JAI JAI RAMA HARE | Dasarapada | Sri Anantraj Mistry & Vid. Smt. Divya Giridhar | 2020 HD Video Song

Поделиться
HTML-код
  • Опубликовано: 15 янв 2025

Комментарии • 288

  • @narmadaniha91
    @narmadaniha91 2 месяца назад +2

    Super singing 🙏

  • @sindhukulkarni7123
    @sindhukulkarni7123 11 месяцев назад +3

    ತುಂಬಾ ಮನೋಹರ ವಾಗಿ ಹಾಡಿದೀರಾ.ಅಯೋಧ್ಯೆಯ ರಾಮಚಂದ್ರ ಊಡುಪಿಯ ಶಿಕೃಷ ಎಲ್ಲರಿಗೂ ಆರೋಗ್ಯವನ್ನು ಕೊಟ್ಟು ಹೊಸ ಹೊಸ ದೇವರನಾಮಗಳು ನಿಮ್ಮಿಂದ ಹೊರಬರಲಿ 🙏🙏

  • @sanjaysakri9
    @sanjaysakri9 2 года назад +2

    Ram jo sbke mn me h ...wo ap donoko best songs gane ke lie prerit kare ....hme to ram ke bare me aur zada gana sunane me bhot hi anand milta h ...baki apki marji ...jy shri Ram

  • @bhanupriya483
    @bhanupriya483 3 года назад +5

    ಮತ್ತೆ ಮತ್ತೆ ಕೇಳಬೇಕು ಅನಿಸೂವ ಹಾಡು
    ಅರಿವಿಲ್ಲದೇ ನಾವೂ ಹಾಡಲಾರಂಭಿಸುತ್ತೇವೆ

  • @veenaaravind5694
    @veenaaravind5694 4 года назад +4

    ರಾಮ ನವಮಿಗೆ ಸೂಕ್ತ ವಾದ ದಾಸರ.ಪದ.ಮುರಗೋಡ ದಾಸರ ನೆನಪು ಮಾಡಿಕೊಟ್ಟಿದ್ದೀರಿ ಧನ್ಯವಾದಗಳು ರಾಮನು ನಿಮಗೆಲ್ಲರಿಗೂ ಒಳ್ಳೆಯದು ಮಾಡಲಿ ಹೀಗೆಯೇ ಇನ್ನೂ ದಾಸರ.ಪದಗಳನ್ನು ಹಾಡಿರಿ ಎಲ್ಲರಿಗೂ ಧನ್ಯವಾದಗಳು

  • @TheLord_27
    @TheLord_27 Год назад +1

    ರಾಮ ರಾಮ ರಾಮ ರಾಮ ರಾಮ ನಾಮ ತಾರಕಂ |
    ರಾಮ ಕೃಷ್ಣ ವಾಸುದೇವ ಭಕ್ತೆಮುಕ್ತಿ ದಾಯಕಂ II
    ಶ್ರೀ ರಾಮರ ಮತ್ತು ಶ್ರೀ ಕೃಷ್ಣನ ಎಲ್ಲ ಲೀಲೇಗಳು ಒಂದೆ ಕೇರ್ತನದಲ್ಲಿ ವರ್ಣಿಸಿದ ಶ್ರೀ ವರದೇಶ ವಿಠ್ಠಲ ದಾಸರಿಗೇ ಕೋಟಿ ಕೋಟಿ ಪ್ರಣಾಮಗಳು 🙏
    ಈ ಕೇರ್ತನವನ್ನು ಭಕ್ತಿಪೂರ್ವಕ ಹಾಡಿರುವ ಗಾಯಕಗಳಿಗೆ ಕೂಡ ಅಭಿವಾದನೆಗಳು
    ಶ್ರೀ ಕೃಷ್ಣಾರ್ಪಣಮಸ್ತು | 🙏

