ಅಮೇರಿಕಾದಲ್ಲಿ ಮನೆಕೆಲಸದವರು ಹೇಗೆ ಇರ್ತಾರೆ?? ಹೇಗೆಲ್ಲಾ ಕೆಲಸ ಮಾಡ್ತಾರೆ? ಸಂಬಳ ಎಷ್ಟು ತಗೋತರೆ? Kannada Vlogs USA

Поделиться
HTML-код
  • Опубликовано: 17 окт 2024
  • Namaskara!
    My Name is Sowmya, I am from Karnataka(Mandya District), and I do vlogs from USA(Arkansas). I do videos on Lifestyle, DIY’s and some fun vlogging. Thank you for stopping by. If you enjoy my videos, do not forget to subscribe, like and share the video.
    Click on the link below to see my photos and daily updates on my Instagram
    ...
    Email : minchingminching@gmail.com
    Introduction Video
    • Video
    My first 1Lakh+ Views Ugadi festival video
    • ಅಮೇರಿಕಾನಲ್ಲಿ ಯುಗಾದಿ ಹಬ...
    India 50kg video
    • Video
    #housetourUSA #hometourinkannada #maidsinUSA #hometour #kannadavlogs #kannadavlogsUSA #Minchingkannadavlogs #TV5 #TV9

Комментарии • 1 тыс.

  • @sairamya
    @sairamya 3 года назад +33

    Wahv u r so so beautyfull❤ n u know something first time am seeing ur video n u u for the first time am so impressed n fidaa for ur beauty n language u r just just awesome love u

    • @minchingkannadavlogsusa7990
      @minchingkannadavlogsusa7990  3 года назад +3

      Thanks a lot for all the love ❤️❤️❤️

    • @sairamya
      @sairamya 3 года назад +3

      U r most welcome god bless u

    • @lakkireddypallechandralakk369
      @lakkireddypallechandralakk369 3 года назад +1

      @@minchingkannadavlogsusa7990 àà

    • @JM-fh3fz
      @JM-fh3fz 3 года назад

      ನೀವು ಚೆನ್ನಾಗಿ ಕನ್ನಡ ಮಾತಾಡುತೀರಿ. Super

    • @siddagangaiahs832
      @siddagangaiahs832 2 года назад

      Congratulations medam. God bless you. All the very best

  • @kusumarangahebbar9825
    @kusumarangahebbar9825 2 года назад +6

    ಹೊರದೇಶದಲ್ಲಿದ್ದರು ಕನ್ನಡವನ್ನು ತುಂಬಾ ಅದ್ಭುತವಾಗಿ ಮಾತನಾಡುತ್ತೀರಾ ಅದಲ್ಲದೆ ನಿಮ್ಮ ಮಾತೃಭಾಷೆ ತೆಲುಗು ನಿಮ್ಮ ಕನ್ನಡ ಅಭಿಮಾನಕ್ಕೆ ನನಗೆ ತುಂಬಾ ಖುಷಿಯಾಗುತ್ತೆ

  • @rajubavi1470
    @rajubavi1470 Год назад +4

    ಮೇಡಂ ನಿಮ್ಮ ವಿಡಿಯೋ ಬಹಳ ಸುಂದರವಾಗಿ ಕಾಣುತ್ತದೆ ಮೇಡಂ,, ಆದರೆ ನೀವು ಇತರ ಸಂದೇಶ ಹೇಳುವುದರ ಜೊತೆಗೆ,, ನಮ್ಮ ಕರ್ನಾಟಕದಲ್ಲಿ ಬಹಳ ನಿರುದ್ಯೋಗದ ಜನರು ,,ಬಹಳ ಇದಾರೆ ಮೇಡಂ, ನಿವು ಅಂತ ಜನರನ್ನು ಹುಡುಕಿ ಅವರಿಗೆ ಅಮೆರಿಕದಲಿ ಕೆಲಸ ಕೊಡಿಸಿ ಅದರಿಂದ ಜನರಿಗೆ ಒಳ್ಳೆಯದು ಆಗುತ್ತದೆ ಮೇಡಂ,,

