Narayanana Nene Manave | ನಾರಾಯಣನ ನೆನೆ ಮನವೇ | Sri Vadirajaru | With Lyrics
HTML-код
- Опубликовано: 23 июн 2023
- Sung by Dr. Venugopal Khatavkar
Written by Sri Vadiraja Teertharu
.
.
Spotify:
open.spotify.com/artist/3jNaY...
Prime music:
music.amazon.in/artists/B09V2...
Apple music:
/ daasoham - Видеоклипы
Kelidaga Swarga Suka antha ansatte excellent singing,🙏
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ ❤
ಓಂ ಶ್ರೀ ಭಾವಿಸಮೀರ ವಾದಿರಾಜತೀರ್ಥ ಗುರುಭ್ಯೋ ನಮಃ🙏🙏🙏
ತುಂಬಾ ಚೆನ್ನಾಗಿದೆ, ಜಗನ್ನಾಥದಾಸರ ನರಹರಿಯೇ ನಿನ್ನ ನಾಮಸ್ಮರಣೆ ಹಾಡನ್ನು ದಯವಿಟ್ಟು ಹಾಕಿ
ಶ್ರೀ, ಶ್ರೀ, ಶ್ರೀ ವಾದಿರಾಜ ತೀರ್ಥರ ಪಾದರವಿಂದಗಳಿಗೆ ನಮೋ ನಮಃ.🌹🌹
ಶ್ರೀ ಶ್ರೀ ಶ್ರೀ ಸತ್ಯತ್ಮತೀರ್ಥರ ಪಾದರವಿಂದಗಳಿಗೆ ನಮೋ ನಮಃ (ಪೇಜಾವರ ಮಠ ಉಡುಪಿ )🌹
ನಿಮ್ಮ ಕಂಠಸಿರಿಯಲ್ಲಿ ಈ ಭಕ್ತಿ ಗೀತೆಯನ್ನು. ಕೇಳ್ತಾ ಕೇಳ್ತಾ ನಮಗೆ ಅರಿವಿಲ್ಲದೇ ನಮ್ಮ ತಲೆ ತೂಗುವಂತಾಯ್ತು ನಿಮ್ಮ ಪಾದಾರವಿಂದಗಳಿಗೆ ನಮೋ ನಮಃ
Vadirajaru hari bhaktharu maathralla Kannada maatheya preethiya puthraru aakirabeku. Namasthe yathigala paathagalige. 🙏🌹🙏
ಹಾಡಿರುವ ತಾವು ಯಾವ ಗಂಧರ್ವರ ಅವತಾರ ರೆಂದು ದಯಮಾಡಿ ತಿಳಿಸಿ,🙏🙏🙏🙏🙏🙏
ಈ ಹಾಡು ನನಗೆ ತುಂಬಾ ಇಷ್ಟ
🙏ಕೃಷ್ಣಂ ಒಂದೆ ಜದ್ಗುರುಂ🙏 🙏ಆಚಾರ್ಯ ಶ್ರೀ ಮದಾಚಾರ್ಯ ಸಂತು ಮೇ ಜನ್ಮ ಜನ್ಮನಿ🙏
Hare Krishna
Hare Rama
🎉🎉
👌👌🙏🙏tumba channagide hadu with lyrics klasidakke tumba dhanyavaadgalu🙏
ತುಂಬಾ ಚನ್ನಾಗಿ ಇದೇ 🙏🙏
"ನೋಡಿ ದಣಿಯವು ಕಂಗಳು " ಪುರಂದರ ದಾಸರ ಕೀರ್ತನೆ ಹೇಳ್ರಿ 🙏🙏
ಶ್ರೀರಂಗನಾಥನ ಪ್ರತ್ಯಕ್ಷವಾಗಿ ನೋಡಿದ ಅನುಭವ ಆಗತ್ತೆ ಆ ಹಾಡು ಕೇಳಿದ್ರೆ
ದಯಮಾಡಿ ಆ ಕೀರ್ತನೆ ಹಾಡಿರೀ 🙏🙏
ನಾರಾಯಣನ ನೆನೆ ಮನವೇ 🙏🏼🙏🏼🙏🏼🙏🏼
Hari sarvottama vayu geevottama.. Ee hadu
Nimma swaradind keluvude ondu santosh hagu massige nemmadi 🙏🙏
Nimmage
Danyavaadagalu.sir
Nice rendering sir
Hare Shrinivasa 🙏
🙏🙏🙏🙏Narayana Krishna
Sri Vadiraja theerth Gurubhyo namaha. We are blessed by Shri Vadiraja theertharu's composition viz., Lakshmi shobhane, Keerthane's such as these, Rukminisha Vijaya etc etc. Our Kannada Sahithya is dhanya by these great compositions.