  • @kamanabillinajagattu9063
    @kamanabillinajagattu9063 3 года назад +3

    ಪೃಕೃತಿಯ ರಮ್ಯ ಪರಿಸರದಲ್ಲಿ ಚಿತ್ರಣಗೊಂಡಿರುವ ಈ ಹಾಡು ಮನಸ್ಸಿಗೆ ಶಾಂತಿ ನೀಡುತ್ತದೆ

  • @sushilendradeshpande7824
    @sushilendradeshpande7824 3 года назад +1

    ಈ ಹಾಡು ಕೇಳಿ ಬಹಳೇ ಸಂತೋಷವಾಯಿತು
    ನಮಗೆ ಈ ಹಾಡು ಬರೆದದ್ದು ಕಳಿಸ ಬಹುದೇ

  • @dabirkrishna
    @dabirkrishna 13 дней назад +1

    Jai rama hare,jai krishna hare

  • @sumanaj5278
    @sumanaj5278 Месяц назад +1

    Fantastic singing. Sweet. Voice

  • @malathibadrinath4332
    @malathibadrinath4332 4 года назад +5

    ರಾಮನವಮಿಗೆ ಒಳ್ಳೆಯ gift ಕೊಟ್ಟ ನಿಮಗೆ ಧನ್ಯವಾದಗಳು🙏🙏🙏👏👏

  • @dhananjayamannur975
    @dhananjayamannur975 2 года назад +2

    ತುಂಬಾ ಆನಂದವಾಯಿತು. ನಿಮ್ಮೆಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯಗಳು

  • @aasrithasrinivasan1371
    @aasrithasrinivasan1371 2 года назад +1

    RamaDevaru Entha Sundara Song Kelethu Namma Bhabiya Sri Mula Rama Devareghy 🌹🌹🌹🙏🙏🙏

  • @muthigivenkobacharmadhusud8981
    @muthigivenkobacharmadhusud8981 2 года назад +3

    ಬಹಳ ಚೆನ್ನಾಗಿ ಹಾಡಿದ್ದಾರೆ, ಎಲ್ಲರಿಗೂ ಧನ್ಯವಾದಗಳು "👍🏾👍🏾👏🏿👏🏿

  • @neerajajagirdar8380
    @neerajajagirdar8380 Месяц назад +1

    Excellent service ❤

  • @gopinathdammur1895
    @gopinathdammur1895 4 года назад +3

    ತುಂಬಾ ಚೆನ್ನಾಗಿ ಹಾಡಿದ್ದೀರಿ, Am blessed to see Sri Murugod Acharyaru in Malkhed during Jayatheerthara aaradhane and he sung this Devaranama.

  • @gayathrigururaj4484
    @gayathrigururaj4484 4 года назад +2

    ಈ ದಾಸರ ಪದಗಳನ್ನು
    ಕೇಳುಗರೇ ಧನ್ಯರು.

  • @vijayalakshmirao6702
    @vijayalakshmirao6702 6 месяцев назад

    Excellent Bhajan. Thank you, Anantji and Divya Mam. JAI SRIRAM🙏🙏

  • @pranavaravinda5236
    @pranavaravinda5236 4 года назад +3

    Today is Sri Varadesha Vitthala Dasarayara Aaradhane. Feeling blessed by listening to this song . Thank you so much Anantraj Sir n Divya Ma’am

  • @vimalasn4216
    @vimalasn4216 Год назад

    ಕೇಳಲು ಬಳು ಇಂಪಾದ ಗಾನ ಸಿರಿ. ಜೈ ರಾಂ ಜೈ ಕೃಷ್ಣ.

