ್ಮನ್ನು ಕಬ್ಜ್ಯ ಬಿಟ್ಟು ಕೊಡಿ ಇಲ್ಲದಿದ್ದರೆ ನಿಮ್ಮನ್ನು ಜೆಲಿಗೆ ಹಾಕುತ್ತೇವೆ ಎಂದು ಹೆದರಿ ಸುತ್ತಿದ್ದಾರೆ ಏನು ಮಾಡದು.
ಸರ್ ನಿಮ್ಮಿಂ ದ ನಮಗೆ ಕಾನೂನಿನ ಬಗ್ಗೆ ತುಂಬಾ ಅನುಕೂಲ ಆಗಿದೆ ,ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಕಾನೂನು ಸಲಹೆಗಳನ್ನು ನಾವು ನಿರೀಕ್ಷೆ ಮಾಡತಾ ಇರತೀವಿ.❤
ಉಂಬಲಿ ಜಮೀನು ಪೋಡು ಮಾಡುವುದು ಹೇಗೆ
ನಿಮ್ಮಿಂದ ನನಗೆ ನ್ಯಾಯ ಸಿಕ್ಕಿತು thank you so much sir
ನಿಮ್ಮ ಸೇವೆ ಹೀಗೆ ಮುಂದುವರೆಯಲಿ,,,
Thank you ನಂದಿನಿ ಮೇಡಮ್
Thq ಕನ್ನಡ ಮೀಡಿಯಂ ಚಾನಲ್
ನಮಸ್ತೆ ಸರ್ ನಮ್ಮ ಜಮೀನು ಸರ್ವ ನಂಬರ್ ಬದಲಾವಣೆ ಆಗಿದೇ ನಮ್ಮ ಜಮೀನು ಬೇರೆ ಕಡೆ ತೋರಿಸ್ತಿದೆ ಅನುಭವ ಬೇರೆ ತೋರುಸ್ತಿದೆ ಆದರೆ ನಾವು ಅನುಭವ ಇರೋ ಜಮೀನು ಬೇರೆಯವರ ಅವರ ಹೆಸರಲ್ಲಿ ಮಾಡಿಸಿ ಕೊಂಡಿದರೆ ಅವರು ಇದು ನಮ್ಮ ಜಮೀನು ಅನುತಿದ್ದಾರೆ ಇವಾಗ ಏನ್ ಮಾಡಬೇಕು
Nammadu sem sir
ಸರ್ ತಮ್ಮಿಂದ ಸಾರ್ವಜನಿಕರಿಗೆ ಅತ್ತ್ಯುತ್ತಮ ಮಾಹಿತಿ ಸಿಗುತ್ತಿದೆ.ಅಭಿನಂದನೆಗಳು.ಸರ್.
ಸರ್.ನಮಸ್ಕಾರಃ. ನಾನು.ರಾಮನಗರ..ನಾವು. ಪರಿಶಿಷ್ಟ ಜನಾಂಗದವರು.ನಮ್ಮ ತಾಯಿ.ಹೆಸರಿನಲ್ಲಿ.2ಎಕರೆ4ಗುಂಟೆ.ಜಮೀನು..ಇದ್ದು.ಅಜಮಿನೀನಲೀ.ಬೆರೇ.ಜನಾಂಗಗಳ ಜನಾಂಗದವರಾದ..ಅಂದರೆ. ಒಕೃಲಿಗ..ದಬ್ಬಾಳಿಕೆ.ಯಿಂದ.ಅನುಭವದ ಲಿಧಾರೆ.ಏನು.ಮಾಡಬಹುದು.ದಯವಿಟ್ಟು ಮಾಹಿತಿ.ಕೋಡಿ.ಸರ್
ಸರ್ ನಮಸ್ತೆ ಸರ್ ನಿಮ್ಮ ವಿಡಿಯೋಗಳನ್ನು ಯುಟ್ಯೂಬ್ ಚಾನೆಲ್ ನಲ್ಲಿ ನೋಡ್ತಾ ಇರ್ತೇನೆ ಕಾನೂನಿಗೆ ಸಂಬಂಧಿಸಿದಂತೆ ತುಂಬಾ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದೀರಾ ನಿಮಗೆ ಧನ್ಯವಾದಗಳು ಸರ್
ನಮಸ್ತೆ ಮೇಡಂ , ವಕೀಲ ಸರ್ ನಮಸ್ತೆ. ಬಹಳ ತಿಳಿವಳಿಕೆಯುಳ್ಳ ಸಂಚಿಕೆ, ಈ ರೀತಿಯ ಸಂಚಿಕೆಗಳು ನಮಗೆ ಬೇಕು.
