Divorce ಕೇಳಿದ ಗಂಡ-ಹೆಂಡತಿ, ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಕಳಿಸಿದ ನ್ಯಾಯಮೂರ್ತಿಗಳು! | Vijay Karnataka

Поделиться
HTML-код
  • Опубликовано: 23 янв 2025

Комментарии • 328

  • @shankarmalageshankarmalage5064
    @shankarmalageshankarmalage5064 3 месяца назад +60

    ನ್ಯಾಯಾದಿಶರಿಗೆ ಒಂದು ನನ್ನ ಹ್ರುದಯ ಪೂರ್ವಕ ಧನ್ಯವಾದಗಳು ❤❤❤❤❤👌👌👌👌👌

    • @ByrappaDByrappa
      @ByrappaDByrappa Месяц назад +3

      ನ್ಯಾಯಾಧೀಶರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು

  • @balasahebraddy6509
    @balasahebraddy6509 3 месяца назад +34

    ಇಂತಹ ಜಡ್ಜ್ ಸಾಹೇಬರಿಗೆ ನನ್ನ ನಮಸ್ಕಾರಗಳು

  • @yallappabaligar2029
    @yallappabaligar2029 4 месяца назад +57

    ನಮ್ಮ ಸಂಸ್ಕೃತಿ ಕುಟುಂಬ ವ್ಯವಸ್ತೆ ಅದ್ಭುತ!

  • @rekhaskachavi8002
    @rekhaskachavi8002 3 месяца назад +21

    ಇಂತ ಜಡ್ಜಗಳು ದೇವ್ರು ಇದ್ದಂಗೆ❤🙏🏻🤝

  • @narayanrnarayanyoua4616
    @narayanrnarayanyoua4616 4 месяца назад +45

    ಮಾನ್ಯ ನ್ಯಾಯಮೂರ್ತಿಗಳ ಒಳ್ಳೆಯ ನಿರ್ಧಾರದ ಸಲಹೆ, ಇವರ ಬಾಳು ಬೆಳಗಲಿ ಧನ್ಯವಾದಗಳು 🙏🙏

  • @nagarajamh1183
    @nagarajamh1183 25 дней назад +8

    ಈ ನ್ಯಾಯಮೂರ್ತಿಗಳ ನ್ಯಾಯ ಮಾಡುವ ಪ್ರಕ್ರಿಯೆ ಅದ್ಭುತವಾದ ವಿವರಣೆ ಗಮನಿಸಿ ನನ್ನ ಮನಸ್ಸು ಕಣ್ಣು ತುಂಬಿ ಹೋಗಿತ್ತು ಕೈ ಮುಗಿದು ಶರಣಾರ್ತಿಗಳೂಂದಿಗೆ ನಿಮ್ಮ ಪಾದಕ್ಕೆ ನಮಸ್ಕಾರ ನ್ಯಾಯಮೂರ್ತಿಗಳೆ 🙏🙏🙏
    ಇದು ನನ್ನ ಸಾನತನ ಧರ್ಮದ ಬಳುವಳಿ🙏🙏🙏🙏🙏🙏🙏🙏🙏🙏🙏🙏🙏🙏

  • @ravichadraravichadra3979
    @ravichadraravichadra3979 4 месяца назад +55

    ನನ್ನ ನಾಡು ನನ್ನ ಕೊಪ್ಪಳ ನನ್ನ ಹೆಮ್ಮೆ ❤❤🎉🎉

  • @panchayyabhiremath2905
    @panchayyabhiremath2905 3 месяца назад +17

    ನ್ಯಾಯ ಮೂರ್ತಿಗಳಿಗೆ ಧನ್ಯವಾದಗಳು

  • @linganagoudakhanagoudra9921
    @linganagoudakhanagoudra9921 4 месяца назад +34