  • @jayalaxmigujjar6227
    @jayalaxmigujjar6227 2 года назад +1

    Anant sir Shri ramne nanna kanna munde Banda haagaytu 💐💐💐💐💐💐💐💐💐💐💐💐💐💐💐💐💐💐💐❤️🙏👍🌹

  • @vijayalakshmirao6702
    @vijayalakshmirao6702 2 года назад +1

    Most beautiful Bhajan of Lord Srirama full of devotion. We stay blessed Ananthji. Hats off to both the Sweet and Great Singers. 🙏🙏👍👍👍

  • @bhaktaskitchen3510
    @bhaktaskitchen3510 3 года назад +2

    Wonderful rendition Divya mam n Anantraj Sir, daily evening I put this song n Narayana te namo song on my smart TV. Otherwise I feel like my day will be incomplete. So... Good of u both.⭐⭐⭐⭐⭐👌👌

  • @shivanandamurthyym6147
    @shivanandamurthyym6147 9 месяцев назад +1

    ಚೆನಾಗಿಹಾಡಿದ್ದೀರಿ, ನಿಮಗೆ ನಸ್ಕಾರಗಳು,ಇನ್ನು ಹೆಚ್ಚುಹಾಡುಗಳನ್ನು ಹಾಡಿರಿ. ದೇವರು ನಿಮಗೆ, ಆರೋಗ್ಯ,ಆಯಷ್ಯ ಸದಾ ಹಸನ್ಮುಖಿಗಳಾಗಿರುವ ಜೀವನಕೊಡಲೆಂದು ಆ ಭಗವಂತನಲ್ಲಿ ನನ್ನದೋಂದು ಪ್ರಾರ್ಥನೆ., ಒಂದು ಯೋಚನೆ, ಏನೆಂದರೆ,ಈಗಿನ ಈ ಕೆಟ್ಟ ರಾಜಕಾರಿಣಿಗಳು ದೇವರ ರ್ಪಾರ್ಥನೆಯಲ್ಲೂ ರಾಜಕೀಯ ಬೇರೆಸಿ ಸಮಾಜವನ್ನು ಹಾಳುಅಡುತ್ತಿದ್ದಾರೆ.ಯಾವುದಾದರ ಸಮಾರಂಭದಲ್ಲಿ ಇಂಥಹ ಹಾಡುಗಳನ್ನು ಹಾಕಿದರೆ ಪಕ್ಷ, ಧರ್ಮ ಮುಂತಾದವನ್ನು ಮುಂದುಮಾಡಿಕೊಂಡು ಗಲಾಟಿ ಎಬ್ಬಿಸುತ್ತಾರೆ,ಇಂತಹ ನೀಚರನ್ನು ಆ ದೇವರು ಬೇಗ ನಾಶಮಾಡಲೆಂದು ದೇವರಲ್ಲಿ ಮತ್ತೊಂದು ರ್ಪ್ರಾರ್ಥನೆ.

  • @vijayalakshmirao6702
    @vijayalakshmirao6702 Год назад +1

    A Great mesmerizing spiritual journey, relieves fatigue. Thank you Anantji and Divya mam
    🙏🏽🙏🏽👍👍❤❤

  • @rajendrakannada9797
    @rajendrakannada9797 3 года назад +1

    ಜೈ ಶ್ರೀರಾಮ್...ರಾಮ ರಾಮ.. ತುಂಬಾ ಚೆನ್ನಾಗಿದೆ

  • @champarao9922
    @champarao9922 2 года назад +1

    🙏🏿🙏🏿 Hare Shrinivasa Melody Singing in beautiful view God Bless both of you 👍👍🙂🙂

  • @janhavikulkarni5782
    @janhavikulkarni5782 4 года назад +1

    Entah nastiknannu bhakti paravashgolisuv sahitya mattu gaan naad lgdagide .dhanyavadgalu .Jai sriram Jai Krishna.

