ಶಿವಾಜಿ + ರಾಷ್ಟ್ರಭಕ್ತಿ = ಛತ್ರಪತಿ

Поделиться
HTML-код
  • Опубликовано: 12 дек 2024

Комментарии • 1 тыс.

  • @agrgajendrarao1306
    @agrgajendrarao1306 3 года назад +45

    ಬಹಳ ಅದ್ಭುತವಾಗಿ ಛತ್ರಪತಿ ಶಿವಾಜಿ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ 🙏🙏
    ಜೈ ಭವಾನಿ 🚩
    ಜೈ ಶಿವಾಜಿ 🚩

    • @dr.balakrishnad3716
      @dr.balakrishnad3716 3 года назад +1

      👍🏿👍🏿👍🏿🙏🏻🙏🏻🙏🏻

    • @PRADEEPYT
      @PRADEEPYT Год назад

      Jai emmadi pulikeshi Maharaj 🚩

  • @balagondapatil1675
    @balagondapatil1675 3 года назад +9

    धन्यवाद सर. छत्रपती श्री.शिवाजी महाराज के बारेमें आपने कन्नड भाषेमें जो जानकरी दिया हैं बहुत रोमहर्षक है. शिवशाहीर श्री. बाबासाहेब पुरंदरे बाद आपके आवाज में सुनांना बहुत रोमहर्षक लगता है... छत्रपती शिवाजी महाराज कि जय.जय शिवाजी.जय भवानी.जय श्रीराम...सर.आपको कोटी कोटी प्रणाम.

  • @prathapprathap7649
    @prathapprathap7649 3 года назад +35

    ಹಿಂದೂ ಮಹಾರಾಜ್ ಛತ್ರಪತಿ ಶಿವಾಜಿ ಮಹಾರಾಜ್..💪💪💪💪🙏🙏🙏

  • @dakshayaninagaraj8468
    @dakshayaninagaraj8468 3 года назад +117

    ಈ ಗುಣಗಳನ್ನು ನಮ್ಮ "ಮೋದಿ " ಜಿ ಅವರಲ್ಲಿ ಕಾಣಬಹುದು.....💕💕💕💕💕

    • @abhishekm8439
      @abhishekm8439 3 года назад +1

      Akka modi obba burude baba kanakka ennu avana nambidiya yavagakke nin echara agodu the worst employment created in last 10 yers compare to previous reduced by 40 percent

    • @abhishekm8439
      @abhishekm8439 2 года назад

      @Funny 😁🤣 ayyo nimantha mutalrige kelsa yake hindu muslim antha hodadkondu eri modi enu kithakilla Bari Bogle aste unemployment jasti agide estu Jana kelsa else sucide madkondidre estu raiytaru saytidare estu Jana education elde yavdyado tappu dari eddudare modi 10 varsha alidane adenu kammi alla ero job galu nungidane avanobba penga manga bogle

    • @abhishekm8439
      @abhishekm8439 2 года назад

      @Funny 😁🤣 hawdu panditane nange nimatra sullu helkondu matadndathe inda Bogle heloke baralla bidu, fraudgalge metali hodibeku,

    • @abhishekm8439
      @abhishekm8439 2 года назад

      @Funny 😁🤣 ninge mettu takondu hodibeku anstide ega nintha pengange gube gulam Nan maklige metali hodudru buddi baralvalla

    • @Hindu_10_12
      @Hindu_10_12 Год назад

      Correct yaar yen helidru tale kediskobeedard
      Huchh naai galu bogaltane irtave

  • @satishshetty832
    @satishshetty832 4 года назад +88

    ಸೂಪರ್ ಅಣ್ಣ ನಿಮ್ಮ ಮಾತುಗಳು ಅತ್ಯದ್ಭುತ ನಿಮ್ಮ ಮಾತುಗಳಿಂದ ನಾವು ನಮ್ಮಲ್ಲಿ ಬದಲಾವಣೆಗಳನ್ನು ತಂದಿದ್ದೇವೆ ಹೀಗೆ ನಿಮ್ಮ ಮಾತುಗಳಿಂದ ಇನ್ನಷ್ಟು ನಮಗೆ ಸ್ಫೂರ್ತಿ ಸಿಗಲಿ ಅಂತ ಹೇಳತಾ ಸಮಸ್ತ ಹಿಂದೂ ಭಾಂದವರಿಗೆ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜ್ ರ ಜಯಂತಿಯ ಶತ ಶತ ನಮನಗಳು
    ಜೈ ಶಿವಾಜಿ ಜೈ ಭವಾನಿ 🚩🚩🚩🚩🚩

  • @ganpatkamble1573
    @ganpatkamble1573 4 года назад +29

    ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ನಿಮ್ಮ ಮಾತುಗಳಲ್ಲಿ ಕೇಳಲು ತುಂಬಾ ಹರ್ಷದಿಂದ ಕಾಯುತ್ತಿದ್ದೆ ತುಂಬಾ ಧನ್ಯವಾದಗಳು ಸರ್. ಜೈ ಛತ್ರಪತಿ ಶಿವಾಜಿ ಮಹಾರಾಜ. 🚩🚩💐💐

