TV9 Salute18: ಪೊಲೀಸ್ ಸೆಲ್ಯೂಟ್ ಅವಾರ್ಡ್ಸ್ ಇವೆಂಟ್ನಲ್ಲಿ ಸಿಂಗರ್ ಅನನ್ಯಾ ಭಟ್ ಗಾನಸುಧೆ |
HTML-код
- Опубликовано: 26 дек 2024
- ರಾಜ್ಯದ ದಕ್ಷ ಆರಕ್ಷಕರನ್ನು ಗುರುತಿಸಿ, ಅವರ ಸಾಧನೆಯನ್ನ ಪುರಸ್ಕರಿಸುವ ಪ್ರಯತ್ನವನ್ನು ಟಿವಿ9 ಮಾಡಿದೆ. ಪೊಲೀಸ್ ಸಾಧಕರ ಸೇವೆಯ ಬಗ್ಗೆ ರಾಜ್ಯದ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಟಿವಿ9 ಸೆಲ್ಯೂಟ್ ಅವಾರ್ಡ್ನ್ನ ರಾಜ್ಯದ ಕೆಲ ಪೊಲೀಸ್ ಅಧಿಕಾರಿಗಳಿಗೆ ನೀಡಿ ಗೌರವಿಸಿದೆ.
► Visit TV9 Kannada Website: tv9kannada.com/
► Download TV9 Kannada Android App: goo.gl/OM6nPA
► Subscribe to Tv9 Kannada: / tv9kannada
► Circle us on G+: plus.google.co...
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
#Tv9Kannada #TV9Slatue #SpecialEvent #Police #Achivement #Awards #KarnatakaPolice #Achivers #Recognise #Proud #Moments #kannadanews #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews #kannadalatestnews #newsinkannada #kan nadanewstoday #kannadanewsheadlines #newsheadlines
Tags : tv9 kannada, TV9 Slatue, Special Event, Police, Achivement, Awards, Karnataka Police ,Achivers, Recognise, Proud, Moments, kannada news, breaking news, breaking news in kannada, kannada livetv, kannada news live, karnataka news live, kannada news channel, live news, latest news, karnataka news, karnataka latest news, kannada latest news, news in kannada, kannada news today, kannada news headlines, news headlines
Credits: #Regional #HarishVK/producer|#girishchandrayr | Editor
ಪ್ರಾಮಾಣಿಕ ಹಾಗೂ ನಿಷ್ಠಾವಂತ ಪೊಲೀಸರಿಗೆ ಧನ್ಯವಾದ🙏
💯 🙏🏾
iddaaraa??
@@ashokkini9013 ಯಾರೂ ಇಲ್ಲಾ ಇಲ್ಲಾ. ಒಬ್ಬರೂ ಸಹಿತ
@@geetapatil2906 z1sws, ,, 30
@@ashokkini9013 '
ಅನನ್ಯ ಭಟ್ಟರು ಚೆನ್ನಾಗಿ ಮಾತನ್ನಾಡಿದ್ದಾರೆ ಮತ್ತು ಚೆನ್ನಾಗಿ ಹಾಡಿದ್ದಾರೆ...👌👌👍👍
🙏👌🤣
ದೇಶ ಕಾಯುವ ವೀರ ಯೋಧರಿಗೂ ರಾಜ್ಯ ಕಾಯುವ ಪೊಲೀಸರಿಗೂ ನನ್ನ ವಿನಮ್ರ ನಮನಗಳು
ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ನಮ್ಮ ಅಭಿನಂದನೆಗಳು
Super
Super matu
ಹುಡುಕಿದರೂ ಸಿಕ್ಕಲ ಪ್ರಾಮಾಣಿಕ ಪೊಲೀಸರು
ಸ್ವಂತ ಮನೇಲೇ ಲಂಚ ಕೇಳೋ ಏಕೈಕ ಮನುಷ್ಯ ಅಂದ್ರೆ ಅದು ಪೊಲೀಸ್ ಮಾತ್ರ
ಕನ್ನಡ ನಿಘಂಟಿನಲ್ಲಿ
ಅನುಮಾನ ಅನೋ ಸಮಾನಾರ್ಥಕ ಪದ ಅಂದ್ರೆ ಅದು ಪೊಲೀಸ್ ಮಾತ್ರ
ದುಡ್ಡಿಲ್ದೆ ದುನಿಯಾ ಇಲ್ಲ
ಲಂಚ ತಗೊಳದ ಪೊಲೀಸ್ ಇಲ್ಲ
ಹ್ಯಾಟ್ಸ್ ಆಫ್ ಟು ಕರ್ನಾಟಕ ಪೊಲೀಸ್
ಲಂಚ ತಗೊಳಿ ಮತ್ತು ತಗೋತ ಇರಿ
Yes❤
❤❤
ಹೊರಗಿನಿಂದ ಆರ್ಮಿ ಒಳಗಿಂದ ಪೊಲೀಸ್.. ಇಬ್ಬರಿಗೂ ಧನ್ಯವಾದಗಳು...
