ಸರ್ ಪ್ರತಿಬಾರಿ ನೀವು videos ಮಾಡಬೇಕಾದರೆ. "ಮಕ್ಕಳು ಚನ್ನಾಗಿ ಓದಬೇಕು .ದೇಶದ ದೊಡ್ಡ ಹುದ್ದೆಗೆ ನನ್ನ ಕರ್ನಾಟಕದ ಮಕ್ಕಳನ್ನು ಕಳಿಸಬೇಕು " ಎನ್ನುವ ಭಾವನೆ ಎದ್ದು ಕಾಣುತ್ತದೆ ಸರ್ . Thank you so much sir 🙏
Sir ನಾನು ಒಬ್ಬ science student ಆದರೆ ಇಷ್ಟು ವರ್ಷದಿಂದ ಅರ್ಥ ಆಗದೆ ಇರುವ organic chemistry ಅನ್ನು just 40 ನಿಮಿಷದಲ್ಲಿ ಅರ್ಥ ಮಾಡಿಸಿ ಬಿಟ್ರಿ 🙏🙏🙏 ಧನ್ಯೋಸ್ಮಿ ಗುರುಗಳೇ 🙏🙏
Sir ರಾಸಾಯನಿಕ ಶಾಸ್ತ್ರ ಮತ್ತು ಬೌತಶಾಸ್ತ್ರ ಫುಲ್ ಕ್ಲಾಸ್ ಮಾಡ್ಬಿಡಿ ❤❤ನಿಮ್ಮ ಕ್ಲಾಸ್ ಇಂದ ಎಲ್ಲೋ ಒಂದ್ ಕಡೆ ಕೆಲಸ ಹೋಗ್ ಡ್ಕೊಂಡು ಇರ್ತೀವಿ ನಿಮ್ಮ ಈ ಬಡಜನರ ಕಾಳಜಿಗೆ ನಾವು ಚಿರಋಣಿ ಸರ್ 🙏🙏🙏🙏🌹🌹🌹🌹❤❤❤
ಸರ್ ನೀವು ಭಾರತ ಮತ್ತು ಕರ್ನಾಟಕದ ವಿಷಯ ಬಂದಾಗ ನೀವು ಅದನ್ನು ಸಂಬೋದಿಸುವಾಗ ನನ್ನ ದೇಶ ಹಾಗೂ ನನ್ನ ರಾಜ್ಯ ಎನ್ನುವಾಗ ನನ್ನ ದೇಹದಲ್ಲಿ ಕರೆಂಟ್ ಪಾಸ್ ಆದಂತೆ ಆಗಿ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ🙏🙏
Sir your teaching way is very different... My sincer request please continue the work... It's our humble request... Eagrly waiting for your classes.... Come back like a Phoenix bird.....
Thank you sir innu hecchu hecchu class madi nimma competitive purpose yalla book purchase madidini super teacher sir nivu chennagi arta agutte niva helodu dhanyavadagalu sir
🪷ಜೀವನದಲ್ಲಿ ಕನಸು & ಗುರಿ.. ಮತ್ತು ಗುರು ತುಂಬಾ ಮುಖ್ಯ.. ಕನಸು ಗುರಿ ಆಗಬೇಕೆ ಹೊರೆತು ಗುರಿ ಕನಸು ಆಗಬಾರದು.. 🙏 ಕನಸು ಮತ್ತು ಗುರಿ .. ಆಗಬೇಕು ಅಂದರೆ ಗುರುಗಳ ದಯೆ ಇರಬೇಕು... 🪷🌹 ಒಂದು ದಿನದ advance happy teachers day... Sir🌹jai ಗುರುದೇವ🙏🙏❤️💐💐
ನಾನೊಬ್ಬ ಕಲಾ ವಿದ್ಯಾರ್ಥಿ ಸರ್.. ಇಷ್ಟು ಚೆನ್ನಾಗಿ ಹೈಡ್ರೋಕಾರ್ಬನ್ ಅರ್ಥ ಮಾಡಿಸಿದಿರಿ ಅಂದ್ರೆ no words to explain sir,ನೀವು ನಮ್ಮಂತ ವಿದ್ಯಾರ್ಥಿಗಳ ಪಾಲಿನ ದೇವ್ರು ಸರ್.. ಈ ಮಾದರಿಯ ವಿಜ್ಞಾನಕ್ಕೆ ಸಂಬಂದಿಸಿದ ಹೆಚ್ಚಿನ ವಿಡಿಯೋ ಮಾಡ್ತಾ ಇರ್ರಿ ಸರ್.. ದೇವ್ರು ನಿಮ್ಮನ್ನ ಚೆನ್ನಾಗಿಟ್ಟಿರಲಿ ಅಂತಾ ಬೇಡಿಕೊಳ್ಳತಿನಿ ಸರ್🙏🙏
