ಅಮೇರಿಕಾದ ಮನೆಗಳು ಭಾರತದ ಮನೆಗಳಿಗಿನ್ನ ಎಷ್ಟು ವಿಭಿನ್ನ ವಾಗಿವೆ ಗೊತ್ತಾ?|Difference b/w India & America HOMES

Поделиться
HTML-код
  • Опубликовано: 24 окт 2024
  • ಈ ವಿಡಿಯೋ ನಿಮಗೆ ಇಷ್ಟ ಆದರೆ Like ಮಾಡಿ share ಮಾಡಿ ಹಾಗೆ Subscribe ಮಾಡಿ, ನಿಮ್ಮ ಅನಿಸಿಕೆ ಅಬಿಪ್ರಾಯಗಳನ್ನು comment ಮಾಡಿ ತಿಳಿಸಿ.
    if you like this video give it a 👍
    Share it and please subscribe to my channel for more videos.
    Don’t forget to hit the 🔔 icon😊
    thank you😊🙏
    #gowdrahudugishobha #gowdrahudugi #indiatousa #kannadavlogsfromusa #kannadapeopleinusa #kannadavlogsusa #kannadavlogs #GowdraHudugiShobha #dailyvlog #dailyvlogs #dailyroutine

Комментарии • 558

  • @varadarajak3863
    @varadarajak3863 2 месяца назад +10

    ನಮ್ಮೂರೇ ನಮಗೆ ಸವಿಬೆಲ್ಲ ಮೇಡಂ
    ದೂರದ ಊರಲ್ಲಿ ಇದ್ರೂ ಕನ್ನಡ ಕಸ್ತೂರಿಯ ಕಂಪ ಸೂಸಿದ ಕನ್ನಡತಿ ನೀವು
    ನೀವು ಎಲ್ಲೇ ಎಷ್ಟೇ ದೂರ ಇದ್ರೂ ನಮ್ಮ ಮನೆಯ ಮಗಳು ರೀತಿ ಇರೋ ಸತ್ಯನ ಶ್ರೀಗಂಧದ ಹಾಗೆ ಮನಸ್ಸಿಗೆ ನಾಟುವಂತೆ ವಿವರಿಸಿದ್ದೀರಿ ಅಕ್ಕ... ಒಳ್ಳೆಯದಾಗಲಿ ಅಕ್ಕ
    ಅಮೇರಿಕಾ ನೋಡದಿದ್ರೂ ಕಣ್ಣಿಗೆ ಕಟ್ಟುವ ರೀತಿ ತೋರಿಸಿದ್ದೀರಿ ಒಳ್ಳೆಯದಾಗಲಿ ಅಕ್ಕ ನಿಮಗೆ
    ಭಗವಂತ ನಿಮ್ಮನ್ನು ಇದೆ ಖುಷಿ ಸಂತೋಷ ನೆಮ್ಮದಿಯಿಂದ ಇಟ್ಟಿರಲಿ ಎಂದು ಶುಭಕೋರುವೆನು ಅಕ್ಕ
    ಇಂತಿ ನಿಮ್ಮ ತಮ್ಮ
    ವರದರಾಜ್ ಕೆ ಗೊಲ್ಲರಹಳ್ಳಿ
    ಹೊಸದುರ್ಗ ತಾಲೂಕು
    ಚಿತ್ರದುರ್ಗ ಜಿಲ್ಲೆ

  • @PraveenA-ez1pl
    @PraveenA-ez1pl 2 месяца назад +14

    ಈ ವಿಡಿಯೋ ನೋಡಿದ್ಮೇಲೆ ಅನ್ಸುತ್ತಿದೆ ನಮ್ಮ ದೇಶನೇ ಗ್ರೇಟ್.