Proud to be a part of KSP..
Great sir🙏
ಹೊರಗಿನಿಂದ ಆರ್ಮಿ ಒಳಗಿನಿಂದ ಪೊಲೀಸ್ ಇಬ್ಬರಿಗೂ ಧನ್ಯವಾದಗಳು 🙏🌹
ದೇಶ ಕಾಯುವ ವೀರ ಯೋಧರಿಗೆ ಮತ್ತು ರಾಜ್ಯ ಕಾಯುವ ನಮ್ಮ ಕರ್ನಟಕದ (police) ಅವರಿಗೆ ಹೃದಯಪೂರ್ವಕ ಧನ್ಯವಾದಗಳು. 👮🙏🙏🌹💐
😅,
yes
ಅನನ್ಯ ಭಟ್ ಅವರೆ ನಿಮಗೆ ಸಾಕ್ಷಾತ್ ಪರಮಾತ್ಮನ ಆಶೀರ್ವಾದ ಇದೆ 🥰
ಮನಮುಟ್ಟು ವಂತೆ ಹಾಡಿದ್ದೀರಿ...ನಿಮಗೆ ಸತ್ಗುರು ಅವರ blessings ಇದೆಯಮ್ಮ..ಎಲ್ಲಾ ಒಳ್ಳೇದಾ ಗುವುದು.👌👌🙏🙏
ದೇಶ ಕಾಯುವ ವೀರ ಯೋಧರಿಗೂ ರಾಜ್ಯ ಕಾಯುವ ವೀರ ಪೊಲೀಸರಿಗೆ ನನ್ನ ವಂದನೆಗಳು ಜೈ ಕರ್ನಾಟಕ ಜೈ ಹಿಂದ್
ನಿಮ್ಮ ನುಡಿಗಳು ಅದ್ಭುತ ಸರ್
Well said Sir 👏🙏..
