ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ॥ ರಾಮ ರಾಮ ಹರೇ ಕೃಷ್ಣ ಕೃಷ್ಣ ಹರೆ || ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ ಕಂಸಾದ್ಯಸುರರ ಧ್ವಂಸಗ್ರೈದ ಯದು ವಂಶೋದ್ಭವ ಶ್ರೀ ಕೃಷ್ಣ ಹರೇ ||೧|| ಮುನಿಮಖರಕ್ಷಕ ದನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ ಘನವರ್ಣಾಂಗ ಸುಮನಸರೊಡೆಯ ಶ್ರೀ ವನಜಾಸನ ಪಿತ ಕೃಷ್ಣ ಹರೇ ||೨|| ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಮಹಿಮ ಶ್ರೀ ರಾಮ ಹರೇ ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಕೃಷ್ಣ ಹರೇ ||೩|| ಹರ ಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ಶ್ರೀ ರಾಮ ಹರೇ ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಕರುಣಾಕರ ಶ್ರೀ ಕೃಷ್ಣ ಹರೇ ||೪|| ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ಣ ಹರೇ ||೫|| ತಾಟಕಿ ಖರಮಧುಕೈಟಭಾರಿ ಪಾಪಾಟವಿ ಸುರಮುಖ ರಾಮ ಹರೇ ಆಟದಿ ಫಣಿ ಮ್ಯಾಲ್ ನಾಟ್ಯವನಾಡಿದ ಖೇಟವಾಹ ಶ್ರೀ ಕೃಷ್ಣ ಹರೇ || ೬|| ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ಶ್ರೀ ರಾಮ ಹರೇ ವಿದುರನ ಕ್ಷೀರಕೆ ಒದಗಿಪೋದ ಪದುಮನಾಭ ಶ್ರೀ ಕೃಷ್ಣ ಹರೇ ||೭|| ಸೇವಿತ ಹನುಮ ಸುಗ್ರೀವನ ಸಖ ಜಗತ್ಪಾವನ ಪರತರ ರಾಮ ಹರೇ ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಶ್ರೀ ಕೃಷ್ಣ ಹರೇ ||೮|| ಗಿರಿಗಳಿಂದವರ ಶರಧಿಯ ಬಂಧಿಸಿದ ಪರಮ ಸಮರ್ಥ ಶ್ರೀ ರಾಮ ಹರೇ ಗಿರಿಯನು ತನ್ನ ಕಿರಿ ಬೆರಳಲೆತ್ತಿ ಗೋಪರನ ಕಾಯ್ದ ಶ್ರೀ ಕೃಷ್ಣ ಹರೇ ಖಂಡಿಸಿ ದಶಶಿರ ಚೆಂಡಾಡಿದ ಕೋದಂಡಪಾಣಿ ಶ್ರೀ ರಾಮ ಹರೇ ಪಾಂಡು ತನಯರಿಂ ಚಂಡ ಕೌರವರ ದಿಂಡು ಗೆಡಹಿದ ಕೃಷ್ಣ ಹರೇ ||೯ || ತವಕದಲ್ ಅಯೋಧ್ಯಾಪುರಕೈದಿದ ತನ್ನ ಯುವತಿಯೊಡನೆ ಶ್ರೀ ರಾಮಹರೇ ರವಿಸುತತನಯಗೆ ಪಟ್ಟವ ಕಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ ||೧೦|| ಭರತನು ಪ್ರಾರ್ಥಿಸಲರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ ವರಧರ್ಮಾದ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ ||೧೧|| ಧರೆಯೊಳಗಜ್ಞಜನರ ಮೋಹಿಪುದಕೆ ಹರನ ಪೂಜಿಸಿದ ಶ್ರೀ ರಾಮ ಹರೇ ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಧವು ಕೃಷ್ಣ ಹರೇ ||೧೨|| ಅತುಳ ಮಹಿಮ ಸದ್ ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ || ೧೩|| ರಾಮರಾಮ ಎಂದು ನೇಮದಿ ಭಜಿಪರ ಕಾಮಿತಫಲದ ಶ್ರೀ ರಾಮ ಹರೇ ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠಲ ಶ್ರೀ ಕೃಷ್ಣ ಹರೇ ||೧೪|| jai shri Ram
jai jai rama hare | jai jai krushna hare | | pa | kausalyaja vara vamsodbava sura samsevita pada rama hare | kamsadyasurara dhvamsagaida yadu vamsodhbava krushna hare | 1 | munimuka rakshaka danujara sikshaka panidhara sannuta rama hare | ganavarnamga sumanasarodeya sri vanajasanapita krushna hare | 2 | tatake kara madhukaitabari papatavisura muka rama hare | atadi panimelnatyavanadida keta vaha sri krushna hare | 3 | sile padarajadali sri madida sulalita mahima sri rama hare | balu vakravagiddabaleya kshanadali celuveya madida sri krushna hare | 4 | haradhanu bamgisi harushadi janaki karava