  • @kamanabillinajagattu9063
    @kamanabillinajagattu9063 3 года назад +25

    ಸ್ಪಷ್ಟ ಸ್ವಚ್ಛ ಕನ್ನಡ ಅಭಿನಂದನೆಗಳು ಅಮೆರಿಕಾದ ಕೆಲಸಗಾರರ ಕಾರ್ಯ ವೈಖರಿಯ ಬಗ್ಗೆ ವಿಸ್ತೃತ ಚಿತ್ರಣ ,,👌👌👌🙏🙏🙏😍

  • @abcdnhgdhv
    @abcdnhgdhv 3 года назад +7

    ತುಂಬಾ ಖುಷಿ ಆಯ್ತು ನಿಮ್ಮ vlog ನೋಡಿ..
    ಸುಂದರವಾದ ಮನೆ.. ಸುಂದರ ಸಂಸಾರ..
    ನಾನು ಕನಸು ಕಾಣುತ್ತಿರೋದನ್ನ ನೀವು ನನಸಾಗಿಸಿದಿರಿ.. God bless you Madam ji.. Jai ho.. 🙏

  • @ranganathab.n.ranganatha7256
    @ranganathab.n.ranganatha7256 3 года назад +3

    ಸೌಮ್ಯ, ನಿಮ್ಮ ಚಾನೆಲ್ ಬಹಳ ಚೆನ್ನಾಗಿದೆ. ನೀವು ವಿವರಿಸುವ ವಿಧಾನ ಆಕರ್ಷಕವಾಗಿದೆ. ಒಳಿತಾಗಲಿ.

  • @shrutivlogs6477
    @shrutivlogs6477 3 года назад +4

    ನಿಮ್ಮ videos ನೋಡಿ ತುಂಬಾ ಖುಷಿ ಆಯ್ತು..ನನಗೂ ಅಮೆರಿಕಾ ಬಗ್ಗೆ tilkobeku ಅಂತಾ ಆಶೆ ಇತ್ತು.. ಅವರ ಲೈಫು ಸ್ಟೈಲ್ ಹೇಗೆ ಇರುತ್ತೆ ಅಂತಾ.. thank you mdm❤️😍😊

  • @sureshr5648
    @sureshr5648 3 года назад +11

    ಜೈ ಕರ್ನಾಟಕ💛❤️👍
    ಹಕ್ಕಿ ಮೇಲೆ ಹಾರಿದಷ್ಟು ನೋಡಲು
    ತುಂಬಾ ಸುಂದರವಾಗಿದೆ👌

  • @Cinimareaction
    @Cinimareaction 3 года назад +2

    ನಮಸ್ಕಾರ ಸ್ನೇಹಿತಿ, ಸುಂದರ ಕನ್ನಡ ಭಾಷೆಗೆ ತುಂಬಾ ಸುಂದರವಾಗಿ ಮಾತಾಡಿದ್ದಕ್ಕೆ ತುಂಬ ಹೃದಯದ ಧನ್ಯವಾದಗಳು..ಕೇಳೋದಕ್ಕೆ ತುಂಬಾ ಸೊಗಸಾಗಿ ಮಾತನಾಡುತ್ತೀರಾ.. ಹೊಸ ಹೊಸ ಮಾಹಿತಿ ಕೊಡ್ತಾ ಇರಿ ❤❤❤👌👌👌🙏🙏🙏

  • @ShivakumarShivu-h4o
    @ShivakumarShivu-h4o 4 месяца назад +4

    ಒಳ್ಳೆ ಮಾಯಿತಿ ಕೊಟ್ಟಿದ್ದೀರ ಅಕ್ಕ ತುಂಬಾ ಧನ್ಯವಾದಗಳು

  • @bhargavigvmmurthy9252
    @bhargavigvmmurthy9252 3 года назад +4

    Hai ನಾನು ಭಾರ್ಗವಿ ಅಂತ ಬೆಂಗಳೂರು ನಿಂದ, ನಿಮ್ಮ ಕನ್ನಡ ಭಾಷೆಯ ವಿವರಣೆ ತುಂಬಾ ಚೆನ್ನಾಗಿ ಇದೆ. ವಿವರಣೆ ಸಹ ಚೆನ್ನಾಗಿ ಇದೆ. ಹೀಗೆ ಮುಂದುವರಿಯಲಿ.

