Minching Kannada Vlogs USA
Minching Kannada Vlogs USA
  • Видео 7
  • Просмотров 1 949 289
Calling My Subscribers❤️ 25K Special | ನಮ್ಮ Channel TV ನಲ್ಲಿ ?? Kannada Vlogs USA
Collaborations and Promotions contact:
Minchingminching@gmail.com
Click on the link below to see my photos and daily updates on my Instagram
minching_sowmi?
Introduction Video
ruclips.net/video/_kBLHG1_Xfc/видео.html
ಅಮೇರಿಕಾದಲ್ಲಿ ಮನೆಕೆಲಸದವರು ಹೇಗೆ ಇರ್ತಾರೆ?? ಹೇಗೆಲ್ಲಾ ಕೆಲಸ ಮಾಡ್ತಾರೆ? ಸಂಬಳ ಎಷ್ಟು ತಗೋತರೆ?
ruclips.net/video/COKVFSk9_hk/видео.html
ಅಮೇರಿಕಾದಲ್ಲಿ ಕೃಷಿ ಹೇಗಿರತ್ತೆ? ಗದ್ದೆ ಕೆಲಸಕ್ಕೆ ಅಮೇರಿಕಾಗೆ VISA ಸಿಗತ್ತ? | Kannada Vlogs USA
ruclips.net/video/CTmiYgAAVHA/видео.html
Indiaಯಿಂದ ಎಷ್ಟೊಂದು Parcel ಬಂದಿದೆ ನೋಡಿ | 54Kg Parcel from India to USA | Kannada Vlogs USA
ruclips.net/video/ULq7fCO83Pw/видео.html
ಅಮೇರಿಕಾನಲ್ಲಿ ಯುಗಾದಿ ಹಬ್ಬ celebration ತುಂಬಾ ಜೋರಾಗಿ ಆಚರಿಸಿಕೊಂಡ್ವಿ
ruclips.net/video/7gGcg0Os...
Просмотров: 18 846

Видео

ಅಮೆರಿಕನ್ಸ್ ತಿನ್ನೋ ಈ ವಿಭಿನ್ನ ರೀತಿಯ ಹಣ್ಣುಗಳು | Kannada Vlogs USA
Просмотров 28 тыс.3 года назад
-Namaskara! My Name is Sowmya, I am from Karnataka(Mandya District), and I do vlogs from USA(Arkansas). I do videos on Lifestyle, DIY’s and some fun vlogging. Thank you for stopping by. Hope the time spent was worthwhile. Collaborations and Promotions contact: Minchingminching@gmail.com Click on the link below to see my photos and daily updates on my Instagram minching_sowmi? Intr...
ಅಮೇರಿಕಾದಲ್ಲಿ ಕೃಷಿ ಹೇಗಿರತ್ತೆ? ಗದ್ದೆ ಕೆಲಸಕ್ಕೆ ಅಮೇರಿಕಾಗೆ VISA ಸಿಗತ್ತ? | Kannada Vlogs USA
Просмотров 1,1 млн3 года назад
-Namaskara! My Name is Sowmya, I am from Karnataka(Mandya District), and I do vlogs from USA(Arkansas). I do videos on Lifestyle, DIY’s and some fun vlogging. Thank you for stopping by. Hope the time spent was worthwhile. Collaborations and Promotions contact: Minchingminching@gmail.com Click on the link below to see my photos and daily updates on my Instagram minching_sowmi? Intr...
ಅಮೇರಿಕಾ ಜನರಲ್ಲಿ ನನಗೆ ಏನ್ ಇಷ್ಟ ಆಗತ್ತೆ?? ಏನ್ ಇಷ್ಟ ಆಗಲ್ಲ?? Kannada Vlogs USA
