ಅಪ್ಪೂರು ನಿವು ಹೀಗೆ ನಿವು ನಮ್ಮ ಶಕ್ತಿ ನೀವು ನಮ್ಮ ಗೇ ದಾರಿ ದೀಪಾ ನೀವು ನಮ್ಮ ಶಕ್ತಿ ಯುಕ್ತಿ ಬೇಳಕು ನಿವು ಸದಾ ನಮಗೆ ಪ್ರೋತ್ಸಾಹ ಕುಡಿ ನಿಮ್ಮ ಆಶೆಗೆ ಮಿರಿ ನಾವು ಸಾದುಸುತೇವೆ ಇಷ್ಟೆ ನಿಮ್ಮ ಸಹಕಾರ ನಿಮ್ಮ ಪ್ರೋತ್ಸಾಹ ನಿಮ್ಮ ಆಶೀರ್ವಾದ ಸಾಕು ನಾವು ಜಗತ್ತೆ ನಿಮ್ಮ ಪಾದಕ್ಕೆ ತಂದು ಅಪ೯ಣೆ ಮಾಡುತೇವೆ ಅಪ್ಪೂರೂ ನಿಮ್ಮ ನಗು ನಮಗೆ ಪ್ರೋತ್ಸಾಹ ಧನ ಇದ್ದ ಹಾಗೆ
ನೀವು ಮಹಾಗುರು ಗಳು ನಿಮ್ಮಮಾತುಗಳನ್ನು ಕೇಳೋಕೆ ನಂಗೆ ತುಂಬಾ ಇಷ್ಟ ನಿಮ್ಮ ಂತಹ ಒಳ್ಳೆ ಯವರನ್ನು ನಾನು ನೋಡಿದ್ದುನಮ್ಮಪುಣ್ಯ ನೀವೊಬ್ಬ ರನ್ನು ಕಂಡರೆ ನಂಗೆ ತುಂಬಾ ತುಂಬಾ ಇಷ್ಟ ಕೋಟಿ ಕೋಟಿ ಪ್ರಣಾಮಗಳು ಗುರುಗಳೇ ನಿಮಗೆ 🙏🙏🙏🙏🙏🙏
ಮಠದ ಆಸ್ತಿ ಬೆಳೆಸಲು ಪರದಾಟ ನಡೆಸುವ ಸ್ವಾಮಿಗಳು ಇವರನ್ನು ನೋಡಿ ಕಲಿಯಬೇಕು ಮಕ್ಕಳಿಗೆ ಶಿಕ್ಷಣ ನೀಡಿ ಮಠದ ಆಸ್ತಿ ಯನ್ನಾಗಿಮಾಡಿ ಸಮಾಜಕ್ಕೆ ಕೊಡುಗೆಯನ್ನು ನೀಡುವ ಮಹತ್ಕಾರ್ಯ ಅಭಿನಂದನೀಯವಾದದ್ದು ಇಂಥ ನಿಸ್ವಾರ್ಥ ಗುರುವಿಗೆ ನಮೋ ನಮಃ 🙏🙏🌸🌸🌹🌹
ತಮ್ಮ ಪಾದರಾವಿಂದಗಳಿಗೆ ಹೃತ್ಪೂರ್ವಕ ನಮನಗಳು ತಮ್ಮ ಬಡ ವಿದ್ಯಾರ್ಥಿಗಳ ಬಗ್ಗೆ ಇರುವ ಕರುಣೆಗೆ ಇಡೀ ರಾಜ್ಯ ಜನತೆ ನಿಮ್ಮೊಂದಿಗಿದೆ a ಗವಿ ಸಿದ್ದೇಶ್ವರ ಖಂಡಿತವಾಗಿ ತಮ್ಮ ಆಸೆ ಪೂರೈಸುತ್ತಾನೆ ಸರ್ವೆ ಜನೋ ಸುಖಿನೋ ಭವಂತು ❤️❤️🌹🌹🙏🙏
ನಮಸ್ತೆ ನಮಸ್ತೆ ಶ್ರೀ. ಶ್ರೀ.ಶ್ರೀ. ಗವಿಸಿದ್ಧೇಶ್ವರ ಸ್ವಾಮೀಜಿಯವರಿಗೆ ಶ್ರೀಗವಿಸಿದ್ದೇಶ್ವ ನಮ್ಮ ನಿಮ್ಮ ಜೊತೆ ಇದ್ದಾರೆ ನಿಮ್ಮ ಆಸೆ ಶ್ರೀ ಭಗವಂತಾ ಈಡೇರಿಸುತ್ತಾನೆ ತಾವು ಕಣ್ಣೀರು ಹಾಕಿದರೆ ನಮ್ಮಗು ಅಳು ಬರುತ್ತೇ ಎಲ್ಲವು ಭಗವಂತನ ಬಲ🙏🙏🙏🙏🙏 ಶ್ರೀ ಯವರಿಗೆ