    • @ujjumissdudihalmath1545
      @ujjumissdudihalmath1545 2 года назад

      ദധധദ്യധ്യവജദലദജവദലവജവജദലവദലദലദലദലദലദലവദലജജദവവദദജലദദലവവദദദലവദലദജദലലലജദലദവദലദവദലജദദദലവദവദലവലദജദദജദലദജജദജലജലജദലദലവദവദദലദലവവലദലദവദലദജലദദവവലവജലജവദദജദലലജവജദവജദദജവദലജദദലദദലദവജവവദവദദദലദലദജദദജലദലദലദലദലദവദദവദലലദവദലദലദജദലദലദദവദലദലവദദലദവദലദദജലദലലദദജദദലദവജദജദദജവദലദജദലദലദവദലദവജദലദദദദദലദലദലദജദലദജദലദവദജലദജവദജജലദവവജദലദലവദലലവദലദജദവജജദലവവദലവദവദദലദജലദജദവവദവവദദദദജലജവദദവലലവദലദലദജദവദവവവദ്യദദലദ്യലദവഥജവവദവദലവവദവദ്യദലവലദലവദ്യദദദലദവദവദ്യദലദദദജദലദ്യലദ്യലഥ്വദ്യവദദ്യദജദ്യവലദ്യദദ്യലദ്യദ്യദ്യ

  • @ramesh-rr9ri
    @ramesh-rr9ri 4 года назад +5

    ತುಂಬಾ ಒಳ್ಳೆ ಮಾಹಿತಿ ಬ್ರದರ್ ನಿಮ್ಮಂತಹ ಬುದ್ಧಿವಂತರು ನಮ್ಮ ಕರ್ನಾಟಕದಲ್ಲಿ ಸಚಿವರಾದರೆ ಒಳ್ಳೆಯದು

  • @sachinaparaj6702
    @sachinaparaj6702 4 года назад +153

    🙏ಛತ್ರಪತಿ ಶಿವಾಜಿ ಮಹಾರಾಜ್ ಕೀ ಜಯ 🙏
    🚩ಹಿಂದೂಧರ್ಮ ಕೀ ಜಯ🚩

  • @hammigeshh6106
    @hammigeshh6106 4 года назад +70

    ಜೈ ಶಿವಾಜಿ ಮಹಾರಾಜರಿಗೆ ನಮ್ಮ ನಮನಗಳು ಜೈ ಶ್ರೀ ರಾಮ್

  • @lokeshloki5956
    @lokeshloki5956 3 года назад +2

    ಶಿವಾಜಿ ಮಹಾರಾಜರು ಹುಲಿ ನೀನು ಹೆಂಗ್ ಪುಂಗ್ಲಿ

  • @srikanthbharadwaj8089
    @srikanthbharadwaj8089 4 года назад +24

    Jai Chatrapahti Shivaji Maharaj, We are really proud of our maharaj. Jai hind thanks sir for the information.

  • @ManjuManju-wm2px
    @ManjuManju-wm2px 2 года назад +1

    Jai jijaa bai amma hindugalige kotthantha Amulya rathna jai shivaji Chatrapati 🌹🌹🌹🌹🌹🌹🌹🌹🌹 🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️🔥🔥🔥🔥🔥🔥🔥🔥🔥🔥🔥

  • @veerayyakd8057
    @veerayyakd8057 4 года назад +39

    ಜೈ ಭವಾನಿ..🚩 ಜೈ ಶಿವಾಜಿ..🚩 ಜೈ ಚಕ್ರವರ್ತಿ..🚩

  • @radhakrishnachannel3972
    @radhakrishnachannel3972 2 года назад +12

    ಜೈ ಶಿವಾಜಿ 🚩🕉️ಜೈ ಚಕ್ರವರ್ತಿ ಸುಲೇಬೇಲೆ ಅಣ್ಣಾಜೀ 🙏🏻👌🏻

  • @thenameisharish562
    @thenameisharish562 4 года назад +22

    ಸೆಲ್ಯೂಟ್ ಸರ್ ...ಮೈ ರೋಮಾಂಚನ ಆಯ್ತು..ಶಿವಾಜಿ ಮಹಾರಾಜರ ಕಥೆ ಕೇಳಿ... ನಿಜಕ್ಕೂ.. ಅವರು ದೇವರು...🙏🙏🙏

  • @AkashAkash-bn5bl
    @AkashAkash-bn5bl 2 года назад +33

    ನಮ್ಮ ಕನಸ್ಸು ಭಾರತ ಹಿಂದೂ ಸ್ವರಾಜ್ಯ ಆಗಬೇಕು ಜೈ ಶಿವಾಜಿ ಮಹಾರಾಜ ಜೈ ಭವಾನಿ 🚩🚩🚩🚩🚩

  • @harshag1335
    @harshag1335 3 года назад +74

    ನಮ್ಮ ಹಿಂದೂ ಹುಲಿ ಜೈ ಸಂಗೊಳ್ಳಿ ರಾಯನ್ನ..
    ಜೈ ಇಮ್ಮಡಿ ಪುಲಕೇಶಿ..
    ಜೈ ರಾಣಿ ಚೆನ್ನಮ್ಮ..
    ಜೈ ರಾಣಿ ಅಬ್ಬಕ್ಕ..
    ಜೈ ಜಯಚಾಮ ರಾಜೇಂದ್ರ ವಡೆಯರ್..
    ಜೈ ಭುವನೇಶ್ವರಿ 💛❤️

    • @durgabisheti1733
      @durgabisheti1733 2 года назад +4

      I think they forgot to look into our Karnataka empires, simply showing him as Hero, karma

