ಶ್ರೀಕೃಷ್ಣನೇ ವಿದೇಶಾಂಗ ನೀತಿಗೆ ಶ್ರೇಷ್ಠ ಆದರ್ಶ ಅಂತಾರೆ ಜಯಶಂಕರ್!

Поделиться
HTML-код
  • Опубликовано: 28 фев 2023
  • ಶ್ರೀಕೃಷ್ಣನೇ ವಿದೇಶಾಂಗ ನೀತಿಗೆ ಶ್ರೇಷ್ಠ ಆದರ್ಶ ಅಂತಾರೆ ಜಯಶಂಕರ್!
    ಗೋಖಲೆಯಲ್ಲಿ ನಡೆದ ಉಪನ್ಯಾಸ

Комментарии • 285

  • @rajubannur5476
    @rajubannur5476 Год назад +23

    🚩🚩ಜೈ ಸನಾತನ ಧರ್ಮ 🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩 ಜೈ ವಿಶ್ವ ಗುರು ಭಾರತ 🚩🚩 ಜೈ ಮೋದಿಜಿ 🚩🚩 ಈ ಯುಗದ ಮಹಾಪುರುಷ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರಜಿ ಮೋದಿ 💐💐🙏🙏🚩🚩

  • @rajendraanegundi1409
    @rajendraanegundi1409 Год назад +13

    ವಿದೇಶಾನಂಗ್ ನೀತಿಯ ಮಹತ್ವ ತಿಳಿಸಿದ ತಮಗೆ ಧನ್ಯವಾದಗಳು 🙏🏻

  • @premasuvarna4467
    @premasuvarna4467 Год назад +14

    ಎಂಥ ಭಾರತ ದ ಸೇನಾ ಸಲ್ಯೂಟ್ ಮಾಡು ತ್ತೆನೆ ನನ್ನಗೆ ನಿಮ್ಮ ಭಶನ್ ಕೇಳಿ ತುಂಬ ಖುಷಿ ಆಗುತ್ತೆ 💐💐👌👌🙏🏼🙏🏼

  • @sumabr6348
    @sumabr6348 Год назад +34

    ಅಭಿನವ ಸ್ವಾಮಿ ವಿವೇಕಾನಂದ ನೀವು. ಆ ಸಿಂಹಘರ್ಜನೆ ನಿಮ್ಮ ಮಾತುಗಳಲ್ಲಿ ಇದೆ. ದೇವರು ನಿಮಗೆ ಪೂರ್ಣ ಆಯಸ್ಸು ಆರೋಗ್ಯ ದಯಪಾಲಿಸಲಿ.

  • @ManjulaManjula-jt4wj
    @ManjulaManjula-jt4wj Год назад +31

    ಅತ್ಯದ್ಭುತ ಭಾಷಣ, ಪ್ರತಿಯೊಬ್ಬ ಯುವ ಜನರು ತಪ್ಪದೆ ಕೇಳಬೇಕು. 👌👌👍👍🙏🙏

  • @shantalakshami8832
    @shantalakshami8832 Год назад +24

    ಅತ್ಯದ್ಭತ ವಿಚಾರಧಾರೆ ಇಷ್ಟು ಧೀರ್ಘವಾಗಿ ಕೇಳಿ ಬಹುಶಃ ತುಂಬಾ ದಿನಗಳೇಕಳೆದುಹೋದವೇನೋ? ತುಂಬಾ ತುಂಬಾ ಧನ್ಯವಾದಗಳು ,ಸತ್ಯ ತುಂಬಾ ಕಹಿ ಎನ್ನುವುದು ಇದಕ್ಕೇ ಇರಬೇಕು, ಈ ಕ್ಷಣಕ್ಕೂ ಕಾಂಗ್ರೆಸ್ ನಾಯಕರ ಬಾಯಲ್ಲಿ ಬರುವುದು ನಮ್ಮನ್ನು ಅಧಿಕಾರಕ್ಕೆ ತಂದರೆ ಹತ್ತು kg ಅಕ್ಕಿ ಕೊಡುತ್ತೇವೆ ಅದು ಕೊಡುತ್ತೇವೆ ಇದು ಕೊಡುತ್ತೇವೆ ಎಂದೇ.ಅವರ ಖಜಾನೆ ತುಂಬಿಸಿಕೊಂಡು ಜನರನ್ನು ಮೂರ್ಖರನ್ನಾಗಿ ಮಾಡುವ ಕಲೆ ಅವರಿಗೆ ಸಿದ್ಧಿಸಿದೆ,ಎಷ್ಟಾದರೂ ಅಷ್ಟೊಂದು ವರ್ಷ ಲೂಟಿ ಮಾಡಿದವರಲ್ಲವೆ? ಮೋದಿಯವರು ಪ್ರಧಾನಿಯಾಗಿ ನಮಗೆ ಸಿಕ್ಕಿರುವುದು ಭಾರತೀಯರ ಪುಣ್ಯದ ಫಲವೇ ಹೌದು ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ,thank you very very much for this wonderful sharing. ನಮ್ಮ ದೇಶದ ಹೆಮ್ಮೆಯ ಸಂಗತಿಗಳು ,ತಿಳಿಯಬೇಕಾದ ಅತ್ಯವಶ್ಯಕ ಸತ್ಯಗಳ ಕುರಿತು ಇನ್ನೂ ಹೆಚ್ಚು ಹೆಚ್ಚು ತಿಳಿಸಿ,ಕೇಳುವ ಅನಿವಾರ್ಯತೆ ಮತ್ತು ಅಭಿಮಾನ ಎಲ್ಲಾ ಭಾರತೀಯರಿಗೆ ಖಂಡಿತ ಇದೆ.