  • @lakshmanabheemarao7395
    @lakshmanabheemarao7395 3 года назад +1

    ಅತಿ ಸುಂದರ ಹಾಗೂ ಸುಶ್ರವ್ಯ ಗಾಯನ. ಧನ್ಯವಾದಗಳು

  • @bvijayalakshmi9040
    @bvijayalakshmi9040 3 года назад +2

    What a divine voice!!!! 🙏🙏🙏🙏🙏🙏🙏GOD BLESS YOU ALL! MAY YOU ALL COME UP WITH MORE DIVINE RENDITION! 💐💐💐💐

  • @ravindrab100
    @ravindrab100 3 года назад +1

    15 minutes of meditation , what a feeling, not only both, even corus was superb, aha aha, aha, rama hare krishna hare

  • @vijayalakshmirao6702
    @vijayalakshmirao6702 3 года назад +1

    ಸುಮಧುರ ಹಾಗೂ ಇಂಪಾದ ಗಾಯನ. ಧನ್ಯವಾದ ಗಳು.

  • @venikm3858
    @venikm3858 4 года назад +6

    ತುಂಬಾ ಚೆನ್ನಾಗಿ ಹಾಡಿದ್ದೀರಿ.

  • @vinayvinay1722
    @vinayvinay1722 3 года назад +2

    ನಿಮ್ಮ ದ್ವನಿ ತುಂಬ ಚೆನ್ನಾಗಿದೆ ತುಂಬ ಚೆನ್ನಾಗಿ ಹಾಡಿದಿರಿ. 🙏👌🙏

  • @vijayeendrak9181
    @vijayeendrak9181 4 года назад +3

    A rich tribute to Pt shri Krishnadas Achar Murugod who popularized this song. Great effort.