  • @sirisupriya3408
    @sirisupriya3408 3 года назад +7

    ಒಳ್ಳೆಯ ವಿಷಯವನ್ನು ಕುರಿತು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ❤️ . ನಿಮ್ಮ ಸಿಂಬ ತುಂಬಾ ಚೆನ್ನಾಗಿದ್ದಾನೆ ❤️ ಹಾಗೆ ಅಲ್ಲಿನ ಕೃಷಿ, ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡಿ

    • @minchingkannadavlogsusa7990
      @minchingkannadavlogsusa7990  3 года назад +2

      ಧನ್ಯವಾದಗಳು.. ಕೃಷಿ ಬಗ್ಗೆ video ಮಾಡ್ಬೇಕು ಅನ್ನೋ intrest ತುಂಬಾನೇ ಇದೆ ನಂಗೆ.. 💕💕

  • @swarnalatadesai2061
    @swarnalatadesai2061 2 года назад +2

    ನೋಡಮ್ಮ ನಮ್ಮ ದೇಶದಲ್ಲೂ ಸಾಕಷ್ಟು ಸೌಕರ್ಯ ಇವೆ. Manpower ಬೇಕಾದಷ್ಟು ಇದೆ.ಮತ್ತು ಇಲ್ಲಿಯ ಪರಿಸ್ಥಿತಿ ತಕ್ಕ ಇರುತ್ತದೆ.ನಮ್ಮ ದೇಶದಲ್ಲಿ ಕೆಲಸದವರ ಜೊತೆ free aagi ಆತ್ಮೀಯವಾಗಿ ಮಾತನಾಡಬಹುದು.ಮೋಸ್ಟ್ important social life and relationships are extraordinary and cannot be compared.I have experienced both loves. So I know the difference.

  • @palaiahclkfufvj53
    @palaiahclkfufvj53 3 года назад +17

    Tq medam ಅಮೇರಿಕಾದಲ್ಲಿ ಮನೆ ಹೇಗಿರುತ್ತೆ ಅಂತ ನೋಡಿರಲಿಲ್ಲ. ಈಗ ನಿಮ್ಮಿಂದ ನೋಡಿದೆವು. ನಿಮಗೆ ಒಳ್ಳೆದಾಗಲಿ.🌹

  • @Rameshramesh-zj4dg
    @Rameshramesh-zj4dg 2 года назад +2

    ಏನ್ರೀ ಸೌಮ್ಯ ಅವ್ರೆ ಹೇಗಿದ್ದೀರ, ಎಷ್ಟು ದಿವಸ ಆಯಿತು ನಿಮ್ಮ videos ಬಂದು ಎಲ್ರಿ ಹೋಗಿದ್ರಿ ಇಷ್ಟು ದಿವಸ....

  • @nagarajab7689
    @nagarajab7689 2 года назад +4

    ನಿಮ್ಮ ಕನ್ನಡ ಭಾಷೆ ಬಳಕೆ ನಿಜಕ್ಕೂ ಚೆನ್ನಾಗಿದೆ

  • @sowbhagyanr78
    @sowbhagyanr78 2 года назад +2

    Very nice explanation. Kannada spoken clearly. Full details is told. Useful video.