  • @vijayasandur1045
    @vijayasandur1045 2 месяца назад +14

    ಅಮೆರಿಕಾದ ಮನೆಗಳು ಹೇಗಿರುತ್ತವೆ ಎಂದು ಬಹಳ ಕುತೂಹಲವಿತ್ತು ನಿಮ್ಮ ವಿವರಣೆ ತುಂಬಾ ಚೆನ್ನಾಗಿತ್ರು ಧನ್ಯವಾದಗಳು

  • @HinduRastra361
    @HinduRastra361 2 месяца назад +7

    ನಾವು ಇಲ್ಲಿಂದಾನೆ ಅಮೇರಿಕಾ ನೋಡಿದ ಹಾಗೆ ಆಗ್ತಾ ಇದೆ ತುಂಬಾ ಧನ್ಯವಾದಗಳು madem ಅವರೇ 🙏

    • @GowdraHudugiShobha
      @GowdraHudugiShobha  2 месяца назад +1

      Thank you ☺️

    • @HinduRastra361
      @HinduRastra361 2 месяца назад

      ಕಾಮೆಂಟ್ ಸೆಕ್ಷನ್ ಗೆ ಬಂದು ಉತ್ತರ ಕೊಡ್ತೀರಾ, ಎಂತ ದೊಡ್ದು ಹೃದಯ ಮೇಡಂ ನಿಮ್ಮದು , ಜೈ D Boss 🙏

  • @lokeshnk3258
    @lokeshnk3258 2 месяца назад +12

    ನಮ್ಮ ದೇಶದ ಕರ್ನಾಟಕ ರಾಜ್ಯದ ವನೆಗಳೆ ಉತ್ತಮ ಅದರಲ್ಲೂ ಕೇರಳ ಶೈಲಿ ಮನೆಗಳು ತುಂಬಾ ಚಂದ ನಮ್ಮದು ಮಂಗಳೂರು ತಿಳಿಸಿದ್ದಕ್ಕೆ ಧನ್ಯವಾದಗಳು🙏🌹👍

  • @ravindranathdixit4349
    @ravindranathdixit4349 7 дней назад +2

    ತುಂಬಾ ಚನ್ನಾಗಿ ವಿವರಿಸಿ ತಿಳಿಸಿ ಕೊಟ್ಟಿರಾ ಧನ್ಯವಾದಗಳು. ನಿಮ್ಮ ಮತ್ತು ನಿಮ್ಮ ಪತಿ ಅವರ ಸರಳತೆ ಹಾಗೂ ಕನ್ನಡ ಮಾತು ಬಹಳ ಇಷ್ಟ ಆಯ್ತು. ನಾವು ದಾವಣಗೆರೆಯಲ್ಲಿ ಇದೇವೆ. ನಿಮ್ಮ ಕುಟುಂಬ ದಾವಣಗೆರೆ ಕಡೆಗೆ ಬಂದಾಗ ದಯವಿಟ್ಟು ತಿಳಿಸಿ ಭೇಟಿ ಮಾಡೋಣ. ನೀವು ಮನೆ ಕಟ್ಟುವ ವಿಧಾನ ಚನ್ನಾಗಿ ವಿವರಿಸಿ ತಿಳಿಸಿಧೀರಾ ಥ್ಯಾಂಕ್ಸ್

  • @nanjundaswamys2308
    @nanjundaswamys2308 2 месяца назад +16

    ದೂರದ ಅಮೆರಿಕದಲ್ಲಿ ಇದ್ದರೂ ಸ್ವಚ್ಛ ಕನ್ನಡ ಮಾತು , ಕನ್ನಡ ಅಭಿಮಾನಕ್ಕೆ ನಮಸ್ಕಾರಗಳು

  • @nagarajpoojari4543
    @nagarajpoojari4543 2 месяца назад +5

    India is best ❤ Tq ...

  • @malenaduvillage15
    @malenaduvillage15 2 месяца назад +4

    ತುಂಬಾ ಚೆನ್ನಾಗಿ ಅಚ್ಚ ಕನ್ನಡದಲ್ಲಿ ವಿವರಿಸಿದ್ದು ತುಂಬಾ ಖುಷಿಯಾಯಿತು ನಮಗೆ ನಮ್ಮ ಭಾರತನೆ ಸರಿ ಅನ್ನಿಸಿತು 👌👍ಸ್ವಂತ ಮನೇನ