  • @SHANKAR1271
    @SHANKAR1271 Год назад +14

    ಈ ಭಾಷಣ ಕೇಳಿ ಬಹಳ ಸಂತೋಷವಾಯಿತು. ಮತ್ತೆ ವಿದೇಶಾಂಗ ನೀತಿ. ಜೈ ಶಂಕರ. ಮೊದಿಜೀ ಬಗ್ಗೆ ಹೇಳಿ.ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ. 🙏🙏

  • @prajwalsurya4337
    @prajwalsurya4337 Год назад +123

    ಶ್ರೀಕೃಷ್ಣಂ ಒಂದೇ ಜಗದ್ಗುರುಂ......🙏
    ರಾಮ್ ನಾಮ್ ಸತ್ಯ ಹೈ.......🙏

  • @sureshidu3119
    @sureshidu3119 Год назад +5

    ಚೆನ್ನಾಗಿದೆ... ಭಾರತ್ಮತಾ ಜೈ 🙏🙏🙏

  • @bandeshak2603
    @bandeshak2603 Год назад +53

    ಪ್ರಸ್ತುತ ವಸ್ತು ಸ್ಥಿತಿಯನ್ನು ಆಧರಿಸಿ ಮಾಹಿತಿಯನ್ನು ಅತ್ಯದ್ಭುತವಾಗಿ ಸಾದರಪಡಿಸಿದಕ್ಕೆ ಧನ್ಯವಾದಗಳು ಅಣ್ಣಾ.... 🚩🚩🔥🔥 ಗಾವೋ ವಿಶ್ವಸ್ಯ ಮಾತರಃ.....

  • @singanamalasreedhar23
    @singanamalasreedhar23 Год назад +8

    I love to listen Chakravarthy, Jai Hind🇮🇳

  • @jayalakshmijayalakshmi7548
    @jayalakshmijayalakshmi7548 Год назад +9

    Great speech. Everyone should listen this. Thank you GIPA for sponsored this wonderful programme.

  • @NannaAnisike
    @NannaAnisike Год назад +121

    ಶ್ರೀಯುತ ಜೈಶಂಕರ್ ಹಾಗೂ ಅಜಿತ್ ಧೋವಲ್ ಅಧ್ಭುತ ಜೋಡಿ.

    • @sunandamurthi2944
      @sunandamurthi2944 Год назад +7

      ಹೌದು ನೀವು ಹೇಳುವುದು ಸರಿ ಯಾಗಿದೆ. ಶ್ರೀ ಜೈ ಶಂಕರ್ ಹಾಗೂ ಅಜಿತ್ ಡೋವರ್ ಜೋಡಿ ಅದ್ಬುತವಾದ ಜೋಡಿ

    • @madhusudanar4202
      @madhusudanar4202 Год назад

      ​@@sunandamurthi2944 pp

    • @chandrashekrparaddi9869
      @chandrashekrparaddi9869 Год назад +1

      ​@@sunandamurthi2944 A+ith

    • @basavaraj5831
      @basavaraj5831 Год назад

      Sddddddddddddddddss

    • @user-yp3qk3jd6x
      @user-yp3qk3jd6x 4 месяца назад

      Bbbbb. . J bb. B. B. J. Cc b,9m9

  • @sanjivaprabhu232
    @sanjivaprabhu232 Год назад +5

    Super talk , very informative !