Very good explanation, sir.
Thank you our Law teacher
ತುಂಬಾ ಧನ್ಯವಾದಗಳು.
Thank you very much sir.
ಎಂ ಆರ್ ಸತ್ಯನಾರಾಯಣ❤
You are the great sir❤
😊 veri good information sir
ಸರ್ ತಾ ವು ವಿವರಿಸುವ ರೀ ತಿ ಎಲ್ಲ ರಿಗೂ ಅರ್ಥವಾಗುತ್ತೆ. ಧನ್ಯವಾದಗಳು.
ನಮ್ಮ ಜಾಮಿನು ಅದಲು ಬದಲು ಆಗಿದೆ ಎನು ಮಾಡಬೇಕು 609/2ನಮ್ಮ ತಂದೆ ಹೆಸರಲ್ಲಿ ಅದರೆ 609/1 ಭೂಮಿ ಕೆಲಸ ಮಾಡ್ತಿದಾರೆ
ನಿಮಗೆ ಇವಾಗ 609/1ರಲ್ಲಿ ಇರಬೇಕಾ ಇಲ್ಲ 609/2ರಲಿ ಇರಬೇಕಾ
ಸರ್.ನಿಮ್ಮಂತ.ಜ್ಞಾನಿಯಾದ.ಲಾಯರ್ಗಳು.ಈಗ.ಇಲ್ಲಾ.ಬೀಡಿ.ಸರ್.ಬಹಳ
ವಿಷಯತಿಳಿದುಕೊಳ್ಳುವುದಿದೆ.ಸರ್
ನಿಮ್ಮ.ನಂಬರ್.ಕೊಡಿ.ಸರ್.
ಧನ್ಯವಾದಗಳು. ಸರ್
ನಮ್ಮ ತಾತನ ಹೆಸರು ಕಲ್ಯಾಣಪೃ ಅವರಿಗೆ ನಾಲ್ವರ ಗಂಡು ಮಕ್ಕಳು ಒಬ್ಬರು ಹೆಣ್ಣುಮಗಳು ಆದರೆ ಮೊದಲು ನಮ್ಮ ತಾತನಿಗೆ ಭೂಮಿ ಕೊಟ್ಟಿದ್ದರು ಎರಡು ಎಕರೆ ಅಮ್ಮ ತಾತನ ಹೆಸರಲ್ಲಿ ಪಾಣಿ ಇದೆ 1975 ರಲ್ಲಿ ಪಾಣಿ ಇದೆ ಹಿರೇಮಗ ಹೆಸರಲ್ಲಿ ಪಾಣೆ ಆಗಿದೆ ಅವರ ಮೂವರಿಗೆ ತಮ್ಮಂದರಿಗೆ ಆಸ್ತಿ ಕೊಟ್ಟಿಲ್ಲ ಹಿರೇಮಗ ಮಕ್ಕಳು ಹೆಸರೆಲ್ಲ ಮೂಟೆ ಸೇನೆಗೆ ಕೊಟ್ಟಿದ್ದಾರೆ ಇವಾಗ ಭಾಗ ಕೇಳಕ್ ಹೋದರೆ ನಾವು ನಮ್ಮ ತಂದೆಯ ಹೆಸರಲ್ಲಿ ಇದೆ ಅಂತಾರೆ ಇದೆ ಅವರನ್ನು ಕೇಳಿದರೆ ಅವರು ಮೂವರು ಅವರದೇ ಸೈನಾ ಮಾಡೋರೆ ಮಾಡಿದ್ದಾರೆ ಅಂತಾರೆ
Super ಗುರುಗಳೇ
ನಮಸ್ಕಾರ. ಸರ್ವೆ ನಂಬರ್ 18ರಲ್ಲಿ 20 ಎಕರೆ ಜಮೀನಿನಲ್ಲಿ ನಮ್ಮ ತಂದೆಗೆ ಹಿಸ್ಸಾ 1ರಲ್ಲಿ 3 ಎಕರೆ ಜಮೀನು ಪಾಲು ವಿಭಾಗದಂತೆ ಬಂದಿರುತ್ತದೆ. ನಾವೇ ಸ್ವಾಧೀನದಲ್ಲಿದ್ದೇವೆ. ಆದರೆ ಹಿಸ್ಸಾ ನಾಲ್ಕರಲ್ಲೂ ನಮ್ಮ ತಂದೆಯ ಹೆಸರಿನಲ್ಲಿ ಒಂದು ಎಕರೆ 30 ಗುಂಟೆ ಜಮೀನಿನ ಪಹಣಿ ಬರುತ್ತಿದೆ ಆದರೆ ಬೇರೆಯವರು ಸ್ವಾಧೀನದಲ್ಲಿದ್ದಾರೆ. ಈ ಜಮೀನು ನಮ್ಮ ತಂದೆಗೆ ಬಂದಿರುವುದಕ್ಕೆ ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ ಪಹಣಿ ಮಾತ್ರ ಬರುತ್ತಿದೆ. ಈಗ ಆ ಜಮೀನನ್ನು ಬಿಡಿಸಿಕೊಳ್ಳುವ ಬಗೆ ಹೇಗೆ ದಯವಿಟ್ಟು ತಿಳಿಸಿ
12:36
Good 👍 sir
ನನ್ನ ಹೆಸರು ಹರೀಶ ಬಿನ್ ದೇವರಾಯ ಸೂರನ ಗದ್ದೆ
ಸಾಗರ ತಾಲೂಕು
ಶಿವಮೊಗ್ಗ ಜಿಲ್ಲೆ
ನನಗೆ ಸರ್ಕಾರದಿಂದ2003 ..2004 .
ರಲ್ಲಿ 12 ಗುಂಟೆ ಜಮೀನು ಮಂಜೂರು ಆಗಿರುತ್ತದೆ
