ಮೊದಲು ಹೇಳಬೇಕು ಅಂದ್ರೆ ನಿಮ್ಮ ಸರಳತೆ ಮತ್ತು ಸಂಭಾಷಣೆ ನನಗೆ ಇಷ್ಟವಾಯಿತು. ನೆಗೆಟಿವ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ vlogs ಮುಂದುವರಿಸಿ. ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಸನ್ಮಮಂಗಳ ಉಂಟು ಮಾಡಲಿ. ಇನ್ನೊಂದು ನಿಮ್ಮ ನಗು ಹೀಗೆ ಅನಂತವಾಗಿರಲಿ
ನಿಮ್ಮ ಆರೋಗ್ಯ ತುಂಬ ಆಸಕ್ತಿ ಇಟ್ಟು ಕಾಪಾಡಿಕೊಂಡ ಹಾಗೆ ಕಾಣುತ್ತೆ ಕಣಮ್ಮಾ.. ಎಲ್ಲೇ ಇರಿ ಎಲ್ಲರೂ ಆರೋಗ್ಯದ ಬಗ್ಗೆ ಗಮನವಿರಲಿ.. ತುಂಬಾ ವರ್ಷ ಆದ ಮೇಲೆ ತಾಯಿ ನಾಡಿನ ಮೇಲೆ ಸೆಳೆತ ಶುರೂ ಆಗೇ ಆಗುತ್ತೆ.. ಇದೇ ಸಾರ್ಥಕ..🎉
ಬಹಳ ಸರಳವಾಗಿ ಎಲ್ಲಾ comments ಗಳಿಗೆ ಉತ್ತರಿಸಿದ್ದೀರಿ... ನಮ್ಮ ವಿನಂತಿ ಏನೆಂದರೆ ಕನ್ನಡ ನಿಮ್ಮ daily routine ನಲ್ಲಿ dominate ಆಗಿರಲಿ... I mean ಮಣ್ಣಿನ ಋಣ ತಾಯಿಯ ಋಣ ಎಲ್ಲಿದ್ದರೂ ಕಾಪಾಡಿಕೊಳ್ಳಿ.... ಧನ್ಯವಾದಗಳು.. ಬೆಂಗಳೂರಿನಿಂದ
ಅಕ್ಕ ನಮಸ್ತೆ ನಾನು ನಿಮ್ಮ ಗಂಡನ ಮನೆಯ ಊರು ಎರೆ ಬೂದಿಹಾಳ ಗ್ರಾಮದವನು ಕುಮಾರಣ್ಣ ನಮ್ಮ ದಿನ ಎರಡು ವರ್ಷ ಸೀನಿಯರ್ ನೀವು ಯಾವುದೇ ಬ್ಯಾಡ್ ಕಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಮೆರಿಕಕ್ಕೆ ಹತ್ತಿರದ ಹತ್ತಿರದ 12 ವರ್ಷ ಆದ್ರು ಕನ್ನಡನ ತುಂಬಾ ಚೆನ್ನಾಗಿ ಮಾತಾಡ್ತೀರಾ ಯಾವುದೇ ಫಾರಿನ್ ಕಂಟ್ರಿ ಇದ್ದೀನಿ ಎನ್ನುವ ತರ ಇಲ್ಲ ತುಂಬಾ ಸಿಂಪಲ್ ಆಗಿದ್ದೀರಾ ಧನ್ಯವಾದಗಳು ನಿಮಗೆ ಒಳ್ಳೆಯದಾಗಲಿ
ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ಹೀಗೆ ಇರಲಿ ನಮ್ ಗೌಡ್ರು ಹುಡುಗಿ ಒಳ್ಳೆಯದಾಗಲಿ ಕೆಲವರು ತುಂಬಾ ಪಾಲಿಶ್ ಆಗಿ ಕನ್ನಡ ಮಾತಾಡುತ್ತಾರೆ ನಿಮ್ಮ ಕನ್ನಡ ಅಭಿಮಾನ ನಮಗೆ ತುಂಬಾ ಇಷ್ಟ ಆಯಿತು
Ahaali ಲೈಫ್ ಸ್ಟೈಲ್ ಗೆ aahttu ಆ ಟೈಪ್ ಹೌಸ್ ಬೇಕೂ ಬಿಡಿ ಟೇಸ್ಟ್ elladavaaru not understand bidiee dnt worry about comments and great oh 12 years journey in USA good shobha and Kumar
ಅಕ್ಕ ನಮ್ಮ ಮಂಡ್ಯ ಜಿಲ್ಲೆಯಿಂದ ಹೋಗಿ ಮಂಡ್ಯ ಭಾಷೆಯ ಸೈಡಿನಲ್ಲಿ ಕನ್ನಡ ಮಾತನಾಡುತ್ತಿರುವುದಕ್ಕೆ ತುಂಬು ಹೃದಯದ ಸ್ವಾಗತ ನಾವು ಮಂಡ್ಯ ಜಿಲ್ಲೆಯವರು ನಾಗಮಂಗಲ ತಾಲೂಕಿನವರು ನೀವು ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಿ ಅಲ್ಲಿನ ಕೃಷಿಗೆ ಸಂಬಂಧಪಟ್ಟ ವಿಡಿಯೋಗಳನ್ನು ಮಾಡಿ ಆದಷ್ಟು ನನ್ನ ಮಂಡ್ಯ ರೈತರಿಗೆ ಅನುಕೂಲ ಆಗುವ ತರ ವಿಡಿಯೋ ಮಾಡಿ
Comments ಮಾಡುವ ಕೆಲವರು ವೈಯುಕ್ತಿಕ ವಾಗಿ ಅಥವಾ ವೈಯಕ್ತಿಕ ವಿಚಾರಗಳಿಗೆ ಹತ್ತಿರವಾಗಿ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸಮಂಜಸ.. ಶೋಭರವರು ಅವರಾಗೆ ಹೇಳಿದರೆ ಅದು ಸಂತಸ ಆದರೆ personal life matters ಗಳನ್ನು ತಾವಾಗೆ ಕೇಳೋದು fair ಅನ್ನಿಸೋದಿಲ್ಲ