  • @preckm7078
    @preckm7078 Год назад +19

    ಜೈ ಭಾರತ ಮಾತೆ.
    ವಂದೇ ಮಾತರಂ 🙏

  • @cbirws9428
    @cbirws9428 Год назад +13

    ಹರಿ ಓಂ 🙏ಚಕ್ರವರ್ತಿ ಜೀ 🙌🚩🔥

  • @chetanchetu3620
    @chetanchetu3620 Год назад +7

    🌺 ಕೃಷ್ಣಂ ವಂದೇ ಜಗದ್ಗುರುಂ 🌺

  • @premasuvarna4467
    @premasuvarna4467 Год назад +6

    ಜೈ ಸಂಕರ್ ಜಿ ಪಿಎಂ ಮಾಡ ಭೇಕು ಮೋದಿಜಿ ಕ ನಂತರ ಯೋಗಿಜೀ 🙏🏼🙏🏼🙏🏼👌👌👌💐

  • @mr.vivekss
    @mr.vivekss Год назад +4

    One of the greatest speaker of Karnataka.

  • @Lachamanna.1975
    @Lachamanna.1975 Год назад +17

    ಜೈ ಜೈ ಶಂಕರ್ 🙏

  • @googleuser8565
    @googleuser8565 Год назад +49

    ಚಕ್ರವರ್ತಿ ಸರ್ ತುಂಬಾ ಚೆನ್ನಾಗಿರ ವಿಷಯ ತಿಳಿದು ತುಂಬಾ ಜನಕ್ಕೆತಿಳಿಸೋ ಪ್ರಯತ್ನ ಅರ್ಥಪೂರ್ಣವಾದದ್ಧು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ 👍👌👍👌👍🙏 ಧನ್ಯವಾದಗಳು. ಜೊತೆಜೊತೆಗೆ ನಿಮಗೆ ಕೆಲವು ಚೇಳಾಗಳು ನಿಮ್ಮ ವಿರುದ್ಧ ಬೊಗಳ್ತಾರೆ. ನೀವು ಸುಮ್ಮನೆ ಇದ್ಧರೆ ಇದು ಬೆಳಿತಾನೇ ಇರ್ತಿದೆ ಅವರು ಬೊಗಳಿದ್ಧೆ ಸತ್ಯ ಆಗ್ತಿದೆ ಆಗಾಗ ಅಂಥವರಿಗೂ ಬಿಸಿ ಮುಟ್ಟಿಸಬೇಕು ಆ ಕಾಂಗ್ರೆಸ್ ಗುಲಾಮ. ರಾಣಿಬೆನ್ನೂರು ಕುಡುಕ ಪಲ್ಲಿ ಅವನಹಾಗೆ ಬೇರೆಯವರೂ ಇದ್ಧಾರೆ ಫಸ್ಟು ಇವರಿಗೆ ಬಿಸಿ ಮುಟ್ಟಿಸಿ

  • @KIRANKUMAR-iv4jm
    @KIRANKUMAR-iv4jm Год назад +4

    Jai shankar most favourite

  • @shivusangalad4266
    @shivusangalad4266 Год назад +3

    Jai shankar and ajith dhoval super jodi

  • @Pradi_798
    @Pradi_798 Год назад +3

    ಅರ್ಥಪೂರ್ಣ ಮಾತುಗಳು 👌🙏🏻

  • @vishnumahesh3068
    @vishnumahesh3068 Год назад +9

    ಒಂದೇ ಮಾತರಂ .....ಜೈ ಹಿಂದ್ ಅದ್ಬುತವಾದ ವಿಮರ್ಶೆ ಸರ್ ತುಂಬಾ ಧನ್ಯವಾದಗಳು ಸರ್

  • @raghuraghuthirtha1524
    @raghuraghuthirtha1524 Год назад +6

    ಜೈ ಮೋದೀಜೀ ಜೈ ಯೋಗೀಜೀ ಜೈ ಚಕ್ರವರ್ತಿ ಸೂಲಿಬೆಲೆ ಜೈ ಬಿಜೆಪಿ

  • @indrakesh7552
    @indrakesh7552 Год назад +19

    Hare Krishna 🙏🇮🇳

  • @pramodpreethi6189
    @pramodpreethi6189 Год назад +3

    Hare Krishna🙇🌎🙏
    En Speech Guruve🔥🔥🔥
    Nim speech keltha idre Bore annode Agalla....anthaha Kalakaar Neevu🔥🔥
    Nimma Aaa maathina Vaikhari ideyalla athyadhbutha Goosebumps Guruji🔥🔥🔥🔥
    Paramathma Nimge innashtu Samarthya , Shakthi kodali...💝❤️💝
    Jai Shree Krishna🙇🌎🙏
    Jai Hind