  • @shivakumars4473
    @shivakumars4473 2 месяца назад +2

    Good Explanation in Simple Language...... Shivakumar gowda, Ramanahall
    y, Hassan, 10:45 10:46

  • @lingayyalingayy4614
    @lingayyalingayy4614 2 месяца назад +5

    ಮನೆ ಯಾವುದರಲ್ಲಿ ಕಟ್ಟಿದ್ದಾರೆ ಅನ್ನೊದು ಮುಖ್ಯ ಅಲ್ಲ ನಿಮ್ ಮನಸ್ಸು ಚನ್ನಾಗಿದೆ ಸಾಕು ಶುಭವಾಗಲಿ

  • @mahadevappan3923
    @mahadevappan3923 Месяц назад +2

    ನಿಮ್ಮ ವಿಡಿಯೋ ತುಂಬಾ ಉಪಯುಕ್ತವಾಗಿದೆ.
    ನಿಮ್ಮ ಪ್ರಯತ್ನ ಶ್ಲಾಘನೀಯ
    ದಯಮಾಡಿ ಮುಂದುವರಿಸಿ, ಶುಭವಾಗಲಿ.

  • @shivaraju6497
    @shivaraju6497 2 месяца назад +5

    ನಿಮ್ಮ ಮಾತು ತುಂಬಾನೇ ಕುಷಿ ಆಯ್ತ ಆ ದೇವರು ನಿಮಗೆ ನಿಮ್ಮ ಕುಟುಂಬ ಕ್ಕೆ ಓಳೇದು ಮಾಡಲಿ ತುಂಬಾ ಥೈಂಕ್ಸ🎉🎉

  • @parimalagn9714
    @parimalagn9714 3 месяца назад +5

    ನೀವು e video ನಲ್ಲಿ ತಿಳಿಸಿದ ಎಲ್ಲಾ information ನನ್ನ ಅನುಭವಕ್ಕೆ ಈಗ ಬರುತ್ತಿದೆ. ಹಾಗಾಗಿ easily connect ಮಾಡ್ಕೊಳ್ಳಿಕ್ಕೆ ಆಯ್ತು. ನನ್ನ ಒಂದು doubt flights ನಲ್ಲಿ travel ಮಾಡಿದಾಗ checkin baggage ಜೊತೆ ತಿಗಣೆಗಳು ಬರುವುದು ತಡೆಯೋದು ಹೇಗೆ? ಬಂದರೂ ಅದನ್ನು ನಾವೇ ಹೇಗೆ ನಿವಾರಿಸಿಕೊಳ್ಳಬಹುದು?

  • @jayashreekulkarni6702
    @jayashreekulkarni6702 Месяц назад +1

    Hi Shobha,
    Good info. But our country has all these facilities now days (Especially in Bengaluru Villas, villaments ), Lower Switch , two way switches, plug less mixi wiring, window blinds semi close, full closing , centralised a/c , tiles, indoor staircase for duplex houses, under ground gas pipelines , hot n cold water taps, automatic switching off fan, a/c, Tv😊. All electronic gazette s controlled by sitting anywhere in the house with one remote. Anyways thanks for the information🙏🌹.

    • @GowdraHudugiShobha
      @GowdraHudugiShobha  Месяц назад

      Villas okay Jayashree avre but not in ordinary homes alwa 😊

  • @gopalnair1267
    @gopalnair1267 2 месяца назад +6

    ಬಹಳ ಸುಂದರವಾಗಿ ವರ್ಣನೆ ಮಾಡಿ ಹೇಳಿದ್ದೀರಿ ತುಂಬಾ ಧನ್ಯವಾದಗಳು

  • @sharathchandrabs2436
    @sharathchandrabs2436 3 месяца назад +4

    Really good information to know those who are having interest. Thankyou

  • @tharanathaadigai359
    @tharanathaadigai359 2 месяца назад +3

    ಒಳ್ಳೆ ಮಾಹಿತಿ ಕೊಟ್ಟದಕ್ಕೆ ಧನ್ಯವಾದಗಳು ಮೇಡಮ್..

  • @Ramachandrappa-g1x
    @Ramachandrappa-g1x 2 месяца назад +3

    Very great Real picture of Building Construction of America God bless you Gowdathi.