ದೇವರು ನಿಮಗೆ ಇನ್ನ ಹೆಚ್ಚಿನ ಶಕ್ತಿ ಕೊಡಲಿ ♥️
ದಯವಿಟ್ಟು ಕಣ್ಣೀರು ಹಾಕಬೇಡಿ, ನೀವೇ ಎಲ್ಲಾ, ನಿಮ್ಮಿಂದಲೇ ಎಲ್ಲಾ, ಕಣ್ಣಿಗೆ ಕಾಣುವ ದೇವರು ನೀವು 🙏🙏🙏🙏🙏
ನಿಮ್ಮನ್ನು ಪಡೆದ ಈ ನಾಡು ಧನ್ಯ ಗುರುಗಳೇ 🙏🏻
ಪಶ್ಚಿಮಕ್ಕೆ ತುಮುಕೂರು, ಉತ್ತರಕ್ಕೆ ಗವಿ ಸಿದ್ದೇಶ್ವರ ಮಠ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ದಕ್ಷೀಣಕ್ಕೆ, ಸರಿಯೇ!
🙏🏻
ನಿವು ದೇವರು ಬುದ್ದಿ 🙏🙏🙏🙏 ನಿಮ್ಮನ್ನು ಪಡೆದ ನಾವೇ ಧನ್ಯ 🙏🙏🙏🙏
🚩ನಿಮ್ಮ ಹಿಂದೆ ಕರ್ನಾಟಕದ ಜನ ಇದ್ದಾರ ಸ್ವಾಮೀಜಿ ಕರ್ನಾಟಕದ ಜನ ಇಂದಿಗೂ ಕೈಬಿಡುವುದಿಲ್ಲ ಸ್ವಾಮೀಜಿ ನಿಮ್ಮ ದಾಸೋಹ ಇಂದಿಗೂ ಮುಂದುವರಿಯುತ್ತಿದೆ🙏
L
Bari comments madode aytu bro..
@@virupakshagoudapolicepatil8374 000000000
ಶಿವಕುಮಾರಸ್ವಾಮಿಯ. ಎರಡನೇ ರೂಪ ಈ ಗವಿಸಿದ್ದ ಸ್ವಾಮಿಯವರು.. ವಿದ್ಯಾ.. ಊಟ.. ವಿಚಾರ.. ಹಾಗೂ ಇರುವುದಕ್ಕೆ ಜಾಗ ಸಹ ನೀಡುವ ಈ ಗುರುಗಳಿಗೆ ನನ್ನ 🙏🙏🙏
Yes, u r true. Siddaganga swani version 2. To be frank respect towards Swamiji's enhanced by seeing this Swamiji. 🙏🙏
ಶಿವಕುಮಾರ ಮಹಾ ಸ್ವಾಮೀಜಿ ಇನ್ನೊಂದ ರೂಪ
correct
ಶುದ್ಧ ಹೃದಯದ ಸ್ವಾಮೀಜಿ 🙏🙏🙏
Nimmannu betimaduttene tanu mana dhanagalannu sallisuttene
ನನ್ನ ಆರಾಧ್ಯ ದೈವದ ಕಣ್ಣಲ್ಲಿ ನೀರು 😭😭😭😭😭😭😭😭ಎಲ್ಲೋ ಮನಸಿಗೆ ಬಹಳ ನೋವ್ವನ್ನು ತಂದುಕೊಟ್ಟಿತು