    • @arunravalu905
      @arunravalu905 2 года назад +7

      ಕನ್ನಡದ ಹುಲಿಗಳು ಇನ್ನು ಇದ್ದಾರೆ ಸಹೋದರ. ಅದು
      5ನೇ ಮದಕರಿನಾಯಕ
      ಶ್ರೀಕೃಷ್ಣ ದೇವರಾಯ .... ಇನ್ನು ಅನೇಕ ವೀರರು ಇದ್ದರು.
      ಆದರೇ..ಆದರೇ... ಇತಿಹಾಸದ ಪುಟವನ್ನು ಒಮ್ಮೆ ತೆಗೆದುನೋಡಿ; ಶಿವಾಜಿ ಮಹಾರಾಜರ ಮೂಲ ಕೂಡ ಕನ್ನಡವೇ. ಈಗಿನ ಕನ್ನಡ ಮರಾಠಿ ವಿವಾದವನ್ನು ತಲೆಯಲ್ಲಿ ಇಟ್ಟುಕೊಂಡು ಆ ಮಹಾ ಮಹಾಷಯರನ್ನು ತಾತ್ಸಾರದಿಂದ ನೋಡಬೇಡಿ. ಎಲ್ಲ ಹಿಂದೂ ದೊರೆಗಳು ಜ್ಯಾತ್ಯಾತೀತರೇ ಆಗಿದ್ದರು. ಭಾರತ ದೇಶದ ಅಖಂಡತೆ ಮತ್ತು ಏಕತೆಯ ದೃಷ್ಟಿಯಿಂದ ನಾವು ಅವರನ್ನು ಒಡೆದುಕೊಳ್ಳುವದು ಉತ್ತಮವಲ್ಲ.

    • @santoshapol450
      @santoshapol450 2 года назад

      🙏🙏💐💐 Super sir ✌✌👌👌

    • @ganeshradiga
      @ganeshradiga 2 года назад +8

      @@durgabisheti1733 No doubt everyone whom u mentioned are great. The reason why People worship Shivaji Maharaj, is because without him, country would have collapsed against mughal and bahumani rulers.

    • @rajuchallenging7653
      @rajuchallenging7653 2 года назад +9

      @@durgabisheti1733 he is real hero, our God shivaaji 👑

  • @prabhakarvadje821
    @prabhakarvadje821 3 года назад +2

    Mujhe language nhi smjhi pr garv he aap lok chhatrapati shivaji maharaj ki history logo tak pahuchate ho। Jay shivray jay hind jay shriram 🚩🚩🚩🚩

    • @rdnegan
      @rdnegan 9 месяцев назад

      ​@@ShortsVid6571 agar shivaji Maharaj nahi hota to tumara name abhi Mughal hota. Negative mat bolo 🚩🚩

  • @jayaramujayaramu8488
    @jayaramujayaramu8488 3 года назад +17

    Jai Shivaji Maharaj kee Jai 🙏🏽💐

  • @basappapakandi8107
    @basappapakandi8107 4 года назад +62

    🚩🚩 Shree Chatrapati Shivaji Maharaj🚩🚩Jai Hind🇳🇪🇳🇪🇳🇪

  • @devaraj_shinde9588
    @devaraj_shinde9588 3 года назад +15

    ಹಿಂದೂಗಳು ದೊರೆ ಶಿವಾಜಿಮಹಾರಾಜ್ 🚩🚩

  • @ambrishyarsakar905
    @ambrishyarsakar905 4 года назад +19

    🚩Jai bhavani jai shivaji🚩from gulbarga🚩

  • @Sharanuudnoor
    @Sharanuudnoor 4 года назад +237

    🙏🙏🌟🚩 🌹🌹 ಹಿಂದೂಗಳ ಹೃದಯ ಸಾಮ್ರಾಟ ಜೈ ಶ್ರೀ ಛತ್ರಪತಿ ಶಿವಾಜೀ ಮಹಾರಾಜ 🌹🌹🚩🌟🙏

    • @annappasavalagi984
      @annappasavalagi984 2 года назад

      ಸರಕಾರಿ u😭 of tyhkmmllkkkkkkklkokkkkkklllkkkuitseukk

  • @nirmalabai65
    @nirmalabai65 3 года назад +6

    🙏🚩🇮🇳🚩🙏ಜೈ ಅಂಬ ಭವಾನಿ 🙏ಜೈ ಶಿವಾಜಿ ಮಹಾರಾಜ 🙏ನಮೋ ಜೀಜಾಯಿ🙏ಭಾರತ ಮಾತಾ ಕಿ ಜೈ 🙏🇮🇳🙏

  • @hindu263
    @hindu263 4 года назад +7

    ಚಕ್ರವರ್ತಿ ಅಣ್ಣ ನಿಮ್ಮ ಮಾತಿಗೆ ಎಷ್ಟೋಬಾರಿ 2006ರಿಂದ ಇಲ್ಲಿಯವರೆಗೆ ಕಣ್ಣೀರು ಹಾಕಿದ್ದೇನೆ ಏಕೆಂದರೆ ನಾನು ದೇಶಭಕ್ತರ ಪುಸ್ತಕವನ್ನು ಓದಲಿಲ್ಲ ನಾನು ದೇಶಭಕ್ತ ಅಷ್ಟೇ ಆದರೆ ನಾನು ನಿಮ್ಮಿಂದ ಹೆಚ್ಚುಹೆಚ್ಚು ತಿಳಿದುಕೊಳ್ಳುತ್ತಿದ್ದೇನೆ ನಿಮಗೆ ತುಂಬಾ ಧನ್ಯವಾದಗಳು ಜೈ ಶಿವಾಜಿ ಮಹಾರಾಜ್ ಜೈ ಜೈ ಶಿವಾಜಿ ಮಹಾರಾಜ್

    • @0di8ayh57
      @0di8ayh57 4 года назад

      ruclips.net/video/cDWxOfH1fv0/видео.html
      ಭವ್ಯ ಭಾರತ ದರ್ಶನ .. ಇನ್ನಷ್ಟು ಕೇಳಿ ತಿಳಿದುಕೊಳ್ಳಿರಿ..ಜೈ ಹಿಂದ್.