  • @mahadevappan3923
    @mahadevappan3923 Месяц назад +1

    ನಿಮ್ಮ ಶೈಲಿ ತುಂಬಾ ಇಷ್ಟ ಆಯ್ತು.
    ಈ ರೀತಿಯ ಮಾಹಿತಿ ಅವಶ್ಯಕತೆ ಇತ್ತು.
    ಥ್ಯಾಂಕ್ಸ್.

  • @VishwarayyaLaxmipur
    @VishwarayyaLaxmipur 2 месяца назад +2

    Good explation in simply language

  • @UrviShah-r8o
    @UrviShah-r8o 2 месяца назад +1

    Thank you. Curiosity etu nage❤

  • @joseph-c6m
    @joseph-c6m 2 месяца назад +3

    very nice explanation great video thank you

  • @NARAYANANBRCB
    @NARAYANANBRCB 2 месяца назад +4

    Super information telling

  • @manjunathareddyreddy5738
    @manjunathareddyreddy5738 3 дня назад +1

    madam, tell us how you got green card.....!

  • @VanithashreeCT
    @VanithashreeCT 3 месяца назад +7

    Nice information 😊 thanq for sharing dis beautiful vlog ❤

  • @akashks5923
    @akashks5923 3 месяца назад +4

    Hay mam how is summer this year in NC.
    Even if I'm millionaire i don't want to live in US 😂,cos its not eco friendly like our KA weather fluctuate lot, tornadoes, US.
    I feel bad for wooden house flooring as it won't provide any earthing for our body.
    Which life is costly, Vegetarian or non vegetarian? Do you think US veg food is healthier and tasty than KA veg food?

  • @sureshhegade8176
    @sureshhegade8176 15 дней назад +1

    ಧನ್ಯವಾದಗಳು ಅಮೇರಿಕಾಗೆಬಂದನೊಡಿದಹಾಗೆ ಆಯ್ತು❤

  • @parwatiumashankar7460
    @parwatiumashankar7460 2 месяца назад +2

    ಅಲ್ಲಿಯ ಮನೆ ಬಗ್ಗೆ ಮಾಹಿತಿ ನಿಮ್ಮ ಸ್ಪಷ್ಟ ಕನ್ನಡ ಮಾತು ತುಂಬಾ ಇಷ್ಟ ಆಯ್ತು ಮೇಡಂ❤❤

  • @ushakiran2471
    @ushakiran2471 20 дней назад +1

    So sweet of you down to earth bashe thumba chennagide

  • @krishnaraju3264
    @krishnaraju3264 2 месяца назад +5

    ಕನ್ನಡ ಮಾತು ಬಹಳ ಸಂತೋಷ ವಾಯಿತು

  • @mahadevaswamyha362
    @mahadevaswamyha362 4 дня назад +1

    Super explain

  • @veerendrapatil5859
    @veerendrapatil5859 2 месяца назад +1

    Super explain madam. God bless you.

  • @gangakori7177
    @gangakori7177 21 день назад +1

    ತುಂಬಾ ಚನ್ನಾಗಿ ವಿವರಿಸಿದ್ದೀರಿ
    ಮೇಡಂ...

  • @johnsonratnakumar4236
    @johnsonratnakumar4236 3 месяца назад +3

    Really appreciate

  • @SubashaHK
    @SubashaHK Месяц назад +2

    Verygoodexplnation❤❤❤

  • @vijayambabv9372
    @vijayambabv9372 2 месяца назад +3

    Very nice interesting information

  • @raghua8832
    @raghua8832 3 месяца назад +3

    Nice explanation....