    ಒಳ್ಳೆಯ ತೀರ್ಪು ಸರ್ ❤

  • @dayuh3369
    @dayuh3369 4 месяца назад +62

    ಇಂಥ ಅದ್ಭುತ ಜಡ್ಸ್ ಗಳು ದೇವರಿದ್ದಗೆ❤❤

  • @fhirozlangoti248
    @fhirozlangoti248 4 месяца назад +25

    ನಿಜವಾದ್ ದೇವರು ಜೇಡ್ಜ್ ಸರ್ 🌹🙏🙏

  • @RajarathnaShiyona
    @RajarathnaShiyona 4 месяца назад +49

    ಅದ್ಭುತ ಜ್ಞಾನ ದೇವರು ಮನುಷ್ಯನ ಮುಖಾಂತರ ಪ್ರತ್ಯಕ್ಷ ವಾದಂತೆ

  • @manoharpurtageri9838
    @manoharpurtageri9838 3 месяца назад +12

    ಈ ನಮ್ಮ ನ್ಯಾಯದಿಸರಿಗೆ ನನ್ನ ಮನ ಪೂರ್ವಕ ವಂದನೆಗಳು

  • @basayyaswamy6183
    @basayyaswamy6183 4 месяца назад +59

    ನ್ಯಾಯಾಧೀಶರ ಹೃದಯ ಶ್ರೀಮಂತಿಕೆಗೆ ನನ್ನ ಅನಂತ ಕೋಟಿ ಶರಣು ಶರಣಾರ್ಥಿಗಳು

  • @vijayalaxmikumbar406
    @vijayalaxmikumbar406 3 месяца назад +22

    ಈ ನೆಲದ ಮಣ್ಣಿನ ಸಂಸ್ಕಾರ ಅಂತಹದ್ದು. ಗೌರವಾನ್ವೀತ ನ್ಯಾಯಮೂರ್ತಿಗಳಿಗೆ ಸಾವಿರ ಸಾವಿರ ಸಲಾಮ್ .🎉🎉🎉🎉🎉

  • @PriyankaPriyanka-y9x
    @PriyankaPriyanka-y9x 3 месяца назад +14

    ಇಂಥ ಅದ್ಭುತ ಜಡ್ಜ್ ಗಳಿಗೆ ನನ್ನ ಅನಂತ ಕೋಟಿ ನಮನಗಳು 👍💐🙏🙏🙏

  • @ವಿನಯ್ಕು-8
    @ವಿನಯ್ಕು-8 4 месяца назад +59

    ಜೈ ಗವಿಸಿದ್ದೇಶ್ವರ ಸ್ವಾಮೀಜಿ 🙏🙏🙏🚩🚩🚩

  • @rohinipatil6699
    @rohinipatil6699 Месяц назад +5

    ನಾಯ್ಯ ದಿಶರಿಗೆ ನಮಸ್ಕಾರಗಳು ಯು ಆರ್ great sir

  • @GangammaIti
    @GangammaIti 4 месяца назад +13

    👌🏼👌🏼👌🏼🙏🏼ನಿಮ್ಮ ಒಳ್ಳೇದು ಮಾತು ಸರ್ 🙏🏼ಜಾಡ್ಜ್ ಸರ್ 🙏🏼🙏🏼🙏🏼❤️❤️❤️

  • @somashekharpatil1617
    @somashekharpatil1617 3 месяца назад +9

    Mr justice ನಿಮ್ಮ್ ಹೃದಯ ಶೀಮಂತಿಕೆ ಗೆ ನಮಸ್ಕಾರ

  • @mahanteshk7821
    @mahanteshk7821 Месяц назад +9

    ಇಂತಹ ಜಡ್ಜ ಗಳಿಗೆ ನನ್ನ ನಮನಗಳು ❤🙏🙏🚩

  • @krsnapatil3138
    @krsnapatil3138 3 месяца назад +7

    ಮತ್ತೆ ನಮ್ಮ ಹಳೆಯ ಕಾಲದ ಹಿರಿಯರ ಮರದ ಕಟ್ಟೆ ನ್ಯಾಯಾಲಯ ನೆನಪು ಬಂತು.......ಮತ್ತೆ ಹಿಂದಿನ ಸಂಸ್ಕೃತಿ ಮರಳಿ ಬರುವ ಸಾಧ್ಯೆಗಳಿವೆ.....❤❤❤❤