  • @shantharajraj4880
    @shantharajraj4880 3 года назад +1

    Thumba chenagidhe super

  • @prashantkulkarni8647
    @prashantkulkarni8647 3 года назад +21

    ಜೈ ಜೈ ರಾಮ ಹರೇ | ಜೈ ಜೈ ಕೃಷ್ಣ ಹರೇ | | ಪ |
    ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ |
    ಕಂಸಾದ್ಯಸುರರ ಧ್ವಂಸಗೈದ ಯದು ವಂಶೋಧ್ಭವ ಕೃಷ್ಣ ಹರೇ | ೧ |
    ಮುನಿಮುಖ ರಕ್ಷಕ ದನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ |
    ಘನವರ್ಣಾಂಗ ಸುಮನಸರೊಡೆಯ ಶ್ರೀ ವನಜಾಸನಪಿತ ಕೃಷ್ಣ ಹರೇ | ೨ |
    ತಾಟಕೆ ಖರ ಮಧುಕೈಟಬಾರಿ ಪಾಪಾಟವಿಸುರ ಮುಖ ರಾಮ ಹರೇ |
    ಆಟದಿ ಫಣಿಮೇಲ್ನಾಟ್ಯವನಾಡಿದ ಖೇಟ ವಾಹ ಶ್ರೀ ಕೃಷ್ಣ ಹರೇ | ೩ |
    ಶಿಲೆ ಪಾದರಜದಲಿ ಶ್ರೀ ಮಾಡಿದ ಸುಲಲಿತ ಮಹಿಮ ಶ್ರೀ ರಾಮ ಹರೇ |
    ಬಲು ವಕ್ರವಾಗಿದ್ದಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಶ್ರೀ ಕೃಷ್ಣ ಹರೇ | ೪ |
    ಹರಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ಶ್ರೀ ರಾಮ ಹರೇ |
    ಶಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಕರುಣಾಕರ ಶ್ರೀ ಕೃಷ್ಣ ಹರೇ | ೫ |
    ಜನಕ ಪೇಳೆ ಲಕ್ಷಣ ಸೀತಾಸಹ ವನಕೆ ತೆರಳಿದ ರಾಮ ಹರೇ |
    ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ನ ಹರೇ | ೬ |
    ಚದುರೆ ಶಬರಿಯತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ |
    ವಿದುರನ ಕ್ಷೀರಕೆ ಒದಗಿ ಪೋದ ಪದುಮನಾಭ ಶ್ರಿ ಕೃಷ್ಣ ಹರೇ | ೭ |
    ಸೇವಿತ ಹನುಮ ಸುಗ್ರೀವನ ಸಖ ಜಗತ್ಪಾವನ ಪರತರ ರಾಮ ಹರೇ |
    ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಶ್ರಿ ಕೃಷ್ಣ ಹರೇ | ೮ |
    ಧರೆಯೊಳಜ್ಞಜರ ಮೋಹಿಪುದಕೆ ಹರನ ಪೂಜಿಸಿದ ರಾಮ ಹರೇ |
    ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಥವು ಕೃಷ್ಣ ಹರೇ | ೯ |
    ಗಿರಿಗಳಿಂದ ವರ ಶರಧಿಯ ಬಂದಿಸಿದ ಪರಮ ಸಮ್ರ್ಥ ಶ್ರೀ ರಾಮ ಹರೇ |
    ಗಿರಿಯನು ತನ್ನ ಕಿರಿಬೆರಳಲೆತ್ತಿ ಗೋಪರನು ಕಾಯ್ದ ಶ್ರೀ ಕೃಷ್ಣ ಹರೇ | ೧೦ |
    ಖಂಡಿಸಿ ದಶಶಿರ ಚಂಡಾಡಿದ ಕೋದಂಡ ಪಾಣಿ ಶ್ರೀ ರಾಮ ಹರೇ |
    ಪಾಂಡು ತನಯರಿಂ ಚಂಡ ಕೌರವರ ದಿಂಡು ಗೆದಹಿದ ಶ್ರೀ ಕೃಷ್ಣ ಹರೇ | ೧೧ |
    ತವಕದಲಯೋಧ್ಯಾಪುರಕೈದಿದ ತನ್ಯುವತಿಯೊಡನೆ ಶ್ರೀ ರಾಮ ಹರೇ |
    ರವಿ ಸುತ ತನಯಗೆ ಪಟ್ಟವ ಗಟ್ಟಿದ ಭವ ತಾರಕ ಶ್ರೀ ಕೃಷ್ಣ ಹರೇ | ೧೨ |
    ಭರತನು ಪ್ರಾರ್ಥಿಸಲ್ ಅರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ |
    ವರ ಧರ್ಮಾಧ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ | ೧೩ |
    ಅತುಳ ಮಹಿಮ ಸದ್ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ |
    ಸಿತವಾಹನ ಸಾರಥಿ ಎನಿಸಿದ ಸುರರತಿ ಪೂಜಿತ ಪದ ಶ್ರೀ ಕೃಷ್ನ ಹರೇ | ೧೪ |
    ರಾಮ ರಾಮ ಎಂದು ನೇಮದಿ ಭಜಿಪರ ಕಾಮಿತ ಫಲವ ಶ್ರೀ ರಾಮ ಹರೇ |
    ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠ್ಠಲ ಶ್ರೀ ಕೃಷ್ಣ ಹರೇ | ೧೫ |

  • @yashodahv4862
    @yashodahv4862 2 года назад +2

    Super we are very great to musicians

  • @sangeetha5596
    @sangeetha5596 3 года назад +1

    ತುಂಬಾ ಚೆನ್ನಾಗಿದೆ ಹರೆ ರಾಮ ಹರೆ ಕೃಷ್ಣ 👌👌👌👌🙏🙏🙏🙏🙏🙏

  • @lakshmikantkulkarni7545
    @lakshmikantkulkarni7545 4 года назад

    Hare Srinivasa 🙏🙏 ..... Sumadhur Haadu .... Ramayana ..,. Bhagawat .... Mahabharat .... Ottige keluva bhagya

  • @vijayalakshmirao6702
    @vijayalakshmirao6702 3 года назад +1

    Very beautiful and devotional Bhajan. Thanks a lot Ananthji and Divya Mam.