  • @karegoud.g.rkaregoud.g.r4117
    @karegoud.g.rkaregoud.g.r4117 3 года назад +17

    ತು೦ಬಾ ಚೆನ್ನಾಗಿದೆ ಮೇಮ್,
    ಮೇಮ್ ಅಮೇರಿಕಾದಲ್ಲಿ ನಿಮ್ಮ ಜಾಬ
    ಎನು ಮೇಮ

  • @rcbianmouna
    @rcbianmouna 2 года назад +2

    ಅಲ್ಲಿ ಹೋಗಿ ಕನ್ನಡ ಮರೆಯದೆ ಇರೋಧಕ್ಕೆ ಧನ್ಯವಾದಗಳು💕
    ನಾನು ಬರ್ತೀನಿ ಕೆಲಸಕ್ಕೆ ಕರ್ಕೊಂಡ್ ಹೋಗ್ ಮಾರಾಯ್ತಿ 😝

  • @satyappakhot7331
    @satyappakhot7331 3 года назад +3

    ಧನ್ಯವಾದಗಳು

  • @sathyaaplayer666
    @sathyaaplayer666 3 года назад +2

    According to my experience Your home looks new always bcouse you choosed white colour. great choice. over smart people think white is not good.

  • @kirankumarkumar2883
    @kirankumarkumar2883 3 года назад +4

    ತುಂಬಾ ಚನ್ನಾಗಿ ಕ್ಲೀನ್ ಮಾಡಿದರೆ ಗುಡ್ ವರ್ಕ್

  • @gururajbagali2690
    @gururajbagali2690 Год назад

    Whether 100 Dollirs for one time or for one month i.e. 30 days I haven't understood.

  • @RKFoodsTravelVlog
    @RKFoodsTravelVlog 3 года назад +6

    Your vlog quality is Good👍😄Keep going🙏ಜೈ ಕನ್ನಡ ಮಾತೆ 🙏💐

  • @angadiangadi3321
    @angadiangadi3321 2 года назад +2

    ಮೆಡಮಜಿ ನಮಸ್ತೆ ವಿಸಾ ಹೇಗೆ ಅಪ್ಲೈ ಮಾಡೂಡ ಕೆಲಸಕ್ಕೆ ದಯವಿಟ್ಟು ಅದರ ಬಗ್ಗೆ ಒಂದು ವಿಡಿಯೋ ಮಾಡಿ

  • @dhananjayas746
    @dhananjayas746 3 года назад +10

    Sister u r Sooooo cute, u r giving exciting information...
    In our country we should adopt this kind of system

  • @dattagshetti1151
    @dattagshetti1151 Год назад +1

    For 30 days 100 $ or for 1 day and what is the working hours for 100 $.

  • @bharathivijay4450
    @bharathivijay4450 3 года назад +6

    Enjoyed looking ur video first time
    Superb cleaning methods
    they come once in a month or everday day

  • @jayaramappag7298
    @jayaramappag7298 3 года назад +1

    Thanks for good information of american agriculture

  • @nistime
    @nistime 3 года назад +4

    Clean and crisp explanation in each and every video, a real amazing personality i came across on RUclips, i really appreciate your work, keep up the good work, grow more 😍🤩❤️

  • @sahanashiragavi6883
    @sahanashiragavi6883 3 года назад +2

    Soumya akka niv 5varsha aadru nam kannada yesta channagi matadatira waw super niv nijavada kannadati

  • @musicword95
    @musicword95 3 года назад +3

    Good vdio

  • @rangolichanel8558
    @rangolichanel8558 2 года назад +1

    Medom monthly cleaning madustira or everyday madustira ,and daily madsudre payment estu per day ge

  • @gourappagourappa5004
    @gourappagourappa5004 2 года назад +3

    ನಾನು ಟೈಲರ್ ಕೆಲಸ ಕ್ಕೆ ಬರ್ತೀನಿ, ಮಾಹಿತಿ ಕಾಲ್ ಮಾಡಿ ತಿಳಿಸಿ

  • @Laxmid65
    @Laxmid65 2 года назад

    That's why i always likes american peoples and their mentality and respect towards all kind of workers.

