Hadonda Haduve | Cover Song | Anjan Abheri | PB Srinivas | Naandi | Vijaya Bhaskar | RN Jayagopal

Поделиться
HTML-код
  • Опубликовано: 19 окт 2024
  • #HaadondaHaaduve #NeeKeluMaguve #Rajkumar
    Original Credits:
    Singer: PB Srinivas
    Music: Vijaya Bhaskar
    Lyrics: RN Jayagopal
    ನನಗೆ ಕಾಡುವ ಹಾಡುಗಳಲ್ಲಿ ಇದೂ ಒಂದು. ಸುಖ, ದುಃಖ, ಹತಾಶೆ, ನೋವು, ನಿರೀಕ್ಷೆ, ಅಪೇಕ್ಷೆ, ಭವಿಷ್ಯದ ಆಶಾ ಭಾವನೆ - ಎಷ್ಟೊಂದು ರಸಗಳು ತುಂಬಿದ ಹಾಡು.
    ಪಿ.ಬಿ.ಶ್ರೀನಿವಾಸ್ ಅವರ ರೇಷ್ಮೆಯ ನವಿರು ದನಿಗೆ ಸಾಟಿ ಯಾರು? ಸುಮಾರು ೬೦ ವರ್ಷಗಳ ಹಾಡಾದರು ಹಾಡಿನ ಸಂಯೋಜನೆ ಬಹಳ ಚೇತೋಹಾರಿಯಾಗಿದೆ. ವಿಜಯ ಭಾಸ್ಕರ್ ಅವರ ಮಾಂತ್ರಿಕ ಶಕ್ತಿ ಅಂಥದ್ದು.
    ಈ ಹಾಡು ಕೆಲವೇ ನಿಮಿಷಗಳಲ್ಲಿ ಸಂಯೋಜನೆ ಆಗಿ ಸಾಹಿತ್ಯವೂ ಸಿದ್ಧವಾಯಿತು ಎಂದರೆ ಎಂಥ ಉನ್ನತ ಪ್ರತಿಭೆಗಳು, ಎಂಥ ಸುಂದರ ಪರಿಸರ. ಇದರ ಬಗ್ಗೆ ಬಹಳ ರಸವತ್ತಾಗಿ ಮಣಿಕಾಂತ್ ಅವರು ಬರೆದಿದ್ದಾರೆ. ಓದಿ ನೋಡಿ.
    cutt.ly/0QivcDA
    ಚಿತ್ರ : ನಾಂದಿ
    ಗಾಯಕ : ಪಿ.ಬಿ.ಶ್ರೀನಿವಾಸ್
    ಹಾಡೊಂದ ಹಾಡುವೆ ನೀ ಕೇಳು ಮಗುವೆ
    ಬರಿದಾದ ಮನೆ ಬೆಳಗೆ ನೀನೆಂದು ಬರುವೆ
    ಸೀಮಂತದಾನಂದ ನಾ ನೀಡಲಿಲ್ಲ
    ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ
    ಸಿರಿವಂತರಾ ಭೋಗ ನಿನಗಿಲ್ಲಿ ಇಲ್ಲಾ
    ಸಿರಿಯಾಗಿ ನಿಧಿಯಾಗಿ ನೀ ಬರುವೆಯಲ್ಲಾ
    ||ಹಾಡೊಂದ ಹಾಡುವೆ||
    ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ
    ಆ ಸುಖದೆ ನಾ ಮರೆವೆ ಈ ಬಾಳ ಚಿಂತೆ
    ಅದ ಕೇಳೊ ಸೌಭಾಗ್ಯ ಈ ತಾಯಿಗಿಲ್ಲಾ
    ಇವಳಾಸೆ ಆಕಾಂಕ್ಷೆ ನೀನಾದೆಯಲ್ಲಾ
    ||ಹಾಡೊಂದ ಹಾಡುವೆ||
    #HadondaHaduve
    #PBSrinivasKannadaSong
    #HadondaHaduveKaraoke
    #HadondaHaduveCoverSong
    #VijayaBhaskar
    #RNJayagopal
    #NaandiKannadaMovieSongs
    #NaandiSongs
    #OldKannadaSongs
    #KannadaClassics
    #RajkumarSongs
    #AnjanAbheri

Комментарии • 38

  • @HanumantappaKologihr
    @HanumantappaKologihr Месяц назад +2

    PB ರವರ ಅದ್ಭುತ ಹಾಡುಗಳಲ್ಲಿ ಇದು ಕೂಡಾ ಒಂದು ಚನ್ನಾಗಿ ಹಾಡಿದಿರಿ ಸರ್ ಧನ್ಯವಾದಗಳು.