  • @mbkrishnamurthy357
    @mbkrishnamurthy357 4 года назад +2

    Hari Sarvotthama Vayu Jeevotthama. Sri Satyatma Teertha Gurubhyo namaha

  • @dhananjayshastri6567
    @dhananjayshastri6567 4 года назад +2

    Beautiful and peaceful Bhajan many thanks

  • @padmabadri7847
    @padmabadri7847 3 года назад +1

    ಶ್ರೀ ರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🙏

  • @nagannacheela5176
    @nagannacheela5176 3 года назад +1

    Olleya.hadu.
    Ramkrishna.hare

  • @yashodahv4862
    @yashodahv4862 2 года назад +2

    We are feeling to hear this song continuously super excellent

  • @kathyayiniprasad4202
    @kathyayiniprasad4202 3 года назад +9

    Awesome singing, melody, lovely voices,I just lost myself listening this song 🙏Thank you for sharing 🙏

    • @Essar2627
      @Essar2627 3 года назад +2

      ಅತ್ಯುತ್ತಮ.ಇಂಥ ಗೀತೆ ಕೊಟ್ಟ ನಿಮಗೆ ನಾವು ಚಿರಋಣಿ.ಭಗವದ್ ಭಕ್ತರಿಗೆ ಅಮೃತ ಕೊಟ್ಟ ಸಾರ್ಥಕತೆ ನಿಮ್ಮದು.

    • @kathyayiniprasad4202
      @kathyayiniprasad4202 3 года назад +1

      Yes 👍

    • @venugopalvenu2402
      @venugopalvenu2402 11 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤

  • @shashirekha14
    @shashirekha14 3 года назад +1

    ತುಂಬಾ ಚೆನ್ನಾಗಿ ಮೂಡಿಬಂದಿದೆ
    ಧನ್ಯವಾದಗಳು ತಮಗೆ

  • @poojaavadhani3981
    @poojaavadhani3981 4 года назад +3

    This song remembers our beloved krishna dasaru .
    U both have rendered beautiful voice .

  • @krismaly6300
    @krismaly6300 3 года назад +1

    Akka Anna muddina makkalondige
    Yest sumadhuravaagi haadidiri
    ❤❤❤❤❤❤🙏🙏🙏🙏🙏🙏🙏

  • @vijayalakshmirao6702
    @vijayalakshmirao6702 3 года назад +1

    Immensely melodious and devotional. KUDOS to the GREAT SINGERS.Thank you.

  • @vasantpoojary3990
    @vasantpoojary3990 3 месяца назад +1

    Very good song sir and mam

  • @lakshmanabheemarao7395
    @lakshmanabheemarao7395 3 года назад +2

    ಜೈ ಶ್ರೀ ರಾಮ್

  • @Srinathmys1959
    @Srinathmys1959 4 года назад +2

    ತುಂಬಾ ಅದ್ಭುತವಾದ ಹಾಡು, ಸಾಹಿತ್ಯ ಆಳವಾದ ಅರ್ಥವುಳ್ಳದ್ದು.

  • @radhapawar943
    @radhapawar943 3 года назад +5

    Very nice singing

  • @chandrikaprasad6107
    @chandrikaprasad6107 4 года назад +4

    ರಾಮ ಕೃಷ್ಣ ಇಬ್ಬರನ್ನು ಒಟ್ಟಿಗೆ ನೆನೆದಂತೆ aaytu🙏🙏

  • @lakshmansridharan2932
    @lakshmansridharan2932 4 года назад +2

    What is this? Superb. Enjoyed a lot with Sri Hari bhakthi. Expecting more dasarapadas from the team. Really fantastic. Shri Haraye Namaha.... Shri Hari Vayu Gurugalu bless the team forever...