  • @lakshminarayanlakshmi5055
    @lakshminarayanlakshmi5055 Месяц назад +1

    Hats up madam.T Q for your explanation

  • @roopeshrdk5779
    @roopeshrdk5779 3 месяца назад +2

    So honest girl

  • @bhyreshig70
    @bhyreshig70 2 месяца назад +2

    Thanks

  • @Arundhathi-l9h
    @Arundhathi-l9h 2 месяца назад +5

    ಧನ್ಯವಾದಗಳು ಶೋಭಾ ಅವರೇ ಅಮೇರಿಕಾದ. ಮನೆ ಯಾವ ರೀತಿ ಇರುತ್ತೆ ಎಂದು ತೋರಿಸಿ ಕೊಟ್ರಿ ತುಂಬಾ ಚೆನಾಗಿದೆ ಆದ್ರೆ ಟಾಯ್ಲೆಟ್ ನೀರಿಲ್ಲದ ಹೇಗಪ್ಪಾ ಮುಜೆಗಾರವಾಯಿತು ಓಕಯ್ ಧನ್ಯವಾದಗಳು ❤️

    • @GowdraHudugiShobha
      @GowdraHudugiShobha  2 месяца назад

      Thank you so much 😊

    • @nagamaniramamurthy4413
      @nagamaniramamurthy4413 9 дней назад

      Hi shobha putta nimma kannada da mathu muttinanthe ittu naanu Ega nimma video noddhe thumbha khushi ayethu putta alli iddaru saha kannada swaccha vagi mathadthira hella vishaya shere madidira thumba chennaagi ittu nimma family ge devaru holledu madali putta god bless you and your family ❤❤

  • @RamaReddy-vr3iu
    @RamaReddy-vr3iu 2 месяца назад +3

    Nice , good explanation

  • @hssrao8635
    @hssrao8635 24 дня назад

    Very nice madam thank you...

  • @RevaneppaDPalled
    @RevaneppaDPalled 2 месяца назад +3

    Very.nice.Explain.sister

  • @venkateshjinkal8288
    @venkateshjinkal8288 Месяц назад +1

    Good informative message

  • @hanumanthappab760
    @hanumanthappab760 27 дней назад

    Good Information Thanks Madem. ❤❤. 21:38

  • @vajraveluarunachalam9942
    @vajraveluarunachalam9942 3 месяца назад +4

    Good Explanation

  • @pampannakodihal82
    @pampannakodihal82 2 месяца назад +3

    ತಮ್ಮ ಮಾಹಿತಿಗಳು ಚೆನ್ನಾಗಿವೆ

  • @ranganathgaranganath901
    @ranganathgaranganath901 3 месяца назад +15

    ತುಂಬಾ ವಿವರವಾಗಿ ಚನ್ನಾಗಿ ವಿವರಣೆ ಕೊಡುತ್ತಿರಿ ಸುಪರ್ ಒಳ್ಳೆಯದಾಗಲಿ ನಿಮಗೆ

  • @VINAYMN1987
    @VINAYMN1987 3 месяца назад +2

    Proper information madam. Tq

  • @anuanu4578
    @anuanu4578 3 месяца назад +2

    Thanks for your information

  • @shashikalaraju3921
    @shashikalaraju3921 3 месяца назад +3

    Thanks for your good information shoba

  • @SureshJ-pq2wq
    @SureshJ-pq2wq 3 месяца назад +2

    Very good information madam

  • @sathyakud
    @sathyakud 2 месяца назад +1

    Madam,
    Nice explanation, Kumar,s explanations on AC is also fine....🎉🎉🎉🎉

  • @doddaiahd7209
    @doddaiahd7209 24 дня назад +1

    Very good kannadathì

  • @ar.durgaprasadshetty4086
    @ar.durgaprasadshetty4086 3 месяца назад +2

    Good info....thank u madam

  • @sachinganesh3122
    @sachinganesh3122 2 месяца назад +2

    ತುಂಬಾ ಖುಷಿ ಆಯ್ತು ನಿಮ್ಮ Vedio ನೋಡಿ.. ಕನ್ನಡ❤

  • @ananadhuded1406
    @ananadhuded1406 28 дней назад +1

    Super video madam.

