Mental Ability,Direction Test Problem(ದಿಕ್ಕುಸೂಚಿಸುವಪರೀಕ್ಷೆ),By DrKMSuresh,ChiefEditor,SpardhaVijetha

Поделиться
HTML-код
  • Опубликовано: 4 окт 2024
  • #DirectionTestProblems,#FundamentalsOfDirectionTest #ExamplesOfDirectionTestProblems

Комментарии • 872

  • @maktuma7811
    @maktuma7811 3 года назад +23

    ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಆಶಾಕಿರಣ ಉತ್ತರ ಕರ್ನಾಟಕದ ಸ್ಪರ್ಧಾರ್ಥಿಗಳಿಗೆ ನೀವು ಆಶಾಕಿರಣ ಉತ್ತರ ಕರ್ನಾಟಕ ಬಡ ಸ್ಪರ್ಧಾಥಿಗಳಿಗೆ ನೀವು ಆಶಾಕಿರಣ ಅಬ್ದುಲ್ ಕಲಾಂ ಅವರ ಹಾಗೆ ನಿರಂತರ ಪಾಠ ಮಾಡಿ ನಮ್ಮ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಬಾಳು ಬೆಳಗಿಸಿ ಸರ್ love you sir

  • @kntvkannada19
    @kntvkannada19 4 года назад +101

    Basic ಗೊತ್ತಿಲ್ಲದೇ ಇರೊ ನಮ್ಮಂಥ ಎಷ್ಟೋ ವಿದ್ಯಾರ್ಥಿಗಳಿಗೆ ತುಂಬಾ ಪರಿಣಾಮಕಾರಿಯಾದಂತಹ ವಿವರಣೆ ನೀಡಿದಿರಾ ಸರ್. Really i salute you sir 💐

  • @snaveen4705
    @snaveen4705 4 года назад +34

    ,ಯಾಕೆ dislike ಕೊಡ್ತಿರಾ.. ಇದಕ್ಕಿಂತ ಚೆನ್ನಾಗಿ ಕಲಿಸುವರು ಇದ್ರೆ ಯಾಕೆ video ನೋಡ್ತಿರಾ ನೀವುಗಳು... go and learn form them only.. don't come to watch here... ಅ ಸರಸ್ವತಿ ದೇವರೇ ಬಂದು ಟೀಚ್ ಮಾಡಿದ್ರು dislike ಕೊಡ್ತಿರಾ ಅನ್ಸುತ್ತೆ....

  • @chandrakantdsubedar3483
    @chandrakantdsubedar3483 4 года назад +77

    World No one Choching Master is Dr. K M Suresh Sir🙏🙏

    • @kasturianur1509
      @kasturianur1509 4 года назад

      AwwawlaawkkwwlWi
      WskkoaaiokiaaisiaaaiaAiAOKOIaliioiIoo/3/////

    • @kasturianur1509
      @kasturianur1509 4 года назад

      QOO/3/3/%//%/%/////%/%%%/%%%%%/

    • @kasturianur1509
      @kasturianur1509 4 года назад

      )) ))))))))))))))))))%))))))))%))))%) %%%%) )))))))))))). ) ))*)))))))))((()))) (((((((((()()(%((((%(((%%)7%7 %%%%

    • @kasturianur1509
      @kasturianur1509 4 года назад

      Lwzzwzozozzoolzllooozlwozzlzozwzzzllolzwzozozlzwzlwozzwolz

    • @kasturianur1509
      @kasturianur1509 4 года назад

      3OL3o

  • @ಗಡಿಜಿಲ್ಲೆಕನ್ನಡಿಗ

    ಸರ್ ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಮತ್ತು ಚಿರಋಣಿ... ನಿಮ್ಮ ತರಗತಿಗಳು ಮುಂಬರಲಿರುವ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಅನುಕೂಲವಾಗಲಿದೆ.