Просмотров 50 тыс.3 года назад
Namaskara! My Name is Sowmya, I am from Karnataka(Mandya District), and I do vlogs from USA(Arkansas). I do videos on Lifestyle, DIY’s and some fun vlogging. Thank you for stopping by. If you enjoy my videos, do not forget to subscribe, like and share the video. Click on the link below to see my photos and daily updates on my Instagram minching_kannada_vlogs ನನ್ನ ಪರಿಚಯ! ruclips.n...
ಅಮೇರಿಕಾದಲ್ಲಿ ಮನೆಕೆಲಸದವರು ಹೇಗೆ ಇರ್ತಾರೆ?? ಹೇಗೆಲ್ಲಾ ಕೆಲಸ ಮಾಡ್ತಾರೆ? ಸಂಬಳ ಎಷ್ಟು ತಗೋತರೆ? Kannada Vlogs USA
Просмотров 565 тыс.3 года назад
Namaskara! My Name is Sowmya, I am from Karnataka(Mandya District), and I do vlogs from USA(Arkansas). I do videos on Lifestyle, DIY’s and some fun vlogging. Thank you for stopping by. If you enjoy my videos, do not forget to subscribe, like and share the video. Click on the link below to see my photos and daily updates on my Instagram minching_sowmi? Email : minchingminching@gmai...
ಅಮೇರಿಕಾನಲ್ಲಿ ಯುಗಾದಿ ಹಬ್ಬ celebration ತುಂಬಾ ಜೋರಾಗಿ ಆಚರಿಸಿಕೊಂಡ್ವಿ | Kannada Vlogs USA
Просмотров 158 тыс.3 года назад
Namaskara! My Name is Sowmya, I am from Karnataka(Mandya District), and I do vlogs from USA(Arkansas). I do videos on Lifestyle, DIY’s and some fun vlogging. Thank you for stopping by. If you enjoy my videos, do not forget to subscribe, like and share the video. Click on the link below to see my photos and daily updates minching_kannada_vlogs Some of my top video links below: ruc...
NRI ತಿಂಗಳ ಖರ್ಚು ಎಷ್ಟು?? | Kannada Vlogs
Просмотров 42 тыс.4 года назад
Namaskara! My Name is Sowmya, I am from Karnataka(Mandya District), and I do vlogs from USA(Arkansas). I do videos on Lifestyle, DIY’s and some fun vlogging. Thank you for stopping by. If you enjoy my videos, do not forget to subscribe, like and share the video. For Collabs email me at : Minchingminching@gmail.com My Instragram link is below minching_kannada_vlogs Some of my top ...