Tumba ista ayithu sister nima video nodi, i like your simplicity in being America, yakandre nam kade jana Bangalore alle idkondu yestu jana western life style follow madathare nivu America dali idkondu nama Sanskruti na follow madathira thank you very much. 😊
Mam neevu thumba olleyavaru nimma family Aa Surya Chandra ero thanka nimma family super haagi chennagirutheera God bless you your entire family members ❤❤❤❤❤
Tq so much for your reply sis, nanu k m doddi Bharathi college le PU madiddu, 3 days back aste nim vlogs nodiddu, thumba Kushi agbidtu, nam mandya dinda hogi, America dalli settle agidira, nd nim mathu swalpanu change illa nam mandya bhashe keloke Chanda nim bayalli, no attitude nimge, otnalli nim ella videos super❤❤❤❤
Nimma vlogs tumba esta aythu...nivu same nam mandya Hassan talking slang swalpa nu change madkolde same ade tone li idira...❤. Nimna nodi kaliyodu tumba ide😊. Keep going ❤
Kumar anna did the best he can to keep everyone happy and settled. His hard work , determination to help family , taking care of family is very heartfelt and thoughtful . God bless him always 🕉
Nim channel tumba chenagi hogta ide... Beere channel tara tumba video drag madbedi... Tumba personal things share madbedi... Eshtu beku ashtu helidre saaku.... Short n sweet irli mundina videos.... All d best from Whitefield b'lore
ತಂಗಿ ನೀವು ಕನ್ನಡ ತುಂಬಾ ಚೆನ್ನಾಗಿ ಮಾತಾಡುತ್ತೀರಿ ನಮ್ಮಲ್ಲಿ ಬೇರೆ ರಾಜ್ಯಕ್ಕೆ ಹೋಗಿಬಂದ್ರೇನೆ ಅವರ ಭಾಷೆ ಬೇರೆ ತರಾ ಮಾತಾಡುತ್ತಾರೆ
Nav illidivi anda matrakke namma bhashe, samskruthina bidoke agalla alwa 😊
ಮೊದಲು ಹೇಳಬೇಕು ಅಂದ್ರೆ ನಿಮ್ಮ ಸರಳತೆ ಮತ್ತು ಸಂಭಾಷಣೆ ನನಗೆ ಇಷ್ಟವಾಯಿತು. ನೆಗೆಟಿವ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ vlogs ಮುಂದುವರಿಸಿ. ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಸನ್ಮಮಂಗಳ ಉಂಟು ಮಾಡಲಿ.