pidida sri rama hare | siri rukminiyanu tvaradali varisida karunakara sri krushna hare | 5 | janaka pele lakshana sitasaha vanake teralida rama hare | vanake pogi tannanugarodane govanu palipa sri krushna hare | 6 | cadure sabariyatta badariya palavanu mudadi sevisida rama hare | vidurana kshirake odagi poda padumanaba sri krushna hare | 7 | sevita hanuma sugrivana saka jagatpavana paratara rama hare | devaki vasudevara sere bidisida deva deva sri krushna hare | 8 ! dhareyolaj~jajara mohipudake harana pujisida rama hare | harana prarthisi varavanu padeda carite agathavu krushna hare | 9 | girigalimda vara saradhiya bamdisida parama samrtha sri rama hare | giriyanu tanna kiriberalaletti goparanu kayda sri krushna hare | 10 | kamdisi dasasira camdadida kodamda pani sri rama hare | pamdu tanayarim camda kauravara dimdu gedahida sri krushna hare | 11 | tavakadalayodhyapurakaidida tanyuvatiyodane sri rama hare | ravi suta tanayage pattava gattida bava taraka sri krushna hare | 12 | baratanu prarthisal arasatvava svikarisida tvaradali rama hare | vara dharmadhyara dhareyolu meresida parama krupakara krushna hare | 13 | atula mahima sadyatigala hrudayadi satata virajipa rama hare | sitavahana sarathi enisida surarati pujita pada sri krushna hare | 14 | rama rama emdu nemadi bajipara kamita palava sri rama hare | premadi baktara palipa sri varadesa viththala sri krushna hare | 15 |
Venugopal khatavkar sir , your divine voice transports to sri 5:37 Hari himself. Beautiful composition . Feel like dancing . Bhakti parakaste , Dhanyavadagalu . Million Regards sir.🙏🙏🙏🙏🙏
Super. Wonderful composition. Venu and team done an .excellent devotional performance. This is the high and right time to .perform such a..DIVINEFUL musical ..beauty. Hats off to VENU and team.
@@vasuprakash362 Could you please explain what was my intension ? First come out of sick mindset of taking digs. ಶ್ರೀವಿಜಯೀಂದ್ರತೀರ್ಥ, ಶ್ರೀರಾಘವೇಂದ್ರರಂತಹ ಯತಿಗಳನ್ನು ಕೊಟ್ಟ ಪರಂಪರೆಯಾದ ಮಂತ್ರಾಲಯ ಮಠದ ಪರಂಪರೆಗೆ ನಮಸ್ಕಾರ. ಎಂದರೇ ತಪ್ಪೇನು ? ದ್ವೈತವೇದಾಂತ ಇತಿಹಾಸದಲ್ಲಿ ಮಹಾನ್ ಟಿಪ್ಪಣಿಕಾರರ ಶಿಷ್ಯಪ್ರಶಿಷ್ಯರನ್ನು ಕರುಣಿಸಿದ ಶ್ರೀರಘೂತ್ತಮರಂತಹ ಗುರುಗಳನ್ನು ಕೊಟ್ಟ ಮಠ ಉತ್ತರಾದಿ ಮಠ ಎಂದರೇ ತಪ್ಪೇನು ? ಅದೇ ರೀತಿ ನಾನಿಲ್ಲಿ ದಾಸರ ಗುರುಗಳ ಬಗ್ಗೆ ಹಾಗೂ ಅವರಿಗೆ ಸ್ಪೂರ್ತಿ ಇತ್ತ ಮಂತ್ರಾಲಯ ಮಠದ ಪರಂಪರೆಯ ಬಗ್ಗೆ ಹೇಳಿದ್ದೇನೆ ಅಷ್ಟೇ. ಅದನ್ನು ನೀವು ನಿಮ್ಮ ಮಾನಸಿಕತೆಗೆ ಅನುಗುಣವಾಗ ತಪ್ಪನ್ನು ಹುಡುಕುತ್ತಿದ್ದೀರಿ ಕಾರಣ ನಾನು ಕೇವಲ ಮಂತ್ರಾಲಯ ಮಠದ ಹೆಸರು ಹಾಕಿದ್ದೇನೆ ಎಂದು. ಅದು ನಿಮಗೆ ಸಹಿಸಲಾಗುತ್ತಿಲ್ಲ ಎಂದು ಕಾಣುತ್ತದೆ. ಅದು ನಿಮ್ಮ ಸಮಸ್ಯೆ.