  • @ramyafashionworld7961
    @ramyafashionworld7961 3 года назад +5

    Can we apply for job in USA depending upon our qualification please can u make a video about how we can apply any entrance exams will be conducted from USA give information about that mam plz

  • @indianfarmingguide
    @indianfarmingguide 3 года назад +1

    Good information video

  • @shreegowda3917
    @shreegowda3917 3 года назад +5

    Sowmya and vamshi happy wedding anniversary lots of love for you both🤵👰💝

  • @BasavarajaBasavaraja-ll1ww
    @BasavarajaBasavaraja-ll1ww 11 месяцев назад

    Nimma maatugalu tumbaa Ishta ayitu tumbaa dhanyavaadagalu madam

  • @madhumadhu521
    @madhumadhu521 3 года назад +5

    So cute Simba very nice cleaning🌹🌹

  • @GururajBN
    @GururajBN 2 года назад +1

    ವಿಡಿಯೋ ತುಂಬಾ ಚೆನ್ನಾಗಿ ಮಾಡಿದ್ದೀರಿ. ಅವರು ಕೆಲಸ ಮಾಡುವುದನ್ನು ನೀವು ವಿಡಿಯೋ ಮಾಡಿದ್ದಕ್ಕೆ ಆಕೆಯ ತಕರಾರು ಇರಲಿಲ್ಲವೇ?

  • @ridharameezridharameez9751
    @ridharameezridharameez9751 3 года назад +11

    You're looks like kannada film actress ಐಂದ್ರಿತಾ ರೆಯಿ

  • @krishnamurthy493
    @krishnamurthy493 2 года назад +1

    ನಿಮ್ಮ ವಿಡಿಯೋ ಚೆನ್ನಾಗಿದೆ. Nice

  • @kirans1715
    @kirans1715 3 года назад +11

    Nice and clean video 😜 Background was good. Hw is the covid situation in your place ?

  • @siddalingeshskadampur7820
    @siddalingeshskadampur7820 2 года назад +1

    ನೀವು ಕನ್ನಡ ಉಚ್ಚಾರಣೆ ಚೆನ್ನಾಗಿ ಮಾಡುತ್ತೀರಿ

  • @shwetavishu7112
    @shwetavishu7112 3 года назад +3

    Mamdam from India any marketing we send to USA....madam we need please help me madam

  • @Nagaraj-xo3pu
    @Nagaraj-xo3pu 2 года назад +1

    ಸೂಪರ್ ಒಳ್ಳೆಯ ವಿಡಿಯೋ ಮಾಡಿದ್ದೀರಿ ನಿಮಗೆ ನಮಸ್ಕಾರ 💐💐💐

  • @myworld-nl4ne
    @myworld-nl4ne 3 года назад +7

    Cute simba😘😘

  • @premchandbhat9272
    @premchandbhat9272 2 года назад

    Very beautifully explained.....soothing voice ....never feel bored to listen

  • @vsn8471
    @vsn8471 3 года назад +3

    Nayi ge hege matu kalsidri plzz adna video madi

  • @ravikumarking1994
    @ravikumarking1994 3 года назад +2

    ನಿಮ್ಮ ವೀಡೀಯೋಸ್ ನೋಡ್ತಾಯಿದ್ರೆ "ಅಮೇರಿಕಾದಲ್ಲಿ ಕನ್ನಡ" ಮೂವಿ ಮಾಡ್ಬೇಕು ಅನ್ನುಸ್ತಿದೆ ಮೇಡಂ

  • @gurupadappahirekumbi1233
    @gurupadappahirekumbi1233 3 года назад +10

    Very good. Keep it up. What is your native place in Karnataka. Your are speaking Kannada very clearly 👍👍👍👍. Please reply.