Комментарии

  • @sharadadeviv7507
    @sharadadeviv7507 3 дня назад

    ನಿಮ್ಮ ಕನ್ನಡದ ಭಾಷಾ ಶೈಲಿ ಚೆನ್ನಾಗಿದೆ..

  • @ShivaKumar-xo8hl
    @ShivaKumar-xo8hl 16 дней назад

    Kannada na tumba channagi matanadtiri Medam 🙏🙏🌹

  • @satish.c7480
    @satish.c7480 17 дней назад

    🙏🙏🙏

  • @shankarhonawade7382
    @shankarhonawade7382 29 дней назад

    ಮೇಡಂ ತಾವು ರೈತರ ಬಗ್ಗೆ ಕಾಳಜಿ ಮಾಡಿದ್ದೀರಿ ಧನ್ಯವಾದಗಳು

  • @huligayyanayakahuligayyana5981
    @huligayyanayakahuligayyana5981 29 дней назад

    ನಾನೊಬ್ಬ ರೈತ ಅಮೆರಿಕದ ಬಗ್ಗೆ ಕೃಷಿ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @Chigurumale
    @Chigurumale Месяц назад

    ಮಕಳನ್ನ ನೋಡ್ಕೊಳೋ ಕೆಲಸ ಇದ್ರೆ heli

  • @Chigurumale
    @Chigurumale Месяц назад

    Sisters alli kelsa sigbahuda

  • @Behappymyworld
    @Behappymyworld Месяц назад

    ಮೇಡಂ ಏನೂ ಮಾಡದ ಈ ಜೀವನ ತುಂಬಾ ಬೇಸರ ಆಗಿ ಹೋಗಿದೆ. ಏನಾದರೂ ಒಂದು ಸಾಧಿಸು ಬೇಕು ಅನ್ನುವ ದೊಡ್ಡ ಕನಸು ನನ್ನದು. ದಯವಿಟ್ಟು ನನಗೆ ಸಹಾಯ ಮಾಡಿ ಮೇಡಂ ನಿಮ್ಮ ದಯಯಿಂದ..ನಾನು ಡಾ.ಪುನೀತ್ ರಾಜಕುಮಾರ್ ಇರುಳು ಅಭ್ಯಾಸ ಕೇಂದ್ರ ಓಪನ್ ಮಾಡುತ್ತಿದ್ದೇನೆ..ವಿದ್ಯಾ ಅಭ್ಯಾಸದಲ್ಲಿ ಹಿಂದೆ ಉಳಿದ ಮಕ್ಕಳು, ಮೊಬೈಲ್ ಚಟಕ್ಕೆ ಬಿದ್ದ ಮಕ್ಕಳು ಹೀಗೆ ನಾನು ಕಾರಣಗಳಿಂದ ಕಲಿಕೆಯಲ್ಲಿ ಹಿಂದೆ ಉಳಿದ ವಿದ್ಯಾರ್ಥಿಗಳಿಗೆ..ಕಲಿಕಾ ತರಬೇತಿ ಕೊಡುವುದು..ಮೇಡಂ ಇದಕ್ಕೆ ಹಣಕಾಸಿನ ಒಂದಿಷ್ಟು ಹಣಕಾಸಿನ ಅವಶ್ಯಕತೆ ತುಂಬಾ ಇದೆ ತರಗತಿಗಳು ಬೇಕು,ವಿಷಯವಾರು ಶಿಕ್ಷಕರು, ಬೇಕು..ಕಲಿಕಾ ಸಾಮಗ್ರಿಗಳು ಬೇಕು. ದಯವಿಟ್ಟು ಈ ವಿಷಯಕ್ಕಾಗಿ ನಮಗೆ ಆರ್ಥಿಕ ಸಹಾಯ ಮಾಡಿ ಮೇಡಂ..ನಿಮ್ಮ ಪ್ರೆಂಡ್ ಬಳಗದಿಂದ ಸಹಾಯ ಮಾಡಿಸಿ..ಮೇಡಂ ಎಷ್ಟೋ ಜನ ಬಡವರ ಮಕ್ಕಳು ಅನಕ್ಷರಸ್ಥರ ಮಕ್ಕಳು ಕಲಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ ಕಾರಣ ಸರಿಯಾದ ಕಲಿಕೆ ಇಲ್ಲದೆ ಇರುವುದು..ದಯವಿಟ್ಟು ನಿರ್ಲಕ್ಷ್ಯತೆ ಮಾಡ ಬೇಡಿ🙏🙏

  • @gnanadevagnanadeva9891
    @gnanadevagnanadeva9891 Месяц назад

    Tumba olleedu super

  • @Rashmibeautyspot
    @Rashmibeautyspot Месяц назад

    Hello mam ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ಅಮೇರಿಕಾ ದಲ್ಲಿ ಬ್ಯೂಟಿಷಿನ್ ಮೇಕ್ಅಪ್ ಆರ್ಟಿಸ್ಟ್ ಹೆಂಗಿರ್ತಾರೆ ವಿಡಿಯೋ ಮಾಡಿ mam plz iam a makeup artist and beauticiean

  • @shrinidhiharikantra2112
    @shrinidhiharikantra2112 Месяц назад

    Hi sis pls vlogs madi

  • @ganghothriganga7424
    @ganghothriganga7424 Месяц назад

    ತುಂಬಾನೇ ಖುಷಿಯಾಯಿತು

  • @prashanthnrao6428
    @prashanthnrao6428 Месяц назад

    En 4000 yekare nu avarige na? Swantakke kodtara a sarkaara?

  • @hdtv7247
    @hdtv7247 Месяц назад

    ವಿವರಣೆ ತುಂಬಾ ಚೆನ್ನಾಗಿದೆ. ನಾನು ಒಬ್ಬ ರೈತ ನನಗೆ ಅಮೆರಿಕ ಕೃಷಿ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇತ್ತು. ಅದನ್ನು ನೆರವೇರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು .

  • @NatarajGR-u5k
    @NatarajGR-u5k Месяц назад

    Good information thank you madam

  • @LakshmirajuRajulakshmi
    @LakshmirajuRajulakshmi Месяц назад

    Job ಇದ್ರೆ ಏಳಿ ಅಕ್ಕ ನಿಮ್ಮ ಮನೇಲಿ ನಾವ್ barthivi

  • @Rajeshwari-m2b
    @Rajeshwari-m2b 2 месяца назад

    Simba tumba like aitu

  • @Rajeshwari-m2b
    @Rajeshwari-m2b 2 месяца назад

    Super hage yella mahiti video mukantar tilisi thank you.

  • @mahesht4377
    @mahesht4377 2 месяца назад

    ಈ video ಇಷ್ಟ ಆಯಿತು.. ಧನ್ಯವಾದಗಳು..👌

  • @NethravathinNethravathiN-b6o
    @NethravathinNethravathiN-b6o 2 месяца назад

    ಅಕ್ಕ ಮನೆ ಕೆಲಸ ಯಾರನ್ನು ಕೇಳಬೇಕು ಅಮೆರಿಕದಲ್ಲಿ ನಿಮ್ ನಂಬರ್ ಹಾಕಿ ಅಕ್ಕ please help madi akka

  • @kidsworldyugan
    @kidsworldyugan 2 месяца назад

    Nice

  • @DevakkaLamani-r9w
    @DevakkaLamani-r9w 3 месяца назад

    3:58

  • @mallugmallug5945
    @mallugmallug5945 3 месяца назад

    🌱🙏🙏

  • @manjunathv322
    @manjunathv322 3 месяца назад

    Thank you ಮೇಡಂ, ನನಗೂ ಅಮೇರಿಕಾದಲ್ಲಿ ಹೇಗೆಲ್ಲ ಕೃಷಿ ಮಾಡ್ತಾರೆ ಅಂಥ ನೋಡ್ಬೇಕಿತು. So ಖುಷಿ ಆಯಿತು ಮತ್ತೆ ತಿಳ್ಕೊಂಡ ಹಾಗಾಯಿತು 😊

  • @narayanrc2158
    @narayanrc2158 3 месяца назад

    ಈ ದೇಶದಲ್ಲಿ ಜನರು ಕೆಲಸ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ.. ಹೀಗಾಗಿ ಒಂದು ಬೆಳೆ ಅವಧಿಗೆ ಇಲ್ಲಿಂದ ಬೇಕಾದ ಕೆಲಸಗಾರರನ್ನು ಕರೆಸಿಕೊಂಡು ಕೆಲಸ ಕೊಡಬಹುದಲ್ಲ... Temporary workers.. 👍

    • @shivakumar4233
      @shivakumar4233 3 месяца назад

      Per hours $15, tumba kammi alli jeavana madoke, adu jasti salary ge try madutare e kelaske barodu kammi

  • @AbhisAbhisgowda-rr8nb
    @AbhisAbhisgowda-rr8nb 3 месяца назад

    One acres land howmany price in america tell me sister

  • @AbhisAbhisgowda-rr8nb
    @AbhisAbhisgowda-rr8nb 3 месяца назад

    ಅಕ್ಕ good information i really big thanks for you 🥰😍

  • @veerabhadrakaralingannav-tu4dj
    @veerabhadrakaralingannav-tu4dj 3 месяца назад

    ❤❤

  • @harishbhat6504
    @harishbhat6504 3 месяца назад

    Akka nanu kuda raita americadalli 70 dollar dinakke sigutte 350 varakke 1400 tingalige nammalli 500 dinakke 2500 varakke 10000 tingalige allina 1400 dolar America dalli groceries siguva 2 pattu Bharatadalli sigutte ankonthini tomato nammalli 35 rs adre alli 2 to 3 dollar per kg irbahudu adrinda raitrige Bharatha Better than America doorada betta kannige nunnage