@@vasuprakash362 ನಾನು ಇಲ್ಲಿ ಹಾಕಿದ ವಿಷಯದಲ್ಲಿ ಐತಿಹಾಸಿಕವಾಗಿ ಏನೂ ತಪ್ಪಿಲ್ಲ. ಅವರಿಗೆ ಸ್ಪೂರ್ತಿ ಇತ್ತು ಅನುಗ್ರಹಿಸಿದ್ದು ಶ್ರೀವರದೇಂದ್ರಸ್ವಾಮಿಗಳು, ಅವರಿಗೆ ಆಶ್ರಯ, ಪ್ರೋತ್ಸಾಹವಿತ್ತು ಅನುಗ್ರಹಿಸಿದವರು ಶ್ರೀಸುಕೃತೀಂದ್ರರು ಹಾಗೂ ಸುಶೀಲೇಂದ್ರರು. ಸಾಧ್ಯವಾದರೇ ಶ್ರೀವರದೇಶವಿಟ್ಠಲರ ಚರಿತೆಯನ್ನು ಪೂರ್ವಾಗ್ರಹ ಬಿಟ್ಟು ಅಧ್ಯಯನ ಮಾಡಿ. ಆಮೇಲೆ ನಾನು ಹಾಕಿದ ವಿಷಯ ಸರಿಯೋ ತಪ್ಪೋ ಎಂದು ಹೇಳುವಿರಂತೆ. ಸುಮ್ಮನೇ ಇಲ್ಲದ ವಿಷಯದಲ್ಲಿ ವಿವಾದ ಎಬ್ಬಿಸಬೇಡಿ.
ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ॥ ರಾಮ ರಾಮ ಹರೇ ಕೃಷ್ಣ ಕೃಷ್ಣ ಹರೆ || ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ ಕಂಸಾದ್ಯಸುರರ ಧ್ವಂಸಗ್ರೈದ ಯದು ವಂಶೋದ್ಭವ ಶ್ರೀ ಕೃಷ್ಣ ಹರೇ ||೧||
ಮುನಿಮಖರಕ್ಷಕ ದನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ ಘನವರ್ಣಾಂಗ ಸುಮನಸರೊಡೆಯ ಶ್ರೀ ವನಜಾಸನ ಪಿತ ಕೃಷ್ಣ ಹರೇ ||೨||
ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಮಹಿಮ ಶ್ರೀ ರಾಮ ಹರೇ ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಕೃಷ್ಣ ಹರೇ ||೩||
ಹರ ಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ಶ್ರೀ ರಾಮ ಹರೇ ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಕರುಣಾಕರ ಶ್ರೀ ಕೃಷ್ಣ ಹರೇ ||೪||
ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ಣ ಹರೇ ||೫||
ತಾಟಕಿ ಖರಮಧುಕೈಟಭಾರಿ ಪಾಪಾಟವಿ ಸುರಮುಖ ರಾಮ ಹರೇ ಆಟದಿ ಫಣಿ ಮ್ಯಾಲ್ ನಾಟ್ಯವನಾಡಿದ ಖೇಟವಾಹ ಶ್ರೀ ಕೃಷ್ಣ ಹರೇ || ೬||
ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ಶ್ರೀ ರಾಮ ಹರೇ ವಿದುರನ ಕ್ಷೀರಕೆ ಒದಗಿಪೋದ ಪದುಮನಾಭ ಶ್ರೀ ಕೃಷ್ಣ ಹರೇ ||೭||