🙏🙏🙏
Super sir🥰🥰🥰
Llp
ನಿಮ್ಮ ಹಾಡು ಕೇಳುತಿದ್ರೆ ಶಿವನೇ ಕಣ್ಮುಂದೆ ಬಂದಹಾಗೆ ಭಾಸವಾಗುತೇ 🙏🙏🙏🙏
ಒಂದು ಕಾಲ ಇತ್ತು,ಪೋಲೀಸ್ ಅಂದ್ರೆ ಭಯ ಪಡುತಿದ್ದ ಕಾಲ!!!ಈಗಲೂ ಇದೆ😁ಆದರೆ ಅವರನ್ನು ಆಧರಿಸುವ ವಿಷಯ ಕಂಡಾಗ ಕುಶಿ ಆಯ್ತು,ಎಲ್ಲ ಆರಕ್ಷಕರಿಗೂ ನನ್ನ ಅಭಿನಂದನೆಗಳು🙏🙏🙏
ಪ್ರಾಮಾಣಿಕ ಹಾಗೂ ನಿಷ್ಠಾವಂತ ಪೊಲೀಸ್ ರವರಿಗೆ ನಮನಗಳು ❤🎉😊
ಅನನ್ನ್ಯ ಭಟ್ ಅವರ ಸಿಂಗಾರ ಸೀರಿಯೆ ಸಾಂಗು ಕೂಡಾ ಇನ್ನೂ ಅದ್ಬುತ
🙏🙏POLICE ❤️ ನಮ್ಮನ್ನ ಕಾಯೋ ಪೊಲೀಸ್ ಅವರಿಗೆ ನೀವು ಮಾಡ್ತಿರೋದು ತುಂಬಾ ಒಳ್ಳೇದು and ಹಾಗೆಯೇ ನಮ್ಮ ಸೈನಿಕರಿಗೂ ಕೂಡ ಇದೆ ತರ ಮಾಡಿ ಅಂತಾ ನಂದೊಂದು ಮನವಿ 🙏
ದೇಶ ನಾಡು ಕಾಯುವ ಎಲ್ಲಾ ಯೋದರಿಗು ತುಂಬು ಹೃದಯದ ಧನ್ಯವಾದಗಳು ಅನನ್ಯ ಅವರು ಹಾಡಿದ ಹಾಡಿಗೆ ಹೃದಯ ತುಂಬಿ ಬಂತು,🇮🇳🇮🇳🇮🇳🇮🇳🙏🙏🙏🙏🙏🙏🌹🌹🌹🌹🌹🌹
ಪೊಲೀಸ್ 🇮🇳
❤🎉
ನಿಸ್ತವಂತ ಪೊಲೀಸ್ ಅವರಿಗೆ ಮಾತ್ರ ಧನ್ಯವಾದ ಗಳು ❤❤❤❤❤
ನನ್ನ ಅಪ್ಪ ಪೊಲೀಸ್.ಅವರ ಡೂಟಿ ನನಗು ಗೊತ್ತು.hands of appa.all the police ge manna tumbu danyavaadagalu.
Am very proud bcz my Pappa also a police
Same here
ಇಂದಿನವರೆಗೂ ಪೋಲಿಸರ ಬಗ್ಗೆ ಒಂದಿಷ್ಟೂ ಸಿಂಪತಿ ಬಂದಿಲ್ಲ ಯಾಕೆ. ಅವರ ಗೌರವವನ್ನ ಅವರೇ ಕಳಕೊಂಡಿದ್ದಾರಾ?
As my papa also police
ನಿಷ್ಠವಂತ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ನನ್ನ ಸಲಾಮ್❤️🙏🙏🙏
ದೇಶ kayo ವೀರ್ ಯೋಧರಿಗೆ. ನಾಡು ಕಾಯೋ ವೀರ್ ಪೊಲೀಸ್ ರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು 🙏❤️🇮🇳🚩🚔💯
!!! ❤ ಗಾನ ಶಾರದೇ " ಭಪ್ಪರೇ ಬಹದ್ದೂರೀ ಸನಾತನ ಸಿಂಧೂರೀ ಜೈ ಶಂಭೋ ಶಂಕರೀ !!!
ಮಧುರವಾದ ವಾದ ಕಂಠ ದಿಂದ ಹಾಡಿದ ಅಕ್ಕನವರಿಗೆ ಧನ್ಯವಾದಗಸಲು.