  • @SVNCONSTRUCTION
    @SVNCONSTRUCTION 3 месяца назад +6

    ತುಂಬ ಒಳ್ಳೆಯ ಸಲಹೆ ಸ್ವಾಮಿ

  • @saraswathisiddesh4674
    @saraswathisiddesh4674 3 дня назад +1

    ನಿಮ್ಮಂಥವರ ಸಂಖ್ಯೆ ನೂರ್ ಮಡಿಸಲಿ ಹಾಗೂ ನಿಮ್ಮ ಮಕ್ಕಳು ಕುಟುಂಬ ಚೆನ್ನಾಗಿರಲಿ

  • @ganeshkatti3784
    @ganeshkatti3784 Месяц назад +3

    ಅತ್ಯುತ್ತಮ ಸಲಹೆಗಳು ಸರ್❤

  • @dayananddesai3546
    @dayananddesai3546 Месяц назад +2

    Reallly I love ur wish and judgement sir ❤

  • @PanchappaB-z7v
    @PanchappaB-z7v 3 месяца назад +6

    ಬಾಳೆ ಮುರಾಬಟಿ ಮಾಡುವರು ಇದರೆ ಇವರು ದೇವರು ಸರ್ ನಿಮಗೆ ನನ್ನ ಧನ್ಯವಾದಗಳು 🌹🙏🙏🙏🙏🌹👌

  • @GousiyaBagli
    @GousiyaBagli Месяц назад +8

    ನಾನು ನ್ಯಾಯಮೂರ್ತಿ ಬಗ್ಗೆ ತಪ್ಪಾಗಿ ತಿಳಿದು ಕೊಂಡಿದ್ದೆ ದುಡ್ಡಿಗೆ ಏನು ಬೇಕಾದರೂ ಮಾಡುತ್ತಾರೆ ಈಗಿನ ಕಾಲದಲ್ಲಿ ನ್ಯಾಯ ಯಲ್ಲಿದೆ ಅಂತ ಆದರೆ ಈ ವಿಡಿಯೋ ನೋಡಿ ನನಿಗೆ ಬಹಳ ಸಂತೋಷ ಆಯಿತು ಸಾರ್...ವಿವಾಹ ಅಂದ ಮೇಲೆ ಎಲ್ಲವನ್ನೂ ಇಬ್ಬರು ಸಹಿಸಿ ಕೊಂಡು ಹೋದ್ರೆ ಯಲ್ಲದು ಚೆನ್ನಾಗಿ ಆಗುತ್ತೆ...ಇಬ್ಬರು ತಮ್ಮ ತಂದೆ ತಾಯಿಗಳಿಗೆ ಗೌರವ ಕೊಡ ಬೇಕು..ಇಂತ ನ್ಯಾಯಮೂರ್ತಿ ಇದ್ದರೆ ಒಳ್ಳೆ ಸಮಾಜ ನಿರ್ಮಾಣ ಆಗುತ್ತೆ......

