Karunalu Baa Belake | Bhavageethe | BM srikantaiah | Mysore Ananthaswamy | St John Henry Newman

Поделиться
HTML-код
  • Опубликовано: 15 май 2021
  • Sahithya/Lyrics: BM Srikantaiah
    Music: Mysore Ananthaswamy
    Original Vocals: Rathnamala Prakash, BR Chaya
    #KarunaluBaaBelakeSong
    #KarunaluBhavageethe
    #Bhavageethe
    #BhavageethegaLu
    #MysoreAnanthaswamySongs
    #BRChaya
    #BMShri
    #ಕರುಣಾಳುಬಾಬೆಳಕೇ
    #RathnamalaPrakash
    #KannadaFolkSong
    #SailThroughCovid
    #FightCovidSong
    ಇದೊಂದು ಭಕ್ತಿ ಭಾವದಿಂದ ಕೂಡಿದ ಕವನ. ಬದುಕಿನಲ್ಲಿ ಏನನ್ನೋ ಕಳೆದುಕೊಂಡ ಮನಸ್ಸು ಮತ್ತೆ ಅದನ್ನು ಪಡೆಯಲು ಹಂಬಲಿಸುತ್ತದೆ. ಮನಸ್ಸು ಸಂಸ್ಕಾರಗೊಂಡು, ಹೊಸ ಚೈತನ್ಯ ಪಡೆಯುತ್ತದೆ.
    ಬೆಳಕು ಜ್ಞಾನದ ಸಂಕೇತ. ತಮಸೋಮಾ ಜ್ಯೋತಿರ್ಗಮಯ ಎಂಬ ಆಶಯದಂತೆ ಕತ್ತಲು ತುಂಬಿರುವ ಈ ಬಾಳಿನಲ್ಲಿ ನಮ್ಮ ಕೈಯನ್ನು ಹಿಡಿದು ನಡೆಸು ಎಂಬ ಆರ್ತವಾದ ಬೇಡಿಕೆ ಈ ಗೀತೆಯಲ್ಲಿದೆ.
    ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾದ, ಅಹಂಕಾರದ ಲವಲೇಶವೂ ಇಲ್ಲದ ಹೃದಯ ಇಲ್ಲಿ ಬೇಡುತ್ತಿದೆ- ಕೈ ಹಿಡಿದು ನಡೆಸೆನ್ನನು….
    ಬಿ. ಎಂ. ಶ್ರೀ ಅವರು ಅನುವಾದಿಸಿದ ಈ ಕವನ, "ಇಂಗ್ಲಿಷ್ ಗೀತೆಗಳು" ಕವನ ಸಂಕಲನದಲ್ಲಿದೆ.
    ಈ ಕವಿತೆಗಳು ಕನ್ನಡ ಸಾಹಿತ್ಯದಲ್ಲಿ ಸಂಚಲನ ಮೂಡಿಸಿತಲ್ಲದೆ, ಭಾವಗೀತೆಯ ಪ್ರಪಂಚದಲ್ಲೂ ಹೊಸ ನಾಂದಿ ಹಾಡಿತು.
    ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
    ಕೈ ಹಿಡಿದು ನಡೆಸೆನ್ನನು
    ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
    ಕೈ ಹಿಡಿದು ನಡೆಸೆನ್ನನು|| ಪ ||
    ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
    ಕೇಳಿದೊಡನೆಯೆ ಸಾಕು ನನಗೊಂದು ಹೆಜ್ಜೆ
    ಮುನ್ನೆ ಇಂತಿರದಾದೆ ನಿನ್ನ ಬೇಡದೆ ಹೋದೆ
    ಕೈ ಹಿಡಿದು ನಡೆಸೆನ್ನನು|| 1 ||
    ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು
    ಮುಂದೆಯೂ ಕೈ ಹಿಡಿದು ನಡೆಸದಿಹೆಯಾ
    ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
    ಇರುಳನ್ನು ನೂಕದಿಹೆಯಾ?|| 2 ||
    ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು
    ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ
    -------------------------------------
    ಕಾರ್ಡಿನಲ್ ನ್ಯೂಮನ್‍ರವರು (1801-90) ಗೊಂದಲ ಮತ್ತು ಮಾನಸಿಕ ಯಾತನೆ, ಮತ್ತು ದೈಹಿಕ ನೋವಿನ ಒತ್ತಡದಲ್ಲಿದ್ದಾಗ ಅವರು ಬರೆದ "ಲೀಡ್,ಕೈಂಡ್ಲೀ ಲೈಟ್" ("Lead, Kindly Light") ಎಂಬ ಈ ಕವಿತೆಯು ಸಾವಿರಾರು ಜನರಿಗೆ ಕತ್ತಲೆಯಲ್ಲಿ ಒಂದು ನಕ್ಷತ್ರವಾಗಿದೆ.
    ಇದು ಅಧ್ಯಕ್ಷ ಮೆಕಿನ್ಲೆ ಅವರ ನೆಚ್ಚಿನ ಕವಿತೆ. ಬಿ.ಎಂ.ಶ್ರೀ. ಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದು ಮೂಲಕ್ಕಿಂತ ಉತ್ತಮವಾಗಿ ಬಂದಿದೆ.
    ಅದರಲ್ಲಿ ಸ್ವಲ್ಪ ಅರ್ಥಬದಲಾವಣೆ ಮಾಡಿ ಬೆಳಕನ್ನು ತೋರು ಬದಲಿಗೆ ದೇವರೂಪನಾದ ಬೆಳಕೇ ನನಗೆ ದಾರಿತೋರು ಎಂದು ಭಾರತದ ವೇದಾಂತಕ್ಕೆ
    ಹತ್ತಿರವಾಗುವಂತೆ ಅರ್ಥ ಮಾಡಿರುವುದು ವಿಶೇಷ, ಅದು ಮೂಲಕ್ಕೂ ಭಂಗತರದಂತೆ ಹೆಚ್ಚಿನ ವಿಶಾಲ ಅರ್ಥಮೊಡುವುದು.
    The Original by John Henry Newman (1801-90), composed in 1833
    Lead, kindly Light, amid the encircling gloom
    Lead thou me on;
    The night is dark, and I am far from home,
    Lead thou me on.
    Keep thou my feet; I do not ask to see
    The distant scene; one step enough for me.
    I was not for ever thus, nor prayed that thou
    Shouldst lead me on;
    I loved to choose and see my path; but now
    Lead thou me on,
    I loved the garish day, and, spite of fears,
    Pride ruled my will: remember not past years.
    So long thy power hath blessed me, sure it still
    Will lead me on,
    O'er moor and fen, o'er crag and torrent, till
    The night is gone;
    And with the morn those angel faces smile,
    Which I have loved long since, and lost awhile.
    "Lead, Kindly Light," by John Henry Newman (1801-90), was written when Cardinal Newman was in the stress and strain of perplexity and mental distress and bodily pain. The poem has been a star in the darkness to thousands. It was the favourite poem of President McKinley.
  • ВидеоклипыВидеоклипы