ನಿಮ್ಮ ಜೊತೆ ನಾಡಿನ ಜನತೆ ಇದೆ ಕೈಲಾದಷ್ಟು ಸಹಾಯ ಆಗುತ್ತದೆ ನಿಮ್ಮ ಮಠಕ್ಕೆ
𝕷
Please dayavittu dukkisabedi guruji
P
@@virupakshagoudapolicepatil8374ppp stop lll😊😊plqpqq😊pplpp
ಅಪ್ಪೂರು ನಿವು ಹೀಗೆ ನಿವು ನಮ್ಮ ಶಕ್ತಿ ನೀವು ನಮ್ಮ ಗೇ ದಾರಿ ದೀಪಾ ನೀವು ನಮ್ಮ ಶಕ್ತಿ ಯುಕ್ತಿ ಬೇಳಕು ನಿವು ಸದಾ ನಮಗೆ ಪ್ರೋತ್ಸಾಹ ಕುಡಿ ನಿಮ್ಮ ಆಶೆಗೆ ಮಿರಿ ನಾವು ಸಾದುಸುತೇವೆ ಇಷ್ಟೆ ನಿಮ್ಮ ಸಹಕಾರ ನಿಮ್ಮ ಪ್ರೋತ್ಸಾಹ ನಿಮ್ಮ ಆಶೀರ್ವಾದ ಸಾಕು ನಾವು ಜಗತ್ತೆ ನಿಮ್ಮ ಪಾದಕ್ಕೆ ತಂದು ಅಪ೯ಣೆ ಮಾಡುತೇವೆ ಅಪ್ಪೂರೂ ನಿಮ್ಮ ನಗು ನಮಗೆ ಪ್ರೋತ್ಸಾಹ ಧನ ಇದ್ದ ಹಾಗೆ
🙏🙏🌴🌴 ಗುರುಗಳೇ ನಿಮ್ಮ ಸೇವೆಗೆ ಗವಿಸಿದಧೇಶ್ವರ ದಯೆ ಇರುತ್ತದೆ
This Swamiji is 100% True heart person 🙏🙏
ನಿಮ್ಮ ಈ ನಿಸ್ವಾರ್ಥ ಸೇವೆ, ಎಲ್ಲಾ ಬೇಡ ಮಕ್ಕಳ ಅಭಿವೃದ್ಧಿಗೆ, ಗವಿ ಮಠ ಜ್ಞಾನ ದಾಸೋಹ ವಾಗಲಿ. 🙏🙏🙏🙏🙏
ಬಡ ಮಕ್ಕಳ ಅಭಿವೃದ್ಧಿಗೆ
ದಕ್ಷಿಣದಲ್ಲಿ ಸಿದ್ದಗಂಗಾ ಉತ್ತರದಲ್ಲಿ ಗವಿಮಠ 🙏🙏🙏🙏🙏🙏
ವಿಧ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ದೇವರ ಕಂಬನಿ 🙏🙏🙏🙏
🌹🌹🌹 ನಿಮ್ಮ ಈ ಸಂಕಲ್ಪ ಕ್ಕೆ ಸಹಾಯ ಮಾಡುವ ಶಕ್ತಿ ಯನ್ನು ನನಗೂ ಕೂಡ ನೀಡಲಿ ಆ ಭಗವಂತ , ಬುದ್ಧಿ
🌹🌹🙏🌹🌹ಜೈ ಶ್ರೀ ಗವಿಸಿದ್ದೇಶ್ವರ ಗುರುಭ್ಯೋ ನಮ.
😭🙏 ನಿಮ್ಮ ಜೊತೆಗೆ ಇಡೀ ಭಕ್ತ ಸಾಗರವೇ ಇದೇ ದೇವರೇ ನಿಮ್ಮ ಕಣ್ಣಲ್ಲಿ ನೀರು ಬಂದರೆ ನಮ್ಮ ಹೃದಯ ಬಡಿತ ನಿಂತಾಗ ಆಯ್ತು ದೇವರೇ.
ಮಕ್ಕಳಿಗಾಗಿ ಅಜ್ಜನ ಕಣ್ಣೀರು..