ಸೇವಿತ ಹನುಮ ಸುಗ್ರೀವನ ಸಖ ಜಗತ್ಪಾವನ ಪರತರ ರಾಮ ಹರೇ ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಶ್ರೀ ಕೃಷ್ಣ ಹರೇ ||೮||
ಗಿರಿಗಳಿಂದವರ ಶರಧಿಯ ಬಂಧಿಸಿದ ಪರಮ ಸಮರ್ಥ ಶ್ರೀ ರಾಮ ಹರೇ ಗಿರಿಯನು ತನ್ನ ಕಿರಿ ಬೆರಳಲೆತ್ತಿ ಗೋಪರನ ಕಾಯ್ದ ಶ್ರೀ ಕೃಷ್ಣ ಹರೇ ಖಂಡಿಸಿ ದಶಶಿರ ಚೆಂಡಾಡಿದ ಕೋದಂಡಪಾಣಿ ಶ್ರೀ ರಾಮ ಹರೇ ಪಾಂಡು ತನಯರಿಂ ಚಂಡ ಕೌರವರ ದಿಂಡು ಗೆಡಹಿದ ಕೃಷ್ಣ ಹರೇ ||೯ ||
ತವಕದಲ್ ಅಯೋಧ್ಯಾಪುರಕೈದಿದ ತನ್ನ ಯುವತಿಯೊಡನೆ ಶ್ರೀ ರಾಮಹರೇ ರವಿಸುತತನಯಗೆ ಪಟ್ಟವ ಕಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ ||೧೦||
ಭರತನು ಪ್ರಾರ್ಥಿಸಲರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ ವರಧರ್ಮಾದ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ ||೧೧||
ಧರೆಯೊಳಗಜ್ಞಜನರ ಮೋಹಿಪುದಕೆ ಹರನ ಪೂಜಿಸಿದ ಶ್ರೀ ರಾಮ ಹರೇ ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಧವು ಕೃಷ್ಣ ಹರೇ ||೧೨||
ಅತುಳ ಮಹಿಮ ಸದ್ ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ || ೧೩||
ರಾಮರಾಮ ಎಂದು ನೇಮದಿ ಭಜಿಪರ ಕಾಮಿತಫಲದ ಶ್ರೀ ರಾಮ ಹರೇ ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠಲ ಶ್ರೀ ಕೃಷ್ಣ ಹರೇ ||೧೪|| jai shri Ram
🙏🙏🙏🙏🙏
🙌🙌🙌🙌🙏🙏🙏🙏🙏🙏
🙏🙏🙏🙏🙏🙏🙏🙏🙏
ಧನ್ಯವಾದಗಳು!🙏🙏
ಅದ್ಭುತವಾದ ಭಜನೆ ಗೀತೆ ಹಾಡಿದವರಿಗೆ ನನ್ನ ಕಡೆಯಿಂದ ಅನಂತಾನಂತ ನಮಸ್ಕಾರಗಳು. ಜೈ ಶ್ರೀರಾಮ್ ❤
ಈ ಹಾಡನ್ನ ಕೇಳಿದರೆ ಮೈ ರೋಮಾಂಚನವಾಗುತ್ತದೆ ಅಷ್ಟು ಸೊಗಸಾಗಿ ಹಾಡಿದ್ದೀರ ಸ್ವಾಮಿ. ಜೈ ಜೈ ರಾಮಹರೆ ಜೈಜೈ ಕೃಷ್ಣಹರೆ. ಕೃಷ್ಣಾರ್ಪಣಮಸ್ತು. ಜೈ ಶ್ರೀರಾಮ್.
ಗೀತೆಯನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ 🙇🏻♂️🙇🏻♂️🙇🏻♂️🙏🏻🌺🙏🏻 ಶ್ರೀ ಕೃಷ್ಣಾರ್ಪಣಮಸ್ತು
jai jai rama hare | jai jai krushna hare | | pa | kausalyaja vara vamsodbava sura samsevita pada rama hare | kamsadyasurara dhvamsagaida yadu vamsodhbava krushna hare | 1 | munimuka rakshaka danujara sikshaka panidhara sannuta rama hare | ganavarnamga sumanasarodeya sri vanajasanapita krushna hare | 2 | tatake kara madhukaitabari papatavisura muka rama hare | atadi panimelnatyavanadida keta vaha sri krushna hare | 3 | sile padarajadali sri madida sulalita mahima sri rama hare | balu vakravagiddabaleya kshanadali celuveya madida sri krushna hare | 4 | haradhanu bamgisi harushadi janaki karava pidida sri rama hare | siri rukminiyanu tvaradali varisida karunakara sri krushna hare | 5 | janaka pele lakshana sitasaha vanake teralida rama hare | vanake pogi tannanugarodane govanu palipa sri krushna hare | 6 | cadure sabariyatta badariya palavanu mudadi sevisida rama hare | vidurana kshirake odagi poda padumanaba sri krushna hare | 7 | sevita hanuma sugrivana saka jagatpavana paratara rama hare | devaki vasudevara sere bidisida deva deva sri krushna hare | 8 !
dhareyolaj~jajara mohipudake harana pujisida rama hare | harana prarthisi varavanu padeda carite agathavu krushna hare | 9 | girigalimda vara saradhiya bamdisida parama samrtha sri rama hare | giriyanu tanna kiriberalaletti goparanu kayda sri krushna hare | 10 | kamdisi dasasira camdadida kodamda pani sri rama hare | pamdu tanayarim camda kauravara dimdu gedahida sri krushna hare | 11 | tavakadalayodhyapurakaidida tanyuvatiyodane sri rama hare | ravi suta tanayage pattava gattida bava taraka sri krushna hare | 12 | baratanu prarthisal arasatvava svikarisida tvaradali rama hare | vara dharmadhyara dhareyolu meresida parama krupakara krushna hare | 13 | atula mahima sadyatigala hrudayadi satata virajipa rama hare | sitavahana sarathi enisida surarati pujita pada sri krushna hare | 14 | rama rama emdu nemadi bajipara kamita palava sri rama hare | premadi baktara palipa sri varadesa viththala sri krushna hare | 15 |
Thanks a lot for the lyrics🙏
Thank you 🙏🏻
Thanks !
Excellent👏👏 thanks for the lyrics
Soooopr excellent Super Singing Song. Jai Sri Ram.
I don't know what that 26 people getting By unlike this divine song...🙏🙏🙏🙏🙏
0
I am listening to it first time and i couldn't help but crying to this bhajan ... 😭 Tears in my eyes ...
ಆಹಾ.. ಎಂಥಾ ಸಂಗೀತ.. ನನ್ನ ಶ್ರೀ ಹರಿಯ ವೈಭವ ಸಾರುವ ಈ ಭಜನೆ ನನ್ನ ಹೃದಯ ಖುಷಿ ಆನಂದದಿ ತುಂಬಿ ತುಳುಕಿದೆ..
ಜೈ.. ಜೈ.. ಶ್ರೀ ರಾಮ ಹರೇ...🏹
ಜೈ.. ಜೈ.. ಶ್ರೀ ಕೃಷ್ಣ ಹರೇ...🌷
🙏🚩ಜೈ ಶ್ರೀ ರಾಮ್ 🚩🙏ಹರೇ ಶ್ರೀನಿವಾಸ
Hari Om
ಆಹಾ ಪರಮಾನಂದಕರ
🙏🏻🙏🏻. Beaytiful composition.
Divine voice.
ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ
❤ ಕೇಳಲು ಸೊಗಸಾದ ಗೀತೆ❤
ಅಮೋಘ ಗಾಯನ..ಕರ್ಣಾನಂದವಾಗಿದೆ...
ಹಾಡಿದವರಿಗೆ ಧನ್ಯವಾದಗಳು.