  • @sajanrai6899
    @sajanrai6899 3 года назад +3

    He don't even plead people to like share subscribe his channel like other tutors... He teaches for students having big dreams but less hope of making it possible 😕 He is giving us a hope of making it possible 🙏 A very big salute and bow to you 🙏🤲

  • @rashmigowda2628
    @rashmigowda2628 4 года назад +2

    ಧನ್ಯವಾದಗಳು ಗುರುಗಳೇ
    ನಾನು 5 ವರ್ಷದಿಂದಲೂ ನಿಮ್ಮದೇ ಸ್ವರ್ಧಾ ವಿಜೇತ ಬುಕ್ಸ್ ಓದುತ್ತಲೇ ಇದೀನಿ ನಿಮ್ಮ ಇತರ ಲೈವ್ ಕ್ಲಾಸ್ ನೋಡುತ್ತ ಸಂತೋಷವಾಗುತ್ತಿದೆ
    ಆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @vivekanandshankin3448
    @vivekanandshankin3448 4 года назад +2

    ಉತ್ತಮ ದಿಕ್ಕನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏

  • @vishvamatroji838
    @vishvamatroji838 2 года назад +1

    ಅತ್ತೆ ಅದ್ಬುತ ಮಾಹಿತಿ ಸರ್.. ದೇವರು ನಿಮಗೆ ಯಶಸ್ಸಿನ ಪಯಣ ಮುಂದುವರಿಸಲಿ ಅಂಥ ಬೇಡಿಕೊಳ್ಳವೆ....

  • @Musiczone-xz6zl
    @Musiczone-xz6zl 4 года назад +11

    ಡಿಸ್ ಲೈಕ್ ಮಾಡುವರು ದಯವಿಟ್ಟು ಕಾರಣ ಹೇಳಿ ಡಿಸ್ ಲೈಕ್ ಮಾಡಿ.

    • @creamymoon_2013
      @creamymoon_2013 4 года назад +1

      ಹೊಟ್ಟೆ ಕಿಚ್ಚಿನ ಮೊಟ್ಟೆಕೋಳಿಗಳು ಹಾಗೆ ಮಾಡ್ತಾರೆ

    • @basu6991
      @basu6991 4 года назад +2

      ನನಗೆ ಅನ್ನಿಸೋ ಮಟ್ಟಿಗೆ ಇದು. ಇದು ವಿರುದ್ದ ಇರೋ ಕೋಚಿಂಗ್ ಸೆಂಟರ್ ಗಳ ಕೆಲಸ ಇರಬಹುದು..ಹೊಟ್ಟೆ ಕಿಚ್ಚು

  • @savdimpi4759
    @savdimpi4759 3 года назад +3

    Sir ನಿಮಗೆ ಅನಂತ ಕೋಟಿ ನಮನಗಳು ನಾನು ಗ್ರಾಮೀಣ ಭಾಗದ ವಿದ್ಯಾರ್ಥಿ ನಿಮ್ಮ ಕ್ಲಾಸ್ ತುಂಬಾ ಉಪಯೋಗ ಆಯ್ತು ಸರ್

  • @Musiczone-xz6zl
    @Musiczone-xz6zl 4 года назад +8

    ಸರ್ ಸರಳ ಬಡ್ಡಿ ಮತ್ತು ಚಕ್ರಬಡ್ಡಿ, ಲಾಭ ಮತ್ತು ನಷ್ಟ, ದಾಳಗಳ ಸಮಸ್ಯೆಗೆ ಸಂಬಂಧಿಸಿದ ವಿಷಯವನ್ನು ಮುಂದಿನ ವಿಡಿಯೋದಲ್ಲಿ ಹೇಳಿ

  • @sangeetaraddy8752
    @sangeetaraddy8752 4 года назад +2

    ಧನ್ಯವಾದಗಳು ಸರ್.... ನಿಜ ಸರ್ ನಮ್ಮಂತ ಗೃಹಿಣಿಯರಿಗೆ ತುಂಬಾ ಸಹಾಯ ಆಗುತ್ತಾ ಇದೆ

  • @honnegowdak4714
    @honnegowdak4714 4 года назад +1

    ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದೀರಾ ಸರ್, ತುಂಬಾ ಧನ್ಯವಾದಗಳು ಸರ್

  • @kntvkannada19
    @kntvkannada19 4 года назад +1

    ಸರ್ ಅದ್ಭುತ ವಿವರಣೆ ಎಲ್ಲರಿಗೂ ತಿಳಿಯೋಹಾಗಿದೆ. ಹಾಗೆ ನಿಮ್ಮ ಹಾಸ್ಯ ನೂ ಅಷ್ಟೇ ತಿಳಿಯಾಗಿದೆ sir. ಕೋಟಿ ಕೋಟಿ ವಂದನೆಗಳು ಸರ್. 💐

  • @mainusingernadaf6106
    @mainusingernadaf6106 4 года назад +1

    💐💐👌🙏🙏🙏 ಧನ್ಯವಾದಗಳು ಗುರುಳೇ ನಮ್ಮ ಬಯಕೆ ಈಡೇರಿಸಿದ್ದಕ್ಕೆ....