  • @ramakrishnabhatm2069
    @ramakrishnabhatm2069 Год назад +40

    ಹರೇ ಕೃಷ್ಣ🙏🏻

  • @govindarajuc7820
    @govindarajuc7820 Год назад +3

    ತಮ್ಮಾchinthane ತುಂಬಾ ಚೆನ್ನಾಗಿದೆ🙏

  • @sreenivasaiahchangalarayap7512
    @sreenivasaiahchangalarayap7512 Год назад +2

    ಜ್ಞಾನ ಒಬ್ಬರ ಸ್ವತ್ತಲ್ಲ ಅದು ಸಾಧನೆ...ಅದನ್ನು ಸಾದಿಸಿ ನಿರೂಪಣೆಣೆಗೆ ನಮಸ್ತೆ.. ಓದಲು ಆಗದ ಸಾಧನೆಗೆ ಆವಕಾಶ ವಿಲ್ಲದ ನಾನು ಹಿರಿಯನಾಗರಿಕ ವಿಕಲಾಂಗ.. ನಿಮ್ಮಂತವರ ಈ ಜ್ಞಾವೆ ನಮಗೆ ದಾರಿ ದೀಪ ನಿಮಗೆ ಮತ್ತೆ ಇಂತ ವಿಚಾರ ದಾರೆಗೆ ನಮನಗಳು===ಜೈಹಿಂದ್....ಜೈಶ್ರೀರಾಮ.====

  • @ganeshb709
    @ganeshb709 Год назад +8

    Hatsup. Jaishankar and Ajith Dhoval!!

  • @sheetalkabbe8575
    @sheetalkabbe8575 Год назад +3

    Super super speech Sir.
    Your motivate many people with your speaking style and immense knowledge.
    God bless you .
    Keep giving more

  • @sarojashetty3695
    @sarojashetty3695 Год назад +5

    ಹರೇ krishna

  • @sswadiyar7324
    @sswadiyar7324 Год назад +4

    ಅತ್ಯದ್ಭುತ ವಿಚಾರ ಹೇಳಿದಿರಿ sir🚩🚩🚩

  • @sudharanganath2932
    @sudharanganath2932 Год назад +10

    Very well explained nobody would have narrated in this way happy to know that f m jaishankar has dedicated 1 chapter to lord Krishna in his book a suitable person holding f m post
    Ramo vigrahavaan dharmaha
    Krishnam dharma sanathanaha
    Is the motto of our religion
    Nation first priority

  • @shreekanthjain1742
    @shreekanthjain1742 Год назад +17

    ಹರೇ ರಾಮ ಹರೇ ಕೃಷ್ಣ ..ಜೈ ಮೋದಿಜಿ..🕉🚩

  • @Harishchandra-rb8gd
    @Harishchandra-rb8gd Год назад +6

    Very good information sir...🙏🙏🙏🚩🚩🚩

  • @ramyarc2453
    @ramyarc2453 Год назад +5

    Sir, what you said is true on some other has to tell about our capabilities.
    It feels so good and inspiring listing to your words, great respect to you🙏

  • @praneshvithalkatti9109
    @praneshvithalkatti9109 Год назад +3

    Sri S. Jai Shankar & Ajit doval atyadbhuta jodi of India.

  • @indirashivalingaiah8959
    @indirashivalingaiah8959 Год назад +6

    Great speech comparing to great epics to new Rajaneethi superb

  • @jayashetty1576
    @jayashetty1576 Год назад +1

    ಸುಂದರವಾದ ವಿಮರ್ಶೆ ಅರ್ಥಪೂರ್ಣವಾಗಿದೆ

  • @latharudraiah4486
    @latharudraiah4486 Год назад +6

    This speech must be broadcasted across all districts in karnataka in big gathering, specifically before new generations. 👍👍

  • @meeraprasad2272
    @meeraprasad2272 Год назад +1

    Very interesting information. Thanku sir. God bless you.

  • @bhargavpmarathe8796
    @bhargavpmarathe8796 Год назад +2

    ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ...

  • @k.asureshbabu6597
    @k.asureshbabu6597 Год назад +4

    Chakravarthy Sulibele sir is a genius in
    presenting patriotic facts. He is a role model for millions of youths. Hats off to you sir.