  • @ashokbiragonda5306
    @ashokbiragonda5306 4 месяца назад +14

    ಒಳ್ಳೆಯ ಬುದ್ದಿಯ ಮಾತು ಹೇಳಿದಿರಿ ನಿವು ಜೆಡ್ಜಯಾಗಿ.💯💯💯🙏🙏🙏🙏

  • @shantalingamma2899
    @shantalingamma2899 2 месяца назад +2

    Sir very good speech very judgement sir

  • @basavarajamarkunti5351
    @basavarajamarkunti5351 7 дней назад +1

    ಶ್ರೀಯುತ ಗೌರವಾನ್ವಿತ ಸಹೃದಯಿ ನ್ಯಾಯಾಧೀಶರಿಗೆ ತುಂಬು ಹೃದಯದ ಅಭಿನಂದನೆಗಳು

  • @SharanappaSnd-ll7rq
    @SharanappaSnd-ll7rq День назад

    ಸೂಪರ್ ಸರ್ 🙏🙏👌👌

  • @savitridollin2821
    @savitridollin2821 4 месяца назад +5

    🙏🙏🙏🙏 ಗ್ರೇಟ್ ಸರ್.

  • @rudreshav9604
    @rudreshav9604 8 дней назад +2

    Both of the Judges Dayamaya Parameswarana Parvathi Devi God bless you successful happy journey Sir 🙏🙏🙏🙏🙏

  • @BhimashankarMelappanavar
    @BhimashankarMelappanavar 23 дня назад +1

    Really great judgement and nice supports...

  • @RajuRaju-jg1sp
    @RajuRaju-jg1sp 22 дня назад +5

    ವಿದ್ಯೆ ಬಂತು ವಿನಯ ಹೋಯಿತು . ಪ್ರತಿ ಕೋರ್ಟ್ ನಲ್ಲೂ ಇಂತಹ ನ್ಯಾಯಮೂರ್ತಿಗಳು ಇದ್ದರೆ ಮಾತ್ರ ಇಂತವರಿಗೆ ಬುದ್ಧಿ ಕಲಿಸಲು ಸಾಧ್ಯ.

  • @umareshobha42
    @umareshobha42 Месяц назад +4

    ಈ ವಿಡಿಯೋ ನೋಡಿದ್ ಮೇಲೆ ನನಗೆ ವಿಶ್ವಾಸ ಆಯಿತು ಇನ್ನು ಭೂಮಿ ಮೇಲೆ ಒಳ್ಳೆಯ ಜನಾ ಇದ್ದಾರೆ ಅಂತ 🙏🙏🙏

  • @laxmibhat2730
    @laxmibhat2730 24 дня назад +2

    Very good thinking sir

  • @sunandamodi2203
    @sunandamodi2203 4 месяца назад +11

    ಹ್ಯಾಟ್ಸ್ ಆಫ್ ಜಜ್ ಸಾಹೇಬ್ರೆ 👏👏👏💐

  • @SiddannaHallur-l8k
    @SiddannaHallur-l8k 3 месяца назад +4

    ತುಂಬಾ ಒಳ್ಳೆಯ ಸಲಹೆ ಹೆಸರು

  • @baba555_H
    @baba555_H 4 месяца назад +39

    ಸರಿಯಾದ ಜಾಗಕ್ಕೆ ಕಳುಹಿಸಿದ್ದಾರೆ ಸರ್... ಬಾಳು ಬೆಳಗಿತು....

  • @Kishank08
    @Kishank08 3 месяца назад +2

    Super judgement sir

  • @Siddramabyakod5791
    @Siddramabyakod5791 4 месяца назад +3

    Sar dhanyvad🎉❤👍🏻👍🏻👍🏻🤝

  • @NagarajaB-z8z
    @NagarajaB-z8z День назад

    Super ಸರ್ ❤❤❤❤❤❤❤

  • @ashokshetty5854
    @ashokshetty5854 3 месяца назад +8

    ನಿಮ್ಮಂತಹ ನ್ಯಾಯಾಧೀಶರು ಗಳು ಇಡೀ ದೇಶಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬೇಕು. ಆಗಲೇ ನಮ್ಮ ಹಿಂದೂಗಳಿಗೆ ಅರ್ಥ ಆಗುವುದು.