  • @rameshramcharan8878
    @rameshramcharan8878 2 года назад

    ನನಗೆ ಇದು ತುಂಬಾ ಕಷ್ಟ ಎಂದು ತಿಳಿದಿದ್ದೆ ಸರ್ ಆದರೆ ನೀವು ತುಂಬಾ ಸರಳವಾಗಿ ಹೇಳಿದ್ದೀರ , ತುಂಬಾ ಧನ್ಯವಾದಗಳು ಸರ್ 🙏🙏🙏

  • @nunkeshat8308
    @nunkeshat8308 4 года назад +4

    Thank you so Much sir most usefull village background students

  • @poojanayak2252
    @poojanayak2252 2 года назад +1

    Supper classes sir its very use full for beginners and week candidates of mental ability portion this will helps us lot of examinations so we are so happy sir thank you so much sir 👏👏🙏🙏🙏🙏🙏🙏🙏👏👏👌👌👌😃

  • @Chetanhr1
    @Chetanhr1 4 года назад +1

    No one can replace you sir🙏🙏🙏 thank you soo much for making understand this mental ability

  • @akashchavan919
    @akashchavan919 3 года назад +2

    Wow what a great class telling Dear Sir thank you so much 👌👌

  • @ravihanchate9
    @ravihanchate9 4 года назад +1

    Thank u sir 📖🙏. UPSC PRELIMINARY EXAMಗೆ ಸಂಬಂಧಿಸಿದಂತೆ ಒಂದು ವಿಡಿಯೋ ಮಾಡಿ ಸರ್. ನಿಮ್ಮ ಮಾರ್ಗದರ್ಶನ ಬಹಳ ಅಗತ್ಯವಿದೆ. 💓🙏

  • @yuvarajukbyuvi2368
    @yuvarajukbyuvi2368 3 года назад +2

    Wonderful teaching tq sir it really helpfull for rural students

  • @kalpanakk8064
    @kalpanakk8064 4 года назад +3

    Superb classes Sir 👌

  • @chandrakantdsubedar3483
    @chandrakantdsubedar3483 3 года назад

    World No one coaching master and My God is Dr K M Suresh Sir 🙏🙏

  • @pandurangpappu5982
    @pandurangpappu5982 3 года назад +4

    Sir, very easy to understand thank you

  • @ManiK-w1v
    @ManiK-w1v 2 года назад +2

    ನಿಜವಾದ ಶಿಕ್ಷಣದ ದೇವರು .....

  • @kalakeerthiprasad2000
    @kalakeerthiprasad2000 4 года назад +2

    Favorite videos for k m suresh sir...

  • @channabasappachannabasappa156
    @channabasappachannabasappa156 3 года назад +1

    Really sir ...ur god of teach methods....pls take a bow from me......🤩🤩🤩🤩🤩🤩🙏🙏🙏🙏

  • @hrakeshahraki736
    @hrakeshahraki736 3 года назад +1

    ಸಾವಿರಾರು ವಿದ್ಯಾರ್ಥಿಗಳಿಗೆ ದೇವರು sir 🙏💯😇

  • @nileshgalgali3618
    @nileshgalgali3618 2 года назад +1

    Super sir. tumba chenagi. Helikodatira sir. Tilide Ero Problems na Easy Agi madakodatira .

  • @Anilkumar-mn6lq
    @Anilkumar-mn6lq 4 года назад +3

    ಸೆಪ್ಟೆಂಬರ್ ತಿಂಗಳಲಿನ ಪ್ರಚಲಿತ ವಿದ್ಯಮಾನಗಳು ಹೇಳಿ ಸರ್ ಧನ್ಯವಾದಗಳು ಸರ್

  • @Dawalnadaf786
    @Dawalnadaf786 3 года назад +1

    I am very happy to tell you all, You are very good at learning GK, y re good teach sir

  • @anjananju9939
    @anjananju9939 3 года назад +2

    There are no words to say about your teaching Sirrrr🙏🙏🙏🙏
    It's very helpful to poor students...
    Thank you so much Sirrrrr🙏

  • @ಅಮೃತಬ್ಯೂಟಿಹಬ್

    "ಉಈಪುಆದನೈಪವಾ" ಈ ವಾಕ್ಯ ನೆನ್ಪೀಟ್ಕೊಂಡ್ರೆ ತುಂಬಾ ಸುಲಭ ಆಗತ್ತೆ ದಿಕ್ಕುಗಳನ್ನ ಸೂಚಿಸೋಕೆ

  • @krishankrishan6914
    @krishankrishan6914 3 года назад +2

    Sir Your teaching is wonderful✨😍 tqsm sir for ur support. May God always bless u🙏

  • @kuberappalamani1112
    @kuberappalamani1112 4 года назад +2

    Good helping nature sir 🙏🙏🙏

  • @Mallikarjun2021
    @Mallikarjun2021 4 года назад

    Concern for rural students really amazing,we are confident because of you sir.