  • @varadarajaluar2883
    @varadarajaluar2883 Год назад +1

    Very valuables words,namaste

  • @Danesh.Jangamashetti
    @Danesh.Jangamashetti Год назад +5

    Jai Yuva Brigade.. 🚩🚩🚩

  • @mohanbnmohan3395
    @mohanbnmohan3395 6 месяцев назад

    JaiShankar is a Dynamic man for India greate job ❤.jai hind❤🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @gayathrisubbaraoh.r.2519
    @gayathrisubbaraoh.r.2519 Год назад +18

    Wow! Exemplary work Mr. Chakravarthy. A great way to case study present & past INDIA’s foreign policies taking excerpts, interpretations from “ Bhagavad Gita”, using Gita’s philosophical insights to modern thinkers & giving an opportunity to engage moderns. Great work, way to go!
    I strongly recommend adding subtitles / captions in English to the videos, thus extending to a larger audience.

  • @varunpkumar7048
    @varunpkumar7048 Год назад +4

    Hare 🙏krishna Hare 🙏krishna krishna krishna Hare Hare hare Rama Hare Rama Rama Rama Hare hare🙏

  • @shridurgasannidhi4203
    @shridurgasannidhi4203 Год назад +1

    Super duper

  • @basavarajajs772
    @basavarajajs772 Год назад +1

    Jai Jaya shqnkar

  • @aravindaru7244
    @aravindaru7244 Год назад +12

    Jai Hindhusthan

  • @raghandrarao5545
    @raghandrarao5545 Год назад +8

    Jai Shankar sir hat's off.

  • @sujalhosamani6001
    @sujalhosamani6001 Год назад +7

    🇮🇳 ಪುನರ್ ಅವತಾರ 🕉️🚩

  • @bheemarayabheem732
    @bheemarayabheem732 Год назад +2

    Exalent massage sir thanks for you

  • @bheemarayabheem732
    @bheemarayabheem732 Год назад +4

    Good massage sir thanks for you

  • @vinu...1149
    @vinu...1149 Год назад +2

    ಮಹಾಭಾರತ ಹುಟ್ಟಿರೋದೆ ಭಾರತದ ಒಳಿತಿಗೆ...ಭಾರತ ಹುಟ್ಟಿರೋದೆ ವಿಶ್ವದ ಒಳಿತಿಗೆ....

  • @shankarshetty4820
    @shankarshetty4820 Год назад +1

    Jai hind jai jai shankar

  • @hbhagya726
    @hbhagya726 Год назад +7

    Yes anna Jaishankarji is great legend 👏

  • @pmreddysagar-ht4nz
    @pmreddysagar-ht4nz Год назад +4

    Thanks for you anna

  • @krishnaacharya5683
    @krishnaacharya5683 Год назад +3

    Jai Sri Krishna🌺🙏🌺🙏🌺🙏🌺🙏🌺🙏🌺

  • @subrahmanyabhat6938
    @subrahmanyabhat6938 Год назад +2

    ಜೈ ಹಿಂದ್.

  • @anaveerappanavani4963
    @anaveerappanavani4963 Год назад +17

    " JAI, SANATANI , RASHTRA DHRMA.. SANSKRITI.. SANSKAAR. ❤🇮🇳🕉🌹🙏🙏 OUR NATION FIRST. " ❤🇮🇳 OUR NATION'S , SAFETY & SECURITY, & DEVELOPMENT, IS OUR FIRST RESPONSIBILITY & OUR FIRST PRIORITY, FOR OUR FUTURE YOUNGER GENERATIONS, EDUCATION, & LIFE PROSPERITY. "🌹🙏❤🇮🇳🇮🇳JAI HIND. ❤🇮🇳🇮🇳

  • @rathnavathyk4890
    @rathnavathyk4890 Год назад +2

    Modi and sha Krishna and Arjuna avara rathada eradu chakra Ajith dhoval and ravishankar jai bharat.i love my India 🙏🙏🙏🙏

  • @jayashrikushal4538
    @jayashrikushal4538 Год назад

    Great speech,god bless you 🙏

  • @balakrishnabalu6454
    @balakrishnabalu6454 Год назад +2

    👍

  • @girishjakkali9797
    @girishjakkali9797 Год назад +3

    ವಂದೇ ಮಾತರಂ.. 🙏🙏

  • @anaveerappanavani4963
    @anaveerappanavani4963 Год назад +17

    "❤🇮🇳🕉🌹🙏 JAI, RASHTRA BHAKTA , SHREE CHAKRAVARTI Sir. 🌹🌹🙏🙏 ALWAYS GOD BLESS YOU. & ALL OF OUR NATION'S DESH BHAKT ( PATRIOTIC) CITIZENS. ❤🇮🇳🇮🇳 " BHARAT MATA KI JAI. 🇮🇳 JAI HIND ❤🇮🇳

  • @niranjancj4494
    @niranjancj4494 Год назад +7

    Please let us know how to attend your wonderful, insightful speeches.