😢❤
Om,Sri,narayana,hare
madhwa.guriji padake anant koti namaskargalu today samarpane nimage Tupsakri Sreenivas family 🙏 ok
Very beautiful and Divine. Thank you, Sir🙏🙏🙏🙏
Super song by Dr 🆗 yr Sreenivas Tupsakri family and vagishtupsakri and vedanga vagishtupsakri 🙏 Tupsakri 🙏🙏🙏🙏🙏
ಇದನ್ನು ನಾನು ಪ್ರತಿದಿನ ಕೇಳುತ್ತಿರುವ ಹರೆ ಶ್ರೀನಿವಾಸ್.
This song was awesome 🙂💐
ಹರಿ ಸರ್ವೋತ್ತಮ ವಾಯು ಜೀವೊತ್ತಮ
Listening to this every morning will certainly change our life and lifestyle.
ತುಂಬಾ ಚೆನ್ನಾಗಿದೆ ಆನಂತ ವಂದನೆಗಳು
ಆಹಾ..🙏🙏🙏
🙏🙏👏👌
Guru Galli Anant koti koti namaskargalu today samarpane TUPSAKRi Sreenivas and family 🙏🙏🙏🙏 Tupsakri Sreenivas family 3:21
ಅದ್ಭುತವಾದ ಹಾಡು! ನಿಮ್ಮ ಸ್ವರ ಅಮೃತ! ಅನಂತ ನಮಸ್ಕಾರಗಳು!
ಮನಸ್ಸು, ಹೃದಯ ತುಂಬಿದ ನಮಸ್ಕಾರ! ❤
ಕೇಳ್ತಾನೆ ಇರಬೇಕು ಎನೆಸ್ತದೆ
ನಾರಾಯಣನ ನೆನೆ ಮನವೇ superb hare Srinivasa
ಹರೇ ಶ್ರೀನಿವಾಸ 🙏 ಅದ್ಬುತ ಕಂಟಸಿರಿ 🥰😊
ಹರೇ ಶ್ರೀನಿವಾಸ ಗುರುಗಳೇ 🌹🙏 ಗುರುಗಳೇ ನಿಮ್ಮ ಕಂಠದಲ್ಲಿ ಆದಿತ್ಯಹೃದಯವನ್ನು ನಮಗೆ ಉಣ್ಣಬಡಸಿ 🙏
Narayana stotra Hrudaya Sparshavagide. Om Sri Narayanaya Namaha.
Hare ram hare krishn
🙏One Of The Best Song! My Favourite Song! 'Narayan Nene Manave' ...We After Listening Feel Like One With God ...
Dhanyosmi
J.Bellari. MARVALOUS. MARVALOUS. . BEST WORK DONE...SHUBHAMASTHU..
Nijavagi
Very nice singing 👌 dhanyavadagalu, 🙏🙏🙏🙏 would like to listen more songs from you,,,,🙏🙏🙏🙏
ತುಂಬಾ ಚೆನ್ನಾಗಿ ಹಾಡಿದ್ದೀರತುಂಬಾ ಚೆನ್ನಾಗಿ ಹಾಡಿದ್ದೀರಾ ಥ್ಯಾಂಕ್ಸ್
Satya atma Guru gala padake anant koti koti namaskargalu today and samarpane nimage Tupsakri Sreenivas family 🙏🙏🙏🙏 Tupsakri Sreenivas 7:31
ಓಂ ನಮೋ ನಾರಾಯಣಾಯ ❤🌹🙏🏻
ನಾರಾಯಣನ ನೆನೆ ಮನವೆ ನಾರಾಯಣ ನ ನೆನೆ ಮನವೆ ಈ ಭಜನೆ ಕೇಳಿ ಮನಸ್ಸು ಮುದಗೊಳಿಸಿತು ಧನ್ಯವಾದಗಳು ಸರ್
ಅದ್ಭುತ ಸಂಯೋಜನೆ.... ಹರೇ ಶ್ರೀನಿವಾಸ 🙏🏻
Hari om 🕉
Hare srinivasa namaskara
ಓಂ ನಮೋ ನಾರಾಯಣಾಯ.
ತುಂಬಾ ಚೆನ್ನಾಗಿದೆ. ಧನ್ಯವಾದಗಳು 🙏
Nice song ಎಂದು ತಿಳಿಸಿದರು ಶ್ರೀ ನಿವಾಸ ತುಪ್ಪ ಸಕ್ರಿ ಕುಟುಂಬ ಪುಣೆ 3:39
👏👏👏
👌👌👌👌👌👍👍
ವೈಷ್ಣವರಿಗು ಶ್ರೀವೈಷ್ಣವರಿಗೂ ಇವನೆ ಎಲ್ಲ 🙏🏻🙏🏻🙏🏻ನಾರಾಯಣನ ನೆನೆ 🙏🏻🙏🏻
kevala avarigashte ala, bhagawanta elarigu bhagawantane... Bhakti maadi adanu biitu bari uupa pangadagallanu maadi hodedatavala...