ಶ್ರೀಯುತ ಮುರಗೋಡದಾಸರು ಕಣ್ಮುಂದೆ ಬರುತ್ತಾರೆ 🙏🙏 ಬಹಳ ಚೆನ್ನಾಗಿ ಹಾಡಿದ್ದೀರ 🙏
🙏🙏
ನಿಜ
Soooopr. Jai Shree Ram.
Super Excellent Song.🙏🙏
ವೇಣುಗೋಪಾಲ್ ಖಟಾವಕರ್ ನಿಮ್ಮ ಧ್ವನಿ ಅದ್ಭುತವಾಗಿದೆ! ಜೈ ಜೈ ರಾಮ ಹರೇ...
ಹರೇ ರಾಮ ಹರೇ ಕೃಷ್ಣ 🙏🙇♂️🌹💐
Jai Jai Ram Ram Hare Jai Jai Krishna Hare .
Such a Mesmerising effect. Krishnarpanamastu.
Venugopal khatavkar sir , your divine voice transports to sri 5:37 Hari himself.
Beautiful composition . Feel like dancing . Bhakti parakaste , Dhanyavadagalu . Million Regards sir.🙏🙏🙏🙏🙏
ಜೈ ಶ್ರೀ ರಾಮ್ 🚩🚩 ಶ್ರೀ ಲಕ್ಷ್ಮೀ ನರಸಿಂಹ ನಮಃ
HARE SHRINIVASA, Tumba chennagi hadiddiri. 🙏🙏🙏👍👌
Super recitation great!!
Aatama trupat ho gayi.....kya bhajan hai.....jai Shree ram
Very beautiful... Day doesn't end without listening to this melody!!! 🙏👌
🙏🙏🙏🙏🙏 Jai Shri Ram 🙏🙏🙏🙏🙏
Most awaited song .... Super Thanks.
Very nice and beautiful voice 👌👌👍🏻
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೆ ಹರೆ
ಹರೇ ರಾಮ ಹರೇ ರಾಮ ರಾಮ ರಾಮ ಹರೆ ಹರೆ❤🙏
Best song super 🙏🙏🙏🙏🙏🙏🙏🙏🙏🙏🙏🙏🙏
Respect this song forever this will help u all guys and subscribe this channel
It is so nice 😊😊
Super devotional song and voice we are very great full
ಅದ್ಭುತವಾಗಿದೆ ನಿಮ್ಮ ಗಾಯನ ಧನ್ಯವಾದಗಳು ಸರ್ 🙏🙏🙏
Jai jai rama hare jai jai krishna hare🙏🙏🙏
ತುಂಬಾ ಚೆನ್ನಾಗಿದೆ ಸರ್ ಎಂದು ಹೇಳಿದರು 🙏 🙏🙏 ಎಂದು ಹೇಳಿದರು ಶ್ರೀ ನೀ ವಾಸ ತುಪ್ಪ ಸಕ್ರಿ ಮತ್ತು ಮಗ ವಾಗೀಶ ತುಪ್ಪ ಸಕ್ರಿ ಕುಟುಂಬ ಪುಣೆ
Thanks for your song Srinivas TUPSAKRi family
Thanks for your song regards
🙏🙏🙏🙏🙏👌👌 jai shree RAM
Devotion in the devaranama takes us to a different world many dhanyavadagalu to venu achar
Very nice no words to express my happiness or anything just tears
Jai Jai Jai din ajai Krishna Krishna hare song TUPSAKRi Srinivas family 3:17
Idhi naku vacchu swami namo srinivasaya swami
Jai Shree Krishna
Jai Shree Rama
Excellent 👌🙏
🙏👌
🎉🙏👌 🙏👌
superb bhajana
Wow so beautiful, so elegent and just all of you say wow
Excellent 👍❤
Hare srinivasa
ಸೂಪರ್ ಸೂಪರ್ ಸೂಪರ್ 🙏🙏🙏
jai shree ram 🙏🙏🙏
Jai Shree SitaRam 🙏
Very nice song🙏🙏🙏🙏
🙏🙏🙏🙏🙏 ಸುಶ್ರಾವ್ಯ ಗಾಯನ
Very beautiful 👌👌and pleasant to hear.