ಇನ್ನೊಂದು ನಿಮ್ಮ ನಗು ಹೀಗೆ ಅನಂತವಾಗಿರಲಿ
Thank you so much sir 🙏
Hello mam..I from malavalli...today I travelled to netkal..and passed through ur chottanhalli...
ನಿಮ್ಮ ಆರೋಗ್ಯ ತುಂಬ ಆಸಕ್ತಿ ಇಟ್ಟು ಕಾಪಾಡಿಕೊಂಡ ಹಾಗೆ ಕಾಣುತ್ತೆ ಕಣಮ್ಮಾ.. ಎಲ್ಲೇ ಇರಿ ಎಲ್ಲರೂ ಆರೋಗ್ಯದ ಬಗ್ಗೆ ಗಮನವಿರಲಿ.. ತುಂಬಾ ವರ್ಷ ಆದ ಮೇಲೆ ತಾಯಿ ನಾಡಿನ ಮೇಲೆ ಸೆಳೆತ ಶುರೂ ಆಗೇ ಆಗುತ್ತೆ.. ಇದೇ ಸಾರ್ಥಕ..🎉
ಥಾಂಕ್ ಯು ಸೊ ಮಚ್ ಅಂಕಲ್ , ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ 😊
ನಿಮ್ಮ ಸರಳತೆಗೆ ಧನ್ಯವಾದಗಳು ನಿಮಗೆ ಒಳ್ಳೇದು ಆಗಲಿ ❤❤
Thank you 😊
ಬಹಳ ಸರಳವಾಗಿ ಎಲ್ಲಾ comments ಗಳಿಗೆ ಉತ್ತರಿಸಿದ್ದೀರಿ... ನಮ್ಮ ವಿನಂತಿ ಏನೆಂದರೆ ಕನ್ನಡ ನಿಮ್ಮ daily routine ನಲ್ಲಿ dominate ಆಗಿರಲಿ... I mean ಮಣ್ಣಿನ ಋಣ ತಾಯಿಯ ಋಣ ಎಲ್ಲಿದ್ದರೂ ಕಾಪಾಡಿಕೊಳ್ಳಿ.... ಧನ್ಯವಾದಗಳು.. ಬೆಂಗಳೂರಿನಿಂದ
ಖಂಡಿತಾ ಸರ್ , ಧನ್ಯವಾದಗಳು 🙏❤️
ಅಕ್ಕ ನಮಸ್ತೆ ನಾನು ನಿಮ್ಮ ಗಂಡನ ಮನೆಯ ಊರು ಎರೆ ಬೂದಿಹಾಳ ಗ್ರಾಮದವನು ಕುಮಾರಣ್ಣ ನಮ್ಮ ದಿನ ಎರಡು ವರ್ಷ ಸೀನಿಯರ್ ನೀವು ಯಾವುದೇ ಬ್ಯಾಡ್ ಕಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಮೆರಿಕಕ್ಕೆ ಹತ್ತಿರದ ಹತ್ತಿರದ 12 ವರ್ಷ ಆದ್ರು ಕನ್ನಡನ ತುಂಬಾ ಚೆನ್ನಾಗಿ ಮಾತಾಡ್ತೀರಾ ಯಾವುದೇ ಫಾರಿನ್ ಕಂಟ್ರಿ ಇದ್ದೀನಿ ಎನ್ನುವ ತರ ಇಲ್ಲ ತುಂಬಾ ಸಿಂಪಲ್ ಆಗಿದ್ದೀರಾ ಧನ್ಯವಾದಗಳು ನಿಮಗೆ ಒಳ್ಳೆಯದಾಗಲಿ
Tumba thanks 🙏😍
ನಿಮ್ಮ ಸರಳತೆ ಮತ್ತು ನೇರವಾದ ನಡೆನುಡಿ ತುಂಬಾ ಇಷ್ಟವಾಯಿತು.