    • @Nagesh-b9m
      @Nagesh-b9m 2 месяца назад

      🙏🙏🙏🚩🚩

  • @rx_loki2606
    @rx_loki2606 4 года назад +30

    Jay Maa Bhawani 🙏🚩Jay Chatrapathi Shivaji MahaRaj 🙏🚩

  • @vinuvinod7289
    @vinuvinod7289 4 года назад +2

    ನನ್ನ ಮೊದಲ ನಮಸ್ಕಾರ ಛತ್ರಪತಿ ಶಿವಾಜಿ ಮಹಾರಾಜರ ಚರಣಗಳಿಗೆ,,,🙏🙏😍😍🙏🙏

  • @CsdWorld
    @CsdWorld 4 года назад +71

    My inspiration Chakravarthy sir....
    Always ready to help u anything I can..
    Jai sri ram
    Am Akshay from arsikere..
    Jai hindh 🇮🇳🙏🏻

    • @gaddappa_kannada
      @gaddappa_kannada 4 года назад +9

      Just join with yuva brigade and do social work

    • @internetuser572
      @internetuser572 3 года назад +1

      Why you guys put 'h' and 'd' in everything unnecessarily?
      It's Chakravarti, not Chakravarthi
      And it's Jai Hind, not Hindh

    • @abhishekm8439
      @abhishekm8439 3 года назад

      Bro books odu bro entha burude nambeda evandu fullu sullu Evan sullge limit ella entavrnella nambeda bro fallow madbeda ninge vivekananda bagge tilkobeka books odu edella sullu heltane bro evanobba sullu nayi bro, nambeda

  • @srinivasskirthy3481
    @srinivasskirthy3481 4 года назад +3

    ಅದ್ಭುತವಾದ ವಿಷಯಗಳನ್ನು ತಿಳಿಸಿದ್ದೀರಿ ಗುರುಗಳೇ ನಾನು ಓದುವಾಗ ಇತಿಹಾಸ ತುಂಬಾ ಕಷ್ಟವಾಗಿತ್ತು ಅರ್ಥ ಆಗ್ತಾ ಇರ್ಲಿಲ್ಲ ನೀವು ಹೇಳುವ ಇತಿಹಾಸ ನನಗೆ ತುಂಬಾ ಚೆನ್ನಾಗಿ ಅರ್ಥ ಆಗ್ತಾ ಇದೆ ಇತಿಹಾಸ ಅಂತ ಅಲ್ಲ ನೀವು ಹೇಳುವ ಪ್ರತಿಯೊಂದು ವಿಚಾರವು ಸರಳವಾಗಿ ವಿಷಯ ನಮ್ಮಒಳಗೆ ಪ್ರವೇಶುಸುತ್ತದೆ

  • @manojp5544
    @manojp5544 4 года назад +32

    ಜೈ ಹಿಂದೂ ರಾಷ್ಟ್ರ

  • @malteshc1848
    @malteshc1848 4 года назад +91

    ಜೈ ಶ್ರೀ ರಾಮ್, ಜೈ ಶಿವಾಜಿ 🙏❤️

  • @shivlilachinde8604
    @shivlilachinde8604 3 года назад +12

    Jai bhavani jai shivaji maharaj ji 🙏🙏🙏🙏🙏
    Bharat maata ki jai 🙏🙏🙏🙏🙏🙏🙏🙏

  • @odeyasmidea2003
    @odeyasmidea2003 3 года назад +8

    ಛತ್ರಪತಿ ರಾಜ ಶಿವರಾಯ ಕಿ ಜೈ 🙏🙏🙏🙏

  • @kashi474
    @kashi474 4 года назад +42

    ಜೈ ಶಿವಾಜಿ ಮಹಾರಾಜ 🚩🚩🚩🚩

  • @avinashkohli9003
    @avinashkohli9003 4 года назад +22

    ಜೈ ಛತ್ರಪತಿ ಶಿವಾಜಿ ನಿಮ್ಮ ಯುದ್ದ ತಂತ್ರ ಸೂಪರ್

  • @manjunathap7722
    @manjunathap7722 4 года назад +37

    ಜೈ ಶಿವಾಜಿ, ಜೈ ಹಿಂದ್. ಅವಶ್ಯಕ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

  • @sujithmanipal6919
    @sujithmanipal6919 4 года назад +18

    Jai Sri ram...jai Shivaji

  • @babyprasad4884
    @babyprasad4884 4 года назад +113

    ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಅಂತಾರೆ ಅಣ್ಣ. ಇಂಥ ಶೌರ್ಯ ಸಾಹಸದ ಭಾರತ ಮಾತೆಯ ನಿಜ ಇತಿಹಾಸ ಇಂದಿನ ಯುವಕರಿಗೆ ಬೇಕು ಅಣ್ಣ. Nowadays v r missing u and ur words Anna. I think u r busy in something else. Still v need ur motivational words. Don't disappoint us anna