ದಯವಿಟ್ಟು ಕಣ್ಣೀರು ಹಾಕಬೇಡಿ ಅಪ್ಪಾಜಿ ನೀವು ಪ್ರತ್ಯಕ್ಷ ದೇವರು ನೀವೆ ನಮಗೆ ದಾರಿ 🙏🙏🙏🙏🙏🙏🙏
🙏🙏🙏🙏🙏 ಉತ್ತಮ ಕಾರ್ಯ ಸ್ವಾಮೀಜಿ👍
ಗುರುಗಳೇ ನಿಮ್ಮ ಜೊತೆ ನಾವು ಯಾವಾಗ್ಲೂ ಇರ್ತೀವಿ 🙏ಗುರುಗಳೇ 🙏🙏🙏
ಗುರುಗಳೇ
ಗೂಗಲ್ ಪ್ಲೇ ನಂಬರ್ ಅಕೌಂಟ್ ನಂಬರ್. ಹಾಕ್ರಿ ಗುರುಗಳೇ
ನಮ್ಮ ಕೈಲಾದಷ್ಟು ನಾವು ಸಹಾಯ ಮಾಡುತ್ತೇವೆ
ಅಕೌಂಟ್ ನಂಬರ್ ಹಾಕಿರಿ ನನ್ನ ಕೈ ಯಲಾದ ಸಹಾಯ ಮಾಡಲು ಸಾಧ್ಯ
ಅಜ್ಜನ ಮಕ್ಕಳು ನಾಹು 🙏🙏🙏😘😘💪😭😭♥♥♥♥♥♥♥♥♥♥♥♥ರಾಮನು ನೀನೆ ರಹಿಮನು ನೀನೆ
🥰😍🙏
Well said
ನೀವೆ ಹತ್ತರೆ ನಮ್ಮ ಗತಿ ಏನು ಅಪ್ಪಾಜಿ😭😭😭😭
Madagn. Pmath
😂😂😂😂😂
ನಮಸ್ತೆ ಸ್ವಾಮೀಜಿ ಗುರುದೇವ ನಿಮ್ಮ ಈ ಅತ್ಯಾದ್ಭುತ ಸೇವೆಗೆ.. ನಿರ್ಧಾರಕ್ಕೆ 🙏🙏🙏🙏
ವಿದ್ಯಾದಾನ ಮಹಾದಾನ ಜೈ ಗುರುದೇವ್
ದಯವಿಟ್ಟು ನಿಮ್ಮ ಕಣ್ಣಲ್ಲಿ ನೀರು ಬರಬಾರದು , 🙏🙏 ನಿಮ್ಮ ಜೊತೆ ನಾವು ಇದ್ದೇವೆ
ನಿಮ್ಮಂತವರು ನಮ್ಮ ಸಮಾಜಕ್ಕೆ ಬೇಕು 🙏🙏🙏
ಸಿಧ್ಧಗಂಗಾ ನಂತರ ಗವಿಮಠ 🙏🙏🙏🙏🙏🙏
ನೀವು ಮಹಾಗುರು ಗಳು ನಿಮ್ಮಮಾತುಗಳನ್ನು ಕೇಳೋಕೆ ನಂಗೆ ತುಂಬಾ ಇಷ್ಟ ನಿಮ್ಮ ಂತಹ ಒಳ್ಳೆ ಯವರನ್ನು ನಾನು ನೋಡಿದ್ದುನಮ್ಮಪುಣ್ಯ ನೀವೊಬ್ಬ ರನ್ನು ಕಂಡರೆ ನಂಗೆ ತುಂಬಾ ತುಂಬಾ ಇಷ್ಟ ಕೋಟಿ ಕೋಟಿ ಪ್ರಣಾಮಗಳು ಗುರುಗಳೇ ನಿಮಗೆ
🙏🙏🙏🙏🙏🙏
What a kind heart crying for others. Swamiji 🙏🙏🙏🙏🙏
ಧನ್ಯವಾದಗಳು ಗುರೂಜಿ 🙏🙏🙏🙏
ಪ್ರತಿಯೊಬ್ಬ ಕನ್ನಡಿಗನ ಹೃದಯಕ್ಕೆ ತುಂಬಾ ಹತ್ತಿರ ನೀವು ಗುರೂಜಿ ನಿಮ್ಮ ಜೊತೆ ಸದಾ ಇರ್ತೀವಿ🙏🙏💐💐
ನಿಮ್ಮಂತ ಯೋಗಿಗಳನ್ನು ಪಡೆದ ನಾವೇ ಪುಣ್ಯವಂತರೂ ಗುರುಗಳೇ 🙏🙏🙏🙏
ದೇವರು ನೀವು ನೀವೇ ಈ ತರ ಅತ್ತರೆ ಹ್ಯಾಗೆ ಗುರುಗಳೇ 😭😭😭😭ದಯವಿಟ್ಟು 😭😭ಬೇಡಾ
ಮಠದ ಆಸ್ತಿ ಬೆಳೆಸಲು ಪರದಾಟ ನಡೆಸುವ ಸ್ವಾಮಿಗಳು ಇವರನ್ನು ನೋಡಿ ಕಲಿಯಬೇಕು ಮಕ್ಕಳಿಗೆ ಶಿಕ್ಷಣ ನೀಡಿ ಮಠದ ಆಸ್ತಿ ಯನ್ನಾಗಿಮಾಡಿ ಸಮಾಜಕ್ಕೆ ಕೊಡುಗೆಯನ್ನು ನೀಡುವ ಮಹತ್ಕಾರ್ಯ ಅಭಿನಂದನೀಯವಾದದ್ದು ಇಂಥ ನಿಸ್ವಾರ್ಥ ಗುರುವಿಗೆ ನಮೋ ನಮಃ 🙏🙏🌸🌸🌹🌹