ಚೊಟ್ಟನಹಳ್ಳಿಯ ಮಗಳು ನಿಮಗೆ ಶುಭವಾಗಲಿ,
Thank you ☺️
ನಿಮ್ಮ ಭಾಷೆ ವ್ಯಕ್ತಪಡಿಸೋ ವಿಧಾನ ತುಂಬಾ ಚೆನ್ನಾಗಿದೆ. All the best.
Thank you ☺️
ಮೇಡಮ್, ಒಳ್ಳೆಯ ಮಾಹಿತಿ, ನಿಮ್ಮ ಮಾತು, ಅತ್ತೆ, ಮಾವನವರಿಗೆ, ಹಣ ಕಳುಹಿಸಿಬೇಕು ಹೇಳಿದ್ದ ನ್ನ ಕೇಳಿ ತುಂಬಾ ಸಂತೋಷವಾಯಿತು. ಚೆನ್ನಾಗಿರಿ..🎉🎉🎉
Thank you ☺️
ತಾವು ಕನ್ನಡದ ಅಭಿಮಾನಿ, ತುಂಬಾ ಮನಸು, ಬಿಚ್ಚಿ ಮಾತಾಡಿದಕ್ಕೆ, ಏನು ಮುಚ್ಚಿಟ್ಟು ಮಾತಾಡಿಲ್ಲ ತುಂಬ ಧನ್ಯವಾದಗಳು
Thank you so much ☺️
Nimma family nodidre thumba santhosha aguthe medom
We are staying India , but also we did not have own house , realy kumar struggling so much , very good person
Yes Bhagya avre, thank you 🙏😍
ನಿಮ್ಮ ಮಾತು ಮತ್ತು ವಿಡಿಯೋ ತುಣುಕುಗಳು ತುಂಬಾ ಚೆನ್ನಾಗಿರುತ್ತವೆ ನಾನು ನಿಮ್ಮ ದೊಡ್ಡ ಅಭಿಮಾನಿ sis
Thank you so much ☺️
ತುಂಬಾ ಚೆನ್ನಾಗಿ ಮಾತಾಡುತೀರ ನಮ್ಮದು ಬೆಂಗಳೂರು ನಾವು ಲಿಂಗಾಯತರು ನನ್ನ ಹೆಸರು ಶೋಭಾ ನಿಮ್ಮ ಕುಟುಂಬಕ್ಕೆ ಚಾಮುಂಡಿ ಒಳ್ಳೆಯದು ಮಾಡಲಿ
Thank you 😍
ಸೂಪರ್ ಕನ್ನಡ ಚೆನ್ನಾಗಿ ಮಾತಾಡುತ್ತೀರಾ 👌👌🌹🌹
Thank you 😊
Simple & sweet talk. Tumba patience indha tumba spashtavagi mathadthira.
Thank you 🙏
ಮಂಡ್ಯದ ಮಗಳು ದಾವಣಗೆರೆ ಬೆಣ್ಣೆ ದೋಸೆ ಉತ್ತಮ ಜೋಡಿ ನಿಮ್ಮ ವಾಸ್ತವ ನುಡಿಗೆ ಕೋಟಿ ಕೋಟಿ ವಂದನೆಗಳು 🌳
thank you 😊
ತುಂಬಾ ಸರಳ ಹಾಗೂ ಶುದ್ಧವಾಗಿ ವಿವರಿಸಿದ್ದೀರಿ, ಧನ್ಯವಾದಗಳು 🙏🏻
Thank you too ☺️
Good morning sister, nimma kannada bashe nanage Santosha .nimage vandanegalu .all the best mma.
Thank you 😊
ನಿಮ್ಮ ಕನ್ನಡ ಸ್ಪಷ್ಟತೆ ತುಂಬಾ ಚನ್ನಾಗಿದೆ ಮೇಡಂ
Thank you 😊
ತುಂಬಾ ಚೆನ್ನಾಗಿ ಮಾತು ಆಡುತ್ತೀರಿ...ಒಳ್ಳೆಯದಾಗಲಿ ನಿಮಗೆ...