  • @sidramayyaswami1996
    @sidramayyaswami1996 4 года назад +22

    जय शिवराय जय महाराष्ट्र जय कर्नाटक जय भारत

  • @madhugowdahindusthani3855
    @madhugowdahindusthani3855 2 года назад +4

    Chatrapati shivaji maharaj ki jai 🔥🔥🔥 jai sree ram 🚩🚩🚩🕉️

  • @chandrusuri4968
    @chandrusuri4968 2 года назад +4

    🚩 🇮🇳ಜೈ ಶಿವಾಜಿ ಜೈ ಅಂಬಾಭವಾನ🚩🇮🇳

  • @rohitgangatkar5723
    @rohitgangatkar5723 4 года назад +11

    Jai Shivaji Jai Karnataka

  • @ಓಂಕಾರಸರ್ವಾಂತರ್ಯಾಮಿ

    ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ

  • @arunmore2669
    @arunmore2669 4 года назад +16

    ಜೈ ಶಿವಾಜಿ 🚩🚩❤️❤️

  • @pratikgadag992
    @pratikgadag992 3 года назад +2

    ಸೂಪರ್ ವಿಡಿಯೋ ಸರ್ ಜೈ ಶಿವಾಜಿ ಜೈ ಭವಾನಿ 🚩🚩🚩

  • @appumarat1280
    @appumarat1280 3 года назад +5

    ಛತ್ರಪತಿ ಶಿವಾಜಿ ಮಹಾರಾಜ್ 💪🕉️🙏🚩🧡💥🇮🇳

  • @GeethaGowda-jb2sw
    @GeethaGowda-jb2sw 4 года назад +19

    Jai Shivaji... Jai hinduthva.. 🚩🚩🚩🚩🚩

  • @desifitnessadda4901
    @desifitnessadda4901 4 года назад +240

    ಆಸ್ತ ಕದಂ, ಮಹಾರಾಜ್🚩
    ಗಣಪತಿ, ಭೂಪತಿ🚩
    ಗಜಪತಿ, ಪ್ರಜಾಪತಿ🚩
    ಸ್ವರ್ಣರತ್ನ ಶ್ರೀಪತಿ🚩
    ಅಷ್ಟಾವಧಾನ ಜಾಗೃತ🚩
    ನ್ಯಾಯಲಂಕಾರ ಮಂಡಿತ🚩
    ಶಸ್ತ್ರಾಸ್ತ್ರ ಶಾಸ್ತ್ರಪಾರಂಗತ🚩
    ರಾಜನೀತಿ ದುರಂದರ🚩
    ಪ್ರೌಢ ಪ್ರತಾಪ ಪುರಂದರ🚩
    ಕ್ಷತ್ರಿಯ ಕುಲವತಾಂಸ🚩
    ಸಿಂಹಾಸನಾಧೀಶ್ವರ🚩
    ಭೋಸಲೇ ಕುಲದೀಪಕ🚩
    ಹಿಂದವಿ ಸಾಮ್ರಾಜ್ಯಸಂಸ್ಥಾಪಕ🚩
    ಮೊಘಲಜನರ ಸಂಹಾರಕ🚩
    ಶ್ರೀ ಮಾನ್ ಯೋಗಿ🚩
    ಯೋಗಿರಾಜ🚩
    ಬುದ್ದಿವಂತ್🚩
    ಕೀರ್ತಿವಂತ್🚩
    ಕುಲವಂತ್🚩
    ನೀತಿವಂತ್🚩
    ಧನವಂತ್🚩
    ಶಿವಾಂಶವಂತ್🚩
    ಸಾಮಾರ್ತ್ಯವಂತ್🚩
    ಧರ್ಮಧುರಂದರ🚩
    ಶ್ರೀಮಂತ್ ಶ್ರೀಮಂತ್ ಶ್ರೀಮಂತ್🚩
    ಮಹಾರಾಜಾದಿರಾಜ🚩
    ರಾಜಾ ಶಿವಛತ್ರಪತಿ ಮಹಾರಾಜ್ ಕೀ ಜೈ🚩
    LEGEND NEVER
    REALLY DIES👑🚩

  • @shankar635
    @shankar635 2 года назад +2

    🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥 ಇನ್ನೂ ಒಬ್ಬರು ಬೇಕು ಅಣ್ಣ ನಮ್ಮ ದೇಶಕ್ಕೆ 🙏🙏🙏🙏🙏🙏

  • @shankarappakashappa4775
    @shankarappakashappa4775 2 года назад

    ಶುಭಾಶಯಗಳು,
    ನೀವು ಪ್ರಸ್ತುತ ಪಡಿಸುತ್ತಿರುವ ಕಾರ್ಯಕ್ರಮ ಗಳು ಅದ್ಭುತ ವಾಗಿರುತ್ತದೆ.
    ವಂದನೆಗಳೊಂದಿಗೆ,

  • @vishnugowda9466
    @vishnugowda9466 3 года назад +4

    ಚಕ್ರವರ್ತಿ ಅವರೇ ಈ ಕಥೆಯನ್ನು ಈಗಿನ ಕಾಲದ ಹುಡುಗರು ಕೇಳಬೇಕು ಇಂಥ ಒಬ್ಬ ರಾಜ ನಮ್ಮ ದೇಶದಲ್ಲಿ ಇದ್ದದ್ದೆ ನಮ್ಮ ಪುಣ್ಯ 🙏🙏🙏

  • @moviesrule7911
    @moviesrule7911 Год назад

    ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ನಿಜಕ್ಕೂ ಅದ್ಭುತವಾದ ಮಾತು

  • @anandraonaik7445
    @anandraonaik7445 3 года назад +3

    Fine and inspiring narration of Great Maratha Warrier King....