  • @BlueBird-zg7br
    @BlueBird-zg7br 4 года назад

    Worlds best teaching way..
    Big thanks #KM_Suresh_sir🙏🙏🙏🙏🙏🙏

  • @kartikpadennavar7957
    @kartikpadennavar7957 4 года назад +2

    Thank you sir.. Mental Ability Bagge Hechige video madi Sir....

  • @kumarmgowda1719
    @kumarmgowda1719 4 года назад +1

    Really extrordinary.......sir...simply superb......iam engg student ....i never seen lecturer lyk u sir 🙏🙏🙏🙏🙏😍

  • @gangadhargowda3108
    @gangadhargowda3108 3 года назад +1

    Sir ನಿಜವಾಗ್ಲೂ ದಿಕ್ಕುಗಳ ಬಗ್ಗೆ ಸ್ವಲ್ಪ ನು ಗೊತ್ತಿರ್ಲಿಲ್ಲ ಸರ್ ತುಂಬಾ ಹೆಲ್ಪ್ ಆಯ್ತು ಧನ್ಯವಾದ ಸರ್

  • @nandishks2041
    @nandishks2041 4 года назад +5

    Sir DRDO Part 2 video siktilla.??

    • @nandinisv1443
      @nandinisv1443 4 года назад

      Yes. Mdm 💐 💐. I searching . And waiting. PL sir drdo part 2 class madi

  • @hanumanthv4573
    @hanumanthv4573 2 года назад +1

    Tankyou sir maneyalle nimma class attend madtivi most useful videos

  • @channabasappachannabasappa109
    @channabasappachannabasappa109 4 года назад +1

    ತುಂಬಾ ಚೆನ್ನಾಗಿ ಕ್ಲಾಸ್ ಮಾಡ್ತೀರಾ ಸರ್ ನಾನು ಗ್ರಾಮೀಣ ಭಾಗದ ವಿದ್ಯಾರ್ಥಿ ಆಗಿದ್ದೇನೆ ಚೆನ್ನಾಗಿ ಅರ್ಥ ಆಗ್ತಾ ಇದೆ. ಆದರೆ ಆದರೆ ಕ್ಯಾಲೆಂಡರ್ ಸಮಸ್ಯೆಯನ್ನು ಕ್ಲಾಸ್ ಮಾಡಿ ಸರ್

  • @somashekharasangi6445
    @somashekharasangi6445 4 года назад +2

    Super teaching sir👌

  • @sonuyanni9823
    @sonuyanni9823 3 года назад +4

    🙏🙏🙏🙏🙏🙏❣️❣️❣️❣️❣️

  • @supreethdraj3749
    @supreethdraj3749 4 года назад +2

    ನಿಮ್ಮ ತಮಾಷೆ ತುಂಬಾ ಇಷ್ಟ ಸರ್ ❣️😊

  • @basavarajumbasavarajum9312
    @basavarajumbasavarajum9312 4 года назад +1

    Sir niv heliddu onde sari arthagbidutte super speech sir

  • @MahanteshBnayakamahanteshBnaya
    @MahanteshBnayakamahanteshBnaya 3 года назад +4

    Sir police constable ge yav tara odkobeku yav book odbeku please reply madi sir next month exam ide 24 ge

  • @parashuramkumbar7851
    @parashuramkumbar7851 4 года назад +1

    ಧನ್ಯವಾದಗಳು ಗುರುಗಳೆ ನಿಮ್ಮ ವಿಡಿಯೊಗಳಿಗಾಗಿ ಕಾಯ್ತಾಯಿರುತ್ತೇವೆ

  • @mahimahi5217
    @mahimahi5217 4 года назад +1

    ನಾವು ನಿಮ್ಮ ಋಣ ತೀರಿಸಲಾಗದು ಗುರುಗಳೇ🙏🙏🙏

  • @aravindbalu8728
    @aravindbalu8728 4 года назад +1

    Super sir thumba chenagi artha ago Tara teach madtira Tqsm 🤗😍

  • @yogeeshads2914
    @yogeeshads2914 3 года назад +2

    Tq so much sir, super explanation

  • @sbcreation7735
    @sbcreation7735 4 года назад +3

    Sir ninma bagge ena helabeku anta ne gotta agldu sir 🙏🙏sir nammanta bada student ge sir tumba helpa agata ide sir tq so much sir 🙏🙏Love you sir