sir innu hechhagi science class madi elladaku use agutte nam palina devaru sir nivu nijvaglu bada vidysrthigalige nivu god gift anta helabahudu nimmant teacher yak shikshana mantriyagabaradu avag ella student gal palige belaku sikkang agutte .✌👍👏🤝👌

Same to you
Lol 🤣
ಬಡವಿದ್ಯಾರ್ಥಿಗಳ ಅಂಧಕಾರಕ್ಕೆ, ನಿಮ್ಮ ಬೋಧನೆ ಜ್ಞಾನಜ್ಯೋತಿ ಯಾಗಿದೆ.🙏🙏🙏
Really thank you
🙏🙏🙏
Super 👌👌👌👌, continued your class Sir 🙏🙏🙏🙏🙏
Sir ರಾಸಾಯನಿಕ ಶಾಸ್ತ್ರ ಮತ್ತು ಬೌತಶಾಸ್ತ್ರ ಫುಲ್ ಕ್ಲಾಸ್ ಮಾಡ್ಬಿಡಿ ❤❤ನಿಮ್ಮ ಕ್ಲಾಸ್ ಇಂದ ಎಲ್ಲೋ ಒಂದ್ ಕಡೆ ಕೆಲಸ ಹೋಗ್ ಡ್ಕೊಂಡು ಇರ್ತೀವಿ ನಿಮ್ಮ ಈ ಬಡಜನರ ಕಾಳಜಿಗೆ ನಾವು ಚಿರಋಣಿ ಸರ್ 🙏🙏🙏🙏🌹🌹🌹🌹❤❤❤
ಸರ್ ದಯವಿಟ್ಟು ನಿಮ್ಮ ತರಗತಿ ಮುಂದುವರೆಸಿದರೆ ನಮ್ಮಂತ ಎಷ್ಟೋ ಬಡ ಸ್ಪರ್ಧಾರ್ಥಿಗಳಿಗೆ ಉಪಯುಕ್ತವಾಗುತ್ತದೆ.Plz continue ur class sir
ಸರ್ ನೀವು ಭಾರತ ಮತ್ತು ಕರ್ನಾಟಕದ ವಿಷಯ ಬಂದಾಗ ನೀವು ಅದನ್ನು ಸಂಬೋದಿಸುವಾಗ ನನ್ನ ದೇಶ ಹಾಗೂ ನನ್ನ ರಾಜ್ಯ ಎನ್ನುವಾಗ ನನ್ನ ದೇಹದಲ್ಲಿ ಕರೆಂಟ್ ಪಾಸ್ ಆದಂತೆ ಆಗಿ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ🙏🙏
"Legend Class" Sir🔥🔥
Thank you so much sir🙏🙏
ಎಲ್ಲವೂ ಓದಬಹುದು ಆದ್ರೆ ಸೈನ್ಸ್ ಮತ್ತು ಕಂಪ್ಯೂಟರ್ ಕಠಿಣವಾದ ವಿಷಯ sir ಅದಿಕೆ 🙏
ಧನ್ಯವಾದಗಳು ಗುರುಗಳೇ ನಮ್ ಗೋಸ್ಕರ ನೀವು ತುಂಬಾ ಸಹಾಯ ಮಾಡ್ತಾ ಇದೀರಾ , ನಿಮಗೆ ಧನ್ಯವಾದಗಳು 🙏🙏🙏🙌
Sir yenthavrna bekadru neevu successful madthira 100 percent. U r legend in education circle.❤️❤️ Love you too much sir
Legend is always a Legend ❤️🙏
ಅಕ್ಷರ ದಾತ ನನ್ನ ದೇವರು🙏god bless you sir...❤️
Lion is back awesome sir keep it up thank you for your service
1st view..1cmnt 1st like😍God of CET
Feeling Shy to ear your wonderful class sir❤️
Legend is back ...fidaaaa for ur class guruji
Awesome sir mind blowing teaching
Beautifully explained sir 😍😍😍
Sir well syllabus for competitive exams hats up
RUclips ಓಪನ್ ಮಾಡಿದ ಕೊಡಲೇ ಫಸ್ಟ್ ತೋರ್ಸಿದ್ದೇ ನಿಮ್ ಕ್ಲಾಸ್ ಸರ್ 🙏🔥🔥
Hii
@@mylifemomdad5212 😀
I am big fan of your teaching sir excellent. Beautiful sir.