  • @GeethaGowda-jb2sw
    @GeethaGowda-jb2sw 4 года назад +6

    ಛತ್ರಪತಿ ಶಿವಾಜಿಯವರ ಹೆಸರು ಕೇಳಿದಾಗ ನನಗೆ ಮೋದಿಜಿ ಮತ್ತು ಯೋಗಿ ಆದಿತ್ಯನಾಥ್ ಜಿ ನೆನಪಾಗುತ್ತಾರೆ....🙏🙏🙏🙏🙏

  • @keshavamurthykeshavamurthy1501
    @keshavamurthykeshavamurthy1501 4 года назад +6

    ಜೈ ಶಿವಜಿ ಮಹಾರಾಜ್

  • @sachinaparaj6702
    @sachinaparaj6702 4 года назад +98

    *महाराज...*
    *गडपती*
    *भुपती*
    *जळपती*
    *प्रजापती*
    *सुवर्णरत्नश्रीपती*
    *अष्टावधानजागृत*
    *अष्टप्रधानवेष्टीत*
    *न्यायालंकारमंडीत*
    *शस्त्रास्त्रशास्त्रपारंगत*
    *राजनीतीधुरंधर*
    *पौढप्रतापपुरंदर*
    *क्षत्रियकुलावतंस*
    *राजमान्यराजश्री*
    *सुवर्णसिंहासनाधीश्वर*
    *महाराजाधीराज*
    *श्री... श्री... श्री...*
    *छत्रपती शिवाजी महाराजांचा...*
    *विजय असो...!*
    *छत्रपती शिवाजी महाराजांच्या जयंतीनिमित्त आपणास व आपल्या परिवारास हार्दिक शुभेच्छा...*🚩🚩

    • @shridharkoti2856
      @shridharkoti2856 4 года назад +3

      Kannada use mada

    • @jogdeepak
      @jogdeepak 4 года назад +1

      Good description of chatrapati , I m going to write this down in my diary, the words used to describe him , I have heard these words nowhere.

    • @sadashivhuchnur5773
      @sadashivhuchnur5773 3 года назад +1

      Jai Bhavani Jai Shivaji Jai Jeejavu Har Har Mahadev

    • @gajananchouguletohi1895
      @gajananchouguletohi1895 2 года назад

      We respect kannada matte Marathi... But before we are humans not animals....we respect everyone jai Shivaray jai Sangolli rayannayavare...

  • @sanjayteredesai1894
    @sanjayteredesai1894 3 года назад +4

    Wow Brother. I like it as well as i appreciated with you SIR Well done . B'coz i am Marathi . SIR i like it . God bless you. Well done ONE AGAIN SIR......

  • @ajitshinde2657
    @ajitshinde2657 3 года назад +3

    Our Chatrapathi is great leader. Jai shivaji, jai Bhavani.

  • @sujathaer1746
    @sujathaer1746 2 года назад

    ನೀವು ಅತ್ಯುತ್ತಮ ವಾಗ್ಮಿ. ನಿಮ್ಮ ಪ್ರತಿಯೊಂದು ಮಾತು ನಮಗೆ ನಾವ್ ಹೋಲಿಸಿ ಕೊಳ್ಳ ಬೇಕು ಎನಿಸುತ್ತಿದೆ

  • @udayadevadiga197
    @udayadevadiga197 4 года назад +25

    Jai Shivaji..jai bhavani 🙏

  • @basukammar3300
    @basukammar3300 4 года назад +9

    ಸರ್ ಮರಾಠ ಸೈನ್ಯವನ್ನ ಸೋಲಿಸಿ ಛತ್ರಪತಿ ಶಿವಾಜಿ ಮಹಾರಾಜ ಬೆಳವಡಿ ಮಲ್ಲಮ್ಮನ ತನ್ನ ತಾಯಿಯ ರೂಪದಲ್ಲಿ ಕಂಡ ಶಿವಾಜಿಯ & ಬೆಳವಡಿ ಮಲ್ಲಮ್ಮನ ಕಥೆಯನ್ನ ವಿವರಿಸಿ ಹೇಳಿ ಸರ್ plz plz

    • @shivanandpatil1214
      @shivanandpatil1214 4 года назад

      "ಛತ್ರಪತಿ ಶಿವಾಜಿ ಮಹಾರಾಜ"

  • @mrmanuab1073
    @mrmanuab1073 3 года назад +9

    ಹಿಂದೂ ಮೇರಾ ಧರ್ಮ ಹ್ಯಾ
    ಶಿವಾಜಿ. ಹನುಮಾನಾ. ನಮ್ಮ.ಘೋಷಣಿ ❤❤✌️✌️.. ಜೈ ಶಿವಾಜಿ.. ಜೈ ಹನುಮಾನ್

  • @kashi474
    @kashi474 4 года назад +160

    ಜೈ ಛತ್ರಪತಿ ಶಿವಾಜಿ ಮಹಾರಾಜ 🚩🙏🏻
    ಜೈ ಚಕ್ರವರ್ತಿ ಸೂಲಿಬೆಲೆ ಅಣ್ಣಾ 🚩🙏🏻

    • @imponnappa1829
      @imponnappa1829 3 года назад +2

      A very good orator it is a God's gift

    • @imponnappa1829
      @imponnappa1829 3 года назад +2

      A very good orator it is a God's gift

  • @umeshyallatti
    @umeshyallatti 4 года назад +24

    ಜೈ ಶಿವಾಜಿ

  • @priteshmesta6839
    @priteshmesta6839 4 года назад +32

    Chatrapati shivaji ega edre atyachara erodilla agittu
    🙏🙏❤️🚩🚩

  • @anandbabu9995
    @anandbabu9995 4 года назад +4

    Chatrapati Shivaji jayanti shubhashaya,Jai Hind,vandemaataram

  • @pradeepsr9632
    @pradeepsr9632 4 года назад +1

    ಸಣ್ಣ ಸಣ್ಣ ಅಂಶಗಳನ್ನು ಗುರುತಿಸುವವನೆ ನಿಜವಾದ ನಾಯಕ ಎಂಬ ವಿಷಯವನ್ನು ತಿಳಿಸಿದ ನಿಮಗೆ ನನ್ನ ಧನ್ಯವಾದಗಳು