Комментарии • 53

  • @ShivaramH
    @ShivaramH 9 часов назад

    The voice is admirable.

  • @nithinrajshetty8887
    @nithinrajshetty8887 3 года назад +4

    . What a beautiful voice....Really U r amazing. Everyday I hear ur voice

  • @Vdchannal
    @Vdchannal 2 года назад +3

    Nice

  • @shobharani8005
    @shobharani8005 3 года назад +7

    Appropriate song for this crisis situation. Really hoping for some light to get rid of this dark phase. Amazing lyrics & music composition. Your singing is superb anjanna like an icing on the cake.

    • @HrudayaRaaga
      @HrudayaRaaga  3 года назад

      Thanku mari.

    • @veenabhaskar7461
      @veenabhaskar7461 3 года назад +2

      👏👏👏 Most suitable song for this situation Anju, all of our thoughts are there in this song,you choose good one.Your singing, photography are simply superb, expecting more videos

    • @HrudayaRaaga
      @HrudayaRaaga  3 года назад +1

      Thanks a lot Akka

    • @vidyadinesh6439
      @vidyadinesh6439 Год назад

      Supper 👌👌👌👌👌👍

  • @ragavendravaradha6985
    @ragavendravaradha6985 3 года назад +2

    Egina covidge sariyagi honduva geethe superb and genius anju maharaj ki jai

  • @Vdchannal
    @Vdchannal Год назад +2

    Super

  • @chandrashekarl7490
    @chandrashekarl7490 3 года назад +3

    Amazing song & voice 👌nice

    • @HrudayaRaaga
      @HrudayaRaaga  3 года назад

      Dhanyavada Chandrashekar. 🙂🙏

  • @ganaphegde7695
    @ganaphegde7695 2 года назад +1

    Good singing..please continue your music journey..