  • @pradeepathreya
    @pradeepathreya 4 года назад +5

    15 min is too long .... But as I started to listen found to be an eternal bliss of devotion towards the LORD.... Amazing... Keep up the good work 👍

  • @pralhadkulkarni9220
    @pralhadkulkarni9220 2 года назад +1

    A beautiful presentation. I thank both of you for your super videos of devotional songs 🙏🙏.

  • @gayathrimp7646
    @gayathrimp7646 4 года назад +5

    ಶ್ರೀರಾಮ ರಕ್ಷೆ💐💐💐👍

  • @vasanthanagaraj9372
    @vasanthanagaraj9372 Год назад +1

    Good rendition by the team.

  • @PradeepKulkarni-t5t
    @PradeepKulkarni-t5t Год назад +1

    Beautifull song loved it

  • @prasadkrishna2188
    @prasadkrishna2188 3 года назад +1

    Govinda narayana ವಾಸುದೇವ
    Krishna Rama
    Supeeeeeeeeeeeer

  • @mymastersvoice3693
    @mymastersvoice3693 5 месяцев назад

    Super Singing 👏👏👏👏👏🙏🙏

  • @prashanttadhyapak5827
    @prashanttadhyapak5827 4 года назад +2

    Brought old Gloriiieees of Muragodu Dasaru.......🙏🏻🙏🏻🙏🏻🙏🏻🙏🏻

  • @yashodahv4862
    @yashodahv4862 2 года назад +2

    What a beautiful and meaningful song

  • @chandrikaprasad6107
    @chandrikaprasad6107 4 года назад +3

    ತುಂಬಾ ಮಧುರ ವಾಗಿದೆ

  • @veenasb7949
    @veenasb7949 3 года назад +1

    Namaskaragalu

  • @prakashkulkarni8072
    @prakashkulkarni8072 2 года назад +1

    Simply very super super super 🙏🙏

  • @KrishnaVeni-hz4ev
    @KrishnaVeni-hz4ev 3 года назад +1

    Excellent sir

  • @umanagaraj2589
    @umanagaraj2589 Год назад +1

    Super super. Fine

  • @umadevi-vg3ww
    @umadevi-vg3ww 3 года назад +2

    Amazing. Beautiful lyrics&Beautifuly sung.God bless you all.Balge Samruddiyondige

  • @yssudheendrasudheendra9626
    @yssudheendrasudheendra9626 3 года назад +1

    Very fine 👍🙏🏻

  • @susheelendraAcharya
    @susheelendraAcharya 3 года назад

    ತುಂಬ ಒಳ್ಳೆಯ ಹಾಡು ಧನ್ಯವಾದ

  • @sanjaysakri9
    @sanjaysakri9 2 года назад +1

    Nice jodi ...mst have both voice. ... great achievement to hear

  • @sreedevitr535
    @sreedevitr535 3 года назад +1

    🙏🏼🙏🏼🙏🏼🙏🏼🙏🏼

  • @padmavatinadagouda1473
    @padmavatinadagouda1473 3 года назад +2

    Wonderful singing both of you Sir 🙏🙏

  • @krismaly6300
    @krismaly6300 4 года назад +2

    ಸುಮಧುರ ಸಂಗೀತ
    🙏❤🙏
    🙏ಜೈ ಶ್ರೀ ರಾಮ 🙏
    🙏ಜೈ ಶ್ರೀ ಕೃಷ್ಣ 🙏

    • @prahladrao2313
      @prahladrao2313 4 года назад

      Super rendition by both the singers. Super accompanists. Great song on both Sriram and Krishna. Bring out some more songs

  • @anuradhamohan5535
    @anuradhamohan5535 4 года назад +4

    ಹಾಡು ತುಂಬಾ ಚೆನ್ನಾಗಿದೆ 👍

  • @mallikasnayak6318
    @mallikasnayak6318 4 года назад +3

    ಜೈ ಜೈ ರಾಮ ಹರೇ।
    ಜೈ ಜೈ ಕೃಷ್ಣ ಹರೇ।
    👌👌👌👌👌🙏🙏🙏

  • @yashodahv4862
    @yashodahv4862 2 года назад +2

    Please upload smt Divya giridhar songs who's voice is melodies we are very eager to hear madam voice