  • @santoshpujari-classes8914
    @santoshpujari-classes8914 4 года назад +2

    ಸರ್, ಸಂಭವನೀಯತೆ ಮತ್ತು ದಾಳಗಳು ಬಗ್ಗೆ ಹೇಳಿ ಕೊಡಿ ಸರ್.

  • @nagarajy.c1291
    @nagarajy.c1291 3 года назад

    ಸೂಪರ್ ಸರ್ ಧನ್ಯವಾದಗಳು ಸರ್ ಬಡವರ ಪಾಲಿಗೆ ನೀವೇ ದೇವರು sir🥰👍

  • @Sukaraja1696
    @Sukaraja1696 4 года назад +2

    Sir ನಿಮಗೆ ಅನಂತ ಕೋಟಿ ನಮಸ್ಕಾರ🙏 ಗುರುಗಳೇ..
    Pc ಎಕ್ಸಾಮ್ ಗೆ ಬರುವಂತಹ constitution. Geography question discuss ಮಾಡಿ sir please

  • @vidyaamit5310
    @vidyaamit5310 5 месяцев назад +1

    Very excellent class sir tq

  • @manjunathmath6659
    @manjunathmath6659 4 года назад +1

    Sir I'm addicted to ur teaching

  • @gowthamnagu3658
    @gowthamnagu3658 4 года назад +2

    Sir next week vargu..daily ondhondh video Madi sir... question paper analysis thumbaaa help aguthee plzzzzz

  • @supreethdraj3749
    @supreethdraj3749 4 года назад +1

    Really u r kind hearted person sir tqq sir ❣️😊

  • @rameshrameshc7219
    @rameshrameshc7219 4 года назад +2

    Sir please daily class Madi sir please please please please please please please please please

  • @bhimakumar6221
    @bhimakumar6221 4 года назад +1

    Thanks sir super channagi artha aytu

  • @praveennikkam7758
    @praveennikkam7758 4 года назад +1

    Super informations sir

  • @akashchavan919
    @akashchavan919 3 года назад +2

    Really sir ❤️🌹 super class

  • @Musiczone-xz6zl
    @Musiczone-xz6zl 4 года назад +1

    Thank you sir very helpful video

  • @nandinisv1443
    @nandinisv1443 4 года назад +1

    Namste gurugale 💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐.

  • @parashuramt1539
    @parashuramt1539 4 года назад +2

    Sir RRB exams bagge full details kottu video madi sir

  • @poornimaprema2060
    @poornimaprema2060 3 года назад +4

    Thank you sir ❤❤

  • @krnandini5001
    @krnandini5001 3 года назад +1

    Thank u sir..tuba chanag class madidre..Nim hathra coaching takodre pass agthre...

  • @mhr_55
    @mhr_55 3 года назад

    Amazing sir.. Thanks for ur useful information sir .. Best teacher I hv ever seen..

  • @anjum7406
    @anjum7406 2 года назад +1

    Wonderfull class ಸರ್... 🙏🙏🙏

  • @lathamanikm6682
    @lathamanikm6682 3 года назад

    All of your videos are very useful sir..
    ಧನ್ಯವಾದಗಳು

  • @asmataj7324
    @asmataj7324 4 года назад +1

    Super teacher of my life 🙏

  • @bheemareddyvajjal6315
    @bheemareddyvajjal6315 3 года назад +1

    Super teaching sir 🙏🙏

  • @yamanuranayak9553
    @yamanuranayak9553 4 года назад

    ಗುರುಗಳೆ ಅದ್ಭುತ.. ಸೂಪರ್.. Ur legend...🙏🙏🙏🙏

  • @SharanuB716
    @SharanuB716 2 года назад +1

    Wow Super Class Sir🙏🙏

  • @ಜಯತನಯಆನಂದ್
    @ಜಯತನಯಆನಂದ್ 4 года назад

    You are one and only in Karnataka sir.....