  • @gangappabgangappab-v3r
    @gangappabgangappab-v3r 25 дней назад +4

    ಕೆಲವು ವಿಚಾರಗಳಲ್ಲಿ ಬುದ್ಧಿ ಕಾನೂನು ಕತ್ತಿ ಅಂತ ಹೇಳ್ತಾರೆ ಕಾನೂನುಗಳು ನಮ್ಮ ದೇಶದ ಕಾನೂನು ಎಲ್ಲಾ ಕಾಲಕ್ಕೂ ಅನ್ವೇಷಲ್ಲ ಧರ್ಮ ಅನ್ವಯಿಸುತ್ತೆ ನಮ್ಮ ದೇಶದ ಕಾನೂನುಗಳು ಇನ್ನೊಂದು ದೇಶಕ್ಕೆ ಅನ್ವಯಿಸಲ್ಲ ಹಾಗೆಯೇ ಧರ್ಮದ ಕಾರಣಗಳು ಅನ್ವಯಿಸುತ್ತಿದೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕೆಲವು ವಿಚಾರಗಳು ಧರ್ಮದ ಆಧಾರ ಆದರದ ಮೇಲೆ ಗುರಿಯರ ಮಾರ್ಗದರ್ಶನ ಅನ್ವಯಿಸುತ್ತದೆ ಶರಣರು ಸಂತರ ಮಾರ್ಗದರ್ಶನ ಅನ್ವಯಿಸುತ್ತದೆ ಕೆಲವು ಕಾನೂನುಗಳು ಎಲ್ಲವೂ ಕೂಡ ಕಾನೂನಿನಲ್ಲಿ ಬಗೆರಲಿಲ್ಲ ಶರಣ ಮಾರ್ಗದಲ್ಲಿ ಎಂಥ ಸಮಸ್ಯೆಗಳು, ಶರಣ ಮಾರ್ಗದಲ್ಲಿ ಬಯಾರುತ್ತಿವೆ ನಮ್ಮ ದೇಶದ ಧಾರ್ಮಿಕ ಭಾವನೆಗಳಿವೆ ಇದೇ ಕೇಳಿದ ಗುರಿಯ ಹಿರಿಯರ ಮಾರ್ಗದರ್ಶನ ಹತ್ಯಾವಶ್ಯಕ ನಮ್ಮ ದೇಶಕ್ಕೆ

  • @satishhegde7171
    @satishhegde7171 3 месяца назад +4

    ಸರಿಯಾದ ಸಲಹೆ ನೀಡಿದ್ದೀರಿ..ಜಜ್ ಸಾಹೇಬ್ರಿಗೆ ನಮನ.🙏👏👌

  • @chandashekaras8294
    @chandashekaras8294 2 месяца назад +4

    ನಮಸ್ತೆ ಸರ್ ಒಳ್ಳೆ ಬುದ್ದಿ ಮತ್ ತಮಗೆ ಶರಣು

  • @maliyappakarajagi2251
    @maliyappakarajagi2251 День назад

    Good discussion 👌 👍

  • @Kiran_410
    @Kiran_410 4 месяца назад +2

    Sir very very nice speech and very judgement sir,🙏🙏🙏🙏🙏🙏🙏🙏🙏🌞🌞🙏🙏🙏

  • @DivyaPg-tz1jj
    @DivyaPg-tz1jj 3 месяца назад +2

    Wow super advice sir realy ur great sir

  • @Mrwho108
    @Mrwho108 4 месяца назад +6

    Big salute to this judge ❤

  • @yusufpatel1389
    @yusufpatel1389 4 месяца назад +5

    Very Good Suggestion

  • @Gana_95
    @Gana_95 4 месяца назад +10

    Best decision taken by court. Super Sir

  • @NazeerBasha-jg3bl
    @NazeerBasha-jg3bl 4 месяца назад +4

    Super sir 🙏🙏🙏🙏🌹🌹🌹🌹

  • @m.r.anuradharamaprasad5720
    @m.r.anuradharamaprasad5720 3 месяца назад

    We should be proud to have such judges in our Karnataka. Good advice was given to public. Thank you. Namaste.