ನಿಮ್ಮ ಕಂಠ ತುಂಬಾ ಮಧುರವಾಗಿದೆ, ಸಹೋದರ,
ಅನನ್ಯಭಟ್ಟರವರ ಹಾಡುಗಳನ್ನು ಕೇಳಿದರೆ ಕಣ್ಣಂಚಿನಲ್ಲಿ ನೀರು ತುಂಬಿ ಹೋಗಿತ್ತು , ಖಾಕಿ ಕರ್ತವ್ಯದ ಬಗ್ಗೆ ಕರುಣೆ ಪ್ರೀತಿ ಅದ್ಬುತ , ಅಭಿನಂದನೆಗಳು ಅಕ್ಕಾ
ಜೈ ವಿಜಯ ಭಾರತ ಕರುನಾಡ ಪ್ರಾಮಾಣಿಕ ಪೊಲೀಸ್ nn ದನ್ಯವಾದಗಳು 🇮🇳👌
I feel like listening again and again even with out music her songs are so melodious
ನಮ್ಮ ಪೋಲೀಸರಿಗೆ ಅಭಿನಂದನೆಗಳು. ಅವರಿಗೆ ಒಳ್ಳೆಯದಾಗಲಿ. ಅನನ್ಯ ಅವರ ಧ್ವನಿ ತುಂಬಾ ಇಷ್ಟ ಪಡುತ್ತೇನೆ. ಅವರಿಗೆ ಒಳ್ಳೆಯದಾಗಲಿ.
Nammma armygalu matte police sirsge danyavdaglu nijvaglu ollledgli avra manevrna bittu bandu jivadbaya bittu kelsa madtre nuru varsha chenngirli avrellla 🇮🇳🇮🇳🇮🇳🇮🇳🇮🇳🇮🇳🇮🇳❤❤❤❤❤❤
Ananya bhat madam, I am big fan of her, daily once I will listen her song. So nice god bless you madam.
ಮಾದೇವನ ಸಂಪೂರ್ಣ ಆಶೀರ್ವಾದ ನಿಮಗಿರಲಿ ಡಿಯರ್ 😘😘😘😘😘🙏🙏🙏🙏
Thank You So Much Farmers, Soldiers and Karnataka Police ❤️🙏 Jai Hind 🇮🇳🇮🇳
ಪ್ರಾಮಾಣಿಕ ಪೊಲೀಸ್ ಗೆ 🙏🙏🙏
ನಿಮ್ಮ ಅಚ್ಚ ಕನ್ನಡಕ್ಕೆ ಒಂದು ಸಲಾಂ
Superb performance by Ananya Bhat and Lyrics
You don't need any instrument your voice is amazing God bless you
Super songs good luck .mysore
Beautiful voice sister and voice 🌺❤️🌺🌺🌺🌺🌺🌸🌸🌸❤️💐🌹🍓🍓🕉🕉🐚🇹🇹
love you i am big fan of yours god bless you
Our Karnataka police 🚓🚨 our proud ❤️
Hari Om 🙏.. Our Soldiers, Farmers, Police are the real Heros of the Nation 🫡🙏.. Jai Hind 🇮🇳..
Tq Madam 🙏
ಜೈ ಹಿಂದ್ ❤️
Ananya Bhat super song❤❤❤🎉🎉
Super voice with bhavanegalu eshtu sala kelidroo, ho dadu annisutte🙏🙏
My favourite Ananaya Bhatt👌👌
ಅನ್ನ ಮೇಡಂ ಅವರಿಗೆ ಧನ್ಯವಾದಗಳು
Super madem good singing and good words in ksp
Very good ideals of performance thanks for your support very good ideals of performance thanks
Ultimate Ananya ❤️🙏
ಪೊಲೀಸ್ ಪ್ರಾಮಣಿಕ ಪೊಲೀಸ್ಗೇ ಮಾತ್ರ ಕರ್ನಾಟಕ ಡ್ರೈವರ್ಗಳೆ 50,100, ರೂಪಾಇಗಳಿಗ ಗೌವರ್ಮೇಟ್ ಗಾಡಿ ಡೀ ಜಲ್ ಗೌರ್ಮೇಟ್ ಯಲಾ ಗೌವರ್ಮೇಟ್ ನಮ್ಮ ಟ್ಯಾಕ್ಸ್ ದುಡ್ಡು ಅಂತ ಪೊಲೀಸ್ಗೇ ಆಲಾ ಪ್ರಾಮಾಣಿಕಾ ಪೊಲೀಸ್ ಮತ್ರ ಜೈ ಕರ್ನಟಕ ಜೈ ಇಡೀಯ ❤️❤️❤️❤️🙏🙏🙏🙏🙏♥️👌
Suuuuuuuuuuperb singing sister
ಧನ್ಯವಾದಗಳು ಸರ್.