  • @srinivasanraghavan587
    @srinivasanraghavan587 3 года назад +1

    Very nice information mam dhanyavadagalu

  • @gavichavani6732
    @gavichavani6732 3 года назад +3

    Medam Karnataka da middle class people American nalli house keeping work madabauda

  • @hemalathaprabhakar
    @hemalathaprabhakar 2 года назад

    You are lucky you are enjoying life with God fearing people

  • @narasimhamurthykg6777
    @narasimhamurthykg6777 3 года назад +5

    If this kind of house if you want to purchase how many dollers will cost i think if you earn 15000 dollers you can lead comfortable life

  • @yatheeshyathi1311
    @yatheeshyathi1311 3 года назад +1

    Good information Madam thank you

  • @arunapraghu7231
    @arunapraghu7231 3 года назад +4

    Hiii sowmi,yet another beautiful vlog with information.lovely Simba💕

  • @ravishankarravi2346
    @ravishankarravi2346 3 года назад +2

    Nice mam thank you so much

  • @vbn2763
    @vbn2763 3 года назад +6

    Would they be able to clean such big house in a day? .. because cleaning bathroom, floor, kitchen, windows .. too much for one person in one day.

  • @saxophonelavanya2064
    @saxophonelavanya2064 2 года назад

    Fabulous 🤩
    Thanks so much for Sharing. 🌹

  • @manaliprakash324
    @manaliprakash324 3 года назад +4

    You look so bubbly and cute in all the videos.Muddhu hudgi..😀I like the pace you speak. Kannada eshtu spashta vaagi idhe nimdhu. 😀Keep up the good work.👏👍

  • @kirankumarkumar2883
    @kirankumarkumar2883 3 года назад +2

    ತುಂಬಾ ಚನ್ನಾಗಿದೆ

  • @hiteshgowdavlogs4645
    @hiteshgowdavlogs4645 3 года назад +5

    Nice 👍

  • @sharanagoudakatarki3789
    @sharanagoudakatarki3789 Месяц назад

    ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತಿರ; ನಿಮ್ಮದು ಕರ್ನಾಟಕದಲ್ಲಿ ಯಾವ ಜಿಲ್ಲೆ.

  • @sumanthsumanth2425
    @sumanthsumanth2425 3 года назад +5

    Super 💞

  • @sharanagoudakatarki3789
    @sharanagoudakatarki3789 Месяц назад

    Cute simba;I think he understand kannada.

  • @rekhag6176
    @rekhag6176 3 года назад +6

    Hi Sowmya. Good information. I liked the way they worked.

  • @mallinathkhajurgi5406
    @mallinathkhajurgi5406 3 года назад +1

    Useful information

  • @kandamilveganvlogs9803
    @kandamilveganvlogs9803 3 года назад +6

    wow actually i think here in california it seems like agency is cheaper in my experience assuming amazon is the "agency" 😃, loved the detailed explanation, and you know i feel bad when they are working so i also start cleaning/helping with them - so at eh end of the day i used to feel confused of why am i tired when i hired someone to clean my house lol, and you home is perfect - so perfect that it looks like a staged home for sale 😜

    • @minchingkannadavlogsusa7990
      @minchingkannadavlogsusa7990  3 года назад

      Hahaha u r such a sweetheart that u help cleaning ... And thanks a lot ❤️❤️❤️❤️

  • @nagendran4726
    @nagendran4726 8 месяцев назад +1

    ❤❤❤❤❤vary vary vary good good good nice amezing wonderfull

  • @jerrychanel3689
    @jerrychanel3689 3 года назад +4

    Hi dr I am new subscriber from Bangalore I working in Infosy😍

  • @veeranagoudamudigoudar5832
    @veeranagoudamudigoudar5832 2 года назад

    Niwu ondu gombe, nimma manasu chadanada gombe. God bless your famili.thank you.

  • @basavarajurd9831
    @basavarajurd9831 3 года назад +4

    Super madam, naavantu America Barokagalla niminda evella nodohage aetu Akka, Thank you.

  • @rajeshwarialur2967
    @rajeshwarialur2967 2 года назад

    Wow Soumya good information, very interesting your video 👍👌👌🌷

  • @gnparimala5438
    @gnparimala5438 3 года назад +4

    ತುಂಬಾ informative ಬ್ಲಾಗ್ ಇದು. 👍

    • @minchingkannadavlogsusa7990
      @minchingkannadavlogsusa7990  3 года назад

      Thank u very much.. ❤️❤️❤️

    • @MsSmrithi
      @MsSmrithi 3 года назад

      Really helbeku andre idella correct alla, naavu bandu 20yrs aaythu namma adige, cleaning, driving gardening ella naave maadkotheevi, banda thakshana own home yaarige thogollokke aagutho no clue, half of this video i agree but not totally.