  • @praveenhonnalli2844
    @praveenhonnalli2844 4 года назад +3

    Tq sir... KSET general paper discuss madi sir

  • @shinesharada1822
    @shinesharada1822 3 года назад

    ಬಹುಮುಖ ಪ್ರತಿಭೆಯ ಬ್ರಹ್ಮ ನಮ್ ಗುರುಗಳು 💥😎😎🙏🙏🙏

  • @gowda27
    @gowda27 4 года назад +1

    ನಮಸ್ಕಾರ ಗುರುಗಳೇ ಧನ್ಯವಾದಗಳು 🙏

  • @SatalingappaUdagi
    @SatalingappaUdagi Год назад

    ನಿಮ್ಮ್ class ಕೇಳಿ ನಾನು pc exam ಇಷ್ಟೇ ನ ಎಂದು ಕೊಂಡೇ ಅಷ್ಟು ಚಂದ ಅರತ ಆಗಿದೆ class ಸರ್ ❤❤

  • @mr.darshycreation
    @mr.darshycreation 3 года назад +1

    Best video sir👌👌👌👌👌❤❤❤❤❤❤💞💞💞💞💐💐💐💐💐more help for poor students Thank you sir 💞💞❤🙏🏻🙏🏻🙏🏻🙏🏻

  • @prathapb.rprathapb.r9079
    @prathapb.rprathapb.r9079 3 года назад +1

    Thank you sir such a wonderful explanation

  • @laxmimali6996
    @laxmimali6996 3 года назад +2

    Thank you sir

  • @siddharthm4761
    @siddharthm4761 Год назад +2

    ತುಂಬಾ ಧನ್ಯವಾದಗಳು ಸರ್ 🙏

  • @mahanteshjagatap9023
    @mahanteshjagatap9023 4 года назад +1

    ಧನ್ಯವಾದಗಳು ಗುರುವರ್ಯ್ಯ

  • @shubhavathir3031
    @shubhavathir3031 2 года назад +1

    Excellent handwriting sir 😊

  • @ambarishreddy874
    @ambarishreddy874 3 года назад

    Wn I'm in student my teacher is not teached like u..ur great sir..we selute u..becouse I'm rural area student...

  • @vinuthaacharya6408
    @vinuthaacharya6408 4 года назад +1

    Haiii sir gm...💐. indian Constitution continue maadi pls... Tnk u so much... Sir 🙏

  • @siddupatil_28
    @siddupatil_28 4 года назад +1

    ❤️ ಶುಭೋದಯ ಗುರುಗಳೇ 🤗

  • @naveennaveen5956
    @naveennaveen5956 4 года назад +3

    Sir Train problems Age problems distance Problems Ella Madi Sir

  • @madhurihatti9483
    @madhurihatti9483 4 года назад +2

    Sir, please SDA old question paper solve sir.🙏🙏👌👌

  • @anandappoji4371
    @anandappoji4371 4 года назад +1

    Sir, Please teach about Environment. .
    This is important

  • @anithaani5726
    @anithaani5726 4 года назад +13

    Sir, psychology class madi.... 🙏🙏🙏

  • @gangadharrathod8844
    @gangadharrathod8844 3 года назад +3

    ಧನ್ಯವಾದಗಳು ಸರ್
    ನಾನು ಮಾಜಿ ಸೈನಕ, ಸಿವಿಲ್ ಪೋಲಿಸ ಕಾನ್ಸ್ ಟೇಬಲ್ ಗೆ ಟ್ರಾಯ್ ಮಾಡುತ್ತಿದ್ದನೆ

    • @anushab2617
      @anushab2617 3 года назад +1

      Niv agitira kammi cut off erutte bidi

    • @anushab2617
      @anushab2617 3 года назад +1

      @@gangadharrathod8844 pakka sir

    • @anushab2617
      @anushab2617 3 года назад +1

      Yav uru sir nimdhu

    • @anushab2617
      @anushab2617 3 года назад

      @@gangadharrathod8844 hospet

    • @anushab2617
      @anushab2617 3 года назад

      @@gangadharrathod8844 gm sir

  • @sureshst643
    @sureshst643 4 года назад

    Grameen students ge thumba help aagta ide sir thanku so much sir 🙏🙏🙏🙏

  • @vithalvyapari7290
    @vithalvyapari7290 4 года назад

    ತುಂಬಾ ಸರಳ ವಿಧಾನದಲ್ಲಿ ತಿಳಿಸುತ್ತಿರಾ ಸರ್ ಧನ್ಯವಾದಗಳು 🙏🙏🙏

  • @shwethahm2108
    @shwethahm2108 3 года назад +1

    I am new subscriber your class is very good very interesting clss