  • @Manoj_13
    @Manoj_13 4 года назад +22

    jai shivaji 🔥🔥🔥

  • @rahulgowtham8880
    @rahulgowtham8880 3 года назад +22

    ಜೈ ಭವಾನಿ ಜೈ ಶಿವಾಜಿ 🌹🙏🌹

  • @susmitavideos7522
    @susmitavideos7522 4 года назад +8

    Jai shivaji maharaj ki jai ❤️🙏🙏

  • @BMSomalinga
    @BMSomalinga 3 года назад +3

    ಅದ್ಭುತ

  • @manugowda6945
    @manugowda6945 4 года назад +9

    Thank you for the inspiring video sir

  • @narayanchavan6661
    @narayanchavan6661 4 года назад +2

    ಛತ್ರಪತಿ ಶಿವಾಜಿ ಗೆ ಸರಿ ಸಾಟಿ ಶಿವಾಜಿ ಮಹಾರಾಜರೆ ......ಜಯ ಭವಾನಿ ಜಯ ಶಿವಾಜಿ.

    • @ashishkundapura4102
      @ashishkundapura4102 4 года назад

      ಹಕ್ಕರಾಯ , ಬುಕ್ಕರಾಯ ಮತ್ತು ಶ್ರೀ ಕೃಷ್ಣ ದೇವರಾಯನ ಬಗ್ಗೆ ಕೇಳಿದ್ದಿಯಾ ಮರಿ.
      ಇಡೀ ಉತ್ತರ ಭಾರತವೇ ಮುಸ್ಲಿಮರ ವಶದಲಿತ್ತು ಮತ್ತು ದಕ್ಷಿಣಿದ ಹಿಂದೂ ರಾಜರ ಮೇಲೆ ಬಹುಮನಿ ಸುಲ್ತಾನರ ದಾಳಿ ಮಾಡಿ ದೇವಸ್ಥಾನ ವನ್ನು ನಾಶ ಮಾಡಿದರು , ಅಂದು ಇರಡು ವ್ಯಕ್ತಿ ಗಕನ್ನು ಬಂಧಿಸಿ ಅವರನ್ನು ಇಸ್ಕಾಂ ಗೆ ಮತಾಂತರ ಮಾಡಲಾಯಿತು. ಮುಂದೆ ಅವರು ಅಲ್ಲಿದ್ದ ತಪ್ಪಿಸಿಕೊಂಡು ವಿದ್ಯಾರಣ್ಯ ಸ್ವಾಮೀಜಿಯ ಮಾರ್ಗದರ್ಶನ ದಲ್ಲಿ ಮೊದಲ ಹಿಂದೂ ಸಾಮ್ರಾಜ್ಯ ವನ್ನು ಅಂದರೆ ವಿಜಯ ನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು ಅವರೇ ವೀರ ಹಕ್ಕರಾಯ ಮತ್ತು ಬುಕ್ಕರಾಯ . ಈ ಸಾಮ್ರಾಜ್ಯ ದ ಶ್ರೇಷ್ಠ ದೊರೆ ಎಂದು ಸೋಲು ಕಾಣದ , ಬಹುಮನಿ ಸುಲ್ತಾನರ ಮತ್ತು ಡೆಲ್ಲಿ ಸುಲ್ತಾನರ ಹುಟ್ಟಡಗಿಸಿದ, ಭಾಷಾ ಮತ್ತು ಧರ್ಮ ನಿರಪೇಕ್ಷತೆ ಹೊಂದಿದ್ದ ,ಕನ್ನಡ ರಾಜ್ಯಾ ರಾಮ ರಮಣ ,ಆಂಧ್ರ ಬೊಜ್ಜ ಮತ್ತು ಮೂರು ರಾಯರ ಗಂಡ - ಶ್ರೀ ಕೃಷ್ಣ ದೇವರಾಯ.
      ಛತ್ರ ಪತಿ ಶಿವಾಜಿ ಒಬ್ಬ ಶ್ರೇಷ್ಠ ಹಿಂದೂ ದೊರೆ ಹೌದು ಆದ್ರೆ ಶಿವಾಜಿ ಎಂದಿಗೂ ಶ್ರೀ ಕೃಷ್ಣ ದೇವಾರಾಯನಿಗೆ ಸರಿ ಸಾಟಿ ಅಲ್ಲ. ಶಿವಾಜಿಗೆ ಶ್ರೀ ಕೃಷ್ಣ ದೇವರಾಯ ಮತ್ತು ಹಕ್ಕ ಬುಕ್ಕ ಸ್ಫೂರ್ತಿ.
      ಜೈ ಭುವನೇಶ್ವರಿ ,ಜೈ ಶ್ರೀ ಕೃಷ್ಣದೇವರಾಯ.

  • @vinaytm7645
    @vinaytm7645 4 года назад +11

    Great man speaks a great word

  • @nikhil8892
    @nikhil8892 4 года назад

    Great shivaji maharaj nijavada dhesha bhakta ...jaihind vande mataram...sir nimge nanna abhinandane galu

  • @vijju205
    @vijju205 4 года назад +12

    Very well explained sir...