Thank you 🙏
ಮಂಡ್ಯದವರು ನಾವು ಮೇಡಮ್
ನಿಮನ್ನ ನೋಡಿ ತುಂಬಾ ಖುಷಿ
ಯಾಯಿತು ❤
Thank you 🙏
0:16 @@GowdraHudugiShobha
👍ಗಾಡ್ ಬ್ಲೆಸ್ ಯು 👍
Have a nice day🙏
thank you 😊
Wow good couple, lingayat and gowdas good understanding and respect for each other food habits nice one
Thank you ☺️
ನಿಮ್ಮ ಸರಳತೆ ಧನ್ಯವಾದಗಳು ನಿಮಗೆ ಒಳ್ಳೇದು ಆಗಲಿ
Thank you ☺️
Thumba simple aagideeri ❤
Yes 🙌
Thank you
Madam I appreciate ur simplicity. True kannadathi. God bless you.
Thank you so much ☺️
ನಿಮ್ಮ ಅತ್ತೆ ಮಾವರನ್ನು ಚೆನ್ನಾಗಿ ನೋಡ್ಕೊಳ್ಳೋದು ಕೇಳಿ ತುಂಬಾ ಖುಷಿ ಆಯಿತು
Thank you so much 🥰
You are dead honest in your talks. Loved it. 😊
ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ಹೀಗೆ ಇರಲಿ ನಮ್ ಗೌಡ್ರು ಹುಡುಗಿ ಒಳ್ಳೆಯದಾಗಲಿ ಕೆಲವರು ತುಂಬಾ ಪಾಲಿಶ್ ಆಗಿ ಕನ್ನಡ ಮಾತಾಡುತ್ತಾರೆ ನಿಮ್ಮ ಕನ್ನಡ ಅಭಿಮಾನ ನಮಗೆ ತುಂಬಾ ಇಷ್ಟ ಆಯಿತು
ಧನ್ಯವಾದಗಳು ☺️
ಹಲೋ ಮ್ಯಾಮ್ ಅಮೇರಿಕಾ ದ ವಿಷಯ ತುಂಬಾ ಚೆನ್ನಾಗಿ ತಿಳಿಸ್ತಾಇದಿರಾ, ಧನ್ಯವಾದಗಳು.
Thank you so much 😊
ನೀವು ತುಂಬಾ ಖಡಕ್ ಆಗಿ ಮಾತಾಡುತ್ತೀರಿ ಮುಂದುವರಿಯಿರಿ ❤
Thank you 🙏
Good luck madam . Hard work is not wasted. You are inspiring others like you of below middle class.
Thanks a lot 😅
Nimma mundina jeevana sukhakhara vagirali ALL THE BEST ❤
Thank you ☺️
Ahaali ಲೈಫ್ ಸ್ಟೈಲ್ ಗೆ aahttu ಆ ಟೈಪ್ ಹೌಸ್ ಬೇಕೂ ಬಿಡಿ ಟೇಸ್ಟ್ elladavaaru not understand bidiee dnt worry about comments and great oh 12 years journey in USA good shobha and Kumar
Thank you 😊
ಅಕ್ಕ ನಮ್ಮ ಮಂಡ್ಯ ಜಿಲ್ಲೆಯಿಂದ ಹೋಗಿ ಮಂಡ್ಯ ಭಾಷೆಯ ಸೈಡಿನಲ್ಲಿ ಕನ್ನಡ ಮಾತನಾಡುತ್ತಿರುವುದಕ್ಕೆ ತುಂಬು ಹೃದಯದ ಸ್ವಾಗತ ನಾವು ಮಂಡ್ಯ ಜಿಲ್ಲೆಯವರು ನಾಗಮಂಗಲ ತಾಲೂಕಿನವರು ನೀವು ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಿ ಅಲ್ಲಿನ ಕೃಷಿಗೆ ಸಂಬಂಧಪಟ್ಟ ವಿಡಿಯೋಗಳನ್ನು ಮಾಡಿ ಆದಷ್ಟು ನನ್ನ ಮಂಡ್ಯ ರೈತರಿಗೆ ಅನುಕೂಲ ಆಗುವ ತರ ವಿಡಿಯೋ ಮಾಡಿ
Kanditha madtini brother, thank you 🙏
I'm also from Mandya K.R.Pete, kikkeri.