ನೀವು ಅಳೋದನ್ನ ನೋಡೋಕೆ ಆಗಲ್ಲ ಸ್ವಾಮೀಜಿ. ನಾವಿದ್ದೀವಿ. ದೇವರು ನಮ್ಮಿಂದ ಸಾಧ್ಯವಾದಷ್ಟು ನಿಮ್ಮ ಮಠಕ್ಕೆ ಸಹಾಯ ಮಾಡಿಸಲಿ. 🙏🏻
ನಿಮ್ಮಂತ ಕಾವಿಗಳ ಅವಶ್ಯಕತೆ ಸಮಾಜಕ್ಕೆ ತುಂಬಾ ಇದೆ ನಿಮ್ಮ ಜೊತೆಗೆ ನಾವು❤️
Good morning guruji neeu alabardu nimma sevege naviddeve nimage koti koti namanagalu
ತಮ್ಮ ಪಾದರಾವಿಂದಗಳಿಗೆ ಹೃತ್ಪೂರ್ವಕ ನಮನಗಳು ತಮ್ಮ ಬಡ ವಿದ್ಯಾರ್ಥಿಗಳ ಬಗ್ಗೆ ಇರುವ ಕರುಣೆಗೆ ಇಡೀ ರಾಜ್ಯ ಜನತೆ ನಿಮ್ಮೊಂದಿಗಿದೆ a ಗವಿ ಸಿದ್ದೇಶ್ವರ ಖಂಡಿತವಾಗಿ ತಮ್ಮ ಆಸೆ ಪೂರೈಸುತ್ತಾನೆ ಸರ್ವೆ ಜನೋ ಸುಖಿನೋ ಭವಂತು ❤️❤️🌹🌹🙏🙏
🙏🙏🙏🙏🙏💓💓💓 guruji niu alabadu nimage devaru oledu madali thank you guruji
ದೇವರು ನಿಮಗೆ ಹೆಚ್ಚಿನ ಶಕ್ತಿ ಮತ್ತು ಒಳ್ಳೆಯದಕ್ಕೆ 🙏🙏❤️
ಗುರುಗಳೆ ನಮಸ್ಕಾರ🙏🙏🙏
💕💕💕💓💓💐💐💐🙏🙏🙏 nimmantha swamigalu beku bhaaratakke
ಇವರು ನಿಜವಾದ ಸ್ವಾಮಿ...ಇಂತವರು ಬೇಕು ಸಮಾಜಕ್ಕೆ 🙏
ಗುರುಗಳೇ ನೀವೇ ನಮಗೆ ದೇವರು ನಿಮ್ಮ ಕಣ್ಣಲ್ಲಿ ನೀರು ಬೇಡ ❤
🙏ನನ್ನ ದೈವ 🙏
Dear TV9 News, dayavittu nim title change maadi, Sachivara munde gala galane atta gavimathada swamiji andre en artha....attirodu nija, adanna heegu baribahudittu...swamigalu tamma poorvada kashtagalannu nenasikondu bhaavukaraadaru anta
Hi
Correct ಆಗಿ ಹೇಳಿದ್ರಿ ಅಣ್ಣಾ
❤ಗುರುಗಳೇ ನೀವು ದೇವ್ರು ನಿಮ್ಮ ಕಣ್ಣಲ್ಲಿ ನೀರು ಬರಬಾರದು ನಿಮಗೆ ದೇವರೇ ಶಕ್ತಿ ಕೊಡಲಿ 🙏🙏
ಸ್ವಾಮಿ ಒಳ್ಳೆಯ ಕಾರ್ಯವನ್ನು ಮಾಡುತಿದ್ದೀರಿ, ದೇವರು ಮಠಕ್ಕೆ ಜನರಿಂದ ಸಹಾಯ ಮಾಡಿಸೇ ಮಾಡಿಸುತ್ತಾನೆ.