    • @ANANTRAJMISTRY
      @ANANTRAJMISTRY  2 года назад

      Plz follow Divya Giridhar RUclips channel

  • @shilajakandi6201
    @shilajakandi6201 3 года назад +1

    Very beautiful rendering,very good video

  • @rameshks8449
    @rameshks8449 2 года назад +1

    Hari om

  • @bharathisangam2505
    @bharathisangam2505 4 года назад +1

    Beautiful rendition 🙏🙏
    Jai Sri Ram Jai Sri Krishna 🙏🙏

  • @kashyapmedias3005
    @kashyapmedias3005 4 года назад +2

    Jai Shree RAM.
    Very sweet voices. Awesome combination of all singers.
    The version of video song portraits a very different visuals.
    Happy Shri Rama Navami to All.
    Jai Hind
    ಜೈ ಶ್ರೀರಾಮ್.

    • @ManishKashyap-hi1bp
      @ManishKashyap-hi1bp 4 года назад +1

      Thank You for nice comments. More to come in future days

    • @kashyapmedias3005
      @kashyapmedias3005 4 года назад

      @@ManishKashyap-hi1bp Happy to see you and Manasvi in vedio and very nicely sung, you both are very supportive to your Amma and your friend Anantraj

  • @chandrasathyamurthy968
    @chandrasathyamurthy968 4 года назад +2

    ಅಭಿನಂದನೆಗಳು ಜಿ💐💐💐💐💐

  • @padmanabhkulkarni4336
    @padmanabhkulkarni4336 2 года назад +1

    So spiritual, and brilliantly sung 👌

  • @KrishnaVeni-hz4ev
    @KrishnaVeni-hz4ev 3 года назад +1

    Adbhutha 👌👌😊

  • @swathirao2797
    @swathirao2797 4 года назад +2

    Hare srinivasa!
    Excellent work by the team!
    Amazing flute👌🏻

  • @krismaly6300
    @krismaly6300 4 года назад +1

    Excellent
    Awesome
    Wonderful

  • @dakshayininandu2484
    @dakshayininandu2484 4 года назад +1

    Hare krishna hare krishna krishna krishna hare hare hare Rama hare Rama Rama Rama hare hare

  • @srinivasapurohit8448
    @srinivasapurohit8448 Год назад +1

    Super song. ❤❤❤

  • @priyankakodandi5306
    @priyankakodandi5306 4 года назад +1

    Wow .... madhura ati madhura 👌👌

  • @annapurnamistry4022
    @annapurnamistry4022 4 года назад +3

    Super Bro nice song 👌 nice singing 😍 both have nice voice 👏❤️

    • @sarojarao7606
      @sarojarao7606 3 года назад

      Excellent. Male voice is very melodious though everything is perfect ie lyrics, tune,
      Pakka vaadhya etc.

  • @manjulapurohit9748
    @manjulapurohit9748 2 года назад +1

    🙏🙏🙏🙏🙏🙏🙏🙏Jai Shree Ram..Jai Shree Krishna...

  • @sukanyasuka2227
    @sukanyasuka2227 4 года назад +1

    Jai Sree Rama......supr sir....

  • @chaitrasrecipies7384
    @chaitrasrecipies7384 2 года назад +1

    Very mesmerising. 🙏🙏

  • @mbkrishnamurthy357
    @mbkrishnamurthy357 4 года назад +2

    I was just waiting like anything for this song. Lovely song. Awesome singing

  • @deepabharadwaj3998
    @deepabharadwaj3998 4 года назад +3

    very nice 🙏🙏both have soulful voice

  • @kavyajoshi4107
    @kavyajoshi4107 3 года назад +1

    Wonderful singing 👌👌🙏🙏🙏