I'm so happy to see Mandya woman in America.
Thanks for sharing American Lifestyle
Our pleasure! 😊
GOD BLESS YOU PEOPLE, nice to see our people in America.
Thank you sir 🙏
ಶೋಭ ಸಿಸ್ಟರ್ ನಿಮ್ಮ ಸರಳ ಸಜ್ಜನಿಕೆ ನಮಗೆ ತುಂಬ ಇಷ್ಟವಾಯಿತು.😊😊
Thank you brother 😊
ನಗು ಮುಖದ ಚೆಲುವೆ ನೀವು ❤
than you sir ☺️
Good morning Madam,Fine Channagi Barutide, thank you. Chikkegowda Mysore.
Thank you so much ☺️
ಮೇಡಂ ನಿಮ್ಮ ಸರಳತೆ ಮತ್ತು ಅಪ್ಪಟ ಕನ್ನಡದಲ್ಲಿನ ಮಾತು ತುಂಬಾ ಸೊಗಸಾಗಿದೆ.
ದೇವರು ಒಳ್ಳೆಯದನ್ನು ಮಾಡಲಿ
Thank you 🙏
God bless you and your family with all happiness and prosperity
Thank you so much ☺️
ಅತ್ತೆ ಮಾವ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಲ್ಲಾ ರಿಗೂಒಳ್ಳೆದಾಲಿ
ಧನ್ಯವಾದಗಳು
Kanditha Girija avre. Thank you 🥰
Nimage vishalavada hrudaya,devaru nimage ennu olleyadannu madali ennu atharavagi beleyiri neevu sha ondu company owner aagi.god bless you.
Thank you so much ☺️
ಯಾವುದೇ ನೆಗೆಟಿವ್ ಇರಲಿ ತಲೆ ಕೆಡಿಸಿಕೊಳ್ಳಬೇಡಿ , ನಿಮ್ಮ ಮಾಹಿತಿ ತುಂಬಾ ಉಪಯುಕ್ತವಾಗಿದೆ.
Thank you 🙏
ನಿಜ 👍🏻
First time nemma vlog noderodu thumba chennagede
@@SangeetaNaik-sd5nm thank you 🙏
Nijavaglu nim maathu nange ishta aythu 😍
Thank you ☺️
honest reply. first parents comforts . Is company send him to States? very determined and hard worker. Good catch. God bless .
Thank you ☺️
Comments ಮಾಡುವ ಕೆಲವರು ವೈಯುಕ್ತಿಕ ವಾಗಿ ಅಥವಾ ವೈಯಕ್ತಿಕ ವಿಚಾರಗಳಿಗೆ ಹತ್ತಿರವಾಗಿ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸಮಂಜಸ.. ಶೋಭರವರು ಅವರಾಗೆ ಹೇಳಿದರೆ ಅದು ಸಂತಸ ಆದರೆ personal life matters ಗಳನ್ನು ತಾವಾಗೆ ಕೇಳೋದು fair ಅನ್ನಿಸೋದಿಲ್ಲ
Nija sir 😊
ಅಮೇರಿಕನ್ನರೂ ಯಾವ reetiya ಊಟ ಇಷ್ಟಪಡುತ್ತಾರೆ tilisi
kanditha tiliskodtini 😊
We appreciate you for enlightening us and we are proud to know that you are from our Malavally.- ranaswamy belakavady
Thank you so much sir 😊
Salary estu anta helilla andmele, title li yake adru bagge mention madidira
Very nice. I admire your simplicity and down to earth way of life. You motivate other people to come up in life. God bless you and your family.
