Modalu Manavanaagu | Bhavageethe | ಮೊದಲು ಮಾನವನಾಗು | Cover Song | Shivamogga Subbanna

Поделиться
HTML-код
  • Опубликовано: 8 сен 2024
  • #ModaluManavanagu #Bhavageethe #AnjanAbheri
    ಗಾಯನ: ಅಂಜನ್ ಅಭೇರಿ
    "ಮೊದಲು ಮಾನವನಾಗು" - ಬಹಳ ಅರ್ಥಗರ್ಭಿತ ಭಾವಗೀತೆ. ಕಾವ್ಯಾನಂದರ ಉತ್ಕೃಷ್ಟ ವಿಚಾರಧಾರೆ. ಜಗತ್ತಿನ ಎಲ್ಲ ಸಮಸ್ಯೆಗಳಿಗಿರೋ ಒಂದೇ ಪರಿಹಾರ ಇದು. ವಿಶ್ವಮಾನವನಾಗುವುದು.
    ಬಾಳಪ್ಪ ಹುಕ್ಕೇರಿಯವರ ಮಧುರ ಸಂಗೀತ, ಶಿವಮೊಗ್ಗ ಸುಬ್ಬಣ್ಣನವರ ಭಾವಪೂರ್ಣ ಗಾಯನ.
    ರಚನೆ: ಕಾವ್ಯಾನಂದ (ಸಿದ್ದಯ್ಯ ಪುರಾಣಿಕ್)
    ಸಂಗೀತ : ಬಾಳಪ್ಪ ಹುಕ್ಕೇರಿ
    ಮೂಲ ಗಾಯನ: ಶಿವಮೊಗ್ಗ ಸುಬ್ಬಣ್ಣ
    Modalu Manavanaagu - Poem by Shri Siddayya Puranik (penname: Kavyananda) is of very high thoughts.
    It inspires everyone to become Human first than anything else. Humanity should be the ultimate religion of all.
    What a music by Shri Balappa Hukkeri !! And so soulful singing by Shri Shivamogga Subbanna !!!
    Poet: Shri Siddayya Puranik
    Music: Shri Balappa Hukkeri
    Original Singer: Shri Shivamogga Subbanna
    #HrudayaRaaga
    #ShivamoggaSubbanna
    #ಭಾವಗೀತೆ
    #ಮೊದಲುಮಾನವನಾಗು
    #KannadaSong
    #Bhavageethegalu
    #ModaluManavanaguSong
    #ModaluManavanaaguLyricsInKannada
    #KannadaCover
    #KannadaKaraoke
    #KannadaFolkSongs
    #KannadaFolklore
    Modalu manavanagu, modalu maanavanaagu, bhavageethe, bhavagithe, bhavageethegalu
    ಏನಾದರೂ ಆಗು, ನೀ ಬಯಸಿದಂತಾಗು
    ಏನಾದರೂ ಆಗು, ನಿನ್ನಿಚ್ಛೆ ಯಂತಾಗು
    ಏನಾದರೂ ಸರಿಯೆ, ಮೊದಲು ಮಾನವನಾಗು
    ಓದಿ ಬ್ರಾಹ್ಮಣನಾಗು, ಕಾದಿ ಕ್ಷತ್ರಿಯನಾಗು
    ಶೂದ್ರ ವೈಶ್ಯನೆ ಆಗು, ದುಡಿದು ಗಳಿಸಿ....
    ಹಿಂದು ಮುಸ್ಲಿಮನಾಗು, ಬೌದ್ಧ ಕ್ರೈಸ್ತನೆ ಆಗು
    ಚಾರ್ವಾಕನೇ ಆಗು, ಭೋಗ ಬಯಸಿ....
    ರಾಜಕಾರಣಿಯಾಗು, ರಾಷ್ಟ್ರಭಕ್ತನೆ ಆಗು
    ಕಲೆಗಾರ ವಿಜ್ಞಾನಿ, ವ್ಯಾಪಾರಿಯಾಗು....

Комментарии • 63