ಸೂಪರ್ ಸ್ವಾಮೀಜಿ
ದೇವರ ಕಣ್ಣಲ್ಲಿ ನೀರು😭😭😭😭😭
🙏🏾🙏🏾ಗವಿಸಿದ್ದೇಶ್ವರ ಸ್ವಾಮೀಜಿ ಯಾಕೆ ಅಪ್ಪಾಜಿ ಈ ನೋವ್ವು ನಾವೂ ಇದ್ದೇವೆ ನಿನ್ನಪಾದದಲ್ಲಿ 🙏🏾🙏🏾
🙏🙏ಮಹಾದೇವ🙏🙏
ಜೈ ಗವಿ ಸಿದ್ದೇಶ್ವರ ನಿಮ್ಮ ಸಮಾಜ ಸೇವೆ ಶಿಕ್ಷಣ ಕೊಡುಗೆ ಗೆ ನನ್ನದೊಂದು ಸಲಾಂ ಗುರುಗಳೇ 🙏🙏💐
ಸರ್ ನಿಮ್ಮ ಜೊತೆ ದೇಶದ ಜನರು ಇದ್ದಾರೆ, ನನ್ನ ನೆಚ್ಚಿನ ಗುರುಗಳಿಗೆ ಕೋಟಿ ಕೋಟಿ ನಮಸ್ಕಾರ ⚘🙏
ಕರ್ನಾಟಕದಲ್ಲಿ ಇಂತ ಗುರುಗಳು ಇರಬೇಕು 🙏🙏🙏🙏
😥🙏🏼 ಸ್ವಾಮೀಜಿ❤️👏
ನಿಮ್ಮನ್ನು ಪಡೆದ ನಾವೇ ಧನ್ಯರು ಶ್ರೀ ಗಳೇ
Nimmalli navu sri shivakumara swaamiji yavranna nodtidini gurugale🙏🙏🙏 we r proud of u sir
Apara dayaveta alabida apje 🙏🙏🙏🙏🙏nanu.peri sivamadatin🙏🙏🙏🙏🙏apaje
Shree gavisiddeshwara swami🙏🙏🙏🙏🙏🙏💞♥️
ನಡೆದಾಡುವ ದೇವರು....🙏🙏
🙏🏻🙏🏻🙏🏻🙏🏻 navu suport madtivi appaji
Gurugale vallaya nimdu yochane 🙏🙏🙏
Jai gurudeva nimma niswartha sevegy. Nama namanagalu 🙏🙏🙏🙏
ಬುದ್ದಿಜೀ ಪ್ರಪಂಚದಲ್ಲಿನ ಎಲ್ಲಾ ವಸ್ತುಗಳಿಗೂ ಬೆಲೆ ಕಟ್ಟಬಹುದು ಆದರೆ ಜೋಳಿಗೆಯ ಬೆಲೆಯನ್ನು ಯಾರಿಂದಲೂ ಕಟ್ಟಲು ಸಾದ್ಯವಿಲ್ಲ
Great Swamiji 🙏💐💐💐💐💝💝💝💝💝💝💝💝💝💝💝💝💝💝
Jaya..gavi....🙏🙏🙏🙏🌺🌺🌺🌺🌺
ಮಾಧ್ಯಮಗಳಿಗೆ ಸ್ವಲ್ಪ ಸಂವೇದನಾಶೀಲತೆ ಇದ್ದರೆ, ಅದೇ ಅಲಂಕಾರ...