  • @CivilmanjSrigiri
    @CivilmanjSrigiri 7 дней назад +1

    I agree mam, right now i am in SF, in my daughter's house, she fixed health facets in bath rooms as soon as i reached her house. As u said its a big problem for Indian's in wash rooms😂😂

  • @krishnappaanjanappa845
    @krishnappaanjanappa845 15 дней назад +1

    Thank u Shobha

  • @MadappaM-s5r
    @MadappaM-s5r 3 месяца назад +2

    ತುಂಬಾ ಧನ್ಯವಾದಗಳು ಗೊತ್ತಿರರದ ಅನೇಕ ವಿಷಯ ತಿಳಿಸಿದಿರಿ. ಮೇಡಂ ಖುಷಿ ಯಾಯ್ತು ಹಾಗೇನೇ ಊಟ ತಿಂಡಿ. ಬಗ್ಗೆ ತಿಳಿಸಿ ಕೊಡಿ

    • @GowdraHudugiShobha
      @GowdraHudugiShobha  3 месяца назад

      ಕಂಡಿತಾ ತಿಳಿಸಿಕೊಡ್ತೀನಿ 😊

  • @shivakumariladdin2684
    @shivakumariladdin2684 2 месяца назад +2

    Thank you so much ❤️❤️ Mera India super ❤❤

  • @shanthavishwanath5063
    @shanthavishwanath5063 Месяц назад +1

    Hi shobha well explained in kannada about the American houses even my son is in jessery past 10 years

  • @veenam8709
    @veenam8709 3 месяца назад +5

    Super. Thank you❤ tumba chennagi explain madideera.

  • @saralarao7116
    @saralarao7116 3 месяца назад +2

    Hi. After studying each and everything you have explained very nicely. Vlog is very informative.

  • @natarajup7305
    @natarajup7305 2 месяца назад +2

    ಅಮೆರಿಕಾದಲ್ಲಿ ಮನೆಗಳನ್ನು ಯಾವ ತರಹದ ಸಾಮಗ್ರಿಗಳಿಂದ ಕಟ್ಟುತ್ತಾರೆ ಹಾಗೂ ನಿಯಮಗಳೇನು ಮನೆಯಲ್ಲಿ ಯಾವ್ಯಾವ ಅನುಕೂಲಗಳಿರುತ್ತವೆ ಎಂಬ ಕುರಿತು ವಿವರವಾದ ಉಪಯುಕ್ತ ಮಾಹಿತಿ ನೀಡಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಮ್🎉

  • @lalithadhrajannagowda964
    @lalithadhrajannagowda964 3 месяца назад +3

    Very nice speech madam nange nevu heledu oledu aytu😊

  • @FarokKadaba
    @FarokKadaba 2 месяца назад +3

    I love my 🇮🇳 indian

  • @janardhanjanardhanbs2602
    @janardhanjanardhanbs2602 2 месяца назад +2

    ಚನ್ನಾಗಿ ವಿವರಿಸಿದ್ದೀರಿ 👌

  • @yogishs2445
    @yogishs2445 2 месяца назад +3

    STAIRCASE GU ,,, WEATHER CHANGE GU,,,,,EENU SAMBHANDHA,,,,,MAM,,,,!!!???

  • @RamachandrappaCn-fc7ld
    @RamachandrappaCn-fc7ld 2 месяца назад +2

    Wav marvelous view like heaven enjoy urself achha kannadathi👌

  • @purushothammr7133
    @purushothammr7133 3 месяца назад +1

    Very good explanation Madam 👍🏻👍🏻👍🏻💐💐💐💐

  • @ravipk7696
    @ravipk7696 13 дней назад

    India❤. Great

  • @Malabm-wn1xj
    @Malabm-wn1xj 7 дней назад +1

    Nimma kannada tumba ishta aitu. Mam

  • @manjunathareddyreddy5738
    @manjunathareddyreddy5738 3 дня назад +1

    In wood homes, robery will happen na... !