    • @minchingkannadavlogsusa7990
      @minchingkannadavlogsusa7990  3 года назад

      @@MsSmrithi Hello Jayasree, nimge yavdella correct alla annustho andanna swalpa explain madidre nange yinna easy agtittu uttara kododhakke but based on what you hVe mentioned, I really appreciate that you do all your work on your own and I highly respect that .. in the same way, we have our own preferences too. About purchasing the own house depends on the state we live in, example people who live in California take longer to purchase houses because of the high prices .. but people down south tend to purchase houses or invest because of low prices .. jus like buying a house in Bangalore is way expensive than buying a house in Mandya..
      Let me know if you want me to elaborate more on this .. thank you for your comment ❤️❤️❤️

    • @MsSmrithi
      @MsSmrithi 3 года назад

      @@minchingkannadavlogsusa7990 currently I live in California bought house and settled after our long journey changed many states including, Idaho, Kansas, Ohio, yes I agree u may buy house in those places but

    • @minchingkannadavlogsusa7990
      @minchingkannadavlogsusa7990  3 года назад

      @@MsSmrithi so in the same way.. everyone have their preferences, we would like to take extra care of our home. Example, we work 5 days on our regular jobs .. and from the time work from home has begun we both work endlessly on our regular Monday to Friday jobs.. plus I do my RUclips videos and also I do paintings and other things which am passionate about , so monthly once paying for getting the house cleaned is something that we are fine with ..

  • @sanjujeeva7944
    @sanjujeeva7944 3 года назад +1

    Super Kannada speech

  • @rajath6090
    @rajath6090 3 года назад +4

    Hi Sowmya.Happy wedding day to you and vamshi brother.God bless you both 🌹🌹🌹🌹💐🎉💐🎉Good vlog

    • @minchingkannadavlogsusa7990
      @minchingkannadavlogsusa7990  3 года назад +1

      Hi Roopa.. u remembered. That's really sweet of u.. thank you very much ❤️❤️❤️❤️

    • @rajath6090
      @rajath6090 3 года назад

      @@minchingkannadavlogsusa7990 👍❤️

  • @tejaswiniteju8731
    @tejaswiniteju8731 2 года назад

    Thank you I like usa you are explain about employees salary we get a information about salary you are saying about salary is useful for who are not known about usa

  • @pavithraonmy816
    @pavithraonmy816 3 года назад +4

    Mam just know I subscribed ur channel 👍 tq mam

  • @RRRRRR-vu8bu
    @RRRRRR-vu8bu 10 месяцев назад +1

    ಸೂಪರ್. ಮ್ಯಾಮ್. ಕನ್ನಡ. ಟ್ರಾನ್ಸ್ಲೇಟ್. ಮಾಡಿ. ಕಮೆಂಟ್. ನೋಡ್ಬೇಕು.

  • @85shwetha
    @85shwetha 3 года назад +5

    Well explained ❤️

  • @chandrus8834
    @chandrus8834 7 месяцев назад

    Sister ಮನೆ ಕ್ಲೀನಿಂಗ್ process ಎಷ್ಟು time ಇಡಿತು

  • @kavithasrinivasa3717
    @kavithasrinivasa3717 3 года назад +6

    Valuable information.

  • @ramakrishnak4782
    @ramakrishnak4782 2 года назад

    Wah wah suuuuuuper excellent explanation sowmyaji 👌👌👌👌👌....I like your grip on kannada language....all the very best

  • @sumatotager3461
    @sumatotager3461 3 года назад +4

    Love with your simbha😍❤

  • @shyamasunsarjoshi1317
    @shyamasunsarjoshi1317 2 года назад

    Beautiful... You....&... Explanation... 👌👌👌..