Rasya raaghava pashupathi raaya bhusuavaryane raaya komala kaayachndirasaayi sadgunasaadra Kendra bhoosurashaama sundararaaya Raghu pathi bhavabdri vshadhara Nasha
Jai Jai Rama Hare Jai Jai Krishna Hare
super very good singing!!
ಆಹಾ ಎಷ್ಟು ಮನೋಹರವಾಗಿ ಹಾಡಿದ್ದಾರೆ 🙏🙏
🙏🙏🙏🙏👍👍👍👍👍😀 namma
Very very nice 👌
ಧನ್ಯೋಸ್ಮಿ
Jai Jai Ram Hare,Jai Jai Krishna Hare,Please send kannada lyrics
Super
Super. Wonderful composition. Venu and team done an .excellent devotional performance. This is the high and right time to .perform such a..DIVINEFUL musical ..beauty. Hats off to VENU and team.
🙏
👌
Ajjrke
🙏🙏namo jai shree ram jai krishna jai hari
Super song great song Srinivas TUPSAKRi family 🙏🙏🙏
🙏jai shree ram 🙏
ಅದ್ಭುತ ಗಾಯನ
Marvellous!
Was searching for this bhajane for quite long.
Very very nice
Super song
Still miss murgod daasaru's that lively open voice
Very beautiful song
ಶ್ರೀಶ್ರೀ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಸದ್ವಂಶೋದ್ಭವರಾದ ಶ್ರೀಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರ ಮಹಾನುಗ್ರಹ ಪಡೆದ. ಶ್ರೀಸುಕೃತೀಂದ್ರತೀರ್ಥ, ಶ್ರೀಸುಶೀಲೇಂದ್ರತೀರ್ಥರ ಕೃಪೆಗೆ ಪಾತ್ರರಾಗಿದ್ದ ಮಹಾನುಭಾವರಾದ ""ಶ್ರೀವರದೇಶವಿಠಲರ"" ಮಹೋನ್ನತ ಕೃತಿ.
ಅಂತಹ ಹರಿದಾಸರರತ್ನಗಳ ಸಮಾಜಕ್ಕೆ ಕೊಟ್ಟ ಮಂತ್ರಾಲಯ ಮಠದ ಗುರುಪರಂಪರೆಗೆ ದೀರ್ಘದಂಡ ನಮಸ್ಕಾರ. 🙏🙏🙏
Antaha 'Maadhwa paramparege' deergha danda namaskara..
Buddhi swalpa vishalavaagi irabeku
@@vasuprakash362 ಇದರಲ್ಲಿ ವಿಶಾಲ ಇಲ್ಲದ್ದು ಏನೂ ಇಲ್ಲ. ಅವರ ಗುರುಗಳ ಹೆಸರು ನಮೂದಿಸಿದ್ದೇನೆ ಇಷ್ಟೇ.
@@SameerJoshi0395 your words make your intention clear, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ
@@vasuprakash362 Could you please explain what was my intension ? First come out of sick mindset of taking digs.
ಶ್ರೀವಿಜಯೀಂದ್ರತೀರ್ಥ, ಶ್ರೀರಾಘವೇಂದ್ರರಂತಹ ಯತಿಗಳನ್ನು ಕೊಟ್ಟ ಪರಂಪರೆಯಾದ ಮಂತ್ರಾಲಯ ಮಠದ ಪರಂಪರೆಗೆ ನಮಸ್ಕಾರ. ಎಂದರೇ ತಪ್ಪೇನು ? ದ್ವೈತವೇದಾಂತ ಇತಿಹಾಸದಲ್ಲಿ ಮಹಾನ್ ಟಿಪ್ಪಣಿಕಾರರ ಶಿಷ್ಯಪ್ರಶಿಷ್ಯರನ್ನು ಕರುಣಿಸಿದ ಶ್ರೀರಘೂತ್ತಮರಂತಹ ಗುರುಗಳನ್ನು ಕೊಟ್ಟ ಮಠ ಉತ್ತರಾದಿ ಮಠ ಎಂದರೇ ತಪ್ಪೇನು ?