  • @lohith6826
    @lohith6826 2 месяца назад +1

    Good information

  • @sureshlingaiah5680
    @sureshlingaiah5680 3 месяца назад +2

    Very Informative Madam, thanks

  • @prakashbabu2944
    @prakashbabu2944 2 месяца назад +1

    Partly Informed

  • @VijaykumarBykeregadi
    @VijaykumarBykeregadi 3 месяца назад +3

    Super

  • @rashmireshma3873
    @rashmireshma3873 3 месяца назад +29

    ನೀವು ಏನಾದ್ರು ಊರಕಡೆ ಬರುವಾಗ ಮನೆ ಏನು ಮಾಡದು ಮೇಡಮ್ ನೀವು ತುಂಬಾ esata ನಾನು ಹಾಸನ ಆದರೇ ಇರದು ಬೆಗಳೂರು ♥️❤️

  • @GuruveGowda
    @GuruveGowda 3 месяца назад +3

    🎉🎉🎉

  • @RamaswamyC-l3e
    @RamaswamyC-l3e 27 дней назад +1

    ತುಂಬಾ ಚೆನ್ನಾಗಿದೆ ಅಮೇರಿಕಾ. ಅಮೋಘ ವಿಡಿಯೋ

  • @udayvs3056
    @udayvs3056 2 месяца назад +1

    ಚೆನ್ನಾಗಿ ವಿವರಿಸಿದ್ದೀರಿ ಹಿಂದೂ ಹುಡುಗಿ....

  • @SUNITA-vw1zl
    @SUNITA-vw1zl 2 месяца назад +1

    Nice video. Which place in U S exactly. Recently I came to US ( Phoenix Arizona ) for 40 days.

  • @vykuntappamn3282
    @vykuntappamn3282 Месяц назад +1

    Thank u

  • @dattatreyav.n653
    @dattatreyav.n653 3 месяца назад +2

    ತಮ್ಮ ಉತ್ತಮ ಮಾಹಿತಿಗಾಗಿ ಧನ್ಯವಾದಗಳು.

  • @nimmi8605
    @nimmi8605 3 месяца назад +4

    Thank you for this video nanu etarha content Maadi anta kelbeku ankondide nive maadidrii looking so cute shobha 🥰

  • @madhurirk4056
    @madhurirk4056 3 месяца назад +2

    Very nice super explain madam 👌👌

  • @gurumurthykb7080
    @gurumurthykb7080 10 дней назад +1

    Very good information medm very nice. 🌺🙏🏻💐👌🏻👍🏻k. B. Guru ckm. Karntak. B. Lore india.

  • @g.kudyawarkar2318
    @g.kudyawarkar2318 3 месяца назад +2

    Very clear nicely explaining

  • @horanadukannada
    @horanadukannada 2 месяца назад +2

    Good information mam

  • @latabhat2429
    @latabhat2429 3 месяца назад +2

    ತುಂಬಾ ಚೆನ್ನಾಗಿ explain ಮಾಡಿದ್ದೀರಾ. ಧನ್ಯವಾದಗಳು. ನನಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಇತ್ತು.Thank you so much.

  • @dcmgiri160
    @dcmgiri160 3 месяца назад +1

    Ok,goodbe happy,which city in USA

  • @prjy895
    @prjy895 3 месяца назад +5

    Almost subscribers alli 75% jana nodtidare olle views bartde.. Olledagli nimge

    • @GowdraHudugiShobha
      @GowdraHudugiShobha  3 месяца назад

      Thank you so much ☺️

    • @Rrrr-g1c
      @Rrrr-g1c 3 месяца назад

      Yaake andre USA li idre kombu bandide annotara kelavaru videos madi haktare adre evaru very simple straight matadtare olage ondu horage ondu illa adikke views chanagi bartide. Inna channagi views barli anta ashisona.🙏

  • @SumangalaDevannavar
    @SumangalaDevannavar 2 месяца назад +2

    ❤❤

  • @YamanoorappaChapi
    @YamanoorappaChapi 2 месяца назад +1

    Madam! How many years do houses made of wood last plz reply mem

  • @varadarajak3863
    @varadarajak3863 2 месяца назад +2

    👌👌ಅಕ್ಕ ನಿಮಗೆ

  • @Nithin45635
    @Nithin45635 Месяц назад

    Your house is very nice andyour speech is very nice😮😊

  • @sangameshkolaji9242
    @sangameshkolaji9242 Месяц назад +1

    ಸುಪರ್ ವಿಡಿಯೋ ಸಿಸ್ಟರ್ ❤❤