  • @pavithraonmy816
    @pavithraonmy816 3 года назад +5

    Hi Mam good afternoon I am Pavithra from Bangalore. I am waiting for ur vlogs ur a very nice person mam, nice information vlog also this is one. If u don't mind which app ur using for editing mam.?

    • @minchingkannadavlogsusa7990
      @minchingkannadavlogsusa7990  3 года назад +4

      Thanks a lot Pavithra.. I use Inshot.. a very simple app.. if u r beginner I suggest Kinemaster, filmora or Inshot.. all the best ❤️

  • @sathishsh486
    @sathishsh486 3 года назад +2

    Very nice work

  • @Rallyspry0
    @Rallyspry0 2 месяца назад

    Distant hills look charm

  • @ಶಶಿಧರ್-ಢ7ಯ
    @ಶಶಿಧರ್-ಢ7ಯ 3 года назад +5

    ನಿಮ್ಮ ಮನೆಯ ವಿಡಿಯೋ ಮಾಡಿ

  • @sonugal1
    @sonugal1 3 года назад +1

    I live in Arizona . HOA here, is responsible only for the layout maintainance, but our front yard is maintained by gardener. And individual house cleaner charges the same amount as yours. But your cleaner did extra work cleaning lights,cabinets, top of fridge. Great video

  • @laharibellava2612
    @laharibellava2612 3 года назад +4

    ಹೋಂ ಟೂರ್ ಮಾಡಿ ಪ್ಲೀಸ್

  • @prabhakart999
    @prabhakart999 3 года назад +2

    Very good information you talk Kannada very good ❤️

  • @aru1612
    @aru1612 3 года назад

    Nice vlogs...... but I have one doubt.... washing machine nalli hege cloth dry madthira , please explain...

    • @minchingkannadavlogsusa7990
      @minchingkannadavlogsusa7990  3 года назад

      Thank u and u have a good question .. nanu idhara bagge video madthini

    • @aru1612
      @aru1612 3 года назад

      @@minchingkannadavlogsusa7990 thanks I'm waiting
      💓❤️

  • @nrdevi5588
    @nrdevi5588 3 года назад +1

    Very informative subject Sowmya ,,,I like MINCHU muddu ,,bahala olleyaa muddy Minchu,,,nanna magala manegu Mexican bandu clean madtare ,,Ella 2 hour's li clean made hogtare ,,

    • @minchingkannadavlogsusa7990
      @minchingkannadavlogsusa7990  3 года назад

      Namaste Aunty!!
      Thank u very much ❤️❤️❤️❤️❤️
      ನೀವು ಹೇಳಿದ್ ಮೇಲೆ ಜ್ಞಾಪಕ ಬಂತು, ನಾನು Videoನಲ್ಲಿ ಅವರು ಎಷ್ಟು time ತಗೋತರೆ ಅಂತ ಹೇಳದೆ ಮರೆತುಬಿಟಿದಿನಿ.. 🤗

    • @nrdevi5588
      @nrdevi5588 3 года назад

      @@minchingkannadavlogsusa7990 thanks for reply dear,,,parawagella kelavomme hege aaguthe don't worry,, nemma hosa dresses video made,,astu neevu yawaga haktera antha think made 😃

  • @nuthanavlogs8212
    @nuthanavlogs8212 2 года назад +1

    ನಿಜವಾಗಿಯೂ ನೀವು ಕನ್ನಡವನ್ನು ಬಹಳ ಅಂದವಾಗಿ ಮಾತನಾಡುತ್ತಿದ್ದೀರಿ

  • @bramhalingeshwara3549
    @bramhalingeshwara3549 3 года назад +2

    ಮಾಹಿತಿಗೆ ಧನ್ಯವಾದಗಳು ಜೀ.

  • @geetabadiger8697
    @geetabadiger8697 2 года назад

    Munching Kannada Vlog USA Vlog You Tube Channel Congratulations To You Sis You Are Staying In American Good Luck For Further Future Life In Happy.Good Information From USA.....

  • @Pakashaastra
    @Pakashaastra 3 года назад

    #Pakashaastra.👍