@@shrinivaspandurangi4 ಹೌದು
❤hare❤sriman❤narayana❤🕉️✝️☪️
ಇಂತಹ ಸುಮಧುರ ಸಂಗೀತ, ಹಾಡನ್ನು ಕೇಳಲು ಪೂರ್ವ ಜನ್ಮದ ಪುಣ್ಯ ಮಾಡಿರಬೇಕು.... ಹರಿ ಓಂ
Tumba chennagi haadiddira🙏🙏🙏
Om Namo Narayanaya,
ಪ್ರತಿ ನಿತ್ಯವೂ ಈ ಹಾಡನ್ನು ಕೇಳುತ್ತಿರುತ್ತೇನೆ
🙏🙏👌
Super madhwa song TUPSAKRi Sreenivas family 🆗🙏
ಹರೇ ಶ್ರೀನಿವಾಸ 👌🏼👌🏼👌🏼🙏🏼🙏🏼🙏🏼🙏🏼
Super song TUPSAKRi Sreenivas family 🙏🙏
Excellent song Srinivas TUPSAKRi Sreenivas family 🙏🙏🙏🙏🙏👍👌 3:31 3:36 3:41 3:42
🙏👏
👌👌🙏
ತುಂಬಾ ಚೆನ್ನಾಗಿ ಹಾಡಿದ್ದೀರಿ ಗುರುಗಳೇ
Wanted slow version of this kruti😍
Hari Om, Please Recite Purushasuktam And Balitthasuktam I am So Sorry For Asking You Again Sir
ಭಗವಂತನ ಮೇಲೆ ಅತಿಯಾದ ಪ್ರೀತಿ ಉಕ್ಕಿಸುವ ಕೃತಿ ಹಾಗೂ ಪ್ರಸ್ತುತಿ ❤❤❤
Very good sahithya meaningful super singing🎤 God bless you🙏
Narayan nane ammage super song TUPSAKRi Sreenivas family 🙏 🙏🙏🙏🙏🙏 5:19
Super song TUPSAKRi Sreenivas family and vagishtupsakri and vaidarbhi and vedanga and shrimati Tai and R A JAHAGIRDAR FAMILY
👌👌🙏🙏
Impala Gayana🙏🙏
🙏 Narayan Naneve Manave... Narayan Naneve! So Sweet Hari Nama!
Spr❤
ತುಂಭಿದೆ ಮನಸ್ಸು ಬೇರೆ ಲೋಕಕ್ಕೆ ಹೋದಂತೆ ಆಗಿದೆ
Guru madhw A charya guruve namah 9:33 Tupsakri Srinivas family 9:33
Super
The best voice ever heard..... 👌👌🙏🙏
🙏🙏
SUPER SUPER SUPER SONG SIR SUPER SUPER VOICE SIR HAPPY UGADI SIR 🎵🎵🎵🎸🎸🎸🎉🎉🎉.
Gurugalige sastanga namaskaragalu
Excellent. Medicine that cures all mental worries. Hats off to singer and team
🙏🙏🙏
ಪ್ರತಿಪದಗಳನ್ನೂ ಅನುಭವಿಸಿಕೊಂಡು ಹಾಡುತ್ತೀರಿ. ಭಕ್ತಿಗಂಗೆಯಲ್ಲಿ ಮೀಯುವಂತೆ ಮಾಡುತ್ತೀರಿ. ಅನಂತ ವಂದನೆಗಳು ತಮಗೆ 🙏🙏🙏🙏🙏
ಧನ್ಯವಾದಗಳು!
Super song TUPSAKRi Sreenivas family 🙏 ok thanks for this ok Satya atma Guru gala padake anant koti namaskargalu today and I am thanks for u Tupsakri Sreenivas family 🙏🙏🙏🙏
Om namo Narayana 🙏🙏🙏🙏🙏🙏
Thank s for u.narayannane manave
Narayan manave su per song Srinivas TUPSAKRi family and vagishtupsakri family Pune 🙏🙏 Tupsakri Sreenivas family 8:08 8:11
Hari srinivas. Nice singing so melodious
🙏🙏🙏🙏🙏🙏
Tumba channagi hadiddeera keli manasige bhakti baruttade
🙏 Shree Digvijay Sita Mulachandra Vijayate!! Guru Ve Namaha!
🙏🙏🙏🙏🙏👍👍👍👍👍
Hi. Very good.