ಅದೇ ರೀತಿ ನಾನಿಲ್ಲಿ ದಾಸರ ಗುರುಗಳ ಬಗ್ಗೆ ಹಾಗೂ ಅವರಿಗೆ ಸ್ಪೂರ್ತಿ ಇತ್ತ ಮಂತ್ರಾಲಯ ಮಠದ ಪರಂಪರೆಯ ಬಗ್ಗೆ ಹೇಳಿದ್ದೇನೆ ಅಷ್ಟೇ. ಅದನ್ನು ನೀವು ನಿಮ್ಮ ಮಾನಸಿಕತೆಗೆ ಅನುಗುಣವಾಗ ತಪ್ಪನ್ನು ಹುಡುಕುತ್ತಿದ್ದೀರಿ ಕಾರಣ ನಾನು ಕೇವಲ ಮಂತ್ರಾಲಯ ಮಠದ ಹೆಸರು ಹಾಕಿದ್ದೇನೆ ಎಂದು. ಅದು ನಿಮಗೆ ಸಹಿಸಲಾಗುತ್ತಿಲ್ಲ ಎಂದು ಕಾಣುತ್ತದೆ. ಅದು ನಿಮ್ಮ ಸಮಸ್ಯೆ.
@@vasuprakash362 ನಾನು ಇಲ್ಲಿ ಹಾಕಿದ ವಿಷಯದಲ್ಲಿ ಐತಿಹಾಸಿಕವಾಗಿ ಏನೂ ತಪ್ಪಿಲ್ಲ. ಅವರಿಗೆ ಸ್ಪೂರ್ತಿ ಇತ್ತು ಅನುಗ್ರಹಿಸಿದ್ದು ಶ್ರೀವರದೇಂದ್ರಸ್ವಾಮಿಗಳು, ಅವರಿಗೆ ಆಶ್ರಯ, ಪ್ರೋತ್ಸಾಹವಿತ್ತು ಅನುಗ್ರಹಿಸಿದವರು ಶ್ರೀಸುಕೃತೀಂದ್ರರು ಹಾಗೂ ಸುಶೀಲೇಂದ್ರರು. ಸಾಧ್ಯವಾದರೇ ಶ್ರೀವರದೇಶವಿಟ್ಠಲರ ಚರಿತೆಯನ್ನು ಪೂರ್ವಾಗ್ರಹ ಬಿಟ್ಟು ಅಧ್ಯಯನ ಮಾಡಿ. ಆಮೇಲೆ ನಾನು ಹಾಕಿದ ವಿಷಯ ಸರಿಯೋ ತಪ್ಪೋ ಎಂದು ಹೇಳುವಿರಂತೆ. ಸುಮ್ಮನೇ ಇಲ್ಲದ ವಿಷಯದಲ್ಲಿ ವಿವಾದ ಎಬ್ಬಿಸಬೇಡಿ.
Excellent singing 🙏
Jayagurudatta srigurudatta srimaathrenamah j
ಧನ್ಯನಾದೇನು🙏
Please add this song in Spotify 🙏
So beautiful❤
Excellent rendition
Thanks for Tupsakri Sreenivas family 🆗🆗🆗🆗🆗 4:28
Supper.👌👌👌👌👌🙏🙏🙏🙏🙏
Namaskara totally singers
All singers pl
🙏🙏🙏🙏🙏super 🙏🙏🙏🙏🙏🙏🙏
🙏🙏🙏🙏🙏🙏🙏
Excellent
Supper voice
Excellent!!
Mahaamaima gururaaya paramapoojyayathi Shreya puranivaasa thungaa theera chaaru neth ii 76⁷
Hare Shrinivasa.. 🙏
Singer name ?
Superb 👌👌
👌👌👍👍🙏🙏🙏
❤
🙏🙏🙏🙏🙏🌹🌹🌹🌹🌹
🙏🙏👌
How to find this song in wink music app
🙏👌
🙏🙏
Thumbha chanagi helidhri
Beautiful n blissful....May I know the composer ...Daasaru..?
Muragodu Krishna Dasaru
Written By Varadesha Vitthala Dasaru.
🙏🙏🙏🙏🙏🙏🙏🙏🙏🙏🙏🙏🙏🌷🌷🌷🌷🌷🌷
Raghuttama and satyaparakrama rr.a❤❤❤😂😂😂😅😅😅😊😊😊
By any change can we have the lyrics of the same 🙏