Thank you so much 🙂
Presentation tumba chennagide sister
Thank you ☺️
I love your simplicity Akka ❤️🎉
Thank you so much 🙂
Hi sis, super vlog. ನಿಮ್ಮ ಎಲ್ಲಾ ಹಳೇ ವೀಡಿಯೋಗಳನ್ನ ಒಂದೊಂದೇ ನೋಡ್ತಿದ್ದೀನಿ ಎಲ್ಲಾ ತುಂಬಾ ಚೆನ್ನಾಗಿದೆ.
Thank you ☺️
Tumba ista ayithu sister nima video nodi, i like your simplicity in being America, yakandre nam kade jana Bangalore alle idkondu yestu jana western life style follow madathare nivu America dali idkondu nama Sanskruti na follow madathira thank you very much. 😊
Thank you so much for your kind words Shankargouda avre ☺️
ಎಲ್ಲೇ ಇದ್ರೂ ಚನ್ನಾಗಿರಿ ಸಿಸ್ಟೆರ್...
Thank you ☺️
ನೀವು ಚೆನ್ನಾಗಿ ಮಾತನಾಡುತ್ತೇರಿ
ಧನ್ಯವಾದಗಳು
Thank you so much 🙏
You r a openheart thoughter,so nice.dont share personal information, sometimes it effects...,nice vlogs,❤
Thank you so much 🙂
All the best sister.
Thank you 😊
Mam neevu thumba olleyavaru nimma family Aa Surya Chandra ero thanka nimma family super haagi chennagirutheera God bless you your entire family members ❤❤❤❤❤
Thank you ☺️
Nivu Passions inda mathadodu thumba like aythu mam good luck mam 😊
Thank you so much ☺️
ನೀನೊಬ್ಬ ಕನ್ನಡ ಮಾ ತೆ❤❤❤❤❤🎉
All the best 😊😊😊
Thank you ☺️
ಮಂಡ್ಯದ ಗತ್ತು ಎಲ್ಲಾ ದೇಶಕ್ಕೆ ಗೊತ್ತು ❤
👍😍
Simple and sweet talk all the best Sister
Thank you so much 🙂
Super sis nim video nodi tumba kushi aythu, navu mandya dis, k m doddi
Nanu KM doddi le PUC madiddu 😍
Tq so much for your reply sis, nanu k m doddi Bharathi college le PU madiddu, 3 days back aste nim vlogs nodiddu, thumba Kushi agbidtu, nam mandya dinda hogi, America dalli settle agidira, nd nim mathu swalpanu change illa nam mandya bhashe keloke Chanda nim bayalli, no attitude nimge, otnalli nim ella videos super❤❤❤❤
@@shylajavenkatesh1095 thank you so much ☺️ shylajavenkatesh avre 🙏
Akka nivu malvalli na nanu Mysore, super akka nivu Nam hatra davare thumba kushi aythu 🥰 Nim video's ella obbarige inspirations agirutte 💯❤️
Thank you so much ☺️
👌👌 ನಿಮ್ಮ ಸರಳತೆ ತುಂಬಾ ಇಷ್ಟ ವಾಯಿತು.
ಬಡನದಿಂದ ಬಂದಿದು ಎಂದು ಕೇಳಿ ಹಾಗೆ ಓಪನ್ ಆಪ್ ಆಗಿ ಹೇಳಿಕೊಂಡು ..ತಿಳಿಸಿದ್ದಕ್ಕೆ ತುಂಬಾ ಖುಷಿಯಾಯಿತು..
🤝🤝👌👌💐❤️
Thank you 😊
Very good
Narration god bless your family
Thanks a lot 🙏
Nice madam
God bless you and your family
Thank you so much 🙂
Nimma vlogs tumba esta aythu...nivu same nam mandya Hassan talking slang swalpa nu change madkolde same ade tone li idira...❤. Nimna nodi kaliyodu tumba ide😊. Keep going ❤
Thank you ☺️
ಅಕ್ಕ ನೀವು ವಿದ್ಯಾವಂತರಾಗಿರುವ ಕಾರಣ ನನ್ನದೊಂದು ಸಣ್ಣ ಮನವಿ ನಿಮ್ಮ ಚಾನೆಲ್ ಹೆಸರು ಗೌಡ್ರ ಹುಡುಗಿ ತೆಗೆದು "ಕನ್ನಡತಿ ಶೋಭಾ ಯುಎಸ್‌ಎ " ಮಾಡಿದರೆ ಚೆನ್ನಾಗಿರುತ್ತೆ .