  • @prashantdhanagond4448
    @prashantdhanagond4448 2 дня назад

    Good work sir great job sir

  • @basavareddikarur2322
    @basavareddikarur2322 Месяц назад +2

    Good advice my lord.

  • @BavarajaitagiItagi
    @BavarajaitagiItagi 15 дней назад +2

    💐ಕರೆಕ್ಟ್ ರಿ ಸರ್ 💐

  • @rajumg6174
    @rajumg6174 13 дней назад +3

    ನಾನು ವಿಡಿಯೋ ಇವಾಗ ನೋಡಿದ್ದೀನಿ ಇವತ್ತಿಗೆ ಏನು ಆಯ್ತ ಈ ಕೇಸು ಅಂತ ಗೊತ್ತಿರೋರು ಹೇಳಿ 🙏🙏🙏

    • @ningu369-z6w
      @ningu369-z6w 4 дня назад +1

      Divorce application dismiss aytu

  • @lakshmikanthj7495
    @lakshmikanthj7495 4 дня назад

    Superb sir.. 👍🙏🙏

  • @sharanagoudahiregoudra4369
    @sharanagoudahiregoudra4369 5 дней назад +1

    Good sir 🎉🎉🎉

  • @shadakshariac4956
    @shadakshariac4956 4 месяца назад +2

    Great sir ❤❤❤

  • @vijaygd7155
    @vijaygd7155 4 дня назад

    ಒಳ್ಳೆಯ ಸೂಚನೆ ನ್ಯಾಯಾಧೀಶರೆ

  • @baleshpadasalagi5835
    @baleshpadasalagi5835 4 месяца назад +2

    ಧನ್ಯವಾದಗಳು

  • @shivanandsilvantar9899
    @shivanandsilvantar9899 4 месяца назад +2

    Super sr💯👃✌️👌🙏🌹

  • @kshemalingbiradar2207
    @kshemalingbiradar2207 4 месяца назад +2

    Good judgement,my pranama to both lords

  • @tavanappmalladi7759
    @tavanappmalladi7759 Месяц назад +2

    Super. Sar❤🙏

  • @ManjunathPoojar-v9m
    @ManjunathPoojar-v9m 3 дня назад

    ಎತ್ತರ ಇರಬೇಕು ಅವರ ಹತ್ತಿರ ಇರಬೇಕು ಹತ್ತಿರ ಇರಬೇಕು ಅವರ ಎತ್ತರ ಇರಬೇಕು ನಮ್ಮದೇ ಆದಂತ ಸಿದ್ಧಾಂತದಲ್ಲಿ ಅಂತ್ಯಗೊಳ್ಳಬೇಕು

  • @sharanupatil1575
    @sharanupatil1575 Месяц назад +2

    ದೇವರು ಇನ್ನು ಇದಿದ್ದರ್ ಇದೆ ಸಾಕ್ಷಿ 🙏🙏🌹

  • @DeepakKumar-u5p6n
    @DeepakKumar-u5p6n 3 месяца назад +2

    Hand 's Up Sir Super

  • @HSBiradar-ls7wf
    @HSBiradar-ls7wf 4 месяца назад +1

    Many judges And Court ge Danyavadagalu. Nimage Namskaragaju.

  • @sylviasuares8250
    @sylviasuares8250 4 месяца назад +2

    Good suggestion sir

  • @komalamesta4077
    @komalamesta4077 26 дней назад +1

    Verry good adviçe

  • @basappabelakud5939
    @basappabelakud5939 2 месяца назад +2

    Super.sar

  • @pk___.offical208
    @pk___.offical208 4 месяца назад +1

    great and expellant suggestion from judge sir

  • @renukadD-mx3tu
    @renukadD-mx3tu День назад

    Super sir...