ನಾವು ಇನ್ನುಒಟ್ಟು ಕುಟುಂಬದಲ್ಲಿ ಇದ್ದು ಪಿತ್ರಾರ್ಜಿತಆಸ್ತಿ ಕೂಡ ಇರುತ್ತದೆ
ನನಗೆ ಮಂಜೂರಾದ12 ಗುಂಟೆ ಜಮೀನಿನಲ್ಲಿನಮ್ಮ ತಮ್ಮಂದಿರು ಪಾಲು ಕೇಳುತ್ತಿದ್ದಾರೆ ಅವರಿಗೆ ಇದರಲ್ಲಿ ಹಕ್ಕು ಬರುತ್ತದೆಯೋ ಅಥವಾ ಇಲ್ಲವೋ ದಯವಿಟ್ಟುತಿಳಿಸಿ ಕೊಡಿ
Sir inam jaminu namma thathana hesarallide adre ulume bereyavaru ulume madthidare kraya bogya agilla pahaniyalli enam antha thorisuthide namma jaminu yege bidisikollodu index nalli ind peparali namma thathana name ede plz yeli sir
Tq
Sir nimma vaachana Andre suprem court namma joye idda hage anisutte sir na nna jivanada ayushya devaru nimge kodali antha nanu aa devratra manapurpaka bedikolluttene sir yantha olle samskaravantaru .
Thank you sir❤
DDRL place exchange madodukke est dinna thagobodhu Sir.
ಸಾರ್ ನಮ್ಮ ತದೇ ಇಬರು ಅಣ್ಣ ತಮ್ಮ 24ಎಕರೇ ಜಮೀನು ಭಾಗ ಮಾಡಿ ಕೊಡಿದರೆ ಮಧ್ಯ ರೋಡು ಇದ್ಯೆ ಆಕಡೆ ಈಕಡೆ ಭಾಗ ಮಾಡಿಕೊಡು ಚೇಂಕ್ ಬದಿ ಇಬಾರ ಕರೆಕ್ಟಾಗಿ ಇದೇ 51 ವರ್ಷ ದಿದ್ದ ಅನುಭವದಲ್ಲಿ ಇದ್ಯೆವೇ 29 ವರುಷದ ಆಡಿಕೆ ಗಿಡ ಅಕಿದ್ಯೆವೆ ಈಗಾ 35 ಗುಂಟೆ ರೋಡ್ ನಿಂದ ಈಕಡೆಗೆ ತೋರಿಸಿದರೆ ಮೊದಲಿನಿಂದಲು ರೋದಿನಿಂದ ಆ ಕಡೆಗೆ ಒಬ್ಬರು ಈ ಕಡೆಗೇ ಆಚಿಕೋಡಿದ್ರು ಈಗಾ ಜಮೀನು ಓದ್ರೆ ದಾರಿನೇ ಈಲಾ ಇದಕ್ಕೆ ಸಲಯೇ ತಿಳಿಸಿ
ಜಿ ಪಿ ಅಂದರೆ ಏನು
ಅದನು ರಿಜಿಸ್ಟ್ರಿಷನ್ ಮಾಡಬೇಕಾ
ಅದರ ವಿವರಿಸಿ ಸರ್
Sir, we are the true owner of the land and have all documents but beside survey number person has encroached small portion of our land and now not allowing us to get the govt survey done for our land (he is putting pressure on survey department through local politicians so survey is keep on getting postponed even though there is not stay for survey) - what is the right way to proceed now?