ಸರ್ ನೀವು ಮಾಡಿರೋ ವಿಡಿಯೋ ತುಂಬಾ ಅರ್ಥಪೂರ್ಣವಾಗಿದೆ ನೀವು ಮಾಡಿರೋ ವಿಡಿಯೋದಲ್ಲಿ ಏನು ಕೊರತೆ ಬರೋದೇ ಇಲ್ಲ ತುಂಬಾ ಚೆನ್ನಾಗಿ ಅರ್ಥವಾಗುತ್ತೆ ಹೃತ್ಪೂರ್ವಕ ಧನ್ಯವಾದಗಳು ಸರ್🙏🙏🙏🙏
one minute also not boring sir 🙂 super knowledge u have sir tqsm sir 🙏
sir first time i understand chemistry class ...thank you very much sir ...
Sir your teaching way is very different... My sincer request please continue the work... It's our humble request... Eagrly waiting for your classes.... Come back like a Phoenix bird.....
Thank you sir innu hecchu hecchu class madi nimma competitive purpose yalla book purchase madidini super teacher sir nivu chennagi arta agutte niva helodu dhanyavadagalu sir
🪷ಜೀವನದಲ್ಲಿ ಕನಸು & ಗುರಿ.. ಮತ್ತು ಗುರು ತುಂಬಾ ಮುಖ್ಯ.. ಕನಸು ಗುರಿ ಆಗಬೇಕೆ ಹೊರೆತು ಗುರಿ ಕನಸು ಆಗಬಾರದು.. 🙏 ಕನಸು ಮತ್ತು ಗುರಿ .. ಆಗಬೇಕು ಅಂದರೆ ಗುರುಗಳ ದಯೆ ಇರಬೇಕು... 🪷🌹 ಒಂದು ದಿನದ advance happy teachers day... Sir🌹jai ಗುರುದೇವ🙏🙏❤️💐💐
Thanks for your help and advice sir god bless you
Hats off you sir, your are great
ಅತ್ಯದ್ಭುತ ತರಗತಿ ಗುರುಗಳೆ ...ತುಂಬಾ ಧನ್ಯವಾದಗಳು.
ಗುರಗಳೇ ನಿಮ್ಮ ಜ್ಞಾನ ಸಾಗರಕ್ಕೆ ಸಮಾನವಾದದ್ದು ಗುರುಗಳೇ ನಿಮ್ಮ ಸೇವೆಗೆ ವಿದ್ಯಾರ್ಥಿಗಳು ಎಂದೆಂದಿಗೂ ಚಿರರುಣಿ🙏🙏🙏🙏🙏🙏🙏
Legend of education fiald 🙏🙏
Thank you so much sir ❣️❣️❣️❣️❣️ brilliant knowledge
Xlent sir,, v r waiting for your more cls... 🙏🙏🙏🙏🙏
Great sir nivu thank you
ನಾನೊಬ್ಬ ಕಲಾ ವಿದ್ಯಾರ್ಥಿ ಸರ್.. ಇಷ್ಟು ಚೆನ್ನಾಗಿ ಹೈಡ್ರೋಕಾರ್ಬನ್ ಅರ್ಥ ಮಾಡಿಸಿದಿರಿ ಅಂದ್ರೆ no words to explain sir,ನೀವು ನಮ್ಮಂತ ವಿದ್ಯಾರ್ಥಿಗಳ ಪಾಲಿನ ದೇವ್ರು ಸರ್.. ಈ ಮಾದರಿಯ ವಿಜ್ಞಾನಕ್ಕೆ ಸಂಬಂದಿಸಿದ ಹೆಚ್ಚಿನ ವಿಡಿಯೋ ಮಾಡ್ತಾ ಇರ್ರಿ ಸರ್.. ದೇವ್ರು ನಿಮ್ಮನ್ನ ಚೆನ್ನಾಗಿಟ್ಟಿರಲಿ ಅಂತಾ ಬೇಡಿಕೊಳ್ಳತಿನಿ ಸರ್🙏🙏
Excellent Teaching 🌹💖💐💖👌💐 Super sir
Sir.. Sadhana App nalli nimma Magazine Apply aadre, eeglu saha namage odoke sahaya agatte sir.. Pls, magazine bagge swlp gamana kod sir..
Wonderful sir 🙏🙏🔥
Niswarth sevege.namminda koti koti naman galo🙏🙏🙏 sir...