    • @HrudayaRaaga
      @HrudayaRaaga  Месяц назад +1

      ಅತ್ಯಂತ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.

  • @kashinathhudalimath5411
    @kashinathhudalimath5411 6 месяцев назад +3

    ❤🎉❤🎉❤🎉❤🎉❤🎉❤🎉😮😊😮😊😮😊😮😊😮😊Swataha P B Srinivas yavare Haduttiddare yeno Anisitu Andwad Sirikanth Bharwad Manassu yatha sthitige Bantu Gayakarige Dhanyavadagalu kashinath Hudlimath belgavi karnataka ❤🎉❤🎉❤🎉❤🎉❤🎉😮😊😮😊

    • @HrudayaRaaga
      @HrudayaRaaga  5 месяцев назад

      ಶರಣ್ ರೀ ಕಾಶಿನಾಥ್. ನಿಮ್ಮ ತುಂಬು ಹೃದಯದ ಮೆಚ್ಚುಗೆಗೆ ಅತ್ಯಂತ ಧನ್ಯವಾದಗಳು.

  • @gyarryvideo
    @gyarryvideo 3 года назад +1

    ತುಂಬಾ ಚೆನ್ನಾಗಿ ಬಂದಿದೆ.... Aa ondu feel ishta aaythu... 2 belakina bannada aata super... 👏👏👏👏👏👏

  • @veenabhaskar7461
    @veenabhaskar7461 3 года назад +2

    Excellent Anju,really I don't know to express ,simply superb

  • @rajeswaris8664
    @rajeswaris8664 Год назад +1

    Super melodious voice stay blessed

  • @ratanraj743
    @ratanraj743 3 года назад +1

    Nice one anjan 👌👌

  • @SharmankaMusic
    @SharmankaMusic 3 года назад +3

    Спасибо Вам Мой Друг 👍 Отлично

    • @HrudayaRaaga
      @HrudayaRaaga  3 года назад

      спасибо большое, друг. Thanks a lot friend.

  • @maheshshettymusicstudio
    @maheshshettymusicstudio 2 года назад +1

    So beautiful ❤️

  • @shankaregowdashankaregowda9362
    @shankaregowdashankaregowda9362 9 месяцев назад +1

    🎉 nice song ❤️

  • @manjunathdr398
    @manjunathdr398 3 года назад +1

    Very nice sir 👌

  • @jayathirtha2141
    @jayathirtha2141 3 года назад +1

    Super agida anju your voice

  • @hemalathabk6869
    @hemalathabk6869 3 года назад +1

    Superb Anjan! So melodious.

  • @Lachamanna.1975
    @Lachamanna.1975 Год назад +1

    ❤️

    • @HrudayaRaaga
      @HrudayaRaaga  Год назад +1

      ಧನ್ಯವಾದಗಳು🙏

  • @rajeshwaris.h8533
    @rajeshwaris.h8533 Год назад +1

    ❤❤❤🥰♾

  • @HanumantappaKologihr
    @HanumantappaKologihr 10 месяцев назад +4

    ಭವಿಷ್ಯ ಸೂರ್ಯ ಚಂದ್ರ ಇರುವವರೆಗೂ PB. ರವರನ್ನು ಮರೆಯಲಿಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೇ ಈ ಹಾಡು ಮರೆಯಲಿಕ್ಕೆ ಸಾಧ್ಯವಿಲ್ಲ ಅಷ್ಟು ಚಂದ ಹಾಡಿದ್ದೀರಿ ಧನ್ಯವಾದಗಳು

    • @HrudayaRaaga
      @HrudayaRaaga  10 месяцев назад +1

      ಅತ್ಯಂತ ಧನ್ಯವಾದಗಳು. ನಿಮ್ಮ ಮೆಚ್ಚುಗೆಯಿಂದ ಮನ ತುಂಬಿ ಬಂತು. ಸಾರ್ಥಕ ಭಾವ. 🙏

  • @anand1641
    @anand1641 3 года назад +1

    Hi Anjan, one of the immortal songs of PBS & Annavaru combination.... superb rendition sir... keep going sir.. very nice and with right emotions

    • @HrudayaRaaga
      @HrudayaRaaga  3 года назад

      Dhanyavada Anand for your constant encouragement. 🙏

  • @shobharani8005
    @shobharani8005 3 года назад +1

    Uffff speechless….. soothing voice nimdu. Such calmness.

  • @ragavendravaradha6985
    @ragavendravaradha6985 3 года назад +1

    Superb voice once again from anju maharaj ki jai