  • @local5643
    @local5643 4 месяца назад +1

    ❤❤❤ sweet speech , beuty of family Lord....

  • @nagarajkm6221
    @nagarajkm6221 4 месяца назад +2

    Great and wonderful thaught good convencing. Great judges. God bless them.

  • @rosey728
    @rosey728 4 месяца назад +2

    Super 🎉🎉🎉🎉

  • @mahanteshmalipatil5718
    @mahanteshmalipatil5718 3 месяца назад +3

    🙏🙏ನೂರು ಕೋಟಿ 🙏🙏

  • @JyothiKallangoud
    @JyothiKallangoud Месяц назад

    Really wonderful sajetion

  • @krishnappatb2753
    @krishnappatb2753 4 месяца назад +1

    Super talking judge sir council super sir

  • @arunhundia6736
    @arunhundia6736 4 месяца назад +2

    Good disijan my Lord🙏

  • @BasavarajBasav-l9k
    @BasavarajBasav-l9k 4 месяца назад +3

    Super sir

  • @VenuGowda-j9i
    @VenuGowda-j9i 4 месяца назад +1

    Sir great nivu

  • @mahadevagoudamantur6476
    @mahadevagoudamantur6476 Месяц назад

    Really well development in judicial

  • @GanapatiHegde-m9c
    @GanapatiHegde-m9c 3 месяца назад

    There's no doubt problem will solved through justice like u. No need to go anywhere .u are like God and adviced couple in such way that father advising son teacher advising his students.u are like God sir . thanks 🎉

  • @sachinsachin6444
    @sachinsachin6444 3 месяца назад

    Nice argument sir

  • @ನುಡಿಮುತ್ತುಗಳು-ಧ5ಪ

    ನ್ಯಾಯಾಧೀಶರ ಅಧ್ಬುತ ಸಲಹೆ, ಕುಟುಂಬದವರೆಲ್ಲ ಪ್ರೀತಿ, ಸಹಕಾರ, ತ್ಯಾಗ ಇದ್ದಾಗಲೇ ಒಂದು ಸಂಸಾರ ರಥ ಸರಳವಾಗಿ ಸಾಗಬಲ್ಲದು.

  • @kasturitalvar7584
    @kasturitalvar7584 4 месяца назад +2

    👌👍🙏🙏🙏🙏🙏💯jai gavisiddewara swamigigalige.koppal abinavasri swamigigala asirwadadina e dampathigalu hondagali avara sukavagi balali .jai abinavasri

  • @indiefluteguru
    @indiefluteguru 13 часов назад

    Sir nimm talmege nann namasakaragalu

  • @BasavarajHirur-cp4er
    @BasavarajHirur-cp4er 3 месяца назад

    Sir.exlent,thanks.foradvise

  • @KiranPise-i8t
    @KiranPise-i8t 13 дней назад +1

    Hats.aff.you.sir.nimathavaru.state.ge.beku.sir

  • @gurulingkumbar2069
    @gurulingkumbar2069 4 месяца назад +4

    Supar sir dannayvada

  • @revatijadhav.jai.narayan3236
    @revatijadhav.jai.narayan3236 Месяц назад

    Many many thanks the judges

  • @dayananddayanand1073
    @dayananddayanand1073 3 месяца назад

    Koti koti pranam galu.... judge sir

  • @krsnapatil3138
    @krsnapatil3138 3 месяца назад +3

    ಭವಿಷ್ಯದಲ್ಲಿ ನ್ಯಾಯಾಲಯ ಮುಚ್ಚುವ ಸಂಗತಿಗಳು ಎದುರಾಗಬಹುದು....😂😂😂😂

  • @NagayyaGoud
    @NagayyaGoud 3 месяца назад

    Thanq sir

  • @ManjunathManju-qk6oc
    @ManjunathManju-qk6oc 3 месяца назад

    Super sir ❤❤❤