Thank you Sir excellent teaching
, Thank u so much sir for u r dedication to poor students in economically and knowledge...
Thumba dhanyavadagalu..sir..ide thara continues class madi...🙏🙏🙏
Wow superb sir
I am bigg fan to ur teaching style sir
tankyou sir excellent teaching
Definitely 1M 😍
Simply superb sir
Tumba ishtavayytu n artanu kooda aaytu tqs sir
Tnq for the science class sir...pls do more and more videos on science topics
🔥Brilliant sir 🔥
Teachers, father of knowledge
Happy teachers day.... Thank you sir🙏🙏
vidyarthidala devaru🙏 thank u soo much gurugale
Super sir.. Please continue sir Tq so much Sir
Tq so much sir...🙏 Take care Sir ..be happy... with love
೫ ನಿಮಿಷದಲ್ಲಿ ೧೦೦೦ಕ್ಕಿಂತ ಹೆಚ್ಚು ವೀಕ್ಷಣೆ ❤️🙏
Sir, nimmage koti koti namana galu. Nivu vivarisuva madhari suppppperrrr....
Sir karnataka da ಜ್ಞಾನಕೋಶ ಸರ್ ನೀವು................ ಧನ್ಯವಾದಗಳು ಸರ್ ನಿಮಗೆ ಅಭಿನಂದನೆಗಳು ಸರ್
Please continue, please continue science class sir 🙏🙏🙏🙏🙏🙏 Thank you very much sir
Thank you sir exalent teaching sir🙏 encyclopedia knowledge sir🙏🙏🙏🙏
Thank you for this class 🎉🎉
Thank you sir very excellent teaching
Sir nimma explanation thumba channagide Tqs u sir,
Super cls guruji...🙏🙏🙏🙏🙏
Happy teacher's day sir...🎁🎊💐🙏🎉
Nimma pratiyondu Pustakavu namma achumechina Snehitaru, nimma Pustaka rachana Shaily, jnanakke nooru namana sir..
Very very very very thank you so much sir
Nimma sevege HRUDAYAPURVAKA abinandanegalu Gurujii 💐💐💐💐🌹🌹🌹🌹🌺🌺🌺👍👍👍👍
Tq sooooo much sir.....🙏🙏🙏🙏🙏 God of Competitive Students
Your All classes super sir. .....👌👌
Excellent sir
I am adicted of your classes
ಸರ್ ನಿಮ್ಮ ಅಧ್ಯಯನ ತುಂಬಾ ಚನ್ನಾಗಿ ಮೂಡಿ ಬರುತ್ತೆ 🙏🙏
Gurugale super
Thanking you sir .very nice your class sir
🙏🏻 thank you so much sir
Devara prathiroopa 😍🙏🙏🙏
Superb sir tq
Super Sir..Tqsm Sir
sir innu hechhagi science class madi elladaku use agutte nam palina devaru sir nivu nijvaglu bada vidysrthigalige nivu god gift anta helabahudu nimmant teacher yak shikshana mantriyagabaradu avag ella student gal palige belaku sikkang agutte .✌👍👏🤝👌
Super.class
Great sir🙏
Super gurugale
King is always king 🔥
Super video SIR
Thank you very much sir
Super sir 🙏🏻
Thank You Sir🙏❤️
Tq sir tq so much amazing class sir 👌👌🥰...............
Ultimate sir classes
Thank you so much Sir💐💐
🙏🙏🙏🙏🙏god of knowledge
ವಿಜ್ಞಾನ ವಿಷಯದ ಮೇಲೆ ಇನ್ನೂ ಹೆಚ್ಚು ವಿಡಿಯೋ ಮಾಡಿ ಸರ್ ಧನ್ಯವಾದಗಳು
ಸರ್. ವಿದ್ಯಾರ್ಥಿ. ದೇವರು. ನೀವು. ಜೈ ಶ್ರೀ ಗುರು ದೇವ 🙏🏻🙏🏻🙏🏻🙏🏻🙏🏻🌹🌹🌹🌹🌹🌹❤️❤️🌷🌷📚📚📚✍️✍️
Super Sir.
Super sir❤👏👏👏🙌🙌🙌
Nan gurugaalu ivru anata helikollokke estu ಹೆಮ್ಮೆ ಆಗುತ್ತೆ 🙏🙏🙏🙏🙏🙏🙏🙏🙏🙏gurugaale koti koti namaskara
Happy teacher's day,,gurugale ,,God bless you,,💯💯💐💐💐🙏🙏🌧️,,,