Sir please make video on change of column no 6 patta, hosasharta to halesharta procedure and required documents
ಸರ್ ನಾವು ಈಗ 40 ವರ್ಷದಿಂದ ಸರ್ವೇ ನಂಬರ್ 368/2ರಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿ ವರೆಗೆ ಸಾಧಾರಣ ಮನೆಯಿತ್ತು. ಆದರೆ ಈಗ ಗುಣಮಟ್ಟದ ಮನೆ ಕಟ್ಟಲಿಕ್ಕೆ,ಸರ್ವೆ ನಂಬರ್ 368/2ರಲ್ಲಿ ಹಕ್ಕುಗಳ ಕಾಲಂನಲ್ಲಿ ಈಗ ನಮ್ಮ ಹೆಸರು ಮನೆ ಕಟ್ಟಲು ಅಂತ ಸೇರಿಸಿದ್ದೇವೆ. ಇದು ಸೇಫ್ಟಿ ಆಗುತ್ತದೆ ಸರ್ ಹೇಳಿ
Hello sir namaste
Namma Amma avar tavaru Mane asthi ottu 4 acre 5 gunte ede adaralli namma ammanige court compromise decree prakar 1acre 2 gunte ede adre 2012 Alli avar 3 jana anna sammanagi 1acre 15 gute anta RTC madakondiddare but adu PT sheet and KDT odadilla adu joint ede Andre 4acre 15 gunte ede evag navu namma ammanige barabekad 1acre 2 gunte separate RTC madakobedre en madabeku sir
ಸರ್ ನನ್ನದೊಂದು ಪ್ರಶ್ನೆ ಸರ್ ದಯವಿಟ್ಟು ಉತ್ತರ ನೀಡಲೇ ಬೇಕು 🙏
50ಮತ್ತು 53ರಲ್ಲಿ ಅರ್ಜಿ ಆಕದೇ ಮಂಜೂರಿ ಮಾಡಿಸಬಹುದೇ ಮತ್ತು ಸಬಾನಡವಳಿಯಲ್ಲಿ ಹೆಸರಿಲ್ಲದೆ ಮಂಜುರೀ ಆಗಿದೆ ಮತ್ತು ಸಾಗುವಳಿ ವಿತರಣಾ ವಹಿನೂ ಇರುವುದಿಲ್ಲ ಆಗದ್ರೆ ಅದನ್ನು ಹೇಗೆ ವಜಾ ಮಾಡಿಸಬಹುದು ದಯವಿಟ್ಟು ಏಳಿ ಸಾರ್ ಇದು ತುಂಬಾ ಜನಕ್ಕೆ ಉಪಯೋಗ ಆಗುತ್ತೆ ಮತ್ತು ಆಕಾರ್ ಬಂದ್ ಗಿಂತ ದುಬಾರಿ ಮಾಜೂರು ಮಾಡಿದ್ದಾರೆ.
Whether PTCL act amendment applicable to the alienation done 17 yrs before
How to contact sir
Sir pakkada holadaru hadhubastu madisidhare egga alathe madidre namma hola avara holadhalli baruthe anu madabeku sir
Sir what is data restriction on the survey number? Please explain
🙏🙏🙏
How to contact Mr Sathyanarayana Sir.