Jai Hind 🎉🎉
ನಿಮ್ಮ ದ್ವನಿ ತುಂಬಾ ಚನ್ನಾಗಿದೆ
ತಾಯಿ ಎಂದು ಸಂಬೋಧನೆ ಮಾಡಿದ್ದಕ್ಕೆ ಧನ್ಯವಾದಗಳು ಮೇಡಂ 🌹🌹😂
ಜೈ ಕರ್ನಾಟಕ ಜೈ ಹಿಂದ್ 🎉🎉
I love Indian army and farmer...
ನಮ್ಮ ಪೊಲೀಸ್ ನಮ್ಮ ಹೆಮ್ಮೆ ....🙏
Tq ❤️🙏
Wow wt a voice 😊
Sushravya sangeetha
Thanku❤❤❤
Wow ❤😘
Voice super... super songs
Nimma voice tumba chennagi ede mam❤❤❤
Super 👌 🙏 🌹 🙏
Thank you very much 🙏
🙏👌❤️ ಧನ್ಯವಾದಗಳು.
ಸೂಪರ್ song ❤️
🙏🙏🙏👌👌🌹🌹
ಸೂಪರ್ ಆಗಿ ಹಾಡಿದೀರಾ ಮೇಡಂ
Superb Madam
Nim kalege nan salaam akka,, aadre Nim thande vishya keli bejaaraaytu, bega adrinda Hora banni akka
Enaythu avara tandege?
We love this song very much
Supersinging amma
ಏನ್ ವಾಯ್ಸ್ guru❤️ ಮ್ಯಾಮ್ du
ಬೆಂಕಿ ವಾಯ್ಸ್ ಮೇಡಂ.. ಸೂಪರ್
ಉಘೇ ಉಘೇ ಮಾದೇಶ್ವರ 🙏
Let's respect our army and police
ನಾನು ಈ ಹಾಡನ್ನು more than 1000 times ಕೆಳಿಧಿನಿ
Namo namha super song
Super madam
Super😍 nirupaki👌😍🌹🌹
Medam love your voice amazing
ನಮ್ಮ ಹೆಮ್ಮೆ ನಮ್ಮ ಪೊಲೀಸ್ ❤️
Great voice 👌
suupr poish
Super ❤❤
Mam ನಿಮ್ಮ ಹಾಡು ಸೂಪರ್
ಕರ್ನಾಟಕ ಪೊಲೀಸ್ 🌹
One song make change your and my life
Good speech. ..
👌 song
I give respect my Karnataka brave police
Desha kayuva yoda ,naadu kayuva aarakshka, Anna koduva raitha , janma kota thande thayi , vidya buddi kalisidda gurugalige kooti kooti 🙏🙏🙏🙏!!
I love mam your voice ♥️
Super very nice ❤
Amazing Singing. Absence of background music was not felt at all
Spr madem
Jai Hind 🙏🙏🙏
ellaru kevala comments nalli police ranna Haadi gogaltaare Edru nodidre maryaadene kododilla adrallu Bidar nallantu ವಿದ್ಯಾವಂತ ಇದ್ರೂ ವೇಸ್ಟ್ ಗುರು 😔🙏
So cuts👌🌹🌸💓
Super speech thank you medam
Mind blowing voice ✨💖💖
ಅದ್ಬುತ ಧ್ವನಿ
ಸೋಜುಗಾದ ಸೂಜುಮಲ್ಲಿಗೆ ಈ ಹಾಡಿಗೆ ನಾನು ನಿಮ್ಮ ಅಭಿಮಾನಿ ಐ ಲವ್ ಯು ಮ್ಯಾನ್