    • @HrudayaRaaga
      @HrudayaRaaga  2 года назад

      Thank you so much Ganap avare. Khanditha 🙏

  • @ashoksavadatti2419
    @ashoksavadatti2419 10 месяцев назад +1

    The Best song

    • @HrudayaRaaga
      @HrudayaRaaga  10 месяцев назад

      ಧನ್ಯವಾದಗಳು ಅಶೋಕ್ ಅವರೇ. Thank you so much 🙏

  • @purnachandra759
    @purnachandra759 5 месяцев назад +1

    Supet

  • @rukminibhashyam3943
    @rukminibhashyam3943 Год назад +1

    Beautiful voice

  • @anuvasantha
    @anuvasantha Месяц назад +1

    ❤❤❤❤❤

  • @jayathirtha2141
    @jayathirtha2141 3 года назад +2

    Super song super voice

  • @Lachamanna.1975
    @Lachamanna.1975 Год назад +1

    ❤️❤️

    • @HrudayaRaaga
      @HrudayaRaaga  Год назад +1

      ಧನ್ಯವಾದಗಳು🙏

  • @ms6063
    @ms6063 Год назад +2

    BM shree is almost same as the original poem by John Newman ....

    • @HrudayaRaaga
      @HrudayaRaaga  Год назад

      ಹೌದು ಸರ್. ಆ ದೈನ್ಯತೆ ಮತ್ತು ಅದಮ್ಯತೆಯನ್ನು ಕನ್ನಡದಲ್ಲಿ ಪ್ರಬುದ್ಧವಾಗಿ ಕಟ್ಟಿಕೊಟ್ಟಿದಾರೆ ನಮ್ಮ ಕನ್ನಡದ ಕಣ್ವ.
      ಈ ಕವನವಿರುವ "ಇಂಗ್ಲಿಷ್ ಗೀತೆಗಳು" ಕನ್ನಡ ಕಾವ್ಯಲೋಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. "ಭಾವಗೀತೆ"ಯ ಪ್ರಪಂಚವನ್ನೇ ತೆರೆದಿಟ್ಟಿತು.
      ಧನ್ಯವಾದಗಳು

    • @anuvasantha
      @anuvasantha Месяц назад

      Lead kindly light ❤❤❤❤

  • @raimanjeev
    @raimanjeev 3 года назад +2

    Nice 😊

  • @vasundharadeshpande7926
    @vasundharadeshpande7926 8 месяцев назад +1

    Who is this wonderful singer?

    • @HrudayaRaaga
      @HrudayaRaaga  8 месяцев назад

      Thank you so much. My name is Anjan Abheri. 🙏

  • @swansofsaraswathi4473
    @swansofsaraswathi4473 3 года назад +1

    khanditha howdu...kelage helidanthe...ee klishta sandarbhakke thakka haadidu...super aagi bandide...👏👏👌👌

    • @HrudayaRaaga
      @HrudayaRaaga  3 года назад

      Thanku thanku

    • @anuvasantha
      @anuvasantha Месяц назад

      ಎಷ್ಟು ಭಾವಪೂರ್ಣ ದ್ವನಿ ಸರ್ ನಿಮ್ಮದು..ವಾವ್.. ನನಗೆ ಈ ಹಾಡು ನಿಮ್ಮ ದನಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಆಪ್ತ, ಮನಮೋಹಕ, ಅಚ್ಚು ಮೆಚ್ಚು ಆಯ್ತ..😇🥰🌿🌺🌿👌👌🙏🙏🙏🙏🙏

  • @doddanand
    @doddanand Год назад +1

    ಬಹಳ ಚೆನ್ನಾಗಿ ಹಾಡಿದ್ದೀರ. Visuals are stunning. But I wish you had given credit to the original english poet too in your captions. B M Sri translated ‘Lead Kindly Light’ by St. John Henry Newman. What an amazing translation of a wonderful hymn!

    • @HrudayaRaaga
      @HrudayaRaaga  Год назад

      ನಿಮ್ಮ ಉದಾರ ಪ್ರತಿಕ್ರಿಯೆಗೆ ಧನ್ಯವಾದಗಳು. I had put about St John Henry Newman and the Original Poem in the Description. Now as per your suggestion, I have also put in the Title. Thank you so much.

    • @doddanand
      @doddanand Год назад +1

      @@HrudayaRaaga 🙏

  • @vidyadinesh6439
    @vidyadinesh6439 Год назад +2

    Nanu vajra nanna ammana phone nanu Hadu nanahe nodabekendre edanne nododu adu nanage tumba ista authu I am 6th

    • @HrudayaRaaga
      @HrudayaRaaga  Год назад

      Thanks a lot Vajra. Athyantha DhanyavadagaLu.

  • @ratanraj743
    @ratanraj743 3 года назад +1

    Beautiful and sweet

  • @vedam954
    @vedam954 3 года назад +1

    Super bro

  • @Vdchannal
    @Vdchannal Год назад +1

    Plese song the matepoojaka

    • @HrudayaRaaga
      @HrudayaRaaga  Год назад

      Khanditha Vajra avare. Thank you so much. 🙏