  • @jagadeeshpl7241
    @jagadeeshpl7241 Год назад +4

    We with you and country ,enlite us as early as

  • @ramesh-jk7tq
    @ramesh-jk7tq Год назад +7

    Super analysis sir.

  • @landofseekers4654
    @landofseekers4654 Год назад +7

    ಜೈ ಮೋದಿ. ಭಾರತ ಮಾತೆಗೆ ಜೈ!!

  • @manjubalannavar-ui5jc
    @manjubalannavar-ui5jc Год назад +1

    Jai bharat 🙏🚩 jai Shree Ram

  • @shrikantbhadule1048
    @shrikantbhadule1048 Год назад +4

    Next Prime Minister of india

  • @ranjanagurav6256
    @ranjanagurav6256 Год назад +1

    Nimma vishleshane suuuper sir

  • @omnamoshriharipandharinath5754
    @omnamoshriharipandharinath5754 Год назад +2

    🙏🙏

  • @gangadarswamy7599
    @gangadarswamy7599 Год назад +2

    Super sir

  • @mallinathkumsi6960
    @mallinathkumsi6960 Год назад +7

    🙏🙏🌹🌹

  • @DBOSS805
    @DBOSS805 Год назад +1

    🙏🏻

  • @purandaranpurandaran7575
    @purandaranpurandaran7575 Год назад +4

    Arjunas character has been mixed in patriotic Indian.

  • @INDIAN_1998
    @INDIAN_1998 Год назад +6

    🇮🇳🇮🇳🇮🇳💪🙏❤

  • @vaali........6893
    @vaali........6893 Год назад +4

    Jai shankar..🔥🔥🔥🔥🔥🔥

  • @PraveenKumar-no3en
    @PraveenKumar-no3en Год назад +3

    👍👍👍🙏

  • @noview...1679
    @noview...1679 Год назад +2

    ಭಾರತ ಬದಲಾವಣೆ ಆಗುತ್ತಿದೆ

  • @abhishekabhidnaik4170
    @abhishekabhidnaik4170 Год назад +3

    Naavu ivaga vishwaguru agta iddivi anna hemme agta ide 🚩🚩🚩🚩

  • @sulochanamaiya9963
    @sulochanamaiya9963 Год назад +1

    Jai chavarthi sulibele sir

  • @susheelashankar9183
    @susheelashankar9183 Год назад +1

    👌

  • @pratibhayadav1867
    @pratibhayadav1867 Год назад +3

    ram ram

  • @ashokhanagandi7671
    @ashokhanagandi7671 10 месяцев назад +1

  • @sathyanaru
    @sathyanaru 7 месяцев назад

    Congratulations SIR ...🎉🎉

  • @guruprasad8468
    @guruprasad8468 Год назад +3

    🙏🏻🙏🏻🙏🏻🙏🏻🙏🏻

  • @ravikumarfbbhovi9954
    @ravikumarfbbhovi9954 Год назад +3

    Jai Modiji

  • @nishanthhegde1952
    @nishanthhegde1952 Год назад +2

    👌👌👌👍🥰🇮🇳🇮🇳🇮🇳🙏🙏🙏

  • @arathiholla2673
    @arathiholla2673 Год назад

    Jai Shankarji....

  • @jyothic525
    @jyothic525 Год назад +3

    Good information anna jai hindusthan jai modi jai shankar jai sulibele anna

  • @shantayyamatapati9526
    @shantayyamatapati9526 Год назад +2

    Bharat Mata Ki Jai

  • @hbhagya726
    @hbhagya726 Год назад +5

    Edella e congress papigalige arthane agthilla anna please all Indian people understand about dharma and our great person modiji and Jaishankarji so vote for BJP bommayji also doing all good works he following modiji so vote for BJP 🙏🙏

  • @ammaamma8786
    @ammaamma8786 Год назад +2

    👌👌🙏🏽🙏🏽✌✌