Howdu jaathi hesaralli channel not good
Nimma opinion correct well educated haagi,e name chennagilla
Illa bro ide sari 😂
@@dolfindino7430 caste hesaralli name fame like alla nemage talent ede hegidru Munde,bartera
Sorry to say,, Adella madkkagalla,, maff kare.
ತುಂಬಾ ಚನ್ನಾಗಿ answer madidera mam
Thank you ☺️
Kumar anna did the best he can to keep everyone happy and settled. His hard work , determination to help family , taking care of family is very heartfelt and thoughtful . God bless him always 🕉
Thank you so much 🙏☺️
❤❤ super
Thank you ☺️
ಮೇಡಂ ನೀವ್ ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಾ
Thank you 🙏
God. Bless. U🎉🎉
Thank you 🙏
Today's only watched this video clips:thanks for announced my name:
As I engineer I know everything no need explanation ❤❤❤
😊
ನಿಮ್ಮ.ಬಾಷೆ ತುಂಬಾ ಚೆನ್ನಾಗಿ ಇ ದೇ
Thank you ☺️
Nim channel tumba chenagi hogta ide... Beere channel tara tumba video drag madbedi... Tumba personal things share madbedi... Eshtu beku ashtu helidre saaku.... Short n sweet irli mundina videos.... All d best from Whitefield b'lore
Thank you Frafulla avre 🤗
Waw mem navu kuda Whitefield ❤
Iam also from dvg only . What about your friends from India mam.
Super Vlog❤ Nanna Maduva aguva modalina hasaru Shobha. ......................
. God bless you 🙌🙌🙌🙌
Thank you Ashashenoy avre 😊
Madam you are pure soul❤
Thank you so much 😍
Kumara is not a name. It's an emotion. We used to find 4-5 friend with name kumar out of 10. Keep making video.
Well said, thank you 🙏
Smile thumba chennagide madam
Thank you ☺️
ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತಿರ... ಮಕ್ಕಳಿಗೂ ಕನ್ನಡ ಕಲಿಸಿ. ಮನ ಬಿಚ್ಚಿ ಮಾತಾಡ್ತಿರ.
Thank you 🙏
Super sister ವಿಡಿಯೋಸ್
Thank you ☺️
All the best Madam for you tube channel.. The way you're explaining is very good and thank you 😊 🙏
Thank you so much 🙂
Tanku mam for usa life history
Thank you too 🙏
Hi shobha nan maga kuda seatelle alle edane adakke khushi agatte
Houda aunty nice 😊
ನಿಮ್ಮ ನೇರ ಮಾತುಗಳಿಗೆ ಧನ್ಯವಾದಗಳು
Thank you ☺️
Vegetarian 👏👏
🙏☺️
madam,Tell us how your husband got green card. !!!
Schooling of your children...
ಅಮೇರಿಕಾದಲ್ಲಿ ಶಿಕ್ಷಣ ವ್ಯವಸ್ಥೆ | Public & Private Schools in USA| #kannadavlogs #gowdrahudugishobha
ruclips.net/video/AQH026UVIMA/видео.html
Hello Shoba I also like the way you speak kannada always waiting for your vedio s ❤
Thank you so much, keep supporting me 🙏
Down to earth attitudes & personalities...may Bless you abundantly.....💐🙏
Thank you so much sir 🙏😊
ನಿಮ್ಮ ತಾಳ್ಮೆಗೆ ಒಂದು ಸೆಲ್ಯೂಟ್ ❤
😍
ತುಂಬ ಚೆನ್ನಾಗಿ ಕನ್ನಡ ಮಾತಾಡುತ್ತೀರ akka🙏🙏
Thank you ☺️
Hi shoba ನೀವು ಮಳವಳ್ಳಿ ಕಡೆಯವರು ಎಂದು ಕೇಳಿ ತುಂಬಾ ಖುಷಿ ಆಯ್ತು
Houdu, thank you ☺️
Same tumba kushi aytu