  • @ManjunathaDm-i5j
    @ManjunathaDm-i5j 3 месяца назад

    ದುಡ್ಡು ಹೇಗೆ ಎಕ್ಸ್ಚೇಂಜ್ ಮಾಡುತ್ತಾರೆ ಅಮೆರಿಕದಲ್ಲಿ

  • @ManjunathaDm-i5j
    @ManjunathaDm-i5j 3 месяца назад

    ಅಕ್ಕ ಅಮೆರಿಕದಲ್ಲಿ ಮನೆ ಎಕ್ಸ್ಚೇಂಜ್ ಹೇಗೆ ಮಾಡುತ್ತಾರೆ ಅಕ್ಕ

  • @ashwiniy8067
    @ashwiniy8067 3 месяца назад

    ಅಮೆರಿಕದ ಕೃಷಿಯನ್ನು ವಿವರವಾಗಿ ಸಿಂಧುರಿ ಧನ್ಯವಾದಗಳು

  • @Chandra-ms6wk
    @Chandra-ms6wk 3 месяца назад

    😂❤❤❤

  • @maheshndetin2832
    @maheshndetin2832 3 месяца назад

    Chikka vyavasayadinda doddamattada vyavasaya vannu tumbaa chennagi parichayisiddiri...India dalli APMC market hegirutto aa riti America dalli APMC market Aharadhanya market hegirutte annodannu dayavittu torisi...

  • @rameshaom9498
    @rameshaom9498 3 месяца назад

    ವಾವ್.. ನಿಮ್ಮ ತಾಳ್ಮೆ ಮತ್ತು ಅಮೂಲ್ಯ ಸಮಯಕ್ಕೆ ಮೊದಲ ಧನ್ಯವಾದಗಳು.. ಇದು ಸಾಕಷ್ಟು ಮಾಹಿತಿಯೊಂದಿಗೆ ನಮಗೆ ತುಂಬಾ ಉಪಯುಕ್ತವಾದ ವೀಡಿಯೊವಾಗಿದೆ

  • @vasup4352
    @vasup4352 3 месяца назад

    Super sister super

  • @KallappaBR-h9l
    @KallappaBR-h9l 4 месяца назад

    Nice

  • @Smitha-qr2jn
    @Smitha-qr2jn 4 месяца назад

    Wow.....Very nice video

  • @SeetharamRai-wq3hc
    @SeetharamRai-wq3hc 4 месяца назад

    Supar👍

  • @SanjivKoli-y6j
    @SanjivKoli-y6j 4 месяца назад

    Pasport Padevd Hege Medm

  • @mahadevmalavalli2088
    @mahadevmalavalli2088 4 месяца назад

    👌ಸಹೋದರಿ

  • @nimmagopala
    @nimmagopala 4 месяца назад

    ನೀವು ಬಹಳ ಚೆನ್ನಾಗಿದ್ದೀರಾ, ನಿಮ್ಮ ಮಾಹಿತಿ ಸಹ ಉಪಯುಕ್ತ, ಎಲ್ಲದಕ್ಕೂ ಮಿಗಿಲಾಗಿ ನಿಮ್ಮ ಕನ್ನಡ ಅದ್ಭುತ😮😮😮😮😮

  • @nmurthy2830
    @nmurthy2830 4 месяца назад

    I am impressed by your grip on Kannada. The version of Kannada that you have used is really really good. The content itself is unique and worthy of my respect. Keep up the great work.

  • @Ravi-kr3sr
    @Ravi-kr3sr 4 месяца назад

    ಸೂಪರ್ ಅಕ್ಕ ಮೈಸೂರು

  • @Ravi-kr3sr
    @Ravi-kr3sr 4 месяца назад

    ಸೂಪರ್ ಕರ್ನಾಟಕ

  • @marutimalimali1311
    @marutimalimali1311 4 месяца назад

    ನಾವು ಬರಬೇಕಲ್ಲ ಅಮೇರಿಕಾಗೆ

  • @marutimalimali1311
    @marutimalimali1311 4 месяца назад

    ತುಂಬಾ ಚೆನ್ನಾಗಿತ್ತು ಮೇಡಂ

  • @ramyasukumar7100
    @ramyasukumar7100 4 месяца назад

    ಕನ್ನಡದ ಮಾಧ್ಯಮಗಳಿಗೆ ನಿಮ್ಮಷ್ಟು ಸಾಮಾನ್ಯ ಜ್ಞಾನ ಇಲ್ಲಾ ಯಾವಾಗಲೂ ಗಲೀಜು ವಿಚಾರಗಳನ್ನೇ ಬಿತ್ತುತ್ತಾರೆ