  • @chandrakantgogikera2234
    @chandrakantgogikera2234 4 года назад +23

    ನೀವು ನಮ್ಮ ಸ್ಕೂಲಿಗೆ ಬಂದಿದ್ರಿ ಸರ್
    ಬೀದರ್ ಜಿಲ್ಲೆ ಜನಸೇವಾ ಸ್ಕೂಲ್ ಗೆ
    ನಾನು headmaster ಆಗಿದ್ದೆ
    2017 -18ರಲ್ಲಿ

  • @kiranheggadde380
    @kiranheggadde380 4 года назад +60

    ನಮ್ಮ ದೇಶದ 99 ಪರ್ಸೆಂಟ್ ಎಂಪಿ ಮತ್ತು ಎಮ್ಮೆಲ್ಲೆಗಳು ಕೇಳಲೇಬೇಕಾದ ಮಾತುಗಳಿವು.

  • @akashreddyakashdahuu1258
    @akashreddyakashdahuu1258 4 года назад +7

    ಜೈ ಛತ್ರಪತಿ ಶಿವಾಜಿ ಮಹಾರಾಜ 🦁♥️
    ಪ್ರೌಡ್ ತೊ ಬೆ ಹಿಂದು 🙈💯

  • @raghavendraka7186
    @raghavendraka7186 3 года назад +2

    NAMMA BASAVANNA , KRANTHI VEERA SANGLIRAYANNA JAI KARNATAKA

  • @nagamallunagu6176
    @nagamallunagu6176 4 года назад +67

    ಅವರು ಛತ್ರಪತಿ
    ನೀವು ಚಕ್ರವರ್ತಿ
    ನಾವು ನಿಮ್ಮ ಅನುಯಾಯಿಗಳು. ಅಣ್ಣಾ

  • @rs8806
    @rs8806 3 года назад +1

    Jai shree ram..love from India 🇮🇳

  • @krishnasd5923
    @krishnasd5923 4 года назад +1

    Jai Shivaji
    Wonder full Speach Sir

  • @siddhukattimini7382
    @siddhukattimini7382 4 года назад +2

    Jai shree ram Jai shivaji maharaj
    Jai Hindustan thank you brother 🙏🙏🙏🙏🙏

  • @gopalshinde7108
    @gopalshinde7108 3 года назад +51

    ಕರ್ನಾಟಕ ಹಿಂದೂ ಹೃದಯ ಸಿಂಹಾಸನಾದೀಶ್ವರ ರಾಜಾಧಿರಾಜ ಚಕ್ರವರ್ತಿ ಛತ್ರಪತಿ ಶ್ರೀಮಂತ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಕೀ ಜೈ

  • @thirumalacharm.r7234
    @thirumalacharm.r7234 3 года назад

    Sunder informations sunder thanks

  • @chethannschetu8577
    @chethannschetu8577 4 года назад +17

    jai shivaji 😍😍😍😍😍

  • @prasanna_Bhat
    @prasanna_Bhat 2 месяца назад +1

    Immadi Pulikeshi 💛❤️

  • @sunilpujar9054
    @sunilpujar9054 4 года назад +10

    Sir plzzz One video on
    sambaji Maharaj
    Maharana paratan
    Ranasang
    Pritviraj chavhan
    1 Bajirao
    Krisnadevaraya

  • @RajRaj-jo8gc
    @RajRaj-jo8gc 4 года назад +1

    Entha adbhutaa Veer Swarajya premi Shivaji yavara jeevan deshbhakti tilisikottidakke dhanyavaad

  • @dhanukumar8300
    @dhanukumar8300 4 года назад +30

    ಹರ ಹರ ಮಹಾದೇವ್

  • @rushikeshhchavan
    @rushikeshhchavan 3 года назад +2

    Love from maharastra Jai shivrai

  • @sriramhns1300
    @sriramhns1300 4 года назад +7

    ಸರ್ ಇದು ಅಧ್ಭುತ

  • @rajendraanegundi1409
    @rajendraanegundi1409 2 года назад +1

    Your effort and speech greatest inspiring to one and all

  • @basavakingyadki755
    @basavakingyadki755 3 года назад +8

    ❤️🚩 ಜೈ ಶಿವಾಜಿ 🙏❤️

  • @malleshbelavi7765
    @malleshbelavi7765 Год назад

    ಹಿಂದೂ ಹೃದಯ ಸಾಮ್ರಾಟ್ ಶಿವಾಜಿ ಮಹಾರಾಜರು 🚩🚩

  • @yesudas2409
    @yesudas2409 3 года назад +1

    *😍ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು. ❤️ ಮತ್ತಾಯ **20:28** 😍 Amen 😍*

  • @vinaykarna6358
    @vinaykarna6358 4 года назад +4

    Hinduthva Yenba Swarnakachitha Rathakke Sarvashreshta Sarathi Chatrapathi Shivaji.. Jai Bhavani Jai Shivaji..

  • @purushothamam5102
    @purushothamam5102 4 года назад +16

    Jai bavani, jai shivaji, jai barath

  • @MD-nf6de
    @MD-nf6de Год назад

    ಜೈ ಶಿವಾಜಿ ಮಹಾರಾಜ್ ಜೈ ಭವಾನಿ ಭಗವತೀ....,,,🙏🙏🙏🙏ಜೈ ಜಿಜಾ ಭಾಯಿ ಮಾತೇ...,🙏🙏🙏