Sir mam Namusthe, Sir Nam jaminu same eghe samasye edhe Andre darkas jaminu thagondidru nam ajjaru 60 varsha dha endhe ega adike thota madidhivi survey number change agidhe sir namdhu bere Kade Andre 60 Trali edhe adre 62 rali navidhvi avru ega jagla madtha edhare adike thota madidhivi ega paslu avru thagotha edharee😢 edhuna hege parihara madkobhudhu plz heli kodi sir😢 plz name thagobhediii
Sir mama gaminanali smasanagalu hakidara sir Abu madabeku
ಮ್ಯಾಪ್ ಚೇಂಜ್ ಮಾಡ್ತಿದಾರೆ ಏನು ಮಾಡಬೇಕು
Sar 1951 ralli nanna Aja court degree mukhantara 8 Ekare 20 gunde jaminnu kharedi madida mattu 8 Ekare 20 gunde jamininali ulume madtidivi Adre 4 ekare 2 gunte panibartide . Ulida 4 ekare 18 gunde namage marata madidavana hesarige bartide en madbeku helli sar
Sir gade map change madalu iruvath law yenu.
ಓ ಎಸ್ ಆರ್ ನಂಬರ್ ಎಂದರೇನು ವಿಲೇಜ್ ಅಕೌಂಟ್ ರವರು ಈ ನಂಬರನ್ನು ಏದಕ್ಕೆ ಕೇಳಿದ್ದಾರೆ ಕೋಟ್ ಇದು ಏತಕ್ಕೆ ಬೇಕು ಆದೇಶದ ಏಕೆ ಬೇಕು
ಸರ್
Super sar
Sir e preshne namma tande kade inda
Shivakumar h.b :- ivaru ivara hendati hesarinalli gmf scheme inda sc ge munjurada jameenanna kondidare idu enadru problem agutta
Plzzzz heli sir
Karnataka dalli yavude village khathedararige serida jameenugalu survey number leagal ila ella governament notification illada bogus hissa documents srushti madi hagarana akrama madtidare revenue department officers
ಕಾಣೆ ಬಾಣೆ ಅಂದರೇನು ಸರ್
ಸರ್ ನನ್ನ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ.ನನ್ನ ಭೂಮಿ ಮ್ಯಾಪ್ ಕೆಡಿಸಿ,ಪಕ್ಕದವರ ಭೂಮಿಯಲ್ಲಿ ಮ್ಯಾಪ್ ಮಾಡಿದ್ದಾರೆ.ಎನು ಮಾಡಬೇಕು ಹೇಳಿ.
😮
U
ಆಪ್ಸಾತ ವಾಟನಿ ಎಂದ್ರೆ ಸರ್
Navu sumaru 50 varshadinda adu namma ajjiya tande avaru kottiddu avaru maridru adare yavude documents barsilla adare iga nammajjiya attige namma mavana hesarina melide anta hel tidrare en madodu sir
ಮೇಡಂ ನಾವು ಸುಮಾರ್ 40ರಿಂದ 50ವರ್ಷ ಆಗಿದೆ 12ಎಕರೆ ಜೆಮಿನೂ ಉಳಿಮೆ ಮಾಡಿ ಬೆಳೆ ಬೆಳೆದು ನಾವು ಅನುಭವಿಸುತ್ತಿದ್ದೇವೆ. ಮಾಲೀಕನಿಗೆ ಸಂತನವಿಲ್ಲ ನಾಳೆ ರಿಜಿಸ್ಟರ್ ಮಾಡಿ ಕೊಡುತ್ತೇನೆ ಅಂದಿದ್ದ ಅದೇ ರಾತ್ರಿ ಸತ್ತು ಹೋದ ಆದರೆ ಅವನ ತಂಗಿ ಮೊಮ್ಮಕ್ಕಳು ನಮ್ಮನ್ನು ಕಬ್ಜ್ಯ ಬಿಟ್ಟು ಕೊಡಿ ಇಲ್ಲದಿದ್ದರೆ ನಿಮ್ಮನ್ನು ಜೆಲಿಗೆ ಹಾಕುತ್ತೇವೆ ಎಂದು ಹೆದರಿ ಸುತ್ತಿದ್ದಾರೆ ಏನು ಮಾಡದು.
Ad
70 varshadinda ulume maadtidivi ivaaglu maadtidivi but 1975 Alli uluvavane bhóomiya odeya anno scheemalli avnesarige maadkondavre ivaga namma jameenu ottuvariyagide anta survey kattidare naavu enu maad bahudu tilskodi sir plz
How to contact you sir, need your details
🙏🙏