ನಿಮ್ಮ ಆಸೆ ನೇರವೇರಲಿ.
ನಿಜ ದೇವರು ತಂದೆ ನೀವು 🙏🙏🙏🙏😘
Sir ji your social work is very important to our society,thanks 🙏
ಬುದ್ದಿ ನೀವು ನಡೆದಾಡುವ ದೇವ್ರು ಬುದ್ದಿ 😭❤🙏
Nijavada gavisiddeshwara nivu alabedi gurugale 🙏🙏🙏🙏🙏
Where is this place please? We all should join hands in helping children. Swamiji please stay strong 🙏
In Karnataka. Koppal district.
Government must take decision and give grant Dasoha ke ration dal other things Purely hearted swamiji
Gavi sidda ... Great Power full word love you thank you guruji
♥️ Nijavada devaru...🙏🙏
Niswartha manassina jeeva idu. 🙏🙏🙏🙏🙏🙏
ಜೈ ಗುರುದೇವ 🙏
ಗುರೂಜಿ ನಿಮ್ ಜೊತೆ ನಾವಿದ್ದೇವೆ ನಾವು ನಿಮ್ ಮಕ್ಕಳಲ್ವಾ 🙏❤️🙏🥺😭🙏 ಕರುನಾಡಿನ ಜನತೆ ಇದ್ದಾರೆ ಗುರೂಜಿ 🙏
Gurugale tamma pavitra padagalige sheta koti pranamsgalugurujiii
♥️♥️♥️ಗುರುಗಳೇ 🙏🙏🙏🙏
🙏🙏🙏🙏🙏🙏 jai gavishiddesh
Makklige kannira aakida nive first Swamiji mahan vekti nivu 🙏🙏,,kaliyugada devaru swamij nivu ,,nimm inde 7 koti Karnataka Jana edare
🙏🙏🙏💓💓nive devaru guruji thank you
Dayavittu swamigale kanniru hakabedi nivu kanniru aakidare eedi prapanchane kanniru hakuthade namma manisege tumbha novaguthade.nimma padaravindagalege sharanu sharanarthi🌹🙏🌺🌸🏵️🏵️🌷🙏
Great speaking gurugalya ❤️❤️❤️❤️❤️❤️❤️❤️🙏
ನಮಸ್ತೆ ನಮಸ್ತೆ ಶ್ರೀ. ಶ್ರೀ.ಶ್ರೀ. ಗವಿಸಿದ್ಧೇಶ್ವರ ಸ್ವಾಮೀಜಿಯವರಿಗೆ ಶ್ರೀಗವಿಸಿದ್ದೇಶ್ವ ನಮ್ಮ ನಿಮ್ಮ ಜೊತೆ ಇದ್ದಾರೆ ನಿಮ್ಮ ಆಸೆ ಶ್ರೀ ಭಗವಂತಾ ಈಡೇರಿಸುತ್ತಾನೆ ತಾವು ಕಣ್ಣೀರು ಹಾಕಿದರೆ ನಮ್ಮಗು ಅಳು ಬರುತ್ತೇ ಎಲ್ಲವು ಭಗವಂತನ ಬಲ🙏🙏🙏🙏🙏 ಶ್ರೀ ಯವರಿಗೆ
ಸದಾ ನಿಮ್ಮ ನಿಸ್ವಾರ್ಥ ಸೇವೆಗೆ 🙏🙏🙏
ಗುರೂಜೇ ನಿಮಗೇ ಜನರ ಸಹಾಯ ಸದಾಞದೇ ಜಯವಾಗಲಿ.🙏🙏🙏🙏🙏
Nimma nisvartha sevege ajjavra ashirvadha idhe swamiji🙏
Ajjja avare u r great
TV9 chenal navaru phone pay swamiji account annu needabeku anahu vinanthi.dhayavittu Allari niswardha Swamy sevege sahaya madi.plz
ದೇವರು ಇದ್ದಾರೆ 🙏🙏🙏🙏🙏
ಈವರ್ಷ ಜಾತ್ರೆ ಅದ್ದೂರಿಯಾಗಿ ನಡೆಯುತ್ತೆ
Nimmondige naviddeve swamiji 🙏🙏